alex Certify ಜಾನುವಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ, ಜಾನುವಾರು ಸಾವು

ಮೈಸೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತ ಮತ್ತು ಜಾನುವಾರು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ. ಶೇಖರ್(45) ಮೃತಪಟ್ಟವರು Read more…

ಎತ್ತುಗಳ ಮೈ ತೊಳೆಯಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬೈರೆಕೊಪ್ಪ ಗ್ರಾಮದಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. 21 ವರ್ಷದ ಮಿಥುನ್ ಆರ್. ಪಾಟೀಲ್ ಮೃತಪಟ್ಟ Read more…

ಹೈನು ಸಾಕಾಣೆದಾರರಿಗೆ ಗುಡ್ ನ್ಯೂಸ್: ಜಾನುವಾರಗಳಿಗೆ ‘ವಿಮೆ’ ಸೌಲಭ್ಯ ಕಲ್ಪಿಸಲು ಸರ್ಕಾರದ ಚಿಂತನೆ

ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಲು ಮುಂದಾಗಿದೆ. ಜಾನುವಾರುಗಳಿಗೂ ವಿಮೆ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಸಿದ್ಧತೆ ಕೈಗೊಂಡಿದೆ. ಮೈಸೂರಿನ ಜೆ.ಕೆ. Read more…

Video: ಒಂದೇ ಸ್ಥಳದಲ್ಲಿ ಪದೇ ಪದೇ ಸಂಭವಿಸುತ್ತಿದೆ ಅಪಘಾತ; ಗ್ರಾಮಸ್ಥರಿಗೆ ಆತಂಕ

  ರಾಜಸ್ಥಾನದ ಭುಟಿಯಾ ಗ್ರಾಮದ ಬಳಿ ಅಚ್ಚರಿಯ ಘಟನೆಯೊಂದು ನಡೆಯುತ್ತಿದೆ. ಉದಯಪುರ-ಕುರಾಬಾದ್ ಬಂಬೋರಾ ರಸ್ತೆಯಲ್ಲಿ ಒಂದೇ ಸ್ಥಳದಲ್ಲಿ ಸರಣಿ ಅಪಘಾತ ಸಂಭವಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಒಂದೇ ಸ್ಥಳದಲ್ಲಿ Read more…

ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೂವರ ಸಾವು: ಜಾನುವಾರು, ಬೆಳೆ ಸೇರಿ ಅಪಾರ ಹಾನಿ

ಶಿವಮೊಗ್ಗ: ಜಿಲ್ಲೆಯಲ್ಲಿ ಜುಲೈ 21 ರವರೆಗೆ ಸರಾಸರಿ 529.0 ಮಿ.ಮೀ ವಾಡಿಕೆ ಮಳೆಗೆ 831.00 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.57 ರಷ್ಟು ಹೆಚ್ಚು ಮಳೆ ವರದಿಯಾಗಿದೆ. ಜುಲೈ ಮಾಹೆಯಲ್ಲಿ Read more…

ರಾಜ್ಯದಲ್ಲಿ ಮುಂಗಾರಿಗೆ ಮೊದಲೇ ಸಿಡಿಲು, ಮಳೆಗೆ 46 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ ಆಬ್ಬರಿಸಿದ್ದು, ವಾಡಿಕೆಗಿಂತ ಶೇಕಡ 43 ರಷ್ಟು ಹೆಚ್ಚಿನ ಮಳೆಯಾಗಿದೆ. ಉತ್ತಮ ಪೂರ್ವ ಮುಂಗಾರು ಮಳೆಯ ಕಾರಣ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಇದೇ ಸಂದರ್ಭದಲ್ಲಿ Read more…

ರೈತರಿಗೆ ಮುಖ್ಯ ಮಾಹಿತಿ: ಲಸಿಕೆ ಸೇರಿ ಜಾನುವಾರುಗಳ ರಕ್ಷಣೆಗೆ ಮಹತ್ವದ ಸೂಚನೆ

ಶಿವಮೊಗ್ಗ: ಜಿಲ್ಲಾ ಪಶುಪಾಲನಾ ಇಲಾಖೆಯು ರೈತರಿಗೆ ಹಾಗೂ ಜಾನುವಾರು ಸಾಕಾಣಿಕಾದಾರರಿಗೆ ಬಿಸಿಲಿನ ತಾಪದಲ್ಲಿ ಜಾನುವಾರುಗಳ ರಕ್ಷಣೆಗೆ ಹಲವು ಸಲಹೆ ಸೂಚನೆಗಳನ್ನು ನೀಡಿದೆ. ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ Read more…

ರೈತರಿಗೆ ಮುಖ್ಯ ಮಾಹಿತಿ: ಏಪ್ರಿಲ್ 1 ರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಲು ಮನವಿ

ದಾವಣಗೆರೆ: ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗ ನಿಯಂತ್ರಣಕ್ಕೆ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏ. 1 ರಿಂದ 30ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. Read more…

ರೈತರಿಗೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: ಮೇವು ಬ್ಯಾಂಕ್ ಪ್ರಾರಂಭ

ನವದೆಹಲಿ: ಸಂಗ್ರಹಣೆ, ಸಾಗಣೆ ಸಮಸ್ಯೆಗಳನ್ನು ಸುಧಾರಿಸಲು ಕೇಂದ್ರ ಸರ್ಕಾರವು ದೇಶದ ವಿವಿಧ ಪ್ರದೇಶಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲಿದೆ. ನವದೆಹಲಿಯಲ್ಲಿ ಇಂದು ಮೇವು ವಿಚಾರ ಸಂಕಿರಣ 2024 ರಲ್ಲಿ ಮಾತನಾಡಿದ Read more…

BREAKING: ಮಂಡ್ಯದಲ್ಲಿ ಜಾನುವಾರುಗಳ ಮಾರಣ ಹೋಮ; ಗುಜರಿ ಹೆಸರಲ್ಲಿ ಅಕ್ರಮ ದಂಧೆ ಬಯಲು ಮಾಡಿದ ಬಜರಂಗದಳ ಕಾರ್ಯಕರ್ತರು

ಮಂಡ್ಯ: ಮಂಡ್ಯದಲ್ಲಿ ಇತ್ತೀಚೆಗೆ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಜಾನುವಾರುಗಳ ಮಾರಣ ಹೋಮ ನಡೆದಿದೆ. Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್ : ಮನೆ ಬಾಗಿಲಿಗೆ ಬರಲಿದ್ದಾರೆ `ಪಶು ಸಖಿಯರು’!

ಬೆಂಗಳೂರು : ರೈತ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ನೀಡಲು ಮನೆ ಬಾಗಿಲಿಗೆ ಪಶು ಸಖಿಯರು ಮನೆ Read more…

BIGG NEWS : ರಾಜ್ಯಕ್ಕೆ ಮತ್ತೆ ವಕ್ಕರಿಸಿದ `ಚರ್ಮಗಂಟು’ ರೋಗ : ರೈತರಲ್ಲಿ ಆತಂಕ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾನುವಾರುಗಳ ಚರ್ಮಗಂಟು ರೋಗ ಮತ್ತೆ ಹೆಚ್ಚುತ್ತಿದ್ದು, ರೈತರಿಗೆ ಆತಂಕ ಎದುರಾಗಿದೆ. ಕಳೆದ ವರ್ಷ ಜಾನುವಾರುಗಳ ಚರ್ಮಗಂಟು ರೋಗ ತೀವ್ರವಾಗಿತ್ತು. ಆದರೆ ಈ Read more…

ಭೀಕರ ಅಪಘಾತ: ಜಾನುವಾರುಗಳಿಗೆ ಡಿಕ್ಕಿ ಹೊಡೆದು ನಾಲೆಗೆ ಬಿದ್ದ ಕಾರ್: 7 ಜನ ಸಾವು

ನವದೆಹಲಿ: ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜಾನುವಾರುಗಳಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಕಾರ್ ನಾಲೆಗೆ ಬಿದ್ದು 7 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ಇಬ್ಬರು Read more…

BIG NEWS: ಗೋ ಸಾಗಾಣೆಗೆ ಇ – ಪರವಾನಗಿ ಕಡ್ಡಾಯ; ಪಶು ಸಂಗೋಪನಾ ಇಲಾಖೆ ಆದೇಶ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಹೀಗಾಗಿ ಜಾನುವಾರು ಸಾಗಿಸುವ ವೇಳೆ ಅನುಮತಿ ಪತ್ರವನ್ನು ತೋರಿಸಬೇಕಾಗಿತ್ತು. ಆದರೆ ಕೈಯಲ್ಲಿ ಭರ್ತಿ ಮಾಡಿದ ಅರ್ಜಿಗೆ ಅನುಮತಿ ಪಡೆದ ಬಳಿಕ Read more…

ಚಿರತೆ ದಾಳಿಗೆ ಜಾನುವಾರು ಬಲಿ; ಆತಂಕದಲ್ಲಿ ಜನ

ಚಿರತೆ ದಾಳಿಗೆ ಜಾನುವಾರು ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಸುಣ್ಣದಮನೆ ಗ್ರಾಮದ ಲಲಿತಮ್ಮ ಎಂಬವರ ಜಾನುವಾರು ಮೇಯಲು ಹೋಗಿದ್ದು Read more…

ಶಿವಮೊಗ್ಗ ಜಿಲ್ಲೆಯಲ್ಲಿ ನ.30 ರ ವರೆಗೆ ಜಾನುವಾರು ಸಂತೆ -ಸಾಗಣೆ ನಿಷೇಧ

ಚರ್ಮಗಂಟು ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ನವೆಂಬರ್ 30ರವರೆಗೆ ಜಾನುವಾರು ಸಂತೆ, ಜಾತ್ರೆ ಮತ್ತು ಸಾಗಾಣೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ. Read more…

ರಾಜ್ಯಾದ್ಯಂತ ಚರ್ಮಗಂಟು ರೋಗ ತಡೆಗೆ 24 ಲಕ್ಷ ಜಾನುವಾರುಗಳಿಗೆ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಚರ್ಮ ಗಂಟು ರೋಗ ಹರಡುವುದನ್ನು ತಡೆಯಲು ಇದುವರೆಗೆ 24,21,985 ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಈ ಬಗ್ಗೆ Read more…

ಚರ್ಮ ಗಂಟು ರೋಗದಿಂದ ಮೃತಪಟ್ಟ ಕರುವಿಗೆ 5, ಎತ್ತು 30, ಹಸುವಿಗೆ 20 ಸಾವಿರ ರೂ. ಪರಿಹಾರ: ಸರ್ಕಾರದಿಂದ ಆದೇಶ

ಬೆಂಗಳೂರು: ಚರ್ಮ ಗಂಟು ರೋಗದಿಂದ ಜಾನುವಾರು ಮೃತಪಟ್ಟರೆ ಪರಿಹಾರ ನೀಡುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಪರಿಹಾರಧನ ವಿತರಿಸಲು 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಚರ್ಮ ಗಂಟು Read more…

SHOCKING: ಲುಂಪಿ ಚರ್ಮ ರೋಗಕ್ಕೆ ದೇಶದಲ್ಲಿ 67,000 ಕ್ಕೂ ಹೆಚ್ಚು ಜಾನುವಾರು ಸಾವು

ನವದೆಹಲಿ: ಭಾರತದಲ್ಲಿ 67,000 ಕ್ಕೂ ಹೆಚ್ಚು ಜಾನುವಾರುಗಳು ಮುದ್ದೆಯಾದ ಚರ್ಮದ ಕಾಯಿಲೆಯಿಂದ(Lumpy Skin Disease)  ಸಾವನ್ನಪ್ಪಿವೆ ಎಂದು ಕೇಂದ್ರ ಸೋಮವಾರ ಹೇಳಿದೆ. ರೋಗದ ಹೆಚ್ಚಿನ ಪ್ರಕರಣ ಹೊಂದಿರುವ ಎಂಟು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಜಾನುವಾರು ಸಂರಕ್ಷಣೆಗೆ ಮನೆ ಬಾಗಿಲಿಗೆ ಆಂಬುಲೆನ್ಸ್

ಬೀದರ್: ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ ಸೇವೆಗೆ 82 ಆಂಬುಲೆನ್ಸ್ ಗಳನ್ನು ಜುಲೈ 19ರಂದು ಲೋಕಾರ್ಪಣೆ ಮಾಡಲಾಗುತ್ತದೆ. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ Read more…

ರೈತರಿಗೆ ಗುಡ್ ನ್ಯೂಸ್: ಸಂಚಾರಿ ಪಶು ಅಂಬುಲೆನ್ಸ್ ಸೇವೆಗೆ ನಾಳೆ ಸಿಗಲಿದೆ ಚಾಲನೆ

ರಾಜ್ಯ ಸರ್ಕಾರ ಮನೆಬಾಗಿಲಲ್ಲೇ ಜಾನುವಾರುಗಳ ಚಿಕಿತ್ಸೆಗಾಗಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಸಂಚಾರಿ ಪಶು ಅಂಬುಲೆನ್ಸ್ ಸೇವೆ ಆರಂಭಿಸುತ್ತಿದೆ. ಮೇ 7 (ನಾಳೆ) ರ ಶನಿವಾರ ಈ ಸೇವೆಗೆ ಚಾಲನೆ Read more…

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಮೇ 7 ಕ್ಕೆ ಪಶು ಅಂಬುಲೆನ್ಸ್ ಸೇವೆ ಆರಂಭ

ರಾಜ್ಯದ ರೈತರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಜಾನುವಾರುಗಳಿಗೆ ಮನೆಬಾಗಿಲಲ್ಲೇ ಚಿಕಿತ್ಸೆ ನೀಡಲು ಪಶು ಅಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದ್ದು, ಮೇ 7 ರಂದು ಇದಕ್ಕೆ ಚಾಲನೆ ದೊರೆಯಲಿದೆ. Read more…

ನಗರ ಪ್ರದೇಶಗಳಲ್ಲಿ ಹಸು ಸಾಕಲು ಪರವಾನಗಿ ಕಡ್ಡಾಯ….!

ನಗರ ಪ್ರದೇಶದ ಮನೆ ಆವರಣದಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ವಾರ್ಷಿಕ ಪರವಾನಗಿ ಕಡ್ಡಾಯ ಮತ್ತು 100 ಚದರ ವಿಸ್ತೀರ್ಣ ಹೊಂದಿರಲೇಬೇಕು, ನಿಯಮ ಉಲ್ಲಂಘಿಸಿದರೆ ಹತ್ತು ಸಾವಿರ ರೂ. Read more…

ರೈತರಿಗೆ ಲಾಠಿ ಏಟು; ಪ್ರತಿಭಟನೆ ನಂತರ ಸಿಕ್ತು ಅನುಮತಿ

ಮಂಡ್ಯ : ಕೊರೊನಾ ಹಾವಳಿಯಿಂದಾಗಿ ಸರ್ಕಾರವು ಜಾತ್ರೆ ಸೇರಿದಂತೆ ಹಲವು ವಿಷಯಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಕೆಲವು ಸಂಪ್ರದಾಯಗಳ ಆಚರಣೆಗೆ ಜನರು ಮುಂದಾಗುತ್ತಿದ್ದಾರೆ. ಹೀಗೆ ದನದ Read more…

ಜಾನುವಾರುಗಳಿಂದ ಹಾಲು ಉತ್ಪಾದನೆ ಹೆಚ್ಚಿಸಲು ಈ ರೈತನಿಂದ ಸಖತ್‌ ಪ್ಲಾನ್

ನೀವು ಹೈನುಗಾರಿಕಾ ಕೃಷಿಕರೇ..? ನಿಮ್ಮ ಮನೆಯ ಹಸು ಹೆಚ್ಚು ಹಾಲು ಕೊಡಲು ಹಿಂಡಿ, ಹುಲ್ಲು ಬದಲಾಯಿಸುತ್ತಿದ್ದೀರಾ..? ಆದ್ರೂ ಹಸು ಕಡಿಮೆ ಹಾಲು ಕೊಡುತ್ತಿದೆ ಅಂತಾ ಚಿಂತೆ ಪಡುತ್ತಿದ್ರೆ ಈ Read more…

ಐವಿಎಫ್ ತಂತ್ರಜ್ಞಾನದ ಮೂಲಕ ಪುಂಗನೂರು ತಳಿಯ ಕರು ಜನನ

ಭಾರತದಲ್ಲಿ ಇದೇ ಮೊದಲ ಬಾರಿಗೆ ಐವಿಎಫ್ (ಕೃತಕ ಗರ್ಭಧಾರಾಣೆ) ಮೂಲಕ ಪುಂಗನೂರು ತಳಿಯ ಕರು ಜನಿಸಿದೆ. ವಿಶ್ವದ ಅತ್ಯಂತ ಕಡಿಮೆ ತಳಿಗಳ ಪೈಕಿ ಪುಂಗನೂರು ತಳಿಯ ಹಸುಗಳು 500ಕ್ಕಿಂತ Read more…

ಬೆಕ್ಕಸಬೆರಗಾಗಿಸುತ್ತೆ ಈ ಕೋಟ್ಯಾಧೀಶ ಕೋಣದ ಸ್ಟೋರಿ

ಜೋಧ್ಪುರದ ಜಾನುವಾರು ಮೇಳದಲ್ಲಿ ತಮ್ಮ ಪಶುಗಳನ್ನು ತೋರಲು ಸಾವಿರಾರು ಮಂದಿ ಪ್ರತಿ ವರ್ಷ ಆಗಮಿಸುತ್ತಾರೆ. ಆದರೆ ಈ ವರ್ಷ ಇದೇ ಮೇಳಕ್ಕೆ ಬಂದಿದ್ದ ’ಹ್ಯಾಂಡ್ಸಮ್ ಹಂಕ್‌’ ಕೋಣವೊಂದು ಬರೋಬ್ಬರಿ Read more…

ಹಸು, ಎಮ್ಮೆ, ಕೋಣ ಮೃತಪಟ್ಟರೆ 75 ಸಾವಿರ ರೂಪಾಯಿ; ಕುರಿ, ಮೇಕೆಗೆ 10 ಸಾವಿರ ರೂ. ಪರಿಹಾರ

ಬೆಂಗಳೂರು: ಕಾಡುಪ್ರಾಣಿಯಿಂದ ಹಸು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ನೀಡಲಾಗುತ್ತಿದ್ದ ಪರಿಹಾರ ಹಣವನ್ನು 75 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಕುರಿ, ಮೇಕೆ ಮೃತಪಟ್ಟಲ್ಲಿ 10 ಸಾವಿರ Read more…

ದಂಗಾಗಿಸುತ್ತೆ ಈ ಜಾನುವಾರು ಖರೀದಿಗೊಳಗಾದ ಬೆಲೆ…!

ಇಂಗ್ಲೆಂಡ್​​ನ ಜಾನುವಾರು ತಳಿ ಪಾಶ್​​ ಸ್ಪೈಸ್​​​​ ಹರಾಜು ಪ್ರಕ್ರಿಯೆಯೊಂದರಲ್ಲಿ ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ನಾಲ್ಕು ತಿಂಗಳು ಪ್ರಾಯದ ಈ ಜಾನುವಾರುವನ್ನ Read more…

ಉತ್ತರಾಖಂಡ್​ನಲ್ಲಿ ಸಾಮೂಹಿಕ ಗೋ ಹತ್ಯೆ ಪ್ರಕರಣ: ತನಿಖೆಗೆ ಜಿಲ್ಲಾಡಳಿತ ಸೂಚನೆ

ಉತ್ತರಾಖಂಡ್​ನ ಬಾಗೇಶ್ವರ ಜಿಲ್ಲೆಯಲ್ಲಿ 18 ಜಾನುವಾರುಗಳನ್ನ ಕಂದಕಕ್ಕೆ ತಳ್ಳಲಾಗಿದ್ದು ಏಳು ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬಾಗೇಶ್ವರ ಜಿಲ್ಲಾಡಳಿತ ಪ್ರಕರಣ ಸಂಬಂಧ ತನಿಖೆಗೆ ಸೂಚನೆ ನೀಡಿದೆ. ಈ ವಿಚಾರವಾಗಿ ಮಾತನಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...