alex Certify ತಿಂಡಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ನೀರು ದೋಸೆ ಮಾಡಿ ಸವಿಯಿರಿ

ಬೆಳಿಗ್ಗೆ ತಿಂಡಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಇಲ್ಲಿ ರುಚಿಯಾದ ನೀರು ದೋಸೆ ಮಾಡುವ ವಿಧಾನ ಇದೆ ನೋಡಿ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 2 ಲೋಟ -ಅಕ್ಕಿ, Read more…

ಸವಿಯಿರಿ ಸಾಮೆ ಅಕ್ಕಿ ಪೊಂಗಲ್

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಮನೆಯಲ್ಲಿ ಸಿರಿಧಾನ್ಯವಿದ್ದರೆ ಅದರಲ್ಲಿ ರುಚಿಕರವಾದ ಪೊಂಗಲ್ ಮಾಡಿ ಸವಿಯಿರಿ. ಇಲ್ಲಿ ಸಾಮೆ ಅಕ್ಕಿಯ ಪೊಂಗಲ್ ಮಾಡುವ ವಿಧಾನ ಇದೆ ನೋಡಿ. Read more…

ರೋಸ್ ಕೊಕೊನಟ್ ಲಡ್ಡು ಮಾಡುವ ವಿಧಾನ

ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಸುಲಭವಾಗಿ ಮಾಡುವ ಲಡ್ಡು ಇಲ್ಲಿದೆ ನೋಡಿ. ಇದನ್ನು ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಾಗ್ರಿಗಳು ಕೂಡ ಕಡಿಮೆ ಇದೆ. ಬೇಕಾಗುವ ಸಾಮಗ್ರಿಗಳು: 1 Read more…

ಹೀಗೆ ಮಾಡಿ ನೋಡಿ ರುಚಿಕರ ಪುಳಿಯೊಗರೆ ಪೌಡರ್

ದಿನಾ ದೋಸೆ, ಇಡ್ಲಿ ತಿಂದು ಬೇಜಾರು ಎಂದುಕೊಂಡವರು ಒಮ್ಮೆ ಈ ಪುಳಿಯೋಗರೆ ಪೌಡರ್ ಮಾಡಿಟ್ಟುಕೊಳ್ಳಿ. ಇದನ್ನು ಮಾಡಿ ಒಂದು ಗಾಳಿಯಾಡದ ಡಬ್ಬಕ್ಕೆ ಹಾಕಿ ಇಟ್ಟುಕೊಂಡರೆ ಪುಳಿಯೋಗರೆ ತಿನ್ನಬೇಕು ಅನಿಸಿದಾಗೆಲ್ಲಾ Read more…

ಪತ್ನಿ ಉಪಹಾರಕ್ಕೆ ಉಪ್ಪು ಜಾಸ್ತಿ ಹಾಕಿದ್ದಕ್ಕೆ ಇಂಥಾ ಕೆಲಸ ಮಾಡಿದ್ದಾನೆ ಪಾಪಿ ಪತಿ…..!

ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಪತಿ ಮಹಾಶಯ, ತನ್ನ ಪತ್ನಿಯನ್ನೇ ಕೊಂದು ಹಾಕಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು Read more…

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ಹೋಟೆಲ್ ಊಟ, ತಿಂಡಿ ದರ ಶೇ. 10 ರಷ್ಟು ಹೆಚ್ಚಳ

ಬೆಂಗಳೂರು: ಹೋಟೆಲ್ ಗಳಲ್ಲಿ ಊಟ, ಉಪಾಹಾರದ ದರವನ್ನು ಶೇಕಡ 10 ರಷ್ಟು ಹೆಚ್ಚಳ ಮಾಡಲಾಗಿದೆ. ಅಡುಗೆ ಎಣ್ಣೆ, ಕಾಫಿ, ಟೀ ಪುಡಿ, ಎಲ್ಪಿಜಿ ಗ್ಯಾಸ್ ದರ ಹೆಚ್ಚಳ ಮತ್ತು Read more…

ಥಟ್ಟಂತ ರೆಡಿಯಾಗುವ ಗೋಧಿ ʼದೋಸೆ’

ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತಿದ್ದೀರಾ…? ಇಲ್ಲಿದೆ ಒಂದು ಸುಲಭವಾಗಿ ಮಾಡಬಹುದಾದ ಗೋಧಿ ದೋಸೆ. ಬೇಗನೆ ರೆಡಿಯಾಗುತ್ತೆ ಜತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಬೇಕಾಗುವ ಸಾಂಗ್ರಿಗಳು: ಗೋಧಿ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ನಾಳೆಯಿಂದಲೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ

ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬರೆ ಬೀಳಲಿದೆ. ಅಡುಗೆ ಎಣ್ಣೆ, ಡೀಸೆಲ್, ಗ್ಯಾಸ್ ದರ ಹೆಚ್ಚಳ ಕಾರಣ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 Read more…

ರಾಗಿ ‘ದೋಸೆ’ ಹೀಗೆ ಮಾಡಿ ನೋಡಿ

ಬೆಳಿಗ್ಗೆ ಏನು ತಿಂಡಿ ಮಾಡಲಿ ಎಂದು ತಲೆ ಕೆರೆದುಕೊಳ್ಳುವವರಿಗೆ  ಇಲ್ಲಿದೆ ಒಂದು ಸುಲಭವಾದ ರೆಸಿಪಿ. ಥಟ್ಟಂತ ರೆಡಿಯಾಗುವ ಈ ದೋಸೆ ಮಾಡುವುದಕ್ಕೂ ಸುಲಭ, ದೇಹಕ್ಕೂ ಹಿತಕರ. ಕಡಿಮೆ ಸಾಮಾಗ್ರಿಯಲ್ಲಿ Read more…

‘ನೇಪಾಳ’ ಪ್ರವಾಸದ ವೇಳೆ ಟೇಸ್ಟ್‌ ಮಾಡಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

ಟೀ ಜೊತೆ ಮಾಡಿ ರುಚಿಯಾದ ʼಕಾರ್ನ್ʼ ಪಾಪ್ಡಿ ಚಾಟ್

ಬೆಳಿಗ್ಗೆ ಅಥವಾ ಸಂಜೆ ಟೀ ಬೇಕೇಬೇಕು. ಟೀ ಜೊತೆ ತಿಂಡಿ ಸವಿಯುವ ಆನಂದವೇ ಬೇರೆ. ವಿಶೇಷವಾಗಿ ಸಂಜೆ ಚಹಾದೊಂದಿಗೆ ರುಚಿಯಾದ ಮತ್ತು ಪೌಷ್ಟಿಕವಾದ ತಿಂಡಿ ಸಿಕ್ಕರೆ ಖುಷಿ ಡಬಲ್ Read more…

ಇಲ್ಲಿದೆ ಗರಿ ಗರಿ ‘ಮಸಾಲೆ ದೋಸೆ’ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ..? ಸುಲಭವಾಗಿ ಮಸಾಲೆ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ. ಕಡಿಮೆ ಸಾಮಾನಿನಲ್ಲಿ ರುಚಿಕರವಾದ ಮಸಾಲೆ ದೋಸೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ನೀವು ʼರೈಸ್ ಬಾತ್ʼ ಪ್ರಿಯರೇ…? ಹಾಗಾದ್ರೆ ಇದನ್ನೊಮ್ಮೆ ಟ್ರೈ ಮಾಡಿ

ಕೆಲವರಿಗೆ ಬೆಳಿಗ್ಗೆ ತಿಂಡಿಗೆ ರೈಸ್ ಬಾತ್ ತಿಂದರೇನೆ ತೃಪ್ತಿ. ದಿನಾ ಒಂದೇ ರೀತಿ ರೈಸ್ ಬಾತ್ ತಿನ್ನುವುದಕ್ಕಿಂತ ಒಮ್ಮೆ ಈ ಬೆಳುಳ್ಳಿ ರೈಸ್ ಬಾತ್ ಮಾಡಿ ನೋಡಿ. ಆಮೇಲೆ Read more…

ಉಳಿದ ಇಡ್ಲಿಯಲ್ಲಿ ಮಾಡಿ ಬಿಸಿ ಬಿಸಿ ʼಮಂಚೂರಿʼ

ಒಮ್ಮೊಮ್ಮೆ ಬೆಳಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದು ಹೋಗುತ್ತದೆ. ಅದನ್ನು ಬಿಸಾಡ್ಬೇಡಿ, ಅದೇ ಇಡ್ಲಿಯಿಂದ ಸಂಜೆ ಬಿಸಿ ಬಿಸಿಯಾಗಿ ಮಂಚೂರಿ ಮಾಡಿಕೊಂಡು ತಿನ್ಬಹುದು. ಟೇಸ್ಟಿಯಾಗಿ, ಈಸಿಯಾಗಿ ಇಡ್ಲಿ ಮಂಚೂರಿ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಗ್ಯಾಸ್, ದಿನಸಿ ದರ ಏರಿಕೆ ಕಾರಣ ಇಂದಿನಿಂದ ಹೋಟೆಲ್ ಊಟ, ತಿಂಡಿ ದುಬಾರಿ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದಲೇ ಜಾರಿಗೆ ಬರುವಂತೆ ಹೋಟೆಲ್ ನಲ್ಲಿ ಊಟ, ತಿಂಡಿ, ಕಾಫಿ, ಟೀ ದುಬಾರಿಯಾಗಲಿದೆ. ಊಟ, ತಿಂಡಿ, ದರ 10 ರೂಪಾಯಿ ಜಾಸ್ತಿಯಾಗಿದ್ದು, ಟೀ, ಕಾಫಿ ದರವನ್ನು Read more…

ಹೋಟೆಲ್ ಊಟ, ತಿಂಡಿ ನೆಚ್ಚಿಕೊಂಡವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಹೋಟೆಲ್ ಗಳಲ್ಲಿ ಊಟ, ತಿಂಡಿ ದರ ಬಲು ದುಬಾರಿಯಾಗಲಿದೆ. ನವೆಂಬರ್ 8 ರಿಂದ ಶೇಕಡ 15 ರಿಂದ 20 ರಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ. ದಿನಸಿ Read more…

ರುಚಿ ರುಚಿಯಾದ ವೆಜ್ ‘ಹಾಟ್ ಡಾಗ್’ ರೋಲ್

ಹಾಟ್ ಡಾಗ್ ಅಂದ್ರೆ ಮೃದು ಬನ್ ಆಕಾರದ ಒಂದು ವಿಧ. ಹೊರ ದೇಶಗಳಲ್ಲಿ ಇವುಗಳ ಡಿಶ್, ವೆರೈಟಿಗಳಲ್ಲಿ ಸಿಗುತ್ತವೆ. ಬೆಳಗ್ಗಿನ ತಿಂಡಿಗೆ ಹಾಗೂ ಪಾರ್ಟಿಗಳಿಗೆ ಹಾಟ್ ಡಾಗ್ ಹೆಚ್ಚಾಗಿ Read more…

ಮತ್ತೆ ಮತ್ತೆ ಸವಿಬೇಕೆನಿಸುತ್ತೆ ಈ ತಾಲಿಪಟ್ಟು

ಬೆಳಿಗ್ಗಿನ ತಿಂಡಿಗೆ ದಿನಾ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಜಾರಾದವರು ಒಮ್ಮೆ ರುಚಿಕರವಾದ ಪಾಲಕ್ ಸೊಪ್ಪಿನ ತಾಲಿಪಟ್ಟು ಮಾಡಿ ಸವಿಯಿರಿ. ಮಾಡುವುದಕ್ಕೂ ಅಷ್ಟೇನೂ ಕಷ್ಟವಿಲ್ಲ. ಜತೆಗೆ ತಿನ್ನುವುದಕ್ಕೆ ರುಚಿಕರ Read more…

ಮಕ್ಕಳಿಗೆ ತುಂಬಾ ಇಷ್ಟ ಬ್ರೆಡ್ ‘ಸ್ಯಾಂಡ್ ವಿಚ್’

ಕೆಲವೊಮ್ಮೆ ಬೆಳಗ್ಗಿನ ತಿಂಡಿ ಏನು ಮಾಡುವುದು ಎಂಬ ಚಿಂತೆಯಲ್ಲಿರುತ್ತೇವೆ. ಅಥವಾ ಸಂಜೆ ಮಕ್ಕಳಿಗೆ ಏನು ಸ್ನ್ಯಾಕ್ಸ್ ರೆಡಿ ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಮೊಟ್ಟೆ, ಬ್ರೆಡ್ ಇದ್ದರೆ Read more…

ಮನೆಯಲ್ಲೇ ಇದ್ದು ತೂಕ ಹೆಚ್ಚಿದೆಯೇ….? ಹಾಗಾದ್ರೆ ಹೀಗೆ ಮಾಡಿ

ಹೊಸ ವರ್ಷದಲ್ಲಿ ತೂಕ ಇಳಿಸುವ ನಿಮ್ಮ ನಿರ್ಧಾರ ಹತ್ತು ದಿನಗಳೊಳಗೇ ನಿಮ್ಮಿಂದ ದೂರವಾಗಿದೆಯೇ? ಅದನ್ನು ಮತ್ತೆ ಕೈಗೆತ್ತಿಕೊಳ್ಳಲು ಇದು ಸಕಾಲ. ಲಾಕ್ ಡೌನ್ ಬಳಿಕ ಹೆಚ್ಚಿನ ಮಂದಿಗೆ ಮನೆಯಿಂದಲೇ Read more…

ಥಟ್ಟಂತ ರೆಡಿಯಾಗುತ್ತೆ ‘ಹೆಸರುಬೇಳೆ ಕಿಚಡಿ’

ಬೆಳಿಗ್ಗೆ ತಿಂಡಿಗೋ, ಮಧ್ಯಾಹ್ನದ ಊಟಕ್ಕೂ ಬೇಗನೆ ಆಗುವ ಅಡುಗೆಗಳಿದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ರುಚಿಕರವಾದ ಹಾಗೂ ಬೇಗನೆ ಆಗುವಂತಹ ಕಿಚಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ. ಗ್ಯಾಸ್ ಮೇಲೆ ಒಂದು Read more…

ಮಾಲು ಸಮೇತ ಸಿಕ್ಕಿಬಿದ್ದ ಕಳ್ಳ ಬೆಕ್ಕು ಮಾಡಿದ್ದೇನು ಗೊತ್ತಾ….?

ಈ ಬೆಕ್ಕುಗಳೇ ಮಹಾನ್ ಚೇಷ್ಟೆ ಜೀವಿಗಳು. ಅವುಗಳ ತುಂಟಾಟ, ಚಿನ್ನಾಟ ಹಾಗೂ ಇಚ್ಚೆಯ ತಿಂಡಿ ಸಿಕ್ಕಾಗ ಕೊಡುವ ಎಕ್ಸ್‌ಪ್ರೆಶನ್‌ಗಳನ್ನು ನೋಡುವುದೇ ಆನಂದ. ರೆಡ್ಡಿಟ್‌ನ ‘Catculations’ ಪೇಜ್‌ನಲ್ಲಿ ವಿಡಿಯೋವೊಂದು ವೈರಲ್ Read more…

ಅಸಹ್ಯ ತರಿಸುತ್ತೆ ಈ ಆಹಾರ ಸಂಗ್ರಹಾಲಯ…!

ನೀವು ಸಸ್ಯಾಹಾರಿಯೇ ಆಗಿರಿ, ಮಾಂಸಾಹಾರಿಯೇ ಆಗಿರಿ. ಈ ಸುದ್ದಿ ಓದಿದ ನಂತರ ಅಸಹ್ಯ ಮಾಡಿಕೊಳ್ಳುತ್ತೀರಿ. ಇದು ಜಗತ್ತಿನ ಅಸಹ್ಯಕರ ಆಹಾರ ಸಂಗ್ರಹಾಲಯದ ಕಥೆ. ಸ್ವೀಡನ್ ನಲ್ಲಿರುವ ಈ ಸಂಗ್ರಹಾಲಯದಲ್ಲಿ ಊಹೆಗೂ Read more…

ನೆಚ್ಚಿನ ತಿಂಡಿ ಕೊಡುತ್ತಲೇ ಹುಚ್ಚೆದ್ದು ಕುಣಿದ ಶ್ವಾನ…!

ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ. ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ Read more…

ತಿಂಡಿ ಕೊಡದ ಮಾಲೀಕ: ಬೇಸರಗೊಂಡು ಪೆಚ್ಚು ಮೋರೆ ಹಾಕಿದ ಶ್ವಾನ

ಒಂದೇ ಮನೆಯಲ್ಲಿ ಸಹೋದರರಿದ್ದರೆ, ಒಬ್ಬರಿಗೆ ಕೊಟ್ಟು ಇನ್ನೊಬ್ಬರನ್ನು ಬಿಟ್ಟು ಏನನ್ನಾದರೂ ತಿಂದರೆ ಬೇಸರವಾಗುತ್ತದೆ. ಇದು ಮನುಷ್ಯಮಾತ್ರರ ಭಾವನೆ, ಬೇಸರಗಳಲ್ಲ. ಮುಗ್ಧ ಪ್ರಾಣಿಗಳು ಮನುಷ್ಯರನ್ನ ಹಚ್ಚಿಕೊಳ್ಳುತ್ತವೆ. ಬಿಟ್ಟಿರಲಾಗದ ನಂಟೊಂದನ್ನು ಬೆಸೆದುಕೊಂಡಿರುತ್ತವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...