alex Certify ಚಹಾ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕಲುಷಿತ ವಾತಾವರಣದಿಂದ ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಸೇವಿಸಿ ಈ ಚಹಾ

ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ಕಲುಷಿತ ಗಾಳಿಯನ್ನು ಮನುಷ್ಯರು ಉಸಿರಾಡುವುದರಿಂದ ರೋಗ ನಿರೋಧಕ ಶಕ್ತಿ ನಾಶವಾಗಿ ಕಾಯಿಲೆಗಳು ಶುರುವಾಗುತ್ತದೆ. ನ್ಯೂಮೋನಿಯ, ಆಸ್ತಮಾದಂತಹ ಶ್ವಾಸಕೋಶದ ಸಮಸ್ಯೆಗಳು ಕಾಡುತ್ತವೆ. Read more…

ʼಚಹಾʼ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಎಷ್ಟು ಸೂಕ್ತ…? ಇಲ್ಲಿದೆ ಮಾಹಿತಿ

ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…? ಒಮ್ಮೆ ಪುಡಿ ಅಥವಾ Read more…

ಬಳಸಿದ ಚಹಾ ಪುಡಿಯಿಂದ ಸಿಗುತ್ತೆ ಈ ಪ್ರಯೋಜನ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ Read more…

ಪತ್ರಕರ್ತರಿಗೆ ಚಹಾ ವಿತರಿಸಿದ ಅಕ್ಷತಾ ಮೂರ್ತಿ: ಬಹುಕೋಟಿ ಒಡತಿಯ ಸರಳತೆಗೆ ಮನಸೋತ ನೆಟ್ಟಿಗರು

ಕೆಲವರು ತಾವು ಎಷ್ಟೇ ದೊಡ್ಡ ಗಣ್ಯವ್ಯಕ್ತಿಗಳಾಗಿದ್ದರೂ ಕೂಡ ತಮ್ಮ ಸರಳತೆಯಿಂದ ಬಹಳ ಸುದ್ದಿಯಾಗುತ್ತಾರೆ. ಇದೀಗ ಬಹುಕೋಟಿ ಒಡತಿ ಅಕ್ಷತಾ ಮೂರ್ತಿ ತಮ್ಮ ಸರಳತೆಗೆ ಸುದ್ದಿಯಾಗಿದ್ದಾರೆ. ಹೌದು, ತಮ್ಮ ಪತಿ, Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! 20 ರೂ. ʼಟೀʼ ಗೆ 50 ರೂಪಾಯಿ ತೆರಿಗೆ

ರೈಲಿನಲ್ಲಿ ಪ್ರಯಾಣ ಮಾಡುವಾಗ ಟೀ, ಕಾಫಿ ಕುಡಿಯಬೇಕೆಂದಿದ್ದರೆ ನಿಮ್ಮ ಕಿಸೆಯಲ್ಲಿ ಹೆಚ್ಚು ಹಣ ಇಟ್ಟುಕೊಂಡು ಬನ್ನಿ. ಒಂದು ಕಪ್ ಟೀ ಕುಡಿದರೆ ಅದರ ಮೂಲಬೆಲೆಗಿಂತ ಎರಡೂವರೆ ಪಟ್ಟು ಸರ್ವೀಸ್ Read more…

ʼಚಹಾʼ ಕುಡಿಯುವುದರಿಂದ ತೂಕ ಹೆಚ್ಚುತ್ತದೆಯೇ ? ನಿಮ್ಮ ಅನುಮಾನಕ್ಕೆ ಇಲ್ಲಿದೆ ಉತ್ತರ

ಚಹಾ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರೋ ಪಾನೀಯಗಳಲ್ಲಿ ಒಂದು. ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಇನ್ನು ಕೆಲವರಿಗೆ ಬೆಳಗಿನ ತಿಂಡಿ ಜೊತೆಗೆ ಚಹಾ ಬೇಕೆ ಬೇಕು. Read more…

ಪೆಟ್ರೋಲ್‌ ಗಾಗಿ ಕಾದುನಿಂತ ಜನರಿಗೆ ಚಹಾ ವಿತರಿಸಿದ ಮಾಜಿ ಕ್ರಿಕೆಟಿಗ

ಶ್ರೀಲಂಕಾವು ಆಹಾರ, ಇಂಧನ, ಔಷಧಿಗಳ ತೀವ್ರ ಕೊರತೆ ಎದುರಿಸುತ್ತಿದೆ. ಜನ‌‌ ಪ್ರತಿದಿನವೂ ಪರದಾಡುತ್ತಿದ್ದಾರೆ. ಪೆಟ್ರೋಲ್‌ ಕೊರತೆ ಗಂಭೀರವಾಗಿದ್ದು, ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಕ್ರಿಕೆಟಿಗ ರೋಷನ್ ಮಹಾನಾಮ Read more…

ದಿನಕ್ಕೆ 2 ಕಪ್‌ ಚಹಾ ಸಾಕು, ಟೀ ಸೇವನೆ ಅತಿಯಾದ್ರೆ ಕಾದಿದೆ ಅಪಾಯ..!

ನಮ್ಮಲ್ಲಿ ಚಹಾ ಪ್ರಿಯರು ಸಾಕಷ್ಟಿದ್ದಾರೆ. ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಬೇಕೇ ಬೇಕು. ಚಹಾ ನಿಮಗೆ ಅದೆಷ್ಟೇ ಪ್ರಿಯವಾಗಿದ್ದರೂ ಅದನ್ನು ಮಿತವಾಗಿ ಕುಡಿಯಬೇಕು. ದಿನಕ್ಕೆ ಒಂದು ಅಥವಾ Read more…

ಸಮುದ್ರ ಮಟ್ಟದಿಂದ 21312 ಅಡಿ ಎತ್ತರದಲ್ಲಿ ಟೀ ಪಾರ್ಟಿ ಮಾಡಿ ಪರ್ವತಾರೋಹಿಗಳಿಂದ ‘ಗಿನ್ನಿಸ್ ದಾಖಲೆ’

ಮಳೆ ಬರುತ್ತಿದ್ರೆ ಅಥವಾ ವಿಪರೀತ ಚಳಿಯ ವಾತಾವರಣವಿದ್ರೆ ಒಂದು ಕಪ್ ಬಿಸಿ ಬಿಸಿ ಚಹಾ ಸೇವಿಸೋಣ ಎಂದೆನಿಸೋದು ಮನುಷ್ಯ ಸಹಜ ಗುಣ. ಇದೀಗ ನೇಪಾಳದ ಮೌಂಟ್ ಎವರೆಸ್ಟ್ ಕ್ಯಾಂಪ್-2 Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬೇಡಿ, ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ….! 

ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ರಿಫ್ರೆಶ್‌ ಆಗಲು ಚಹಾ ಕುಡಿಯುತ್ತೇವೆ. ಇದನ್ನು ಬೆಡ್ ಟೀ ಎಂದು ಕರೆಯಲಾಗುತ್ತದೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವ ಅಭ್ಯಾಸವು ಭಾರತದಲ್ಲಿ ಬಹಳ ಹಳೆಯದು. Read more…

ಬಟ್ಟೆಗೆ ಲಿಂಗವಿಲ್ಲ….! ಸೀರೆಯುಟ್ಟು ಸಂಚರಿಸುತ್ತಾನೆ ಈ ಯುವಕ

ಅಣ್ಣಾ, ಒಂದು ಕಪ್ ಚಹಾ ಎನ್ನುತ್ತಾ ಎಂದು ಸೀರೆಯುಟ್ಟಿದ್ದ ಪುಷ್ಪಕ್ ಸೇನ್ ಎಂಬ ವ್ಯಕ್ತಿ ಕೋಲ್ಕತ್ತಾದ ಸೋವಾಬಜಾರ್‌ನಲ್ಲಿ ರಸ್ತೆಬದಿಯ ಚಹಾ ಮಾರಾಟಗಾರನ ಬಳಿ ಕೇಳಿದ್ದಾರೆ. ಸೀರೆಯನ್ನು ಧರಿಸಿದ ಗಡ್ಡಧಾರಿ Read more…

ಉದ್ಯೋಗ ಸಿಗದೆ ಕಾಲೇಜಿನ ಬಳಿ ಚಹಾದಂಗಡಿ ತೆರೆದ ಪದವೀಧರೆ..!

ಪಾಟ್ನಾ: ಪದವೀಧರೆಯಾಗಿರುವ ಯುವತಿಯೊಬ್ಬರು ಯಾವುದೇ ಉದ್ಯೋಗ ಸಿಗದೆ ಇರುವುದರಿಂದ ಕಾಲೇಜಿನ ಹೊರಗೆ ಚಹಾ ಮಾರಾಟ ಮಾಡುತ್ತಿದ್ದಾರೆ. ಈ ಸುದ್ದಿ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. 24 ವರ್ಷದ ಅರ್ಥಶಾಸ್ತ್ರ ಪದವೀಧರೆಯಾಗಿರುವ Read more…

ಚಹಾ ಜೊತೆಗೆ ಈ ಸ್ನಾಕ್ಸ್ ಸೇವಿಸಿದರೆ ತಪ್ಪಿದ್ದಲ್ಲ ತೊಂದರೆ

ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್‌ ತಿನ್ನೋದು ಹಲವರ ಅಭ್ಯಾಸ. ಇನ್ನು ಕೆಲವರು ಚಿಪ್ಸ್‌, ನಮ್ಕೀನ್‌ ಸೇವಿಸ್ತಾರೆ. ಡ್ರೈಫ್ರೂಟ್ಸ್‌ ಕೂಡ ತಿಂತಾರೆ. ಆದ್ರೆ ಟೀ ಜೊತೆ ಯಾವ್ಯಾವ ಸ್ನಾಕ್‌ Read more…

ನಾಯಿಗೆ ಈ ಆಹಾರ ಕೊಡುವ ಮುನ್ನ ನಿಮಗಿದು ತಿಳಿದಿರಲಿ

ಮನೆಯಲ್ಲೊಂದು ನಾಯಿ ಇರಲಿ ಎಂಬುದು ಬಹುತೇಕರ ಬಯಕೆ. ಆದರೆ ಅದರ ಆಹಾರ ಹೇಗಿರಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಮಂದಿ. ಹಾಗಿದ್ದರೆ ನಾವೀಗ ನಾಯಿಯ ಆಹಾರ ಹೇಗಿರಬೇಕು Read more…

ಸ್ಟಾರ್ಟ್ ಅಪ್ ಚಹಾಗೆ ಉಕ್ರೇನ್ ಅಧ್ಯಕ್ಷರ ಹೆಸರು…..!

ಅಸ್ಸಾಂ ಮೂಲದ ಟೀ ಸ್ಟಾರ್ಟ್‌ಅಪ್ ತನ್ನ ಉತ್ಪನ್ನಕ್ಕೆ ಅಚ್ಚರಿ ಹೆಸರಿಟ್ಟು ಗಮನ ಸೆಳೆದಿದೆ. ಹೆಸರಿನ ಮೂಲಕವೇ ಪ್ರಪಂಚದಾದ್ಯಂತ ಸುವಾಸನೆ ಬೀರಿದೆ. ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ Read more…

ಗರಿಗರಿಯಾದ ʼಕೋಡುಬಳೆʼ ಹೀಗೆ ಮಾಡಿ

ಬಿಸಿ ಬಿಸಿ ಚಹಾದ ಜತೆ ಗರಿ ಗರಿಯಾದ ಕೋಡುಬಳೆ ಇದ್ದರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಆದರೆ ಕೆಲವೊಮ್ಮೆ ಈ ಕೋಡುಬಳೆ ಹದ ಸರಿಯಾಗದೇ ಇದ್ದರೆ ಮೆತ್ತಗೆ ಆಗಿ Read more…

ದಾಳಿಂಬೆ ಸಿಪ್ಪೆ ಚಹಾ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯಕರ ʼಪ್ರಯೋಜನʼ

ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಅದರ ಸಿಪ್ಪೆಯಿಂದಲೂ ಪ್ರಯೋಜನವಿದೆ ಎಂಬುದು ನಿಮಗೆ ಗೊತ್ತೇ…? ದಾಳಿಂಬೆ ಸಿಪ್ಪೆಯಿಂದ ಚಹಾ ತಯಾರಿಸಬಹುದು. ಚಹಾ ತಯಾರಿಸುವ ವಿಧಾನವನ್ನು Read more…

ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ “ಚಹಾ”

ಪ್ರತಿಯೊಬ್ಬರೂ ಕೊರೆಯುವ ಚಳಿಗಾಲದಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಕೆಫೀನ್ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ. ಆದರೆ, ಸರಿಯಾದ ಚಹಾವನ್ನು ಸರಿಯಾದ ಪ್ರಮಾಣದಲ್ಲಿ Read more…

ವೈರಸ್ ಬರದಂತೆ ತಡೆಯಲು ಇಲ್ಲಿದೆ ʼಉಪಾಯʼ

ಹಲವು ರೀತಿಯ ವೈರಸ್ ಗಳನ್ನು ಬರದಂತೆ ನಾವು ತಡೆಗಟ್ಟಬಹುದು. ಆ ಬಳಿಕ ವೈದ್ಯರನ್ನು ಕಾಣಲು ಓಡುವ ಬದಲು, ಆರಂಭದಲ್ಲೇ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ Read more…

ಬೆಳ್ಳಗಾಗುತ್ತಿರುವ ತಲೆ ಕೂದಲಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಮನೆ ಮದ್ದು

ಬಿಳಿಯಾಗುತ್ತಿರುವ ತಲೆಕೂದಲಿನ ಸಮಸ್ಯೆ ನಿವಾರಿಸಲು ಅಡುಗೆ ಮನೆಯಲ್ಲಿ ಒಂದಷ್ಟು ಔಷಧಿಗಳಿವೆ. ಅವುಗಳನ್ನು ಬಳಸಿ ಕಪ್ಪನೆಯ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಹಜ. ಪ್ರಸ್ತುತ ಯುವಕರ ಕೂದಲೂ ಬೆಳ್ಳಗಾಗುತ್ತಿದೆ. Read more…

2023ರಲ್ಲಿ ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯದ ಉದ್ಘಾಟನೆ

ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯವು ಅಸ್ಸಾಂನ ದಿಬ್ರುಗಢದಲ್ಲಿ ಉದ್ಘಾಟನೆಗೊಳ್ಳಲಿದೆ. ಅಸ್ಸಾಂ ಸರ್ಕಾರವು 2023ರ ವೇಳೆಗೆ ಚಹಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸುವ ಗುರಿಯನ್ನು ಹೊಂದಿದೆ. ಮುಖ್ಯ ಕಟ್ಟಡದ Read more…

ಚಹಾ ಮಾರುತ್ತಿದ್ದ ಯುವಕ ಈಗ ಐಎಎಸ್‌ ಅಧಿಕಾರಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಹಿಮಾಂಶು ಗುಪ್ತಾ ಇಂದು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ, ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ Read more…

ಮಗಳಿಗೆ ಚಹಾ ಮಾಡುವುದು ಹೇಗೆ ಎಂದು ಹೇಳಿಕೊಟ್ಟ ವೈದ್ಯ: ಹಾರ್ಲಿಕ್ಸ್ ತರಹ ಇದೆ ಅಂದ್ರು ನೆಟ್ಟಿಗರು..!

ಬೆಳಗೆದ್ದು ಯಾರ ಮುಖ ನೋಡ್ತೀರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಬಹುತೇಕರಿಗೆ ಚಹಾ ಕುಡಿಯದಿದ್ದರೆ ಆ ದಿನ ಪರಿಪೂರ್ಣವೇ ಆಗೋದಿಲ್ಲ. ಚಹಾವು ಹಲವು ಮಂದಿಯ ನೆಚ್ಚಿನ ಪಾನೀಯವಾಗಿದೆ. ಮಸಾಲಾ ಟೀ, Read more…

ಈ ಬಣ್ಣದ ಚಹಾವನ್ನು ಕುಡಿಯುವ ಮುನ್ನ ಎಚ್ಚರ….!

ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಆರಂಭಿಸುತ್ತಾರೆ. ಚಹಾದಲ್ಲಿ ಹಲವಾರು ವಿಧಗಳಿವೆ. ಬ್ಲ್ಯಾಕ್ ಟೀ, ಹಾಲು ಮಿಶ್ರಿತ ಟೀ, ಶುಂಠಿ ಟೀ, ನಿಂಬೆ Read more…

ಬೆಳಿಗ್ಗೆ ಎದ್ದ ತಕ್ಷಣ ನಿಮಗೂ ಬೇಕಾ ಬೆಡ್ ಟೀ……? ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಮುನ್ನ….!

ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಟೀ ಕಪ್ ಕೈನಲ್ಲಿರಬೇಕು. ಹಾಸಿಗೆಯಲ್ಲಿಯೇ ಟೀ ಕುಡಿಯುವವರಿದ್ದಾರೆ. ಬೆಡ್ ಟೀ ಇಲ್ಲವೆಂದರೆ ಹಾಸಿಗೆಯಿಂದ ಏಳಲು ಮೂಡ್ ಇರುವುದಿಲ್ಲ ಎನ್ನುವವರಿದ್ದಾರೆ. ಸೋಮಾರಿತನ-ತಲೆನೋವು ಹೋಗಲಾಡಿಸಲು ಅಥವಾ Read more…

ಅಸ್ತಮಾಗೆ ಈ ಮನೆಮದ್ದೇ ರಾಮಬಾಣ

ಅಸ್ತಮಾ ಸಮಸ್ಯೆ ಕಾಡುವವರನ್ನು ನೀವು ಗಮನಿಸಿರಬಹುದು. ದಿನವಿಡೀ ಕೆಮ್ಮುತ್ತಾ, ಗಂಟಲಲ್ಲಿ ಗೊರಗೊರ ಸದ್ದು ಮಾಡುತ್ತಾ ಕುಳಿತಿರುತ್ತಾರೆ. ಅದೂ ಚಳಿಗಾಲದಲ್ಲಿ ಅಸ್ತಮಾ ಸಮಸ್ಯೆ ಕಾಡುವುದು ಹೆಚ್ಚು. ಇದಕ್ಕೆ ವೈದ್ಯರ ಔಷಧ Read more…

ಪೊಲೀಸರ ಎಡವಟ್ಟಿಗೆ 4 ತಿಂಗಳು ಜೈಲು ವಾಸ ಅನುಭವಿಸಿದ ಅಮ್ಮ – ಮಗಳು

ಚಹಾ, ಜಗತ್ತಿನ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನ ಯಾವುದೇ ಮೂಲೆಗೂ ನಿಶ್ಚಿಂತೆಯಾಗಿ ಚಹಾವನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ. ಆದರೆ ಆಸ್ಟ್ರೇಲಿಯಾದ ವುನ್ ಪುಯಿ ’ಕೊನ್ನಿ’ ಚಾಂಗ್ ಹಾಗೂ ಆಕೆಯ Read more…

ಮೊದಲ ಬಾರಿಗೆ ಮಸಾಲಾ ಚಹಾ ಹೀರಿ ಮುಖವರಳಿಸಿದ ಸೆಲೆಬ್ರಿಟಿ ಶೆಫ್

ಎಚ್‌ಬಿಓ ಮ್ಯಾಕ್ಸ್‌ನ ’ಸೆಲೆನಾ + ಶೆಫ್’ ಶೋ ಮೂಲಕ ಸೆಲೆಬ್ರಿಟಿ ಸೆಲೆನಾ ಗೊಮೆಜ಼್‌ ಮಾಸ್ಟರ್‌ ಶೆಫ್‌ಗಳೊಂದಿಗೆ ತಮ್ಮ ಅಡುಗೆ ಕೌಶಲ್ಯಗಳನ್ನು ತೋರುತ್ತಾರೆ. ಇಂತಿಪ್ಪ ಸೆಲೆನಾ ಸೆಲೆಬ್ರಿಟಿ ಪದ್ಮ ಲಕ್ಷ್ಮಿ Read more…

ಚಹಾ, ಕಾಫಿ ಕುಡಿಯದಿದ್ದರೆ ನಿದ್ದೆನೇ ಬರಲ್ವಾ….? ಚಿಂತೆ ಬಿಟ್ಟು ಬಿಡಿ, ಆರಾಮಾಗಿ ಕುಡಿಯಿರಿ: ನಿಮಗಿದೆ ಗುಡ್ ನ್ಯೂಸ್….!

ಬೆಳಗೆದ್ದು ಚಹಾ ಅಥವಾ ಕಾಫಿ ಕುಡಿಯದಿದ್ದರೆ ಕೆಲವರಿಗೆ ಸಮಾಧಾನವೇ ಇರುವುದಿಲ್ಲ. ಏನೋ ಕಳೆದುಕೊಂಡ ಹಾಗೆ ಆಗುತ್ತದೆ. ಕೆಲವರು ಟೀ, ಕಾಫಿ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ, ಇದೀಗ ನಿಮಗೆ Read more…

ಮುದ್ದಿನ ’ಹನಿ’ಯೊಂದಿಗೆ ಧೋನಿಯ ಚಾಯ್ ಪಾರ್ಟಿ

ಚಹಾ ಸವಿಯಲು ವಿಶೇಷವಾದವರೊಬ್ಬರ ಕಂಪನಿ ಪಡೆದ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ನೆಟ್ಟಿಗರಿಗೆ ಹೊಸ ಲುಕ್‌ನಲ್ಲಿ ಭಾರೀ ಲೈಕ್ ಆಗಿದ್ದಾರೆ. ತಮ್ಮ ಮುದ್ದಿನ ಮಕಾವ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...