alex Certify ಗರ್ಭಿಣಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಇವುಗಳ ಸೇವನೆಯಿಂದ ದೂರವಿರಿ….!

ಗರ್ಭಿಣಿಯರು ಈ ಕೆಲವು ಆಹಾರಗಳನ್ನು ಸೇವಿಸದೆ ದೂರ ಉಳಿಯುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಅವುಗಳು ಯಾವುವು ಎಂದಿರಾ? ಗರ್ಭಿಣಿಯರು ತರಕಾರಿ ಹಣ್ಣುಗಳನ್ನು ಎಷ್ಟು ಸೇವಿಸಿದರೂ ಒಳ್ಳೆಯದು. ಆದರೆ Read more…

ಗರ್ಭಿಣಿಯರು ಅತಿಯಾದ ಬಾಯಾರಿಕೆ ನಿವಾರಿಸಿಕೊಳ್ಳಲು ಮಾಡಿ ಈ ಉಪಾಯ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚು ಬಾಯಾರಿಕೆ ಆಗುತ್ತಿರುತ್ತದೆ. ಹಾಗೇ ಅವರು ನೀರನ್ನು ಸರಿಯಾಗಿ ಕುಡಿಯಬೇಕು. ಆದರೆ ಕೆಲವರಿಗೆ ಅತಿಯಾದ ಬಾಯಾರಿಕೆ ಇರುತ್ತದೆ. ಇದನ್ನು ನಿಯಂತ್ರಿಸಲು ಈ ನೈಸರ್ಗಿಕ ಪರಿಹಾರವನ್ನು Read more…

‘ಕುಂಕುಮ’ ಹೂವಿನಿಂದ ದೇಹಕ್ಕೆ ಸಿಗುತ್ತೆ ಆರೋಗ್ಯಕರ ದೃಢತ್ವ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ Read more…

ಅವಿವಾಹಿತ ಗರ್ಭಿಣಿಯರಿಗೂ ಸಿಗುತ್ತಾ ಹೆರಿಗೆ ರಜೆ ? ಇಲ್ಲಿದೆ ಉತ್ತರ

ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಹೆರಿಗೆ ರಜೆ ಅಂದ್ರೆ ಗರ್ಭಿಣಿಯರು ಮಾತ್ರ ತೆಗೆದುಕೊಳ್ಳುವ ರಜೆ. ಎಲ್ಲ ಕಂಪನಿಗಳು ಗರ್ಭಿಣಿಯರಿಗೆ ಈ ರಜೆ ಸೌಲಭ್ಯ ನೀಡಬೇಕಾಗುತ್ತದೆ. ವಿವಾಹಿತ Read more…

ಮಧ್ಯಪ್ರದೇಶದಲ್ಲಿ ಪೈಶಾಚಿಕ ಕೃತ್ಯ: ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ

ಭೋಪಾಲ್: ಮಧ್ಯ ಪ್ರದೇಶದ ಮುರೇನಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಪೈಶಾಚಿಕ ಕೃತ್ಯ ಎಸಗಿದ್ದಾರೆ. 34 ವರ್ಷದ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ್ದಾರೆ. ಶೇಕಡ 80ರಷ್ಟು ಸುಟ್ಟ Read more…

ಗುಂಡಿಗಳಿದ್ದ ರಸ್ತೆಯಲ್ಲಿ ಕುಲುಕಾಟ: ಆಂಬುಲೆನ್ಸ್ ನಲ್ಲೇ ಹೆರಿಗೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಸಮೀಪ ಗುಂಡಿ ಬಿದ್ದ ರಸ್ತೆಯಲ್ಲೇ ಸಾಗುವಾಗ ಕುಲುಕಾಟದಿಂದ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಬಂಡಿಪುರ ಕಾಡಂಚಿನ ಕಣಿಯನಪುರದ Read more…

ಗರ್ಭಿಣಿಯರು ಈ ʼಹಣ್ಣುʼಗಳನ್ನು ತಿನ್ನದೆ ಇದ್ದರೆ ಉತ್ತಮ

ಗರ್ಭಾವಸ್ಥೆಯಲ್ಲಿ ಕೆಲವೊಂದು ಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರವಹಿಸಬೇಕು. ಕೆಲವೊಂದು ಆಹಾರಗಳು ತಾಯಿ ಹಾಗೂ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗರ್ಭಪಾತ ಕೂಡ ಆಗಬಹುದು. ಇಲ್ಲಿ Read more…

ಗರ್ಭಾವಸ್ಥೆಯಲ್ಲಿ ʼಕೇಸರಿʼ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ…..!

ಗರ್ಭಿಣಿಯಾಗಿರುವಾಗ 9 ನೇ ತಿಂಗಳಿನ ಪ್ರಯಾಣ ಸುಲಭವಂತೂ ಅಲ್ಲವೇ ಅಲ್ಲ. ತನ್ನೊಳಗೆ ಇನ್ನೊಂದು ಜೀವವನ್ನು ಹೊತ್ತು ತನ್ನ ಜೀವವನ್ನೇ ಪಣಕ್ಕಿಡುವ ಈ ವಿಧಾನವು ಯಾವುದೇ ಸಾಹಸಕ್ಕೂ ಕಡಿಮೆ ಇಲ್ಲ. Read more…

ಗರ್ಭಿಣಿಯರು ಕಲ್ಲಂಗಡಿ ಸೇವಿಸುವುದರಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಗರ್ಭಿಣಿಯರು ಸಾಕಷ್ಟು ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತಾರೆ. ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದರೆ ಒಳ್ಳೆಯದು. ಕಲ್ಲಂಗಡಿ Read more…

ಗರ್ಭಿಣಿಯರು ಗಂಟಲು ನೋವು ಸಮಸ್ಯೆಗೆ ಬಳಸಿ ಈ ಮನೆ ಮದ್ದು

ಗರ್ಭಿಣಿಯರಿಗೆ ವಾತಾವರಣ ಬದಲಾದಂತೆಯೇ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಹಾಗಂತ ಅವರು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಔಷಧಗಳನ್ನು ಸೇವಿಸದೆ ಮನೆಮದ್ದಿನಿಂದ ನಿವಾರಿಸಿಕೊಂಡರೆ ತಾಯಿ, ಮಗುವಿಗೆ ತುಂಬಾ ಒಳ್ಳೆಯದು. ಹಾಗಾಗಿ Read more…

ಲೈಂಗಿಕ ಕಿರುಕುಳಕ್ಕೊಳಗಾದ ಹುಡುಗಿ ಗರ್ಭಿಣಿ ಎಂದು ತಿಳಿದು ಆತ್ಮಹತ್ಯೆ

ಮಂಡ್ಯ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹದಿಹರೆಯದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 15 ವರ್ಷದ ಬಾಲಕಿ ತಾನು ಗರ್ಭಿಣಿ ಎಂದು ತಿಳಿದ ನಂತರ ಜನವರಿ Read more…

ಗರ್ಭಿಣಿಯರು ಈ ಸಮಯದಲ್ಲಿ ಪಾಲಕ್‌ ಸೊಪ್ಪು ತಿನ್ನುವುದು ಅಪಾಯಕಾರಿ, ಯಾವಾಗ ಮತ್ತು ಎಷ್ಟು ಸೇವಿಸಬೇಕು ಗೊತ್ತಾ….?

ಮಹಿಳೆಯರ ಬದುಕಿನಲ್ಲಿ ಗರ್ಭಾವಸ್ಥೆಯ ಅವಧಿ ಬಹಳ ಮುಖ್ಯ ಮತ್ತು ಸೂಕ್ಷ್ಮವಾದದ್ದು. ಈ ಸಮಯದಲ್ಲಿ ತಾಯಿಯು ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗುತ್ತದೆ. Read more…

ಗರ್ಭಿಣಿಯರು ವಾಹನ ಚಲಾಯಿಸುವುದು ಅನಿವಾರ್ಯವಾದ್ರೆ ವಹಿಸಿ ಈ ವಿಶೇಷ ಎಚ್ಚರ….!

ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸಾಮಾನ್ಯರಂತೆ ಓಡಾಡಲು, ಕುಳಿತುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಗರ್ಭಿಣಿಯರಿಗೆ ವಾಹನ ಚಲಾಯಿಸುವುದು ಅನಿವಾರ್ಯವಾದ್ರೆ ಕೆಲವೊಂದು ವಿಶೇಷ Read more…

ಗರ್ಭಿಣಿಯರು ಸೇವಿಸಲೇಬೇಡಿ ಈ 2 ಪದಾರ್ಥ….!

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಕೆಲವು ಆಹಾರಗಳು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. Read more…

ತಿನಿಸುಗಳ ವಾಸನೆಯಿಂದ ಗರ್ಭಿಣಿಯರಿಗೆ ವಾಂತಿಯಾಗುವುದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ವಾಕರಿಕೆ ಸಾಮಾನ್ಯ. ಬಹುತೇಕ ಪ್ರತಿ ಮಹಿಳೆಯೂ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆಯಿಂದ ಬಳಲುತ್ತಾರೆ. ಇದನ್ನು ಮಾರ್ನಿಂಗ್‌ ಸಿಕ್‌ನೆಸ್‌ ಎಂದೂ Read more…

ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಿಕ್ಕಮಗಳೂರು: ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಂಬುಲೆನ್ಸ್ ನಲ್ಲೇ ತುಂಬು ಗರ್ಭಿಣಿ ಮಗುವಿಗೆ ಜನ್ಮ ನೀಡಿದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ನಡೆದಿದೆ. ಸುಲ್ತಾನ ಪರ್ವೀನ್ ಆಂಬುಲೆನ್ಸ್ ನಲ್ಲೇ Read more…

ಗರ್ಭಧಾರಣೆ ವೇಳೆ ಆಂಟಿಬಯೋಟಿಕ್​ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಒಂದಷ್ಟು ಮಾಹಿತಿ

ಪ್ರತಿಜೀವಕ ಔಷಧಿಗಳು ಫಂಗಸ್​, ವೈರಸ್​ ಹಾಗೂ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳನ್ನ ಹೋಗಲಾಡಿಸಲು ಸಹಾಯ ಮಾಡುತ್ತವೆ. ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನ ನಾಶ ಮಾಡೋದು ಮಾತ್ರವಲ್ಲದೇ ಅವುಗಳು ಮತ್ತೆ ಬೆಳೆಯದಂತೆ ತಡೆಯಲೂ ಸಹ Read more…

ಗರ್ಭಾವಸ್ಥೆಯಲ್ಲಿ ಇದರ ಸೇವನೆ ಬೇಡವೇ ಬೇಡ

ಗರ್ಭಿಣಿಯರಾದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೆರಿಗೆಯ ಸಂದರ್ಭ ಪುನರ್ಜನ್ಮವಿದ್ದಂತೆ. ಹೀಗೆ ಅನೇಕ ಮಾತುಗಳನ್ನು ನೀವು ಕೇಳಿರಬಹುದು. ಗರ್ಭಿಣಿಯರು ತಮ್ಮ ಬಗ್ಗೆ ಕಾಳಜಿ Read more…

ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿ ಸ್ತನ ಮಸಾಜ್ ಪ್ರಕ್ರಿಯೆಗೆ ಇದೆ ಮಹತ್ವ…!

ಗರ್ಭಿಣಿಯಾಗಿದ್ದಾಗ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಅವಧಿಯಲ್ಲಿ ಹಾರ್ಮೋನ್ ಮಟ್ಟ, ದೈಹಿಕ ಮತ್ತು ಭಾವನಾತ್ಮಕವಾಗಿ ಅನೇಕ ಏರಿಳಿತಗಳು ಕಂಡುಬರುತ್ತವೆ. ಮಹಿಳೆಯು ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿದ್ದಾಗ ವೈದ್ಯರು ಸ್ತನಗಳ Read more…

ಹೂಕೋಸಿನಲ್ಲಿದೆ ಹೃದ್ರೋಗದ ಅಪಾಯ ಕಡಿಮೆ ಮಾಡುವ ಗುಣ

ಹೂಕೋಸು ಅಥವಾ ಕಾಲಿ ಫ್ಲವರ್ ನಲ್ಲಿ ಅತ್ಯಧಿಕ ಪ್ರೊಟೀನ್ ಗಳಿದ್ದು ಇತರ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಅತಿ ಹೆಚ್ಚು ಕಾರ್ಬೋಹೈಡ್ರೇಟ್ ಗಳಿವೆ. ಇದರ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಫ್ಲವರ್ Read more…

ಕಣ್ಣಿನ ಆರೋಗ್ಯಕ್ಕೆ ಉತ್ತಮ ʼಕರ್ಬೂಜʼ

ಕರ್ಬುಜ ಹಣ್ಣು ಅಷ್ಟೊಂದು ಸಿಹಿಕರ ಹಣ್ಣಲ್ಲ. ಆದರೆ ಅದರಲ್ಲಿರುವ ವಿಟಮಿನ್ ಎ ಶ್ವಾಸಕೋಶಗಳ ಆರೋಗ್ಯಕ್ಕೆ ಅತ್ಯುತ್ತಮವಾದ ಔಷಧಿ. ಆದ ಕಾರಣ ಪ್ರತಿ ದಿನ ಒಂದು ಬಟ್ಟಲು ಪ್ರಮಾಣದಲ್ಲಿ ಈ Read more…

ಗರ್ಭಿಣಿಯರು ಸೌತೆಕಾಯಿ ತಿನ್ನುವುದರಿಂದ ಇದೆಯಾ ಆರೋಗ್ಯಕ್ಕೆ ಲಾಭ…?

ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇವೆ. ಸ್ಯಾಂಡ್ ವಿಚ್, ಹಾಗೂ ಸಲಾಡ್ ಮಾಡುವಾಗ ಇದನ್ನು ಬಳಸಿದರೆ ಮಾತ್ರ ರುಚಿ ಹೆಚ್ಚಾಗುತ್ತದೆ. ಗರ್ಭಿಣಿಯರು ಸೌತೆಕಾಯಿಯನ್ನು ಬಳಸಿದರೆ ಸಿಗುವ ಲಾಭವೇನು ಇದರಿಂದ Read more…

ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಬಳಸಿ ‘ಟೂತ್ ಪೇಸ್ಟ್’

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಜೀವನದಲ್ಲಿ ಅತ್ಯಂತ ಖುಷಿ ನೀಡುವ ವಿಚಾರ. ಹೊಟ್ಟೆಯೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮಾರುಕಟ್ಟೆಗೆ ಈಗ ಅನೇಕ ಉಪಕರಣಗಳು ಬಂದಿವೆ. ಪ್ರೆಗ್ನೆನ್ಸಿ Read more…

ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭಿಣಿ ಶಿಕ್ಷಕಿ ಸಾವು

ಚಿತ್ರದುರ್ಗ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭಿಣಿ ಶಿಕ್ಷಕಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪವಿತ್ರಾ(30) Read more…

ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸದಿದ್ದರೆ ಗರ್ಭಿಣಿ ಆರೋಗ್ಯಕ್ಕೆ ಉತ್ತಮ

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ್ಣ, ರಂಜಕ, ಮೆಗ್ನೀಶಿಯಂ, ಹಲವಾರು ವಿಟಮಿನ್ ಗಳನ್ನು ಒಳಗೊಂಡಿರುತ್ತದೆ. ಆದರೆ ಈ Read more…

ಗರ್ಭದಲ್ಲಿರುವ ಮಗು ಒದೆಯುವುದು ಯಾಕೆ ಗೊತ್ತಾ……?

ಗರ್ಭದಲ್ಲಿರುವ ಮಗು ಮೊದಲ ಬಾರಿ ಒದೆಯುವುದು, ಚಲಿಸುವುದು ಮಾಡಿದಾಗ ತಾಯಿಯಾದವಳಿಗೆ ಸಿಗುವ ಅನುಭವವೇ ಅನನ್ಯವಾದದ್ದು. ಮಗು ತಾನು ಬೆಳೆಯುತ್ತಿರುವುದನ್ನು ಸೂಚಿಸಲು ಈ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿರುತ್ತದೆ. ಸಾಮಾನ್ಯವಾಗಿ ಈ Read more…

ಸಹಪಾಠಿಯಿಂದ ಲೈಂಗಿಕ ದೌರ್ಜನ್ಯ, ಬಾಲಕಿ ಗರ್ಭಿಣಿ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶಾಲೆಯೊಂದರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಯಳಂದೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 15 Read more…

ಗರ್ಭ ಧರಿಸಿದ ಸಂದರ್ಭದಲ್ಲಿ ಶಾರೀರಿಕ ಸಂಬಂಧ ಎಷ್ಟು ಸೇಫ್..​…? ಇಲ್ಲಿದೆ ಮಾಹಿತಿ

ಗರ್ಭ ಧರಿಸಿದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ ಎಂಬ ಗೊಂದಲ ಅನೇಕರಲ್ಲಿದೆ. ನೈಸರ್ಗಿಕವಾಗಿ ಗರ್ಭ ಧರಿಸಿದವರು ತಮ್ಮ ಮೊದಲ ಮೂರು ತಿಂಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ಆದರೆ ಒಂದು Read more…

ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಗುಡ್ ನ್ಯೂಸ್ : 11,000 ರೂ. ಸಹಾಯಧನ, ʻಮಾತೃ ವಂದನಾ ಯೋಜನೆʼಗೆ ಅರ್ಜಿ ಆಹ್ವಾನ

ಬೆಂಗಳೂರು : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ “ಪೌಷ್ಠಿಕ ಆಹಾರ” ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿ Read more…

ಓವರ್ ಡೋಸ್ ಇಂಜಕ್ಷನ್; 6 ತಿಂಗಳ ಗರ್ಭಿಣಿಗೆ ಅಬಾರ್ಷನ್; ಆಸ್ಪತ್ರೆ ಮುಂದೆ ಕುಟುಂಬದ ಪ್ರತಿಭಟನೆ

ಬೆಂಗಳೂರು: ಓವರ್ ಡೋಸ್ ಇಂಜಕ್ಷನ್ ನಿಂದಾಗಿ ಗರ್ಭಿಣಿಯೊಬ್ಬರಿಗೆ ಅಬಾರ್ಷನ್ ಆಗಿದ್ದು, ಕುಟುಂಬದವರು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...