alex Certify ತೆಂಗಿನಕಾಯಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಳಕೆ ಹೆಸರುಕಾಳಿನ ಪಲ್ಯ ಮಾಡುವ ವಿಧಾನ

ಹೆಸರುಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಮೊಳಕೆ ಬರಿಸಿ ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಚಪಾತಿ, ಅನ್ನದ ಜತೆ ಇದು ಸಖತ್ ಆಗಿರುತ್ತದೆ. 2 ಕಪ್ ಮೊಳಕೆ ಬರಿಸಿಕೊಂಡ Read more…

ಹೀಗೆ ಮಾಡಿ ರುಚಿಕರ ‘ನುಗ್ಗೆಸೊಪ್ಪಿನ ಕೂಟು’

ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರಿಗೆ ನುಗ್ಗೆ ಸೊಪ್ಪಿನ ಪಲ್ಯ ಇಷ್ಟವಾಗಲ್ಲ. ಅಂಥವರು ಈ ನುಗ್ಗೆ ಸೊಪ್ಪಿನ ಕೂಟು ಮಾಡಿಕೊಂಡು ಒಮ್ಮೆ ಸವಿದು ನೋಡಿ. ಇದು ತುಂಬಾ Read more…

ʼಬಿಟ್ರೂಟ್ – ತೆಂಗಿನಕಾಯಿʼ ಬರ್ಫಿ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಸಿಹಿ ಕೇಳುತ್ತಾ ಇರುತ್ತಾರೆ. ಹಾಗಾಗಿ ಆರೋಗ್ಯಕರವಾದ ಸಿಹಿ ತಿನಿಸುಗಳನ್ನು ಅವರಿಗೆ ಮಾಡಿಕೊಟ್ಟರೆ ಖುಷಿಯಾಗುತ್ತಾರೆ. ಇಲ್ಲಿ ಸುಲಭವಾಗಿ ಮಾಡಬಹುದಾದಂತಹ ಬಿಟ್ರೂಟ್-ಕೊಕೊನಟ್ ಬರ್ಫಿ ಇದೆ ಮಾಡಿ Read more…

Watch: ವಾಹನದಲ್ಲಿ ಹೋಗುತ್ತಿರುವಾಗಲೇ ಮಹಿಳೆ ತಲೆ ಮೇಲೆ ಬಿದ್ದ ತೆಂಗಿನಕಾಯಿ; ಹೆಲ್ಮೆಟ್‌ ಇದ್ದ ಕಾರಣ ಪ್ರಾಣಾಪಾಯದಿಂದ ಪಾರು

ದ್ವಿಚಕ್ರ ವಾಹನದ ಹಿಂದಿನ ಸೀಟಿನಲ್ಲಿ ಕುಳಿತು ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರ ತಲೆ ಮೇಲೆ ಹಠಾತ್ತಾಗಿ ದೊಡ್ಡ ಗಾತ್ರದ ತೆಂಗಿನಕಾಯಿ ಬಿದ್ದಿದ್ದು, ಆಕೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲೇಷ್ಯಾದ ಜಲನ್​ Read more…

ಸಣ್ಣ ‘ತೆಂಗಿನಕಾಯಿ’ಯಲ್ಲಿದೆ ಇಷ್ಟೆಲ್ಲ ಶಕ್ತಿ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಇದಕ್ಕೆ ಹಗಲಿರುಳು ಶ್ರಮಿಸ್ತಾರೆ. ಆದ್ರೆ ಅನೇಕರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ. ಎಷ್ಟು ಕಷ್ಟಪಟ್ಟರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಅಂತವರು ಸಣ್ಣ ಉಪಾಯದಿಂದ ಶ್ರೀಮಂತರಾಗಬಹುದು. ಹೌದು, Read more…

ಹಸಿ ʼತೆಂಗಿನಕಾಯಿʼ ಏಕೆ ಸೇವಿಸಬೇಕು……?

ತೆಂಗಿನಕಾಯಿಯನ್ನು ದಿನನಿತ್ಯದ ಅಡುಗೆಗೆ ನಾವೆಲ್ಲಾ ಬಳಸುತ್ತೇವೆ. ತೆಂಗಿನತುರಿ ಯನ್ನು ಹಸಿಯಾಗಿಯೂ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, Read more…

ಕೋಕೊನಟ್ ರೋಟಿ ಸವಿದಿದ್ದೀರಾ….?

ಕೋಕೊನಟ್ ರೋಟಿ ಸವಿದಿದ್ದೀರಾ…? ಇದನ್ನು ಮಾಡುವುದು ತುಂಬಾ ಸುಲಭ. ಹಾಗೇ ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಕೂಡ ತುಂಬಾ ಕಡಿಮೆ. ಥಟ್ಟಂತ ಮಾಡಿಬಿಡಹುದು ಈ ರೋಟಿಯನ್ನು. ಜತೆಗೆ ರುಚಿಕರವಾಗಿ ಕೂಡ Read more…

‘ತೆಂಗಿನ ಮರ’ ಹತ್ತುವವರಿಗೂ ಇದೆ ವಿಮೆ: ಇಲ್ಲಿದೆ ಈ ಕುರಿತ ಮಾಹಿತಿ

ತೆಂಗಿನ ಮರ ಹತ್ತುವ ಸಂದರ್ಭದಲ್ಲಿ ಬಿದ್ದು ಬಹಳಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ಸಾವು ಸಂಭವಿಸಿ ಸಂತ್ರಸ್ತರ ಕುಟುಂಬದವರು ಅನಾಥರಾಗಿದ್ದಾರೆ. ಇಂತವರುಗಳ ನೆರವಿಗೆಂದು ತೆಂಗು ಅಭಿವೃದ್ಧಿ Read more…

ಥಟ್ಟಂತ ಮಾಡಿ ತಿನ್ನಿರಿ ‘ಮಾವಿನಕಾಯಿ’ ರಾಯತ

ಅಡುಗೆ ಮಾಡುವುದಕ್ಕೆ ಏನೂ ಇಲ್ಲ ಎಂದು ತಲೆಬಿಸಿ ಮಾಡಿಕೊಳ್ಳುವ ಬದಲು ಒಂದು ಮಾವಿನ ಕಾಯಿ ಇದ್ದರೆ ರುಚಿಕರವಾದ ರಾಯತ ಮಾಡಿಕೊಂಡು ಹೊಟ್ಟೆತುಂಬಾ ಊಟ ಮಾಡಬಹುದು. ಮಾಡುವುದಕ್ಕೆ ಅಷ್ಟೇನೂ ಕಷ್ಟ Read more…

ತೆಂಗಿನಕಾಯಿ ಕದ್ದಿದ್ದಾನೆಂದು ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕ

ತುಮಕೂರು : ತಮ್ಮ ತೋಟದಲ್ಲಿ ಯುವಕ ಮೂರು ತೆಂಗಿನಕಾಯಿಗಳನ್ನು ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯ Read more…

ಉದ್ದಿನ ವಡೆ ಮಾಡುವ ಸುಲಭ ವಿಧಾನ

ಇಡ್ಲಿ ಸಾಂಬಾರಿನ ಜತೆಗೆ ಉದ್ದಿನ ವಡೆ ಇದ್ದರೆ ತಿನ್ನಲು ರುಚಿಕರವಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಉದ್ದಿನ ವಡೆ ವಿಧಾನ ಇದೆ ನೋಡಿ. 1 ಕಪ್ ಉದ್ದಿನ ಬೇಳೆಯನ್ನು ಚೆನ್ನಾಗಿ Read more…

ಬಾಳೆಕಾಯಿ – ಕಡಲೆಕಾಳಿನ ಕೂಟು ತಯಾರಿಸುವ ವಿಧಾನ

ಬಾಳೆಕಾಯಿ ಹಾಗೂ ಕಡಲೆಕಾಳಿನಿಂದ ರುಚಿಕರವಾದ ಕೂಟು ತಯಾರಿಸಬಹುದು. ಇದು ಚಪಾತಿ, ರೋಟಿ, ಹಾಗೂ ಬಿಸಿ ಅನ್ನದ ಜತೆ ತಿನ್ನಲು ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ½ ಕಪ್ ಕಡಲೆಕಾಳು, Read more…

ಬಾಯಲ್ಲಿ ನೀರೂರಿಸುವ ಕೋವಾ ಲಡ್ಡು ಮಾಡುವ ವಿಧಾನ

ಮಕ್ಕಳಿಗೆ ಈಗ ರಜೆ. ಹೊರಗಡೆ ಹೋಗಿ ತಿನ್ನುವುದಕ್ಕೆ ಆಗುವುದಿಲ್ಲ. ಮನೆಯಲ್ಲಿ ಕೋವಾ ಮಾಡಿಟ್ಟುಕೊಂಡಿದ್ದರೆ ಅದರಿಂದ ರುಚಿಕರವಾದ ಲಡ್ಡು ಮಾಡಿಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: 1 Read more…

ಲಕ್ಷ್ಮಿಯ ಅನುಗ್ರಹ ಪಡೆಯಲು ʼದೀಪಾವಳಿʼಯಂದು ತೆಂಗಿನಕಾಯಿಯಿಂದ ಮಾಡಿ ಈ ಸಣ್ಣ ಪರಿಹಾರ

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರಲಿ ಎಂದು ದೀಪಾವಳಿಯಂದು ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಆದರೆ ನೀವು ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆಯ ಜೊತೆಗೆ ಈ ಒಂದು ಕೆಲಸ Read more…

ಸಿಹಿ ಸಿಹಿ ರವೆ ಹಾಲುಬಾಯಿ ಮಾಡುವ ವಿಧಾನ

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅಕ್ಕಿ, ನವಣೆ, ರಾಗಿಯಿಂದ ಮಾಡಿರುತ್ತೇವೆ. ಇಲ್ಲಿ ಸುಲಭವಾಗಿ ರವೆಯಿಂದ ಮಾಡುವ ಹಾಲುಬಾಯಿ ಬಗ್ಗೆ ಮಾಹಿತಿ ಇದೆ. ರವೆ ಹಾಲುಬಾಯಿ ಮಾಡಿ Read more…

ʼಸಂತಾನ ದೋಷʼ ನಿವಾರಣೆಯಾಗಲು ನವರಾತ್ರಿಯ 8ನೇ ದಿನ ಮಕ್ಕಳಿಗೆ ಈ ವಸ್ತುವನ್ನು ತಿನ್ನಿಸಿ

ಇಂದು ನವರಾತ್ರಿಯ 8ನೇ ದಿನ. ಈ ದಿನ ದುರ್ಗಾದೇವಿಯನ್ನು ಮಹಾ ಗೌರಿ ರೂಪದಲ್ಲಿ ಪೂಜಿಸುತ್ತೇವೆ. ಇಂದು ಮಕ್ಕಳಿಗೆ ಈ ವಸ್ತುವನ್ನು ತಿನ್ನಿಸಿದರೆ ನಿಮಗಿರುವ ಸಂತಾನ ದೋಷ ನಿವಾರಣೆಯಾಗುತ್ತದೆಯಂತೆ. ಮಹಾ Read more…

ಸುಲಭವಾಗಿ ಮಾಡಿ ಸವಿಯಿರಿ ʼತೆಂಗಿನಕಾಯಿʼ ರೈಸ್ ಬಾತ್

ದಿನಾ ಅನ್ನ ಸಾರು ತಿಂದು ಬೇಜಾರದವರು ಒಮ್ಮೆ ತೆಂಗಿನಕಾಯಿ ಬಳಸಿ ಈ ರೈಸ್ ಬಾತ್ ಮಾಡಿಕೊಂಡು ಸವಿಯಿರಿ. ತಿನ್ನುವುದಕ್ಕೂ ಸಖತ್ ರುಚಿಯಾಗಿರುತ್ತದೆ. ಮಾಡುವುದಕ್ಕೂ ಸುಲಭ. ಹೂಡಿಕೆ ಹಣ ದ್ವಿಗುಣಗೊಳ್ಳುವುದು Read more…

ಇಲ್ಲಿದೆ ಮೋದಕ ಮಾಡುವ ಸುಲಭ ವಿಧಾನ

ಗಣೇಶನ ಹಬ್ಬ ಬಂದೇ ಬಿಟ್ಟಿದೆ, ಗಣೇಶನಿಗೆ ಮೋದಕ ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವಂತಹ ಮೋದಕವಿದೆ. ಹಬ್ಬಕ್ಕೆ ಅಥವಾ ಬೇರೆ ದಿನಗಳಲ್ಲಿ ಸಿಹಿ ತಿನ್ನುವ ಬಯಕೆಯಾದಾಗ ಮಾಡಿಕೊಂಡು Read more…

ಸುಲಭವಾಗಿ ಮಾಡಿ ರುಚಿ ರುಚಿಯಾದ ತೆಂಗಿನಕಾಯಿ ಬರ್ಫಿ

ಸಿಹಿ ತಿನ್ನಬೇಕು ಅನಿಸಿದಾಗಲೆಲ್ಲಾ ಮನೆಯಲ್ಲಿಯೇ ಮಾಡಿ ಸವಿಯಿರಿ ಈ ತೆಂಗಿನಕಾಯಿ ಬರ್ಫಿ. ಮಾಡುವುದಕ್ಕೂ ಸುಲಭವಿದೆ. ಹೆಚ್ಚೆನೂ ಸಾಮಾಗ್ರಿಗಳು ಬೇಕಾಗಿಲ್ಲ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು: 3 Read more…

ಬಾಯಿ ಚಪ್ಪರಿಸಿಕೊಂಡು ಸವಿಯಿರಿ ಎಳನೀರಿನ ಪಾಯಸ

ಶ್ಯಾವಿಗೆ ಪಾಯಸ, ಹೆಸರುಬೇಳೆ ಪಾಯಸ ಮಾಡಿಕೊಂಡು ಆವಾಗವಾಗ ಸವಿಯುತ್ತಾ ಇರುತ್ತೇವೆ. ಒಮ್ಮೆ ಮನೆಯಲ್ಲಿ ಈ ಎಳನೀರು ಪಾಯಸವನ್ನು ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೂ ಸುಲಭ ಹಾಗೂ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಮಾಡುವ Read more…

ಹೀಗೆ ಮಾಡಿ ಮಾವಿನ ಹಣ್ಣಿನ ರಸಾಯನ

ಈಗ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣಿನಿಂದ ಸಾಕಷ್ಟು ಬಗೆಯ ಖಾದ್ಯಗಳನ್ನು ಮಾಡಿಕೊಂಡು ಸವಿಯಬಹುದು. ಪೂರಿ, ಚಪಾತಿ, ದೋಸೆ ಮಾಡಿದಾಗ ಚಟ್ನಿ, ಸಾಂಬಾರು ಮಾಡುವ ಬದಲು ಮಾವಿನಹಣ್ಣಿನ ರಸಾಯನ Read more…

ಮಹಾಶಿವರಾತ್ರಿ ದಿನ ಹೀಗಿರಲಿ ಶಿವಾರಾಧನೆ

ಮಾ. 11 ರಂದು ಮಹಾಶಿವರಾತ್ರಿ ಆಚರಿಸಲಾಗ್ತಿದೆ. ಶಿವರಾತ್ರಿ ದಿನ ಭಗವಂತ ಶಂಕರ ಎಲ್ಲೆಲ್ಲಿ ಶಿವಲಿಂಗವಿದ್ಯೋ ಅಲ್ಲಿಗೆ ಬರ್ತಾನೆಂಬ ನಂಬಿಕೆಯಿದೆ. ಆ ದಿನ ಶಿವ ಹಾಗೂ ಪಾರ್ವತಿಯ ಮದುವೆಯಾಗಿತ್ತು. ಇದೇ Read more…

ಶಿವನ ಅನುಗ್ರಹ ಪಡೆಯಲು ಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿ

ದಾನ ಮಾಡಿದರೆ ದೇವರ ಅನುಗ್ರಹ ದೊರೆಯುತ್ತದೆ. ಇದರಿಂದ ಜೀವನದಲ್ಲಿರುವ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ಮಹಾಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿ. ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸಲಾಗುತ್ತದೆ. Read more…

‘ಬಂಗುಡೆ ಮೀನಿನ ಸಾರು’ ಹೀಗೊಮ್ಮೆ ಟ್ರೈ ಮಾಡಿ

ಸಾಮಗ್ರಿಗಳು:1 ಕೆಜಿ ಮೀನು, 1 ಕಪ್ ತೆಂಗಿನಕಾಯಿ ತುರಿ, 15 ರಿಂದ 20 ಬ್ಯಾಡಗಿ ಮೆಣಸಿನಕಾಯಿ, 3ಟೀ ಸ್ಪೂನ್ ಕಾಳುಮೆಣಸು, 2 ಟೀ ಸ್ಪೂನ್ ಧನಿಯಾಬೀಜ, 1ಟೀ ಸ್ಪೂನ್ Read more…

ನಟಿ ಕಾಜಲ್ ಅಗರ್ವಾಲ್ ʼಸೌಂದರ್ಯʼ ರಹಸ್ಯ ಬಹಿರಂಗ

ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಖ್ಯಾತ ನಟಿ. ಇವರು ನಟನೆಯಿಂದ ಮಾತ್ರವಲ್ಲ ಇವರ ಸೌಂದರ್ಯವನ್ನು ಕಂಡು ಹಲವರು ಇವರ ಅಭಿಮಾನಿಗಳಾಗಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಅವರ ಸೌಂದರ್ಯದ ರಹಸ್ಯ Read more…

ಇದು ತೆಂಗಿನಕಾಯಿ ಅಂದರೆ ನೀವು ನಂಬಲೇಬೇಕು….!

ಸಾಮಾನ್ಯವಾಗಿ ತೆಂಗಿನಕಾಯಿ ಎಂದರೆ ನಮಗೆಲ್ಲಾ ಮೊದಲು ನೆನಪಾಗುವುದು ತರಿ ತರಿಯಾದ ಅದರ ಮೇಲ್ಮೈ. ಆದರೆ, ಚೆನ್ನಾಗಿ ಪಾಲಿಶ್ ಮಾಡಿ ನುಣುಪಾದ ಮೇಲ್ಮೈ ಇರುವ ತೆಂಗಿನ ಕಾಯಿಯೊಂದರ ಚಿತ್ರವೊಂದನ್ನು ರೆಡ್ಡಿಟ್ Read more…

ಕಾರ್ಮಿಕನ ಸಾವಿಗೆ ಕಾರಣವಾಯ್ತು ‘ತೆಂಗಿನಕಾಯಿ’

ಸಾವು ಎಲ್ಲರಿಗೂ ಖಚಿತವಾಗಿದ್ದು, ಆದರೆ ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಕೃಷಿ ಕಾರ್ಮಿಕನೊಬ್ಬ ‘ತೆಂಗಿನಕಾಯಿ’ ಕಾರಣಕ್ಕೆ ಮೃತಪಟ್ಟಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...