alex Certify ತಾಯಿ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ, ಮಗಳು ನೇಣಿಗೆ ಶರಣು

ಹೊಸೂರು : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿಯ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ಹೊಸೂರಿನ ಅಣ್ಣಾನಗರದಲ್ಲಿ ಈ ಘಟನೆ ನಡೆದಿದ್ದು, ಪತಿ Read more…

ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ್ದ ತಾಯಿ, ಮಗು ಮರಳಿ ಬರಲೇ ಇಲ್ಲ; ನದಿಯಲ್ಲಿ ಸಿಕ್ತು ಇಬ್ಬರ ಮೃತ ದೇಹ

ಮಗುವಿನೊಂದಿಗೆ ರೈಲಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಹಾಗೂ ಮಗು ಶೌಚಾಲಯಕ್ಕೆ ಹೋಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮಹಾರಾಷ್ಟ್ರದ ತುಮ್ಸಾನ್ ರೈಲು Read more…

33 ವರ್ಷಗಳ ಬಳಿಕ ಹೆತ್ತಮ್ಮನನ್ನು ಸೇರಲು ನೆರವಾಯ್ತು ಕೈ ಬರಹದ ನಕ್ಷೆ

ಮೂರು ದಶಕಗಳ ಹಿಂದೆ, ಬಾಲಕನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಚೀನೀ ವ್ಯಕ್ತಿಯೊಬ್ಬರು ತಮ್ಮೂರಿನ ನಕ್ಷೆಯನ್ನು ಕೈಬರಹದಲ್ಲಿ ಬರೆದು ತೋರುವ ಮೂಲಕ ತಮ್ಮ ತಾಯಿಯನ್ನು ಕಂಡುಕೊಳ್ಳಲು ಅಧಿಕಾರಿಗಳಿಗೆ ನೆರವಾಗಿದ್ದಾರೆ. ಲೀ ಜಿಂಗ್ವೇ ಎಂದು Read more…

ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದು ಬಾವಿಗೆ ಮೃತದೇಹ ಎಸೆದ ಬಾಲೆಯರು

ವಯನಾಡ್: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೃದ್ಧನನ್ನು ಬಾಲಕಿಯರಿಬ್ಬರು ಕೊಲೆ ಮಾಡಿ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ವಯನಾಡ್ ಜಿಲ್ಲೆಯ ಆಯಿರಮ್ ಕೊಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. Read more…

ತಂದೆ-ತಾಯಿಯ ‘ರುಣ’ ತೀರಿಸಿದ ನಟ ದುನಿಯಾ ವಿಜಯ್……!

ಬೆಂಗಳೂರು : ಚಂದನವನದಲ್ಲಿ ನೆಲೆ ನಿಲ್ಲಲು ಕಾರಣವಾಗಿದ್ದ ಹಾಗೂ ತಮ್ಮ ಹೆಸರಿನ ಮುಂದೆ ದುನಿಯಾ ಎಂಬ ಖ್ಯಾತಿ ತಂದು ಕೊಟ್ಟಿದ್ದ ‘ದುನಿಯಾ’ ಚಿತ್ರದಲ್ಲಿ, ಸತ್ತ ತನ್ನ ತಾಯಿಗೆ ಸಮಾಧಿ Read more…

ಆಂಟಿಯೊಂದಿಗೆ ಪರಾರಿಯಾದ ಯುವಕ: ದೂರು ನೀಡಿದ ತಾಯಿ

ಶಿವಮೊಗ್ಗ: ಮಹಿಳೆಯೊಬ್ಬಳು ಯುವಕನನ್ನು ಅಪಹರಿಸಿರುವುದಾಗಿ ಶಿವಮೊಗ್ಗದ ತುಂಗಾ ನಗರ ಠಾಣೆಗೆ ದೂರು ನೀಡಲಾಗಿದೆ. ಶಿವಮೊಗ್ಗದ ಮಲ್ಲಿಗೆನಹಳ್ಳಿಯ 19 ವರ್ಷದ ಯುವಕನನ್ನು ಮದುವೆಯಾಗುವ ಉದ್ದೇಶದಿಂದ ಮಹಿಳೆ ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದಾಳೆ. Read more…

ನವಜಾತ ಶಿಶುವನ್ನು ತನ್ನ ಮರಿಗಳ ಪಕ್ಕ ಮಲಗಿಸಿ ಕಾವಲಾದ ಹೆಣ್ಣು ಶ್ವಾನ…!

ತಾಯಿಯು ತನ್ನ ಮಗುವಿಗೆ ಯಾವತ್ತೂ ಕ್ರೂರಿಯಾಗಲ್ಲ ಅನ್ನೋ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಂತೂ ಈ ನಂಬಿಕೆ ಸುಳ್ಳಾಗುತ್ತಿದೆ. ಕಠೋರಿ ತಾಯಂದಿರು ತಾವು ಹೆತ್ತ ಮಕ್ಕಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದು Read more…

SHOCKING: ತಾಯಿ ಹೆಸರಿಗೆ ಕಳಂಕ, ಓದಿಗೆ ಅಡ್ಡಿಯಾಗುತ್ತದೆಂದು ಅಳುತ್ತಿದ್ದ ಕಂದನ ತಲೆ ಗೋಡೆಗೆ ಬಡಿದು ಕೊಂದ್ಲು

ಪತ್ತನಂತಿಟ್ಟ: 27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು ಕೊಂದಿದ್ದಕ್ಕಾಗಿ ತಾಯಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿದ್ದ ಮಗು ನಿರಂತರವಾಗಿ Read more…

ಕೋಪಗೊಂಡಿದ್ದ ಮಗುವಿಗೆ ಅಮ್ಮನ ಮನಮುಟ್ಟುವ ಮಾತುಗಳು ಹೇಗಿವೆ ಗೊತ್ತಾ…..? ವಿಡಿಯೋ ವೈರಲ್

ಪೋಷಕತ್ವವು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಏಕೆಂದರೆ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕೆಂದ್ರೆ ಕೆಲವೊಂದು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಅಮ್ಮ- ಮಗ: ಕ್ಯೂಟ್ ವಿಡಿಯೋ ವೈರಲ್

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಮನಿಕೆ ಮಗೆ ಹಿತೆ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾದಂತಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಇನ್‌ಸ್ಟಾಗ್ರಾಮ್ ಪ್ರಭಾವಿಗಳವರೆಗೆ, ಆಕರ್ಷಕ Read more…

ಆಲ್ಕೋಹಾಲ್ ತರದಿದ್ದಕ್ಕೆ ಹೊಡೆದ ಮಗ, ಕೊಲೆ ಮಾಡಿದ ತಾಯಿ

ಮುಂಬೈ : ಮದ್ಯ ತರಲಿಲ್ಲ ಎಂಬ ಕಾರಣಕ್ಕೆ ಮಗ ತಾಯಿಯನ್ನೇ ದೊಣ್ಣೆಯಿಂದ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ತಾಯಿ ಸುತ್ತಿಗೆಯಿಂದ ಮಗನನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. Read more…

6 ತಿಂಗಳ ಕಾಲ ತಾಯಿ ಶವದ ಜೊತೆ ವಾಸವಾಗಿದ್ದ ಮಗಳು….! ಕಾರಣ ಕೇಳಿದ್ರೆ ಶಾಕ್ ಆಗ್ತಿರಾ

ತಾಯಿ ದೇವರಿಗೆ ಸಮಾನ. ಮಕ್ಕಳಿಗಾಗಿ ತಾಯಿ ಸಾಕಷ್ಟು ತ್ಯಾಗ ಮಾಡ್ತಾಳೆ. ಪಾಲಕರ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅವರು ಮರಣ ಹೊಂದಿದ ಮೇಲೆ ಅವರಿಗೆ ಅಂತಿಮ ಸಂಸ್ಕಾರ ಮಾಡುವುದು ಮಕ್ಕಳ Read more…

’ಮಿಸ್ ಯೂ ಮಮ್ಮಿ’ ಎಂದ ಮಗನಿಗೆ ಚಪ್ಪಲಿ ಸೇವೆ ಮಾಡಿದ ತಾಯಿ

ದೇಶೀ ಅಮ್ಮಂದಿರು ತಮ್ಮ ಗಂಡುಮಕ್ಕಳ ಮೇಲೆ ಪ್ರೀತಿ ವ್ಯಕ್ತಪಡಿಸಲು ಕೆಲವೊಮ್ಮೆ ’ಆಕ್ರಮಣಕಾರಿ’ಯಾಗುವ ಅನೇಕ ನಿದರ್ಶನಗಳನ್ನು ನಾವು ಹಗುರವಾಗಿಯೇ ಸ್ವೀಕರಿಸಿ, ತಾಯಂದಿರ ಪ್ರೀತಿಯ ಆಳವನ್ನು ಅರ್ಥೈಸಿಕೊಳ್ಳಲು ಬಹಳ ಪ್ರಯತ್ನ ಪಡುತ್ತೇವೆ. Read more…

ತಾಯಿ ಹುಲಿ ಹಾಗೂ ಮರಿಗಳ ಸ್ವಚ್ಛಂದ ವಿಹಾರ; ವಿಡಿಯೋ ವೈರಲ್

ಯಾವುದೇ ಜೀವಿಯಾದರೂ ತಾಯಿಯ ಮಮತೆ ಬಹಳ ಅಮೂಲ್ಯವಾದದ್ದು. ನೀಲಗಿರಿಯ ಗೆಡ್ಡಾಯ್‌ ಅಣೆಕಟ್ಟೆಯ ಬಳಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….!

ರಾತ್ರಿ ವೇಳೆ ನೀವು ವಿಹಾರಕ್ಕೆ ಹೋಗಿದ್ದರೆ ಎಂದಾದರೂ ಫ್ಯಾಶನ್ ಉಡುಪನ್ನು ಧರಿಸಿದ್ದೀರಾ..? ಈ ವೇಳೆ ಶೀತ ಚಳಿ ಗಾಳಿಗೆ ಥರಥರ ನಡುಗುವಂತೆ ಆಗಿದ್ಯಾ..? ಇಂಥ ಪ್ರಸಂಗ ಯುವತಿಯೊಬ್ಬಳಿಗೆ ಬಂದಿದೆ. Read more…

SHOCKING NEWS: ಕಿರುಕುಳಕ್ಕೆ ಬೇಸತ್ತ ಪತ್ನಿ; ಮಗುವಿಗೆ ವಿಷಕೊಟ್ಟು ಆತ್ಮಹತ್ಯೆಗೆ ಯತ್ನ; ಕೊನೆಯುಸಿರೆಳೆದ ಬಾಲಕ; ಜೀವನ್ಮರಣದ ನಡುವೆ ತಾಯಿ ಹೋರಾಟ

ಚಿತ್ರದುರ್ಗ: ನಾಲ್ಕು ವರ್ಷದ ಮಗುವಿಗೆ ವಿಷವುಣಿಸಿದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ. ವಕೀಲ ಪತಿಯ ಕಿರುಕುಳಕ್ಕೆ ಬೇಸತ್ತ ತಾಯಿ ವನೀತಾ Read more…

ತನ್ನ 17 ವರ್ಷದ ಮಗಳನ್ನೇ ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಪಾಪಿ ತಾಯಿ….!

ಶಾಕಿಂಗ್ ಘಟನೆಯೊಂದರಲ್ಲಿ, 40 ವರ್ಷದ ಮಹಿಳೆಯೊಬ್ಬಳು, 52 ವರ್ಷ ವಯಸ್ಸಿನ ತನ್ನ ಪ್ರಿಯಕರನಿಗೆ, ತನ್ನ 17 ವರ್ಷದ ಮಗಳನ್ನು ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜರುಗಿದೆ. Read more…

30 ವರ್ಷಗಳ ಕಾಲ ಅನಾರೋಗ್ಯದ ನಾಟಕವಾಡಿದ್ದಳು ಈ ಮಹಿಳೆ……! ಕಾರಣವೇನು ಗೊತ್ತಾ….?

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಖಾಯಿಲೆಗಳಿವೆ. ಕೆಲವೊಂದರ ಹೆಸರು ವಿಚಿತ್ರವಾಗಿದ್ರೆ ಮತ್ತೆ ಕೆಲವು ಖಾಯಿಲೆ ಲಕ್ಷಣ ಭಿನ್ನವಾಗಿರುತ್ತದೆ. ಇತ್ತೀಚಿಗೆ ಹುಡುಗಿಯೊಬ್ಬಳು ತನ್ನ ತಾಯಿಗೆ ಕಾಡಿದ್ದ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದಾಳೆ. ನಾಟಿಂಗ್ಹ್ಯಾಮ್ ಮೂಲದ Read more…

‘ಯು ಗಾಟ್ ಚೀಸ್’ ಖ್ಯಾತಿಯ ಇಂಟರ್ನೆಟ್ ಸ್ಟಾರ್ ಇನ್ನಿಲ್ಲ: ಇಹಲೋಕ ತ್ಯಜಿಸಿದ ಆಂಟ್ವೈನ್ ಫೌಲರ್

ವೈರಲ್ ಆಗಿರುವ ‘ವೇರ್ ವಿ ಅಬೌಟ್ ಟು ಈಟ್ ಅಟ್’ ಮತ್ತು ‘ಯು ಗಾಟ್ ಚೀಸ್’ ಮೆಮೆಯ ಸೃಷ್ಟಿಕರ್ತ 6 ವರ್ಷದ ಆಂಟ್ವೈನ್ ಫೌಲರ್ ಇನ್ನಿಲ್ಲ. ಅವರ ತಾಯಿ Read more…

ಪೊಲೀಸರ ಎಡವಟ್ಟಿಗೆ 4 ತಿಂಗಳು ಜೈಲು ವಾಸ ಅನುಭವಿಸಿದ ಅಮ್ಮ – ಮಗಳು

ಚಹಾ, ಜಗತ್ತಿನ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನ ಯಾವುದೇ ಮೂಲೆಗೂ ನಿಶ್ಚಿಂತೆಯಾಗಿ ಚಹಾವನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ. ಆದರೆ ಆಸ್ಟ್ರೇಲಿಯಾದ ವುನ್ ಪುಯಿ ’ಕೊನ್ನಿ’ ಚಾಂಗ್ ಹಾಗೂ ಆಕೆಯ Read more…

ವಿಚ್ಛೇದನದ ನಂತ್ರ ತಂದೆಗಿರಲ್ವಾ ಮಗು ಮೇಲೆ ಹಕ್ಕು…? ಹೈಕೋರ್ಟ್ ನಿಂದ ಮಹತ್ವದ ತೀರ್ಪು

ವಿಚ್ಛೇದನದ ನಂತ್ರ ಮಗನ ಭೇಟಿಗೆ ತಂದೆಗೆ ಅವಕಾಶ ನೀಡದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಮಗನ ಭೇಟಿಯಾಗಲು ತಂದೆಗೆ ಅವಕಾಶ ನೀಡಬೇಕೆಂದು ಕೋರ್ಟ್, ತಾಯಿಗೆ Read more…

ತಾಯಿಯ ಕೋಟ್ಯಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾದ ಮಗಳು

ಬೆಂಗಳೂರು: ಸ್ವಂತ ತಾಯಿಯ ಚಿನ್ನಾಭರಣವನ್ನೇ ಕದ್ದು ಮಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಈ ಕುರಿತು ತಾಯಿ ವಿಜಯಲಕ್ಷ್ಮಿ ತಮ್ಮ ಮಗಳು ತೇಜವಂತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ Read more…

SHOCKING: ಕಾಮದ ಮದದಲ್ಲಿ ಪೈಶಾಚಿಕ ಕೃತ್ಯ, ಕುತ್ತಿಗೆಗೆ ಚಾಕು ಹಿಡಿದು ತಾಯಿ ಮೇಲೆ ಅತ್ಯಾಚಾರ

ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ ಕೊಳಗೇರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ಯುವಕನೊಬ್ಬ ಅಮಲಿನಲ್ಲಿ ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ದೀಪಾವಳಿ ಹಿಂದಿನ ದಿನ ರಾತ್ರಿ Read more…

ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿ ಹತ್ಯೆ ಮಾಡಿದ್ದ ಗರ್ಭಿಣಿಗೆ ಬಿಡುಗಡೆ ಭಾಗ್ಯ

ಗರ್ಭಿಣಿಯೊಬ್ಬಳು, ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ತಾಯಿ ಹತ್ಯೆ ಮಾಡಿದ್ದಾಳೆ. ಈಗ ಆರೋಪಿ ಯುವತಿಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಇಂಡೋನೇಷ್ಯಾ ಸರ್ಕಾರ ಯುವತಿಯನ್ನು Read more…

ದನಗಳಿಗೆ ನೀರು ಕುಡಿಸಲು ಹೋದಾಗಲೇ ಕಾದಿತ್ತು ದುರ್ವಿಧಿ: ತಾಯಿ, ಮಗ ಸಾವು

ಮಡಿಕೇರಿ: ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಸಾವು ಕಂಡ ಘಟನೆ ಶ್ರೀಮಂಗಲ ಬಳಿ ನಡೆದಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಕಾಲುಜಾರಿ ಹೊಳೆಗೆ ಬಿದ್ದು Read more…

21 ನೇ ವಯಸ್ಸಿನಲ್ಲೇ ನಾಲ್ಕನೇ ಮಗುವಿಗೆ ತಾಯಿಯಾಗ್ತಿದ್ದಾಳೆ ಯುವತಿ..!

ತಾಯಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಇದನ್ನು ಪುನರ್ಜನ್ಮ ಎನ್ನಲಾಗುತ್ತದೆ. ಮಗು ಹೊಟ್ಟೆಯಲ್ಲಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ, ಈ ಖುಷಿ ವಿಷ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಗರ್ಭ ಧರಿಸಿದ ವಿಷ್ಯವನ್ನು Read more…

ನಗು ತರಿಸುತ್ತೆ ಊಟದ ಬದಲು ಪುಟ್ಟ ಕಂದನಿಟ್ಟ ಬೇಡಿಕೆ…!

ಚಿಕ್ಕ ಮಕ್ಕಳಿಗೆ ಊಟ ಮಾಡಿಸುವುದು ಎಷ್ಟು ಕಷ್ಟ ಅನ್ನೋದು ಸಾಮಾನ್ಯವಾಗಿ ಎಲ್ಲಾ ತಾಯಂದಿರಿಗೆ ಗೊತ್ತಿರುತ್ತದೆ. ಮಕ್ಕಳಿಗೆ ಊಟ ತಿನ್ನಿಸಲು ಅಮ್ಮಂದಿರು ಹೆಣಗಾಡುವುದು ಸಾಮಾನ್ಯ. ಅಲ್ಲದೆ ಮಕ್ಕಳು ಊಟದ ಬದಲು Read more…

5-6 ವರ್ಷದ ಮಕ್ಕಳಿಗೂ ಸ್ತನ್ಯಪಾನ ಮಾಡಿಸ್ತಾಳೆ ಮಹಿಳೆ…!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತಾಯಂದಿರು ಮಕ್ಕಳಿಗೆ ಒಂದು ವರ್ಷ ತುಂಬುವುದರೊಳಗೆ ಎದೆಹಾಲುಣಿಸುವುದನ್ನು ನಿಲ್ಲಿಸುತ್ತಾರೆ. ಆದರೆ, ಇಲ್ಲೊಬ್ಬಾಕೆ ತನ್ನ ಮಕ್ಕಳಿಗೆ 5 ಮತ್ತು 6 ವರ್ಷವಾದ್ರೂ ಕೂಡ ಎದೆಹಾಲುಣಿಸುತ್ತಿದ್ದಾಳೆ. ಅಲ್ಲದೆ Read more…

ಹಬ್ಬದ ದಿನವೇ ಬೆಚ್ಚಿ ಬೀಳಿಸುವ ಘಟನೆ: ಮನೆಗೆ ನುಗ್ಗಿ ಮಹಿಳೆ ಕತ್ತು ಕೊಯ್ದು ಬರ್ಬರ ಹತ್ಯೆ, ಮಗನಿಂದಲೇ ಕೊಲೆಗೆ ಸುಪಾರಿ

ಚಿಕ್ಕಬಳ್ಳಾಪುರ: ಇಬ್ಬರು ಸುಪಾರಿ ಕಿಲ್ಲರ್ ಗಳಿಂದ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಿನ್ನೆ ರಾತ್ರಿ 55 ವರ್ಷದ ನಳಿನಿ ಅವರನ್ನು ಹತ್ಯೆ ಮಾಡಲಾಗಿದೆ. ಮನೆಗೆ ನುಗ್ಗಿ ಕತ್ತು Read more…

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಆಲಿಂಗಿಸಿಕೊಂಡ ಮರಿ ಆನೆ…! ಮನಕಲಕುತ್ತೆ ಈ ಹೃದಯಸ್ಪರ್ಶಿ ಫೋಟೋ

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಅಪ್ಪಿ ಆಲಿಂಗಿಸಿದ ಮರಿ ಆನೆಯೊಂದರ ಚಿತ್ರವೊಂದು ನೆಟ್ಟಿಗರ ಹೃದಯ ಕರಗಿಸಿದೆ. ಭಾರತೀಯ ಅರಣ್ಯ ಸೇವಾಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿದ ಈ ಚಿತ್ರದಲ್ಲಿ, ತಮಿಳುನಾಡಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...