Tag: ಟ್ವೀಟ್‌

BIG NEWS: ದಶಪಥ ಹೆದ್ದಾರಿ ಯಾರಿಗೆ ಉಪಯೋಗ……? ಅಸಲಿ ಅಂಶಗಳ ಪಟ್ಟಿ ಮಾಡಿದ HDK

ಬೆಂಗಳೂರು: ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ…

ಕಾಂಗ್ರೆಸ್ ಕತೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ: 500 ರೂ. ಕೊಟ್ಟು ಜನರನ್ನು ಕರೆತನ್ನಿ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಬಿಜೆಪಿ ಟ್ವೀಟ್

ಪ್ರತಿಯೊಬ್ಬರಿಗೂ 500 ರೂಪಾಯಿ ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ…

BIG NEWS: ಮಾಜಿ ಸಿಎಂ ಯಡಿಯೂರಪ್ಪ ಭಾಷಣಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಮಾಡಿದ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.…

BIG NEWS: ಸಿ.ಟಿ. ರವಿ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿ ತಾವೇ ತಿನ್ನುವಂತಾಗಿದೆ; ಪರರ ದೂಷಣೆಯಲ್ಲಿ ನಿರತರಾಗಿರುವ ರವಿಗೆ ದೇವರು ಒಳ್ಳೆ ಬುದ್ಧಿಕೊಡಲಿ; ಚಾಟಿ ಬೀಸಿದ ಸಿದ್ದರಾಮಯ್ಯ

ಬೆಂಗಳೂರು: ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ…

ನಿರಂತರವಾಗಿ ಸ್ಮಾರ್ಟ್‌ ಫೋನ್‌ ಬಳಸುವವರನ್ನು ಬೆಚ್ಚಿಬೀಳಿಸುತ್ತೆ ವೈದ್ಯರೊಬ್ಬರು ಮಾಡಿರುವ ಈ ಟ್ವೀಟ್..!

ನಮ್ಮ ದೈನಂದಿನ ದಿನಚರಿ ಆರೋಗ್ಯದ ಸ್ಥಿತಿಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೆಲವೊಂದು ದುರಭ್ಯಾಸಗಳನ್ನು ಬಿಡದೇ…

BIG NEWS: ಪ್ರಧಾನಿಯವರೆ, ನಿಮ್ಮ ಮುಖವಾಡ ಕಳಚಿ ಬಹಳ ದಿನಗಳಾಗಿವೆ; ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಕರ್ನಾಟಕವು ಸೇರಿದಂತೆ ಎಲ್ಲ ರಾಜ್ಯಗಳ‌ ಪ್ರಾದೇಶಿಕತೆಯ ಕತ್ತು‌ಹಿಸುಕುವ ಕುತಂತ್ರದ ರಾಜಕೀಯ ಮುಂದುವರಿದಿದೆ. ರಾಜ್ಯಗಳ ಅಧಿಕಾರವನ್ನೆಲ್ಲ…

ರೈಲೋ……ವಿಮಾನವೋ……ಟ್ವೀಟ್​ ಮೂಲಕ ಕೇಂದ್ರ ಸಚಿವರು ಕೇಳಿದ್ದಾರೆ ಈ ಪ್ರಶ್ನೆ

ನವದೆಹಲಿ: ಭಾರತೀಯ ರೈಲ್ವೇ ಇದಾಗಲೇ ಹಲವಾರು ಹೊಸ ಹೊಸ ಪ್ರಯೋಗಗಳೊಂದಿಗೆ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ.…

BIG NEWS: 23 ಸಾವಿರ ಕೋಟಿ ಅಗತ್ಯವಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 5,300 ಕೋಟಿ; ಮೂಗಿಗೆ ತುಪ್ಪ ಸವರಿದ ಕೇಂದ್ರ ಸರ್ಕಾರ; ಯುನಿಯನ್ ಬಜೆಟ್ ಸೀಡ್ ಲೆಸ್ ಕಡಲೆಕಾಯಿ ಎಂದು ಕಾಂಗ್ರೆಸ್ ಕಿಡಿ

ಬೆಂಗಳೂರು: ಕೇಂದ್ರ ಸರಕಾರದ ಬಜೆಟ್ ’ಸೀಡ್‌‌ಲೆಸ್ ಕಡಲೆಕಾಯಿ’ ಇದ್ದಂತಿದೆ.'20 ಲಕ್ಷ ಕೋಟಿ ಪ್ಯಾಕೇಜ್' ಎಂಬ ಬಿಳಿ…

ಪಠಾಣ್​ ಸಕ್ಸಸ್​: ನಟಿಯರಾದ ಕಂಗನಾ, ಉರ್ಫಿ ನಡುವೆ ಟ್ವೀಟ್​ ಸಮರ…!

ಶಾರುಖ್ ಖಾನ್ ನಟನೆಯ 'ಪಠಾಣ್' ಸೂಪರ್​ಹಿಟ್​ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್, ತಮ್ಮ ಟ್ವಿಟರ್​…