alex Certify ಜೇನುತುಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತೆ ಕರಿಮೆಣಸು

ಕಪ್ಪು ಮೆಣಸು ಮಸಾಲೆಗಳಲ್ಲಿ ಜನಪ್ರಿಯತೆ ಪಡೆದಿದೆ. ವಿವಿಧ ಅಡುಗೆಗೆ ಇದನ್ನು ಬಳಸಲಾಗುತ್ತದೆ. ಪೌಷ್ಟಿಕ ಅಂಶಗಳಿಂದ ತುಂಬಿರುವುದರಿಂದ ಇದು ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ. ಶೀತ, ಕೆಮ್ಮಿನಿಂದ ಬಳಲುತ್ತಿರುವ ಜನರಿಗೆ ಕರಿಮೆಣಸು Read more…

ಹಲವು ರೋಗಕ್ಕೆ ಮದ್ದು ಔಷಧೀಯ ಗುಣ ಹೊಂದಿರುವ ʼಗರಿಕೆʼ

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. 2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ Read more…

ಚಳಿಗಾಲದಲ್ಲಿ ಕಾಡುವ ಗಂಟಲು ನೋವಿಗೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಹವಾಮಾನವು ಬದಲಾದಂತೆ ಅಲರ್ಜಿಯ ಸಮಸ್ಯೆಗಳು ಕಾಡುತ್ತದೆ. ಇದರಿಂದ ನೋಯುತ್ತಿರುವ ಗಂಟಲು, ಕೆಮ್ಮು, ಶೀತದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವರಿಸಲು ಈ ಮನೆಮದ್ದನ್ನು ಬಳಸಿ. *ನೋಯುತ್ತಿರುವ ಗಂಟಲು Read more…

ಈ ಆಹಾರ ಹೆಚ್ಚು ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಿದರೆ ಖಂಡಿತ ಕಾಡುತ್ತೆ ಅನಾರೋಗ್ಯ

ಈ ಕಾಲದಲ್ಲಿ ಆಹಾರ ಪದಾರ್ಥಗಳನ್ನು, ಹಣ್ಣುಗಳು, ತರಕಾರಿಗಳನ್ನು ಸಂರಕ್ಷಿಸಲು ಅವುಗಳನ್ನು ಫ್ರಿಜ್ ಗಳಲ್ಲಿ ಸ್ಟೋರ್ ಮಾಡಿ ಇಡುತ್ತಾರೆ. ಆದರೆ ಕೆಲವೊಂದು ಆಹಾರ ವಸ್ತುಗಳನ್ನು 1 ದಿನಕ್ಕಿಂತ ಹೆಚ್ಚು ಕಾಲ Read more…

ಕೆಮ್ಮಿನಿಂದ ಮುಕ್ತಿ ಬೇಕಾ…….? ಇಲ್ಲಿದೆ ದಾರಿ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕವೂ ಉತ್ತರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

ಎಣ್ಣೆ ಚರ್ಮದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಮೊಡವೆ, ಕಲೆ, ಬ್ಲ್ಯಾಕ್ Read more…

ಸುಟ್ಟ ಗಾಯಕ್ಕೆ ಇಲ್ಲಿದೆ ನೋಡಿ ಸೂಪರ್ ಮನೆ ಮದ್ದು

ಮನೆಯಲ್ಲಿ ಅಡುಗೆ ಮಾಡುವಾಗ ಅಥವಾ ಇನ್ಯಾವುದೋ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಾಗಿ ಗಾಯವಾಗುತ್ತದೆ. ಸುಟ್ಟಗಾಯಕ್ಕೆ ಈ ಮದ್ದುಗಳನ್ನು ಹಾಕಿ ಅದರ ಉರಿ ಕಡಿಮೆ ಮಾಡಿಕೊಳ್ಳಬಹುದು. *ಸಣ್ಣಪುಟ್ಟ ಸುಟ್ಟ Read more…

ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸಿ ʼಆರೋಗ್ಯʼ ವೃದ್ಧಿಸಿ

ಜೇನುತುಪ್ಪ ಎಲ್ಲರಿಗೂ ಇಷ್ಟವಾಗುತ್ತದೆ. ಆರೋಗ್ಯ ವೃದ್ಧಿಗೆ ಇದನ್ನು ಬಳಸ್ತಾರೆ. ಆದ್ರೆ ಸೌಂದರ್ಯಕ್ಕೂ ಜೇನು ಒಳ್ಳೆಯದು. ಚಳಿಗಾಲದಲ್ಲಿ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ತಜ್ಞರ ಪ್ರಕಾರ ಜೇನು Read more…

ಗಂಟಲು ನೋವಿಗೆ ಹೀಗೆ ಹೇಳಿ ಗುಡ್‌ ಬೈ

ಹವಾಮಾನ ಬದಲಾದಾಗ, ಬೇರೆ ಊರಿನ ನೀರು ಕುಡಿದಾಗ ಶೀತವಾಗುವ ಲಕ್ಷಣವಾಗಿ ಮೊದಲಿಗೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಕೆಲವು ಮನೆಮದ್ದುಗಳಿವೆ. ಕಡ್ಡಾಯವಾಗಿ ತಣ್ಣಗಿನ ನೀರು ಅಥವಾ ಇತರ Read more…

ಸ್ಮರಣ ಶಕ್ತಿ ಹೆಚ್ಚು ಮಾಡುತ್ತೆ ʼಒಂದೆಲಗʼ

ಬ್ರಾಹ್ಮೀ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಬ್ರಾಹ್ಮೀ, ಒಂದೆಲಗ, ತಿಮರೆ ಎಂದು ಕರೆಯಲ್ಪಡುವ ಇದರ ರಸವನ್ನು ಗರ್ಭಿಣಿಯರು ನಿತ್ಯ ಕುಡಿದರೆ ದೇಹಕ್ಕೆ ಒಳ್ಳೆಯದು ಮತ್ತು ಹುಟ್ಟುವ ಮಗುವಿನ ಆರೋಗ್ಯವೂ Read more…

ಸೌಂದರ್ಯ ವೃದ್ಧಿಸುವಲ್ಲಿ ಸಹಾಯಕ ‘ಏಲಕ್ಕಿ’…..!

ಪಾಯಸಕ್ಕೆ ಪರಿಮಳ ಬೀರಲು ಬಳಸುವ, ವಾಕರಿಕೆ ಬಂದಾಗ ಬಾಯಿಯಲ್ಲೇ ಇಟ್ಟುಕೊಂಡು ಜಗಿಯುವ ಏಲಕ್ಕಿಯಿಂದ ಮುಖದ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಏಲಕ್ಕಿ ನಿಮ್ಮ ಮುಖದಲ್ಲಿ ಮೂಡುವ ಸಣ್ಣ Read more…

ಮುಖದ ಅಂದ ಹೆಚ್ಚಿಸಲು ಬಳಸಿ ರೈಸ್ ಸ್ಕ್ರಬ್

ಚರ್ಮದ ಮೇಲಿರುವ ಸತ್ತ ಚರ್ಮಕೋಶಗಳನ್ನು ತೆಗೆದುಹಾಕುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಅದಕ್ಕಾಗಿ ಮುಖಕ್ಕೆ ಸ್ಕ್ರಬ್ ಗಳನ್ನು ಮಾಡಬೇಕು. ಹೆಚ್ಚಾಗಿ ಸಕ್ಕರೆಯನ್ನು ಬಳಸಿ ಸ್ಕ್ರಬ್ ತಯಾರಿಸುತ್ತಾರೆ. ಆದರೆ ರೈಸ್ ಸ್ಕ್ರಬ್ Read more…

ಸಾಮಾನ್ಯ ಕೂದಲಿಗೆ ಬಳಸಿ ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕವಾದ ಈ ಹೇರ್ ಕಂಡೀಷನರ್

ಸಾಮಾನ್ಯ ಕೂದಲು ಹೊಂದಿರುವವರು ಕೂದಲುದುರುವ, ಕೂದಲು ಹೊಳಪು ಕಳೆದುಕೊಳ್ಳುವಂತಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಕೂದಲ ಆರೈಕೆಗೆ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವ ಬದಲು ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಿದ ಈ Read more…

ಬ್ಲಾಕ್ ಹೆಡ್ಸ್ ನಿವಾರಣೆಗೆ ʼಮನೆ ಮದ್ದುʼ

ಬ್ಲಾಕ್ ಹೆಡ್ಸ್ ನಮ್ಮ ಮುಖದ ಒಟ್ಟು ಸೌಂದರ್ಯವನ್ನು ಹಾಳುಮಾಡುತ್ತದೆ. ಆಕರ್ಷಣೆಯನ್ನು ಕಡಿಮೆ ಮಾಡಿ ಮುಖದ ಮೇಲೆಲ್ಲಾ ಕಲೆಗಳು ಉಳಿದಂತೆ ಕಾಣಿಸುತ್ತವೆ. ಮುಖದ ಮೇಲೆ ಕುಳಿತ, ಉಳಿದ ಧೂಳಿನ ಕೊಳೆಯೇ Read more…

ಜೇನುತುಪ್ಪದೊಂದಿಗೆ ಈ 5 ಪದಾರ್ಥಗಳನ್ನು ಬೆರೆಸಿ ತಿನ್ನಬೇಡಿ…!

ಜೇನುತುಪ್ಪ ಅತ್ಯಂತ ಆರೋಗ್ಯಕರ ಮತ್ತು ನೈಸರ್ಗಿಕ ಸಿಹಿಕಾರಕ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಇದು ಸಮೃದ್ಧವಾಗಿದೆ. ಆಯುರ್ವೇದದ ಪ್ರಕಾರ ಜೇನುತುಪ್ಪದಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ, ಇದು ಔಷಧದಂತೆ Read more…

ಕಪ್ಪಾದ ಮೊಣಕೈಯಿಂದ ಮುಜುಗರವೆ…..? ಹೋಗಲಾಡಿಸಲು ಇಲ್ಲಿದೆ ಸುಲಭ ‘ಟಿಪ್ಸ್’

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ Read more…

ʼಅತ್ತಿʼ ಹಣ್ಣಿನ ಅಮೋಘ ಗುಣಗಳಿವು

ಅತ್ತಿಮರದ ಹಣ್ಣು, ಎಲೆ, ತೊಗಟೆ, ಬೇರು ಹೀಗೆ ಅದರ ಎಲ್ಲ ಭಾಗವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ಕೆಲವು ಔಷಧೀಯ ಗುಣಗಳು ಹೀಗಿವೆ. ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಅಪಕ್ವವಾದ ಅತ್ತಿಹಣ್ಣನ್ನು Read more…

‘ಫ್ರೂಟ್ ಸಲಾಡ್’ ಫ್ರೆಶ್ ಆಗಿರಲು ಅನುಸರಿಸಿ ಈ ಟಿಪ್ಸ್

ಮನೆಯಲ್ಲಿ ಮಾಡುವ ಫ್ರೂಟ್ ಸಲಾಡ್ ಬೇಗನೆ ಫ್ರೆಶ್ ನೆಸ್ ಕಳೆದುಕೊಂಡು ಹಣ್ಣುಗಳೆಲ್ಲ ಕಂದು ಬಣ್ಣವಾಗುತ್ತದೆ. ಅದನ್ನು ಆಗಲೇ ಸೇವಿಸದಿದ್ದರೆ ಕೆಲವೊಮ್ಮೆ ಅದರ ರುಚಿಯೇ ಬೇರೆಯಾಗುತ್ತದೆ. ಫ್ರೂಟ್ ಸಲಾಡ್ ನ Read more…

ಉಳಿದ ಈ ಆಹಾರದಿಂದ ಹೆಚ್ಚಿಸಿಕೊಳ್ಳಿ ಚರ್ಮದ ಸೌಂದರ್ಯ

ಬಹುತೇಕ ಎಲ್ಲ ಹುಡುಗಿಯರೂ ಸೌಂದರ್ಯ ವೃದ್ಧಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಇದ್ರ ಜೊತೆಗೆ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸ್ತಾರೆ. ಆದ್ರೆ ಆರೋಗ್ಯಕ್ಕಾಗಿ ಸೇವನೆ ಮಾಡುವ ಆಹಾರದ ಮೂಲಕವೂ ಸೌಂದರ್ಯ Read more…

ʼಮೆಂತ್ಯʼ ಹೊಂದಿದೆ ಸಾಕಷ್ಟು ಆರೋಗ್ಯ ಪ್ರಯೋಜನ

ಮೆಂತ್ಯಕಾಳನ್ನು ಹೆಚ್ಚಾಗಿ ಅಡುಗೆಗಳಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಇದನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು ತಿಳಿಯೋಣ. *ಮಧುಮೇಹಿಗಳು ಮೆಂತ್ಯಕಾಳನ್ನು Read more…

ಕೊರಿಯನ್ ಅವರ ಆಂಟಿ-ಏಜಿಂಗ್ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳಿ

ಎಲ್ಲರೂ ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೊರಿಯನ್ ಅವರ ಚರ್ಮದ ಹೊಳಪು ಎಂತವರನ್ನು ಅವರ ಕಡೆ ಆಕರ್ಷಿಸುತ್ತದೆ. ಹಾಗಾಗಿ ಎಲ್ಲರೂ ಕೊರಿಯನ್ ಅವರ ಚರ್ಮದ ಕಾಂತಿಯನ್ನು Read more…

ಸಿಕ್ಕಾಪಟ್ಟೆ ತಿಂದು ಹೊಟ್ಟೆಯುಬ್ಬರವೇ….? ಅದಕ್ಕೆ ಇಲ್ಲಿದೆ ಪರಿಹಾರ….!

ಪಾರ್ಟಿ ಫಂಕ್ಷನ್ ಗಳಲ್ಲಿ ಊಟ ಮಾಡಿದ ಬಳಿಕ ದೇಹದಲ್ಲಿ ಆಹಾರವು ಜೀರ್ಣವಾಗದೆ ಇದ್ದಾಗ ಹೊಟ್ಟೆನೋವು, ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಪರಿಹರಿಸುವ ಮನೆಮದ್ದುಗಳ ಬಗ್ಗೆ Read more…

ಮಕ್ಕಳು ಪ್ರತಿದಿನ ಜೇನುತುಪ್ಪ – ಗೋಡಂಬಿ ಸೇವಿಸಿದ್ರೆ ಹೆಚ್ಚುತ್ತೆ ಜ್ಞಾಪಕ ಶಕ್ತಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

ಮನೆಯಲ್ಲೇ ಮಾಡಿ ಫೇಸ್ ಸ್ಕ್ರಬ್

ನಿಮ್ಮ ಮುಖವನ್ನು ಅಂದಗಾಣಿಸುವ ಕೆಲವಷ್ಟು ಫೇಸ್ ಸ್ಕ್ರಬ್ ಗಳನ್ನು ಮನೆಯಲ್ಲೇ ನೀವೇ ತಯಾರಿಸಬಹುದು. ಅದು ಹೇಗೆನ್ನುತ್ತೀರಾ? ಪದೇ ಪದೇ ಮುಖ ತೊಳೆದರೆ ನಿಮ್ಮ ಮುಖದ ಮೇಲಿನ ತ್ವಚೆ ಶುದ್ಧವಾಗುತ್ತದೆಯೇ Read more…

ಚಿಕ್ಕಮಗುವಿಗೆ ಈ ʼಆಹಾರʼಗಳನ್ನು ಕೊಡಲೇಬೇಡಿ

ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಕೆಲವೊಮ್ಮೆ ಅವುಗಳಿಗೆ ಯಾವ ಆಹಾರ ಕೊಡಬೇಕು ಎನ್ನುವುದೇ ಗೊಂದಲವಾಗುತ್ತದೆ. ಇನ್ನು ಕೆಲವರು ಇದು ಕೊಟ್ಟರೆ ಶೀತ ಕಡಿಮೆಯಾಗುತ್ತದೆ. ಅದು ಕೊಡು ಮಗು ದಪ್ಪಗಾಗುತ್ತದೆ ಎನ್ನುತ್ತಾರೆ. ಯಾರದ್ದೋ Read more…

ಚರ್ಮದ ಸಮಸ್ಯೆ ನಿವಾರಿಸಿಕೊಳ್ಳಲು ಸೇವಿಸಿ ಈ ಆಹಾರ

ಕೆಲವರು ಚರ್ಮವು ಸೂಕ್ಷ್ಮವಾಗಿರುವುದರಿಂದ ಬ್ಯಾಕ್ಟೀರಿಯಾ, ವೈರಸ್ ಗಳು ದಾಳಿ ಮಾಡಿದ ತಕ್ಷಣ ಹಾನಿಗೊಳಗಾಗುತ್ತವೆ. ಇದರಿಂದ ಚರ್ಮದಲ್ಲಿ ಅಲರ್ಜಿ, ತುರಿಕೆ, ನೋವು ಉಂಟಾಗುತ್ತದೆ. ಹಾಗಾಗಿ ಈ ಚರ್ಮದ ಸಮಸ್ಯೆಯನ್ನು ನಿವಾರಿಸಲು Read more…

ಮಲಗುವ ಮೊದಲು ಇದನ್ನು ಸೇವಿಸಿದ್ರೆ ದೂರವಾಗುತ್ತೆ ನಿದ್ರಾಹೀನತೆ ಸಮಸ್ಯೆ

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂಬುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಕೆಲಸದ ಒತ್ತಡದಿಂದಾಗಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ದಿನವಿಡಿ ದುಡಿದು ಸುಸ್ತಾಗಿದ್ದರೂ ಕೆಲವೊಮ್ಮೆ ನಿದ್ರೆ ಬರುವುದಿಲ್ಲ. Read more…

ಮನಸ್ಸು ಶಾಂತವಾಗುವ ಜೊತೆಗೆ ಪರಸ್ಪರ ಪ್ರೀತಿ ಚಿಗುರಲು ಮನೆಯಲ್ಲಿರಲಿ ಈ ಶುಭ ʼವಸ್ತುʼ

ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆ ಹಾಗೂ ಮನಸ್ಸನ್ನು ಶಾಂತವಾಗಿಡುತ್ತವೆ. ಶುಭ ವಸ್ತುಗಳ ಪಟ್ಟಿಯಲ್ಲಿ ಬರುವಂತ ಒಂದು ವಸ್ತು ಜೇನುತುಪ್ಪ. ಜೇನುತುಪ್ಪದ ಸಕಾರಾತ್ಮಕ ಶಕ್ತಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ Read more…

ಮಳೆಗಾಲದಲ್ಲಿ ಹಸಿ ಶುಂಠಿ ಸೇವಿಸಿ ನೆಗಡಿ – ಕೆಮ್ಮು ದೂರವಾಗಿಸಿ

ಮಳೆಗಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶೀತ, ಕೆಮ್ಮು , ಕಫ ಆಗುವುದು ಸಾಮಾನ್ಯ. ಆಗ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕುಟಾಣಿಯಿಂದ ಕುಟ್ಟಿ ಅಥವಾ Read more…

ಗಂಟಲು ನೋವಿಗೂ ಇದೆ ʼಮನೆ ಮದ್ದುʼ

ಗಂಟಲಿನಲ್ಲಿ ಕಾಣಿಸಿಕೊಳ್ಳುವ ತುರಿಕೆ ವಿಪರೀತ ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮೆ ಇದು ವಿಪರೀತ ಕೆಮ್ಮಿಗೆ ಕಾರಣವಾಗಿ ನಿಮ್ಮ ನಿದ್ದೆಯನ್ನು ಕಸಿಯಬಹುದು. ಅದನ್ನು ತಪ್ಪಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ. ಬೆಚ್ಚಗಿನ ನೀರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...