ಚುನಾವಣೆಯಲ್ಲಿ ಹಣದ ಹೊಳೆ: 88 ಕೋಟಿ ರೂ. ನಗದು, 147 ಕೆಜಿ ಚಿನ್ನ ಜಪ್ತಿ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ 88 ಕೋಟಿ…
ʼಅಕ್ಷಯ ತೃತೀಯʼದಂದು ಅವಲಕ್ಕಿಯಿಂದ ಈ ಕೆಲಸ ಮಾಡಿದರೆ ದೊರೆಯುತ್ತೆ ಕುಬೇರನ ಅನುಗ್ರಹ
ಅಕ್ಷಯ ತೃತೀಯ ಬಹಳ ಮಹತ್ವವಾದ ದಿನ. ಈ ದಿನದಂದು ಲಕ್ಷ್ಮಿ ಮತ್ತು ಕುಬೇರನನ್ನು ಸಂಪತ್ತಿನ ಅಧಿಪತಿಗಳಾಗಿ…
‘ಅಕ್ಷಯ ತೃತೀಯ’ ಕ್ಕೆ ಆಭರಣ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್ ನ್ಯೂಸ್; ಚಿನ್ನದ ಬೆಲೆಯಲ್ಲಿ ಏಕಾಏಕಿ ಇಳಿಕೆ
ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ವಿಪರೀತ ವ್ಯಾಮೋಹ. ಇದರ ಜೊತೆಗೆ ಆಪತ್ಕಾಲದಲ್ಲೂ ಇದು ನೆರವಿಗೆ…
BIG NEWS: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5 ಕೋಟಿ ಮೌಲ್ಯದ ಚಿನ್ನ ಜಪ್ತಿ
ಧಾರವಾಡ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 5 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ಚುನಾವಣಾಧಿಕಾರಿಗಳು…
ಅಕ್ಷಯ ತೃತೀಯದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಬಿಗ್ ಶಾಕ್; 65,000 ರೂ. ತಲುಪಲಿದೆ ಹಳದಿ ಲೋಹದ ಬೆಲೆ….!
ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ. ಹೀಗಾಗಿ ಹಬ್ಬ - ಹರಿದಿನಗಳ ಸಂದರ್ಭದಲ್ಲಿ ಹಾಗೂ…
ಆಭರಣ ಪ್ರಿಯರಿಗೆ ಮತ್ತೊಂದು ಶಾಕ್; ಚಿನ್ನದ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ
ಹಬ್ಬ ಹರಿದಿನಗಳಿಗೆ, ಶುಭ ಸಮಾರಂಭಗಳ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ.…
ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ 10 ಗ್ರಾಂಗೆ 61,700 ರೂ.
ನವದೆಹಲಿ: ಚಿನ್ನದ ದರ 480 ರೂ. ಜಿಗಿದು ಸಾರ್ವಕಾಲಿಕ ಗರಿಷ್ಠ 61,780 ರೂ.ಗೆ ಏರಿಕೆಯಾಗಿದೆ. ಬೆಳ್ಳಿ…
ಮಹಿಳೆಯರನ್ನು ಆಕರ್ಷಿಸುತ್ತಿದೆ ಟೆರಾಕೋಟ ಆಭರಣ
ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್…
BIG NEWS: ದಾಖಲೆ ಇಲ್ಲದ 5.83 ಕೋಟಿ ಮೌಲ್ಯದ ಚಿನ್ನ ವಶಕ್ಕೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಇಲ್ಲದ ಬರೋಬ್ಬರಿ 5.83 ಕೋಟಿ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ…
ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬೆಲೆ
ಹಬ್ಬ, ಹರಿದಿನ ಶುಭ ಸಮಾರಂಭಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಚಿನ್ನ - ಬೆಳ್ಳಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್…