alex Certify ಚರ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ರೀತಿ ಬಳಸಿ ʼಹಸಿ ಹಾಲುʼ

ಹಸಿ ಹಾಲು ಎಲ್ಲಾ ರೀತಿಯಲ್ಲೂ ಅತ್ಯುತ್ತಮವೆಂದು ಸಾಬೀತಾಗಿದೆ. ಪ್ರಾಚೀನ ಕಾಲದಿಂದ್ಲೂ ಹಸಿ ಹಾಲು ಬಳಕೆಯಲ್ಲಿದೆ. ನಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡಕ್ಕೂ ಬೇಕು ಹಸಿ ಹಾಲು. ಇದು ಯಾವುದೇ Read more…

ಸ್ನಾನದ ನೀರಿಗೆ ಹಾಲು ಬೆರೆಸಿ ಸ್ನಾನ ಮಾಡಿನೋಡಿ

ಪ್ರತಿ ದಿನ ಸ್ನಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಸ್ನಾನ, ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ, ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾಜರು ಮತ್ತು ರಾಣಿಯರು ಹಾಲಿನಿಂದ ಸ್ನಾನ ಮಾಡ್ತಿದ್ದರಂತೆ. ಅವರಂತೆ ನೀವು ಕೂಡ Read more…

ಕೂದಲು ಮತ್ತು ಚರ್ಮದ ಆರೈಕೆಗೆ ಬಳಸಿ ಮನೆಯಲ್ಲೇ ತಯಾರಿಸಿದ ʼಅಲೋವೆರಾ ಪೌಡರ್ʼ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಕೂದಲು ಮತ್ತು ಚರ್ಮದ ರಕ್ಷಣೆಗೆ ಅಲೋವೆರಾವನ್ನು ಬಳಸುತ್ತಾರೆ. ಯಾಕೆಂದರೆ ಅದರಲ್ಲಿರುವ ಅಂಶಗಳು ಕೂದಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅಲೋವೆರಾ Read more…

ಚಳಿಗಾಲದಲ್ಲಿ ವ್ಯಾಕ್ಸಿಂಗ್ ಸುಲಭಗೊಳಿಸಲು ಅನುಸರಿಸಿ ಈ ವಿಧಾನ

ಚಳಿಗಾಲದಲ್ಲಿ ಸ್ಕಿನ್ ತುಂಬಾ ಒಣಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ. ಆ ವೇಳೆ ಕೈಕಾಲಿನಲ್ಲಿರುವ ಕೂದಲನ್ನು ವಾಕ್ಸಿಂಗ್ ಮಾಡುವುದು ತುಂಬಾ ಕಷ್ಟ. ಇದರಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ವ್ಯಾಕ್ಸಿಂಗ್ Read more…

ಮೆಂತ್ಯೆಯಿಂದ ಸಿಗುತ್ತೆ ಈ ʼಆರೋಗ್ಯʼ ಪ್ರಯೋಜನ

ಮೆಂತೆ ಕಾಳು ನಮ್ಮೆಲ್ಲರಿಗೆ ಗೊತ್ತಿರುವ ಧಾನ್ಯ. ಇದನ್ನ ಹಲವರು ಅಷ್ಟಾಗಿ ಇಷ್ಟ ಪಡುವುದಿಲ್ಲ. ಇದು ಬಹಳ ಕಹಿಯಾಗಿರುವುದು ಕಾರಣ. ತಿನ್ನಲು ಇದು ಕಹಿಯಾಗಿದ್ದರೂ ಇದರಿಂದ ಮಾಡಿದ ಅಡುಗೆಗಳು ರುಚಿಯಾಗಿಯೇ Read more…

ಗರ್ಭಾವಸ್ಥೆಯಲ್ಲಿ ತ್ವಚೆಯ ಆರೋಗ್ಯಕ್ಕೆ ಇದನ್ನು ತಪ್ಪದೆ ಪಾಲಿಸಿ

ಗರ್ಭಿಣಿಯರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಚರ್ಮದ ಆರೈಕೆಯ ಬಗ್ಗೆಯೂ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಹೆರಿಗೆಯ ಬಳಿಕ ನಿಮ್ಮ ಅಂದ ಕೆಡುತ್ತದೆ. ಹಾಗಾಗಿ ರಾಸಾಯನಿಕ ವಸ್ತುಗಳನ್ನು ಬಳಸುವ Read more…

ಅಣಬೆ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿದುಕೊಳ್ಳಿ

ಅಣಬೆಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ವಿಟಮಿನ್ ಡಿ ಯ ಆಹಾರದ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ. *ಅಣಬೆಯಲ್ಲಿರುವ ವಿಟಮಿನ್ ಡಿ ಪೋಷಕಾಂಶ ಮೂಳೆಗಳನ್ನು Read more…

ಬೆಳ್ಳಗಾಗಬೇಕಾ…..? ಇಲ್ಲಿದೆ ಸುಲಭ ʼಉಪಾಯʼ

ಬೆಳ್ಳಗಿರಬೇಕೆನ್ನುವುದು ಎಲ್ಲರ ಕನಸು. ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರ್ತಾರೆ. ಆದ್ರೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಕಡಲೆ-ಅರಿಶಿನದ Read more…

‘ಹೇರ್ ಕಲರ್’ ಮಾಡುತ್ತೀರಾ….? ಈ ಬಗ್ಗೆ ಗಮನ ಇರಲಿ

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಈಗ ಸಾಮಾನ್ಯ ಸಂಗತಿ. ಕೂದಲಿನ ಬಣ್ಣ ನಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಸುಲಭ. ಆದ್ರೆ ಯಾವ ಬಣ್ಣ ನಮ್ಮ ಕೂದಲಿಗೆ ಸೂಕ್ತ Read more…

ಚಳಿಗಾಲದಲ್ಲಿನ ಒಣ ಚರ್ಮದ ಆರೈಕೆಗೆ ಇಲ್ಲಿದೆ ಮನೆ ಮದ್ದು

  ಚುಮು ಚುಮು ಚಳಿ ಶುರುವಾಗಿದೆ. ಚಳಿಗಾಲದಲ್ಲಿ ತಣ್ಣನೆಯ ಗಾಳಿ ಹಾಗೂ ಒಣ ಹವೆ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮ ಒಡೆದು ಉರಿ, ತುರಿಕೆ, ಕಿರಿಕಿರಿಯುಂಟಾಗುತ್ತದೆ. ಚಳಿಗಾಲದಲ್ಲಿ ಚರ್ಮಕ್ಕೆ Read more…

ಕಪ್ಪಗಿನ ಅಂಡರ್ ಆರ್ಮ್ಸ್ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಅಂಡರ್ ಆರ್ಮ್ಸ್ ಕಪ್ಪಾಗುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆ. ಶೇವಿಂಗ್, ವ್ಯಾಕ್ಸ್ ಹಾಗೂ ಹೆಚ್ಚು ಬೆವರಿನಿಂದಾಗಿ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಇದರಿಂದಾಗಿ ಮಹಿಳೆಯರು ತಮಗಿಷ್ಟವಾದ ಬಟ್ಟೆಯನ್ನು ತೊಡಲು ಮುಜುಗರಪಡ್ತಾರೆ. ಇನ್ಮುಂದೆ Read more…

ಚಳಿಗಾಲವೆಂದು ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವ ಮುನ್ನ ಎಚ್ಚರ….!

ಚಳಿಗಾಲದಲ್ಲಿ ಚರ್ಮವು ತೇವಾಂಶವನ್ನು ಕಳೆದುಕೊಂಡು ನಿರ್ಜೀವವಾಗುತ್ತದೆ. ಹಾಗಾಗಿ ಅದನ್ನು ಮೃದುಗೊಳಿಸುವುದು ಅವಶ್ಯಕ. ಅದಕ್ಕಾಗಿ ಕೆಲವರು ಹೆಚ್ಚು ಮಾಯಿಶ್ಚರೈಸರ್ ಕ್ರೀಂಗಳನ್ನು ಹಚ್ಚುತ್ತಾರೆ. ಆದರೆ ಅತಿಯಾಗಿ ಮಾಯಿಶ್ಚರೈಸರ್ ಬಳಸುವುದು ಕೂಡ ಚರ್ಮದ Read more…

ಹಬ್ಬದ ವೇಳೆ ಮಿತಿಯಲ್ಲಿರಲಿ ‘ಸಿಹಿತಿಂಡಿʼಯ ಸೇವನೆ

ಒಂದರ ಹಿಂದೆ ಒಂದು ಹಬ್ಬಗಳು ಬರುತ್ತಿದ್ದರೆ, ನಮ್ಮೆಲ್ಲರ ದೈನಂದಿನ ಆಹಾರದಲ್ಲಿಯೂ ಸಕ್ಕರೆಯ ಪ್ರಮಾಣ ಜಾಸ್ತಿಯಾಗುತ್ತದೆ. ದೀಪಾವಳಿ ಹಬ್ಬದಲ್ಲಂತೂ ಎಲ್ಲರ ಮನೆಯಲ್ಲಿ ಸಿಹಿ ತಿಂಡಿಗಳದ್ದೇ ಕಾರುಬಾರು. ಮನೆಗೆ ಬರುವ ಪ್ರತಿಯೊಬ್ಬ Read more…

ನೀವೂ ಸದಾ ಸುಂದರವಾಗಿ ಕಾಣಬೇಕಾ…? ಮೊದಲು ಇವನ್ನೆಲ್ಲ ತಿನ್ನುವುದನ್ನು ಬಿಟ್ಟು ಬಿಡಿ….!

ನಾವು ಸೇವಿಸುವ ಆಹಾರವೇ ನಮ್ಮ ಸೌಂದರ್ಯದ ಗುಟ್ಟು. ದಿನನಿತ್ಯವೂ ನಾವು ನಮ್ಮ ಚರ್ಮಕ್ಕೆ ಹಾನಿ ಮಾಡಬಲ್ಲ ಹಲವು ವಸ್ತುಗಳನ್ನು ಸೇವಿಸುತ್ತೇವೆ. ಅದರಲ್ಲೂ ಯಾವುದೇ ಪದಾರ್ಥದ ಅತಿಯಾದ ಸೇವನೆ ನಿಮ್ಮ Read more…

ಚಳಿಗಾಲದಲ್ಲಿ ತುಟಿ ಬಿರುಕು ಬಿಡುವ ಸಮಸ್ಯೆಗೆ ಮನೆಯಲ್ಲೆ ತಯಾರಿಸಿ ʼಲಿಪ್ ಬಾಮ್ʼ

ಚಳಿಗಾಲ ಬಂತೆಂದ್ರೆ ಚರ್ಮದ ಸಮಸ್ಯೆ ಶುರುವಾಗುತ್ತದೆ. ತೇವಾಂಶ ಕಳೆದುಕೊಳ್ಳುವ ಚರ್ಮ ಒಣಗಿ ಒಡೆಯುತ್ತದೆ. ತುಟಿಗಳು ಕೂಡ ಬಿರುಕು ಬಿಡುತ್ತದೆ. ಆರೈಕೆಯಿಲ್ಲದೆ ಕೆಲವರ ತುಟಿಯಿಂದ ರಕ್ತ ಬರುತ್ತದೆ. ಮಾರುಕಟ್ಟೆಯಲ್ಲಿ ತುಟಿಗಳ Read more…

ಚಳಿಗಾಲದಲ್ಲಿ ಪುರುಷರೂ ಚರ್ಮದ ಆರೈಕೆ ಮಾಡಿಕೊಳ್ಳೋದು ಅಗತ್ಯ

ಚಳಿ ಶುರುವಾಗಿದೆ. ಚರ್ಮದ ಆರೈಕೆ ಚಳಿಗಾಲದಲ್ಲಿ ಅತಿ ಮುಖ್ಯ. ಹುಡುಗಿಯರು ಚಳಿಗಾಲವಿರಲಿ ಮಳೆಗಾಲವಿರಲಿ ಚರ್ಮದ ಆರೈಕೆ ಮಾಡಿಕೊಳ್ತಾರೆ. ಆದ್ರೆ ಪುರುಷರು ಚರ್ಮದ ಆರೈಕೆಗೆ ಹೆಚ್ಚು ಮಹತ್ವ ನೀಡೋದಿಲ್ಲ. ಇದೇ Read more…

ಎಣ್ಣೆ ಚರ್ಮದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಮೊಡವೆ, ಕಲೆ, ಬ್ಲ್ಯಾಕ್ Read more…

ಇಲ್ಲಿದೆ ಚಳಿಗಾಲದಲ್ಲಿ ಚರ್ಮ ರಕ್ಷಣೆಗೆ ಮನೆ ಮದ್ದು

ಚಳಿಗಾಲದಲ್ಲಿ ಚರ್ಮ ಬೇಗನೆ ಕಾಂತಿ ಕಳೆದುಕೊಳ್ಳುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಹಲವಾರು ಕ್ರಮ ಕೈಗೊಳ್ಳಬಹುದು. ಅದು ಹೇಗೆ ಅಂತ ನೀವು ತಿಳಿಯಿರಿ. ಕಡಲೆಹಿಟ್ಟು ಹಾಗೂ ಅರಿಶಿಣ ಒಣ ಚರ್ಮವಾಗಿದ್ದಲ್ಲಿ ಈ Read more…

ಹೊಸ ಉಡುಪು ಧರಿಸುವ ಮೊದಲು ಮಾಡಿ ಈ ಕೆಲಸ

ಮನೆಗೆ ಹೊಸ ಬಟ್ಟೆ ತಂದಾಕ್ಷಣ ಮನೆಯಲ್ಲಿರುವ ಹಿರಿಯರು ಒಗೆಯದೆ ಧರಿಸಬೇಡ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರ ಹಿಂದಿರುವ ಸಕಾರಣ ಯಾವುದು ಎಂದು ನಿಮಗೆ ಗೊತ್ತೇ? ಹೊಸ ಬಟ್ಟೆಗಳು Read more…

ಪ್ರತಿದಿನ ಸೇವಿಸುವ 60 ಗ್ರಾಂ ವಾಲ್ನಟ್ ನಲ್ಲಿದೆ ನಿಮ್ಮ ʼಆರೋಗ್ಯʼ

ವಾಲ್ನಟ್ ಅಪರ್ಯಾಪ್ತ ಕೊಬ್ಬು ರಕ್ತದ ಸಮತೋಲನ ಕಾಪಾಡುವ ಮೂಲಕ ರಕ್ತದೊತ್ತಡವನ್ನು ದೂರವಿರಿಸುತ್ತದೆ. ಪ್ರತಿದಿನ 60-80 ಗ್ರಾಂ ವಾಲ್ ನಟ್  ತಿನ್ನುವುದರಿಂದ  ಆರೋಗ್ಯ ಸುಧಾರಿಸುತ್ತದೆ. ವಾಲ್ ನಟ್ ಪ್ರೋಟೀನ್ ಮತ್ತು Read more…

ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ ಐಸ್ ಕ್ಯೂಬ್

ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. Read more…

ಮುಖ ತೊಳೆಯಲು ಸಾಬೂನಿನ ಬದಲು ಇದನ್ನು ಬಳಸಿ

ಧೂಳು ಹಾಗೂ ಹೊಗೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹಾಳು ಮಾಡ್ತಾ ಇದೆ. ಎಷ್ಟು ಮೇಕಪ್ ಮಾಡಿದ್ರೂ ಮುಖ ಕಳೆಗುಂದಿದಂತೆ ಕಾಣುತ್ತದೆ. ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಪ್ರತಿದಿನ ಮೂರ್ನಾಲ್ಕು Read more…

ಚಳಿಗಾಲದಲ್ಲಿ ಸೌಂದರ್ಯ ಕಾಪಾಡುತ್ತೆ ʼತೆಂಗಿನ ಎಣ್ಣೆʼ

ಚಳಿಗಾಲದಲ್ಲಿ  ಮೈ ಒಡಕು, ತುರಿಕೆ, ಚರ್ಮದ ಸಮಸ್ಯೆ  ಸಾಮಾನ್ಯ. ಚಳಿಯ ಈ ಸಂದರ್ಭದಲ್ಲಿ ಆರೋಗ್ಯವನ್ನೊಂದೇ ಅಲ್ಲ ತ್ವಚೆಯ ವಿಶೇಷ ಆರೈಕೆ ಮಾಡಿಕೊಳ್ಳಬೇಕು. ಕೆಲವರು ಚಳಿಯಿಂದ ರಕ್ಷಿಸಿಕೊಳ್ಳಲು ಏನೆಲ್ಲ ಕಸರತ್ತು Read more…

ನಿಮ್ಮ ಮುಪ್ಪನ್ನು ಮುಂದೂಡುತ್ತೆ ʼಟೀ ಸೊಪ್ಪುʼ

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ಇಲ್ಲಿದೆ ಚರ್ಮದ ಅಲರ್ಜಿ ಸಮಸ್ಯೆಗೆ ʼಪರಿಹಾರʼ

ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಚರ್ಮದ ಅಲರ್ಜಿಗಳು. ಇದರ ಗುಣ ಲಕ್ಷಣಗಳೆಂದರೆ ಚರ್ಮದ ಉರಿಯೂತ, ನವೆ, ತುರಿಕೆಯಿಂದ ಕೂಡಿರುವ ಕೆಂಪು ಚರ್ಮ. ಈ ರೀತಿಯ ಅಲರ್ಜಿಗಳು ದೇಹದ ಯಾವುದೇ Read more…

ಯಂಗ್ ಮಾಡುತ್ತೆ ಈ ʼಫೇಸ್ ಪ್ಯಾಕ್ʼ

ಆಕರ್ಷಕವಾಗಿ ಕಾಣೋದು ಪ್ರತಿಯೊಬ್ಬರ ಬಯಕೆ. ವಯಸ್ಸಾಗ್ತಾ ಇದ್ದಂತೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಯುವತಿಯರಂತೆ ಕಾಣಲು ಅನೇಕ ಮಹಿಳೆಯರು ಸಾಕಷ್ಟು ಕ್ರೀಂ ಬಳಸ್ತಾರೆ. ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. Read more…

ಹೊಕ್ಕಳಿಗೆ ಈ ತೈಲ ಹಾಕಿ ನೀವೇ ನೋಡಿ ಪರಿಣಾಮ….!

ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ ಪಾದಗಳು ಬಿರುಕು ಬಿಡುತ್ತದೆ. ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕೂದಲು ಉದುರುವುದು ಜೊತೆಗೆ Read more…

ಚರ್ಮದ ಆರೈಕೆಗೆ ಬೆಸ್ಟ್ ಬೇವು-ಅಲೋವೆರಾ

ಚರ್ಮದ ಕಾಂತಿ ಬಹಳ ಮುಖ್ಯ. ಚರ್ಮ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಹಾರ ಹಾಗೂ ಆರೈಕೆ ಚರ್ಮದ ಸೌಂದರ್ಯವನ್ನು ಕಾಪಾಡಲು ನೆರವಾಗುತ್ತದೆ. ಚರ್ಮದ ಆರೈಕೆ Read more…

‌ʼಕಣ್ಣುʼಗಳ ಕೆಳಗಿನ ಕಪ್ಪು ವರ್ತುಲ ನಿವಾರಿಸಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ ಕಪ್ಪುಗಟ್ಟುವುದು ಗಂಭೀರವಾದ ಸಮಸ್ಯೆ ಅಲ್ಲದೇ ಇದ್ದರೂ ಸಹ ಇವುಗಳು ನಿಮ್ಮನ್ನು ದಣಿದಂತೆ, ವಯಸ್ಸಾದಂತೆ ಹಾಗೂ ಅನಾರೋಗ್ಯಕ್ಕೀಡಾದಂತೆ ತೋರುತ್ತವೆ. ಕಣ್ಣುಗಳ ಕೆಳಗೆ ಕಪ್ಪುಗಟ್ಟುವಿಕೆ, ಸುಕ್ಕು ಬರುವುದು ಹಾಗೂ Read more…

ಇಲ್ಲಿದೆ ಸುಟ್ಟ ಗಾಯಕ್ಕೆ ಸರಳ ಮನೆ ಮದ್ದು

ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...