alex Certify ಗುಜರಾತ್ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರದರ್ಶನ ನೀಡುತ್ತಿದ್ದ ವೇಳೆ ಗಾಯಕಿಯ ಮೇಲೆ ಹಣದ ಹೊಳೆ….! ದಂಗಾದ ನೆಟ್ಟಿಗರು

ಗುಜರಾತ್​ನ ಜಾನಪದ ಗಾಯಕಿ ಊರ್ವಶಿ ರಾಡಾಡಿಯಾ ಅಹಮದಾಬಾದ್​​ನಲ್ಲಿ ಹಿಂದೂ ಧರ್ಮದ ತುಳಸಿ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನದ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಇದೀಗ ಸೋಶಿಯಲ್​ Read more…

ಕಳ್ಳತನ ಮಾಡಲು 10 ಕೆ.ಜಿ. ತೂಕ ಇಳಿಸಿಕೊಂಡ ಭೂಪ..! ಇದಕ್ಕಾಗಿ ಮೂರು ತಿಂಗಳು ಕಾಲ ಒಂದೇ ಹೊತ್ತು ಊಟ

ಅಹಮದಾಬಾದ್: ತುಂಬಾ ದಪ್ಪ ಇರೋರಿಗೆ ಸಣ್ಣ ಆಗುವ ಚಿಂತೆ. ಇದಕ್ಕಾಗಿ ಡಯೆಟ್ ಮಾಡುತ್ತಿರುತ್ತಾರೆ. ಆದರೆ, ಕಳ್ಳತನ ಮಾಡಲು ಸಣ್ಣ ಆಗಿರೋರ ಬಗ್ಗೆ ಎಂದಾದ್ರೂ ಕೇಳಿದ್ರಾ..? ಹೌದು, ಇಲ್ಲೊಬ್ಬ ಐನಾತಿ Read more…

ಇಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ಬ್ರೇಕ್​….!

ಗುಜರಾತ್​ನಲ್ಲಿ ಮಾಂಸಾಹಾರ ಪದಾರ್ಥಗಳ ಮೇಲಿನ ಸಮರ ಮುಂದುವರಿದಿದ್ದು ಅಹಮದಾಬಾದ್​​ ಮುನ್ಸಿಪಲ್​ ಕಾರ್ಪೋರೇಷನ್​​​ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳ ಬದಿಯಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ, ಶಾಲಾ ಕಾಲೇಜು Read more…

BREAKING: ಬರೋಬ್ಬರಿ 600 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ಗುಜರಾತ್ ನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆಯಾಗಿದೆ. ಬರೋಬ್ಬರಿ 600 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಜಪ್ತಿ ಮಾಡಲಾಗಿದೆ. ಮೊರಬಿ ಜಿಲ್ಲೆಗೆ ಪಾಕಿಸ್ತಾನದಿಂದ ಗುಜರಾತ್ ಬಂದರಿಗೆ ಡ್ರಗ್ ತರಲಾಗಿದೆ Read more…

SHOCKING: ಓಡಿಹೋದ ಹುಡುಗಿ ಎಳೆತಂದು ಕೂದಲು ಕತ್ತರಿಸಿ ಮಸಿ ಬಳಿದು ಮೆರವಣಿಗೆ

ಅಹಮದಾಬಾದ್: ಪ್ರಿಯಕರನೊಂದಿಗೆ ಓಡಿಹೋಗಿದ್ದ ಬಾಲಕಿಯೊಬ್ಬಳಿಗೆ ಚಿತ್ರಹಿಂಸೆ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಜರಾತ್‌ನ ಪಟಾನ್ ಜಿಲ್ಲೆಯ ಹರಿಜ್ ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ ಎನ್ನಲಾದ Read more…

ಮಹಿಳೆಯೊಂದಿಗೆ ಅಸಹಜ ಲೈಂಗಿಕ ಕ್ರಿಯೆಗೆ ಪೀಡಿಸಿದ ಕಾಮುಕ..! ಪುತ್ರಿಯ ಮೇಲೂ ಲೈಂಗಿಕ ದೌರ್ಜನ್ಯ

ತನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸಿದ ಹಾಗೂ ತನ್ನ ಐದು ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ ಘಟನೆ ಗುಜರಾತ್​​ನ Read more…

ಮಾಂಸಾಹಾರ ಮುಕ್ತ ಮಾರಾಟಕ್ಕೆ ಬೀಳಲಿದೆ ಬ್ರೇಕ್​…!

ಗುಜರಾತಿನ ವಡೋದರಾದಲ್ಲಿ ಮಾಂಸಾಹಾರಗಳನ್ನು ಮಾರುಕಟ್ಟೆಯಲ್ಲಿ ಮುಕ್ತವಾಗಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ದಂಡ ವಿಧಿಸುವ ಪ್ರಕ್ರಿಯೆಯೊಂದು ಸಿದ್ಧವಾಗುತ್ತಿದೆ. ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಯಾವುದೇ ಬೀದಿ Read more…

ತಡರಾತ್ರಿ ಪೊಲೀಸ್ ಠಾಣೆಯಲ್ಲಿ ಭಾರಿ ಅಗ್ನಿ ಅವಘಡ: 25 ಕ್ಕೂ ಅಧಿಕ ವಾಹನಗಳಿಗೆ ಹಾನಿ

ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯ ಖೇಡಾ ಟೌನ್ ಪೊಲೀಸ್ ಠಾಣೆಯ ಆವರಣದಲ್ಲಿ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ಖೇಡಾ ಟೌನ್ Read more…

ಚಲಿಸುತ್ತಿದ್ದ ವಾಹನಗಳ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ…..!

ಗುಜರಾತ್​​ನ ಆನಂದ್​ ಜಿಲ್ಲೆಯ ವಡೋದರಾ – ಅಹಮದಾಬಾದ್​ ಎಕ್ಸ್​ಪ್ರೆಸ್​ ವೇನಲ್ಲಿ ಚಲಿಸುತ್ತಿದ್ದ ಟ್ರಕ್​ಗಳು ಹಾಗೂ ಕಾರುಗಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಪರಿಣಾಮವಾಗಿ ಏಳು ವಾಹನಗಳು ಜಖಂಗೊಂಡಿವೆಎಂದು Read more…

ಅಪಾರ್ಟ್ಮೆಂಟ್ ಮೊದಲ ಮಹಡಿಯಲ್ಲಿ ಕೇಳಿ ಬಂತು ನವಜಾತ ಶಿಶುವಿನ ಅಳು…!

ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಅಪಾರ್ಟ್ಮೆಂಟ್ ನ ಮೊದಲ ಮಹಡಿಯಲ್ಲಿ ಮಗು ಅಳ್ತಿತ್ತು. ಮಗು ಅಳುವ Read more…

ವಡೋದರಾದಲ್ಲಿದೆ ವಿಮಾನ ರೆಸ್ಟೋರೆಂಟ್‌….! ಇದರ ವಿಶೇಷತೆಯೇನು ಗೊತ್ತಾ..?

ವಡೋದರಾ: ಇದು ನೋಡಲು ವಿಮಾನದಂತೆ ಕಂಡರೂ ಆಕಾಶದಲ್ಲಿ ಹಾರುವುದಿಲ್ಲ. ನಿಮಗೆ ಇದರೊಳಗೆ ಯಾವಾಗೆಲ್ಲ ಹೋಗಿ ಬರಬೇಕು ಅನಿಸುತ್ತೋ, ಆರಾಮಾಗಿ ಹೋಗಿ ಚೆನ್ನಾಗಿ ತಿಂದುಂಡು ಬರಬಹುದು. ಯಾಕಂದ್ರೆ ಇದೊಂದು ರೆಸ್ಟೋರೆಂಟ್..! Read more…

OMG: 70 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ದೆ…!

70 ವರ್ಷದ ವೃದ್ಧೆಯೊಬ್ಬರು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ ಆಶ್ಚರ್ಯಕರ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ. ವಿವಾಹವಾಗಿ ಬರೋಬ್ಬರಿ 45 ವರ್ಷಗಳ ಬಳಿಕ ಈ ದಂಪತಿ ಪೋಷಕರಾಗಿ ಬಡ್ತಿ Read more…

Shocking: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯರು..! ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಮಹತ್ವದ ತೀರ್ಪು

ಕಿಡ್ನಿಯಲ್ಲಿದ್ದ ಕಲ್ಲನ್ನು ತೆಗೆಯುವ ಬದಲು ವೈದ್ಯರು ತಪ್ಪಾಗಿ ಎಡ ಕಿಡ್ನಿಯನ್ನೇ ಕಿತ್ತ ಪ್ರಕರಣ ಸಂಬಂಧ ತೀರ್ಪು ನೀಡಿದ ಗುಜರಾತ್​ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೃತ ರೋಗಿಯ Read more…

ಪಿಪಿಇ ಕಿಟ್ ಧರಿಸಿ ಜಾನಪದ ಗಾರ್ಬ ನೃತ್ಯ ಪ್ರದರ್ಶನ: ವಿಡಿಯೋ ವೈರಲ್

ರಾಜ್‌ಕೋಟ್: ಪಿಪಿಇ ಕಿಟ್ ಧರಿಸಿ ಹುಡುಗಿಯರು ಗುಜರಾತ್‌ನ ರಾಜಕೋಟದಲ್ಲಿ ಮಾಡಿರುವ ಜಾನಪದ ಗಾರ್ಬ ನೃತ್ಯ ಸಖತ್ ವೈರಲ್ ಆಗಿದೆ. ಕೋವಿಡ್ -19ನ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ Read more…

ಜೈಲಿಗೆ ಹೋಗಲು ಕಾರಣವಾಯ್ತು ‘ಪೋರ್ನ್’ ಅಭ್ಯಾಸ, ಮಾಯಾಂಗನೆಯ ಮೋಹದ ಬಲೆಗೆ ಬಿದ್ದವ ಮಾಡಿದ್ದೇನು ಗೊತ್ತಾ…?

ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದನ್ನು ವ್ಯಸನ ಮಾಡಿಕೊಂಡಿದ್ದ ವ್ಯಕ್ತಿ ಇದಕ್ಕಾಗಿ ಮತ್ತು ತಾನು ಪ್ರೀತಿಸಿದ ಮಹಿಳೆಗೆ ಹಣ ಕೊಡಲು ಮಾಲೀಕನ ಖಾತೆಯಿಂದ 1 ಕೋಟಿ ರೂ. Read more…

ಪ್ರಧಾನಿ ಮೋದಿ ಅಧಿಕಾರ ರಾಜಕಾರಣಕ್ಕೆ 20 ವರ್ಷ: ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ ಈ ವಿಡಿಯೋ

ಪ್ರಧಾನಿ ಮೋದಿ ಸರ್ಕಾರಗಳ ನೇತೃತ್ವ ವಹಿಸಿ ಇಂದಿಗೆ 20 ವರ್ಷಗಳು ಪೂರ್ಣಗೊಂಡಿದೆ. 13ಕ್ಕೂ ಅಧಿಕ ವರ್ಷ ಗುಜರಾತ್​ ಸಿಎಂ ಆಗಿ ಹಾಗೂ ಉಳಿದ ಸಮಯ ದೇಶದ ಪ್ರಧಾನಿಯಾಗಿ ನರೇಂದ್ರ Read more…

ಸತತ 20 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿಯಿಂದ ಅ.7ರಂದು ಸಂಭ್ರಮಾಚರಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಕಚೇರಿಗಳಲ್ಲಿ ಅಧಿಕಾರಕ್ಕೆ ಬಂದು ನಿರಂತರ 20 ವರ್ಷ ಪೂರೈಸಿದ ಪ್ರಯುಕ್ತ ಬಿಜೆಪಿ ಅಕ್ಟೋಬರ್‌ 7ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. 2001ರಲ್ಲಿ ಗುಜರಾತ್‌ Read more…

ʼಕಾಂಗ್ರೆಸ್ʼ ಸೇರ್ಪಡೆ ಹಿಂದಿನ ಕಾರಣ ಬಿಚ್ಚಿಟ್ಟ ಜಿಗ್ನೇಶ್​ ಮೇವಾನಿ

ದಲಿತ ನಾಯಕ ಹಾಗೂ ಗುಜರಾತ್​​ನ ಪಕ್ಷೇತರ ಶಾಸಕ ಜಿಗ್ನೇಶ್​ ಮೇವಾನಿ ಗುಜರಾತ್‌ ವಿಧಾನಸಭಾ ಚುನಾವಣೆಗೂ ಮುನ್ನ ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್​ ಆಯ್ಕೆ ಮಾಡಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ Read more…

ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ಸಿಪಿಐ ಕಚೇರಿಯಲ್ಲಿದ್ದ AC ತೆಗೆಸಿದ ಕನ್ಹಯ್ಯ.​..!

ಕನ್ಹಯ್ಯ ಕುಮಾರ್​ ಇನ್ನೇನು ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಲ್ಲ ಮೂಲಗಳ ಮಾಹಿತಿಯ ನಡುವೆಯೇ ಕನ್ಹಯ್ಯ ಕುಮಾರ್​ರ ಎಸಿ ಕತೆಯೊಂದು ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದಷ್ಟೇ Read more…

Big News: ಸೆಪ್ಟೆಂಬರ್​ 28ರಂದು ಜಿಗ್ನೇಶ್​ ಮೇವಾನಿ, ಕನ್ಹಯ್ಯ ಕುಮಾರ್​ ಕಾಂಗ್ರೆಸ್​ ಸೇರ್ಪಡೆ

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಪಿಐ ಪಕ್ಷದ ನಾಯಕ ಕನ್ಹಯ್ಯ ಕುಮಾರ್​ ಹಾಗೂ ರಾಷ್ಟ್ರೀಯ ದಲಿತ ಅಧಿಕಾರ ಮಂಚ್​​ನ ಶಾಸಕ ಜಿಗ್ನೇಶ್​ ಮೇವಾನಿ ಸೆಪ್ಟೆಂಬರ್ 28ರಂದು ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂದು Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೂಗಿ ಕೂಗಿ ಕರೆದ ಯುವಕ

ಕೋವಿಡ್-19 ರೋಗದ ವಿರುದ್ಧ ಪ್ರಪಂಚದ ಅನೇಕ ದೇಶಗಳು ಲಸಿಕೆ ಹಾಕಿಸುತ್ತಿವೆ. ಆರೋಗ್ಯ ಕಾರ್ಯಕರ್ತರು ಕೂಡ ಜನರಿಗೆ ಅರಿವು ಮೂಡಿಸುವ ಸಲ ಲಸಿಕಾ ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆ ಬಸ್ Read more…

ದಸರಾ ಹೊಸ್ತಿಲಲ್ಲೇ ಗುಜರಾತಿಗೆ ಶಿಫ್ಟ್​ ಆಗಲಿವೆ ಮೈಸೂರಿನ ಆನೆಗಳು..!

ಕೊರೊನಾ ಮಹಾಮಾರಿಯಿಂದಾಗಿ ಪ್ರವಾಸೋದ್ಯಮದಲ್ಲಿ ಕುಂಠಿತ ಉಂಟಾದ ಹಿನ್ನೆಲೆಯಲ್ಲಿ ಮೈಸೂರು ರಾಜಮನೆತನದ ಆನೆಗಳು ಗುಜರಾತ್​‌ ಗೆ ಸ್ಥಳಾಂತರಗೊಳ್ಳಲಿವೆ. ಸದ್ಯ ಅರಮನೆಯಲ್ಲಿ 6 ಆನೆಗಳಿದ್ದು ಇದರಲ್ಲಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಸ್ಥಳಾಂತರಿಸಲು Read more…

ಗ್ರಾಹಕನ ವಿಚ್ಛೇದಿತ ಪತ್ನಿಗೆ ಡೆಬಿಟ್​ ಕಾರ್ಡ್ ಕಳುಹಿಸಿ ಪೇಚಿಗೆ ಸಿಲುಕಿದ ಬ್ಯಾಂಕ್​…..!

ತನ್ನ ಗ್ರಾಹಕನ ಎಟಿಎಂ ಕಾರ್ಡ್​ನ್ನು ತಪ್ಪಾಗಿ ವಿಚ್ಛೇದಿತ ಪತ್ನಿಯ ವಿಳಾಸಕ್ಕೆ ಕಳುಹಿಸಿದ ಕಾರಣಕ್ಕೆ ಅಹಮದಾಬಾದ್​​ನ ಬ್ಯಾಂಕ್​ ಒಂದು ಪೇಚಿಗೆ ಸಿಲುಕಿದೆ. ವಿನೋದ್​ ಭಾಯ್​ ಜೋಶಿಯವರಿಗೆ ಸೇರಬೇಕಾದ ಎಟಿಎಂ ಕಾರ್ಡ್​ನ್ನು Read more…

ಕೊರೊನಾ ಲಸಿಕೆ ಸ್ವೀಕರಿಸದವರಿಗೆ ಸಾರ್ವಜನಿಕ ಸೇವೆ ʼಬಂದ್ʼ​ ಮಾಡಿದೆ ಈ ಪಾಲಿಕೆ..!

ಕೋವಿಡ್​ 19 ಲಸಿಕೆಯನ್ನು ಜನರಿಗೆ ನೀಡುವ ಸಲುವಾಗಿ ದೇಶದ ಪ್ರತಿಯೊಂದು ರಾಜ್ಯಗಳು ಒಂದಿಲ್ಲೊಂದು ಸರ್ಕಸ್​ ಮಾಡುತ್ತಲೇ ಇದೆ. ಇದೀಗ ಗುಜರಾತ್​​ನ ಅಹಮದಾಬಾದ್​​ನಲ್ಲಿ ಕೊರೊನಾ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸೌಲಭ್ಯಗಳನ್ನು Read more…

ಬಿಜೆಪಿ ಹೈಕಮಾಂಡ್ ಅಚ್ಚರಿ ನಿರ್ಧಾರ: ಘಟಾನುಘಟಿ ನಾಯಕರಿಗೇ ಬಿಗ್ ಶಾಕ್; ತಲೆಕೆಳಗಾದ ರಾಜಕೀಯ ಲೆಕ್ಕಾಚಾರ

ಅಧಿಕಾರದಲ್ಲಿ ಮುಂದುವರೆಯಬೇಕೆಂದುಕೊಂಡಿದ್ದ ಘಟಾನುಘಟಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಗುಜರಾತ್ ನಲ್ಲಿ ಮೊದಲ ಬಾರಿಗೆ ಗೆದ್ದ ಶಾಸಕ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದ ಬಿಜೆಪಿ ವರಿಷ್ಠರು Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

ಬಸ್ ಅಡಿ ಸಿಲುಕಿದರೂ ಪವಾಡ ಸದೃಶವಾಗಿ ಪಾರಾದ ಬೈಕರ್‌…..!

ಬೈಕರ್‌ ಒಬ್ಬರ ಮೇಲೆ ಬಸ್ ಒಂದು ಹರಿದು ಹೋದರೂ ಆತ ಪವಾಡಸದೃಶವಾಗಿ ಪಾರಾದ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ಜರುಗಿದೆ. ಜಿಎಸ್‌ಆರ್‌ಟಿಸಿ ಬಸ್ ಒಂದನ್ನು ಓವರ್‌ಟೇಕ್ ಮಾಡಲು ಮುಂದಾದ ಬೈಕರ್‌ Read more…

ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎನ್ನಲು ಬಂದ ಪಿಪಿಇ-ಧಾರಿ ಡಾ. ಗಣೇಶ….!

ಕೋವಿಡ್ ಸಾಂಕ್ರಾಮಿಕದಿಂದ ರಕ್ಷಣೆಗಾಗಿ ಲಸಿಕೆ ಪಡೆಯಲು ದೇಶದೆಲ್ಲೆಡೆ ಜಾಗೃತಿ ಅಭಿಯಾನಗಳು ಜೋರಾಗುತ್ತಿದೆ. ಗಣೇಶೋತ್ಸವದ ಪ್ರಯುಕ್ತ ಗುಜರಾತ್‌ನಲ್ಲಿ ಖುದ್ದು ಗಣೇಶನ ಮೂರ್ತಿಗಳ ಮೂಲಕ ಲಸಿಕೆ ಪಡೆಯಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. Read more…

ಮೋದಿ, ಅಮಿತ್ ಶಾ ತವರಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ: ರಾಜೀನಾಮೆ ನೀಡಿದ ಸಿಎಂ ವಿಜಯ್ ರೂಪಾನಿ ಸ್ಥಾನಕ್ಕೆ ಹೊಸ ನಾಯಕ ಯಾರು ಗೊತ್ತಾ…?

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ರಾಜೀನಾಮೆ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿ ಇಂದು ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಘೋಷಣೆ ಮಾಡುವ ಸಾಧ್ಯತೆ ಇದೆ. ಹೊಸ ಮುಖ್ಯಮಂತ್ರಿ Read more…

ಗುಜರಾತ್​ ಸಿಎಂ ಸ್ಥಾನದಿಂದ ಕೆಳಗಿಳಿದ ರೂಪಾನಿ; ಸಿಎಂ ರೇಸ್​​ನಲ್ಲಿ ಯಾರಿದ್ದಾರೆ ಗೊತ್ತಾ…?

ಗುಜರಾತ್​ ಸಿಎಂ ಸ್ಥಾನಕ್ಕೆ ವಿಜಯ್​ ರೂಪಾನಿ ದಿಢೀರ್​ ರಾಜೀನಾಮೆ ಘೋಷಣೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗೆ ಕೇವಲ 1 ವರ್ಷ ಮಾತ್ರ ಬಾಕಿ ಇರುವಾಗಲೇ ರೂಪಾನಿಯ ಈ ನಡೆ ಸಾಕಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...