alex Certify ಜ್ಯೂಸ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ತೂಕ ಕಡಿಮೆ ಮಾಡಿ, ಋತುಸ್ರಾವ ಕ್ರಮಬದ್ದವಾಗಿಸುತ್ತೆ ಪಪ್ಪಾಯ

ಪರಂಗಿ ಡಯಾಬಿಟೀಸ್‌ನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಪುಷ್ಟಿಗೆ ಇದರಲ್ಲಿರುವ ವಿಟಮಿನ್-ಕೆ ಸಹಾಯಕವಾಗಿದೆ. ಇದು ಮೂಳೆಗಳು ಬಲವಾಗಿರುವಂತೆ ಮಾಡುತ್ತದೆ. ಆರ್ಥರೈಟೀಸ್ ಅನ್ನು ನಿರೋಧಿಸುತ್ತದೆ. ಪ್ರತಿದಿನ Read more…

ಆನ್ಲೈನ್‍ನಲ್ಲಿ ಮಿಲ್ಕ್ ಶೇಕ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ಮೂತ್ರ ತುಂಬಿದ ಕಪ್…..! ಆಮೇಲೆನಾಯ್ತು ಗೊತ್ತಾ….?

ಬಟ್ಟೆ, ಗೃಹಪಯೋಗಿ ವಸ್ತುಗಳು, ಆಹಾರ ಮುಂತಾದವು ಮನೆಬಾಗಿಲಿಗೆ ಬರುತ್ತವೆ. ಮೊಬೈಲ್ ಮೂಲಕ ಆಯಾಯ ಆಪ್ ನಲ್ಲಿ ಬುಕ್ ಮಾಡಿದ್ರೆ ಸಾಕು, ನಿಮ್ಮ ಮನೆ ಬಾಗಿಲಿಗೆ ನಿಮಗೆ ಬೇಕಾಗಿರುವುದು ತಲುಪುತ್ತವೆ. Read more…

ನೀವು ತೂಕ ಇಳಿಸಲು ಊಟ ಬಿಡ್ತೀರಾ…..? ಇದು ಹೆಚ್ಚಿಸುತ್ತೆ ಸಮಸ್ಯೆ

ದೇಹ ತೂಕ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಉಪವಾಸ ಇರುವವರನ್ನು ನೀವು ಕಂಡಿರಬಹುದು. ಅದು ತಪ್ಪು, ಖಾಲಿ ಹೊಟ್ಟೆಯಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಗದಿತ ಸಮಯಕ್ಕೆ ಊಟ Read more…

ಸುಲಭವಾಗಿ ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ಅಲೋವೆರಾ

ಅಲೋವೆರಾ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ತೂಕ ಕಡಿಮೆ ಮಾಡುವುದಕ್ಕೂ ಅಲೋವೆರಾ ರಾಮಬಾಣ. ಅಲೋವೆರಾ ಸಿಪ್ಪೆ ತೆಗೆದು ಜೆಲ್ ಅನ್ನು ನೀರಿನಲ್ಲಿ ಬೆರೆಸಿ ಅಥವಾ Read more…

ʼಹೃದಯʼದ ಆರೋಗ್ಯ ಹೆಚ್ಚಿಸುವ ಟೊಮೆಟೊ ಜ್ಯೂಸ್

ಟೊಮೆಟೊ, ಹಣ್ಣು ಎಂದು ಕರೆಯಿಸಿಕೊಳ್ಳುವ ತರಕಾರಿ. ನಿತ್ಯ ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆಯಬಹುದು ನಿಮಗೆ ಗೊತ್ತೇ? ಟೊಮೆಟೊ ಸೇವನೆಯಿಂದ ಹಲವು ಬಗೆಯ ಕ್ಯಾನ್ಸರ್ ಬರದಂತೆ Read more…

ಬಾಳೆದಿಂಡಿನ ಸೇವನೆಯಿಂದ ದೂರವಾಗುತ್ತೆ ಹೊಟ್ಟೆಯ ಕಲ್ಮಶ

ಬಾಳೆಕಾಯಿ, ಹಣ್ಣು, ಹೂವಿನಷ್ಟೇ ಪ್ರಯೋಜನ ಕೊಡುವ ಇನ್ನೊಂದು ವಸ್ತು ಎಂದರೆ ಬಾಳೆದಿಂಡು. ಗೊನೆ ಕೊಯ್ದ ಬಳಿಕ ಬಾಳೆದಿಂಡನ್ನು ಕತ್ತರಿಸಿ ಎಸೆಯುವ ಬದಲು ಅದನ್ನು ಸೀಳಿ ಒಳಭಾಗದ ಎಳೆಯ ದಿಂಡನ್ನು Read more…

ತೂಕ ಇಳಿಸಲು ಸಹಾಯಕ ʼಸೌತೆಕಾಯಿʼ ಜ್ಯೂಸ್

ಹಸಿ ಮುಳ್ಳುಸೌತೆಯ ರೋಲ್ ಗಳನ್ನು ಕಣ್ಣಿನ ಕೆಳಭಾಗಕ್ಕೆ ಇಟ್ಟುಕೊಳ್ಳುವುದರಿಂದ ಕಪ್ಪು ವರ್ತುಲದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಅದರಂತೆ ತಾಜಾ ಆಗಿರುವ ಮುಳ್ಳುಸೌತೆಯ ಜ್ಯೂಸ್ Read more…

ಸರ್ವರೋಗಗಳ ನಿವಾರಕ ‘ಹಾಗಲಕಾಯಿ’

ಸಾಮಾನ್ಯವಾಗಿ ಆಟ-ಪಾಠದ ವೇಳೆ ಮಕ್ಕಳು ಪೆಟ್ಟು ಮಾಡಿಕೊಳ್ತಾರೆ. ಕೆಲಸದ ಸಂದರ್ಭದಲ್ಲಿ ನಿಮಗೂ ಕೂಡ ಒಮ್ಮೊಮ್ಮೆ ಗಾಯವಾಗಬಹುದು. ಇದ್ದಕ್ಕಿದ್ದಂತೆ ಕಿವಿ ನೋವು ಕೂಡ ಶುರುವಾಗುತ್ತೆ. ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನೆಲ್ಲ Read more…

ತೂಕ ಇಳಿಸಲು ಬೆಸ್ಟ್‌ ಈ ʼಜ್ಯೂಸ್ʼ

ತೂಕ ಕಡಿಮೆ ಮಾಡುವ ಸರಳವಾದ ಆರೋಗ್ಯಕರ ಜ್ಯೂಸ್ ಅನ್ನು ಮಾಡುವ ವಿಧಾನ ತಿಳಿಯೋಣ. ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು: ಸೌತೆಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ Read more…

ಪ್ಯಾಕ್ಡ್ ʼಫ್ರೂಟ್ ಜ್ಯೂಸ್‌ʼನಲ್ಲಿನ ಸಕ್ಕರೆ ಆರೋಗ್ಯಕ್ಕೆ ಅಪಾಯಕಾರಿ; ಕುಡಿಯುವ ಮುನ್ನ ಇರಲಿ ಎಚ್ಚರ….!

ಹಣ್ಣಿನ ರಸವನ್ನು ಸಾಮಾನ್ಯವಾಗಿ ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಜ್ಯೂಸ್‌ಗಳು ಸ್ವಲ್ಪ ವಿಭಿನ್ನ. ಇವುಗಳ ರುಚಿ ಹೆಚ್ಚಿಸಲು ಸಕ್ಕರೆಯನ್ನು ಸೇರಿಸಲಾಗುತ್ತದೆ. ಅದನ್ನು Read more…

ಮುಟ್ಟಿನ ಸಮಸ್ಯೆ ನಿವಾರಣೆಗೆ ಆಯುರ್ವೇದದ ಪ್ರಕಾರ ಮಾಡಿ ಈ ಪರಿಹಾರ

ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ. ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. Read more…

ರಕ್ತಹೀನತೆ ಸಮಸ್ಯೆಯೇ…? ಹಾಗಾದ್ರೆ ಸೇವಿಸಿ ಈ ಆಹಾರ

ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯೂ ಸೇರಿದಂತೆ ಹಲವು ಕಾರಣಗಳಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಇರುವುದೂ ಇದಕ್ಕೊಂದು ಕಾರಣವಿರಬಹುದು. ಇದನ್ನು ಸರಿಪಡಿಸುವುದು ಹೇಗೆ ನೋಡೋಣ. Read more…

ಊಟದ ಮಧ್ಯೆ ಇರಲಿ ʼಆರೋಗ್ಯʼ ಕಾಪಾಡುವ ಉಪ್ಪಿನಕಾಯಿ

ನೀವು ಉಪ್ಪಿನಕಾಯಿ ಪ್ರಿಯರೇ. ಹಾಗಾದರೆ ಹೆದರದಿರಿ. ನಿಮ್ಮ ಬಳಿ ಯಾವ ಕಾಯಿಲೆಯೂ ಸುಳಿಯದು. ಏಕೆಂದರೆ ನಿಮ್ಮ ರೋಗ ನಿರೋಧಕ ಶಕ್ತಿ ಅಷ್ಟೊಂದು ಹೆಚ್ಚಿರುತ್ತದೆ. ಹೇಗೆಂದಿರಾ…? ಉಪ್ಪಿನಕಾಯಿಗೆ ಬಳಸುವ ಮಾವು Read more…

ಜ್ವರ ಬಿಟ್ಟ ನಂತರ ಸುಸ್ತು ಕಾಡುತ್ತಿದ್ದರೆ ನಿವಾರಣೆಗೆ ಸೇವಿಸಿ ಈ ‘ಜ್ಯೂಸ್’

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ Read more…

ಊಟದ ಮಧ್ಯದಲ್ಲಿ ನೀರು ಕುಡಿಯುವುದು ಎಷ್ಟು ಸರಿ……?

ಕೆಲವರಿಗೆ ಹೊಟ್ಟೆ ತುಂಬಾ ಊಟವಾದ ತಕ್ಷಣ ಒಂದೆರಡು ಲೋಟ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಇದು ಒಳ್ಳೆಯದಲ್ಲ. ಊಟ ಮಾಡುವಾಗ ವಿಪರೀತ ಬಾಯಾರಿಕೆಯಾದರೆ ಅಥವಾ ಖಾರವಾದರೆ ನೀರು ಕುಡಿಯಿರಿ. Read more…

ಶುಂಠಿ ಬಳಸಿ ಹಲವು ಆರೋಗ್ಯ ಸಮಸ್ಯೆಗಳಿಗೆ ಹೇಳಿ ಗುಡ್ ಬೈ

ಶುಂಠಿಯಲ್ಲಿ ಅತ್ಯುತ್ತಮ ಆಂಟಿ ಬಯೋಟಿಕ್ ಗಳಿದ್ದು ಇದರ ಸೇವನೆಯಿಂದ ಹಲವು ಆರೋಗ್ಯದ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಆದರೆ ಇದನ್ನು ಸೇವಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ನೀವು Read more…

ಈ ಎಲ್ಲಾ ರೋಗಗಳಿಗೆ ರಾಮಬಾಣ ʼದಾಳಿಂಬೆʼ

ಎಲ್ಲರಿಗೂ ಇಷ್ಟವಾಗುವ ಹಣ್ಣು ದಾಳಿಂಬೆ. ರಕ್ತ ಹೀನತೆಯ ಸಮಸ್ಯೆ ಇರುವವರು ಈ ದಾಳಿಂಬೆ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಬೇಕೆಂದು ವೈದ್ಯರೂ ಸಲಹೆ ನೀಡುತ್ತಾರೆ. ಹಣ್ಣನ್ನು ಹಾಗೆ ತಿನ್ನಬಹುದು. ಇಲ್ಲ Read more…

ಹಣ್ಣು ಅಥವಾ ಹಣ್ಣಿನ ಜ್ಯೂಸ್‌, ದೇಹದ ತೂಕ ಇಳಿಸಲು ಯಾವುದು ಬೆಸ್ಟ್‌…..?

ಪ್ರತಿದಿನ ಒಂದು ಹಣ್ಣು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಹಣ್ಣಿನ ಜ್ಯೂಸ್‌ ಕುಡಿಯುವುದು ಕೂಡ ಆರೋಗ್ಯಕರ. ಆದರೆ ತೂಕ ಇಳಿಸಲು ಹಣ್ಣು ತಿನ್ನುವುದು ಸೂಕ್ತವೇ ಅಥವಾ ಹಣ್ಣಿನ Read more…

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ನಿವಾರಣೆಗೆ ಈ ಜ್ಯೂಸ್ ಬೆಸ್ಟ್

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ಹಾಗಿದ್ದರೆ ಮನೆಯಲ್ಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಕೇವಲ ಈ ಜ್ಯೂಸ್ ಗಳನ್ನು ಸೇವಿಸಿದರೆ ಸಾಕು. ಯಾವುದು ಆ ಜ್ಯೂಸ್ ಅಂತ ನೀವೂ ತಿಳಿಯಿರಿ. ಮೂಸಂಬಿ Read more…

ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ ಈ ಜ್ಯೂಸ್ ಗಳು

ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಇದರಿಂದ ಕೆಲವರು ಚಿಂತೆಗೆ ಒಳಗಾಗುತ್ತಾರೆ. ಅಂತಹವರು ಈ ಜ್ಯೂಸ್ ಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಬೀಟ್ ರೂಟ್ ಜ್ಯೂಸ್ ಬೀಟ್ ರೂಟ್ Read more…

ರಸ್ತೆ ಬದಿ ಕಬ್ಬಿನ ಹಾಲು ಸೇವನೆ ಮುನ್ನ ತಿಳಿದಿರಲಿ ಈ ವಿಷಯ

ಕಬ್ಬಿನ ಹಾಲು ನಿಮ್ಮ ಅಚ್ಚುಮೆಚ್ಚಿನ ಪಾನೀಯವೇ…? ರಸ್ತೆ ಬದಿಯಲ್ಲಿ ಮಾಡಿ ಮಾರುವ ಜ್ಯೂಸ್ ಕುಡಿಯುವ ಮೊದಲು ಕೆಲವಷ್ಟು ಸಂಗತಿಗಳನ್ನು ಸ್ಪಷ್ಟೀಕರಿಸಿಕೊಳ್ಳಿ. ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ Read more…

ಜ್ಯೂಸ್​ ಎಂದು ಹೋಟೆಲ್​ನಲ್ಲಿ ಸೋಪಿನ ನೀರು ಸಪ್ಲೈ: ಏಳು ಜನ ಆಸ್ಪತ್ರೆಗೆ ದಾಖಲು

ಚೀನಾ: ಪೂರ್ವ ಚೀನಾದ ರೆಸ್ಟೋರೆಂಟ್ ನಲ್ಲಿ ಹಣ್ಣಿನ ರಸದ ಬದಲಿಗೆ ಸೋಪಿನ ನೀರನ್ನು ನೀಡಲಾಗಿದೆ. ಇದನ್ನು ಕುಡಿದ ಏಳು ಗ್ರಾಹಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ Read more…

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಈ ಜ್ಯೂಸ್‌ಗಳಲ್ಲಿದೆ ಪರಿಹಾರ…!

ಮೂತ್ರಪಿಂಡದ ಸಮಸ್ಯೆ ಹೊಂದಿರುವವರು ವಿಪರೀತ ನೋವು ಅನುಭವಿಸುತ್ತಾರೆ. ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದ್ದರೆ ಅದರಿಂದ ಕೂಡ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದ್ದರೆ ಆಹಾರ ಕ್ರಮವನ್ನು ಬಹಳ ಎಚ್ಚರಿಕೆಯಿಂದ Read more…

ಹೇರ್‌ ಫಾಲ್‌ ತಡೆಯಬಲ್ಲದು ಈ ಚಮತ್ಕಾರಿ ಜ್ಯೂಸ್‌…!

ಚಳಿಗಾಲ ಬಂದ ಕೂಡಲೇ ಕೂದಲಲ್ಲಿ ಶುಷ್ಕತೆ, ಸುಕ್ಕುಗಟ್ಟುವಿಕೆ, ತಲೆಹೊಟ್ಟು ಮತ್ತು ಕೂದಲು ತೆಳುವಾಗುವುದು ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಶೀತ ಗಾಳಿ, ಕ್ವಿಲ್ಟ್ ಅಥವಾ ಕಂಬಳಿಗಳನ್ನು ಧರಿಸಿ ಮಲಗುವುದರಿಂದ ಇದು Read more…

ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ಬೆಸ್ಟ್

ಸಾಮಾನ್ಯವಾಗಿ ದಪ್ಪಗಿರುವವರಿಗೆಲ್ಲ ಆದಷ್ಟು ಬೇಗ ಕೊಬ್ಬು ಕರಗಿಸಿಕೊಳ್ಳಬೇಕು ಅನ್ನೋ ಅವಸರ ಸಹಜ. ಇದಕ್ಕಾಗಿ ನೀವು ಕಸರತ್ತು ಮಾಡ್ಬೇಕಿಲ್ಲ. ಪ್ರತಿನಿತ್ಯ ಈ ಜ್ಯೂಸ್ ಕುಡಿದ್ರೆ ಸಾಕು, ಇದರಿಂದ ತೂಕ ಕಡಿಮೆಯಾಗುತ್ತದೆ Read more…

ಚಳಿಗಾಲದಲ್ಲಿ ʼಆರೋಗ್ಯʼ ಕಾಪಾಡುತ್ತೆ ಪಾಲಕ್‌ ಜ್ಯೂಸ್‌

ಚಳಿಗಾಲದಲ್ಲಿ ಸೊಪ್ಪು, ತರಕಾರಿಗಳಿಗೇನೂ ಬರವಿಲ್ಲ. ಈ ಋತುವಿನಲ್ಲಿ ಪಾಲಕ್‌ ಸೊಪ್ಪು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಲಭ್ಯವಿರುತ್ತದೆ. ಕೆಲವರಿಗೆ ಪಾಲಕ್ ಸೊಪ್ಪು ಇಷ್ಟವಾಗುವುದಿಲ್ಲ. ಆದ್ರೆ ಅತ್ಯಂತ ಆರೋಗ್ಯಕರ ಸೊಪ್ಪು ಇದು. Read more…

ಮಧುಮೇಹಿಗಳಿಗೆ ಬೆಸ್ಟ್‌ ಈ ಜ್ಯೂಸ್

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. * ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. * Read more…

ಉತ್ತಮ ʼಅರೋಗ್ಯʼ ಕ್ಕಾಗಿ ಇಲ್ಲಿವೆ ಐದು ಟಿಪ್ಸ್

ದಿನನಿತ್ಯದ ಆಹಾರದಲ್ಲಿ ನಾವು ಸೇವಿಸಲೇಬೇಕಾದ ಐದು ಬಹು ಮುಖ್ಯ ಪದಾರ್ಥಗಳನ್ನು ತಿಳಿಯೋಣ. ಇದನ್ನು ಬಳಸುವುದರಿಂದ ಹಲವಾರು ರೋಗಗಳಿಂದ ನಾವು ದೂರವಿರಬಹುದು ಎಂಬ ಕಾರಣಕ್ಕೆ ಅವುಗಳನ್ನು ನಿತ್ಯ ಸೇವಿಸುವ ಡಯಟ್ Read more…

ʼನವರಾತ್ರಿʼ ಉಪವಾಸಕ್ಕೆ ಹೇಳಿ ಮಾಡಿಸಿದಂತಿವೆ ಈ ಸಾತ್ವಿಕ ಪಾನೀಯ

ನವರಾತ್ರಿ ವೈಭವ ಆರಂಭವಾಗಿದೆ. ಈ ಪವಿತ್ರ ಹಬ್ಬದಲ್ಲಿ ಅನೇಕ ಜನರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಎರಡು ದಿನ ಉಪವಾಸವಿರುತ್ತಾರೆ. ಉಪವಾಸದಲ್ಲಿ ಹಣ್ಣುಗಳು ಮತ್ತು Read more…

ʼದಾಳಿಂಬೆʼ ಹಣ್ಣಿನ ಜ್ಯೂಸ್ ಕುಡಿದರೆ ಈ ಸಮಸ್ಯೆಗಳೆಲ್ಲಾ ದೂರ

ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಕೂದಲು, ಚರ್ಮಕ್ಕೆ ಸಾಕಷ್ಟು ಪ್ರಯೋಜನವಿದೆ. ಇದನ್ನು ಹಾಗೇ ಕೂಡ ತಿನ್ನಬಹುದು ಇಲ್ಲ ಜ್ಯೂಸ್ ಮಾಡಿ ಕುಡಿಯಬಹುದು. ಇದರಲ್ಲಿ ವಿಟಮಿನ್ಸ್ ಹೇರಳವಾಗಿದೆ. ದಿನ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...