alex Certify ಚಿತ್ರ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಜು ಜೇಮ್ಸ್ ಬಾಂಡ್’ ಚಿತ್ರದ ರೊಮ್ಯಾಂಟಿಕ್ ಮೆಲೋಡಿ ಹಾಡು ರಿಲೀಸ್

ದೀಪಕ್ ಮಡಿವನಹಳ್ಳಿ ನಿರ್ದೇಶನದ ಗುರುನಂದನ್ ಅಭಿನಯದ ಬಹುನಿರೀಕ್ಷಿತ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ‘ಕಣ್ಮಣಿ’ ಎಂಬ ರೊಮ್ಯಾಂಟಿಕ್ ಮೆಲೋಡಿ ಗೀತೆ ಇಂದು youtube ನಲ್ಲಿ ಬಿಡುಗಡೆಯಾಗಿದೆ. ಸಂಜೀತ್ ಹೆಗಡೆ Read more…

ದಳಪತಿ ವಿಜಯ್ ನಟನೆಯ ‘ವರಿಸು’ ಚಿತ್ರಕ್ಕೆ ಎರಡು ವರ್ಷದ ಸಂಭ್ರಮ

2023 ಜನವರಿ 11ರಂದು ತೆರೆಕಂಡಿದ್ದ ದಳಪತಿ ವಿಜಯ್ ನಟನೆಯ ‘ವರಿಸು’  ಬಿಡುಗಡೆಯಾಗಿ ಇಂದಿಗೆ ಎರಡು ವರ್ಷಗಳಾಗಿದ್ದು, ಚಿತ್ರತಂಡ ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆಕ್ಷನ್ ಫ್ಯಾಮಿಲಿ ಎಂಟರ್ಟೈನ್ Read more…

50 ದಿನ ಪೂರೈಸಿದ ‘ಧರ್ಮ ರಕ್ಷಕ್ ಮಹಾವೀರ್ ಛತ್ರಪತಿ ಸಾಂಭಾಜಿ ಮಹಾರಾಜ್’

ತುಷಾರ್ ಶೆಲಾರ್ ನಿರ್ದೇಶನದ ಠಾಕೂರ್ ಅನೂಪ್ ಸಿಂಗ್ ಅಭಿನಯದ ‘ಧರ್ಮ ರಕ್ಷಕ್ ಮಹಾವೀರ್ ಛತ್ರಪತಿ ಸಾಂಭಾಜಿ ಮಹಾರಾಜ್’  ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ.  ಈ Read more…

ಜನವರಿ13ಕ್ಕೆ ಬಿಡುಗಡೆಯಾಗಲಿದೆ ‘ಭುವನಂ ಗಗನಂ’ ಚಿತ್ರದ ಮತ್ತೊಂದು ಹಾಡು

ಗಿರೀಶ್ ಮೂಲಿಮನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಭುವನಂ ಗಗನಂ’ ಚಿತ್ರದ ಮತ್ತೊಂದು ಗೀತೆ ಇದೇ ಜನವರಿ 13ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ‘i Read more…

‘ವೆಂಕಟೇಶಾಯ ನಮಃ’ ಚಿತ್ರದ ಟೀಸರ್ ರಿಲೀಸ್

ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ  ಹರೀಶ್ ರಾಜ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ವೆಂಕಟೇಶಾಯ ನಮಃ’ ಚಿತ್ರದ ಟೀಸರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ Read more…

ನಾಳೆ ಬಿಡುಗಡೆಗೆ ಸಿದ್ಧವಾಗಿದೆ ಶರಣ್ ಅಭಿನಯದ ‘ಛೂ ಮಂತರ್’

ಕರ್ವ ನವನೀತ್ ಅವರ ನಿರ್ದೇಶನ ಹಾಗೂ ಸಂಕಲನವಿರುವ ‘ಛೂ ಮಂತರ್’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಭಯ ಭೀತಿ ನೀಡುವ ದೆವ್ವದ ಜೊತೆ ಪ್ರೇಕ್ಷಕರನ್ನು ಹೊಟ್ಟೆ Read more…

ನಾಳೆ ತೆರೆ ಮೇಲೆ ಬರಲಿದೆ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರ  ನಾಳೆ ತೆರೆ ಮೇಲೆ ಬರಲಿದ್ದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ರಾಮ್ ಚರಣ್ ಅವರ ಕಟೌಟ್ಗಳನ್ನು ನಿರ್ಮಿಸಲಾಗಿದ್ದು, Read more…

‘ಮನದ ಕಡಲು’ ಚಿತ್ರದ ವಿಡಿಯೋ ಹಾಡು ರಿಲೀಸ್

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮನದ ಕಡಲು’ ಚಿತ್ರದ ‘ತುರ್ರ’ ಎಂಬ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರು ಫಿದಾ ಆಗಿದ್ದಾರೆ. ಸಂಜಿತ್ ಹೆಗಡೆ, ವಿ Read more…

ರಿಲೀಸ್ ಆಯ್ತು ‘ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್

ರಿಶ್ ಹಿರೇಮಠ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್ ಇಂದು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಈ ಟೀಸರ್ ರಿಲೀಸ್ ಆದ Read more…

‘ಸಂಜು ವೆಡ್ಸ್ ಗೀತಾ 2’ ಚಿತ್ರದಿಂದ ಬಂತು ಮತ್ತೊಂದು ಗೀತೆ

ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಈಗಾಗಲೇ ತನ್ನ ಹಾಡುಗಳಿಂದಲೇ ಗಾನಪ್ರಿಯರ Read more…

ನಾಳೆ ಬರಲಿದೆ ‘ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್

ತನ್ನ ವಿಭಿನ್ನ ಶೀರ್ಷಿಕೆಯಿಂದಲೇ ಭರ್ಜರಿ ಸೌಂಡ್ ಮಾಡಿರುವ ರಿಶ್ ಹಿರೇಮಠ್ ನಟಿಸಿ ನಿರ್ದೇಶಿಸಿರುವ ‘ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್ ನಾಳೆ  ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ Read more…

ಜನವರಿ10 ಕ್ಕೆ ಬಿಡುಗಡೆಯಾಗಲಿದೆ “s.? ಸೈಲೆನ್ಸ್” ಚಿತ್ರದ ವಿಡಿಯೋ ಹಾಡು

ಪಿ ವಿ ಆರ್ ಸ್ವಾಮಿ ನಿರ್ದೇಶನದ ಪ್ರದೀಪ್ ಪೂಜಾರಿ ಅಭಿನಯದ  “s.? ಸೈಲೆನ್ಸ್” ಚಿತ್ರದ ‘ಮನಸ್ಸನ್ನು ಕದ್ದ ನನ್ನ ಗೆಳತಿಯು ನೀನು’ ಎಂಬ ವಿಡಿಯೋ ಹಾಡು ಇದೇ ಜನವರಿ Read more…

‘ಗಜರಾಮ’ ಚಿತ್ರದ ”ಕನಸಲೇ ಕವಿತೆ” ಹಾಡು ರಿಲೀಸ್

ಸುನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗಜರಾಮ’ ಚಿತ್ರದ ”ಕನಸಲೇ ಕವಿತೆ” ಎಂಬ ಬ್ಯೂಟಿಫುಲ್ ಮೆಲೋಡಿ ಗೀತೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಖ್ಯಾತ ಗಾಯಕ Read more…

‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಟೀಸರ್ ರಿಲೀಸ್

ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ವಿಕಾಶ್ ಉತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಟೀಸರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ನೋಡುಗರ ಗಮನ Read more…

ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ ‘ತಲ್ವಾರ್’ ಚಿತ್ರತಂಡ

ನಟ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ನಿಂದ ಹೊರಬಂದ ಬಳಿಕ  ‘ತಲ್ವಾರ್’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.  ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಈಗಾಗಲೇ ಜನವರಿ ತಿಂಗಳಲ್ಲಿ ತೆರೆ ಮೇಲೆ Read more…

ಜನವರಿ 8 ಕ್ಕೆ ರಾಘವೇಂದ್ರ ರಾಜಕುಮಾರ್ ಅಭಿನಯದ ‘ಕಣ್ಣಾಮುಚ್ಚೆ ಕಾಡೇಗೂಡೇ’ ಟ್ರೈಲರ್

ತನ್ನ ಟೈಟಲ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ನಟರಾಜ್ ಕೃಷ್ಣೇಗೌಡ ನಿರ್ದೇಶನದ ‘ಕಣ್ಣಾಮುಚ್ಚೆ ಕಾಡೇಗೂಡೇ’ ಚಿತ್ರದ ಟ್ರೈಲರ್ ಇದೆ ಜನವರಿ 8ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು Read more…

ಕಾಜಲ್ ಅಗರ್ವಲ್ ಅವರ ಪಾತ್ರವನ್ನು ಪರಿಚಯಿಸಿದ ‘ಕಣ್ಣಪ್ಪ’ ಚಿತ್ರ ತಂಡ

ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮಾಡಿಸಿದ್ದು ಕಾಜಲ್ ಅಗರ್ವಾಲ್ ಅವರ ಪಾತ್ರವನ್ನು ಪರಿಚಯಿಸಲಾಗಿದೆ. ಈ ಚಿತ್ರದಲ್ಲಿ ಕಾಜಲ್ Read more…

ನಾಳೆ ಬಿಡುಗಡೆಯಾಗಲಿದೆ ”ಗಜರಾಮ” ಚಿತ್ರದ ”ಕನಸಲೇ ಕವಿತೆ” ಹಾಡು

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯದ ”ಗಜರಾಮ” ಮುಂದಿನ ತಿಂಗಳು ಫೆಬ್ರವರಿ  7ರಂದು ತೆರೆ ಮೇಲೆ ಬರಲಿದ್ದು, ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ನಾಳೆ Read more…

ಜನವರಿ 7 ಕ್ಕೆ “ಅನ್‌ಲಾಕ್ ರಾಘವ” ಚಿತ್ರದ ಟೈಟಲ್ ಟ್ರ್ಯಾಕ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಮಿಲಿಂದ್ ಗೌತಮ್  ಅಭಿನಯದ ಬಹುನಿರೀಕ್ಷಿತ  “ಅನ್‌ಲಾಕ್ ರಾಘವ”  ಚಿತ್ರದ ಟೈಟಲ್ ಟ್ರ್ಯಾಕ್ ಇದೇ ಜನವರಿ 7ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿದೆ. Read more…

ಜನವರಿ ಎಂಟಕ್ಕೆ ಬರಲಿದೆ ‘ಮನದ ಕಡಲು’ ಚಿತ್ರದ ಮತ್ತೊಂದು ಗೀತೆ

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದ ಮೆಲೋಡಿ ಹಾಡೊಂದು ಇತ್ತೀಚಿಗಷ್ಟೇ youtube ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದರ ಮತ್ತೊಂದು ಗೀತೆ ಇದೆ ಜನವರಿ 8ಕ್ಕೆ ಬಿಡುಗಡೆಯಾಗುತ್ತಿದೆ. Read more…

‘ಲವ್ maಟ್ರು’ ಚಿತ್ರದ ಮೆಲೋಡಿ ಹಾಡು ರಿಲೀಸ್

ವಿರಾಟ್ ಬಿಲ್ವಾ ನಿರ್ದೇಶನದ  ‘ಲವ್ maಟ್ರು’ ಚಿತ್ರದ ‘ಯೇನೋ ಗೊತಿಲ್ಲಾ’ ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಈ ಹಾಡಿಗೆ ಅನುರಾಧ Read more…

ಜನವರಿ 5 ಕ್ಕೆ ಬರಲಿದೆ ‘ರಾಯಲ್’ ಚಿತ್ರದ ತಾಯಿ ಕುರಿತ ಹಾಡು

ವಿರಾಟ್ ಅಭಿನಯದ ಬಹು ನಿರೀಕ್ಷಿತ ‘ರಾಯಲ್’ ಚಿತ್ರ ಇದೇ ಜನವರಿ 24ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ರಾಯಲ್ ಚಿತ್ರತಂಡ ಇದೀಗ ‘ನೂರು ಕೋಟಿ ದೇವರು’ Read more…

ಇಂದು ಬಿಡುಗಡೆಯಾಗಿದೆ ‘ಥಾಂಡೆಲ್’ ಚಿತ್ರದ ಎರಡನೇ ಹಾಡು

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಥಾಂಡೆಲ್’ ಚಿತ್ರದ ಎರಡನೇ ಗೀತೆ ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ನಮೋ ನಮಃ ಶಿವಾಯ’ Read more…

“ಗನ್ಸ್ ಅಂಡ್ ರೋಸಸ್” ಚಿತ್ರದ ವಿಡಿಯೋ ಹಾಡು ರಿಲೀಸ್

ತನ್ನ ಹಾಡುಗಳಿಂದಲೇ ಭರ್ಜರಿ ಸೌಂಡ್ ಮಾಡಿರುವ “ಗನ್ಸ್ ಅಂಡ್ ರೋಸಸ್” ಚಿತ್ರದ ‘ಎದುರೇ ನೀನು ನಿಂತರೆ’ ಎಂಬ ವಿಡಿಯೋ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. Read more…

‘ಡಾಕು ಮಹಾರಾಜ್’ ನ 3 ನೇ ಹಾಡು ರಿಲೀಸ್

ನಂದಮೂರಿ ಬಾಲಕೃಷ್ಣ ಅಭಿನಯದ ‘ಡಾಕು ಮಹಾರಾಜ್’ ಚಿತ್ರದ ಮೂರನೇ ಹಾಡು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಥಮನ್ ಎಸ್ ಮತ್ತು ವಾಗ್ದೇವಿ ಧ್ವನಿಯಲ್ಲಿ ಮೂಡಿ ಬಂದಿರುವ Read more…

ಜನವರಿ 14ಕ್ಕೆ ಬಿಡುಗಡೆಯಾಗಲಿದೆ ‘ಅಂದೊಂದಿತ್ತು ಕಾಲ’ ಚಿತ್ರದ ಮೆಲೋಡಿ ಗೀತೆ

ವಿನಯ್ ರಾಜಕುಮಾರ್ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇನ್ನೇನು ತೆರೆ ಮೇಲೆ  ಬರಲು ಸಿದ್ಧವಾಗಿದೆ. ಈ ಚಿತ್ರದ ‘ಮುಂಗಾರು ಮಳೆಯಲ್ಲಿ’ ಎಂಬ ಮೆಲೋಡಿ Read more…

50 ದಿನ ಪೂರೈಸಿದ ‘ಭೈರತಿ ರಣಗಲ್’

ಕಳೆದ ವರ್ಷ ನವೆಂಬರ್ 15 ರಂದು ತೆರೆಕಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’  ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ಗಳಿಕೆ Read more…

‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಗೆ ಅತಿಥಿಯಾಗಿ ಆಗಮಿಸಲಿದ್ದಾರೆ ಪವನ್ ಕಲ್ಯಾಣ್

ಶಂಕರ್ ನಿರ್ದೇಶನದ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರದ ಟ್ರೈಲರ್  ನಿನ್ನೆ ಯಷ್ಟೇ  ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ್ದು, ನೋಡುಗರರಲ್ಲಿ ಸಾಕಷ್ಟು  ಕುತೂಹಲ ಮೂಡಿಸಿದೆ. Read more…

‘ರಾಜರತ್ನಾಕರ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ವೀರೇಶ್ ಬೊಮ್ಮಸಾಗರ್ ನಿರ್ದೇಶನದ ಚಂದನ್ ರಾಜ್ ಅಭಿನಯದ ರಾಜರತ್ನಾಕರ ಚಿತ್ರದ ಮೋಷನ್ ಪೋಸ್ಟರ್ youtube ನಲ್ಲಿ ರಿಲೀಸ್ ಆಗಿದೆ. ಚಂದನ್ ರಾಜ್ ಅವರ ಖಡಕ್ ಲುಕ್  ನ ಈ Read more…

“ಗನ್ಸ್ ಅಂಡ್ ರೋಸಸ್” ಚಿತ್ರದ ‘ಖತರ್ನಾಕ್ ಗ್ಯಾಂಗ್ ಸ್ಟರ್’ ಹಾಡು ರಿಲೀಸ್

ಶರತ್ ಎಸ್ ನಿರ್ದೇಶನದ ಅರ್ಜುನ್ ಅಭಿನಯದ ಚಿತ್ರದ ‘ಖತರ್ನಾಕ್ ಗ್ಯಾಂಗ್ ಸ್ಟರ್’ ಎಂಬ ವಿಡಿಯೋ ಹಾಡನ್ನು ನಿನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂಜಯ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...