alex Certify ಜಿಮ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಗೆ 90 ವರ್ಷ; ಇಳಿ ವಯಸ್ಸಲ್ಲೂ ಜಿಮ್ ನಲ್ಲಿ ವರ್ಕೌಟ್

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಅಮೆರಿಕದ ಜಿಮ್ ಅರಿಂಗ್ಟನ್ ತಮ್ಮ ಇಳಿಯ ವಯಸ್ಸಿನಲ್ಲೂ ಜಿಮ್ ಗೆ ಹೋಗುವುದನ್ನ ನಿಲ್ಲಿಸಿಲ್ಲ. ಹಲವು ದಶಕಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿ Read more…

ಜಿಮ್‌ನಲ್ಲಿ ವರ್ಕೌಟ್‌ಗೂ ಮುನ್ನ ಅತ್ಯವಶ್ಯ ಈ ವಾರ್ಮ್‌ ಅಪ್‌; ಇದರ ಹಿಂದಿದೆ ಪ್ರಮುಖ ಕಾರಣ

ಆರೋಗ್ಯ ಕಾಪಾಡಿಕೊಂಡು ಫಿಟ್ ಆಗಿರಲು ವ್ಯಾಯಾಮ ಬಹಳ ಮುಖ್ಯ. ಅನೇಕರು ತೂಕ ಇಳಿಸಿಕೊಳ್ಳಲು ವರ್ಕೌಟ್‌ ಮಾಡುತ್ತಾರೆ. ಆದರೆ ದಿಢೀರನೆ ವರ್ಕೌಟ್‌ ಪ್ರಾರಂಭಿಸುವುದು ಸೂಕ್ತವಲ್ಲ. ಪ್ರತಿದಿನ ವ್ಯಾಯಾಮ ಆರಂಭಕ್ಕೂ ಮೊದಲು Read more…

ಓನರ್ ಜೊತೆ ಜಿಮ್‌ನಲ್ಲಿ ನಾಯಿ‌ ವರ್ಕೌಟ್: ಕ್ಯೂಟ್‌ ವಿಡಿಯೋ ವೈರಲ್‌

ನಾಯಿಮರಿಗಳನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಪರಿಗಣಿಸಲು ಒಂದು ಕಾರಣವಿದೆ. ಅವರ ಅಗತ್ಯಗಳ ಸಮಯದಲ್ಲಿ ಅವರ ಮಾಲೀಕರನ್ನು ನೋಡಿಕೊಳ್ಳುವುದರಿಂದ ಹಿಡಿದು ಅದು ಅವರಿಗೆ ಎಲ್ಲಾ ಪ್ರೀತಿಯನ್ನು ಒದಗಿಸುತ್ತಾರೆ ಎಂದು Read more…

ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ತಕ್ಷಣ ನೀರು ಕುಡಿಯಬೇಕೇ ಅಥವಾ ಬೇಡವೇ ? ಇಲ್ಲಿದೆ ತಜ್ಞರ ಸಲಹೆ

ನೀರನ್ನು ಜೀವಜಲವೆಂದೇ ಕರೆಯಲಾಗುತ್ತದೆ. ನಾವು ಬದುಕಬೇಕೆಂದರೆ ನೀರು ಬೇಕೇ ಬೇಕು. ದೇಹದಲ್ಲಿ ನೀರಿನ ಕೊರತೆ ಇದ್ದರೆ ತಲೆನೋವು, ಮೈಕೈ ನೋವು, ದೌರ್ಬಲ್ಯ ಮತ್ತು ಉರಿ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. Read more…

‘ಜಿಮ್’ ಗೆ ಹೋಗುವವರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ

ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಬಹುತೇಕರು ಜಿಮ್ ಗಳಿಗೆ ಹೋಗುತ್ತಾರೆ. ಅಲ್ಲದೆ ತಮ್ಮ ದೇಹ ಸೌಂದರ್ಯವನ್ನು ಮೆಂಟೇನ್ ಮಾಡಲು ಕೆಲವೊಂದು ಜಿಮ್ ಗಳಲ್ಲಿ ನೀಡಲಾಗುವ ಪ್ರೋಟೀನ್ ಯುಕ್ತ ಪೌಡರ್ ಅನ್ನು Read more…

ಜಿಮ್​ ತರಬೇತುದಾರನಿಗೆ ಒಳ ಉಡುಪು ಧರಿಸಿ ಫೋಟೋ ಕಳುಹಿಸಿ ಫಜೀತಿಪಟ್ಟ ನಿರೂಪಕಿ….!

ಕೆಲವೊಮ್ಮೆ ಜೀವನದಲ್ಲಿ ತಿಳಿದೂ ತಿಳಿಯದೇ ದೊಡ್ಡ ತಪ್ಪು ಮಾಡಿ ಬಿಡುತ್ತೇವೆ. ಆಮೇಲೆ ಅದರಿಂದ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಅಂಥದ್ದೇ ಒಂದು ವಿಷಯವನ್ನು ಟ್ವಿಟರ್​ ಬಳಕೆದಾರರೊಬ್ಬರು ಶೇರ್​ ಮಾಡಿದ್ದು, ಇದೀಗ Read more…

ಜಿಮ್‌ಗೆ ಹೋಗದೆ ಈ ರೀತಿ ತೂಕ ಇಳಿಸಿಕೊಳ್ಳಿ; ಒಂದೇ ವಾರದಲ್ಲಿ ಫಿಟ್‌ ಆಗುತ್ತೆ ದೇಹ…!

ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರತಿದಿನ ಜಿಮ್‌ಗೆ ಹೋಗಿ ಬೆವರಿಳಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳಬೇಕು. Read more…

ಸೀರೆಯುಟ್ಟು ಜಿಮ್ ನಲ್ಲಿ ವರ್ಕೌಟ್ ಮಾಡಿದ ನೀರೆ; ವಿಡಿಯೋ ವೈರಲ್

ಜಿಮ್ ನಲ್ಲಿ ವರ್ಕೌಟ್ ಮಾಡಬೇಕಂದ್ರೆ ಜಿಮ್ ಡ್ರೆಸ್ ಧರಿಸಬೇಕು. ವರ್ಕೌಟ್ ಮಾಡಲು ಸರಿಯಾದ ಡ್ರೆಸ್ಸಿಂಗ್ ಇಲ್ಲದಿದ್ರೆ ಕಿರಿಕಿರಿಯಾಗೋದು ಸಾಮಾನ್ಯ. ಆದ್ರೆ ಇದಕ್ಕೆ ವಿರುದ್ಧವಾಗಿ ಸೀರೆ ಉಟ್ಟು ಜಿಮ್ ನಲ್ಲಿ Read more…

SHOCKING: ಜಿಮ್ ನಲ್ಲಿ ವ್ಯಾಯಾಮ ಮಾಡುವಾಗಲೇ ಹೃದಯಾಘಾತದಿಂದ ಸಾವು

ಇಂದೋರ್‌ ಜಿಮ್‌ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೋಟೆಲ್ ಮಾಲೀಕ ಪ್ರದೀಪ್ ರಘುವಂಶಿ ಮೃತಪಟ್ಟವರು. ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಏಕಾಏಕಿ ನೆಲದ ಮೇಲೆ ಕುಸಿದು Read more…

Video: ಜಿಮ್​ನಿಂದ ಮರಳುತ್ತಿದ್ದ ಮಹಿಳೆ ಅಪಹರಣಕ್ಕೆ ಯತ್ನ: ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಯಮುನಾನಗರ (ಹರಿಯಾಣ): ಹರಿಯಾಣದ ಯಮುನಾ ನಗರದಲ್ಲಿ ಮಹಿಳೆಯೊಬ್ಬಳನ್ನು ಕಾರಿನಿಂದ ಅಪಹರಿಸಿಕೊಂಡು ಹೋಗಲು ಪ್ರಯತ್ನಿಸಿರುವ ಭಯಾನಕ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜಿಮ್​ಗೆ ಹೋಗಿ Read more…

ಜಿಮ್​ನಲ್ಲಿ ಅನಾವರಣಗೊಂಡ ಪುರಾಣದ ಅದ್ಭುತ ಸಾಂಸ್ಕೃತಿಕ ಸಂಯೋಜನೆ: ವಿಡಿಯೋ ವೈರಲ್

ಭಾರತೀಯ ಪುರಾಣಗಳಲ್ಲಿ ಬರುವ ಪಾತ್ರಗಳು ವರ್ಣರಂಜಿತ, ನಾಟಕೀಯ ಮತ್ತು ವಿಸ್ಮಯಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಗೋವಾದ ಒಬ್ಬ ಕಲಾವಿದ ಆ ಶ್ರೀಮಂತ ಸಾಂಸ್ಕೃತಿಕ ಭಾಗವನ್ನು ಕಾಪಾಡಿಕೊಂಡು ಬರುವ ಸಲುವಾಗಿ ಕಲೆಯಿಂದ Read more…

‘ಜಿಮ್’‌ ನಲ್ಲೇ ಸಿದ್ಧವಾಯ್ತು ಬೃಹತ್‌ ಶಿವಲಿಂಗ….! ಡಂಬೆಲ್ಸ್‌ ‌ಗಳಲ್ಲೇ ಅರಳಿದೆ ಮಾಲೀಕರ ಸೃಜನಶೀಲತೆ

ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗೋದು, ವರ್ಕೌಟ್‌ ಮಾಡೋದು ಒಂಥರಾ ಪ್ರತಿಷ್ಠೆಯಾಗಿ ಬದಲಾಗಿಬಿಟ್ಟಿದೆ. ಜಿಮ್‌ನಲ್ಲಿ ಪ್ರತಿದಿನ ಬೆವರು ಸುರಿಸಲು ನಮ್ಮ ಮನಸ್ಸು ಕೂಡ ದೃಢವಾಗಿರಬೇಕು. ತಪ್ಪದೇ ದೇಹವನ್ನು ದಂಡಿಸಲು, ಫಿಟ್‌ Read more…

BIG NEWS: ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ್ಲೇ ಹೃದಯಾಘಾತ; ಕಿರುತೆರೆಯ ಪ್ರತಿಭಾವಂತ ನಟ ಸಾವು

ಈ ವರ್ಷ ಭಾರತೀಯ ಟಿವಿ ಉದ್ಯಮಕ್ಕೆ ಒಂದಾದ ಮೇಲೊಂದರಂತೆ ಆಘಾತಗಳು ಎದುರಾಗುತ್ತಲೇ ಇವೆ. ಅನೇಕ ಪ್ರತಿಭಾವಂತ ನಟನಟಿಯರನ್ನು ಟಿವಿ ಇಂಡಸ್ಟ್ರಿ ಕಳೆದುಕೊಂಡಿದೆ. ‘ಭಾಬಿ ಜಿ ಘರ್ ಪರ್ ಹೈ’ Read more…

ಮತ್ತೊಂದು ಶಾಕಿಂಗ್‌ ಘಟನೆ: ಇದ್ದಕ್ಕಿದ್ದಂತೆ ಕುಸಿದು ಬಿದ್ದು ಜಿಮ್ ಟ್ರೈನರ್ ಸಾವು….!

ಜಿಮ್ ಮಾಡುತ್ತಲೇ ಪ್ರಾಣ ಬಿಟ್ಟ ಅನೇಕ ಘಟನೆಗಳನ್ನು ನಾವೆಲ್ಲಾ ಕೇಳಿದ್ದೇವೆ. ಇತ್ತೀಚೆಗೆ ಬೆಂಗಳೂರಿನಲ್ಲೂ ಅಂತಹದೊಂದು ಘಟನೆ ನಡೆದಿತ್ತು. ಇದೀಗ ಕುರ್ಚಿಯಲ್ಲಿ ಕುಳಿತಿದ್ದ ಜಿಮ್ ಟ್ರೈನರ್ ಒಬ್ಬರು ಕುಸಿದು ಬಿದ್ದು Read more…

ಜಿಮ್ ನಲ್ಲಿ ಯುವತಿಯರ ಭರ್ಜರಿ ಫೈಟ್;‌ ಲಕ್ಷಾಂತರ ಮಂದಿಯಿಂದ ವಿಡಿಯೋ ವೀಕ್ಷಣೆ

ಮನೆ ಮನೆಗೆ ನಲ್ಲಿ‌ ಸಂಪರ್ಕ ಬರುತ್ತಿರುವುದರಿಂದ ಸಾರ್ವಜನಿಕ ನಲ್ಲಿಯಲ್ಲಿ ಜಡೆ ಜಗಳ ಕಾಣುವುದು ಅಪರೂಪವಾಗಿದೆ. ಆದರೆ ಅದು ಬೇರೆ ಬೇರೆ ಕಡೆ ವಿಸ್ತರಣೆಗೊಂಡಿದೆಯೇ ಎಂಬ ಅನುಮಾನವಿದೆ. ಮಹಿಳೆಯರ ನಡುವಿನ Read more…

ಜಿಮ್‌ ನಲ್ಲಿ ವರ್ಕೌಟ್‌ ಮಾಡುವ ಪುರುಷರಲ್ಲೇ ಹೆಚ್ಚು ಹೃದಯಾಘಾತದ ಅಪಾಯ…! ಇದರ ಹಿಂದಿದೆ ಈ ಕಾರಣ

ಫಿಟ್ನೆಸ್‌ ಬಗ್ಗೆ ಸಾಕಷ್ಟು ಗಮನ ಹರಿಸಿದ್ರೂ ಸೆಲೆಬ್ರಿಟಿಗಳು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಇಂದು ಬಾಲಿವುಡ್‌ ಚಿತ್ರರಂಗದ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಸಾವನ್ನಪ್ಪಿದ್ದಾರೆ. ಈ ಹಿಂದೆ ಪವರ್‌ ಸ್ಟಾರ್‌ ಪುನೀತ್‌ Read more…

ಎಚ್ಚರ…! ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಿದರೆ ಕಾದಿದೆ ಶಿಕ್ಷೆ

ಕೆಲವೊಂದು ಜಿಮ್ ಗಳಲ್ಲಿ ಕಟ್ಟುಮಸ್ತಾದ ದೇಹ ಹೊಂದುವ ಭರವಸೆ ನೀಡಿ ಅಕ್ರಮವಾಗಿ ಪ್ರೋಟೀನ್ ಪೌಡರ್ ಮಾರಾಟ ಮಾಡಲಾಗುತ್ತದೆ. ಆದರೆ ಇನ್ನು ಮುಂದೆ ಈ ರೀತಿ ಪ್ರೋಟೀನ್ ಪೌಡರ್ ಮಾರಾಟ Read more…

ಜಿಮ್​ ನಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ಮಹಿಳೆ ನೆರವಿಗೆ ಬಂತು ಸ್ಮಾರ್ಟ್​ ವಾಚ್​…!

ಉತ್ಸಾಹದಲ್ಲಿ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಮಹಿಳೆ, ಅಲ್ಲಿದ್ದ ಉಪಕರಣದಲ್ಲಿ ತಲೆ ಕೆಳಗಾಗಿದ್ದ ಸಂದರ್ಭದಲ್ಲಿ ಸಿಲುಕಿಕೊಂಡು ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಪೊಲೀಸರ ನೆರವು ಕೋರಿದ ಪ್ರಸಂಗವೊಂದು ನಡೆದಿದೆ. ಓಹಿಯೋ ಮೂಲದ ಕ್ರಿಸ್ಟಿನ್​ Read more…

ಫಿಟ್​ ಆಗಿರಲು ನಾಯಿಯೂ ಮಾಡುತ್ತೆ ವರ್ಕೌಟ್…! ಇಲ್ಲಿದೆ ವಿಡಿಯೋ

ಇಂದಿನ ಜೀವನ ಪದ್ಧತಿಯಲ್ಲಿ ವರ್ಕೌಟ್​ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಈ ಅವಕಾಶಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ವ್ಯವಹಾರವೂ ನಡೆಯುತ್ತಿದೆ. ಈ ನಡುವೆ ನಾಯಿಯೊಂದು ವರ್ಕೌಟ್​ ನಿಯಮವನ್ನು ಕಾಪಿ Read more…

ಫಿಟ್ ಆಗಿರಲು ಜಿಮ್ ಜೊತೆ ಹೀಗಿರಲಿ ನಿಮ್ಮ ಡಯಟ್

ಆರೋಗ್ಯ ವರ್ಧನೆಗಾಗಿ ದೇಹ ಫಿಟ್ ಆಗಿರುವುದು ತುಂಬಾ ಮುಖ್ಯ. ಅಂದವಾಗಿ ಸ್ಲಿಮ್ ಆಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ. ಹಾಗಾಗಿ ಈಗಿನ ಯುವ ಜನತೆ ಜಿಮ್ ನತ್ತ ಮುಖಮಾಡಿದ್ದಾರೆ. ಮುಂಚೆ Read more…

‘ಜಿಮ್’ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದು ಬಿದ್ದು ಯುವಕ ಸಾವು

  ಯುವಕನೊಬ್ಬ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದುಬಿದ್ದಿದ್ದು, ಕೂಡಲೇ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ. ಘಟನೆ ತಮಿಳುನಾಡಿನ ಮಧುರೈ ಪಾಲಂಗಂಟಂ ನಲ್ಲಿ Read more…

ಮನೆಯಲ್ಲೇ ಫಟಾ ಫಟ್‌ ಮಾಡ್ಬಹುದು ಮ್ಯಾಂಗೋ ಪ್ರೋಟೀನ್‌ ಶೇಕ್‌

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಹತ್ತಾರು ಬಗೆಯ ಮೇಲೋಗರಗಳನ್ನು ಮಾಡಿಕೊಂಡು ನಾವು ಮಾವನ್ನು ಸೇವಿಸುತ್ತೇವೆ. ಕೆಲವೊಮ್ಮೆ ಮಾವಿನ ಕಾಯಿಯ ಪನ್ನಾ ಮಾಡಿ ಕುಡಿದ್ರೆ, ಕೆಲವೊಮ್ಮೆ ಮಾವಿನ Read more…

ʼಜಿಮ್ʼ ನಲ್ಲಲ್ಲ ಪಾರ್ಲರ್‌ ಮೂಲಕ ಎರಡೇ ದಿನದಲ್ಲಿ ಸಿಕ್ಸ್‌ ಪ್ಯಾಕ್…!

ದೇಹ ಫಿಟ್ ಆಗಿರಲು ಅಥವಾ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಅಂತೆಲ್ಲಾ ಯುವಜನತೆ ಜಿಮ್‌ನಲ್ಲಿ ವರ್ಕೌಟ್ ಮಾಡೋದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ವರ್ಷಗಟ್ಟಲೇ ಜಿಮ್ ನಲ್ಲಿ ಬೆವರು Read more…

ಆಕರ್ಷಕ ದೇಹ ಹೊಂದಲು ʼಜಿಮ್ʼ ಜೊತೆ ಜೊತೆಗೆ ಇದೂ ಅವಶ್ಯಕ

ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ Read more…

SHOCKING NEWS: ಜಿಮ್ ವರ್ಕೌಟ್ ವೇಳೆ ಮಹಿಳೆ ಸಾವು ಕೇಸ್; ಪೋಸ್ಟ್ ಮಾರ್ಟಮ್ ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ

ಬೆಂಗಳೂರು: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಸಾವಿನ ಕಾರಣ ಬಹಿರಂಗವಾಗಿದೆ. ಇತ್ತೀಚೆಗೆ ಬೈಯಪ್ಪನಹಳ್ಳಿ Read more…

ಮರದ ಟ್ರೆಡ್‍ ಮಿಲ್ ನಿರ್ಮಿಸಿದ ತೆಲಂಗಾಣ ಮೂಲದ ವ್ಯಕ್ತಿ: ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕರಕುಶಲತೆ ವಸ್ತುಗಳನ್ನು ತಯಾರಿಸೋ ವಿಷಯದಲ್ಲಿ ಭಾರತೀಯರು ಅತ್ಯಂತ ಪ್ರತಿಭಾವಂತರು ಎಂಬ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಇದೀಗ ಫಿಟ್ನೆಸ್ ಉತ್ಸಾಹಿಗಳಿಗೆ ಪ್ರಯೋಜನವನ್ನು ನೀಡುವಂತಹ ಒಂದು ಆವಿಷ್ಕಾರವನ್ನು ವ್ಯಕ್ತಿಯೊಬ್ಬರು ತಯಾರಿಸಿದ್ದಾರೆ. ಇದು ಯಾವುದೇ Read more…

ಬರೋಬ್ಬರಿ 181 ಕೆ.ಜಿ. ತೂಕದ ಬಾರ್ಬೆಲ್ ಎತ್ತಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ: ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ತೂಕವನ್ನು ಕಳೆದುಕೊಳ್ಳಲು ಹಾಗೂ ದೇಹವನ್ನು ಫಿಟ್ ಆಗಿಡಲು ಹಲವಾರು ಮಂದಿ ಜಿಮ್‍ನಲ್ಲಿ ವರ್ಕೌಟ್ ಮಾಡುವುದು ಸಾಮಾನ್ಯ. ಆದರೆ, ಮಹಿಳೆಯೊಬ್ಬಳು ಬಾರ್ಬೆಲ್ (ವ್ಯಾಯಾಮದಲ್ಲಿ ಬಳಸುವ ಸಾಧನ) ಅನ್ನು ಎತ್ತುವಾಗ ಪ್ರಾಣ Read more…

BIG NEWS: ಚಿತ್ರ ಮಂದಿರಗಳಿಗೆ ಬಿಗ್ ರಿಲೀಫ್; ನಾಳೆಯಿಂದಲೇ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ

ಬೆಂಗಳೂರು: ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಕೋವಿಡ್ ನಿಯಮಗಳಿಂದ ಕೊನೆಗೂ ರಿಲೀಫ್ ಸಿಕ್ಕಿದೆ. ಎಲ್ಲಾ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ Read more…

ಹಿಟ್ಟು ರುಬ್ಬುವ ವರ್ಕ್‌ ಔಟ್‌ ವಿಡಿಯೋ ಹಂಚಿಕೊಂಡ ಹಿರಿಯ ನಟ ಧರ್ಮೇಂದ್ರ

ಹಿರಿಯ ನಟ ಧರ್ಮೇಂದ್ರ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಒಂದು ಅವರ ಅಭಿಮಾನಿಗಳ ಹುಬ್ಬೇರಿಸಿದೆ. ವರ್ಕ್ ಔಟ್ ಮಾಡುತ್ತಾ ಹಾಗೇ ಗೋಧಿ ರುಬ್ಬುವ ಅವರ ವಿಡಿಯೋ ನೆಟ್ಟಿಗರಿಗೆ ಭಾರೀ Read more…

ಜಿಮ್‍ನಲ್ಲಿ ವರ್ಕೌಟ್ ಮಾಡಿದ ಬೆಕ್ಕು: ವಿಡಿಯೋ ವೈರಲ್

ಕೊರೊನಾ ಕಾಲಿಟ್ಟ ಮೇಲೆ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅದೆಷ್ಟೋ ಜನರು ಮನೆಯ ಹತ್ತಿರದ ಅಂಗಡಿಗೆ ಹೋಗಲು ಕೂಡ ಉದಾಸೀನ ಮಾಡುತ್ತಾರೆ. ಕನಿಷ್ಠ ವ್ಯಾಯಾಮ ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...