alex Certify ಜೀವಿತಾವಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಜೀವಿತಾವಧಿಯನ್ನೇ ಕಡಿಮೆ ಮಾಡುತ್ತೆ ಸಿಗರೇಟು: 1 ಸಿಗರೇಟ್ ಸೇದುವ ಪುರುಷರ ಆಯಸ್ಸು 17 ನಿಮಿಷ, ಮಹಿಳೆಯರ ಜೀವಿತಾವಧಿ 22 ನಿಮಿಷ ಇಳಿಕೆ

ಪುರುಷರು ತಾವು ಸೇದುವ ಪ್ರತಿ ಸಿಗರೇಟ್‌ ನಿಂದ ತಮ್ಮ ಜೀವನದ 17 ನಿಮಿಷಗಳನ್ನು ಕಳೆದುಕೊಳ್ಳುತ್ತಾರೆ. ಮಹಿಳೆಯರು 22 ನಿಮಿಷಗಳನ್ನು ಕಳೆದುಕೊಳ್ಳುತ್ತಾರೆ ಎಂಬುದು ಧೂಮಪಾನದ ವಿನಾಶಕಾರಿ ಪರಿಣಾಮಗಳನ್ನು ಅಧ್ಯಯನ ಮಾಡುವ Read more…

ಇಲ್ಲಿದೆ ಜಿರಳೆ ಬಗ್ಗೆ ಒಂದಷ್ಟು ಆಸಕ್ತಿದಾಯಕ ವಿಷ್ಯ

ಜಿರಳೆ ಹೆಸ್ರು ಕೇಳಿದ್ರೆ ಕೆಲವರು ವಾಂತಿ ಮಾಡಿಕೊಳ್ತಾರೆ. ಜಿರಳೆಗೆ ಹೆದರಿ ಓಡಿ ಹೋಗುವವರಿದ್ದಾರೆ. ಜಿರಳೆ ಮನೆಯಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿರಳೆ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯಗಳು ಇಲ್ಲಿವೆ. Read more…

ನೀವು ಮಾಡುವ ಈ ತಪ್ಪುಗಳಿಂದಾಗಿ ಬೇಗ ಹಾಳಾಗುತ್ತೆ ʼಸ್ಮಾರ್ಟ್‌ ಫೋನ್‌ʼ

ಸ್ಮಾರ್ಟ್‌ಫೋನ್‌ ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗ. ಸ್ಮಾರ್ಟ್‌ ಫೋನ್‌ಗಳ ಮೇಲೆ ಜನರ ಅವಲಂಬನೆ ಬಹಳಷ್ಟು ಹೆಚ್ಚಾಗಿದೆ. ಶಾಪಿಂಗ್‌ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ನಾವು ಸ್ಮಾರ್ಟ್‌ಫೋನ್‌ ಬಳಸುತ್ತೇವೆ. Read more…

ಇಲ್ಲಿವೆ ದೀರ್ಘಾಯುಷ್ಯ ಪಡೆಯಲು ಸರಳ ಮಾರ್ಗಗಳು

ಜಡ ಜೀವನ ಶೈಲಿಯಿಂದಾಗಿ ಅಕಾಲಿಕ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಜನರು ದೀರ್ಘಾಯುಷಿಗಳಾಗುವುದು ಹೇಗೆ ಎಂಬ ಹುಡುಕಾಟದಲ್ಲಿದ್ದಾರೆ. ವಿಜ್ಞಾನದಲ್ಲೂ ಮನುಷ್ಯರ ಜೀವಿತಾವಧಿಯನ್ನು ಹೆಚ್ಚಿಸಲು ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಆದರೆ Read more…

ಜನರ ಜೀವಿತಾವಧಿಯನ್ನೇ ಕಡಿಮೆ ಮಾಡಿದೆ ಕೋವಿಡ್‌, ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ…..!

ಕೊರೋನಾ ಸಾಂಕ್ರಾಮಿಕವು ಆರೋಗ್ಯದ ಮೇಲೆ ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ಅಂಶಗಳ ಮೇಲೂ ಆಳವಾದ ಪರಿಣಾಮ ಬೀರಿದೆ. ಈ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು Read more…

100 ವರ್ಷ ಆರೋಗ್ಯವಾಗಿ ಬದುಕಲು ಮಾಡಿಕೊಳ್ಳಿ ಈ ಸುಧಾರಣೆ..…!

ಭೂಮಿಯ ಮೇಲೆ 100 ವರ್ಷಗಳ ಕಾಲ ಬದುಕಲು ಆರೋಗ್ಯಕರ ದೇಹರಚನೆ ಅಗತ್ಯವಿದೆ. ಎಲ್ಲಾ ವಯಸ್ಸಿನ ಜನರನ್ನೂ ಬಾಧಿಸುವ ಹಲವಾರು ದೀರ್ಘಕಾಲದ ಕಾಯಿಲೆಗಳಿಂದಾಗಿ 100 ವರ್ಷ ಬದುಕುವುದು ಅಸಾಧ್ಯವಾಗ್ತಿದೆ. ಅನೇಕರಿಗೆ Read more…

ಜೀವಿತಾವಧಿ ಬಳಿಕ ಪಾವತಿಗೆ ಅವಕಾಶ ನೀಡ್ತಿದೆ ಈ ಪಿಜ್ಜಾ ಕಂಪನಿ….! ಇಲ್ಲಿದೆ ವಿವರ

ಗ್ರಾಹಕರನ್ನು ಸೆಳೆಯಲು ರೆಸ್ಟೋರೆಂಟ್‌ ಬ್ರಾಂಡುಗಳು ಏನೇನೋ ಆಯ್ಕೆಗಳೊಂದಿಗೆ ಸದಾ ಪ್ರಯೋಗ ಮಾಡುತ್ತಿರುತ್ತವೆ. ನ್ಯೂಜಿಲೆಂಡ್‌ನ ಪಿಜ್ಝಾ ರೆಸ್ಟೋರೆಂಟ್‌ ಸರಪಳಿ ಒಂದು ಇದೇ ಮೊದಲ ಬಾರಿಗೆ ಎನ್ನುವಂಥ ಪಾವತಿ ಆಯ್ಕೆಯೊಂದನ್ನು ತಂದಿದೆ. Read more…

ಮನುಷ್ಯ ನಿದ್ದೆ ಮಾಡದೇ ಎಷ್ಟು ದಿನ ಬದುಕಬಹುದು….? ಈ ಸತ್ಯ ತಿಳಿದರೆ ಶಾಕ್‌ ಆಗ್ತೀರಾ….!

ಆರೋಗ್ಯ ಚೆನ್ನಾಗಿರಬೇಕೆಂದರೆ ದಿನಕ್ಕೆ ಕನಿಷ್ಟ 7 ರಿಂದ 9 ಗಂಟೆಗಳ ನಿದ್ರೆ ಅವಶ್ಯಕ. ಚೆನ್ನಾಗಿ ನಿದ್ದೆ ಮಾಡಿದ್ರೆ ದೇಹದ ಜೀವಕೋಶಗಳು ವಿಶ್ರಾಂತಿ ಪಡೆಯುತ್ತವೆ. ಮತ್ತೆ ಕೆಲಸ ಮಾಡಲು ತ್ವರಿತವಾಗಿ Read more…

SHOCKING: ಕೊರೊನಾದಿಂದ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ

ವಿಶ್ವದಾದ್ಯಂತ ಕೊರೊನಾ ವೈರಸ್ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೊರೊನಾ, ಜನರ ವಯಸ್ಸಿನ ಮೇಲೆ ಪರಿಣಾಮ ಬೀರಿದೆ. ಭಾರತೀಯರ ಜೀವಿತಾವಧಿಯು ಸುಮಾರು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು Read more…

ಕೊರೋನಾ ಕುರಿತಾದ ಶಾಕಿಂಗ್ ನ್ಯೂಸ್: ಆಯಸ್ಸು ಇಳಿಕೆ – ಕೂದಲು, ಧ್ವನಿ ಕಳೆದುಕೊಳ್ಳುವ ಆತಂಕ

ಕೊರೊನಾ ಸೋಂಕು ಕುರಿತಾದ ಆತಂಕದ ಮಾಹಿತಿ ವರದಿಯಾಗಿವೆ. ಕೊರೋನಾ ಇನ್ನೂ ಕಡಿಮೆಯಾಗಿಲ್ಲ. ಕೊರೊನಾದಿಂದ ಗುಣಮುಖರಾದವರಲ್ಲಿ ಧ್ವನಿ ಕಳೆದುಕೊಳ್ಳುವ ಸಮಸ್ಯೆ ಎದುರಾಗಿದೆ. ಕೊಲ್ಕತ್ತಾದಲ್ಲಿ ಕೊರೋನಾದಿಂದ ಗುಣಮುಖರಾದ ಕೆಲವರಿಗೆ ಮಾತನಾಡಲು ಆಗುತ್ತಿಲ್ಲ. Read more…

ಪುರುಷರಿಗಿಂತ ಮಹಿಳೆಯರ ಆಯುಷ್ಯ ಹೆಚ್ಚಿರುವುದರ ಹಿಂದಿದೆ ಈ ಕಾರಣ

ಜಗತ್ತಿನಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಗಂಡಸರಿಗಿಂತ ಹೆಂಗಸರ ಜೀವಿತಾವಧಿ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ನಡೆಸಿದ ಅಧ್ಯಯನವೊಂದರಲ್ಲಿ ಈ ವಿಷಯ ಇನ್ನಷ್ಟು ಖಾತ್ರಿಯಾಗಿದೆ. Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಟಿಇಟಿ ಪರೀಕ್ಷೆ ಪ್ರಮಾಣ ಪತ್ರ ಜೀವಿತಾವಧಿಗೆ ಮಾನ್ಯತೆ

ನವದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆ ಮಾನ್ಯತೆಯನ್ನು 7 ವರ್ಷದಿಂದ ಜೀವಿತಾವಧಿಯವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. 2011 ರಿಂದಲೇ ಅನ್ವಯವಾಗುವಂತೆ ಟಿಇಟಿ ಮಾನ್ಯತೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಶಿಕ್ಷಣ Read more…

TET ಉತ್ತೀರ್ಣರಾದವರಿಗೆ ಸಿಹಿ ಸುದ್ದಿ: ಜೀವಿತಾವಧಿವರೆಗೆ ಪ್ರಮಾಣ ಪತ್ರ ಸಿಂಧುತ್ವ

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. ಈಗಿರುವ 7 ವರ್ಷದಿಂದ ಜೀವಿತಾವಧಿವರೆಗೆ ವಿಸ್ತರಿಸಲು ರಾಷ್ಟ್ರೀಯ Read more…

TET ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಪಾಸಾದವರಿಗೆ ಸಿಹಿ ಸುದ್ದಿ ಇಲ್ಲಿದೆ. ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರದ ಮಾನ್ಯತಾ ಅವಧಿಯನ್ನು ನಿರ್ದಿಷ್ಟ ವರ್ಷಗಳಿಗೆ ಬದಲಾಗಿ ಜೀವಿತಾವಧಿಯವರೆಗೆ ವಿಸ್ತರಣೆ ಮಾಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...