alex Certify ಗಿನ್ನೆಸ್ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಸಿನಿಮಾ ನೋಡುವುದರಲ್ಲೂ ʼವಿಶ್ವ ದಾಖಲೆʼ

2022ರ ಮೇ 7ನೇ ತಾರೀಖಿನಿಂದ 2023ರವರೆಗೆ ಥಿಯೇಟರ್​ನಲ್ಲಿ ಬರೋಬ್ಬರಿ 777 ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಅಮೆರಿಕದ ವ್ಯಕ್ತಿಯೊಬ್ಬರು ಒಂದು ವರ್ಷದ ಅವಧಿಯಲ್ಲಿ ಚಿತ್ರಮಂದಿರದಲ್ಲಿ ಅತೀ ಹೆಚ್ಚು ಸಿನಿಮಾ ವೀಕ್ಷಿಸಿದ Read more…

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಗೆ 90 ವರ್ಷ; ಇಳಿ ವಯಸ್ಸಲ್ಲೂ ಜಿಮ್ ನಲ್ಲಿ ವರ್ಕೌಟ್

ವಿಶ್ವದ ಅತ್ಯಂತ ಹಿರಿಯ ಬಾಡಿಬಿಲ್ಡರ್ ಅಮೆರಿಕದ ಜಿಮ್ ಅರಿಂಗ್ಟನ್ ತಮ್ಮ ಇಳಿಯ ವಯಸ್ಸಿನಲ್ಲೂ ಜಿಮ್ ಗೆ ಹೋಗುವುದನ್ನ ನಿಲ್ಲಿಸಿಲ್ಲ. ಹಲವು ದಶಕಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿ Read more…

ಇದೇ ನೋಡಿ ವಿಶ್ವದ ಅತಿ ಹಿರಿಯ ನಾಯಿ…!

ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್​ ತಳಿಯ ಬಾಬಿ ಎಂಬ ಈ ನಾಯಿಗೆ ಸದ್ಯ 30 ವರ್ಷ ವಯಸ್ಸಾಗಿದ್ದು, ಇದು ವಿಶ್ವದ ಅತ್ಯಂತ ವಯಸ್ಕ Read more…

ಐದು ಆಪರೇಷನ್‌, 85 ಹೊಲಿಗೆ…….ಆದರೂ ಗಿನ್ನೆಸ್​ ದಾಖಲೆ ಮಾಡಿದ ಛಲಗಾರ !

ಒನ್ ವೀಲ್ ವಂಡರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸ್ಟಂಟ್ ಕಲಾವಿದ ವೆಸ್ಲಿ ವಿಲಿಯಮ್ಸ್ ಅವರು, 9.71 ಮೀ ಎತ್ತರದ ಸೈಕ್ಲಿಂಗ್​ ಮಾಡುವ ಮೂಲಕ ಗಿನ್ನೆಸ್​ ದಾಖಲೆ ಬರೆದಿದ್ದಾರೆ. 2020 Read more…

ವಿಶ್ವದ ಅತಿ ಚಿಕ್ಕ ಹಾಕಿ ಸ್ಟಿಕ್​ ರಚಿಸಿದ ಕಲಾವಿದ….!

ಭುವನೇಶ್ವರ: 2023ರ ಪುರುಷರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಕೆಲವೇ ದಿನಗಳ ಮುಂಚಿತವಾಗಿ, ಒಡಿಶಾ ಮೂಲದ ಕಲಾವಿದರೊಬ್ಬರು ವಿಶ್ವದ ಅತ್ಯಂತ ಚಿಕ್ಕ ಹಾಕಿ ಸ್ಟಿಕ್ ಅನ್ನು ರಚಿಸಿದ್ದಾರೆ. ಕ್ರೀಡಾ ಸಲಕರಣೆಗಳ Read more…

73 ಗಂಟೆಗಳಲ್ಲಿ ಏಳು ಖಂಡ ಪ್ರಯಾಣ: ಗಿನ್ನೆಸ್​ ದಾಖಲೆ ಬರೆದ ಭಾರತೀಯರು

ಭಾರತೀಯರಾದ ಡಾ. ಅಲಿ ಇರಾನಿ ಮತ್ತು ಸುಜೋಯ್ ಕುಮಾರ್ ಮಿತ್ರಾ ಅವರು ಕೇವಲ 73 ಗಂಟೆಗಳಲ್ಲಿ ಎಲ್ಲಾ ಏಳು ಖಂಡಗಳಿಗೆ ವೇಗವಾಗಿ ಪ್ರಯಾಣಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ Read more…

ಕೇವಲ 60 ಸೆಕೆಂಡ್​ಗಳಲ್ಲಿ ತನ್ನ ಮೂಗಿನಿಂದಲೇ 10 ಬಲೂನ್​ ಊದಿ ಗಿನ್ನಿಸ್​ ದಾಖಲೆ

60 ಸೆಕೆಂಡುಗಳಲ್ಲಿ 10 ಬಲೂನ್​ ಊದಲು ನಿಮ್ಮಿಂದ ಸಾಧ್ಯವೇ? ಹಾಗಿದ್ದರೆ ನೀವು ಗಿನ್ನಿಸ್​ ರೆಕಾರ್ಡ್​ಗೆ ಸೇರಬಹುದು. ಆದರೆ, ಈ ಪ್ರಯತ್ನವನ್ನು ಬಾಯಿಯಲ್ಲಿ ಮಾಡುವಂತಿಲ್ಲ, ಮೂಗಿನಿಂದ ಬಲೂನ್​ ಊದಬೇಕಾಗುತ್ತದೆ. ಗಿನ್ನೆಸ್​ Read more…

Big News: 108 ಗಂಟೆಗಳಲ್ಲಿ 75 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ

ಮಹಾರಾಷ್ಟ್ರದ 75 ಕಿ.ಮೀ ಉದ್ದದ ಅಮರಾವತಿ – ಅಕೋಲಾ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ದಾಖಲೆ ಸಮಯದಲ್ಲಿ ನಿರ್ಮಾಣವಾಗಲಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಜೂನ್ 3 ರಂದು ಆರಂಭವಾಗಿದ್ದು, Read more…

75ರ ಇಳಿವಯಸ್ಸಿನಲ್ಲಿ ಶೀರ್ಷಾಸನ ಮಾಡಿ ಗಿನ್ನೆಸ್​ ದಾಖಲೆ ನಿರ್ಮಿಸಿದ ವೃದ್ಧ…..!

ಕೆನಡಾದ ಕ್ವಿಬೆಕ್​​ನ ಟ್ಯಾನಿಯೋಸ್​​ ಟೋನಿ ಹೆಲೋ ಎಂಬ 75 ವರ್ಷದ ವೃದ್ಧನಿಗೆ ತನಗೆ ತಾನು ಸವಾಲೆಸೆದುಕೊಳ್ಳಲು ವಯಸ್ಸು ಅಡ್ಡ ಬಂದಂತೆ ಕಾಣುತ್ತಿಲ್ಲ. ಟೋನಿ ಶೀರ್ಷಾಸನ ಪ್ರದರ್ಶಿಸಿದ ಅತ್ಯಂತ ಹಿರಿಯ Read more…

ಮಂಜುಗಡ್ಡೆ ಅಡಿಯಲ್ಲಿ ಈಜುವ ಮೂಲಕ ಮಹಿಳೆಯಿಂದ ವಿಶ್ವ ದಾಖಲೆ

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಮಂಜುಗಡ್ಡೆಯ ಅಡಿಯಲ್ಲಿ 295 ಅಡಿ ಮತ್ತು ಮೂರು ಇಂಚುಗಳಷ್ಟು ದೂರ ಈಜುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಇವರ Read more…

ನಿಮ್ಮ ಮಗುವಿನ ನೆಚ್ಚಿನ ವಿಡಿಯೋ ’ಬೇಬಿ ಶಾರ್ಕ್‌ ಡಾನ್ಸ್‌’ ನಿರ್ಮಿಸಿದೆ ಹೊಸ ದಾಖಲೆ

ಬೇಬಿ ಶಾರ್ಕ್‌….ಡು……ಡು ಎಂದು ಗುನುಗಿದರೆ ಸಾಕು, ನಿಮ್ಮ ಬಳಿಗೆ ಓಡಿಬರುವ ಅಥವಾ ನಿಂತಲ್ಲೇ ನಗುತ್ತಾ ಕುಪ್ಪಳಿಸುವ ಮಗುವೇ ಇಲ್ಲ ಎನಿಸುತ್ತದೆ. ಅಷ್ಟರಮಟ್ಟಿಗೆ ಸಣ್ಣಮಕ್ಕಳ ಮನಸ್ಸಿನಲ್ಲಿ ಈ ಹಾಡು ಜನಪ್ರಿಯವಾಗಿ Read more…

ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!

ಗಿನ್ನೆಸ್​ ದಾಖಲೆ ಮಾಡೋದಕ್ಕೆ ಅನೇಕ ಕಾರಣಗಳು ಇವೆ. ನೀವು ಸಾಧನೆ ಮಾಡಿ ತೋರಿಸಿ ವಿಶ್ವ ದಾಖಲೆ ಪುಸ್ತಕ ಸೇರಬಹುದು. ಇಲ್ಲವೇ ನಿಮ್ಮ ದೇಹದ ಆಕೃತಿ ಕೂಡ ನಿಮ್ಮನ್ನು ಗಿನ್ನೆಸ್​ Read more…

ಸಾಧನೆಗೆ ಅಡ್ಡಿಯೆನಿಸಲಿಲ್ಲ ದೇಹದ ನ್ಯೂನ್ಯತೆ..! ವಿಶ್ವ ದಾಖಲೆಯನ್ನೇ ನಿರ್ಮಿಸಿದ ದಿವ್ಯಾಂಗ

ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬರೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ 23 ವರ್ಷದ ಜಿಯೋನ್​ ಕ್ಲಾರ್ಕ್ ಎಂಬವರು ಸಾಧನೆ ಮಾಡಿ ತೋರಿಸಿದ್ದಾರೆ. 20 Read more…

ಇವರೇ ನೋಡಿ ಜಗತ್ತಿನ ಅತಿ ಹಿರಿಯ ಅವಳಿ ಸಹೋದರಿಯರು…!

ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ. 107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ Read more…

1200 ಕಾರುಗಳನ್ನು ಹೊಂದಿರುವ ಈತನ ಹೆಸರಲ್ಲಿದೆ ʼಗಿನ್ನೆಸ್‌ʼ ದಾಖಲೆ

ವಿವಿಧ ಕಂಪನಿಗಳ ಐಷಾರಾಮಿ ಕಾರುಗಳನ್ನು ಖರೀದಿ ಮಾಡುತ್ತಾ, ಅವುಗಳಿಗಾಗಿಯೇ ಗ್ಯಾರೇಜ್‌ ನಿರ್ಮಿಸುವುದು ಹಲವು ಧನಿಕರ ಹವ್ಯಾಸವಾಗಿದೆ. ಆದರೆ 1,200 ಕಾರುಗಳನ್ನು ಹೊಂದಿರುವವನು ಮಾತ್ರ ಕಾರುಗಳಿಗೆ ಗ್ಯಾರೇಜ್‌ ಬದಲು ಸಣ್ಣ Read more…

ತನ್ನ ಬಾಯಿ ಗಾತ್ರದ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದ್ದಾಳೆ ಈ ಮಹಿಳೆ….!

ಬಾಯಿ ಅಂದರೆ ಬೊಂಬಾಯಿ ಎಂಬ ಮಾತು ಗ್ರಾಮೀಣ ಭಾಗದಲ್ಲಿ ತುಂಬಾ ಪ್ರಚಲಿತದಲ್ಲಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆಯಾಗಿ ನಿಂತಿದ್ದಾರೆ ಅಮೆರಿಕದ ಕನೆಕ್ಟಿಕಟ್​ನ ಮಹಿಳೆ ಸಮಂತಾ ರಾಮ್​ಸ್ಡೆಲ್​. ಇವರು ಬರೋಬ್ಬರಿ Read more…

ವಿಶ್ವದ ಅತಿ ಎತ್ತರದ ಕುದುರೆ ʼಬಿಗ್​ ಜೇಕ್ʼ ಇನ್ನಿಲ್ಲ

ಆರು ಅಡಿ ಹತ್ತು ಇಂಚು ಎತ್ತರ ಹೊಂದಿದ್ದ ವಿಶ್ವದ ಅತೀ ಎತ್ತರದ ಕುದುರೆಯು ವಿಸ್ಕಾನ್ಸಿನ್​ನಲ್ಲಿ ಕೊನೆಯುಸಿರೆಳೆದಿದೆ. 1136 ಕೆಜಿ ತೂಕದ ಈ ಬಿಗ್​ ಜೇಕ್​​​ಗೆ 20 ವರ್ಷ ವಯಸ್ಸಾಗಿತ್ತು. Read more…

ವಿಚಿತ್ರ ಕಾರಣಕ್ಕೆ ವಿಶ್ವ ದಾಖಲೆ ನಿರ್ಮಿಸಿದ ಬ್ರಿಟಿಷ್​ ದಂಪತಿ..!

ಅತೀ ಹೆಚ್ಚು ಎತ್ತರದ ಅಂತರ ಹೊಂದಿರುವ ಕಾರಣಕ್ಕೆ ಬ್ರಿಟಿಷ್​ ದಂಪತಿ ಗಿನ್ನೆಸ್​​ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ. ಜೇಮ್ಸ್ ಹಾಗೂ ಕ್ಲೋ ಲಸ್ಟೆಡ್​ ನಡುವೆ ಸರಿ ಸುಮಾರು 2 ಅಡಿ Read more…

OMG….! ಸೋಂಟದ ಸುತ್ತ ರಿಂಗ್ ಹಾಕಿಕೊಂಡು 18.28 ಸೆಕೆಂಡ್‌ಗಳಲ್ಲಿ 50 ಮೆಟ್ಟಿಲೇರಿದ ಚೆನ್ನೈ ಬಾಲಕ

ತಮಿಳುನಾಡಿನ ಈ ಹುಡುಗ ತನ್ನ ಹುಲಾ ಹೂಪಿಂಗ್ ಕೌಶಲ್ಯದಿಂದ ನೆಟ್ಟಿಗರ ಹುಬ್ಬೇರಿಸಿದ್ದಾನೆ. ಖದ್ದು ಮ್ಯಾನ್ ವರ್ಸಸ್ ವೈಲ್ಡ್‌ನ ಬೇರ್‌ ಗ್ರಿಲ್ಸ್‌ಗೇ ಅಚ್ಚರಿಯಾಗುವ ಮಟ್ಟದಲ್ಲಿ ಆಧವ್‌ ಸುಗುಮಾರ್‌ ಹೆಸರಿನ ಈ Read more…

ಒಡಹುಟ್ಟಿದ ಈ 12 ಮಂದಿಯ ಒಟ್ಟು ವಯಸ್ಸು 1042 ವರ್ಷಗಳು…!

12 ಮಂದಿ ಒಡಹುಟ್ಟಿದವರ ಬಳಗವೊಂದು, ವಿಶ್ವದ ಅತ್ಯಂತ ಹಿರಿಯ ಒಡಹುಟ್ಟಿದವರ ಬಳಗ ಎಂಬ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ. ಈ 12 ಮಂದಿ ಒಡಹುಟ್ಟಿದವರ ಒಟ್ಟು ವಯಸ್ಸು 1042 ವರ್ಷಗಳು Read more…

ಗಿನ್ನಿಸ್​ ದಾಖಲೆಗಾಗಿ ಮಾಜಿ ಕಬ್ಬಡಿ ಆಟಗಾರನಿಂದ ಕಠಿಣ ಶ್ರಮ

ಗಿನ್ನಿಸ್​ ವಿಶ್ವ ದಾಖಲೆ ಮಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅತಿ ಎತ್ತರದ ದೇಹ, ಭಾರವಾದ ವ್ಯಕ್ತಿ ಹೀಗೆ ದೇಹ ರಚನೆ ಮೂಲಕ ವಿಶ್ವ ದಾಖಲೆ ಮಾಡೋದು Read more…

ವಿಶ್ವದ ಅತಿ ಕಿರಿಯ ಕಂಪ್ಯೂಟರ್​ ಪ್ರೋಗ್ರಾಮರ್‌ 6 ವರ್ಷದ​ ಈ ಪೋರ..!

ಅಹಮದಾಬಾದ್​​ನ ಆರು ವರ್ಷದ ಬಾಲಕ ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್​ ಪ್ರೋಗ್ರಾಮರ್​​ ಎಂಬ ಕೀರ್ತಿಗೆ ಭಾಜನನಾಗಿದ್ದಾನೆ. ಪೈಥಾನ್​ ಪ್ರೋಗ್ರಾಮಿಂಗ್​ ಪರೀಕ್ಷೆ ಪೂರ್ಣಗೊಳಿಸಿದ 2ನೇ ತರಗತಿ ವಿದ್ಯಾರ್ಥಿ ಅರ್ಹಮ್​ ಓಂ Read more…

ಬೆಚ್ಚಿಬೀಳಿಸುವಂತಿದೆ ಗಿನ್ನೆಸ್​ ದಾಖಲೆಗಾಗಿ ಈತ ಮಾಡಿದ ಹುಚ್ಚು ಸಾಹಸ

ಗಿನ್ನೆಸ್​ ಪುಟದಲ್ಲಿ ಹೆಸರನ್ನ ದಾಖಲು ಮಾಡಬೇಕು ಅಂದರೆ ಯಾರೂ ಮಾಡಿರದ ಸಾಹಸವನ್ನೇ ಮಾಡಬೇಕು. ಇದಕ್ಕಾಗಿ ಜರ್ಮನಿಯ ವ್ಯಕ್ತಿಯೊಬ್ಬ ತನ್ನ ದೇಹದಲ್ಲಿ ಯಾರೂ ಮಾಡದ ಮಾರ್ಪಾಡನ್ನ ಮಾಡಿ ವಿಶ್ವ ದಾಖಲೆ Read more…

ಬೆರಗಾಗಿಸುತ್ತೆ ಈ ಪುಟ್ಟ ಉಂಗುರದಲ್ಲಿರುವ ವಜ್ರಗಳ ಸಂಖ್ಯೆ

ಪುಟ್ಟ ಉಂಗುರದಲ್ಲಿ ಅತಿ ಹೆಚ್ಚು ವಜ್ರಗಳನ್ನ ಜೋಡಿಸುವ ಮೂಲಕ ಹೈದರಾಬಾದ್​ ಮೂಲದ ಜ್ಯುವೆಲ್ಲರಿ ಅಂಗಡಿಯೊಂದು ಗಿನ್ನೆಸ್​ ರೆಕಾರ್ಡ್​ ಪಟ್ಟಿಯಲ್ಲಿ ಸೇರಿದೆ. ಕೊಟ್ಟಿ ಶ್ರೀಕಾಂತ್​ ಮಾಲೀಕತ್ವದ ಚಂದುಬಾಯ್​ ಜ್ಯುವೆಲ್ಲರಿ ಶಾಪ್​ನಲ್ಲಿ Read more…

ಗಿನ್ನಿಸ್ ದಾಖಲೆಗೆ ಪಾತ್ರವಾಗುತ್ತಿದೆ ತೂಕ ಇಳಿಸಲು ಶುರುಮಾಡಿದ ವಾಕಿಂಗ್

ತಮ್ಮ ನಡಿಗೆ ಮೂಲಕವೇ ದಾಖಲೆ ಬರೆಯಲು ಹೊರಟ ಪಂಜಾಬ್​ ಮೂಲದ ಐರ್ಲೆಂಡ್​ ನಿವಾಸಿ 40,075 ಕಿಲೋ ಮೀಟರ್​ ದೂರ ಕ್ರಮಿಸಿ ಗಿನ್ನೆಸ್​ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ. 70 ವರ್ಷದ Read more…

ಕಣ್ಣು ಮುಚ್ಚಿಕೊಂಡೇ 49 ತೆಂಗಿನಕಾಯಿ ಒಡೆದು ಸಾಧನೆ

ಮಾರ್ಷಲ್​ ಆರ್ಟ್​ ಮಾಸ್ಟರ್​​ ಪಿ. ಪ್ರಭಾಕರ್​ ಮತ್ತವರ ವಿದ್ಯಾರ್ಥಿ ಬೊಯಿಲ್ಲಾ ರಾಕೇಶ್ ಕಣ್ಣು ಮುಚ್ಚಿಕೊಂಡೇ 49 ತೆಂಗಿನಕಾಯಿಗಳನ್ನ 1 ನಿಮಿಷದಲ್ಲಿ ಒಡೆಯೋ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಆಂಧ್ರ Read more…

ಕಸದ ಡಬ್ಬದಲ್ಲಿ ವಿಶ್ವ ದಾಖಲೆ ಮಾಡಿದ ಇಂಜಿನಿಯರ್…!

ಗಂಟೆಗೆ 65‌ ಕಿ.ಮೀ.ಗಿಂತ ಜಾಸ್ತಿ ವೇಗದಲ್ಲಿ ವ್ಹೀಲಿಂಗ್ ಮಾಡುವ ಮೂಲಕ ಬ್ರಿಟನ್‌ ‌ನ ಇಂಜಿನಿಯರ್‌ ಒಬ್ಬರು ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಗಾಲಿಗಳಿರುವ ಕಸದ ಬುಟ್ಟಿಯನ್ನು ಬಳಸಿದ ಆಂಡಿ Read more…

ಜೆಂಗಾ ಬ್ಲಾಕ್ ಬ್ಯಾಲೆನ್ಸಿಂಗ್ ಮೂಲಕ ಗಿನ್ನಿಸ್ ದಾಖಲೆ…!

ಈ ಕೋವಿಡ್-19 ಲಾಕ್ ‌ಡೌನ್ ಅವಧಿಯಲ್ಲಿ ಅನೇಕ ಗಿನ್ನೆಸ್ ದಾಖಲೆಗಳು ಸೃಷ್ಟಿಯಾಗಿವೆ. ಮನೆಗಳಲ್ಲೇ ಇರಬೇಕಾಗಿ ಬಂದಿರುವ ಜನರು ದಿನಕ್ಕೊಂದು ಹೊಸ ಬಗೆಯ ಕ್ರಿಯೇಟಿವ್ ಕೆಲಸಗಳನ್ನು ಮಾಡಿಕೊಂಡು, ಅವುಗಳನ್ನು ಸಾಮಾಜಿಕ Read more…

17 ಸೆಕೆಂಡ್ ‌ನಲ್ಲಿ ಲೀಟರ್‌ ನಿಂಬೆಹಣ್ಣಿನ ಶರಬತ್ತು ಹೊಟ್ಟೆಗಿಳಿಸಿದ ಭೂಪ…!

ಈ ಗಿನ್ನೆಸ್ ದಾಖಲೆಗಳ ಪುಸ್ತಕ ಸೇರಿಕೊಳ್ಳಲು ಜನ ಏನೇನೋ ವಿಚಿತ್ರ ಸಾಹಸಗಳನ್ನೆಲ್ಲಾ ಮಾಡುತ್ತಾರೆ. ಅಮೆರಿಕದ ವ್ಯಕ್ತಿಯೊಬ್ಬ ಕೇವಲ 17 ಸೆಕೆಂಡ್‌ಗಳಲ್ಲಿ ಒಂದು ಲಿಟರ್‌ ನಿಂಬೆಹಣ್ಣಿನ ಜ್ಯೂಸ್ ಕುಡಿಯುವ ಮೂಲಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...