alex Certify ತರಕಾರಿ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ, ಮೊಬೈಲ್‌ ಹಾವಳಿಯಿಂದ ಕಡಿಮೆಯಾಗ್ತಿದೆ ಮಕ್ಕಳ ದೃಷ್ಟಿ ಶಕ್ತಿ…! ಈ 5 ತರಕಾರಿಗಳ ಸೇವನೆಯಿಂದ ಸಮಸ್ಯೆಗೆ ಸಿಗಲಿದೆ ಪರಿಹಾರ

ಕೊರೋನಾದ ಅಬ್ಬರವೇನೋ ಕಡಿಮೆಯಾಗಿದೆ. ಆದ್ರೆ ಪೆಂಡಮಿಕ್‌, ಲಾಕ್‌ಡೌನ್‌ನಿಂದಾಗಿ ಮಕ್ಕಳು ಮೊಬೈಲ್ ಫೋನ್ ಮತ್ತು ಟಿವಿಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಅತಿಯಾಗಿ ಟಿವಿ ಮತ್ತು ಮೊಬೈಲ್‌ ವೀಕ್ಷಣೆಯಿಂದ ಮಕ್ಕಳ ದೃಷ್ಟಿ ಕುಂಠಿತವಾಗುತ್ತಿದೆ. Read more…

ಹಣ್ಣು, ತರಕಾರಿಗಳ ಸಿಪ್ಪೆ ಬಳಸಿ ರಕ್ಷಿಸಿಕೊಳ್ಳಿ ಸೌಂದರ್ಯ

ಅಡುಗೆ ಮನೆಯಲ್ಲಿ ಬಳಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡಬೇಡಿ. ಯಾಕೆಂದರೆ ಆ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ವಿಟಮಿನ್, ಖನಿಜ ಇತ್ಯಾದಿಗಳ ಆಗರವಾಗಿರುವ ಇದರಿಂದ ಚರ್ಮದ ಆರೋಗ್ಯ ಹೆಚ್ಚಿಸಲು Read more…

ಮಹಿಳೆಯರಿಗೆ ಆರೋಗ್ಯದ ನಿಧಿ ಈ ಮೂರು ವಿಧದ ಜ್ಯೂಸ್

ಮಹಿಳೆಯರದ್ದು ಬಹಳ ಶ್ರಮದ ಬದುಕು. ಮನೆ, ಮಕ್ಕಳು ಹಾಗೂ ಕಚೇರಿಯ ಜವಾಬ್ಧಾರಿಯನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ಸುಲಭದ ಮಾತಲ್ಲ. ಬಿಡುವಿಲ್ಲದ ಜೀವನಶೈಲಿಯಿಂದಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮಹಿಳೆಯರಿಗೆ Read more…

ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ದರೆ ಈ 4 ತರಕಾರಿಗಳನ್ನು ತಿನ್ನಲು ಪ್ರಾರಂಭಿಸಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ವಿಪರೀತವಾಗಿಬಿಟ್ಟಿದೆ. ಗ್ಯಾಸ್ಟ್ರಿಕ್‌ ಹಾಗೂ ಆಸಿಡಿಟಿಯಿಂದ ಬೇರೆ ಬೇರೆ ಇತರ ಕಾಯಿಲೆಗಳಿಗೂ ಜನರು ತುತ್ತಾಗ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಂದ್ರೆ ಅದಕ್ಕೆ ಸೂಕ್ತವಾದ Read more…

ದಿನಕ್ಕೆ 10 ಲೀ. ಹಾಲು, ಪ್ರತಿ ಊಟಕ್ಕೆ 1200 ರೂ. ಮೌಲ್ಯದ ತರಕಾರಿ; 72 ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬ

ಇಡೀ ಜಗತ್ತೇ ವಿಭಕ್ತ ಕುಟುಂಬ ಮಾರ್ಗದತ್ತ ಸಾಗುತ್ತಿರುವಾಗ ಮಹಾರಾಷ್ಟ್ರದ ಸೊಲ್ಲಾಪುರದ ಅಪರೂಪದ ಕುಟುಂಬವೊಂದು ಒಂದೇ ಸೂರಿನಡಿ 72 ಸದಸ್ಯರನ್ನು ಹೊಂದಿದ್ದು ಕಣ್ಮನ ಸೆಳೆಯುತ್ತಿದೆ. ಹಿರಿಯರು, ಪುರುಷರು, ಮಹಿಳೆಯರು ಮತ್ತು Read more…

ನೇರಳೆ ಬಣ್ಣದ ಹಣ್ಣುಗಳ‌ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ʼಆರೋಗ್ಯʼ ಪ್ರಯೋಜನ

ನೇರಳೆ ಬಣ್ಣ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಅನೇಕ ತರಕಾರಿಗಳು ಮತ್ತು ಹಣ್ಣುಗಳ ಬಣ್ಣವೂ ನೇರಳೆ ಇರೋದನ್ನು ನೀವು ಗಮನಿಸಿರಬಹುದು. ಪರ್ಪಲ್‌ ಕಲರ್‌ನಲ್ಲಿರೋ ಆಹಾರಗಳು ತಿನ್ನಲು ಕೂಡ ಬಹಳ Read more…

ಥಟ್ಟಂತ ಮಾಡಿ ‘ಕ್ಯಾರೆಟ್’ ಉಪ್ಪಿನಕಾಯಿ

ಊಟದ ಜತೆ ಉಪ್ಪಿನಕಾಯಿ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಮಾವಿನಕಾಯಿ ಸಿಗುವುದಿಲ್ಲ. ಇದರ ಬದಲು ಕೆಲವು ತರಕಾರಿ ಬಳಸಿ ಕೂಡ ರುಚಿಕರವಾದ ಉಪ್ಪಿನಕಾಯಿ ಮಾಡಬಹುದು. ಇಲ್ಲಿದೆ Read more…

ʼಸಸ್ಯಾಹಾರಿʼ ಗಳು ಮೊಟ್ಟೆ, ಮಾಂಸದ ಬದಲು ಈ ತರಕಾರಿ ಸೇವಿಸಿದ್ರೆ ಸಾಕು

ದೇಹಕ್ಕೆ ಬೇಕಾದ ಪ್ರೋಟೀನ್ ಅಗತ್ಯವನ್ನು ಪೂರೈಸಲು ಮೊಟ್ಟೆ ಮತ್ತು ಮಾಂಸಾಹಾರವನ್ನು ಸೇವನೆ ಮಾಡುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಸಸ್ಯಾಹಾರಿಗಳು ಸಾಕಷ್ಟಿದ್ದಾರೆ. ಹಾಗಾಗಿ ಎಲ್ಲರೂ ಮೊಟ್ಟೆ ಅಥವಾ ಮಾಂಸ Read more…

ʼತರಕಾರಿʼಯಲ್ಲೂ ಇದೆ ಅಪಾಯಕಾರಿ ಪೋಷಕಾಂಶ

ಅಮೆರಿಕದ ಹೃದಯ ತಜ್ಞರೊಬ್ಬರು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಡಾ.ಸ್ಟೀಫನ್ ಗಂಡ್ರಿ ನಡೆಸಿದ್ದ ಸಂಶೋಧನೆ ಪ್ರಕಾರ ಕೆಲವೊಂದು ತರಕಾರಿ ಮತ್ತು ಧಾನ್ಯಗಳಲ್ಲಿರುವ ಪೋಷಕಾಂಶವೇ ನಮ್ಮ ದೇಹಕ್ಕೆ ಮಾರಕವಾಗುತ್ತಿದೆಯಂತೆ. ‘ದಿ ಪ್ಲಾಂಟ್ Read more…

ಹಸಿ ತರಕಾರಿಯಲ್ಲಿದೆ ʼಆರೋಗ್ಯʼದ ಗುಟ್ಟು…!

ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ರೋಗ ನಿಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಬಹುದು. ಅವುಗಳ ಬಗ್ಗೆ ತಿಳಿಯೋಣ… ಹಣ್ಣು ತರಕಾರಿ ಧಾನ್ಯಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳು ಇರುತ್ತವೆ. ನಿತ್ಯ Read more…

ಬೆಚ್ಚಿಬೀಳಿಸುವಂತಿದೆ ತರಕಾರಿ ಮಾರಾಟಗಾರ ಮಾಡಿರುವ ಕೃತ್ಯ

ಉತ್ತರ ಪ್ರದೇಶದ ತರಕಾರಿ ಮಾರಾಟಗಾರನೊಬ್ಬ ತನ್ಮ ಗಾಡಿಯಲ್ಲಿ ಇಟ್ಟಿದ್ದ ತರಕಾರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಮುನ್ನ ಉಗುಳುವುದು ಮತ್ತು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿರುವ ವಿಲಕ್ಷಣ ವಿಡಿಯೋ Read more…

ದೇಹದ ತೂಕ ಕಡಿಮೆ ಮಾಡುತ್ವೆ ಈ ʼಪಾನೀಯʼಗಳು

ಪ್ರತಿಯೊಬ್ಬರು ತಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಯಸುತ್ತಾರೆ. ದೇಹದ ತೂಕ ಕಡಿಮೆ ಮಾಡುವುದು ಸಾಮಾನ್ಯದ ಸಂಗತಿಯಲ್ಲ. ಕೆಲ ಪಾನೀಯಗಳನ್ನು ಕುಡಿಯುವ ಮೂಲಕ ಆರೋಗ್ಯಕರವಾಗಿ ದೇಹದ ತೂಕ ಕಡಿಮೆ Read more…

ವಿಟಮಿನ್ ʼಎʼ ಕೊರತೆ ನೀಗಿಸುವ ಆಹಾರಗಳಿವು

ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. Read more…

ಹಾಗಲಕಾಯಿ ರುಚಿ ಹೆಚ್ಚಿಸುತ್ತೆ ಈ ʼಟಿಪ್ಸ್ʼ

ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಇನ್ನು ಕೆಲವರು ಪದಾರ್ಥ Read more…

‘ತರಕಾರಿ’ಗಳನ್ನು ಯಾವ ರೀತಿ ಬೇಯಿಸಬೇಕು…? ಇಲ್ಲಿದೆ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ಅದರಲ್ಲೂ ತರಕಾರಿಗಳನ್ನು ಬೇಯಿಸುವಾಗ ಯಾವ ರೀತಿ ಕೇರ್ ತೆಗೆದುಕೊಳ್ಳಬೇಕು ಅಂತ ತಿಳಿಯೋಣ. * ಹಾಗಲಕಾಯಿ, ತೊಂಡೆಕಾಯಿ, Read more…

ಅಪ್ಪಿತಪ್ಪಿಯೂ ಇವುಗಳನ್ನು ʼಫ್ರಿಜ್ʼ ನಲ್ಲಿಡಬೇಡಿ

ಫ್ರಿಜ್ ಮಹಿಳೆಯರಿಗೆ ಅಚ್ಚುಮೆಚ್ಚು. ಆಹಾರ ಪದಾರ್ಥಗಳನ್ನು ರಕ್ಷಿಸುವ ಕಾರಣ ನೀಡಿ ಎಲ್ಲ ಆಹಾರಗಳನ್ನು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಕೆಲವೊಂದು ಆಹಾರ ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ. ಈ ವಿಷಯ ಕೆಲವರಿಗೆ Read more…

ಪ್ರತಿಯೊಬ್ಬರು ಸೇವಿಸಲೇಬೇಕು ಈ ʼತರಕಾರಿʼ

ಹಲವರಿಗೆ ಕೆಲ ತರಕಾರಿ ಅಂದರೆ ಅದೇನೋ ಅಸಡ್ಡೆ. ಅದು ಬೇಡ, ಇದನ್ನು ತಿನ್ನಲ್ಲ, ಈ ತರಕಾರಿ ಇಷ್ಟ ಇಲ್ಲ ಅಂತ ಹೇಳುವವರು ಈ ಲಿಸ್ಟ್ ನಲ್ಲಿರುವ ತರಕಾರಿಗಳನ್ನು ಸೇವಿಸಬೇಕು. Read more…

ಮೊಟ್ಟೆ ಪ್ರಿಯರಿಗೆ ಸಿಹಿ ಸುದ್ದಿ: ತರಕಾರಿ ಗ್ರಾಹಕರಿಗೂ ಗುಡ್ ನ್ಯೂಸ್

ಬೆಂಗಳೂರು: ಮೊಟ್ಟೆ, ತರಕಾರಿ ದರ ಇಳಿಕೆಯಾಗಿದೆ. ಬೇಡಿಕೆ ಕುಸಿದ ಕಾರಣ ಮೊಟ್ಟೆಯ ದರ ಒಂದು ರೂಪಾಯಿಯಷ್ಟು ಕಡಿಮೆಯಾಗಿದೆ. ಎರಡು ವಾರಗಳ ಹಿಂದೆ ಮೊಟ್ಟೆ ಒಂದಕ್ಕೆ 6.50 ರೂ ನಿಂದ Read more…

ಉತ್ತಮ ʼಆರೋಗ್ಯʼಕ್ಕೆ ಬಳಸಿ ಕೆಮಿಕಲ್ ಮುಕ್ತ ಹಣ್ಣು – ತರಕಾರಿ

ಇತ್ತೀಚಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ತಾಜಾವಾಗಿರಲೆಂದು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಹಾಗೂ ತಿನ್ನುವುದಕ್ಕೆ ಬಳಸಿದರೆ ಅಪಾಯ ಕಟ್ಟಿಟ್ಟ Read more…

ಆಹಾರದಲ್ಲಿರುವ ಪೋಷಕಾಂಶ ಹಾಗೇ ಉಳಿಯಲು ಈ ವಿಧಾನ ಅನುಸರಿಸಿ

ಆಹಾರ ಸೇವನೆ ಮಾಡುವಾಗ ಪೋಷಕಾಂಶಗಳ ಬಗ್ಗೆ ಅನೇಕರು ಆಲೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅಡುಗೆ ಮಾಡುವ ವಿಧಾನಗಳಿಂದ ಆಹಾರದಲ್ಲಿರುವ ಫೋಷಕಾಂಶ ನಷ್ಟವಾಗುತ್ತದೆ. ದೇಹಕ್ಕೆ ಪೋಷಕಾಂಶಗಳು ಅತ್ಯಗತ್ಯವಾಗಿದ್ದು ಕೆಲವೊಂದು ಟಿಪ್ಸ್ ಮೂಲಕ Read more…

ಬಾಯಲ್ಲಿ ನೀರೂರಿಸುತ್ತೆ ರುಚಿ ರುಚಿ ಕಾರ್ನ್ ಮ್ಯಾಗಿ

ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ. Read more…

ಜೀವನ ನಿರ್ವಹಣೆಗೆ ತರಕಾರಿ ಮಾರುವ ಈ ವೃದ್ಧೆ ವಯಸ್ಸೆಷ್ಟು ಗೊತ್ತಾ….?

ಸ್ವಾಭಿಮಾನಿ ವೃದ್ಧೆಯೊಬ್ಬರು ತಮ್ಮ ವಯಸ್ಸಿನ ವಿಚಾರ ಪಕ್ಕಕ್ಕಿಟ್ಟು ತರಕಾರಿ ಮಾರಾಟ ಮಾಡಿ ಮನೆ ನಡೆಸುವ ಸಾಹಸ ಕತೆ ಇದು 102 ವರ್ಷದ ತರಕಾರಿ ಮಾರಾಟಗಾರ್ತಿ ಲಕ್ಷ್ಮಿ ಮೈತಿಗೆ ವಯಸ್ಸು Read more…

ತೂಕ ಇಳಿಸಲು ಅನುಸರಿಸಿ ಈ ಆಹಾರ ಕ್ರಮ

ತೂಕ ಇಳಿಸಿಕೊಳ್ಳಲು ನೀವೇನಾದ್ರೂ ಸರ್ಕಸ್‌ ಮಾಡ್ತಾ ಇದ್ರೆ ಆಹಾರದ ಬಗ್ಗೆ ವಿಶೇಷ ಗಮನ ಕೊಡಬೇಕು. ಕೇವಲ ವ್ಯಾಯಾಮದಿಂದ ಮಾತ್ರ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಆಹಾರ ಕ್ರಮವನ್ನು Read more…

ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಕಂದು ಬಣ್ಣದ ಚುಕ್ಕಿಯ ಹಿಂದಿದೆ ಈ ಕಾರಣ

ಬಾಳೆಹಣ್ಣಿನ ಸಿಪ್ಪೆಯಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡರೆ ಏನು ಮಾಡುತ್ತೀರಿ..? ಅದು ಕೊಳೆತಿದೆ ಅಂತಾ ತಿಪ್ಪೆಗೆಸೆಯುತ್ತೀರಾ..? ಇದೀಗ, ಫ್ಲೋರಿಡಾ ವಿಶ್ವವಿದ್ಯಾನಿಲಯದ ಸಂಶೋಧಕರು ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಕಂದು ಕಲೆಗಳ Read more…

ಬಡ ತರಕಾರಿ ವ್ಯಾಪಾರಿ ಮಗಳು ಈಗ ಸಿವಿಲ್ ನ್ಯಾಯಾಧೀಶೆ

ಮಧ್ಯಪ್ರದೇಶ ರಾಜ್ಯ ಇಂದೋರ್‌ನ ತರಕಾರಿ ಮಾರಾಟಗಾರರೊಬ್ಬರ ಮಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ‌ ಗಮನ ಸೆಳೆದಿದ್ದಾರೆ. 29 ವರ್ಷದ ಅಂಕಿತಾ ನಾಗರ್ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ ಮೂರು ಬಾರಿ ವಿಫಲವಾಗಿದ್ದರೂ, Read more…

ಬೇಸಿಗೆಗೆ ಹೇಳಿ ಮಾಡಿಸಿದಂತಹ 5 ತರಕಾರಿಗಳು

ಬೇಸಿಗೆಯಲ್ಲಿ ಪದೇ ಪದೇ ಬಾಯಾರಿಕೆಯಾಗುತ್ತದೆ. ಸರಿಯಾಗಿ ಊಟ ಮಾಡುವುದು ಕೂಡ ಕಷ್ಟ. ಎಷ್ಟೇ ನೀರು ಕುಡಿದ್ರೂ ಬಾಯಾರಿಕೆ ನಿಲ್ಲೋದಿಲ್ಲ. ಅಷ್ಟೇ ಅಲ್ಲ ಬೇಸಿಗೆಯಲ್ಲಿ ಹೊಟ್ಟೆನೋವು, ವಾಂತಿ ಮತ್ತು ಅಜೀರ್ಣದಂತಹ Read more…

ದುಬಾರಿ ದುನಿಯಾ ಎಫೆಕ್ಟ್: ನಿಂಬೆಹಣ್ಣುಗಳನ್ನೂ ಬಿಡಲಿಲ್ಲ ಖತರ್ನಾಕ್ ಖದೀಮರು..!

ಷಹಜಹಾನ್‌ಪುರ: ದೇಶದಲ್ಲಿ ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗಿದೆ. ನಿಂಬೆ ಹಣ್ಣಿನ ಬೆಲೆ ಕೂಡ ಗಗನಕ್ಕೇರಿದ್ದು, ಖತರ್ನಾಕ್ ಖದೀಮರು ನಿಂಬೆ ಹಣ್ಣುಗಳನ್ನು ಕದ್ದೊಯ್ದ ಘಟನೆ ನಡೆದಿದೆ. Read more…

ಎಚ್ಚರ….! ಈ ತರಕಾರಿ, ಹಣ್ಣುಗಳಲ್ಲಿದೆಯಂತೆ ಹೆಚ್ಚಿನ ಪ್ರಮಾಣದ ಕೀಟನಾಶಕ

ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್ 2022 ಡರ್ಟಿ ಡಜನ್ ಅನ್ನು ಪ್ರಕಟಿಸಿದ್ದು, ಇದು ವಿಪರೀತ ಕೀಟನಾಶಕ, ಕಲುಷಿತ ಸಾಂಪ್ರದಾಯಿಕವಾಗಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ಗುರುತಿಸುತ್ತದೆ. ಆಹಾರ ಪದಾರ್ಥಗಳು ಹೆಚ್ಚು Read more…

ತೈಲ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್;‌ ತರಕಾರಿಗಳೂ ಈಗ ಬಲು ದುಬಾರಿ

ಪೆಟ್ರೋಲ್ ಡಿಸೇಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಭಾರೀ ಏರಿಕೆಯಾದ ಬೆನ್ನಲ್ಲೇ ತರಕಾರಿಗಳು ಕೂಡ ಸಿಕ್ಕಾಪಟ್ಟೆ ದುಬಾರಿಯಾಗ್ತಿವೆ. ಬಿರು ಬೇಸಿಗೆಯಲ್ಲಿ ಬೇಯುತ್ತಿರೋ ಜನಸಾಮಾನ್ಯರು ತರಕಾರಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ. Read more…

ಅಬ್ಬಬ್ಬಾ…….ತಲೆ ತಿರುಗಿಸುವಂತಿದೆ ಕೆಜಿ ನಿಂಬೆ ಹಣ್ಣಿನ ಬೆಲೆ…!

ಅಹಮದಾಬಾದ್: ಬೇಸಿಗೆಯ ಆಗಮನ ಮತ್ತು ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಗುಜರಾತ್‍ನಲ್ಲಿ ನಿಂಬೆ ಹಣ್ಣಿನ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ. ಹೌದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...