alex Certify ಗರ್ಭಿಣಿ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯಾದ ಅಪ್ರಾಪ್ತ ಬಾಲಕಿ; ಆರೋಪಿ ಜೊತೆ ರಾಜಿ ಮಾಡಿಕೊಳ್ಳಬಹುದೆ ಎಂದು ಪ್ರಶ್ನಿಸಿದ ಕೋರ್ಟ್‌

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯೊಬ್ಬರು ಗರ್ಭಪಾತಗೊಳಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ವೇಳೆ ಮನುಸ್ಮೃತಿಯನ್ನು ಓದುವಂತೆ ಸಲಹೆ ನೀಡಿದ ಎಂಟು ದಿನಗಳ ನಂತರ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ Read more…

ಮದುವೆಯಾಗಿ ಮೂರೂವರೆ ತಿಂಗಳಿಗೆ ‘ಸ್ವರಾ ಭಾಸ್ಕರ್’ ಗರ್ಭಿಣಿ : ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಮದುವೆಯಾದ ಮೂರೂವರೆ ತಿಂಗಳಿಗೆ ನಾನು 4 ತಿಂಗಳ ಗರ್ಭಿಣಿ ಎಂದು ಸ್ವರಾ ಭಾಸ್ಕರ್ (Swara Bhaskar) ಘೋಷಿಸಿ ಫೋಟೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಗೆ ಕಾರಣವಾಗಿದೆ. Read more…

ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಈ ಸೂಚನೆಗಳ ಅರ್ಥವೇನು ಗೊತ್ತಾ……?

ಗರ್ಭಿಣಿಯರು ಹೆರಿಗೆ ದಿನಗಳು ಸಮೀಪ ಬರುತ್ತಿದ್ದ ಹಾಗೇ ತುಂಬಾ ಎಚ್ಚರ ವಹಿಸಬೇಕು. ಇಲ್ಲವಾದರೆ ತಾಯಿ ಹಾಗೂ ಮಗುವಿನ ಜೀವಕ್ಕೆ ಅಪಾಯವಾಗುವ ಸಂಭವವಿರುತ್ತದೆ. ಗರ್ಭಿಣಿಯರು ಹೆರಿಗೆಯಾಗುವ ಸೂಚನೆಗಳು ಸಿಕ್ಕಾಗ ತಕ್ಷಣ Read more…

ಗರ್ಭಿಣಿಯರು ತೂಕ ನಿಯಂತ್ರಣದಲ್ಲಿಡಲು ಈ ಟಿಪ್ಸ್ ಫಾಲೋ ಮಾಡಿ

ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕ ಹೆಚ್ಚಾಗುವುದು ಸಾಮಾನ್ಯ. ಅವರಿಗೆ ತಿನ್ನುವ ಬಯಕೆ ಇರುವುದರಿಂದ ಹಲವು ಬಗೆಯ ಆಹಾರಗಳನ್ನು ಸೇವಿಸುವುದರಿಂದ ಕೆಲವೊಮ್ಮೆ ಅವರ ದೇಹದ ತೂಕ ಹೆಚ್ಚಾಗುತ್ತದೆ. ಆದರೆ ಅತಿಯಾದ ತೂಕದಿಂದ Read more…

ಗಂಡು ಮಗುವಿಗೆ ಜನ್ಮ ನೀಡಿದ 14 ವರ್ಷದ ಬಾಲಕಿ…..!

ಕೇವಲ 14 ವರ್ಷದ ಬಾಲಕಿಯೊಬ್ಬಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ತಾಲೂಕಿನ ಗ್ರಾಮ ಒಂದರ ಬಾಲಕಿ ಶುಕ್ರವಾರ Read more…

ಭಾರತೀಯ ಸೇನೆ ನೆರವಿನಿಂದ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಗೆ ಸಾಗಿಸುವಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕರ್ನಲ್ ಎಮ್ರಾನ್ ಮುಸಾವಿ ಅವರು Read more…

ಗರ್ಭಿಣಿಯರು ‘ಅರಿಶಿನ ಹಾಲು’ ಕುಡಿಯಬಹುದೇ…..? ಇಲ್ಲಿದೆ ತಜ್ಞ ವೈದ್ಯರ ಸಲಹೆ…..!

ಅರಿಶಿನ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಆಹಾರದಲ್ಲಿ ಮಾತ್ರವಲ್ಲದೇ ಔಷಧವಾಗಿಯೂ ಬಳಸುತ್ತೇವೆ. ದೇಹದ ಮೇಲಿನ ಗಾಯಗಳು ಮತ್ತು ಊತಕ್ಕೆ ಇದು ಪರಿಣಾಮಕಾರಿ ಮದ್ದು. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ, Read more…

ಗರ್ಭಿಣಿಯರಿಕೆ ಕಚ್ಚುವುದಿಲ್ಲ ಹಾವು, ಪುರಾಣದಲ್ಲಿ ಅಡಗಿದೆ ಇದರ ಹಿಂದಿನ ರಹಸ್ಯ…..!

ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳು ಸನಾತನ ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿವೆ. ಹಾವುಗಳು ಗರ್ಭಿಣಿಯನ್ನು ಕಚ್ಚುವುದಿಲ್ಲ ಎನ್ನುವ ನಂಬಿಕೆ ಮೊದಲಿನಿಂದಲೂ ಬೆಳೆದು ಬಂದಿದೆ. ಗರ್ಭಿಣಿಯನ್ನು ನೋಡಿದ ನಂತರ ಹಾವು Read more…

ಬಿಸಿಲಿನಲ್ಲಿಯೇ ಆಸ್ಪತ್ರೆಗೆ ನಡೆದು ಹೋದ ತುಂಬು ಗರ್ಭಿಣಿ ಸಾವು

ಪಾಲ್​ಘರ್​: ಈಗ ಎಲ್ಲೆಲ್ಲೂ ಬಿಸಿಲಿನ ಝಳ. ಈ ಝಳಕ್ಕೆ ಮಹಾರಾಷ್ಟ್ರದ ಪಾಲ್​ಘರ್ ಜಿಲ್ಲೆಯ ಗರ್ಭಿಣಿಯೊಬ್ಬರು ಬಲಿಯಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಬರುಲು ಬಿಸಿಲಿನಲ್ಲೇ ತನ್ನ ಗ್ರಾಮದಿಂದ ಏಳು Read more…

ಅಪ್ಪಿತಪ್ಪಿಯೂ ಅಶ್ವಗಂಧವನ್ನು ಇಂತಹ ಸಮಸ್ಯೆ ಇರುವವರು ತಿನ್ನಬೇಡಿ….!

ಆಯುರ್ವೇದದ ಮೂಲಕವು ಕೆಲವು ರೋಗಗಳಿಗೆ ಚಿಕಿತ್ಸೆಗಳನ್ನು ನೀಡಬಹುದು. ಹಾಗಾಗಿ ಆಯುರ್ವೇದ ಔಷಧಗಳಲ್ಲಿ ಒಂದಾದ ಅಶ್ವಗಂಧವನ್ನು ಕೆಲವು ರೋಗಗಳ ಚಿಕಿತ್ಸೆಗೆ ಬಳಸುತ್ತಾರೆ. ಆದರೆ ಇದನ್ನು ಎಲ್ಲರೂ ಬಳಸುವ ಹಾಗಿಲ್ಲ. ಇದರಿಂದ Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಣೆಗೆ ಈ ಮನೆ ಮದ್ದು ಹಚ್ಚಿ

ಗರ್ಭಿಣಿಯರಿಗೆ ಹೆಚ್ಚು ರಕ್ತ ಉತ್ಪತ್ತಿಯಾಗುವುದರಿಂದ ಹಾಗೂ ಹಾರ್ಮೋನುಗಳಿಂದ ಚರ್ಮದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ. ಆದರೆ ಅವರು ಈ ಬಗ್ಗೆ ಚಿಂತಿಸಬೇಕಿಲ್ಲ. ಗರ್ಭಾವಸ್ಥೆಯಲ್ಲಿನ ಈ ತುರಿಕೆಗೆ ಈ ಮನೆಮದ್ದುಗಳನ್ನು ಹಚ್ಚಿ. Read more…

SHOCKING: ಸೋದರ ಮಾವನಿಂದಲೇ ಗರ್ಭಿಣಿ ಮೇಲೆ ಅತ್ಯಾಚಾರ

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಲ್ಲಿ 35 ವರ್ಷದ ಗರ್ಭಿಣಿ ಮೇಲೆ ಆಕೆಯ ಸಂಬಂಧಿ ಅತ್ಯಾಚಾರವೆಸಗಿದ್ದಾನೆ. ಮೇ 4 ರಂದು ಬೆರಾಸಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಗುರುವಾರ Read more…

ಗರ್ಭಿಣಿಯರಿಗೆ ಅತ್ಯಗತ್ಯ ವಿಟಮಿನ್ ಡಿ

ಬಿಸಿಲಿನಲ್ಲಿ ಹೇರಳವಾಗಿ ಸಿಗುವ ವಿಟಮಿನ್ ಡಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಅದರಲ್ಲೂ ಗರ್ಭಿಣಿಯರು ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಮಗುವಿನ ಐಕ್ಯೂ ಮಟ್ಟ ಚೆನ್ನಾಗಿರುತ್ತದೆ Read more…

ಹುಷಾರಿಲ್ಲ ಎಂದ ಮಗಳನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್: ಗರ್ಭಿಣಿ ಎಂಬುದು ದೃಢ; ಬಯಲಾಯ್ತು ಪಕ್ಕದ ಮನೆಯವನ ನೀಚ ಕೃತ್ಯ

ಅಹಮದಾಬಾದ್: ಗುಜರಾತ್‌ ರಾಜಧಾನಿ ಅಹಮದಾಬಾದ್‌ ನಲ್ಲಿ ಅಪ್ರಾಪ್ತೆ ಮೇಲೆ ನೆರೆಮನೆಯ ಯುವಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಸುಮಾರು ಒಂದು ವರ್ಷದಿಂದ 13 ವರ್ಷದ ಬಾಲಕಿಯ ಮೇಲೆ Read more…

ಇಲ್ಲಿದೆ ʼಗರ್ಭಿಣಿʼಯರನ್ನು ಕಾಡುವ ಊತದ ಸಮಸ್ಯೆಗೆ ಪರಿಹಾರ

ಗರ್ಭಿಣಿಯರಿಗೆ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ. ಇದರಿಂದ ಅವರಿಗೆ ಕುಳಿತುಕೊಳ್ಳಲು, ನಡೆಯಲು ಕಷ್ಟವಾಗುತ್ತದೆ. ಈ ಊತವನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. -ಗರ್ಭಿಣಿಯರು ಹೆಚ್ಚು ಕಾಫಿ ಕುಡಿಯಬೇಡಿ. Read more…

ಚೆಕ್ ಪೋಸ್ಟ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಬೆಳಗಾವಿ: ಹೆರಿಗೆ ನೋವಿನಿಂದ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯದ ಚೆಕ್ ಪೋಸ್ಟ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ತೆಲಸಂಗ Read more…

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿ ಶವ ಪತ್ತೆ

ಆಂಧ್ರಪ್ರದೇಶದ ರಾಮಕೃಷ್ಣಪುರಂ ಬೀಚ್ ನಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಪೆಡಗಂಟ್ಯಾಡ ಪ್ರದೇಶದ ಈ ಮಹಿಳೆ ಮಂಗಳವಾರ ಸಂಜೆ ತನ್ನ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದರು. Read more…

ಹೆರಿಗೆ ನೋವೆಂದ ಗರ್ಭಿಣಿಗೆ ಕಪಾಳ ಮೋಕ್ಷ: ಗರ್ಭದಲ್ಲೇ ಶಿಶು ಸಾವು: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಗದಗ: ಗದಗ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರು ಅಮಾನವೀಯ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸಕಾಲಕ್ಕೆ ವೈದ್ಯರು ಹೆರಿಗೆ ಮಾಡಿಸದ ಕಾರಣ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ. ಹೆರಿಗೆ Read more…

‘ಬುದ್ದಿವಂತ’ ಮಕ್ಕಳು ಜನಿಸಬೇಕಾದ್ರೆ ಗರ್ಭಿಣಿಯರು ಮಾಡಿ ಈ ಕೆಲಸ

ಆರೋಗ್ಯಕರ, ಬುದ್ಧಿವಂತ ಮಕ್ಕಳು ಜನಿಸಲಿ ಎಂಬುದು ಪ್ರತಿ ತಾಯಿಯ ಬಯಕೆ. ಒಂಭತ್ತು ತಿಂಗಳು ತಾಯಿಯ ಹೊಟ್ಟೆಯಲ್ಲಿ ಮಗು ಹೇಗಿರುತ್ತದೆ? ಅದ್ರ ಬೆಳವಣಿಗೆ ಹೇಗಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ. ಜ್ಯೋತಿಷ್ಯ Read more…

ಗರ್ಭಿಣಿಯರು ತಪ್ಪದೇ ಈ ಕೆಲಸ ಮಾಡಿ

ಗರ್ಭಿಣಿಯಾಗಿರುವಾಗ ಒಳ್ಳೆಯ ವಿಷಯಗಳನ್ನೇ ಕೇಳಬೇಕು, ಉತ್ತಮ ಸಂಗತಿಗಳನ್ನೇ ಮಾತನಾಡಬೇಕು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದರ ಹಿಂದೆಯೂ ಒಂದು ಸದುದ್ದೇಶವಿದೆ. ಗರ್ಭಿಣಿಯರು ಕೇಳುವುದನ್ನು ಮಕ್ಕಳೂ ಕೇಳಿಸಿಕೊಂಡು ಅವರ ಮೆದುಳು Read more…

ಗರ್ಭಿಣಿಯಾಗಿರುವುದನ್ನು ತಿಳಿಸಿದ ಹುಡುಗಿ, ಮದುವೆಯಾದ ಯುವಕನಿಗೆ ಬಿಗ್ ಶಾಕ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಗ್ರಾಮ ಒಂದರಲ್ಲಿ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಗರ್ಭಿಣಿಯಾಗಲು ಕಾರಣನಾಗಿದ್ದ ಯುವಕ ನಂತರ ಆಕೆಯನ್ನು ಮದುವೆಯಾಗಿದ್ದಾನೆ. ಯುವಕನ ವಿರುದ್ಧ ಪೋಕ್ಸೋ ಪ್ರಕರಣ Read more…

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಪೋಕ್ಸೋ ಅಡಿ ಆರೋಪಿ ಅಂದರ್

ಯುವಕನೊಬ್ಬ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದು ಆಕೆ ಈಗ ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಪೊಲೀಸರು ಯುವಕನನ್ನು ಪೋಕ್ಸೋ ಅಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇಂತಹದೊಂದು ಘಟನೆ ಹಾಸನ ಜಿಲ್ಲೆಯಲ್ಲಿ Read more…

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು: 17 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್​

ಕಡಲೂರು: ಎಂಟು ವರ್ಷಗಳ ಹಿಂದೆ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ 17.25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಡಲೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚೆನ್ನೈನ Read more…

ಗರ್ಭಿಣಿಯರು ಜೋಳ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಲಾಭ…!

ಗರ್ಭಿಣಿಯರು ನಿತ್ಯ ಜೋಳ ತಿನ್ನುವುದರಿಂದ ಹಲವು ಉಪಯೋಗಗಳು ಆಗುತ್ತವೆ ಎಂಬುದು ನಿಮಗೆ ಗೊತ್ತೇ…? ಜೋಳದಲ್ಲಿ ಮೆಗ್ನೀಷಿಯಂ, ಕಬ್ಬಿಣದ ಅಂಶ, ರಂಜಕ ಹೆಚ್ಚಾಗಿರುವುದರಿಂದ ಇದು ಮಗುವಿಗೂ ಒಳ್ಳೆಯದು ಹಾಗು ತಾಯಿಯ Read more…

SHOCKING: ವರದಕ್ಷಿಣೆಗಾಗಿ 7 ತಿಂಗಳ ಗರ್ಭಿಣಿ ಜೀವ ತೆಗೆದ ಪಾಪಿಗಳು

ವರದಕ್ಷಿಣೆ ಸಂಬಂಧಿ ಮತ್ತೊಂದು ಸಾವಿನ ಪ್ರಕರಣ ಮುಂಬೈನ  ಧಾರಾವಿ ಪ್ರದೇಶದಲ್ಲಿ ನಡೆದಿದೆ. 24 ವರ್ಷದ ಗರ್ಭಿಣಿಯನ್ನು ಆಕೆಯ ಪತಿ ಮತ್ತು ಅತ್ತೆಯರು ಕೊಂದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. Read more…

ಆಸ್ಪತ್ರೆ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿರಾಜಪೇಟೆ: ಸಕಾಲಕ್ಕೆ ಸೇವೆ ಸಿಗದೆ ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿ ಶಿಶುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ Read more…

ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆತರುವಾಗಲೇ ಕಾರಿಗೆ ಬೆಂಕಿ: ದಂಪತಿ ಸಾವು

ಕಣ್ಣೂರು (ಕೇರಳ): ಕಣ್ಣೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಗರ್ಭಿಣಿ ಹಾಗೂ ಆಕೆಯ ಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಬಲಿಯಾದವರನ್ನು Read more…

ಇಲ್ಲಿದೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಬಾಲಿವುಡ್ ಬೆಡಗಿಯರ ಪಟ್ಟಿ…!

ಬಾಲಿವುಡ್‌ ನಟ-ನಟಿಯರು ಎಷ್ಟೋ ಬಾರಿ ವೈಯಕ್ತಿಕ ಕಾರಣಕ್ಕೆ ಸುದ್ದಿಯಾಗ್ತಾರೆ. ಪ್ರೀತಿ, ಬ್ರೇಕಪ್‌, ಮದುವೆ, ಗರ್ಭಧಾರಣೆ, ವಿಚ್ಛೇದನ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ. ಬಿಟೌನ್‌ನ ಹಲವು ನಟಿಯರು Read more…

SHOCKING: ಗರ್ಭಿಣಿಯಾಗಲು ಸಹಾಯದ ನೆಪದಲ್ಲಿ ವಿವಾಹಿತೆ ಮೇಲೆ ದೇವಸ್ಥಾನದಲ್ಲೇ ಅತ್ಯಾಚಾರ

ಗೋಧ್ರಾ: ವಿವಾಹಿತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ರಾಮಕೃಷ್ಣ ಕುಮಾರ್ ಎಂಬ ಸಾಧುವನ್ನು ಪಂಚಮಹಲ್ ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸಂತ್ರಸ್ತೆ ಶುಕ್ರವಾರ ದೂರು ದಾಖಲಿಸಿದ್ದು, ಕಳೆದ Read more…

ತಾನು ಮದುವೆಯಾಗಿರುವ ಹುಡುಗ ಯಾರೆಂದು ತಿಳಿದ ‌ಗರ್ಭಿಣಿಗೆ ಕಾದಿತ್ತು ಶಾಕ್

ಕುಟುಂಬ ಸಂಬಂಧಗಳು ಸಂಕೀರ್ಣವಾಗಬಹುದು. ಕೆಲವೊಮ್ಮೆ, ದೊಡ್ಡ ಕುಟುಂಬವನ್ನು ಹೊಂದಿರುವಾಗ, ಎಲ್ಲಾ ಸದಸ್ಯರ ಪರಿಚಯವಿಲ್ಲದಿರಬಹುದು. ಇತ್ತೀಚೆಗೆ ಮಾರ್ಸೆಲ್ಲಾ ಹಿಲ್ ಎಂಬ ಮಹಿಳೆ ಇಂಥದ್ದೇ ಸಮಸ್ಯೆ ಎದುರಿಸಿದ್ದರು. ಅದನ್ನು ಅವರು ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...