alex Certify ದಂಪತಿ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ದಂಪತಿ, ಜಗಳದ ವೇಳೆ ನಡೀತು ನಡೆಯಬಾರದ ಘಟನೆ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಜಗಳವಾಗಿದ್ದು, ಜಗಳದ ವೇಳೆ ತಂದೆಯೇ ತನ್ನ ಮೂರು ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆ Read more…

ಪಿಜ್ಜಾ ಮೇಲೆ ʼಸ್ವಸ್ತಿಕ್ʼ ರಚಿಸಿ ಕೆಲಸ ಕಳೆದುಕೊಂಡ ತಯಾರಕ

ಅಮೆರಿಕಾದ ಓಹಿಯೋದ ಮಿಡಲ್ ಬರ್ಕ್ ಹೈಟ್ಸ್ ನ ದಂಪತಿ ಆರ್ಡರ್ ಮಾಡಿದ್ದ ಪಿಜ್ಜಾ ವಿವಾದ ಸೃಷ್ಟಿಸಿದೆ. ಪಿಜ್ಜಾ ಮೇಲ್ಭಾಗದಲ್ಲಿ ಪೇಪ್ಪಿರೋನಿಯಿಂದ ಸ್ವಸ್ತಿಕ್ ಚಿನ್ಹೆ ರಚಿಸಲಾಗಿತ್ತು, ಗ್ರಾಹಕರಾದ ಮಿಸ್ಟಿ ಲಾಸ್ಕಾ Read more…

ಸೆಕ್ಸ್ ಲೈಫ್ ಹಾಳು ಮಾಡ್ತಿದೆ ಕೊರೊನಾ ವೈರಸ್

ಕೊರೊನಾ ವೈರಸ್ ಹಾಗೂ ಸೀಲ್ ಡೌನ್ ಕೇವಲ ಶರೀರ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪ್ರಭಾವ ಬೀರುತ್ತಿಲ್ಲ. ಇದು ಶಾರೀರಿಕ ಸಂಬಂಧದ ಮೇಲೂ ಪ್ರಭಾವ ಬೀರುತ್ತಿದೆ. ಕೊರೊನಾ Read more…

ವಿವಾಹದ ದಿನದಂದು ಆಕ್ಸಿಜನ್ ಸಿಲಿಂಡರ್ ಕೊಡುಗೆ ನೀಡಿದ ನವದಂಪತಿ

ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ವಿವಾಹವಾದ ನವಜೋಡಿ ಗಮನ ಸೆಳೆಯುವಂತಹ ಕೆಲಸವೊಂದನ್ನು ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ವಸಯ್ ಪ್ರದೇಶದ ನಂದಕಲ್ ಗ್ರಾಮದ 28 ವರ್ಷದ ಎರಿಕ್ Read more…

ಅಚ್ಚರಿಯಾದರೂ ಇದು ಸತ್ಯ: ವಿವಾಹಿತ ದಂಪತಿಗೆ ಮಗು ಮಾಡುವ ವಿಧಾನವೇ ಗೊತ್ತಿರಲಿಲ್ಲ…!

ಇತ್ತೀಚಿನ ದಿನದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಮಗು ಮಾಡುವುದು ಹೇಗೆ ಎನ್ನುವ ಅರಿವು ಇರುತ್ತದೆ. ಆದರೆ ದಂಪತಿಗಳಿಗೆ ಮದುವೆಯಾದ ವರ್ಷ ಕಳೆದರೂ ಮಕ್ಕಳು ಮಾಡುವುದು ಹೇಗೆ ಎನ್ನುವ ಬಗ್ಗೆ Read more…

‘ರಾಯಭಾರಿ’ ಕೆಲಸ ಹಂಚಿಕೊಳ್ಳಲಿದ್ದಾರೆ ದಂಪತಿ

ದಂಪತಿಗಳಿಬ್ಬರಿಗೆ ಏಕಕಾಲದಲ್ಲಿ ವೃತ್ತಿ ಹಾಗೂ ಕೌಟುಂಬಿಕ ವ್ಯವಹಾರಗಳನ್ನು ನಿಭಾಯಿಸಿಕೊಂಡು ಹೋಗಲು ಅನುವಾಗಲು ಹೊಚ್ಚ ಹೊಸ ಕ್ರಮವೊಂದನ್ನು ತೆಗೆದುಕೊಂಡಿದೆ ಜರ್ಮನಿ ಸರ್ಕಾರ. ಸ್ಲೋವೇನಿಯಾ ದೇಶಕ್ಕೆ ಜರ್ಮನಿಯ ರಾಯಭಾರದ ಕೆಲಸವನ್ನು ನಟಾಲೀ Read more…

ಪತಿ ಆತ್ಮಹತ್ಯೆ ಸುದ್ದಿ ಕೇಳಿ ತಾನೂ ನೇಣಿಗೆ ಕೊರಳೊಡ್ಡಿದ ಪತ್ನಿ

ಪದೇ ಪದೇ ಕೌಟಿಂಬಿಕ ಕಲಹದಿಂದ ಬೇಸತ್ತ ಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪತ್ನಿಯೂ ಪತಿಯ ಜೊತೆ ಹೋಗಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ನೇಣಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...