alex Certify ಚಹಾ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ಟ್ ಅಪ್ ಚಹಾಗೆ ಉಕ್ರೇನ್ ಅಧ್ಯಕ್ಷರ ಹೆಸರು…..!

ಅಸ್ಸಾಂ ಮೂಲದ ಟೀ ಸ್ಟಾರ್ಟ್‌ಅಪ್ ತನ್ನ ಉತ್ಪನ್ನಕ್ಕೆ ಅಚ್ಚರಿ ಹೆಸರಿಟ್ಟು ಗಮನ ಸೆಳೆದಿದೆ. ಹೆಸರಿನ ಮೂಲಕವೇ ಪ್ರಪಂಚದಾದ್ಯಂತ ಸುವಾಸನೆ ಬೀರಿದೆ. ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ Read more…

ವೈರಸ್ ಬರದಂತೆ ತಡೆಯಲು ಇಲ್ಲಿದೆ ʼಉಪಾಯʼ

ಹಲವು ರೀತಿಯ ವೈರಸ್ ಗಳನ್ನು ಬರದಂತೆ ನಾವು ತಡೆಗಟ್ಟಬಹುದು. ಆ ಬಳಿಕ ವೈದ್ಯರನ್ನು ಕಾಣಲು ಓಡುವ ಬದಲು, ಆರಂಭದಲ್ಲೇ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ Read more…

2023ರಲ್ಲಿ ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯದ ಉದ್ಘಾಟನೆ

ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯವು ಅಸ್ಸಾಂನ ದಿಬ್ರುಗಢದಲ್ಲಿ ಉದ್ಘಾಟನೆಗೊಳ್ಳಲಿದೆ. ಅಸ್ಸಾಂ ಸರ್ಕಾರವು 2023ರ ವೇಳೆಗೆ ಚಹಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸುವ ಗುರಿಯನ್ನು ಹೊಂದಿದೆ. ಮುಖ್ಯ ಕಟ್ಟಡದ Read more…

ಚಹಾ ಮಾರುತ್ತಿದ್ದ ಯುವಕ ಈಗ ಐಎಎಸ್‌ ಅಧಿಕಾರಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಹಿಮಾಂಶು ಗುಪ್ತಾ ಇಂದು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ, ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ Read more…

ಮಗಳಿಗೆ ಚಹಾ ಮಾಡುವುದು ಹೇಗೆ ಎಂದು ಹೇಳಿಕೊಟ್ಟ ವೈದ್ಯ: ಹಾರ್ಲಿಕ್ಸ್ ತರಹ ಇದೆ ಅಂದ್ರು ನೆಟ್ಟಿಗರು..!

ಬೆಳಗೆದ್ದು ಯಾರ ಮುಖ ನೋಡ್ತೀರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಬಹುತೇಕರಿಗೆ ಚಹಾ ಕುಡಿಯದಿದ್ದರೆ ಆ ದಿನ ಪರಿಪೂರ್ಣವೇ ಆಗೋದಿಲ್ಲ. ಚಹಾವು ಹಲವು ಮಂದಿಯ ನೆಚ್ಚಿನ ಪಾನೀಯವಾಗಿದೆ. ಮಸಾಲಾ ಟೀ, Read more…

ಈ ಬಣ್ಣದ ಚಹಾವನ್ನು ಕುಡಿಯುವ ಮುನ್ನ ಎಚ್ಚರ….!

ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಆರಂಭಿಸುತ್ತಾರೆ. ಚಹಾದಲ್ಲಿ ಹಲವಾರು ವಿಧಗಳಿವೆ. ಬ್ಲ್ಯಾಕ್ ಟೀ, ಹಾಲು ಮಿಶ್ರಿತ ಟೀ, ಶುಂಠಿ ಟೀ, ನಿಂಬೆ Read more…

ಪೊಲೀಸರ ಎಡವಟ್ಟಿಗೆ 4 ತಿಂಗಳು ಜೈಲು ವಾಸ ಅನುಭವಿಸಿದ ಅಮ್ಮ – ಮಗಳು

ಚಹಾ, ಜಗತ್ತಿನ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನ ಯಾವುದೇ ಮೂಲೆಗೂ ನಿಶ್ಚಿಂತೆಯಾಗಿ ಚಹಾವನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ. ಆದರೆ ಆಸ್ಟ್ರೇಲಿಯಾದ ವುನ್ ಪುಯಿ ’ಕೊನ್ನಿ’ ಚಾಂಗ್ ಹಾಗೂ ಆಕೆಯ Read more…

ಮೊದಲ ಬಾರಿಗೆ ಮಸಾಲಾ ಚಹಾ ಹೀರಿ ಮುಖವರಳಿಸಿದ ಸೆಲೆಬ್ರಿಟಿ ಶೆಫ್

ಎಚ್‌ಬಿಓ ಮ್ಯಾಕ್ಸ್‌ನ ’ಸೆಲೆನಾ + ಶೆಫ್’ ಶೋ ಮೂಲಕ ಸೆಲೆಬ್ರಿಟಿ ಸೆಲೆನಾ ಗೊಮೆಜ಼್‌ ಮಾಸ್ಟರ್‌ ಶೆಫ್‌ಗಳೊಂದಿಗೆ ತಮ್ಮ ಅಡುಗೆ ಕೌಶಲ್ಯಗಳನ್ನು ತೋರುತ್ತಾರೆ. ಇಂತಿಪ್ಪ ಸೆಲೆನಾ ಸೆಲೆಬ್ರಿಟಿ ಪದ್ಮ ಲಕ್ಷ್ಮಿ Read more…

ಚಹಾ, ಕಾಫಿ ಕುಡಿಯದಿದ್ದರೆ ನಿದ್ದೆನೇ ಬರಲ್ವಾ….? ಚಿಂತೆ ಬಿಟ್ಟು ಬಿಡಿ, ಆರಾಮಾಗಿ ಕುಡಿಯಿರಿ: ನಿಮಗಿದೆ ಗುಡ್ ನ್ಯೂಸ್….!

ಬೆಳಗೆದ್ದು ಚಹಾ ಅಥವಾ ಕಾಫಿ ಕುಡಿಯದಿದ್ದರೆ ಕೆಲವರಿಗೆ ಸಮಾಧಾನವೇ ಇರುವುದಿಲ್ಲ. ಏನೋ ಕಳೆದುಕೊಂಡ ಹಾಗೆ ಆಗುತ್ತದೆ. ಕೆಲವರು ಟೀ, ಕಾಫಿ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ, ಇದೀಗ ನಿಮಗೆ Read more…

ಮುದ್ದಿನ ’ಹನಿ’ಯೊಂದಿಗೆ ಧೋನಿಯ ಚಾಯ್ ಪಾರ್ಟಿ

ಚಹಾ ಸವಿಯಲು ವಿಶೇಷವಾದವರೊಬ್ಬರ ಕಂಪನಿ ಪಡೆದ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ನೆಟ್ಟಿಗರಿಗೆ ಹೊಸ ಲುಕ್‌ನಲ್ಲಿ ಭಾರೀ ಲೈಕ್ ಆಗಿದ್ದಾರೆ. ತಮ್ಮ ಮುದ್ದಿನ ಮಕಾವ್‌ Read more…

ಬ್ರೈಲ್ ಸ್ನೇಹಿ ಪ್ಯಾಕ್‌ನಲ್ಲಿ ಅಸ್ಸಾಂನ ಪ್ರಸಿದ್ಧ ಚಹಾ…!

ಚಹಾ ಅಂದ್ರೆ ಇಷ್ಟ ಇಲ್ಲ ಅಂತಾ ಹೇಳುವವರು ತುಂಬಾ ಕಡಿಮೆ. ಕೆಲವರಿಗೆ ದಿನಪೂರ್ತಿ ಚಹಾ ಕುಡಿದ್ರೂ ಸಾಲುವುದಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಅಂತೆಲ್ಲಾ ಸಿಪ್ ಏರಿಸ್ತಾನೇ ಇರ್ತಾರೆ. Read more…

ಕೆಫೆಯಲ್ಲಿ ಸಿಗುವ ಈ ಚಹಾದ ಬೆಲೆ ಕೇಳಿದ್ರೆ ದಂಗಾಗ್ತೀರಿ…..!

ಒಂದು ಕಪ್ ಚಹಾಗೆ ನೀವು ಎಷ್ಟು ದುಡ್ಡು ಕೊಡಲು ಸಿದ್ಧವಿದ್ದೀರಿ? ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ನೀಲೌಫರ್‌ ಕೆಫೆಯು ಒಂದು ಕಪ್‌ಗೆ 1,000ರೂ ಮೌಲ್ಯದ ಚಹಾವೊಂದನ್ನು ಪರಿಚಯಿಸಿದ್ದು, ಇಷ್ಟು ದುಡ್ಡು Read more…

ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..!

ಎಲ್ಲರಿಗೂ ಅವರದ್ದೇ ಆದ ಪ್ರಿಯ ತಿನಿಸುಗಳು ಇರುತ್ತವೆ. ಅದನ್ನ ತಿನ್ನೋದು ಅಂದರೆ ನಮಗೆ ಪಂಚಪ್ರಾಣ ಕೂಡ ಹೌದು. ಆದರೆ ಇಲ್ಲೊಂದು ಮಹಿಳೆ ಮಾತ್ರ ಕಳೆದ 31 ವರ್ಷಗಳಿಂದ ಕೇವಲ Read more…

ಮೆಚ್ಚಿನ ಗಾಯಕನ ಹುಟ್ಟುಹಬ್ಬಕ್ಕೆ ವಿಶಿಷ್ಟ ಗೌರವ ಸಲ್ಲಿಸಿದ ಚಾಯ್‌ ವಾಲಾ

ಕಿಶೋರ್‌ ಕುಮಾರರ ಪಕ್ಕಾ ಅಭಿಮಾನಿಯಾದ ಕೋಲ್ಕತ್ತಾದ ಚಹಾ ವ್ಯಾಪಾರಿ ಪಲ್ಟನ್ ನಾಗ್‌ ತಮ್ಮ ಮೆಚ್ಚಿನ ಗಾಯಕನ ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮವೊಂದನ್ನು ತಮ್ಮದೇ ಮಟ್ಟದಲ್ಲಿ ಆಯೋಜಿಸಿದ್ದಾರೆ. ಕೋಲ್ಕತ್ತಾದ ಹೃದಯಭಾಗದಲ್ಲಿರುವ ಪ್ರೆಸಿಡೆನ್ಸಿ Read more…

ಮಹಿಳೆ ಚಹಾ ಮಾಡಲು ಮುಂದಾದ ಪರಿಗೆ ದಂಗಾದ ನೆಟ್ಟಿಗರು

ಚಹಾವನ್ನು ಹೀಗೂ ಮಾಡಬಹುದು ಎಂದು ತೋರಿರುವ ಮಹಿಳೆಯೊಬ್ಬರನ್ನು ಟಿಕ್‌ಟಾಕ್ ವಿಡಿಯೋದಲ್ಲಿ ಕಂಡ ಚಹಾಪ್ರಿಯರಿಗೆ ತಲೆ ಸುತ್ತು ಬರುವುದೊಂದು ಬಾಕಿ. @happygoliving ಹೆಸರಿನ ಬಳಕೆದಾರಿಣಿಯೊಬ್ಬರು ಆನ್ಲೈ‌ನಲ್ಲಿ ತಾನು ಖರೀದಿ ಮಾಡಿದ Read more…

ಬೀಟಲ್ಸ್‌ ಬ್ಯಾಂಡ್‌ನ ನಿಕಟವರ್ತಿ ಈ ಸರ್ದಾರ್‌ಜೀ

ಅರ್ಧ ಶತಮಾನದನ ಹಿಂದೆ ರಿಶಿಕೇಷಕ್ಕೆ ಭೇಟಿ ಕೊಟ್ಟಿದ್ದ ಬೀಟಲ್ಸ್ ತಂಡದ ಸದಸ್ಯರೊಂದಿಗೆ ಅವಿನಾಭಾವ ನಿಕಟತೆ ಬೆಳೆಸಿಕೊಂಡಿದ್ದ ವಾದ್ಯೋಪಕರಣಗಳ ಅಂಗಡಿ ಮಾಲೀಕ ಅಜಿತ್‌ ಸಿಂಗ್ ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ Read more…

ಪೊಲೀಸರು ಬಂಧಿಸಿದ ವೇಳೆಯೂ ಚಹಾ ಕಪ್‌ ಬಿಡಲಿಲ್ಲ ಯುವಕರು…!

ನೀವೇನಾದರೂ ಚಹಾ ಪ್ರಿಯರಾಗಿದ್ದರೆ ದಿನವೊಂದಕ್ಕೆ ಎಷ್ಟು ಕಪ್ ಟೀ ಕುಡಿಯುತ್ತೀರಿ ಎಂದು ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲಾಗಿಬಿಡುತ್ತದೆ. 3 ಸಾವಿರ ರೂ. ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ: ಆಟೋ, Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಚಹಾ ಬಿಸ್ಕೆಟ್​ ಐಸ್​ಕ್ರೀಂ..!

ಸೋಶಿಯಲ್​ ಮೀಡಿಯಾದಲ್ಲಿ ತರಹೇವಾರಿ ತಿಂಡಿಗಳನ್ನ ಶೇರ್​ ಮಾಡುವವರಿಗೆ ಬರಗಾಲವಿಲ್ಲ. ಖಾರ ಜಿಲೇಬಿ, ಸ್ವೀಟ್​ ಗೋಭಿ ಸೇರಿದಂತೆ ಚಿತ್ರ ವಿಚಿತ್ರ ತಿನಿಸುಗಳನ್ನ ಸೋಶಿಯಲ್​ ಮೀಡಿಯಾ ಕಂಡಿದೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ಚಹ Read more…

OMG: ಇಲ್ಲಿ ಒಂದು ಕಪ್ ಚಹಾ ಬೆಲೆ ಕೇಳಿದರೆ ದಂಗಾಗ್ತೀರಾ….!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಈ ಅಂಗಡಿಯಲ್ಲಿ ಸಿಗುವ ಒಂದು ಕಪ್ ಚಹಾ ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗಿ ಹೋಗ್ತೀರಾ…ಸಾಮಾನ್ಯವಾಗಿ ಒಂದು ಕಪ್ ಚಹಾ ಬೆಲೆ 10 ರೂಪಾಯಿ, Read more…

ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ

ಚಹಾ ಕಪ್‌ಗಳು ಹಾಗೂ ಬ್ಯಾಗ್‌ಗಳ ಜಾಹೀರಾತಿನಲ್ಲಿ ಸೆಕ್ಸಿಯೆಸ್ಟ್‌ ಘೋಷವಾಕ್ಯಗಳನ್ನು ಬಳಸಿದ ಕಾರಣಕ್ಕೆ ಚೀನಾದ ಟೀ ಅಂಗಡಿಗಳ ಚೈನ್ ಒಂದು ಕ್ಷಮೆಯಾಚಿಸಿದೆ. ಇಲ್ಲಿನ ಹುನಾನ್‌ ಪ್ರಾಂತ್ಯದ ಮಾಡರ್ನ್‌ ಚೀನಾ ಟೀ Read more…

ರಜನಿ ಅಭಿಮಾನಿ ʼಚಾಯ್ ‌ವಾಲಾʼನ ಕೈ ಚಳಕಕ್ಕೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ-ನಿಮ್ಮ ನಡುವೆ ಇರುವ ಅಸಾಧಾರಣ ಪ್ರತಿಭೆಗಳಿಗೂ ಒಂದು ಸ್ಟಾರ್‌ಡಂ ಸಿಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಗ್ಪುರದ ಚಾಯ್‌ವಾಲಾ ಡಾಲಿ ಸಹ ಇಂಥ ಸ್ಟಾರ್‌. ’ಡಾಲಿ ಕೀ Read more…

ಕೆಲಸ ಕಳೆದುಕೊಂಡ ಬಳಿಕ ಚಹಾ ಮಾರ್ತಿದ್ದಾನೆ ಎಂಬಿಎ ಪದವೀಧರ

ಪ್ರಯಾಗರಾಜ್: 29 ವರ್ಷದ ಎಂಬಿಎ ಪದವೀಧರ ಪ್ರಯಾಗರಾಜ್ ನಲ್ಲಿ ಚಹಾ ಮಾರುತ್ತಿದ್ದಾನೆ. ಕಮಲೇಶ್ ಹೆಸರಿನ ಆತನ ಜೀವನಕ್ಕೆ ಇದೇ ಆಧಾರವಾಗಿದೆ. ಕಮಲೇಶ ಜೀವನ ಏರು ಇಳಿತದಿಂದ ಕೂಡಿದೆ. ಲಖನೌ Read more…

ʼಲವ್ ಫೇಲ್ʼ ಆದ ಹುಡುಗ ತೆರೆದ ಟೀ ಅಂಗಡಿ ಹೆಸರೇನು ಗೊತ್ತಾ…?

ಒಡೆದ ಹೃದಯವನ್ನು ಮತ್ತೆ ಸರಿಮಾಡಿಕೊಂಡು ಸಹಜ ಜೀವನದ ಪಥದಲ್ಲಿ ನಡೆಯುವುದು ಎಂಥವರಿಗೂ ಬಹಳ ಕಷ್ಟವಾದ ಕೆಲಸ. ಕೆಲ ಮಂದಿ ಅದೆಷ್ಟು ಆಳವಾಗಿ ರೊಮ್ಯಾಂಟಿಕ್ ಸಂಬಂಧದಲ್ಲಿ ಮುಳುಗಿರುತ್ತಾರೆ ಎಂದರೆ, ಬ್ರೇಕ್ Read more…

ಚಹಾ ಪ್ರಿಯರ ಬಾಯಲ್ಲಿ ನೀರೂರಿಸಿದೆ ʼಬೆಣ್ಣೆ‌ ಟೀʼ

ಫ್ಯೂಶನ್ ಫುಡ್‌ಗಳು ಪುಳಕಗೊಳಿಸುವಷ್ಟೇ ಒಮ್ಮೊಮ್ಮೆ ತಮ್ಮ ವೈಚಿತ್ರ‍್ಯದಿಂದ ’ಹೀಗೂ ಉಂಟೇ’ ಎಂದು ಮೂಗು ಮುರಿಯುವಂತೆ ಮಾಡಿಬಿಡುತ್ತವೆ. ಚಹಾ ಅಂಗಡಿಯವರೊಬ್ಬರು ತಾವು ಮಾಡುವ ಟೀನಲ್ಲಿ ಬೆಣ್ಣೆ ಹಾಕುತ್ತಿರುವ ವಿಡಿಯೋವೊಂದು ವೈರಲ್ Read more…

ಚಳಿಗಾಲದ ಶೀತ, ಕಫದ ಸಮಸ್ಯೆಯಿಂದ ದೂರವಿರಲು ಏಲಕ್ಕಿಯನ್ನು ಈ ರೀತಿಯಾಗಿ ಬಳಸಿ

ಚಳಿಗಾಲದ ಮಾಲಿನ್ಯದಿಂದ ಶೀತ, ಕಫ ನಮ್ಮ ಮೇಲೆ ದಾಳಿ ಮಾಡುತ್ತವೆ. ಇದರಿಂದ ಜನರು ಉಸಿರಾಟದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಇದನ್ನು ತಪ್ಪಿಸಲು ಏಲಕ್ಕಿಯನ್ನು ಹೆಚ್ಚಾಗಿ ಬಳಸಿ. ಏಲಕ್ಕಿಯನ್ನು ಈ Read more…

ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾದ ರೈಲ್ವೇ ಇಲಾಖೆ: ಮಣ್ಣಿನ ಕುಡಿಕೆಗಳಲ್ಲಿ ಚಹಾ ಪೂರೈಕೆಗೆ ಸಿದ್ದತೆ

ಇನ್ನು ಮುಂದೆ ದೇಶಾದ್ಯಂತ ಇರುವ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಕಪ್‌ಗಳ ಬದಲಾಗಿ ಮಣ್ಣಿನ ಕುಡಿಕೆಗಳಲ್ಲಿ ಚಹಾ ಪೂರೈಸಲಾಗುವುದು ಎಂದು ರೈಲ್ವೇ ಸಚಿವ ಪಿಯುಶ್ ಗೋಯೆಲ್ ಹೇಳಿದ್ದಾರೆ. ರಾಜಸ್ಥಾನದ ಅಲ್ವಾರ್‌ Read more…

ಎಲ್ಲಾ ವೋಟ್ ಗಾಗಿ….ಮತದಾರರ ಮನೆಗೆ ತೆರಳಿ ಚಹಾ ಮಾಡಿಕೊಟ್ಟು ಮತ ಯಾಚಿಸಿದ ’ಕೈ’ ಶಾಸಕ

ಬೆಂಗಳೂರು: ಉಪಚುನಾವಣಾ ದಿನ ಸಮೀಪಿಸುತ್ತಿದ್ದಂತೆ ಚುನಾವಣಾ ಅಖಾಡ ಕಾವೇರುತ್ತಿದೆ. ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷದ ನಾಯಕರು ದಿನಕ್ಕೊಂದು ಕಸರತ್ತು ಮಾಡುತ್ತಿದ್ದಾರೆ. ಶಿರಾ ಹಾಗೂ ಆರ್.ಆರ್.ನಗರ ಬೈ ಎಲೆಕ್ಷನ್ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ Read more…

ಅಬ್ಬಬ್ಬಾ…! ಇಲ್ಲಿನ ಒಂದು ಟೀ ಬೆಲೆ ತಿರುಗಿಸುತ್ತೆ ತಲೆ

ಪಶ್ಚಿಮ ಬಂಗಾಳದ ರಸ್ತೆ ಬದಿ ಇರುವ ಈ ಟೀ ಅಂಗಡಿಯಲ್ಲಿ ಒಂದು ಲೋಟ ಚಹಾ ಕುಡಿಯಬೇಕೆಂದರೆ ನೀವು 1 ಸಾವಿರ ರೂಪಾಯಿ ಕೊಡಬೇಕು. ಇಲ್ಲಿ ಸಿಗದ ಚಹಾ ಇಲ್ಲವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...