ಈ ಕಾಯಿಲೆಗಳನ್ನು ಹೊಡೆದೋಡಿಸಬಲ್ಲದು ತುಳಸಿ ಚಹಾ
ತುಳಸಿ ಗಿಡಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಹಾಗಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ.…
ಅಡುಗೆ ಸಿಲಿಂಡರ್ ಬೇಗ ಖಾಲಿಯಾಗ್ತಿದೆಯಾ…? ಈ ಟಿಪ್ಸ್ ಫಾಲೋ ಮಾಡಿ ನೋಡಿ
ಈಗ ಪ್ರತಿಯೊಬ್ಬರ ಮನೆಗೂ ಗ್ಯಾಸ್ ಸಿಲಿಂಡರ್ ಲಗ್ಗೆಯಿಟ್ಟಿದೆ. ಅನೇಕರ ಮನೆಯಲ್ಲಿ ಅತಿ ಬೇಗ ಸಿಲಿಂಡರ್ ಮುಗಿದು…
ಗರ್ಭಾವಸ್ಥೆಯಲ್ಲಿ ಕಾಡುವ ಗ್ಯಾಸ್ ಮತ್ತು ಅಜೀರ್ಣದ ಸಮಸ್ಯೆಗೆ ಮನೆಮದ್ದುಗಳಲ್ಲಿದೆ ಸುಲಭದ ಪರಿಹಾರ….!
ಗರ್ಭಾವಸ್ಥೆ ಒಂದು ಸುಂದರವಾದ ಅನುಭವ. ಆದರೆ ಇದು ಕೆಲವು ದೈಹಿಕ ಬದಲಾವಣೆಗಳನ್ನು ತರುತ್ತದೆ. ಉದಾಹರಣೆಗೆ ಗ್ಯಾಸ್…
ಅತಿಯಾಗಿ ಬೆಳ್ಳುಳ್ಳಿ ಸೇವಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಬೆಳ್ಳುಳ್ಳಿಯನ್ನು ಭಾರತದಲ್ಲಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಔಷಧಿ ಗುಣವನ್ನೂ…
ಗ್ಯಾಸ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್
ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಹೆಂಗಳೆಯರಿಗೆ ಒಂದು ದೊಡ್ಡ ತಲೆನೋವು. ಅದರಲ್ಲೂ ಈ…
ಫಾರ್ಟಿಂಗ್ ಎಷ್ಟು ಆರೋಗ್ಯಕರ….? ಮುಜುಗರಕ್ಕೀಡು ಮಾಡುವ ಇದನ್ನು ನಿಯಂತ್ರಿಸಲು ಇಲ್ಲಿದೆ ಸಲಹೆ
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಆಗಾಗ ಫಾರ್ಟಿಂಗ್ (ಹೂಸು ಬಿಡುವುದು)…
ಅಡುಗೆ ಅನಿಲ ಗ್ರಾಹಕರಿಗೆ ಗುಡ್ ನ್ಯೂಸ್: ಇ-ಕೆವೈಸಿ ಉಚಿತ, ಯಾವುದೇ ಕಾಲಮಿತಿ ಇಲ್ಲ
ದಾವಣಗೆರೆ: ಅಡುಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳು ಆಧಾರ್ ಸಂಖ್ಯೆಯ ದಾಖಲೆಯೊಂದಿಗೆ ತಮ್ಮ ಗ್ಯಾಸ್ ಏಜೆನ್ಸಿಗೆ…
ಗ್ಯಾಸ್ ಸಮಸ್ಯೆಗೆ ಈ ʼಉಪಾಯʼ ಬಳಸಿ ಹೇಳಿ ಗುಡ್ ಬೈ
ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಲ್ಲಿ ಜನರು ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದ್ರಿಂದಾಗಿ ಶೇಕಡಾ 70ರಷ್ಟು…
ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೆ ತಪ್ಪದೆ ಓದಿ ಈ ಸುದ್ದಿ
ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಣಿಸಿಕೊಂಡಾಗ ಎದೆಯಲ್ಲಿ ನೋವು ಕಂಡುಬರುತ್ತದೆ. ಇದು ಗ್ಯಾಸ್ ನ ನೋವು ಎಂದು…
ಇಲ್ಲಿದೆ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ರೆಸಿಪಿ
ಇಡ್ಲಿ, ದೋಸೆ ಮಾಡಿದಾಗ ಸಾಂಬಾರು ಇಲ್ಲವೇ ಕಾಯಿ ಚಟ್ನಿ ಮಾಡಿಕೊಂಡು ಸವಿಯುತ್ತಿರುತ್ತವೆ. ಇಲ್ಲಿ ಥಟ್ಟಂತ ರೆಡಿಯಾಗುವ…