alex Certify ಜಗಳ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ

ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಹಾಗೂ ಗೋಫಸ್ಟ್ ವಿಮಾನ ಸಂಸ್ಥೆಯ ಪೈಲಟ್ ನಡುವೆ ಜೋಕ್ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. Read more…

ಬೀದಿ ಕಾಳಗಕ್ಕೆ ಕಾರಣವಾಯ್ತು ಮದುವೆಯ ಆರತಕ್ಷತೆ….! ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಒಂದು ಅದ್ಭುತ ಕ್ಷಣ. ಇಲ್ಲಿ ಸಂತೋಷ, ತಮಾಷೆ, ಮೋಜು-ಮಸ್ತಿ ಎಲ್ಲಾ ಇರುತ್ತದೆ. ಆದರೆ, ಯಾವಾಗಲೂ ನಾವಂದುಕೊಂಡಂತೆ ಇರುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿ ಕೈ Read more…

ಅತ್ತೆ-ಸೊಸೆ ಸಂಬಂಧವನ್ನು ಗಟ್ಟಿ ಮಾಡುತ್ತೆ ಈ ʼಉಪಾಯʼ

ಅತ್ತೆ-ಸೊಸೆ ಗಲಾಟೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯ. ಮನೆ ಮುರಿಯಲು ಇದು ಕಾರಣವಾಗುತ್ತದೆ. ಅತ್ತೆ-ಸೊಸೆ ಜಗಳದಿಂದ ಮುಕ್ತಿ ಪಡೆಯಲು ಅನೇಕರು ಪ್ರಯತ್ನ ನಡೆಸ್ತಾರೆ. ಆದ್ರೆ ಅನೇಕ ಬಾರಿ ಇದು ಸಾಧ್ಯವಾಗುವುದಿಲ್ಲ. Read more…

ತಾಯಿ ಮೇಲೆ ಹಲ್ಲೆ ಮಾಡಿ, ಬಂಧನದ ಭಯದಿಂದ ವಿಷ ಸೇವಿಸಿದ ಮಗ..!

ನವದೆಹಲಿ : ಮಗನೊಬ್ಬ ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ಜಗಳ ತೆಗೆದು, ತಾಯಿಯ ಮೇಲೆಯೇ ಹಲ್ಲೆ ಮಾಡಿ ಕೊನೆಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. Read more…

ಒಂದೂವರೆ ಸಾವಿರ ರೂ.ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ನಗರದ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣದ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಬರೋಬ್ಬರಿ 13 ಜನ ಸೇರಿ ಕೇವಲ ಒಂದೂವರೆ ಸಾವಿರ ರೂ. Read more…

ಮೀನುಗಾರರ ಮಧ್ಯೆ ಫೈಟ್; 6 ಜನರ ಸ್ಥಿತಿ ಗಂಭೀರ – ದೋಣಿಗೆ ಬೆಂಕಿ….!

ವಿಶಾಖಪಟ್ಟಣಂ: ರಿಂಗ್ ನೆಟ್ ಬಳಕೆ ಮಾಡಿ ಮೀನುಗಾರಿಕೆ ಮಾಡಲು ನಿಷೇಧವಿರುವ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, 6 ಜನರ ಸ್ಥಿತಿ Read more…

ಗಂಡನಿಲ್ಲದ ವೇಳೆ ಇಣುಕಿ ನೋಡಿದ ಪಕ್ಕದ ಮನೆ ಕಿಡಿಗೇಡಿಯಿಂದ ಘೋರ ಕೃತ್ಯ

ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ ನ ಶಾಪರ್ ವೆರಾವಲ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು 30 ವರ್ಷದ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೊಡೆದು ಕೊಂದಿದ್ದಾರೆ. ಶಬ್ನಮ್ ಚೌಹಾಣ್ ಮೃತ ಮಹಿಳೆ Read more…

ಸಚಿವ – ಸಂಸದರ ಫೈಟ್; ಕನಕಾಸುರ ಡಿಕೆ ಬ್ರದರ್ಸ್ ರೌಡಿಗಳು ಎಂದ ಬಿಜೆಪಿ

ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಎದುರೇ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಮಧ್ಯೆ ನಡೆದ ಜಗಳಕ್ಕೆ ಎರಡೂ ಪಕ್ಷಗಳ ಮಧ್ಯೆ ಆರೋಪ, Read more…

ಕೋತಿ – ನಾಯಿಗಳ ʼಗ್ಯಾಂಗ್‌ ವಾರ್‌ʼ ಕಥೆ ಹಿಂದಿನ ಅಸಲಿಯತ್ತು ಬಹಿರಂಗ

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾಂವ್‌ನ ಲಾವೂಲ್ ಗ್ರಾಮದಲ್ಲಿ ನಾಯಿಗಳು ಮತ್ತು ಕೋತಿಗಳ ಗ್ಯಾಂಗ್‌ ವಾರ್‌ ಇರುವಂತೆ ಮಾಡಲಾದ ಅನೇಕ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ತಮ್ಮ ಮರಿಗಳನ್ನು Read more…

ಜೋರಾಗಿ ಹಾಡು ಕೇಳುತ್ತಿದ್ದ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯ!

ಮುಂಬೈ : ಹಾಡು ಜೋರಾಗಿ ಹಾಕಿದ್ದ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಮಾಲ್ವಾನಿಯ ಅಂಬುಜ್ ಎಂಬ ಪ್ರದೇಶದಲ್ಲಿ ಬೆಳಕಿಗೆ Read more…

ಬ್ಲೌಸ್ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಬ್ಲೌಸ್‌ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿಕೊಂಡ ಮಹಿಳೆಯೊಬ್ಬರು, ಇದರ ಬೆನ್ನಿಗೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತನ್ನ ಇಚ್ಛೆಯಂತೆ ಬ್ಲೌಸ್‌ ಅನ್ನು ಹೊಲೆಸಿಕೊಂಡು ಬಂದಿಲ್ಲ ಎಂಬ ಕಾರಣಕ್ಕೆ ಈ Read more…

ಪಕ್ಕದ ಮನೆಯವರಿಂದಲೇ ಘೋರ ಕೃತ್ಯ: ಪಟಾಕಿ ಹೊಡೆಯುವ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಮಂಗಳೂರು: ಪಟಾಕಿ ಹೊಡೆಯುವ ವಿಚಾರಕ್ಕೆ ಗಲಾಟೆ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ರಥಬೀದಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ರಥಬೀದಿಯ ವೀರ ವೆಂಕಟೇಶ ಅಪಾರ್ಟ್ ಮೆಮಟ್ ನಲ್ಲಿ Read more…

ಪತ್ನಿ ಶೀಲ ಶಂಕಿಸಿ ಹತ್ಯೆಗೈದ ಟೆಕ್ಕಿ, ವಿವಾಹವಾದ ತಿಂಗಳಲ್ಲೇ ಘೋರ ಕೃತ್ಯ

ಪತ್ನಿಯ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ತನ್ನನ್ನೂ ಕೊಂದುಕೊಳ್ಳಲು ಮುಂದಾದ ಘಟನೆ ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ಜರುಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಕಿರಣ್ ಕುಮಾರ್‌ ಹಾಗೂ Read more…

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಾನಿ ಪುರಿ, ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದೆ. 23 ವರ್ಷದ ಮಹಿಳೆ, ಗಂಡನ ಜೊತೆ ಜಗಳವಾಡಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ಪತಿ, ಪತ್ನಿಗೆ ತಿಳಿಸದೆ ಪಾನಿ Read more…

ಮಠದಲ್ಲೇ ಘೋರ ಕೃತ್ಯ: ಸಂಬಂಧ ಹೊಂದಿದ್ದ ಮಹಿಳೆಯನ್ನೇ ಮುಗಿಸಿದ ಬೋಧಕ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯ ಮಠದಲ್ಲಿ ನಡೆದ ಆಘಾತಕಾರಿ ಅಪರಾಧದ ಪ್ರಕರಣದಲ್ಲಿ 58 ವರ್ಷದ ಬೌದ್ಧ ಸನ್ಯಾಸಿ ಭಾನುವಾರ ಸಹ ಮಹಿಳಾ ಬೋಧಕಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. Read more…

ಮಾಂಸಖಂಡ ಕಿತ್ತು ಬರುವಂತೆ ಪತ್ನಿ ಮೂಗನ್ನು ಕಚ್ಚಿದ ಪತಿ…!

ಮದ್ಯ ವ್ಯಸನಿ ಪತಿಯೊಬ್ಬ ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಾಂಸಖಂಡ ಕಿತ್ತುಬರುವಂತೆ ಆಕೆಯ ಮೂಗನ್ನು ಕಚ್ಚಿ ತುಂಡರಿಸಿರುವ ವಿಲಕ್ಷಣ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ Read more…

ಬಾಯ್‌ ಫ್ರೆಂಡ್‌ ಜೊತೆಗಿನ ಕಚ್ಚಾಟದ ಕಹಿ ಮರೆಯಲು ಹೋಗಿ ಹಣ ಕಳೆದುಕೊಂಡ ಯುವತಿ

ತನ್ನ ಬಾಯ್‌ಫ್ರೆಂಡ್ ಜೊತೆಗೆ ನಡೆದ ವಾದ-ವಿವಾದವನ್ನು ಮರೆಯಲು ಯುವತಿಯೊಬ್ಬರು ’ಅಮ್ನೇಷಿಯಾ ನೀರನ್ನು’ ಆನ್ಲೈನ್‌ನಲ್ಲಿ ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ. ಪ್ರಿಯಕರನೊಂದಿಗೆ ಆದ ಜಗಳದ ಕಹಿಯನ್ನು ಮರೆಯಬಹುದೆಂದು ಆಕೆಯನ್ನು ನಂಬಿಸಿದ್ದ Read more…

ಬೆಚ್ಚಿಬೀಳಿಸುವಂತಿದೆ ದಂಪತಿ ಜಗಳದ ವಿಡಿಯೋ….!

ಜೋಡಿಗಳ ನಡುವಿನ ಜಗಳ ಕೆಲವೊಮ್ಮೆ ಭಾರೀ ವಿಕೋಪಕ್ಕೆ ತಲುಪಿ ಪರಸ್ಪರ ಕಚ್ಚಾಡಿಕೊಳ್ಳುವ ಮಟ್ಟವನ್ನೂ ಮುಟ್ಟಬಹುದು. ರಷ್ಯಾದ ಈ ಜೋಡಿ ಇಂಥ ಫೈಟ್‌ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕೊನೆಯಿಲ್ಲದ Read more…

6 ವರ್ಷಗಳ ಪರಿಶ್ರಮದಿಂದ ಗುಹೆ ನಿರ್ಮಾಣ…! ಇದರ ಹಿಂದಿದೆ ವಿಚಿತ್ರ ಕಾರಣ

ಹೆತ್ತವರೊಂದಿಗೆ ಜಗಳ ಹಾಗೂ ಭಿನ್ನತೆಗಳು ಮೂಡುವುದು ಸಹಜ. ಪ್ರತಿ ಕುಟುಂಬದಲ್ಲೂ ಈ ರೀತಿ ಆಗೇ ಆಗುತ್ತದೆ. ಆದರಲ್ಲೂ ಟೀನೇಜ್ ದಿನಗಳಲ್ಲಿ ಇಂಥ ಜಗಳಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಬಹಳಷ್ಟು Read more…

ಹುಚ್ಚಾಟದ ಪರಮಾವಧಿ: ನಿರ್ಮಾಣ ಕಾರ್ಮಿಕರ ನಡುವೆ ಮಾರಾಮಾರಿ

ನಿರ್ಮಾಣ ಕಾರ್ಮಿಕರ ನಡುವೆ ಆರಂಭಗೊಂಡ ಜಗಳವೊಂದು ಪರಸ್ಪರ ಇಟ್ಟಿಗೆಗಳನ್ನು ಎಸೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿರುವುದನ್ನು ರೆಕಾರ್ಡ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಕಜಕಸ್ತಾನದ ಕರಾಗಂಡಾದಲ್ಲಿ ಈ ಘಟನೆ ಜರುಗಿದೆ. ಏಪ್ರಿಲ್ Read more…

BREAKING: ಅಡುಗೆ ತಯಾರಿಸುವ ವಿಚಾರಕ್ಕೆ ಜಗಳವಾಗಿ ಯುವಕನ ಕೊಲೆ

ಬೆಂಗಳೂರು: ಅಡುಗೆ ತಯಾರಿಸುವ ವಿಚಾರಕ್ಕೆ ಜಗಳವಾಗಿ ಯುವಕನ ಕೊಲೆ ಮಾಡಿದ ಘಟನೆ ಜೆ.ಪಿ. ನಗರದ ಪಬ್ ನಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಪಶ್ಚಿಮಬಂಗಾಳದ 22 ವರ್ಷದ ಸಾಗರ್ ಎಂಬುವವನನ್ನು Read more…

FASTag ಭಾರೀ ಕಿರಿಕಿರಿ ಬೆನ್ನಲ್ಲೇ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಫೆಬ್ರವರಿ 15 ರ ಸೋಮವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ದಿನಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ ಜಾರಿಗೆ ಬಂದಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ  ಸಾರ್ವಜನಿಕರಿಂದ Read more…

ಫಾಸ್ಟ್ಯಾಗ್ ಇಲ್ಲದ ವಾಹನ ಸವಾರರಿಗೆ ಬಿಗ್ ಶಾಕ್

ಬೆಂಗಳೂರು: ಇಂದಿನಿಂದ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿದ್ದು ಫಾಸ್ಟಾಗ್ ಇಲ್ಲದೆ ಬಂದ ವಾಹನ ಸವಾರರಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಮೀಪದ Read more…

ರಾತ್ರಿ ಮೈಸೂರಲ್ಲಿ ನಡೆದಿದೆ ಆಘಾತಕಾರಿ ಘಟನೆ: ವ್ಯಾಪಾರಿ ಅಡ್ಡಗಟ್ಟಿ ಹಲ್ಲೆ -1.8 ಲಕ್ಷ ರೂ. ದರೋಡೆ

ಮೈಸೂರಿನಲ್ಲಿ ವ್ಯಾಪಾರಿ ಅಡ್ಡಗಟ್ಟಿ 1.8 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಮೈಸೂರಿನ ದಳವಾಯಿ ಶಾಲೆ ಸಮೀಪ ನಡೆದಿದೆ. ಚಾಮರಾಜ ಮೊಹಲ್ಲಾ ಪ್ರೇಮಕುಮಾರ್ ಅವರ ಬಳಿ ಹಣ ದರೋಡೆ Read more…

ಚಪಾತಿ ತಣ್ಣಗಿದೆ ಎಂಬ ಕಾರಣಕ್ಕೆ ಢಾಬಾ ಮಾಲೀಕನ ಮೇಲೆ ಗುಂಡು

ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದರಲ್ಲಿ, ತಣ್ಣಗಿರುವ ಚಪಾತಿ ಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ರಸ್ತೆ ಬದಿಯ ಢಾಬಾ ಮಾಲೀಕರಿಗೆ ಶೂಟ್ ಮಾಡಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಜರುಗಿದೆ. ಸಂತ್ರಸ್ತ Read more…

ಸ್ಪೂನ್ ನಿಂದ ಚುಚ್ಚಿದ ಕೈದಿ, ಮೂವರಿಗೆ ಗಾಯ: ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ಆಘಾತಕಾರಿ ಘಟನೆ

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಮೂವರಿಗೆ ಚಮಚದಿಂದ ಇರಿದು ಗಾಯಗೊಳಿಸಿದ್ದಾನೆ. ಉಡುಪಿ ಮೂಲದ 30 ವರ್ಷದ ಪ್ರಶಾಂತ್ ಇಂತಹ ಕೃತ್ಯವೆಸಗಿದವ ಎನ್ನಲಾಗಿದೆ. ಈತ ಮೂವರು ಕೈದಿಗಳ ಮೇಲೆ ಸ್ಪೂನ್ Read more…

ಪೊಲೀಸ್ ಠಾಣೆ ಮೆಟ್ಟಿಲೇರಿದ ಕೋಳಿ ಜಗಳ

ಉಡುಪಿ: ಪಕ್ಕದ ಮನೆಯ ಕೋಳಿ ಪದೇ ಪದೇ ತಮ್ಮ ಮನೆಗೆ ಬರುತ್ತಿದೆ ಎಂದು ರಂಪಾಟ ಮಾಡಿದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿಯ ಕಾಪುವಿನಲ್ಲಿ Read more…

ಒಬ್ಬಳೊಂದಿಗೇ ಅಕ್ರಮ ಸಂಬಂಧಕ್ಕಾಗಿ ಜಗಳ: ಬಿಜೆಪಿ ಮುಖಂಡನ ಪುತ್ರನ ಹತ್ಯೆ

ಲಖ್ನೋ: ಉತ್ತರಪ್ರದೇಶದ ಗುಲಾರಿಹಾ ಕ್ಷೇತ್ರದ ಸೋಲಬರಸ ಅರಣ್ಯ ಪ್ರದೇಶದಲ್ಲಿ ಬಿಜೆಪಿ ಮುಖಂಡನ ಪುತ್ರನನ್ನು ಕೊಲೆ ಮಾಡಲಾಗಿದೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧದ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಿಜೆಪಿ Read more…

ಕೋತಿಗಳ ಗ್ಯಾಂಗ್ ‌ವಾರ್ ‌ಗೆ ಇಬ್ಬರು ಮಾನವರ ಬಲಿ

ಮಂಗಗಳ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ ವಾರ್‌ ಇಬ್ಬರು ಮನುಷ್ಯರನ್ನು ಬಲಿ ಪಡೆದ ಘಟನೆ ಆಗ್ರಾದಲ್ಲಿ ಸಂಭವಿಸಿದೆ. ಇಲ್ಲಿನ ಸತ್ಸಂಗ್‌ ಗಲಿಯಲ್ಲಿರುವ ಮನೆಯೊಂದರ ಮಾಲೀಕ ಹಾಗೂ ಅದನ್ನು Read more…

ಪತ್ನಿಯೊಂದಿಗೆ ಜಗಳ ಮಾಡಿ ಮೊಬೈಲ್ ಟವರ್ ಏರಿದ ಭೂಪ

ಪತ್ನಿಯೊಂದಿಗೆ ಜಗಳ ಮಾಡಿಕೊಂಡ ಹಲವು ಗಂಡಂದಿರು ಚಿತ್ರವಿಚಿತ್ರವಾಗಿ ತಮ್ಮ ಅಸಹನೆ ವ್ಯಕ್ತಪಡಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಲ್ಲೊಬ್ಬ ಭೂಪತಿ ಪತ್ನಿ ಜತೆ ಜಗಳವಾಡಿ ಬಳಿಕ‌ ಮೊಬೈಲ್ ಟವರ್ ಏರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...