alex Certify ತಮಿಳುನಾಡು | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ಪುತ್ರಿ: ಮನನೊಂದ ತಂದೆ-ತಾಯಿ ಸಾವಿಗೆ ಶರಣು

ಪತ್ನಿಗೆ ವಿಷ ನೀಡಿ ಸಾಯಿಸಿದ ಬಳಿಕ ಪತಿಯೂ ವಿಷ ಸೇವಿಸಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ತಿರುಪುರ ಜಿಲ್ಲೆಯ ಕುನ್ನಥುರ್​ನಲ್ಲಿ ನಡೆದಿದೆ. ಪುತ್ರಿಯು ಮನೆಯವರ ಇಚ್ಛೆಯ ವಿರುದ್ಧವಾಗಿ ಪ್ರಿಯತಮನ Read more…

ಮದ್ಯ ಖರೀದಿಸಲು ಬೇಕು ಕೋವಿಡ್ ಲಸಿಕೆ ಪ್ರಮಾಣ ಪತ್ರ….!

ಕೊರೊನಾ ಲಸಿಕೆಯ ಪ್ರಮಾಣಪತ್ರವು ಸದ್ಯ ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಪ್ರಯಾಣ ಮಾಡುವಾಗ, ಸಿನಿಮಾ ಮಂದಿರಗಳಿಗೆ ಎಂಟ್ರಿ ನೀಡುವಾಗ ಹೀಗೆ ಎಲ್ಲೇ ಹೋಗಬೇಕಾದರೂ ಕೊರೊನಾ ಲಸಿಕೆ ಪ್ರಮಾಣ ಪತ್ರ Read more…

ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್

ಜನನಿಬಿಡ ರಸ್ತೆಯ ಬದಿಯಲ್ಲಿ ಕಾರಿನೊಳಗೆ ಕೂತು ಆಹಾರ ಸೇವಿಸುತ್ತಿದ್ದ 44 ವರ್ಷದ ಮಹಿಳೆ ಹಾಗೂ 23 ವರ್ಷದ ಪುತ್ರನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ Read more…

ಬರೋಬ್ಬರಿ 100 ಕಿಮೀ ಸೈಕ್ಲಿಂಗ್​ ಮಾಡಿ ವಿಶ್ವ ದಾಖಲೆ ನಿರ್ಮಿಸಿದ 6ರ ಪೋರ…..!

ಚೆನ್ನೈನ ಆರು ವರ್ಷದ ರಿಯಾನ್​ ಕುಮಾರ್​​ ನಾನ್​ ಸ್ಟಾಪ್​​ 100 ಕಿಲೋಮೀಟರ್​ ದೂರದವರೆಗೆ ಸೈಕಲ್​ ಚಲಾಯಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 5 ಗಂಟೆ 17 ನಿಮಿಷದಲ್ಲಿ 108.09 Read more…

ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದ ಕಾವೇರಿ ನಿರ್ವಹಣಾ ಪ್ರಾಧಿಕಾರ

ಕರ್ನಾಟಕದ ಕೆಆರ್​ಎಸ್​ ಜಲಾಶಯದಿಂದ ತಮಿಳುನಾಡಿಗೆ ಆರರಿಂದ ಏಳು ಟಿಎಂಸಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್​.ಕೆ. ಹಲ್ದರ್​ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಇಂದು ನಡೆದ 13ನೇ Read more…

SHOCKING: ದಿನಸಿಗಾಗಿ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರವೆಸಗಲು ತಾಯಂದಿರಿಂದಲೇ ಪ್ರೋತ್ಸಾಹ – ಅಂಗಡಿ ಮೇಲಿನ ದಾಳಿ ವೇಳೆ ಬಯಲಾಯ್ತು ಸತ್ಯ

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಮಾಸುವ ಮುನ್ನವೇ ತಮಿಳುನಾಡಿನ ಚೆನ್ನೈನಲ್ಲಿ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಸಹೋದರಿಯರು ಅಂಗಡಿ ಮಾಲೀಕನಿಗೆ ತಮ್ಮ ಅಪ್ರಾಪ್ತ Read more…

SHOCKING: 17 ವರ್ಷದ ಬಾಲಕನ ವಿವಾಹವಾದ ಯುವತಿಯಿಂದ ‘ಲೈಂಗಿಕ’ ದೌರ್ಜನ್ಯ

19 ವರ್ಷದ ಯುವತಿ 17 ವರ್ಷದ ಅಪ್ರಾಪ್ತನ ಜೊತೆ ಪರಾರಿಯಾಗಿ ಬಳಿಕ ಆತನೊಂದಿಗೆ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ನಡೆದಿದೆ. Read more…

ಬಿಜೆಪಿ ಮುಖಂಡನ ರಾಸಲೀಲೆ ವಿಡಿಯೋ ಬಿಡುಗಡೆಗೆ ಸೂಚನೆ ನೀಡಿದ್ರಾ ಪಕ್ಷದ ಅಧ್ಯಕ್ಷ ಅಣ್ಣಾಮಲೈ…?

ಚೆನ್ನೈ: ಕರ್ನಾಟಕ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ಪರಾಭವಗೊಂಡಿದ್ದರು. Read more…

ಮಧುರೈನಲ್ಲಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ

ತಮಿಳುನಾಡಿನ ಮಧುರೈನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ. ಅಲ್ಲದೇ ಈ ದುರಂತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ Read more…

BIG NEWS: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಕೇರಳ, ತಮಿಳು ನಾಡು ಹಾಗೂ ಕರ್ನಾಟಕದಲ್ಲಿ ಇಂದಿನಿಂದ ಆಗಸ್ಟ್​ 30ರವರೆಗೆ ಭಾರೀ ಮಳೆ ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿದೆ. ಮುಂಬರುವ 2 ದಿನಗಳಲ್ಲಿ (ಆಗಸ್ಟ್​ Read more…

ನದಿ ಜೋಡಣೆಯಲ್ಲಿ ಅಕ್ರಮ; ತಮಿಳುನಾಡು ವಿರುದ್ಧ ಮತ್ತೊಂದು ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ

ನವದೆಹಲಿ: ಅಂತರಾಜ್ಯ ಜಲವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಂಡದ ಜೊತೆ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕಾನೂನು ತಜ್ಞರ ತಂಡದ ಜೊತೆ ಸಭೆ ನಡೆಸಿದ Read more…

ಸಾಲ ಮರುಪಾವತಿಸಲು ವ್ಯಕ್ತಿ ವಿಫಲ, ಆತನ ಪುತ್ರಿಯರನ್ನೇ ಒತ್ತೆ ಇಟ್ಟುಕೊಂಡ ಪಾಪಿ

ಸಾಲ ನೀಡಿದವರು ಹಿಂದಿರುಗಿಸಲಿಲ್ಲ ಎಂದು ಅವರ ಸಣ್ಣ ವಯಸ್ಸಿನ ಪುತ್ರಿಯರನ್ನು ಎತ್ತುಕೊಂಡು ಬಂದು ತನ್ನಲ್ಲಿ ಒತ್ತೆ ಇರಿಸಿಕೊಂಡಿದ್ದ 38 ವರ್ಷದ ರಾಜನ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಿರುವಣ್ಣಾಮಲೈ Read more…

ಅಸಭ್ಯ ಸಂಭಾಷಣೆ ವಿಡಿಯೋ ವೈರಲ್​ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ನಾಯಕ

ಸಹೋದ್ಯೋಗಿಯಿಂದಲೇ ತಮ್ಮ ಸ್ಟಿಂಗ್​ ವಿಡಿಯೋ ರಿಲೀಸ್​ ಆದ ಬಳಿಕ ಬಿಜೆಪಿಯ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಟಿ. ರಾಘವನ್​​​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸದಸ್ಯ, Read more…

ಬಿಜೆಪಿ ಗೆಲುವಿಗೆ ಶ್ರಮಿಸಿದ್ದ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ‘ಬಂಪರ್’ ಗಿಫ್ಟ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಭಾರಿ ಕಸರತ್ತು ನಡೆಸಿತ್ತು. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಬಿಜೆಪಿ ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿತ್ತಾದರೂ ನಿರೀಕ್ಷಿತ ಯಶಸ್ಸು ಲಭಿಸಿರಲಿಲ್ಲ. ಆದರೆ Read more…

ತಮಿಳುನಾಡಿಗೆ ಇಂದಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಶುರು

ಕೊರೊನಾ ಕಾರಣಕ್ಕಾಗಿ ನೆರೆರಾಜ್ಯ ತಮಿಳುನಾಡಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರವನ್ನು ಏಪ್ರಿಲ್ 27 ರಿಂದ ಸ್ಥಗಿತಗೊಳಿಸಲಾಗಿದ್ದು, ಇದೀಗ ಕೊರೋನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬಸ್ Read more…

BIG NEWS: ಹಿಂದಿ ಬೇಡ, ಕೇಳಿದ ಭಾಷೆಯಲ್ಲಿ ಉತ್ತರ ಕೊಡಿ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು

ಮಧುರೈ: ಇಂಗ್ಲಿಷ್ ನಲ್ಲಿ ಮಾತ್ರ ಉತ್ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. ತಮಿಳುನಾಡು ಸಂಸದರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೀಗೆ ಸೂಚನೆ ನೀಡಿದೆ. Read more…

BIG NEWS: ತೆರಿಗೆ ಕಡಿತ, ಪೆಟ್ರೋಲ್ ಬೆಲೆ 3 ರೂ. ಇಳಿಕೆ ಮಾಡಿದ ಸರ್ಕಾರ, ಜನತೆಗೆ ತಮಿಳುನಾಡು ಸಿಎಂ ಸ್ಟಾಲಿನ್ ಗಿಫ್ಟ್

ಚೆನ್ನೈ: ತಮಿಳುನಾಡು ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ತಮಿಳುನಾಡಿನಲ್ಲಿ ಪೆಟ್ರೋಲ್ ದರವನ್ನು 3 ರೂಪಾಯಿ ಇಳಿಕೆ ಮಾಡಲಾಗಿದೆ ಪೆಟ್ರೋಲ್ ಮೇಲಿನ ರಾಜ್ಯ ಸೆಸ್ ಅನ್ನು 3 ರೂಪಾಯಿ ಕಡಿಮೆ Read more…

ಸತತ 3 ವರ್ಷದಿಂದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ್ದ 71ರ ವೃದ್ಧ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 71 ವರ್ಷದ ವೃದ್ಧನೊಬ್ಬ ನಾಚಕೆಗೇಡಿ ಕೆಲಸ ಮಾಡಿದ್ದಾನೆ. ಮೊಮ್ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. 15 ವರ್ಷದ ಮೊಮ್ಮಗಳ ಮೇಲೆ ಸತತ 3 Read more…

10ನೇ ತರಗತಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡಿದ್ದಾರೆ ಈ ಉದ್ಯಮಿ….!

ಯುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಸಲುವಾಗಿ ಮಲಯಾಳಿ ಉದ್ಯಮಿ ಸುದೀಶ್​ ಕೆ. ಎಂಬವರು 10ನೇ ತರಗತಿಯಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡುತ್ತಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಕೊಡೆಕೆನೈಲ್​ನಲ್ಲಿ Read more…

ಅತ್ಯಾಚಾರವೆಸಗಲು ಯತ್ನಿಸಿದವನನ್ನ ಹತ್ಯೆಗೈದ ವಿವಾಹಿತೆ

ಲೈಂಗಿಕ ದೌರ್ಜನ್ಯ ಮಾಡಲು ಮುಂದಾಗಿದ್ದ 40 ವರ್ಷದ ವ್ಯಕ್ತಿಯನ್ನ 21 ವರ್ಷದ ಯುವತಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಯುವತಿಯನ್ನ ಬಂಧಿಸಿದ ಪೊಲೀಸರು Read more…

ಮಾಧ್ಯಮಗಳ ಕುರಿತು ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ

ನೂತನವಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಣ್ಣಾಮಲೈ ಮಾಧ್ಯಮಗಳ ವಿಚಾರವಾಗಿ ನೀಡಿರುವ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿಗೆ ಶೇರ್​ ಮಾಡಿರುವ ಸಾಮಾಜಿಕ ಮಾಧ್ಯಮದ ಪೋಸ್ಟ್​ ಒಂದರಲ್ಲಿ Read more…

ʼಸೌರಶಕ್ತಿʼ ಚಾಲಿತ ಸೈಕಲ್​ ಕಂಡು ಹಿಡಿದ ವಿದ್ಯಾರ್ಥಿ….!

ಮಧುರೈನ ಬಿಎಸ್​ಸಿ ಮೂರನೇ ವರ್ಷದ ವಿದ್ಯಾರ್ಥಿ ಸೋಲಾರ್​​​ ಶಕ್ತಿಯಿಂದ ಚಲಿಸಬಲ್ಲ ಬೈಸಿಕಲ್​​ನ್ನು ಆವಿಷ್ಕಾರ ಮಾಡಿದ್ದಾರೆ. ದಿ ಅಮೆರಿಕನ್​ ಕಾಲೇಜು ವಿದ್ಯಾರ್ಥಿಯಾಗಿರುವ ಎಂ. ಧನುಷ್​ ಕುಮಾರ್​ ಈ ಸಾಧನೆಯನ್ನ ಮಾಡಿದ Read more…

ಮದುವೆಗಾಗಿ ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ

ಸಂಬಂಧಿಕರ ಮದುವೆಗೆಂದು ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಜಿ ದೊಡ್ಡಿಹಳ್ಳಿಯಲ್ಲಿ ನಡೆದಿದೆ. Read more…

BIG BREAKING: ಬಿಜೆಪಿ ಅಧ್ಯಕ್ಷರಾಗಿ ‘ಕರ್ನಾಟಕ ಸಿಂಗಂ’ ಖ್ಯಾತಿಯ ಮಾಜಿ IPS ಅಧಿಕಾರಿ ಅಣ್ಣಾಮಲೈ ನೇಮಕ

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದ Read more…

ಈ‌ ಹೆಗ್ಗಳಿಕೆಗೆ ಪಾತ್ರವಾಗಿದೆ ಸಾಂಪ್ರದಾಯಿಕ ಖಾದ್ಯ ತಯಾರಿಕೆಯ ಯೂಟ್ಯೂಬ್‌ ಚಾನೆಲ್

ದಿ ವಿಲೇಜ್​ ಕುಕ್ಕಿಂಗ್​ ಚಾನೆಲ್​ ಎಂಬ ಹೆಸರನ್ನ ಹೊಂದಿರುವ ಯುಟ್ಯೂಬ್​ ಚಾನೆಲ್​​​ 1 ಕೋಟಿ ಅನುಯಾಯಿಗಳನ್ನ ಹೊಂದಿರುವ ತಮಿಳುನಾಡಿನ ಮೊದಲ ಯುಟ್ಯೂಬ್​ ಚಾನೆಲ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿನ Read more…

ಮದುವೆ ಧಿರಿಸಿನಲ್ಲೇ ಸಮರ ಕಲೆ ಪ್ರದರ್ಶಿಸಿದ ವಧು..! ವಿಡಿಯೋಗೆ ನೋಡುಗರಿಂದ ಸಿಕ್ಕಿದೆ ಅಪಾರ ಮೆಚ್ಚುಗೆ

ಮದುವೆ ಕಾರ್ಯಕ್ರಮದ ಎಲ್ಲಾ ಶಾಸ್ತ್ರಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಸೀರೆ ನೆರಿಗೆಯನ್ನ ಎತ್ತಿ ಕಟ್ಟಿದ ತಮಿಳುನಾಡಿನ ವಧು ಬರೋಬ್ಬರಿ 3000 ವರ್ಷ ಇತಿಹಾಸವುಳ್ಳ ಸಮರ ಕಲಾ ಪ್ರದರ್ಶನವನ್ನ ನೀಡಿದ್ರು. 22 ವರ್ಷದ Read more…

ರಾಜ್ಯಪಾಲರ ಭಾಷಣದಿಂದ ‘ಜೈಹಿಂದ್’ಗೆ ಕೊಕ್, ತಮಿಳುನಾಡು ತಲೆ ಎತ್ತಿ ನಿಂತಿದೆ ಎಂದು ಅಭಿನಂದಿಸಿದ ಡಿಎಂಕೆ ಮಿತ್ರ ಪಕ್ಷ

‘ಯೂನಿಯನ್ ಆಫ್ ಸ್ಟೇಟ್ಸ್’ ಅಭಿಯಾನದ ಮೂಲಕ ಪ್ರತ್ಯೇಕತಾವಾದವನ್ನು ಪ್ರತಿಪಾದಿಸಿದ ನಂತರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಈಗ ‘ಜೈ ಹಿಂದ್’ ವಿರುದ್ಧವೂ ತಿರುಗಿ ಬಿದ್ದಿದೆ. ರಾಜ್ಯಪಾಲರ ಭಾಷಣದಿಂದ ಜೈ ಹಿಂದ್ Read more…

ʼಕೊರೊನಾʼ ಲಸಿಕೆ ಪಡೆದುಕೊಂಡವರಿಗೆ ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್

ಐಸಿಎಂಆರ್​ ನಡೆಸಿದ ಹೊಸ ಅಧ್ಯಯನದ ಪ್ರಕಾರ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಕೂಡ ಸಾವಿನ ಸಂಖ್ಯೆಯನ್ನ ಕಡಿಮೆ ಮಾಡಬಲ್ಲದು ಎಂಬ ಅಂಶ ಬಹಿರಂಗವಾಗಿದೆ. ಕೊರೊನಾ ಸಿಂಗಲ್​ ಡೋಸ್​​ ಪಡೆದರೆ Read more…

ಮದ್ಯದಂಗಡಿ ತೆರೆಯುತ್ತಿದ್ದಂತೆ ಪೂಜೆ ಮಾಡಿ ಸಂಭ್ರಮಿಸಿದ ʼಎಣ್ಣೆʼಪ್ರಿಯ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಬಹಳ ದಿನಗಳಿಂದ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ತಮಿಳುನಾಡು ಸರ್ಕಾರ ಮುಂದಾಗಿದೆ. ಶಿಕ್ಷಕಿಯರಿಗೆ ಗುಡ್ ನ್ಯೂಸ್: ಮನೆಯಿಂದಲೇ ಕೆಲಸಕ್ಕೆ ಅವಕಾಶ ಇದೇ ಖುಷಿಯಲ್ಲಿ ಮಧುರೈನ Read more…

ಮಮತಾ ಬ್ಯಾನರ್ಜಿ ವೆಡ್ಸ್‌ ಸೋಷಿಯಲಿಸಂ…! ವೈರಲ್‌ ಆಯ್ತು ವಿಶಿಷ್ಟ ವಿವಾಹ ಪತ್ರಿಕೆ

ತಮಿಳುನಾಡಿನ ಸೇಲಂ​ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮದುವೆ ಆಮಂತ್ರಣ ಪತ್ರಿಕೆಯೊಂದು ಭಾರೀ ಸದ್ದು ಮಾಡ್ತಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವಧು ಮಮತಾ ಬ್ಯಾನರ್ಜಿ ಎಂಬಾಕೆ ಜೂನ್​ 13ರಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...