alex Certify ಜಪಾನ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣದಿಂದಾಗಿ ಜಪಾನ್​ನ ಹೋಟೆಲ್​ಗಳಲ್ಲಿ ಊಟದ ಜೊತೆ ನೀಡಲ್ಲ ಪಾನೀಯ….!

ನೀವು ವಿದೇಶಿ ರೆಸ್ಟಾರೆಂಟ್​​ಗಳಿಗೆ ಭೇಟಿ ನೀಡಿದ್ರೆ ಅಲ್ಲಿ ದೊಡ್ಡ ಗ್ಲಾಸ್​​ನ್ನು ನಿಂಬೆ ಹಣ್ಣಿನ ಸ್ಲೈಸ್​ನಿಂದ ಅಲಂಕರಿಸಿ ಅದರಲ್ಲಿ ನೀರು ಹಾಗೂ ಐಸ್​ಗಳನ್ನ ಹಾಕಿ ಗ್ರಾಹಕರಿಗೆ ಸರ್ವ್​ ಮಾಡೋ ಬಗೆ Read more…

ಜಸ್ಟ್​ 2 ನಿಮಿಷ ಮುಂಚಿತವಾಗಿ ಕಛೇರಿಯಿಂದ ನಿರ್ಗಮಿಸಿದ ಸಿಬ್ಬಂದಿಗೆ ಸಿಕ್ತು ಶಾಕಿಂಗ್ ಶಿಕ್ಷೆ..!

8 ರಿಂದ 9 ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡೋ ಅನೇಕರು ಲಾಗೌಟ್​ ಸಮಯಕ್ಕಿಂತ ಕೆಲ ನಿಮಿಷಗಳ ಮುಂಚೆಯೇ ಆಫೀಸಿನಿಂದ ಹೊರಡೋ ಅಭ್ಯಾಸ ಇಟ್ಕೊಂಡಿರ್ತಾರೆ. ಇದು ಕಂಪನಿ ನಿಯಮಕ್ಕಿಂತ Read more…

OMG: ಜೋಕರ್​ ವೇಷ ಧರಿಸಿ ಕಚೇರಿಗೆ ಬಂದ ಚುನಾವಣಾ ಅಭ್ಯರ್ಥಿ…..!

ಟೋಕಿಯೋದಿಂದ ಹೊರಭಾಗದಲ್ಲಿರುವ ಜಪಾನ್​ನ ಸಣ್ಣ ಪ್ರಾಂತ್ಯದಲ್ಲಿ ರಾಜ್ಯಪಾಲರ ಸ್ಥಾನಕ್ಕೆ ಸ್ಪರ್ಧಿಸಲು ಕಣಕ್ಕಿಳಿದಿದ್ದ ವ್ಯಕ್ತಿ ಜೋಕರ್​ ರೀತಿ ವೇಷ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿಬಾ ಪ್ರಿಫೆಕ್ಚರ್​ ಗವರ್ನರ್​ Read more…

ಅಬ್ಬಬ್ಬಾ..! ಈಕೆಯ ಕೂದಲನ್ನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!!

ಚೆನ್ನಾಗಿ ಕೂದಲು ಬೆಳೆಸಿಕೊಳ್ಳಬೇಕು ಅನ್ನೋ ಆಸೆ ಯಾರಿಗ್​ ತಾನೇ ಇರಲ್ಲ ಹೇಳಿ..? ಪ್ರತಿಯೊಬ್ಬರೂ ಸೊಂಪಾದ ಕೂದಲು ಬೇಕು ಅಂತಾ ಇನ್ನಿಲ್ಲದ ಪ್ರಯತ್ನವನ್ನ ಮಾಡ್ತಿರ್ತಾರೆ. ಜಪಾನ್​​ನ ರಿನ್​ ಕಾಂಬೆ​​ ಎಂಬ Read more…

ನೋರಾ ಫತೇಹಿ ಹಿಟ್ ಸಾಂಗ್‌ಗೆ ಸ್ಟೆಪ್ ಹಾಕಿದ ಜಪಾನ್ ತಂಡ

ನೋರಾ ಫತೇಹಿರ ಶೋರ್‌ ದೇಂಗೆ ಹಾಡು ಬಿಡುಗಡೆಯಾದ ಎರಡು ವಾರಗಳಲ್ಲಿ ಸಖತ್‌ ಹಿಟ್ ಆಗಿದೆ. ಅನೇಕ ಡ್ಯಾನ್ಸರ್‌ಗಳು ಹಾಗೂ ಗುಂಪುಗಳು ಈಕೆಯ ಈ ಹಾಡಿಗೆ ಹೆಜ್ಜೆ ಹಾಕುವ ತಮ್ಮ Read more…

ಜಪಾನ್‌: ಫುಕುಶಿಮಾದಲ್ಲಿ 7.1 ತೀವ್ರತೆಯ ಭೂಕಂಪನ, ಸುನಾಮಿ ಸಾಧ್ಯತೆ ಇಲ್ಲ

ಜಪಾನ್‌ನ ಈಶಾನ್ಯ ಕರವಾಳಿಯಲ್ಲಿರುವ ಫುಕುಶಿಮಾ ನಗರದಲ್ಲಿ ಪ್ರಬಲವಾದ ಭೂಕಂಪನ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪನದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 7.1ರಷ್ಟಿದೆ. ರಾಜಧಾನಿ ಟೋಕಿಯೋ ದಲ್ಲೂ Read more…

ಪ್ಲೇ ಸ್ಟೇಷನ್ ಖರೀದಿಗಾಗಿ ಕೊರೊನಾ ಮರೆತು ಮುಗಿಬಿದ್ದ ಗೇಮರ್‌ಗಳು

ಬ್ಲಾಕ್ ಫ್ರೈಡೇ ಸೇಲ್ ಹಾಗೂ ಕೋವಿಡ್‌ ಲಾಕ್‌ಡೌನ್‌ಗೂ ಮುನ್ನ ಟಾಯ್ಲೆಟ್‌ ಪೇಪರ್‌ಗಳ ಖರೀದಿಗೆ ಜನ ಯಾವ ಪರಿ ಮುಗಿಬಿದ್ದಿದ್ದರು ಎಂದು ನೀವೆಲ್ಲಾ ನೋಡಿದ್ದೀರಿ. ಇವುಗಳನ್ನೂ ಮೀರಿಸುವ ಮಟ್ಟದಲ್ಲಿ ಜಪಾನ್‌ನ Read more…

ತೇಲುತ್ತಿದ್ದಾರೆಯೇ ಈ ಮಕ್ಕಳು…? ಅಚ್ಚರಿಗೊಳಿಸುತ್ತೆ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುವ ಕೆಲವೊಂದು ವಿಡಿಯೋಗಳಲ್ಲಿರುವ ಕಂಟೆಂಟ್‌ಗಳು ನಮ್ಮನ್ನು ಬೆರಗು ಮಾಡುತ್ತವೆ. ಜಪಾನ್‌ನ ಸ್ಕಿಪ್ಪಿಂಗ್ ತಂಡವೊಂದು ಒಂದು ನಿಮಿಷದ ಅವಧಿಯಲ್ಲಿ ಅತ್ಯಂತ ಹೆಚ್ಚು ಬಾರಿ ಸ್ಕಿಪ್ಪಿಂಗ್ ಮಾಡುತ್ತಿರುವ Read more…

ಇವನೇ ನೋಡಿ‌ ಸುಮೋ ಕುಸ್ತಿಯ ʼವಂಡರ್‌ ಬಾಯ್‌ʼ

ಸುಮೋ ಕುಸ್ತಿ ಪಟುಗಳ ಪೈಕಿ ಭಾರ ಎತ್ತುವ ವಿಭಾಗದಲ್ಲಿ ಇಲ್ಲೊಬ್ಬ 10 ವರ್ಷದ ಪೋರ ಭಾರೀ ಸದ್ದು ಮಾಡುತ್ತಿದ್ದಾನೆ. ತನ್ನ ವಯಸ್ಸಿನ ಇತರ ಮಕ್ಕಳ ಸರಾಸರಿ ತೂಕದ ದುಪ್ಪಟ್ಟು Read more…

ಜಪಾನೀಯರ ಸುದೀರ್ಘ ಆಯುಷ್ಯದ ಗುಟ್ಟು ಬಹಿರಂಗ

ಜಗತ್ತಿನ ಇತರೆಡೆಗಳ ಜನಸಂಖ್ಯೆಯ ಸರಾಸರಿ ಜೀವಿತಾವಧಿ 72.6 ವರ್ಷಗಳಿದ್ದರೆ ಜಪಾನ್‌ನಲ್ಲಿ 84 ವರ್ಷಗಳಷ್ಟಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟ (ಒಇಸಿಡಿ) ವರದಿ ಮಾಡಿದೆ. ದ್ವೀಪರಾಷ್ಟ್ರದ ಸದ್ಯದ Read more…

ವಿದೇಶಿ ಕ್ರೀಡಾಪಟುಗಳ ತರಬೇತಿಗೆ ನಿರ್ಬಂಧ ಹೇರಿದ ಜಪಾನ್​

ಬೇಸಿಗೆ ಒಲಿಂಪಿಕ್​ಗಾಗಿ ಜಪಾನ್​​​ಗೆ ತರಬೇತಿಗೆ ಆಗಮಿಸುವ ವಿದೇಶಿ ಕ್ರೀಡಾಪಟುಗಳಿಗೆ ಜಪಾನ್​ ತಾತ್ಕಾಲಿಕ ನಿರ್ಬಂಧ ಹೇರಿದೆ. ಕೊರೊನಾ ವೈರಸ್​​​ ನಿಯಂತ್ರಣಕ್ಕಾಗಿ ಜಪಾನ್​ ಸರ್ಕಾರ ಈ ನಿರ್ಧಾರವನ್ನ ಕೈಗೊಂಡಿದೆ. ಜಪಾನ್​ ರಾಜಧಾನಿ Read more…

ಕೊರೊನಾ ಕರಿಛಾಯೆ ನಡುವೆ ಜಪಾನ್ ನಲ್ಲಿ ವಯೋಮಾನ ದಿನಾಚರಣೆ

ಕೊರೊನಾ ಕರಿಛಾಯೆಯ ನಡುವೆಯೂ ಜಪಾನ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಯೋಮಾನ ದಿನ ಆಚರಿಸಲಾಯಿತು. ಯೌವ್ವನಾವಸ್ಥೆಗೆ ಬಂದ ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ. ಕೊರೊನಾ ಕಾರಣದಿಂದ Read more…

ಕೊರೊನಾ ಕೊನೆಯಾಗಲೆಂದು ಹಿಮಗಟ್ಟಿದ ನೀರಿಗಿಳಿದು ಪ್ರಾರ್ಥನೆ

ಜಪಾನ್​ನ ಸಾಂಪ್ರದಾಯಿಕ ಲುಯಿನ್​ ಬಟ್ಟೆ ಧರಿಸಿದ ಅರೆಬೆತ್ತಲೆ ಪುರುಷರು ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿದ ಮಹಿಳೆಯರು ಮಂಜುಗಡ್ಡೆಯನ್ನ ಇರಿಸಲಾಗಿದ್ದ ನೀರಿನಲ್ಲಿ ಇಳಿದು ಕೊರೊನಾ ವೈರಸ್​ ಕೊನೆಯಾಗಲಿ ಅಂತಾ Read more…

ಜಪಾನ್ ಸೈನಿಕರ ಸೆಕ್ಸ್ ಗುಲಾಮರಾಗಿದ್ದ ಮಹಿಳೆಗೆ ಈಗ ಸಿಕ್ಕಿದೆ ನ್ಯಾಯ

ದಕ್ಷಿಣ ಕೊರಿಯಾದ ನ್ಯಾಯಾಲಯವು ಸುಮಾರು 8 ದಶಕಗಳ ನಂತರ ಮಹಿಳೆಯರಿಗೆ ನ್ಯಾಯ ನೀಡಿದೆ. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರು ಈ ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ Read more…

ಅಚ್ಚರಿ ರೀತಿಯಲ್ಲಿ ಪತ್ತೆಯಾಯ್ತು ಮೃತ ವ್ಯಕ್ತಿಯ ಫೋಟೋ

ಜಪಾನ್​ನ ವ್ಯಕ್ತಿಯೊಬ್ಬರು ಗೂಗಲ್​ ಅರ್ಥ್​ನಲ್ಲಿ 7 ವರ್ಷಗಳ ಹಿಂದೆ ನಿಧನರಾದ ತಮ್ಮ ತಂದೆಯ ಚಿತ್ರವನ್ನ ಕಂಡುಕೊಂಡಿದ್ದಾರೆ. ತಮ್ಮ ಈ ಆವಿಷ್ಕಾರದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು ಈ ಟ್ವೀಟ್​ ಇದೀಗ Read more…

ಟೋಕಿಯೋ ನಿವಾಸಿಗಳ ಮೂಡ್ ಲಿಫ್ಟ್‌ ಮಾಡಿದ ಚಿಯರ್ ‌ಲೀಡರ್ಸ್

ಕೋವಿಡ್-19 ಸೋಂಕಿನ ಸಂಬಂಧ ಮತ್ತೊಂದು ತುರ್ತು ಪರಿಸ್ಥಿತಿಗೆ ಜಪಾನ್ ರಾಜಧಾನಿ ಟೋಕಿಯೋ ಹೊರಳುತ್ತಿದೆ. ಇಂಥ ಸಂದರ್ಭದಲ್ಲಿ ರಾಜಧಾನಿಯ ಜನತೆಯ ಮೂಡ್ ‌ಅನ್ನು ಲಿ‌ಫ್ಟ್‌ ಮಾಡಲು ಮುಂದಾದ ಚಿಯರ್‌ ಲೀಡರ್‌ಗಳು Read more…

ಹೆಣ್ಣು ಪಾಂಡಾವನ್ನ ಗಂಡೆಂದು ತಪ್ಪಾಗಿ ಅರ್ಥೈಸಿಕೊಂಡ ಝೂ ಸಿಬ್ಬಂದಿಯಿಂದ ಯಡವಟ್ಟು…!

ಜಪಾನ್​ ಮೃಗಾಲಯದಲ್ಲಿ ಕಳೆದ ತಿಂಗಳು ಜನಿಸಿದ್ದ ಪಾಂಡಾವನ್ನ ಗಂಡು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಆ ಪಾಂಡಾ ಹೆಣ್ಣು ಎಂಬ ವಿಚಾರ ಸಿಬ್ಬಂದಿ ಗಮನಕ್ಕೆ ಬಂದಿದೆ. ನವೆಂಬರ್​ Read more…

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್

ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್‌ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್‌ ಮಾಡಿದೆ. 2008ರಲ್ಲಿ Read more…

ಲಾವಾರಸ ಚಿಮ್ಮುವ ವೇಳೆ ಸಂಭವಿಸಿದ ಮಿಂಚು…! ಪ್ರಕೃತಿ ವಿಸ್ಮಯದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಪಾನ್‌ನಲ್ಲಿ ಜ್ವಾಲಾಮುಖಿಯೊಂದು ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿನ ಸಕುರಾಜಿಮ ಜ್ವಾಲಾಮುಖಿ ಇತ್ತೀಚೆಗೆ ಭುಗಿಲೆದಿದ್ದು, ಅದರ ಬಾಯಿಂದ ಚಿಮ್ಮಿದ ಲಾವಾರಸದೊಂದಿಗೆ ಮೈಲಿಯಷ್ಟು ಎತ್ತರದವರೆಗೂ ಹೊಗೆ ಎದ್ದಿದೆ. ಈ Read more…

ಥೇಟ್ ಮುಖದಂತೆ ಇರುವ ಮಾಸ್ಕ್ ರೆಡಿ…!

ಟೊಕಿಯೋ: ಕೊರೊನಾ ಕಾರಣದಿಂದ‌ ಜಗತ್ತಿನ ಜನರೆಲ್ಲ ಮುಖವಾಡ ಹಾಕಿ ತಿರುಗುವಂತಾಗಿದೆ. ಈ ಸಂದರ್ಭದಲ್ಲಿ ಜಪಾನ್ ಕಂಪನಿಯೊಂದು ವ್ಯಕ್ತಿಯ ಮುಖವನ್ನು ನಿಖರವಾಗಿ ಹೋಲುವ ಮುಖವಾಡ ಸಿದ್ಧಮಾಡಿದೆ. ಇನ್ನೊಬ್ಬ ವ್ಯಕ್ತಿಯ ಮುಖವಾಡ Read more…

ಬೆಚ್ಚಿಬೀಳಿಸುತ್ತೆ ಟ್ವಿಟರ್ ಬಳಕೆದಾರ ಮಾಡಿದ ಸರಣಿ ಕೊಲೆ

ಟ್ವಿಟರ್​ನಲ್ಲಿ ಜನರನ್ನ ಸಂಪರ್ಕ ಮಾಡಿ ಬಳಿ 9 ಮಂದಿಯನ್ನ ಕೊಲೆ ಮಾಡಿದ್ದ ಅಪರಾಧಿ ತಕಾಹಿರೋ ಶಿರೈಶಿ ಎಂಬ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಜಪಾನ್​​ನಲ್ಲಿ ನಡೆದ ಈ Read more…

ʼವರ್ಕ್​ ಫ್ರಂ ಹೋಂʼಗೆಂದೇ ವಿನ್ಯಾಸವಾಯ್ತು ಹೊಸ ಪೈಜಾಮಾ​..!

ಕೊರೊನಾದಿಂದಾಗಿ ಸಾಮಾನ್ಯವಾಗಿ ಎಲ್ಲ ಐಟಿ ಕಂಪನಿಗಳು ವರ್ಕ್​ ಫ್ರಂ​ ಹೋಂ ಮೂಲಕವೇ ಕೆಲಸವನ್ನ ನಡೆಸುತ್ತಿವೆ. ವರ್ಕ್ ಫ್ರಾ ಹೋಂ ಮಾಡುವಾಗ ಜೂಮ್​ ಮೀಟಿಂಗ್​​ಗೆ ಹಾಜರಾಗಬೇಕಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ Read more…

10 ವರ್ಷಗಳ ಹಿಂದೆ ಸುನಾಮಿಯಲ್ಲಿ ಕಾಣೆಯಾಗಿದ್ದ ದೋಣಿ ಈಗ ಪತ್ತೆ

ಸುಮಾರು 10 ವರ್ಷಗಳ ಹಿಂದೆ ಸುನಾಮಿಯಿಂದಾಗಿ ಕಾಣೆಯಾಗಿದ್ದ ಮೀನುಗಾರಿಕಾ ದೋಣಿಯೊಂದು ಫೆಸಿಫಿಕ್​ನ ಒಂದು ಸಣ್ಣ ದ್ವೀಪದಲ್ಲಿ ಪತ್ತೆಯಾಗಿದೆ. ವರದಿಗಳ ಪ್ರಕಾರ 2011ರ ಗ್ರೇಟ್​ ಈಸ್ಟ್ ಜಪಾನ್​ ಭೂಕಂಪದ ಬಳಿಕ Read more…

250 ಬಗೆಯ ಮಾಸ್ಕ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ಟೋಕಿಯೋ ಸಂಸ್ಥೆ

ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ Read more…

ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ

ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್​ ಒಂದು ಜಪಾನ್​ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ. ‌ ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್​ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ Read more…

ಕೋವಿಡ್-19 ನಡುವೆಯೇ ಕೆಲಸ ಮಾಡಲು ಕ್ಯಾಪ್ಸೂಲ್ ಕ್ಯಾಬಿನ್‌ ರೆಡಿ

ಕೋವಿಡ್-19ನಿಂದ ಕಳೆಗುಂದಿರುವ ಬ್ಯುಸಿನೆಸ್‌‌ಗೆ ಮರುಚೈತನ್ಯ ನೀಡಲು ಮುಂದಾದ ಟೋಕಿಯೋದ ಹೊಟೇಲ್‌ ಒಂದು ತನ್ನ ಒಂದು ಫ್ಲೋರ್‌ ಅನ್ನೇ ಕಾರ್ಯಾಲಯದ ಕೆಲಸ ಮಾಡುವ ಜಾಗವನ್ನಾಗಿ ಪರಿವರ್ತಿಸಿದ್ದಾರೆ. ಈ ಜಾಗದಲ್ಲಿ ಕಚೇರಿಯಲ್ಲಿ Read more…

ಫಸಲಿನ ರಕ್ಷಣೆಗೆ ಬಂತು ರೊಬೋಟ್​ ತೋಳ..!

ಗುಂಡಮ್​​, ಸೂಪರ್​ ಮಾರಿಯೋ, ಪೋಕ್ಮನ್​ ಸೇರಿದಂತೆ ಅತ್ಯಾಕರ್ಷಕ ರೋಬೋಟ್​, ಆನಿಮೇಷನ್​ ಸ್ಕಿಲ್​ನಲ್ಲಿ ಜಪಾನ್​ ಬಿಟ್ಟರೆ ಮತ್ತೊಂದು ರಾಷ್ಟ್ರವಿಲ್ಲ. ಇದೀಗ ಇನ್ನೂ ಒಂದು ಹಂತ ಮುಂದೆ ಹೋಗಿರೋ ಜಪಾನ್​, ಜಮೀನಿನಲ್ಲಿ Read more…

ಜಪಾನ್ ‌ನ ಜೋ ಬಿಡೆನ್ ಈಗ ಫುಲ್ ಫೇಮಸ್…!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಜೋ ಬಿಡೆನ್ ಸುದ್ದಿಯೇ ಎಲ್ಲೆಲ್ಲೂ ಎಂಬಂತಾಗಿದೆ. ಇದೇ ವೇಳೆ ಜಪಾನ್‌ನ ಯಮಾಟೋ ನಗರದ ಮೇಯರ್‌ ಯುಟಾಕಾ ಉಮೇಡಾ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದಾರೆ. Read more…

ಹೊಸ ತಳಿ ಮೀನಿನ ರಹಸ್ಯ 23 ವರ್ಷಗಳ ಬಳಿಕ ಬಹಿರಂಗ

ಜಪಾನಿನ ಕ್ಯೂಶುನ ಕಗೋಶಿಮಾ ಸಿಟಿ ಅಕ್ವೇರಿಯಮ್‌ನಲ್ಲಿ 1997ರಿಂದಲೂ ಇರುವ ಜೋಡಿ ರೇ ಮೀನುಗಳನ್ನು ಹೊಸ ತಳಿಗಳು ಎಂದು ಗುರುತಿಸಲಾಗಿದೆ. ಈ ಹಿಂದೆ ತಪ್ಪಾಗಿ ಗುರುತು ಮಾಡಲಾದ ಈ ದೈತ್ಯ Read more…

ಭಾರೀ ಮೊತ್ತಕ್ಕೆ ಹರಾಜಾಯ್ತು ಪೋಕಿಮನ್ ಕಾರ್ಡ್….!

ಪೋಕಿಮನ್ ಕಾರ್ಡ್‌ಗಳ ಸಂಗ್ರಹ ಬಹುತೇಕ ಮಂದಿಗೆ ಬಾಲ್ಯದ ಫೇವರಿಟ್ ಹವ್ಯಾಸಗಳಲ್ಲಿ ಒಂದಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಜಪಾನೀಸ್ ಫ್ರಾಂಚೈಸಿಯ ಈ ಕಾಲ್ಪನಿಕ ಪಾತ್ರಗಳಿಗೆ ಕಳೆದ 25 ವರ್ಷಗಳಿಂದ ಭಾರೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...