ಈ ಮನೆಮದ್ದಿನಿಂದ ಗುಣವಾಗುತ್ತೆ ʼಗಂಟಲು ನೋವುʼ
ಹವಾಮಾನ ಬದಲಾದಾಗ, ಬೇರೆ ಊರಿನ ನೀರು ಕುಡಿದಾಗ ಶೀತವಾಗುವ ಲಕ್ಷಣವಾಗಿ ಮೊದಲಿಗೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ.…
ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಈ ಆಹಾರ ಪದಾರ್ಥಗಳನ್ನು ಸೇವಿಸಿ
ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಇದರಿಂದ ನಿಮಗೆ ಬಹಳ ಬೇಗನೆ ಕಫ, ಶೀತದಂತಹ ಸಮಸ್ಯೆ ಕಾಡಬಹುದು.…
ಗರ್ಭಿಣಿಯರು ಗಂಟಲು ನೋವು ಸಮಸ್ಯೆಗೆ ಬಳಸಿ ಈ ಮನೆ ಮದ್ದು
ಗರ್ಭಿಣಿಯರಿಗೆ ವಾತಾವರಣ ಬದಲಾದಂತೆಯೇ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಹಾಗಂತ ಅವರು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ…
ಆಕಸ್ಮಿಕವಾಗಿ ಟೂತ್ ಬ್ರಶ್ ನುಂಗಿದ ಯುವತಿ; ಬದುಕುಳಿದಿದ್ದೇ ಪವಾಡ…!
ವಿಲಕ್ಷಣ ಮತ್ತು ಆತಂಕಕಾರಿ ಘಟನೆಯೊಂದರಲ್ಲಿ ಸ್ಪ್ಯಾನಿಷ್ ಯುವತಿಯೊಬ್ಬಳು ಹಲ್ಲುಜ್ಜುವ ಬ್ರಷ್ ಅನ್ನು ತಿಂದು ತನ್ನನ್ನು ತಾನೇ…
ಥೈರಾಯ್ಡ್ ಸಮಸ್ಯೆ ನಿವಾರಿಸಲು ಸಹಾಯಕ ಈ ಯೋಗಾಸನ
ಜೀವನಶೈಲಿ ಹಾಗೂ ಆಹಾರದಲ್ಲಿನ ವ್ಯತ್ಯಾಸದಿಂದ ಹಲವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಥೈರಾಯ್ಡ್ ಗ್ರಂಥಿಗಳನ್ನು ಉತ್ತೇಜಿಸಲು…
ಗಂಟಲಿನಲ್ಲಿ ಅತಿಯಾದ ಕಫ ಸಂಗ್ರಹವಾಗಿದ್ದರೆ ಮಾಡಿ ಈ ಮನೆಮದ್ದು
ಕೆಮ್ಮು ಮತ್ತು ಕಫ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಗಂಟಲಿನಲ್ಲಿ ಅತಿಯಾಗಿ ಕಫ ಸೇರಿಕೊಂಡಂತಾಗಿ…
ಈ ಹೊಗೆಯನ್ನು ಸೇವಿಸುವುದರಿಂದ ಕಡಿಮೆಯಾಗುವುದು ಗಂಟಲು ನೋವು
ಗಂಟಲು ನೋವು, ಶೀತ, ಕಫಕ್ಕೆ ಹಾಲಿನ ಜೊತೆಗೆ ಅರಶಿನ ಮಿಕ್ಸ್ ಮಾಡಿ ಸೇವಿಸಲು ಹೇಳುತ್ತಾರೆ.…
ಗಂಟಲ ಕೆರೆತ ಕಾಡುತ್ತಿದ್ದರೆ ಇಲ್ಲಿದೆ ʼಮನೆ ಮದ್ದುʼ
ನಿತ್ಯ ಕುಡಿಯುವ ನೀರು ಬದಲಾದರೆ, ತಣ್ಣಗಿನ ತಿನಿಸು, ಜ್ಯೂಸ್ ಅಥವಾ ಮತ್ತೇನಾದರೂ ಸೇವಿಸಿದರೆ ಗಂಟಲು ಕೆರೆತ…
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ…
ʼಈರುಳ್ಳಿ ಸಿಪ್ಪೆ’ ಎಸೆಯುವ ಮುನ್ನ ಇದನ್ನು ಓದಿ
ಈರುಳ್ಳಿ, ಅಡುಗೆಗೆ ರುಚಿ ಕೊಡುವ ಜೊತೆ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸಿಪ್ಪೆಯಿಂದಲೂ ಗಂಟಲಿನ ಸೋಂಕನ್ನು…