alex Certify ಡೆಲಿವರಿ ಬಾಯ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯರಿಗೆ ಕಿರುಕುಳ ನೀಡಿ ವಿಕೃತಿ ಮೆರೆಯುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಬೈಕ್ ನಲ್ಲಿ ತೆರಳಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ರಾಬರ್ಟ್ ಸನ್ ಪೇಟೆಯ ಅರುಣ್ ಕುಮಾರ್(32) ಬಂಧಿತ ಆರೋಪಿ. ಈತ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಡೆಲಿವರಿ ಬಾಯ್‌ ಮನಕಲಕುವ ಕಥೆ

​ಡೆಲಿವರಿ ಬಾಯ್​ ಒಬ್ಬ ಬ್ಯಾಗ್​ನಲ್ಲಿ ತನ್ನ ಪುಟಾಣಿ ಕಂದಮ್ಮನನ್ನ ಕೂರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನಮುಟ್ಟಿದೆ. ಹೃದಯಸ್ಪರ್ಶಿ ವಿಡಿಯೋದಲ್ಲಿ ಸ್ಕೂಟಿ ಮೇಲೆ Read more…

ಡೆಲಿವರಿ ಬಾಯ್​ಗೆ ವಿಳಾಸ ತಿಳಿಸಲು ಗ್ರಾಹಕನಿಂದ ಸಖತ್‌ ಐಡಿಯಾ

ಆನ್​​ಲೈನ್​ ಫುಡ್​ ಆರ್ಡರ್​ ಮಾಡೋದು ಎಷ್ಟು ಸುಲಭದ ಕೆಲಸಾನೋ ಡೆಲಿವರಿ ಬಾಯ್​ಗೆ ವಿಳಾಸವನ್ನ ತಿಳಿಸಿಹೇಳೋದು ಅಷ್ಟೇ ಕಷ್ಟದ ಕೆಲಸ. ನಮ್ಮ ನೆಚ್ಚಿನ ರೆಸ್ಟಾರೆಂಟ್​ನಿಂದ ಆಹಾರ ಬರ್ತಿದೆ ಅನ್ನೋ ಖುಷಿ Read more…

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ್ದಕ್ಕೆ ಹತಾಶನಾದ ಡೆಲಿವರಿ ಬಾಯ್..​..! ಮುಂದೇನಾಯ್ತು ನೋಡಿ

ಕೊರೊನಾ ಸಂಕಷ್ಟದ ಸಮಯದಲ್ಲಿ ತುರ್ತು ಸಿಬ್ಬಂದಿ ಕಷ್ಟಪಟ್ಟಂತೆಯೇ ಡೆಲಿವರಿ ಬಾಯ್ಸ್ ಕೂಡ ತಮ್ಮ ಕರ್ತವ್ಯವನ್ನ ನಿಭಾಯಿಸೋಕೆ ಹರಸಾಹಸ ಪಟ್ಟಿದ್ದಾರೆ. ಕೋವಿಡ್​ 19 ಮಹಾಮಾರಿಯಿಂದಾಗಿ ಡೆಲಿವರಿ ಬಾಯ್​ಗಳ ಕೆಲಸದ ಅವಧಿ Read more…

ಈ ಕಾರಣಕ್ಕೆ ವೈರಲ್​ ಆಗಿದೆ ಡೊಮಿನೋಸ್​ ಸಿಬ್ಬಂದಿ ಫೋಟೋ…..!

ಹೊರಗಡೆ ಮಳೆ ಬರ್ತಿದೆ ಅಂದರೆ ನೀವು ಮನೆಯಿಂದ ಹೊರಗೆ ಹೋಗುವ ಮನಸ್ಸನ್ನ ಮಾಡೋದಿಲ್ಲ. ಬದಲಾಗಿ ಮನೆಯಲ್ಲೇ ಕೂತು ಒಳ್ಳೊಳ್ಳೆ ತಿಂಡಿಗಳನ್ನ ಆರ್ಡರ್​ ಮಾಡ್ತೀರಾ..! ಆದರೆ ಡೆಲಿವರಿ ಬಾಯ್​ಗಳ ಕತೆಯೇನು..? Read more…

ಮಾಜಿ ಪ್ರೇಮಿ ‌ಮೇಲೆ ಟೀ ಎರಚಲು ಆನ್ಲೈನ್‌ ಆರ್ಡರ್‌ ಮಾಡಿದ ಯುವತಿ‌

ಫೆಬ್ರವರಿಯು ಪ್ರೇಮದ ತಿಂಗಳು ಎಂದು ಜಗತ್ತಿನೆಲ್ಲೆಡೆ ಖ್ಯಾತಿ ಪಡೆದಿದೆ. ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಆರಂಭವಾಗುತ್ತಲೇ ತಂತಮ್ಮ ಸಂಗಾತಿಗಳಿಗೆ ಸರ್ಪೈಸ್ ನೀಡಲೆಂದು ಜೋಡಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಬ್ರೇಕಪ್ Read more…

ಗ್ರಾಹಕನಿಗೆ ಫುಡ್​ ಡೆಲಿವರಿ ಮಾಡೋದು ಬಿಟ್ಟು ಆಹಾರವನ್ನ ತಾನೇ ತಿಂದ ಡೆಲಿವರಿ ಬಾಯ್​..!

ಆನ್​ಲೈನ್​​ನಲ್ಲಿ ಫುಡ್​ ಡೆಲಿವರಿ ಮಾಡುವ ವೇಳೆ ಡೆಲಿವರಿ ಬಾಯ್​ಗಳೇ ಆಹಾರವನ್ನ ಕದ್ದು ತಿನ್ನುವ ಸಾಕಷ್ಟು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಹೈದರಾಬಾದ್: ಗ್ಯಾಸ್ ಸಿಲಿಂಡರ್ ತರುವ ವ್ಯಕ್ತಿಗೆ 30, 40 ರೂಪಾಯಿ ಕೊಡಬೇಕಿಲ್ಲವೆಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ತಿಳಿಸಿದೆ. ಮನೆಗೆ ಗ್ಯಾಸ್ ಸಿಲಿಂಡರ್ ತಂದು ಕೊಡುವ ಡೆಲಿವರಿ ಬಾಯ್ ಗಳು Read more…

ಬಲವಂತವಾಗಿ ಯುವತಿ ತಬ್ಬಿಕೊಂಡ ಡೆಲಿವರಿ ಬಾಯ್

ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಆರ್ಡರ್ ಮಾಡಿದ ವಸ್ತು ನೀಡಲು ಬಂದಿದ್ದ ಡೆಲಿವರಿ ಬಾಯ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿಯನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. 25 ವರ್ಷದ Read more…

ಭಾರತೀಯ ಮೂಲದ ವ್ಯಕ್ತಿ ಮಾಡಿದ ಕಾರ್ಯ ಕೇಳಿದ್ರೆ ಖುಷಿ ಪಡ್ತೀರಿ…!

ರಸ್ತೆಯಲ್ಲಿ ಹೋಗುವಾಗ ನಿಮಗೆ ಒಂದು ಪರ್ಸ್ ಸಿಕ್ಕರೆ ಏನು ಮಾಡುತ್ತೀರಾ..? ಅದರಲ್ಲೂ 300 ಡಾಲರ್ ತುಂಬಿಕೊಂಡಿದ್ದರೆ ಸಹಜವಾಗಿಯೇ ನಮ್ಮ ಜೇಬಿಗೆ ಇಳಿಸುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪರ್ಸ್‌ನ್ನು ಅದರ Read more…

ಮನಕಲಕುತ್ತೆ ಬಾಲಕಿ ಮತ್ತು ಡೆಲಿವರಿ ಬಾಯ್ ನಡುವೆ ನಡೆದ ಸಂವಹನ

ವಿಶ್ವದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದ‌ ಎಲ್ಲರಲ್ಲೂ ಒಂದು ಬಗೆಯ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ ಭವಿಷ್ಯದ ಯೋಚನೆ ಬಂದಾಗಲೆಲ್ಲ ಪ್ರಶ್ನಾರ್ಥಕ ಚಿಹ್ನೆಯೂ ಮೂಡುತ್ತಿದೆ. ಆದರೆ ಇದೀಗ ಎಲ್ಲರಿಗೂ ಬೇಕಿರುವುದು ಭರವಸೆಯ, Read more…

ಕೊರೊನಾ ಎಫೆಕ್ಟ್: ಫುಡ್ ಡೆಲಿವರಿ ಬಾಯ್ ಆದ ಪೈಲೆಟ್…..!

ಕೋವಿಡ್-19 ಎಂಬುದು ಅದೆಷ್ಟು ಜನರ ಬದುಕನ್ನು ನಾಶ ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಇರುವ ಕಮಿಟ್ಮೆಂಟ್ ಹೋಗಲಿ, ಆ ದಿನದ ಊಟಕ್ಕೆ ದುಡ್ಡಾದರೆ ಸಾಕು ಎನ್ನಿಸುವಷ್ಟರ ಮಟ್ಟಿಗೆ ಹಲವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...