alex Certify ತೂಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ತೂಕ ಇಳಿಸಿಕೊಳ್ಳಲು ಸರಳ ʼವ್ಯಾಯಾಮʼ

ಒಂದೇ ವಾರದಲ್ಲಿ ತೂಕ ಕಳೆದುಕೊಳ್ಳಬೇಕೇ? ಹಾಗಿದ್ದರೆ ಇಲ್ಲೊಂದಿಷ್ಟು ಸರಳ ವ್ಯಾಯಾಮಗಳಿವೆ. ಮನೆಯಲ್ಲಿ ಸಮಯ ಸಿಕ್ಕಾಗ ಇದನ್ನು ಮಾಡುತ್ತಿದ್ದರೆ ಸಾಕು, ನಿಮ್ಮ ದೇಹದ ತೂಕ ಕಡಿಮೆಯಾಗುವುದು ಖಂಡಿತ. ವೇಗವಾಗಿ ಉಸಿರಾಡುತ್ತಾ Read more…

ಬಿಸಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತಾ ತೂಕ…..?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬಿಸಿ ನೀರು ಸೇವನೆಯಿಂದ Read more…

ಒಂದು ಮೊಟ್ಟೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಮೊಟ್ಟೆಗಳನ್ನು ಪ್ರೋಟಿನ್ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಇದರಲ್ಲಿ 13 ವಿವಿಧ ರೀತಿಯ ವಿಟಮಿನ್ ಗಳು, ಖನಿಜಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಿವೆ. ಹೆಚ್ಚಿನ ಜನರು Read more…

ಈ ಜ್ಯೂಸ್ ಉಪಯೋಗಿಸಿದ್ರೆ ಹೆಚ್ಚುತ್ತಿರುವ ತೂಕಕ್ಕೆ ಹೇಳುತ್ತೀರ ‘ಗುಡ್ ಬೈ’

ತೂಕ ಹೇಗಪ್ಪಾ ಇಳಿಸಿಕೊಳ್ಳಲಿ ಎಂಬ ಚಿಂತೆ ಹಲವರಲ್ಲಿ ಕಾಡುತ್ತಾ ಇರುತ್ತದೆ. ಇನ್ನು ಜಿಮ್, ಡಯೆಟ್, ವ್ಯಾಯಾಮ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಂತಹವರು ಈ ಜ್ಯೂಸ್ ಅನ್ನು ಕುಡಿಯುವುದರಿಂದ ಕ್ರಮೇಣ Read more…

‘ತೂಕ’ ಇಳಿಸಿಕೊಳ್ಳಲು ಸಹಾಯ ಮಾಡುತ್ತಾ ನೆಲಗಡಲೆ ? ಇಲ್ಲಿದೆ ವಿವರ

ನೆಲಗಡಲೆಯನ್ನು ಅಡುಗೆಗೆಗಳಲ್ಲಿ ಬಳಸುತ್ತಾರೆ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಆದರೆ ಈ ನೆಲಗಡಲೆಯನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ ಎಂದು ನಮ್ಮಲ್ಲಿ ಅನೇಕರು Read more…

ಮದುವೆ ನಂತರ ತೂಕ ಹೆಚ್ಚಾಗಿದೆಯಾ…..? ಹೀಗೆ ಮಾಡಿ ವೆಯ್ಟ್ ಲಾಸ್

ಮದುವೆ ನಂತರ ಸಾಮಾನ್ಯವಾಗಿ ಎಲ್ಲರಲ್ಲೂ ತೂಕ ಹೆಚ್ಚಾಗುತ್ತದೆ. ಮನೆ ಸಂಭಾಳಿಸುವುದರ ಜೊತೆಗೆ ಕಚೇರಿ ಕೆಲಸವೂ ಸೇರಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಲು ಸಮಯವೇ ಸಿಗದಂತಾಗುತ್ತದೆ. ನಿಮ್ಮ ದೇಹದ ಕಡೆಗೆ Read more…

ತಾಯ್ತನದ ಬಳಿಕ ಮಹಿಳೆಯರಲ್ಲಿ ಹೆಚ್ಚಾಗುತ್ತದೆ ಬೊಜ್ಜಿನ ಸಮಸ್ಯೆ; ತೂಕ ನಿಯಂತ್ರಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಸಾಮಾನ್ಯವಾಗಿ ತಾಯ್ತನದ ಬಳಿಕ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ದಪ್ಪಗಾಗುವುದು ಸರ್ವೇಸಾಮಾನ್ಯ. ಆದರೆ ಕೆಲವರಿಗೆ ಮಗುವಿನ ಜನನದ ನಂತರವೂ ತೂಕ ಕಡಿಮೆಯಾಗುವುದೇ ಇಲ್ಲ. ಹೆರಿಗೆಯ ನಂತರ ತೂಕ Read more…

ವಿಮಾನದ ಬಣ್ಣ ಬಿಳಿಯಾಗಿರಲು ಕಾರಣವೇನು ಗೊತ್ತಾ….?

ಜೀವನದಲ್ಲಿ ಒಮ್ಮೆಯಾದ್ರೂ ವಿಮಾನ ಪ್ರಯಾಣ ಮಾಡ್ಬೇಕು ಎನ್ನುವವರಿದ್ದಾರೆ. ಅನೇಕರು ತಿಂಗಳಿಗೊಮ್ಮೆ ವಿಮಾನ ಪ್ರಯಾಣ ಮಾಡ್ತಾರೆ. ಮತ್ತೆ ಕೆಲವರು ಜೀವನದಲ್ಲಿ ಒಮ್ಮೆ ವಿಮಾನ ಪ್ರಯಾಣ ಮಾಡಿರ್ತಾರೆ. ಆದ್ರೆ ವಿಮಾನದಲ್ಲಿ ಪ್ರಯಾಣ Read more…

ಜನಿಸಿದ ವೇಳೆ ಹೆಚ್ಚು ʼತೂಕʼವಿರುವ ಮಕ್ಕಳನ್ನು ಕಾಡುತ್ತೆ ಈ ರೋಗ……!

  ಅಧಿಕ ತೂಕ ಹೊಂದಿರುವ ಮಕ್ಕಳಿಗೆ ಆಹಾರ ಅಲರ್ಜಿ ಕಾಡುವುದು ಹೆಚ್ಚೆಂದು ಸಂಶೋಧಕರು ಮಾಹಿತಿ ನೀಡಿದ್ದರು. ಸಂಶೋಧಕರು ಹಿಂದೆ ನಡೆದ ಸಂಶೋಧನಾ ವರದಿಗಳನ್ನೂ ಇದ್ರಲ್ಲಿ ಪರಿಗಣಿಸಿದ್ದಾರೆ. ಜನನದ ವೇಳೆ Read more…

ಫಿಟ್ ನೆಸ್ ಕಾಳಜಿ ಇರುವವರು ಅತಿಯಾಗಿ ಆಹಾರ ಸೇವಿಸಿದ್ರೆ ಹೀಗೆ ಮಾಡಿ

ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು Read more…

ಬೆಳಿಗ್ಗೆ ಮಾತ್ರವಲ್ಲ ರಾತ್ರಿಯೂ ಬಿಸಿ ನೀರು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

ಬಿಸಿ ನೀರು ಸೇವನೆ ಆರೋಗ್ಯಕ್ಕೆ ಉತ್ತಮ. ಇದು ಬಹುತೇಕರಿಗೆ ಗೊತ್ತು. ಕೊರೊನಾ ನಂತ್ರ ಬಹುತೇಕ ಎಲ್ಲರೂ ಬಿಸಿ ನೀರು ಸೇವನೆಗೆ ಆದ್ಯತೆ ನೀಡ್ತಿದ್ದಾರೆ. ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲ ಋತುವಿನಲ್ಲೂ Read more…

ನೈಸರ್ಗಿಕ‌ವಾಗಿ ತೂಕ ಏರಿಕೆಯಾಗ್ಬೇಕೆಂದ್ರೆ ನಿಮ್ಮ ಡಯಟ್ ಹೀಗಿರಲಿ

ಬೊಜ್ಜು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಏರಿದ ತೂಕ ಇಳಿಸುವುದು ಸುಲಭದ ಮಾತಲ್ಲ. ಇನ್ನು ಕೆಲವರಿಗೆ ತೂಕ Read more…

ಆರೋಗ್ಯಕ್ಕೆ ಹಿತಕರ ಪೇಯ ‘ಖರ್ಜೂರ-ರಾಗಿ ಮಾಲ್ಟ್’

ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ರಾಗಿ ಮಾಲ್ಟ್ ಮಾಡುವ ವಿಧಾನ ಇದೆ. ಇದು ತೂಕ ಇಳಿಸಿಕೊಳ್ಳುವವರಿಗೂ ಸಹಾಯಕಾರಿ. ಒಂದು ಗ್ಲಾಸ್ ಕುಡಿದರೆ ಹೊಟ್ಟೆ ತುಂಬುತ್ತದೆ. ರಾಗಿ ಹಿಟ್ಟು-ಅರ್ಧ Read more…

1-10 ನೇ ತರಗತಿ ಶಾಲಾ ಮಕ್ಕಳ ಎತ್ತರ, ತೂಕ ಅಳತೆ ಮಾಡಿ ದಾಖಲೆ ಸಲ್ಲಿಸಲು ಸೂಚನೆ

ಬೆಂಗಳೂರು: 2024-25 ನೇ ಸಾಲಿನಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಅಡಿ ತರಗತಿವಾರು ಪ್ರತಿ ಮಗುವಿನ ಎತ್ತರ(Height) ಮತ್ತು ತೂಕ(Weight) ಅಳತೆ ಮಾಡಿ ವಿವರವನ್ನು ಶಾಲಾ ಹಂತದಲ್ಲಿ ಸರಿಯಾಗಿ Read more…

ಬೇಗ ತೂಕ ಇಳಿಸಿಕೊಳ್ಳಬೇಕೆನ್ನುವವರು ಸೇವಿಸಿ ಈ ʼಪಾನೀಯʼ

ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕೆಂಬ ಮಾತು ಪ್ರತಿಯೊಬ್ಬರಿಂದಲೂ ಕೇಳಿ ಬರ್ತಿದೆ. ಅನೇಕರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಅನೇಕರು ಇದ್ರಲ್ಲಿ ಯಶಸ್ಸು ಕಾಣುವುದಿಲ್ಲ. Read more…

ಸೇರದ ಜೈಲೂಟ, ಸೊರಗಿದ ದರ್ಶನ್

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಪತ್ನಿ ಮತ್ತು ಮಗನನ್ನು ಭೇಟಿಯಾದ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಜೈಲು ಊಟ ಅವರಿಗೆ ಒಗ್ಗುತ್ತಿಲ್ಲ. Read more…

ಪ್ರತಿದಿನ ಈ ಸಲಾಡ್ ತಿನ್ನುವುದರಿಂದ ಕರಗುತ್ತೆ ಬೊಜ್ಜು

ತೂಕ ನಷ್ಟವು ಅತ್ಯಂತ ಸವಾಲಿನ ಕೆಲಸವಾಗಿದೆ. ಕೆಲವರು ತೂಕ ಇಳಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಡೆಯೆಟ್, ವ್ಯಾಯಾಮ ಮುಂತಾದ ಹಲವು ಕ್ರಮಗಳನ್ನು ಪಾಲಿಸುತ್ತಾರೆ. ಆದರೆ ನೀವು ತೂಕವನ್ನು ಇಳಿಸಿಕೊಳ್ಳಲು Read more…

ಉದುರು ಉದುರಾದ ಅನ್ನ ಮಾಡಬೇಕೆಂದರೆ ಈ ʼಟಿಪ್ಸ್ʼ ಫಾಲೋ ಮಾಡಿ

ಎಲ್ಲರಿಗೂ ಕುಕ್ಕರ್ ನಿಂದ ಮಾಡಿದ ಅನ್ನ ಇಷ್ಟವಾಗಲ್ಲ. ಇನ್ನು ಕುಕ್ಕರ್ ನಲ್ಲಿ ಮಾಡಿದ ಅನ್ನ ಬಿಸಿ ಬಿಸಿ ಇರುವಾಗಲೇ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇದು ತಣ್ಣಗಾದ ಮೇಲೆ ತಿನ್ನುವುದಕ್ಕೆ ಚೆನ್ನಾಗಿರುವುದಿಲ್ಲ. Read more…

ತೂಕ ಕಳೆದುಕೊಳ್ಳ ಬಯಸುವವರು ಈ ಬಗ್ಗೆ ಗಮನ ನೀಡಿ

ತೂಕ ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಗಳನ್ನು ಬದಲಾಯಿಸಬೇಕಾಗುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಕೆಲವು ಆಹಾರಗಳು ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಹಾಗಾಗಿ ಆ ಆಹಾರಗಳು ಯಾವುದೆಂದು ತಿಳಿದು ಅದನ್ನು Read more…

ಮೊಸರಿನ ಜೊತೆ ಇದನ್ನ ಮಿಕ್ಸ್ ಮಾಡಿ ತಿಂದ್ರೆ ತೂಕ ಇಳಿಯುತ್ತೆ

ಮೊಸರು ತಂಪಾದ ಹಾಗೂ ರುಚಿಯಾದ ಆಹಾರವಾಗಿದೆ. ಮೊಸರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದ್ರ ಬಳಕೆಯಿಂದ ತೂಕ ಕಡಿಮೆಯಾಗುತ್ತದೆ. ಯಸ್, ಆಹಾರ ತಜ್ಞ ಡಾ.ರಂಜನಾ ಸಿಂಗ್ ಈ ಬಗ್ಗೆ Read more…

ಬೆಲ್ಲ ಮತ್ತು ಸಕ್ಕರೆಯಲ್ಲಿ ತೂಕ ಇಳಿಸಿಕೊಳ್ಳಲು ಯಾವುದು ಸಹಕಾರಿ…..?

ಸಕ್ಕರೆ ಮತ್ತು ಬೆಲ್ಲ ಎರಡನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ. ಯಾಕೆಂದರೆ ಬೆಲ್ಲದಲ್ಲಿರುವ ಅಂಶವನ್ನು ಸಕ್ಕರೆ ತಯಾರಿಕೆಯಲ್ಲಿ ಉಪ ಉತ್ಪನ್ನವಾಗಿ ಬಳಸಲಾಗುತ್ತದೆ. Read more…

ಊಟವಾದ್ಮೇಲೆ ʼಸೋಂಪುʼ ತಿನ್ನುವುದ್ಯಾಕೆ ಗೊತ್ತಾ….?  

ಊಟ ಆದ್ಮೇಲೆ ನಾವು ಬಾಯಿಗೆ ಎಸೆದುಕೊಳ್ಳೋ ಸೋಂಪು ಎಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಗೊತ್ತಾ? ಇದೊಂದು ನೈಸರ್ಗಿಕ ಮೌತ್‌ ಫ್ರೆಶ್ನರ್.‌ ಭಾರತೀಯ ಮೇಲೋಗರಗಳ ಸುವಾಸನೆ ಹೆಚ್ಚಿಸುವ ಐದು ಪ್ರಮುಖ Read more…

ʼಮದುವೆʼ ನಂತ್ರ ಮಹಿಳೆಯರು ದಪ್ಪಗಾಗೋದು ಯಾಕೆ ಗೊತ್ತಾ…..?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

‘ತೂಕ’ ಇಳಿಬೇಕೆಂದರೆ ರಾತ್ರಿ ತಿನ್ನಬೇಡಿ ಈ ಆಹಾರ

ತೂಕ ಇಳಿಸಲು ಬಯಸಿದರೆ ಸಮತೋಲಿತ ಆಹಾರ ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ. ಯಾವ ಸಮಯದಲ್ಲಿ Read more…

ತೂಕ ಕಡಿಮೆಯಾಗಲು ಕುಡಿಯಿರಿ ಈ ನೀರು…..!

ದೇಹದ ತೂಕ ಹೆಚ್ಚಳವಾದರೆ ಎಲ್ಲರಿಗೂ ಚಿಂತೆ ಕಾಡಲು ಶುರುವಾಗುತ್ತೆ. ಹೇಗೆ ಕೊಬ್ಬನ್ನು ಕರಗಿಸಿಕೊಳ್ಳುವುದು, ಸಣ್ಣಗೆ ಕಾಣಿಸಿಕೊಳ್ಳುವುದು ಎಂದು ಯೋಚಿಸಲು ಶುರು ಮಾಡುತ್ತಾರೆ. ಜಿಮ್ ಅಥವಾ ಡಯೆಟ್ ಎಲ್ಲರಿಗೂ ಮಾಡುವುದಕ್ಕೆ Read more…

ನಿಮ್ಮ ದೇಹದ ಕೊಬ್ಬು ಕರಗಿಸಲು ತಿಂಗಳಿನಲ್ಲಿ ಒಂದು ವಾರ ಸೇವಿಸಿ ಈ ಆಹಾರ

ಇತ್ತೀಚಿನ ದಿನಗಳಲ್ಲಿ ಜನರು ಬ್ಯುಸಿ ಸಮಯದಿಂದ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದರಿಂದ ಅವರು ಬೊಜ್ಜಿನ ಸಮಸ್ಯೆಗೂ ಬಲಿಯಾಗುತ್ತಿದ್ದಾರೆ. ಹಾಗಾಗಿ ಈ ಬೊಜ್ಜನ್ನು ಕರಗಿಸಿಕೊಳ್ಳಲು ತಿಂಗಳಿನಲ್ಲಿ Read more…

ತೂಕ ಇಳಿಸುವ ಆತುರದಲ್ಲಿ ಮಾಡಬೇಡಿ ಈ ತಪ್ಪು

ದಪ್ಪಗಿರುವವರಿಗೆಲ್ಲ ಸಣ್ಣಗೆ ಬಳುಕುವ ಬಳ್ಳಿಯಂತಾಗಬೇಕು ಅನ್ನೋ ಆಸೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಡಯಟ್, ವ್ಯಾಯಾಮ ಹೀಗೆ ತೂಕ ಇಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಿಸ್ತಾರೆ. ಅತ್ಯಂತ ಶೀಘ್ರವಾಗಿ ಸಣ್ಣಗಾಗಬೇಕು Read more…

ತೂಕ ನಷ್ಟಕ್ಕೆ ʼಕೀಟೋʼ ಆಹಾರ ಪದ್ಧತಿ ಅನುಸರಿಸುವವರು ಒಮ್ಮೆ ಓದಿ ಈ ಸುದ್ದಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದು ಅವರ ದೇಹದ ಸೌಂದರ್ಯವನ್ನು ಹಾಳುಮಾಡುತ್ತಿದೆ. ಹಾಗಾಗಿ ಜನರು ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಕೆಲವು Read more…

ಮೆದುಳಿನ ಗಡ್ಡೆಗಳ ಸಮಸ್ಯೆಯನ್ನು ತಡೆಯಲು ಪಾಲಿಸಿ ಈ ಸಲಹೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಮೆದುಳಿನ ಗಡ್ಡೆಯ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಒಳಗಾದ ಜನರು ಅತಿಯಾದ ತಲೆನೋವಿನಿಂದ ನರಳುತ್ತಾರೆ. ಇದು ಮುಂದೆ ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಿ ಜೀವಕ್ಕೆ Read more…

ತೂಕ ಇಳಿಸಲು ಸಹಕಾರಿ ಹುಣಸೆಹಣ್ಣಿನ ಪಾನೀಯ…!

ಹುಣಸೆ ರಸವನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಈ ಹುಣಸೆ ರಸದಿಂದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಹಾಗಾಗಿ ತೂಕ ಇಳಿಸಲು ಹುಣಸೆ ರಸದ ಪಾನೀಯ ತಯಾರಿಸುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...