alex Certify ಜಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮ, ಜಾತಿ ದುರ್ಬಳಕೆ ಮಾಡಿಕೊಳ್ಳುವ ವಿಕೃತರಿಂದ ದೂರವಿರಿ: ಸಿಎಂ ಸಿದ್ಧರಾಮಯ್ಯ

ದಾವಣಗೆರೆ: ದುಷ್ಟ ಶಕ್ತಿಗಳು ನಮ್ಮ ರಾಜ್ಯದ ಮತ್ತು ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ದೇಶದ, ರಾಜ್ಯದ ಪ್ರಗತಿಯೂ ನಾಶವಾಗುತ್ತದೆ. ಇಂಥಾ ವಿಕೃತರಿಂದ ಯುವ ಜನತೆ Read more…

ಜಾತಿ ಕಾರಣಕ್ಕೆ ಮದುವೆಗೆ ಒಪ್ಪದೇ ನಿಂದಿಸಿದ ಪ್ರಿಯತಮನ ಮನೆಯವರು: ಬಾಲಕಿ ಆತ್ಮಹತ್ಯೆ

ಶಿವಮೊಗ್ಗ: ಪ್ರಿಯಕರನ ಮನೆಯವರು ಜಾತಿ ಕಾರಣಕ್ಕೆ ಮದುವೆಗೆ ಒಪ್ಪಿಕೊಳ್ಳದೆ ನಿಂದಿಸಿದ ಹಿನ್ನೆಲೆಯಲ್ಲಿ ಮನನೊಂದ ಅಪ್ರಾಪ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊಸನಗರ ತಾಲೂಕಿನ ಗ್ರಾಮವೊಂದರ 17 ವರ್ಷದ ಬಾಲಕಿ Read more…

BIG NEWS: ಜೈಲುಗಳಲ್ಲಿ ಜಾತಿ ಭೇದ ತಡೆಗೆ ಸುಪ್ರೀಂ ಕೋರ್ಟ್ ಮಹತ್ವದ ಕ್ರಮ: ಕಾರಾಗೃಹ ಕೈಪಿಡಿ ನಿಬಂಧನೆ ರದ್ದು, ಅನುಪಾಲನಾ ವರದಿ ಸಲ್ಲಿಕೆಗೆ ರಾಜ್ಯಗಳಿಗೆ ತಾಕೀತು

ನವದೆಹಲಿ: ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಸಹಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಅಂತಹ ಬೇಧ ಭಾವಕ್ಕೆ ಅವಕಾಶ ಮಾಡಿಕೊಡುವ ಜೈಲು ಕೈಪಿಡಿಯಲ್ಲಿರುವ ನಿಬಂಧನೆಗಳನ್ನು ರದ್ದು ಮಾಡಿದೆ. ಜಾತಿ ಆಧರಿಸಿ Read more…

ಯಾವುದೋ ಜಾತಿಯಲ್ಲಿ ಜನಿಸುವುದು ಶ್ರೇಷ್ಠತೆಯಲ್ಲ: ಇಂದಿಗೂ ಸಮಾನತೆ ಬಂದಿಲ್ಲ: ಸಿಎಂ ಸಿದ್ಧರಾಮಯ್ಯ

ಮೈಸೂರು: ಶಿಕ್ಷಣ ದೊರಕದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆದ ಸುತ್ತೂರು ಜಾತ್ರೆಯಲ್ಲಿ ಮಾತನಾಡಿದ ಅವರು, Read more…

ಪರಿಶಿಷ್ಟ ಜಾತಿ ಸುಳ್ಳು ದಾಖಲಾತಿ ಸೃಷ್ಟಿಸಿದ ಗ್ರಾಪಂ ಸದಸ್ಯೆ, ಸಹಾಯ ಮಾಡಿದ ಮುಖ್ಯ ಶಿಕ್ಷಕನಿಗೆ 7 ವರ್ಷ ಜೈಲು ಶಿಕ್ಷೆ

ಹಾವೇರಿ: ಸುಳ್ಳು ದಾಖಲಾತಿ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಮತ್ತು ಆಕೆಗೆ ನೆರವಾಗಿದ್ದ ಮುಖ್ಯ ಶಿಕ್ಷಕನಿಗೆ 7 ವರ್ಷ ಕಾರಾಗೃಹ ಶಿಕ್ಷೆ, Read more…

22 ಅಧಿಕೃತ ಭಾಷೆಗಳಿದ್ದರೂ ಹಿಂದಿಯೆ ರಾಷ್ಟ್ರ ಭಾಷೆ; ಸುಪ್ರೀಂ ನ್ಯಾಯಮೂರ್ತಿ ದೀಪಂಕರ್ ದತ್ತ ಹೇಳಿಕೆ

ಪ್ರಕರಣ ಒಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತ, ಭಾರತದಲ್ಲಿ 22 ಅಧಿಕೃತ ಭಾಷೆಗಳಿದ್ದರೂ ಸಹ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸಾಕ್ಷಿದಾರರು Read more…

’ಶ್ರೀರಾಮ ಎಲ್ಲರಿಗೂ ದೇವರು, ಆತನನ್ನು ಅಲ್ಲಾಹುವೇ ಕಳುಹಿಸಿದ್ದಾರೆ’: ಫಾರೂಖ್ ಅಬ್ದುಲ್ಲಾ

ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಬಿಜೆಪಿ ಶ್ರೀರಾಮನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿರುವ ಜಮ್ಮು & ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ, ಶ್ರೀರಾಮ Read more…

ಅಚ್ಚರಿಗೊಳಿಸುವಂತಿದೆ ವಿಶ್ವದ ಅತಿ ದೊಡ್ಡ ಬಾಳೆಹಣ್ಣು….!

ವಿಶ್ವದ ಅತಿದೊಡ್ಡ ಜಾತಿಯ ಬಾಳೆಹಣ್ಣನ್ನು ನೋಡಿದ್ದೀರಾ? ಈ ದೊಡ್ಡ ಜಾತಿಯ ಬಾಳೆ ಗಿಡವು ಒಂದೇ ಋತುವಿನಲ್ಲಿ 300 ಹಣ್ಣುಗಳನ್ನು ಉತ್ಪಾದಿಸುತ್ತದೆ, ಪ್ರತಿ ಹಣ್ಣು 15 ಮೀಟರ್ (1,500 ಸೆಂ) Read more…

ಅವಮಾನಿಸುವ ಉದ್ದೇಶದಿಂದಲೇ ಜಾತಿ ಹಿಡಿದು ಬೈದರೆ ಮಾತ್ರ SC/ST ದೌರ್ಜನ್ಯ ಕಾಯ್ದೆ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು

ಯಾವುದೇ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದಲೇ ಜಾತಿ ನಿಂದನೆ ಮಾಡಿದರೆ ಮಾತ್ರ ಅಪರಾಧವಾಗುತ್ತದೆ ಹೊರತು ಸುಮ್ಮನೆ ಜಾತಿ ಹಿಡಿದು ಬೈದರೆ ಅದಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ Read more…

ಗಿನ್ನೆಸ್​ ದಾಖಲೆ ಸೇರಿದ ವಿಶ್ವದ ಅತಿ ಉದ್ದದ ಈರುಳ್ಳಿ ಜಾತಿ ಗಿಡ ‘ಲೀಕ್’​

ಬ್ರಿಟನ್​: ಬ್ರಿಟನ್‌ನ ಉದ್ಯಾನಗಳಲ್ಲಿ ಒಂದರಿಂದ ವಿಶ್ವದ ಅತಿ ಉದ್ದದ ಲೀಕ್ (ಈರುಳ್ಳಿ ಜಾತಿಯ ಒಂದು ಗಿಡ) ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ಸೇರಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಅಧಿಕೃತ ವೆಬ್‌ಸೈಟ್ Read more…

ಐಎಫ್​ಎಸ್​ ಅಧಿಕಾರಿ ಮನೆಗೆ ಬಂದ ಅನಿರೀಕ್ಷಿತ ಅತಿಥಿ…! ಗುರುತಿಸಲು ಟಾಸ್ಕ್‌ ನೀಡಿ ಟ್ವೀಟ್

ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಮಾರಣಾಂತಿಕ ಸರೀಸೃಪಗಳಲ್ಲಿ ಹಾವು ಕೂಡ ಒಂದು. ಎಲ್ಲಾ ಹಾವುಗಳು ಮಾರಣಾಂತಿಕ ಅಲ್ಲದಿದ್ದರೂ ಹಾವು ಎಂಬ ಹೆಸರು ಕೇಳಿದಾಕ್ಷಣ ಬೆಚ್ಚಿ ಬೀಳುವವರು ಇದ್ದಾರೆ. ‌ ಈ Read more…

ಈ ಹಾವಿನ ಜಾತಿ ಬಲ್ಲಿರಾ ಎಂದು ಪ್ರಶ್ನಿಸಿದ ಐಎಫ್​ಎಸ್​ ಅಧಿಕಾರಿ

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಆಗಾಗ್ಗೆ ಪ್ರಾಣಿ ಸಾಮ್ರಾಜ್ಯದ ಆಸಕ್ತಿದಾಯಕ ಸಂಗತಿಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ವೇಳೆ ಅವರು ಹಸಿರು ಪೊದೆಗಳ ನಡುವೆ ಇರುವ Read more…

ರಿಷಿ ಸುನಕ್ ಕುರಿತಂತೆ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆಗ್ತಿದೆ ಈ ವಿಷಯ

ಸದ್ಯ ಗೂಗಲ್ ನಲ್ಲಿ ರಿಷಿ ಸುನಕ್ ಅವರದ್ದೇ ಸುದ್ದಿ. ಗೂಗಲ್ ಸರ್ಚ್ ನಲ್ಲಿ ಹುಡುಕುತ್ತಾ ಹೋದಂತೆ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತೆ. ಭಾರತೀಯ ಮೂಲದವರೊಬ್ಬರು ಇದೀಗ ಬ್ರಿಟನ್ Read more…

ಜಗದ್ಗುರುಗಳು ಯಾರೂ ಇಲ್ಲ, ಎಲ್ಲಾ ಜಾತಿ ಗುರುಗಳೇ: ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ; ಧರ್ಮಸ್ಥಳದಂತೆ ಸಂಸಾರಿಗಳೇ ಪೀಠಾಧಿಪತಿಯಾಗಲಿ: ಹೆಚ್. ವಿಶ್ವನಾಥ್

ಮೈಸೂರು: ಪೋಕ್ಸೋ ಪ್ರಕರಣದಲ್ಲಿ ಮರುಘಾ ಶ್ರೀಗಳು ಪೋಲಿಸ್ ವಶದಲ್ಲಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಜಗದ್ಗುರುಗಳು ಯಾರೂ ಇಲ್ಲ, Read more…

‘ಕಾಂಗ್ರೆಸ್ ಗೆ ಜಾತಿ ಕೆಸರು ಹಚ್ಚಿದ ಡಿಕೆಶಿ, ಸಿದ್ಧರಾಮಯ್ಯ: ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟತನ ಬಯಲು’

ಮೈಸೂರು: ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಜಾತಿ ಕೆಸರು ಅಂಟಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ Read more…

ಒಂಟಿ ತಾಯಿಯ ದತ್ತು ಮಗುವಿಗೆ ಅನ್ವಯಿಸುತ್ತೆ ಅವಳದ್ದೇ ಜಾತಿ: ಬಾಂಬೆ ಹೈಕೋರ್ಟ್‌ ಮಹತ್ವದ ಆದೇಶ 

ಒಂಟಿ ತಾಯಿಯ ದತ್ತು ಪುತ್ರನಿಗೆ, ಅವಳದ್ದೇ ಜಾತಿಯನ್ನು ನಿಗದಿಪಡಿಸಿ ಪ್ರಮಾಣಪತ್ರ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರ ಮಹಿಳೆ ಮುಂಬೈನ ತಾರ್ಡೆಯೊ ಪ್ರದೇಶದ ಅನಾಥಾಲಯದಿಂದ 5 ವರ್ಷದ Read more…

ರೈತರು, ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಜಾತಿ, ಆದಾಯ, RTC ಪ್ರಮಾಣ ಪತ್ರ ಶುಲ್ಕ ಹೆಚ್ಚಳ

ಬೆಂಗಳೂರು: ಇತ್ತೀಚೆಗಷ್ಟೇ ಭೂಮಾಪನ, ಹದ್ದುಬಸ್ತು, ನಕ್ಷೆ, ಭೂ ಪರಿವರ್ತನೆ, ತತ್ಕಾಲ್ ಪೋಡಿ ಶುಲ್ಕವನ್ನು ಹೆಚ್ಚಳ ಮಾಡಲಾಗಿತ್ತು. ಈಗ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ವಿತರಿಸಲಾಗುವ ಪ್ರಮಾಣಪತ್ರಗಳ ಶುಲ್ಕವನ್ನು Read more…

BIG NEWS: ಮರ್ಯಾದೆಗೇಡು ಹತ್ಯೆ ತಡೆಗೆ ಆದೇಶ, ಸ್ವಾತಂತ್ರ್ಯ ದೊರೆತು 75 ವರ್ಷವಾದ್ರೂ ಅಳಿಯದ ಜಾತೀಯತೆ ಬಗ್ಗೆ ‘ಸುಪ್ರೀಂ’ ಕಳವಳ

ನವದೆಹಲಿ: ಸ್ವಾತಂತ್ರ್ಯ ದೊರೆತು 75 ವರ್ಷಗಳೇ ಕಳೆದರೂ ದೇಶದಲ್ಲಿ ಜಾತಿಪ್ರೇರಿ ಹಿಂಸಾಕೃತ್ಯಗಳು ಇನ್ನೂ ನಿಂತಿಲ್ಲ. ಜಾತಿಪದ್ಧತಿ ನಿರ್ಮೂಲನೆಯಾಗಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಮೇಲು-ಕೀಳು ಹೆಸರಲ್ಲಿ ಹೇಯ ಕೃತ್ಯಗಳು Read more…

BIG NEWS: ಹೆಚ್.ಡಿ.ಕೆ.-ಸಿದ್ದರಾಮಯ್ಯ ನಡುವೆ ಸುಳ್ಳಿನ ಸಮರ; ಸುಳ್ಳು ಹೇಳುವುದಕ್ಕೂ ಇತಿಮಿತಿ ಇರಬೇಕು; ವಿಪಕ್ಷ ನಾಯಕನಿಗೆ ಮಾಜಿ ಸಿಎಂ ತಿರುಗೇಟು

ರಾಮನಗರ: ಜಾತಿ ಗಣತಿ ವರದಿ ಬಿಡುಗಡೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಸಮರ ಮುಂದುವರೆದಿದ್ದು, ಸಿದ್ದರಾಮಯ್ಯನವರ ಸುಳ್ಳಿಗೂ ಇತಿಮಿತಿ ಇರಬೇಕು ಎಂದು Read more…

BIG NEWS: ಜಾತಿ ಆಧಾರಿತ ಮೀಸಲಾತಿ ಸ್ಥಗಿತಗೊಳಿಸಿ, ಆರ್ಥಿಕತೆ ಆಧಾರಿತ ಮೀಸಲಾತಿ ನೀಡಲು ಆಗ್ರಹ

ತುಮಕೂರು: ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ನಿಲ್ಲಿಸಬೇಕು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯ ಮಾಡಿದ್ದಾರೆ. ತುಮಕೂರಿನಲ್ಲಿ ಹಿಂದುಳಿದ ವರ್ಗಗಳ Read more…

ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಮುಂದಾದ ಬಾಬ್ರಿ ಮಸೀದಿ ಪರ ಅರ್ಜಿದಾರ

ಅಯೋಧ್ಯೆ ವಿವಾದದಲ್ಲಿ ಬಾಬ್ರಿ ಮಸೀದಿ ಪರ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ ಖುದ್ದು ಮುಂದೆ ಬಂದು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅನ್ಸಾರಿ, ದೇಗುಲ Read more…

BIG NEWS: ನಮಗೆ ಯಾವುದೇ ಜಾತಿಯಿಲ್ಲ ಎಂದ 1.24 ಲಕ್ಷ ವಿದ್ಯಾರ್ಥಿಗಳು

ಕೇರಳದಲ್ಲಿ ಹೊಸದಾಗಿ ಶಾಲೆ/ಕಾಲೇಜುಗಳಿಗೆ ದಾಖಲಾದ 1.24 ಲಕ್ಷ ವಿದ್ಯಾರ್ಥಿಗಳು ತಾವು ಯಾವುದೇ ಜಾತಿಗೆ ಸೇರಿದವರಲ್ಲ ಎಂದು ಅರ್ಜಿಯಲ್ಲಿ ಘೋಷಿಸಿಕೊಂಡಿದ್ದಾರೆ. ದಾಖಲಾತಿ ಸಂದರ್ಭದಲ್ಲಿ ತುಂಬಿಸುವ ಅರ್ಜಿಯಲ್ಲಿ ಈ ಮಕ್ಕಳು ಜಾತಿ Read more…

ಜಾತಿ ಮೀರಿದ ಪ್ರೀತಿಗೆ ಪೋಷಕರೇ ವಿಲನ್, ರಕ್ಷಣೆ ಕೋರಿದ ಪ್ರೇಮಿಗಳು

ಯಾದಗಿರಿ: ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳಿಗೆ ಯುವತಿ ಮನೆಯವರಿಂದ ವಿರೋಧ ವ್ಯಕ್ತವಾಗಿದ್ದು ಬೆದರಿಕೆ ಹಾಕಲಾಗಿದೆ. ರಕ್ಷಣೆ ಕೋರಿ ನವದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ಪಾಳೇದಕೇರಿ ಓಣಿ Read more…

BIG NEWS: ಆಂಧ್ರ ಪ್ರದೇಶದ ಶಾಲೆಗಳ ಹಾಜರಾತಿ ಪುಸ್ತಕದಲ್ಲಿನ್ನು ಜಾತಿ, ಧರ್ಮ ನಮೂದಿಸುವಂತಿಲ್ಲ

ವಿಜಯವಾಡ: ಆಂಧ್ರ ಪ್ರದೇಶದ ಶಾಲೆಗಳ ವಿದ್ಯಾರ್ಥಿ ಹಾಜರಾತಿ ಪುಸ್ತಕದಲ್ಲಿ ಇನ್ನು ಜಾತಿ ಹಾಗೂ ಧರ್ಮದ ಹೆಸರು ನಮೂದಿಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆಯುಕ್ತ ಚೀನಾ ವೀರಭದ್ರುಡು ಇತ್ತೀಚೆಗೆ ಆದೇಶ Read more…

ಶಾಕಿಂಗ್:‌ ಜಾತಿ ಕಾರಣಕ್ಕೆ ಸದಸ್ಯೆಯನ್ನೇ ನೆಲದ ಮೇಲೆ ಕೂರಿಸಿದ ಪಂಚಾಯಿತಿ

ಚೆನ್ನೈ: ತಮಿಳುನಾಡಿನ ಹಲವೆಡೆ ಈಗಲೂ ಅಸ್ಪೃಶ್ಯತೆ ಅವ್ಯಾಹತವಾಗಿದ್ದು, ಕೆಳಜಾತಿಯಾಕೆ ಎಂಬ ಕಾರಣಕ್ಕೆ ಪಂಚಾಯಿತಿ ಸದಸ್ಯೆಯನ್ನೇ ನೆಲದ ಕೂರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕುಡಲೂರು ಜಿಲ್ಲೆ ತೆರ್ಕು ತಿಟ್ಟೈ ಗ್ರಾಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...