alex Certify ದಂಪತಿ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜವಾದ ಪ್ರೀತಿ ಯಾವುದು….? ಪ್ರಶ್ನೆಗೆ ಇಲ್ಲಿದೆ ಉತ್ತರ

ಪ್ರೀತಿ ಒಂದು ಅನನ್ಯ ಭಾವನೆ. ಪರಿಪೂರ್ಣ ಬದುಕಿಗೆ ಪ್ರೀತಿ ಬೇಕು. ಮದುವೆಯಾದ ಅನೇಕ ದಂಪತಿಗೆ ಪ್ರೀತಿ ಸಿಗುವುದಿಲ್ಲ. ಮತ್ತೆ ಕೆಲವರು ಪ್ರೀತಿಗಾಗಿಯೇ ಬದುಕುತ್ತಾರೆ. ಮದುವೆಯಾಗಿ ಎಷ್ಟು ವರ್ಷ ಕಳೆದ್ರೂ Read more…

‘ಸಂಗಾತಿ’ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಇದನ್ನು ಮಾಡಿ

ಜಗತ್ತು ಸಮಯದ ಹಿಂದೆ ಓಡ್ತಿದೆ. ಕೆಲಸದ ಒತ್ತಡ ಪ್ರತಿಯೊಬ್ಬರನ್ನೂ ಹೈರಾಣ ಮಾಡಿದೆ. ದಾಂಪತ್ಯದಲ್ಲಿ ರುಚಿ ಕಳೆದು ಹೋಗಲೂ ಇದೇ ಕಾರಣವಾಗಿದೆ. ಆರಂಭದಲ್ಲಿ ಸಾಮಾನ್ಯ ಎನಿಸಿದ್ರೂ ಬರ್ತಾ ಬರ್ತಾ ಸಮಯದ Read more…

ಅತಿರೇಕದ ʼಪ್ರೀತಿʼ ಬ್ರೇಕ್ ಅಪ್ ಗೆ ಕಾರಣ

ಆತುರದ ಪ್ರೀತಿ, ಅವಸರದ ಬ್ರೇಕ್ ಅಪ್ ಈಗ ಜಾಸ್ತಿಯಾಗ್ತಿದೆ. ಇಬ್ಬರ ನಡುವೆ ಪ್ರೀತಿ ಬೇಕೇಬೇಕು. ಆದ್ರೆ ಅಗತ್ಯಕ್ಕಿಂತ ಪ್ರೀತಿ ಹೆಚ್ಚಿದ್ದರೆ ಅದು ಕಷ್ಟ. ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಇಬ್ಬರನ್ನು Read more…

ವೇಶ್ಯಾವಾಟಿಕೆ ಹೆಸರಲ್ಲಿ ಹನಿಟ್ರ್ಯಾಪ್ ಮಾಡ್ತಿದ್ದ ದಂಪತಿ ಅರೆಸ್ಟ್

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಸೋಗಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಲ್ಲಾಳ ಉಪನಗರ ವಿಶ್ವೇಶ್ವರಯ್ಯ ಲೇಔಟ್ 29 ವರ್ಷದ ಮಹಿಳೆ ಮತ್ತು ಆಕೆಯ ಪತಿ 33 ವರ್ಷದ ಕಿರಣ್ Read more…

ಗ್ರಾಪಂ ಎಲೆಕ್ಷನ್ ವಿಶೇಷ: ಒಂದೇ ಪಂಚಾಯತಿಯಲ್ಲಿ ಪತಿ-ಪತ್ನಿಗೆ ಭರ್ಜರಿ ಗೆಲುವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹೊದಲ – ಅರಳಾಪುರ ಗ್ರಾಮಪಂಚಾಯಿತಿಯಲ್ಲಿ ದಂಪತಿ ಗೆಲುವಿನ ನಗೆ ಬೀರಿದ್ದಾರೆ. ವಿನಾಯಕ ಆಚಾರ್ಯ ಬಿಸಿಎಂ ಎ ವಿಭಾಗದಲ್ಲಿ ಜಯಶಾಲಿಯಾಗಿದ್ದು, ಅವರ ಪತ್ನಿ ನಿಶ್ಚಿತಾ Read more…

ಶಾಕಿಂಗ್: ಅಮ್ಮನ ಪ್ರಿಯಕರನ ಹೊಡೆತಕ್ಕೆ ಜೀವಬಿಟ್ಟ ಕಂದಮ್ಮ

ಕೊಡಗು: ತಾಯಿಯ ಪ್ರಿಯಕರನ ಹೊಡೆತದಿಂದ ಎರಡು ವರ್ಷದ ಮಗು ಮೃತಪಟ್ಟ ಘಟನೆ ಗೋಣಿಕೊಪ್ಪ ಶ್ರೀಮಂಗಲ ಸಮೀಪದ ಕಾಕೂರು ಕಾಲೋನಿಯಲ್ಲಿ ನಡೆದಿದೆ. ಬೂದಿತಿಟ್ಟು ಮೂಲದ ಸುಬ್ರಮಣಿ ಮತ್ತು ಗೀತಾ ದಂಪತಿಯ Read more…

ಘೋರ ದುರಂತ: ಜಿಟಿ ಜಿಟಿ ಮಳೆಗೆ ಮನೆ ಕುಸಿದು ಬಿದ್ದು ದಂಪತಿ ದಾರುಣ ಸಾವು

ಬಳ್ಳಾರಿಯಲ್ಲಿ ಮನೆ ಕುಸಿದುಬಿದ್ದು ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೌಲ್ ಬಜಾರ್ ಪ್ರದೇಶದ ಆದೋನಿ ಸ್ಟ್ರೀಟ್ ನಲ್ಲಿ ಘಟನೆ ನಡೆದಿದೆ. ಕೋಲಣ್ಣ(45) ಸಾವಿತ್ರಿ(40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಣ್ಣಿನಡಿ ಸಿಲುಕಿದ Read more…

ಬೋಟ್ ಪಲ್ಟಿಯಾದರೂ ತಿಂಗಳುಗಳ ಬಳಿಕ ಸಿಕ್ತು ವೆಡ್ಡಿಂಗ್ ರಿಂಗ್

ಈ ದಂಪತಿಯ ಅದೃಷ್ಟವೆಂದರೆ ಇದೇ ಇರಬೇಕು ಬೋಟನ್ನು ಮುಳುಗಿದ್ದಾಗ ಜೀವ ರಕ್ಷಿಸಿಕೊಂಡಿದ್ದ ಜೋಡಿಗೆ ಹಲವು ತಿಂಗಳುಗಳ ಬಳಿಕ ಅವರ ವೆಡ್ಡಿಂಗ್ ರಿಂಗ್ ಹುಡುಕಿಕೊಂಡು ಬಂದಿದೆ. ಸಿರಿಯಾದಿಂದ ಇಟಲಿಗೆ ಪ್ರಯಾಣಿಸುವಾಗ Read more…

ದಾರಿ ತಪ್ಪಿದ ಪತ್ನಿ: ಪ್ರಿಯಕರನೊಂದಿಗೆ ಇದ್ದಾಗಲೇ ಸಿಕ್ಕಿಬಿದ್ದ ಮಹಿಳೆಯಿಂದ ಘೋರ ಕೃತ್ಯ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಡ್ಡಿಹಟ್ಟಿಯಲ್ಲಿ ಪ್ರಿಯಕರನೊಂದಿಗೆ ಇದ್ದಾಗಲೇ ಪತ್ನಿ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ತನ್ನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ಪ್ರಿಯಕರನೊಂದಿಗೆ ಸೇರಿದ ಪತ್ನಿ ವೇಲ್ ನಿಂದ ಕುತ್ತಿಗೆ Read more…

‘ಲವ್ ಜಿಹಾದ್’ ಚರ್ಚೆ ಹೊತ್ತಲ್ಲೇ ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಿತರಿಗೆ 50 ಸಾವಿರ ರೂ. ಆಫರ್

ಡೆಹ್ರಾಡೂನ್: ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲು ಬಿಜೆಪಿ ಆಡಳಿತದ ರಾಜ್ಯಗಳು ಚಿಂತನೆ ನಡೆಸಿರುವ ಹೊತ್ತಲ್ಲೇ ಉತ್ತರಾಖಂಡ್ ಸರ್ಕಾರ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಿತರಿಗೆ ಆರ್ಥಿಕ ನೆರವು ನೀಡಲು Read more…

ಪತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತ್ನಿ…!

ಕರ್ವಾ ಚೌತ್ ದಿನ ಪತಿಯ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿ ಪತ್ನಿಯಾದವಳು ವೃತ ಮಾಡ್ತಾಳೆ. ಆದ್ರೆ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ಪತಿ ಆಯಸ್ಸು ವೃದ್ಧಿಗೆ ಪ್ರಾರ್ಥಿಸುವ ಬದಲು ಪತಿಯನ್ನು ಯಮಲೋಕಕ್ಕೆ ಕಳುಹಿಸಿದ್ದಾಳೆ. Read more…

‘ಸುಮಂಗಲ’ ಯೋಜನೆಯಡಿ ದಂಪತಿ ಖಾತೆಗೆ 2.5 ಲಕ್ಷ ರೂ., ಅಂತರ್ಜಾತಿ ವಿವಾಹವಾದವರಿಗೆ ಸೌಲಭ್ಯ

 ಭುವನೇಶ್ವರ್: ‘ಸುಮಂಗಲ’ ಹೆಸರಿನ ಯೋಜನೆಯಡಿ ಅಂತರ್ಜಾತಿ ವಿವಾಹವಾದವರಿಗೆ 2.5 ಲಕ್ಷ ರೂಪಾಯಿ ನೀಡಲಾಗುವುದು. ಒಡಿಶಾ ಸಿಎಂ ನವೀನ್ ಪಟ್ನಾಯಕ್ ‘ಸುಮಂಗಲ’ ಪೋರ್ಟಲ್ ಗೆ ಚಾಲನೆ ನೀಡಿದ್ದಾರೆ. ಅಂತರ್ಜಾತಿ ಮದುವೆಯಾಗುವ Read more…

ಡ್ಯೂಟಿ ಮುಗಿಸಿ ತೆರಳುವಾಗಲೇ ಅಪಘಾತ: ದಂಪತಿ ದುರ್ಮರಣ

ಮಂಗಳೂರು: ಟ್ರಕ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ನಡೆದಿದೆ. ತೊಕ್ಕೊಟ್ಟು ಬಳಿ ನಡೆದ ಅಪಘಾತದಲ್ಲಿ ನರ್ಸ್ ಪ್ರಿಯಾ ಫೆರ್ನಾಂಡೀಸ್(32) Read more…

ನೆಟ್ಟಿಗರ ಹೃದಯ ಗೆದ್ದ ನವದಂಪತಿಗಳ ಹೃದಯಸ್ಪರ್ಶಿ ನಡೆ

ಮಂದಿಮಾಗಧರ ಹೃದಯ ಗೆಲ್ಲುವಂಥ ಸಣ್ಣ-ಪುಟ್ಟ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡುತ್ತಲೇ ಇರುತ್ತೇವೆ. ಇದೀಗ ಅಂಥದ್ದೇ ಒಂದು ನಿದರ್ಶನವೊಂದು ವೈರಲ್ ಆಗಿದೆ. ಏಪ್ರಿಲ್‌ನಲ್ಲಿ ನಡೆದ ಈ ಘಟನೆಯಲ್ಲಿ, ಚರ್ಚ್‌ನಲ್ಲಿ Read more…

ವೈರಲ್ ಆಯ್ತು ಹಿರಿಯ ದಂಪತಿ ಫೋಟೋ ಶೂಟ್

ಮದುವೆಗಿಂತ ಮದುವೆ ಫೋಟೋಗ್ರಾಫಿ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುವ ವಿಚಾರವಾಗಿಬಿಟ್ಟಿದೆ. ಕೆಲವೊಮ್ಮೆ ಹೆತ್ತವರು ಹಾಗು ಅಜ್ಜ-ಅಜ್ಜಿಯರ ಮದುವೆಯ ವೆಡ್ಡಿಂಗ್ ಫೋಟೋಗಳನ್ನು ನೋಡಿದಾಗ ಅವರ ಕಾಲಕ್ಕೆ ಹೋದಂತೆ ಭಾಸವಾಗುತ್ತದೆ. Read more…

ಗೀತ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯ ಕಲಹ ವಿಚಾರದಲ್ಲಿ ಬಿಗ್ ಟ್ವಿಸ್ಟ್

ಬೆಳಗಾವಿ: ಖ್ಯಾತ ಗೀತ ಸಾಹಿತಿ ಕೆ. ಕಲ್ಯಾಣ್ ಅವರ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಲ್ಯಾಣ್ ಅವರ ಪತ್ನಿ ಅಶ್ವಿನಿಯವರ ಸೋದರ ಸಂಬಂಧಿ ಬಾಗಲಕೋಟೆ ಜಿಲ್ಲೆ Read more…

ವಿವಾಹಿತೆ ಓಡಿಸಿಕೊಂಡು ಹೋದ ಮಗ: ಆತ್ಮಹತ್ಯೆ ಮಾಡಿಕೊಂಡ ನೊಂದ ಪಾಲಕರು

ವಿವಾಹಿತೆಯನ್ನು ಮಗ ಓಡಿಸಿಕೊಂಡು ಹೋಗಿದ್ದಾನೆ. ಇದು ಪಾಲಕರಿಗೆ ಶಾಪವಾಗಿ ಪರಿಣಮಿಸಿದೆ. ಅಕ್ಕಪಕ್ಕದವರ ಮಾತು ಕೇಳಲಾರದೆ ಪಾಲಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ. ಸಾಂಪ್ರದಾಯಿಕ ಕುಟುಂಬದ Read more…

ಹುಡುಗಿ ಬಂಧಿಸಿ ವೇಶ್ಯಾವಾಟಿಕೆ ನಡೆಸ್ತಿದ್ದ ದಂಪತಿ ಅರೆಸ್ಟ್

ಬಿಹಾರದ ಹಾಜಿಪುರದ ವಸತಿ ಪ್ರದೇಶದಲ್ಲಿ ನಡೆಯುತ್ತಿರುವ ಲೈಂಗಿಕ ದಂಧೆಯ ಬಣ್ಣ ಬಯಲಾಗಿದೆ. ವೇಶ್ಯಾವಾಟಿಕೆ ನಡೆಸ್ತಿದ್ದ ವಿಷ್ಯ ಗೊತ್ತಾಗುತ್ತಿದ್ದಂತೆ ದಂಪತಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು Read more…

ಕೊರೊನಾ ಕಾರಣಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ಚೆನ್ನೈ : ಪತಿ-ಪತ್ನಿಯ ನಡುವೆ ಕೊರೊನಾ ಕಾರಣಕ್ಕೆ ಶುರುವಾದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಚೆನ್ನೈನ ಮಹಾಬಲಂ ಎಂಬಲ್ಲಿ ಶುಕ್ರವಾರ ನಡೆದಿದೆ. ಮಣಿಕಂಠನ್(35), ರಾಧಿಕಾ(25) ಆತ್ಮಹತ್ಯೆಗೆ ಶರಣಾದ Read more…

ಅಮೆರಿಕಾದಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ದಂಪತಿ…!

ರಾಲ್ಫ್ ಹಾಗೂ ಡೊರೋತಿ ಕೊಹ್ಲರ್‌ಗೆ ಕ್ರಮವಾಗಿ 102 ಮತ್ತು 100 ವರ್ಷ ವಯಸ್ಸಾಗಿದೆ. 1935ರಲ್ಲಿ ತಮ್ಮ ಹದಿಹರೆಯದಲ್ಲೇ ಮದುವೆಯಾದ ಈ ಇಬ್ಬರು ಈಗ ತಮ್ಮ 85ನೇ ವರ್ಷದ ವಿವಾಹ Read more…

ಹರ್ಬಲ್ ಆಯುರ್ವೇದ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಅರೆಸ್ಟ್

ಹರ್ಬಲ್ ಉತ್ಪನ್ನ ಮಾರಾಟ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆ ಪೊಲೀಸರು ಹರ್ಬಲ್ ಆಯುರ್ವೇದ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಸಂಜೀವಿನಿ Read more…

ಬಾಡಿಗೆಗೆ ಇದ್ದ ದಂಪತಿಯಿಂದಲೇ ಬೆಚ್ಚಿ ಬೀಳಿಸುವ ಕೃತ್ಯ

ಬೆಂಗಳೂರಿನ ಕಾಡುಗೋಡಿಯಲ್ಲಿ ಹಣಕ್ಕಾಗಿ ವೃದ್ಧೆ ಕೊಂದ ದಂಪತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಸಂದ್ರ ಕಲ್ಲಪ್ಪ ಲೇಔಟ್ ನಿವಾಸಿಗಳಾಗಿರುವ ರಾಯಚೂರು ಮೂಲದ ವೀರೇಶ್ ಮತ್ತು ಚೈತ್ರಾ ಆಗಸ್ಟ್ 12 Read more…

ಪತ್ನಿಯಿಂದಲೇ ಘೋರ ಕೃತ್ಯ: ಸಂಬಂಧಿಕರೊಂದಿಗೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ..!

ಹುಬ್ಬಳ್ಳಿ: ದಂಪತಿ ನಡುವೆ ಆರಂಭವಾದ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯ ತಾರಿಹಾಳ ರಾಮನಗರದಲ್ಲಿ ನಡೆದಿದೆ. 40 ವರ್ಷದ ವಿರೂಪಾಕ್ಷ ಭಜಂತ್ರಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

ಪತ್ನಿ ಕಿರುಕುಳ ತಾಳಲಾರದೆ ಮಂಗಳಮುಖಿಯಾದ ಪತಿ

ಕೌಟುಂಬಿಕ ಗಲಾಟೆಯಿಂದ ಬೇಸತ್ತು ದಂಪತಿ ವಿಚ್ಛೇದನ ಪಡೆಯುತ್ತಾರೆ. ಆತ್ಮಹತ್ಯೆಗೆ ಶರಣಾಗುವವರೂ ಇದ್ದಾರೆ. ಆದ್ರೆ ಹೆಂಡತಿ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಮಂಗಳಮುಖಿಯಾದ ಘಟನೆ ನಡೆದಿದೆ. ಯಸ್, ಆಶ್ಚರ್ಯವಾದ್ರೂ ಇದು ಸತ್ಯ. Read more…

ಮನಸೂರೆಗೊಳ್ಳುತ್ತಿದೆ ಹಿರಿಯ ದಂಪತಿಯ ಕ್ಯೂಟ್ ವಿಡಿಯೋ

ಕೊರೊನಾ ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲೆಡೆಯೂ ಸಾಕಷ್ಟು ಕಳಾಹೀನತೆ ನೆಲೆಸಿದ್ದು, ಬರೀ ಡಲ್‌ ಕ್ಷಣಗಳೇ ಸುದ್ದಿಯಾಗುತ್ತಿವೆ. ಇವೆಲ್ಲದರ ನಡುವೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದಲ್ಲಿ ವೃದ್ಧ ದಂಪತಿಗಳಿಬ್ಬರು ಲವ್ Read more…

ಡೇಟಿಂಗ್‌ ನಲ್ಲಿದ್ದ ಜೋಡಿಗೆ ಮುಜುಗರ ತಂದಿಟ್ಟ ಸ್ನೇಹಿತ

ಅದೇ ಮೊದಲ ಡೇಟ್‌ನಲ್ಲಿದ್ದ ಜೋಡಿಯೊಂದಕ್ಕೆ ಅವರ ಸ್ನೇಹಿತರೆಲ್ಲಾ ಸೇರಿಕೊಂಡು, ಅವರಿಗೆ ನಿಶ್ಚಿತಾರ್ಥವೇ ಆಗಿ ಹೋಗಿದೆ ಎಂದು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಇದರಿಂದ ಜೋಡಿಗೆ ಬಲೇ ಇರುಸು ಮುರುಸುಂಟಾಗಿದೆ. ಉತ್ತರ Read more…

ಕೊರೊನಾ ಹಾಗೂ ಕ್ಯಾನ್ಸರ್ ನ್ನು ಜೊತೆಯಾಗಿಯೇ‌ ಜಯಿಸಿ ಬಂದ ಹಿರಿಯ ದಂಪತಿ

ಕೊರೊನಾ ವೈರಸ್ ಸಾಂಕ್ರಮಿಕದಿಂದ ಬಳಲುತ್ತಿರುವ ಜಾಗತಿಕ ಸಮುದಾಯಕ್ಕೆ ಈ ಸವಾಲನ್ನು ಮೆಟ್ಟಿ ನಿಲ್ಲುವುದು ಬಹಳ ಕಷ್ಟವಾಗುತ್ತಿದೆ. ಈ ವೇಳೆ, ಹಿರಿಯ ನಾಗರಿಕರಿಗೆ ಬದುಕು ಬಹಳ ಕಷ್ಟವಾಗಿದೆ. ಇದೇ ವೇಳೆ Read more…

ಮಹಿಳೆ ಸೀರೆ ಕಿತ್ತೆಸೆದ ಪೋಲಿಸ್, ದಂಪತಿ ಮೇಲೆ ದೌರ್ಜನ್ಯ: ಡಿಸಿ, ಎಸ್ಪಿ ಎತ್ತಂಗಡಿ

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ದಂಪತಿ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೆಗೆದು ಹಾಕಿದ್ದಾರೆ. ಗುನಾದಲ್ಲಿ ಕಾಲೇಜು Read more…

ನೋಟು ನಿಷೇಧವಾಗಿ 4 ವರ್ಷದ ನಂತ್ರ ಹಳೆ ನೋಟು ಹಿಡಿದು ಬಂದ್ರು…!

ಅಗರಬತ್ತಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವಿಕಲಾಂಗ ದಂಪತಿಗೆ ತಾವು ಕೂಡಿಟ್ಟ ಹಣ ರದ್ದಿ ಎಂಬುದು ಗೊತ್ತಾಗ್ತಿದ್ದಂತೆ ದಂಗಾಗಿದ್ದಾರೆ. ತಮಿಳುನಾಡಿನ ಈ ದಂಪತಿಗೆ ಕಣ್ಣು ಕಾಣುವುದಿಲ್ಲ. ಅಗರಬತ್ತಿ ಮಾಡಿ Read more…

ಸಾವಿನಲ್ಲೂ ಒಂದಾದ ದಂಪತಿ: ಪತಿ ಮೃತಪಟ್ಟ ಕೆಲವೇ ನಿಮಿಷದಲ್ಲಿ ಕೊನೆಯುಸಿರೆಳೆದ ಪತ್ನಿ

ಬೆಂಗಳೂರು: ಪತಿ ಸಾವಿನ ಸುದ್ದಿ ತಿಳಿದ ಪತ್ನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೆಸಿ ನಗರದ ಕುರುಬರಹಳ್ಳಿ ನಿವಾಸಿ ಚಂದ್ರಶೇಖರ(75) ಹಾಗೂ ಸುಶೀಲಮ್ಮ(65) ಮೃತಪಟ್ಟ ದಂಪತಿ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...