alex Certify ದಂಪತಿ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪಾರ್ಕ್​ಗೆ ಎಂಟ್ರಿ ಕೊಡಬೇಕೆಂದರೆ ಆಗಿರಬೇಕು ಮದುವೆ…! ವಿಚಿತ್ರ ಷರತ್ತು ಕಂಡು ದಂಗಾದ ಜನ

ಪಾರ್ಕ್​ ಅಂದಮೇಲೆ ಸಾರ್ವಜನಿಕ ಬಳಕೆಗೆ ಇರುವಂತದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಹೈದರಾಬಾದ್​ನಲ್ಲಿರುವ ಪಾರ್ಕ್​ ಒಂದರ ಆವರಣದಲ್ಲಿ ‘ಅವಿವಾಹಿತ ಜೋಡಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್​ನ್ನು ಅಂಟಿಸುವ ಮೂಲಕ ಸುದ್ದಿಯಾಗಿದೆ. Read more…

ವಾರವಲ್ಲ ಅಥವಾ ತಿಂಗಳಲ್ಲ……….ಬರೋಬ್ಬರಿ 2 ವರ್ಷ ಹನಿಮೂನ್ ಮಾಡಿದ ದಂಪತಿ….!

ಮದುವೆಯಾದ್ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತ್ರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಂದು ದಂಪತಿ ಒಂದು Read more…

ಕೊರೊನಾ ಸೈಡ್ ಎಫೆಕ್ಟ್: ದಂಪತಿ ಮಧ್ಯೆ ಡಿಶುಂ ಡಿಶುಂ

ಕೊರೊನಾ ನಂತ್ರ ವಿಶ್ವದಾದ್ಯಂತ ಅನೇಕ ಸಮಸ್ಯೆ ಎದುರಾಗಿದೆ. ಕೊರೊನಾ ಜನರ ಉದ್ಯೋಗ, ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸೋಂಕಿನಿಂದಾಗಿ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದ Read more…

ನದಿ ಬಳಿ ಬಂದ ದಂಪತಿಯಿಂದ ದುಡುಕಿನ ನಿರ್ಧಾರ

ಕಪಿಲಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಿಮ್ಮಾವುಹುಂಡಿ ಗ್ರಾಮದ ದಂಪತಿ ಆತ್ಮಹತ್ಯೆ ಮಾಡಿಕೊಂಡವರೆಂದು ಹೇಳಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಿಮ್ಮಾವುಹುಂಡಿ ಗ್ರಾಮದ ದಂಪತಿ Read more…

ಈ ಒಂದು ಶಬ್ಧದಲ್ಲಿ ಅಡಗಿದೆ ಸುಖ ದಾಂಪತ್ಯದ ಗುಟ್ಟು

ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಗಲಾಟೆ ಸಾಮಾನ್ಯ. ಆಗಾಗ ಪತಿ-ಪತ್ನಿ ನಡುವೆ ಸಣ್ಣ ಸಣ್ಣ ಜಗಳಗಳಾಗುತ್ತಿರುತ್ತವೆ. ಆದ್ರೆ ಈ ಜಗಳ ದೊಡ್ಡದಾದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಪರಸ್ಪರ ದ್ವೇಷ ಹೆಚ್ಚಾಗುತ್ತದೆ. Read more…

ದುಡಿಯಲು ಹೋದ ದಂಪತಿ, ದುರುಳರಿಂದ ಪೈಶಾಚಿಕ ಕೃತ್ಯ

ರಾಯ್‌ ಪುರ: ಛತ್ತೀಸ್‌ಗಢದ ರಾಯ್‌ ಪುರದಲ್ಲಿ ಮೂವರು ಪುರುಷರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಪತಿಯನ್ನು ಥಳಿಸಿದ್ದಾರೆ. ಆರೋಪಿಗಳು ಕೆಲಸ ಕೊಡಿಸುವ ಭರವಸೆಯೊಂದಿಗೆ ದಂಪತಿಗಳಿಗೆ ಆಮಿಷವೊಡ್ಡಿದ್ದ Read more…

ಈ ಕಾರಣಕ್ಕೆ ಪೊಲೀಸ್‌ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ

ಎರಡು ವರ್ಷಗಳ ಜೈಲುವಾಸ ಮುಗಿದ ಬಳಿಕವೂ ಬಾಂಗ್ಲಾದೇಶದ ಜೋಡಿಯೊಂದು ಪುಣೆಯ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳನ್ನು ಕಳೆದಿದೆ. ಏಜೆಂಟ್ ಒಬ್ಬರ ಮೂಲಕ ಪುಣೆಗೆ ಎರಡು ವರ್ಷಗಳ Read more…

ಪರ್ವತದ ಅಂಚಿನಲ್ಲಿ ನಿಂತು ಸಹಾಯಕ್ಕಾಗಿ ದಂಪತಿ ಅಂಗಲಾಚಿದ್ರೂ ಬಾರದ ಜನತೆ..! ಏಕೆ ಗೊತ್ತಾ..?

ಬ್ರಿಟನ್​​ನ ಎತ್ತರದ ಶಿಖರಗಳಲ್ಲಿ ಒಂದಾದ ಸ್ನೋಡೋನಿಯಾದ ಕಡಿದಾದ 100 ಅಡಿ ಬಂಡೆಯ ಅಂಚಿನಲ್ಲಿ ನವ ದಂಪತಿ ಸಿಲುಕಿಕೊಂಡಿದ್ದು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಇವರನ್ನ ರಕ್ಷಣೆ ಮಾಡಲು ಯಶಸ್ವಿಯಾಗಲಾಗಿದೆಯಾದರೂ ಸಹ ಸ್ಥಳೀಯರು Read more…

ಹಲವು ವರ್ಷಗಳಿಂದ ಬೆತ್ತಲಾಗಿಯೇ ಬದುಕುತ್ತಿದ್ದಾರೆ ಈ ದಂಪತಿ

ಪಕ್ಕಾ ಪರಿಸರವಾದಿಗಳಾದ ದಂಪತಿಗಳಿಬ್ಬರು ’ಸಾಧ್ಯವಾದಷ್ಟು ಸಹಜತೆ’ಯ ಬದುಕು ನಡೆಸುತ್ತಿರುವ ನಿದರ್ಶನ ಇದು. ಪರಿಸರ ನಮ್ಮನ್ನು ಹೇಗೆ ಇಟ್ಟಿದೆಯೂ ಸಾಧ್ಯವಾದಷ್ಟೂ ಅದೇ ರೂಪದಲ್ಲಿ ಬದುಕಬೇಕೆಂಬ ಸಿದ್ಧಾಂತದಲ್ಲಿ ಜೀವನ ನಡೆಸುತ್ತಿರುವ ಇಂಗ್ಲೆಂಡ್‌ನ Read more…

ʼಶಾರೀರಿಕʼ ಸಂಬಂಧದ ನಂತ್ರ ಹೀಗೂ ವರ್ತಿಸ್ತಾರೆ ಸಂಗಾತಿಗಳು

ಸಂಭೋಗದ ನಂತ್ರ ಎಲ್ಲವೂ, ಎಲ್ಲರೂ ಖುಷಿಯಾಗಿರಬೇಕೆಂದೇನೂ ಇಲ್ಲ. ಶಾರೀರಿಕ ಸಂಬಂಧದ ನಂತ್ರ ಎಲ್ಲ ಸಂಗಾತಿಗಳು ಅಪ್ಪಿಕೊಂಡು, ಕಿವಿಯಲ್ಲಿ ಪ್ರೀತಿಯ ಮಾತುಗಳನ್ನಾಡುವುದಿಲ್ಲ. ಕೆಲವರು ನೀಡುವ ಪ್ರತಿಕ್ರಿಯೆ ಅಥವಾ ಮಾತು ವಿಚಿತ್ರವಾಗಿರುತ್ತದೆ. Read more…

ಪತ್ನಿಯ ಬೆತ್ತಲೆ ಫೋಟೋ ಕಂಡು ಪತಿಗೆ ಬಿಗ್ ಶಾಕ್

ಮಂಗಳೂರು: ಮಾಜಿ ಪ್ರೇಮಿಯೊಬ್ಬ ಮಹಿಳೆಯ ಬೆತ್ತಲೆ ಚಿತ್ರವನ್ನು ಆಕೆಯ ಗಂಡನಿಗೆ ಕಳುಹಿಸಿದ್ದು, ದಂಪತಿಯ ನಡುವೆ ವೈಷಮ್ಯ ಉಂಟಾಗಿ, ಪತಿ ಡೈವೋರ್ಸ್ ಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ Read more…

ಪರೀಕ್ಷೆಗೆ ತಯಾರಾಗುತ್ತಿರುವ ಪತ್ನಿಗೆ ಪತಿ ಸಹಾಯ: ಫೋಟೋ ಪೋಸ್ಟ್‌ ಮಾಡಿದ ಮಗಳು

ನಮ್ಮ ತಲೆಮಾರಿನ ಮಂದಿಗೆ ನಮ್ಮ ಹೆತ್ತವರೇ ರಿಲೇಷನ್‌ಶಿಪ್ ಗೋಲ್‌ಗಳನ್ನು ಬಹಳಷ್ಟು ಸೆಟ್ ಮಾಡಿ ಆದರ್ಶಯುತವಾಗಿ ದಾಂಪತ್ಯ ನಡೆಸುವ ಹಾದಿಯನ್ನು ತೋರಿಕೊಟ್ಟಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ; ಪರೀಕ್ಷೆಗೆ ಸಜ್ಜಾಗುತ್ತಿದ್ದ ತನ್ನ Read more…

ಮದುವೆ ಮುಗಿದ ಮರುಕ್ಷಣವೇ ವರ ಮಾಡಿದ್ದಾನೆ ಈ ಕೆಲಸ…!

ಹೆಣ್ಮಕ್ಕಳಿಗೆ ಪಾನಿಪೂರಿ ಇಷ್ಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿಗಳು ಅಂದ್ರೆ ಹೆಣ್ಣಕ್ಕಳು ಜೀವ ಬಿಡ್ತಾರೆ.‌ ಇನ್​ಸ್ಟಾಗ್ರಾಂನಲ್ಲಿ ಸದ್ಯ ಪಾನಿಪುರಿಯದ್ದೇ ಮಾತು..! ಈ ರೀತಿ Read more…

ಬೆರಗಾಗಿಸುವಂತಿದೆ ವಿಶ್ವದಾಖಲೆ ಬರೆಯಲು ಈ ಜೋಡಿ ಮಾಡಿದ ಕೆಲಸ

ಉಕ್ರೇನ್‌ನ ರಾಜಧಾನಿ ಕೀವ್‌ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 123 ದಿನಗಳ ಕಾಲ ಪರಸಪರ ಕೈಗೆ ಕೋಳ ಹಾಕಿಕೊಂಡು ಒಟ್ಟಿಗೆ ಕಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ Read more…

ಮದುವೆಯಾಗಿರುವುದನ್ನೇ ಮರೆತು ಮಡದಿಗೆ ಮತ್ತೊಮ್ಮೆ ಪ್ರಪೋಸ್ ಮಾಡಿದ ಅಲ್ಜೈಮರ್‌ ಪೀಡಿತ

ಅಲ್ಜೈಮರ್ಸ್ ಪೀಡಿತರಾದ ವ್ಯಕ್ತಿಯೊಬ್ಬರು ತಾವು ಮದುವೆಯಾಗಿರುವುದನ್ನೇ ಮರೆತು ತನ್ನ ಮಡದಿಗೆ ’ಮದುವೆಯಾಗುವೆಯಾ?’ ಎಂದು ಮತ್ತೊಮ್ಮೆ ಪ್ರಪೋಸ್ ಮಾಡಿದ್ದಾರೆ. ಟಿವಿಯಲ್ಲಿ ಮದುವೆ ಕಾರ್ಯಕ್ರಮವೊಂದನ್ನು ವೀಕ್ಷಿಸುವ ವೇಳೆ, ಪೀಟರ್‌ ಮಾರ್ಷಲ್ ಹೆಸರಿನ Read more…

ನಗು ತರಿಸುತ್ತೆ ಪತ್ನಿಯೊಂದಿಗೆ ಸಾಮಾಜಿಕ ಅಂತರ ಕಾಪಾಡಲು ಪತಿ ಮಾಡಿದ ಪ್ಲಾನ್​..!

ಮಿಜೊರಾಂನ ದಂಪತಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವ ಸಲುವಾಗಿ ವಿಚಿತ್ರ ಮಾರ್ಗವೊಂದನ್ನ ಹುಡುಕಿದ್ದು ವೈರಲ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಮಿಜೋರಾಂನ ಬಾಂಗ್‌ಕಾವ್ನ್​​ ನ ನಿವಾಸಿಯಾದ ಮಹಿಳೆಯೊಬ್ಬಳು ಕೋವಿಡ್​​ ಸೋಂಕಿಗೆ Read more…

ವಿಮಾನದಲ್ಲಿ ಮೈಮರೆತ ದಂಪತಿಗೆ ಗಗನಸಖಿ ಮಾಡಿದ್ದೇನು…..?

ಕೆಲ ಪ್ರೇಮಿಗಳು ಪ್ರೀತಿ ವಿಷ್ಯ ಬಂದಾಗ ಜಗತ್ತು ಮರೆಯುತ್ತಾರೆ. ಆದ್ರೆ ಸುತ್ತಮುತ್ತಲಿನವರು ನಮ್ಮನ್ನು ನೋಡ್ತಾರೆ ಎಂಬುದನ್ನು ಮರೆತು ಒಂದಾಗುವುದು ಬೇರೆಯವರಿಗೆ ಮುಜುಗರ ತರಿಸುತ್ತದೆ. ಪಾಕಿಸ್ತಾನದ ವಿಮಾನವೊಂದರಲ್ಲಿ ಇಂತಹದ್ದೇ ಪ್ರಕರಣ Read more…

ಪುರುಷ ಅಥವಾ ಮಹಿಳೆ ಎಂದೂ ಈ ಗುಟ್ಟನ್ನು ಬೇರೆಯವರ ಬಳಿ ಬಿಟ್ಟು ಕೊಡಬೇಡಿ

ಎಲುಬಿಲ್ಲದ ನಾಲಿಗೆ ಮನಸ್ಸಿಗೆ ಬಂದದ್ದನ್ನು ಹೇಳಿ ಬಿಡುತ್ತದೆ. ಈಗ ತಪ್ಪಿ ಆಡಿದ ಮಾತುಗಳು ಭವಿಷ್ಯದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪುರುಷ ಅಥವಾ ಮಹಿಳೆ ಕೆಲ ರಹಸ್ಯಗಳನ್ನು ನಮ್ಮಲ್ಲಿಯೇ Read more…

ಕೊರೊನಾ ಭಯ ಮರೆಸುತ್ತೆ ಈ ವಿಡಿಯೋ

ಪ್ರತಿಯೊಬ್ಬರೂ ಫಿಟ್ನೆಸ್ ಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಕೊರೊನಾ ಸಂಕಷ್ಟದ ಮಧ್ಯೆ ತಮಾಷೆ ವಿಡಿಯೋಗಳು ವೈರಲ್ ಆಗ್ತಿವೆ. ಇದು ಜನರಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡ್ತಿದೆ. ನೋವನ್ನು ಮರೆಸುತ್ತಿದೆ. Read more…

10 ಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವವರಿಗೆ ‌ʼಬಂಪರ್ʼ‌ ಆಫರ್

ಕೋವಿಡ್ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಪ್ಪಿಸಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕಠಿಣ ನಿಮಯ ಜಾರಿ ಮಾಡುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ Read more…

ಒಪ್ಪಿಗೆ ಪಡೆಯದೆ ಬರೋಬ್ಬರಿ 5 ಮಿಲಿಯನ್​ ಡಾಲರ್​ ಎಸ್ಟೇಟ್​ನಲ್ಲಿ ಮದುವೆ ಆಯೋಜಿಸಿದ ಜೋಡಿ

ಫ್ಲೋರಿಡಾದ ಜೋಡಿಯೊಂದು ತಮ್ಮ ಮದುವೆಗೆ ಅದ್ಧೂರಿ ಕಾರ್ಯಕ್ರಮವನ್ನ ಪ್ಲಾನ್​ ಮಾಡಿತ್ತು. ಆದರೆ ಆಶ್ಚರ್ಯಕರ ವಿಚಾರ ಏನು ಅಂದರೆ ಈ ವಿಶೇಷ ದಿನಕ್ಕಾಗಿ ಅವರು ಯಾವುದೇ ಸ್ಥಳವನ್ನ ಬುಕ್​ ಮಾಡಿರಲಿಲ್ಲ. Read more…

ಕಾಫಿ ಕಪ್​ ಎಸೆದವನನ್ನು 3 ವರ್ಷಗಳ ಬಳಿಕ ಹಿಡಿದ ದಂಪತಿ

ಬರೋಬ್ಬರಿ ಮೂರು ವರ್ಷಗಳ ಹುಡುಕಾಟದ ಬಳಿಕ ನ್ಯೂಯಾರ್ಕ್​ನ ದಂಪತಿ ತಮ್ಮ ಮನೆಯ ಮುಂಭಾಗದಲ್ಲಿ ಬಳಸಿದ ಕಾಫಿ ಕಪ್​​ಗಳನ್ನ ಎಸೆಯುವವನನ್ನ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಿಡಿಗೇಡಿಯನ್ನ ಕಂಡು ಹಿಡಿಯುವ ಸಲುವಾಗಿ ಎಡ್ವರ್ಡ್​ Read more…

ಜಿರಳೆ ಕಿರಿಕಿರಿ: 3 ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿ

ಜಿರಳೆ ಭಯದ ಕಾರಣಕ್ಕೆ ಮೂರು ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿಯ ವಿಶೇಷ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾಗಿದೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ Read more…

72 ವರ್ಷಗಳ ಮಧುರ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟ ದಂಪತಿ

ಜೀವಮಾನದುದ್ದಕ್ಕೂ ಇರುವ ಪ್ರೇಮಬಾಂಧವ್ಯವನ್ನು ಇಂದಿನ ದಿನಗಳಲ್ಲಿ ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಬಹಳ ಕಡಿಮೆ ಮಂದಿ ಸುದೀರ್ಘಾವಧಿಯವರೆಗೆ ತಮ್ಮ ಜೀವನ ಸಂಗಾತಿಯೊಂದಿಗೆ ಮಧುರ ದಾಂಪತ್ಯ ಜೀವನ ನಡೆಸುವ ಭಾಗ್ಯ ಹೊಂದಿದ್ದಾರೆ. ಬೆಂಗಳೂರಿನ Read more…

ನೋಡನೋಡುತ್ತಿದ್ದಂತೆಯೇ ಕಾರಿನ ಮೇಲೆ ಬಿತ್ತು ಭಾರೀ ಗಾತ್ರದ ಹಿಮ..!

ದಂಪತಿ ಕಾರಿನಲ್ಲಿ ಕುಳಿತಿದ್ದ ವೇಳೆಯೇ 50 ಅಡಿ ಎತ್ತರದಿಂದ ಕಾರಿನ ಮೇಲೆ ಭಾರೀ ಗಾತ್ರದ ಹಿಮ ಬಿದ್ದಿದ್ದು ಈ ಮೈ ಝುಂ ಎನ್ನಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ʼವೃತ್ತಿ ಜೀವನʼದ ಉತ್ತುಂಗದಲ್ಲಿದ್ದಾಗಲೇ ಕಾಜೋಲ್‌ ಮದುವೆಯಾಗಿದ್ದರ ಹಿಂದಿದೆ ಈ ಕಾರಣ

ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಕೂಲ್ ಜೋಡಿ . ಇವರಿಬ್ಬರ ಮದುವೆ ನಡೆದಿದ್ದು 1999ರಲ್ಲಿ. ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ಕಾಜೋಲ್ ಹಸೆಮಣೆ ಏರಿದ್ಯಾಕೆ ಅನ್ನೋ ಪ್ರಶ್ನೆ ಈಗಲೂ Read more…

ದೇವಾಲಯದಲ್ಲೇ ಕಾಮಾಂಧರ ಅಟ್ಟಹಾಸ: ಪತಿ ಥಳಿಸಿ, ಪತ್ನಿಗೆ ಲೈಂಗಿಕ ಕಿರುಕುಳ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಗಟ್ಟೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಪತಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ಅಂತರಗಟ್ಟೆಯಲ್ಲಿ ರಥೋತ್ಸವ ನಡೆದಿದ್ದು, Read more…

ತಡರಾತ್ರಿ ದುಡುಕಿನ ನಿರ್ಧಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ –ಸಾವಿನ ಕುರಿತು ಅನುಮಾನ

ಪಾಟ್ನಾ: ಬಿಹಾರದಲ್ಲಿ ಒಂದೇ ಕುಟುಂಬದ ಐದು ಜನ ಅನುಮಾನಸ್ಪದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ರಾಘೋಪುರ ಪೊಲೀಸ್ ಠಾಣೆ ಪ್ರದೇಶದ ಗಡ್ಡಿ ವಾರ್ಡ್ Read more…

ಶಾಕಿಂಗ್: ಸಾಲ ಕೊಡದ ದಂಪತಿ ಅಕ್ರಮ ಬಂಧನದಲ್ಲಿಟ್ಟು ಬೆದರಿಸಿ ಮಗು ಮಾರಾಟ

ಧಾರವಾಡ: ಸಾಲ ನೀಡದ ದಂಪತಿಯನ್ನು ಅಕ್ರಮ ಬಂಧನದಲ್ಲಿಟ್ಟು ಅವರನ್ನು ಬೆದರಿಸಿ ಒಂದು ತಿಂಗಳ ಮಗುವನ್ನು ಮಾರಾಟ ಮಾಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು Read more…

ಸ್ಪೂರ್ತಿದಾಯಕವಾಗಿದೆ ಈ ಸಾಫ್ಟ್ ವೇರ್ ಇಂಜಿನಿಯರ್ ದಂಪತಿಯ ಯಶಸ್ಸಿನ ಕಥೆ

ಹೈದ್ರಾಬಾದ್: ನ್ಯೂಜಿಲೆಂಡ್ ನಲ್ಲಿ 18 ವರ್ಷ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ದುಡಿದ ಭಾರತ ಮೂಲದ ದಂಪತಿ ಹೈದ್ರಾಬಾದ್ ಹಾಗೂ ತೆಲಂಗಾಣದಲ್ಲಿ 160 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ತರಕಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...