alex Certify ಖರ್ಜೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ದೇಹಕ್ಕೆ ‘ಪ್ರೋಟಿನ್’ ಬೇಕಾದರೆ ಅವಶ್ಯಕವಾಗಿ ಇವುಗಳನ್ನು ಸೇವಿಸಿ

ದೇಹಕ್ಕೆ ಫ್ರೋಟಿನ್ ನ ಅಗತ್ಯ ತುಂಬಾ ಇದೆ. ಪ್ರೋಟೀನ್ ಭರಿತವಾದ ಆಹಾರ ಸೇವಿಸುವುದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗುತ್ತದೆ. ಪ್ರೋಟಿನ್ ಯುಕ್ತವಾದ ಹಣ್ಣುಗಳನ್ನು ತಿಂದರೆ ದೇಹದಲ್ಲಿನ ಅನಗತ್ಯ ಕೊಬ್ಬು ಕರಗಿ Read more…

ಒಂದು ಕಪ್ ಹಾಲಿನ ಜೊತೆ ಒಂದು ಖರ್ಜೂರದ ಲಾಡು ಸೇವನೆ ಮಾಡಬಲ್ಲದು ಆರೋಗ್ಯಕ್ಕೆ ಮ್ಯಾಜಿಕ್‌…!

ಖರ್ಜೂರವು ಅತ್ಯಂತ ಶಕ್ತಿಯುತವಾದ ಡ್ರೈಫ್ರೂಟ್‌. ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಪ್ರಯೋಜನಕಾರಿ ಕೊಬ್ಬುಗಳು, ನಾರು, ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳಂತಹ ಗುಣಗಳ ಉಗ್ರಾಣ ಖರ್ಜೂರ. ಇದನ್ನು ಸೇವಿಸುವುದರಿಂದ ಹೃದಯ ಮತ್ತು Read more…

ಹಾಲು – ಒಣ ಖರ್ಜೂರ ಸೇವಿಸಿದ್ರೆ ದಂಪತಿಗಳಿಗೆ ಸಿಗಲಿದೆ ಸಾಕಷ್ಟು ಲಾಭ…..!

ಸುಖಮಯ ದಾಂಪತ್ಯ ಜೀವನಕ್ಕೆ ಹತ್ತಾರು ಸಲಹೆಗಳನ್ನು ಕೇಳಿರ್ತೀರಾ. ರಸಮಯ ಲೈಂಗಿಕ ಬದುಕು ಕೂಡ ಉತ್ತಮ ದಾಂಪತ್ಯದ ಸೂತ್ರಗಳಲ್ಲೊಂದು. ಹಾಗಾಗಿ ಲೈಂಗಿಕ ಜೀವನದಲ್ಲಿ ಸಮಸ್ಯೆಗಳಾಗದಂತೆ ಕಾಪಾಡಿಕೊಳ್ಳಲು ದಂಪತಿಗಳು ಕೆಲವೊಂದು ಆಹಾರ Read more…

ರುಚಿಗೂ ಸೈ, ಆರೋಗ್ಯಕ್ಕೂ ಜೈ ಖರ್ಜೂರ

ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಮಧ್ಯಪ್ರಾಚ್ಯ ರಾಷ್ಟ್ರಗಳ Read more…

‘ಡ್ರೈ ಫ್ರೂಟ್ಸ್‌’ ಹೀಗೆ ಸೇವಿಸಿದ್ರೆ ಇಳಿಯುತ್ತೆ ತೂಕ……!

ತೂಕ ಇಳಿಸಿಕೊಳ್ಳಲು ಯಾರಿಗೆ ಇಷ್ಟವಿಲ್ಲ ಹೇಳಿ? ಆದ್ರೆ ನಮ್ಮ ಆಹಾರ ಪದ್ಧತಿಯಲ್ಲಿ ತೂಕ ಇಳಿಸಿಕೊಳ್ಳೋದು ಅಸಾಧ್ಯದ ಮಾತಾಗಿಬಿಟ್ಟಿದೆ. ಕೆಲವರು ಹಠ ತೊಟ್ಟು ಉಪವಾಸ ಅಥವಾ ವ್ಯಾಯಾಮ ಮಾಡುತ್ತಾರೆ. ಆದರೂ Read more…

ಚರ್ಮದ ಕೋಮಲತೆಗೆ ಬೇಕು ʼಖರ್ಜೂರʼ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು Read more…

ಆರೋಗ್ಯಕ್ಕೆ ಹಿತಕರ ಪೇಯ ‘ಖರ್ಜೂರ-ರಾಗಿ ಮಾಲ್ಟ್’

ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ರಾಗಿ ಮಾಲ್ಟ್ ಮಾಡುವ ವಿಧಾನ ಇದೆ. ಇದು ತೂಕ ಇಳಿಸಿಕೊಳ್ಳುವವರಿಗೂ ಸಹಾಯಕಾರಿ. ಒಂದು ಗ್ಲಾಸ್ ಕುಡಿದರೆ ಹೊಟ್ಟೆ ತುಂಬುತ್ತದೆ. ರಾಗಿ ಹಿಟ್ಟು-ಅರ್ಧ Read more…

ತೂಕ ಇಳಿಸಿಕೊಳ್ಳಲು ತಿನ್ನಿ ‘ಖರ್ಜೂರ’…….!

ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ತೂಕ ಇಳಿಸಿಕೊಳ್ಳುವವರು ಈ ಸಿಹಿಯಿಂದ ದೂರವಿದ್ದರೆ ತುಂಬಾ ಒಳ್ಳೆಯದು. ಬೇರೆಯವರು ಏನಾದರೂ ಸಿಹಿ ತಿನ್ನುವುದನ್ನು ನೋಡಿ ತಿನ್ನಬೇಕು ಅನಿಸುವುದು ಸಹಜ. ತಿಂದರೆ Read more…

ಆರೋಗ್ಯಕರ ʼಖರ್ಜೂರʼದ ಮಿಲ್ಕ್ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಖರ್ಜೂರದ Read more…

ಖಾಲಿ ಹೊಟ್ಟೆಯಲ್ಲಿ ಈ ಎಣ್ಣೆಯಲ್ಲಿ ನೆನೆಸಿದ ಖರ್ಜೂರ ತಿಂದರೆ ಆರೋಗ್ಯ ದುಪ್ಪಟ್ಟು…!

ಖರ್ಜೂರದಲ್ಲಿರೋ ಪೋಷಕಾಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲರೂ ಇದನ್ನು ನಿಯಮಿತವಾಗಿ ಸೇವನೆ ಮಾಡುತ್ತಾರೆ. ಅನೇಕ ಬಗೆಯ ತಿನಿಸುಗಳಲ್ಲೂ ಬೆಲ್ಲ ಮತ್ತು ಸಕ್ಕರೆಯ ಬದಲು ಖರ್ಜೂರವನ್ನು ಬಳಸಲಾಗುತ್ತದೆ. Read more…

ಟೀ ಗೆ ಸಕ್ಕರೆಯ ಬದಲು ಇದನ್ನು ಸೇರಿಸಿದರೆ ಪಡೆಯಬಹುದು ಹಲವು ಆರೋಗ್ಯ ಪ್ರಯೋಜನ

ಹಲವರಿಗೆ ಬೆಳಿಗ್ಗೆ ಹಾಗೂ ಸಂಜೆ ಟೀ ಕುಡಿಯುವ ಅಭ್ಯಾಸವಿದೆ. ಆದರೆ ಈ ಟೀಗೆ ಸಕ್ಕರೆಯನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಸಕ್ಕರೆಯ ಬದಲು ಈ ಪದಾರ್ಥಗಳನ್ನು Read more…

ಕೆಮ್ಮುವಾಗ ʼಮೂತ್ರʼ ಸೋರಿಕೆಯಾಗುತ್ತಿದ್ದರೆ ಈ ಮನೆಮದ್ದು ಸೇವಿಸಿ

ಕೆಲವರಿಗೆ ಕೆಮ್ಮುವಾಗ, ಶೀನುವಾಗ ಮೂತ್ರ ಸೋರಿಕೆಯಾಗುತ್ತದೆ. ಇದು ಅವರನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಸಮಸ್ಯೆ ಹೆಚ್ಚಾಗಿ ವೃದ್ದಾಪ್ಯದಲ್ಲಿ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. * Read more…

ಹಾಲಿನೊಂದಿಗೆ ‘ಖರ್ಜೂರ’ ಸೇವಿಸಿ ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನೊಂದಿಗೆ ಎರಡು ಖರ್ಜೂರವನ್ನೂ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಖರ್ಜೂರ ರಕ್ತದಲ್ಲಿರುವ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ Read more…

ಮಕ್ಕಳಿಗೆ ನೀಡಿ ʼಡ್ರೈ ಫ್ರೂಟ್ಸ್ʼ ಮಿಲ್ಕ್ ಶೇಕ್

ಮಿಲ್ಕ್ ಶೇಕ್ ಎಂದರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ಕುಡಿಯುತ್ತಾರೆ. ಅದರಲ್ಲಿ ಡ್ರೈಫ್ರೂಟ್ಸ್ ಇದ್ದರಂತೂ ಕೇಳುವುದೇ ಬೇಡ. ಬೇಸಿಗೆಯ ಬಿಸಿಗೆ ತಂಪಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿಕೊಂಡು ಕುಡಿದರೆ Read more…

ಖರ್ಜೂರ ಸೇವನೆ ಇಳಿಸುತ್ತಾ ತೂಕ……?

ಖರ್ಜೂರ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದರಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡುತ್ತಾರೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಹಾಗೇ ಇದನ್ನು ತಿನ್ನುವುದರ ಮೂಲಕ ದೇಹದ ತೂಕವನ್ನು ಕೂಡ Read more…

ತಿನ್ನಲು ಸಿಹಿ…. ಆರೋಗ್ಯಕ್ಕೂ ಸಿಹಿ ‘ಖರ್ಜೂರʼ

ದಿನವೂ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ತಿನ್ನಲು ಸಿಹಿಯಾಗಿರುವ ಈ ಹಣ್ಣು ಆರೋಗ್ಯದ ಸಿಹಿ ಹೆಚ್ಚಿಸುವಲ್ಲಿ ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಮುಂದೆ ಓದಿ. * ಇದರಲ್ಲಿ Read more…

ಚಳಿಗಾಲದಲ್ಲಿ ಪ್ರತಿದಿನ ಸೇವಿಸಬೇಕು ಈ ಡ್ರೈಫ್ರೂಟ್‌; ಕಾರಣ ಗೊತ್ತಾ ?

ಚಳಿಗಾಲದಲ್ಲಿ ಡ್ರೈಫ್ರೂಟ್‌ಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಅನೇಕರು ಡ್ರೈಫ್ರೂಟ್‌ ಹಲ್ವಾವನ್ನು ಇಷ್ಟಪಡುತ್ತಾರೆ. ಇನ್ನೂ ಬೇರೆ ಬೇರೆ ವಿಧಾನಗಳನ್ನು ಅವುಗಳನ್ನು ನಾವು ಸೇವಿಸುತ್ತೇವೆ. ಚಳಿಗಾಲದಲ್ಲಿ ಡ್ರೈಫ್ರೂಟ್‌ ತಿನ್ನುವುದರಿಂದ ದೇಹವು ಬೆಚ್ಚಗಿರುತ್ತದೆ. Read more…

ಪ್ರತಿದಿನ ತಿನ್ನಿ ಶಕ್ತಿವರ್ಧಕ ‘ಖರ್ಜೂರ’

ಹಣ್ಣು, ತರಕಾರಿ ಹಾಗೂ ಒಣ ಹಣ್ಣುಗಳಲ್ಲಿ ನಮಗೆ ತಿಳಿಯದೆ ಇರುವ ಪೋಷಕಾಂಶಗಳು ಇರುತ್ತೆ. ಅದರಲ್ಲೂ ಪ್ರಮುಖವಾಗಿ ಮರುಭೂಮಿಯಲ್ಲಿ ಬೆಳೆಯುವಂತಹ ಖರ್ಜೂರ ದೇಹಕ್ಕೆ ತುಂಬಾ ಲಾಭಕಾರಿ. ಉಷ್ಣಾಂಶ ಹೆಚ್ಚು ಇರುವುದರಿಂದ Read more…

ಹಾಲಿನೊಂದಿಗೆ ಖರ್ಜೂರ ಸೇವಿಸಿ ಪಡೆಯಿರಿ ಇಷ್ಟೆಲ್ಲಾ ಪ್ರಯೋಜನ

ಸೂಕ್ಷ್ಮದೇಹಿಗಳಿಗೆ ಕೇವಲ ಖರ್ಜೂರ ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಾಡುವುದುಂಟು. ಅದರ ಬದಲು ಒಂದು ಲೋಟ ಹಾಲು ಕುಡಿದು ಖರ್ಜೂರ ಸೇವಿಸಿದರೆ ಅದೆಷ್ಟು ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? Read more…

ಪುರುಷರ ಆರೋಗ್ಯಕ್ಕೆ ಬೇಕು ‘ಖರ್ಜೂರ’

ಈಗಿನ ಜಮಾನದಲ್ಲಂತೂ ಯಾವ ವಯಸ್ಸಿನಲ್ಲಿ ಯಾರಿಗೆ ಯಾವ ಕಾಯಿಲೆ ಬಂದು ವಕ್ಕರಿಸುತ್ತದೆ ಎಂದು ಹೇಳಲು ಅಸಾಧ್ಯ. ಹೀಗಾಗಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೋರಿದರೂ ಸಹ ಅದು ಕಡಿಮೆಯೇ. Read more…

ಸುಲಭವಾಗಿ ತಯಾರಿಸಿ ಮಕ್ಕಳು ಇಷ್ಟಪಟ್ಟು ಕುಡಿಯುವ ಈ ಪಾನೀಯ

ರೋಗ ನಿರೋಧಕ ಶಕ್ತಿ  ಹೆಚ್ಚಿಸಿಕೊಳ್ಳಲು ಹಲವು ವಿಧದ ಪಾನೀಯಗಳನ್ನು ತಯಾರಿಸಿ ಕುಡಿಯುತ್ತೀರ ಆದರೆ ಮಕ್ಕಳು ಇಷ್ಟಪಟ್ಟು ಕುಡಿಯುವ ಸಾಲಿಗೆ ಸೇರುವ  ಪಾನೀಯವನ್ನು ತಯಾರಿಸುವ ವಿಧಾನ ತಿಳಿಯೋಣ. ಮಕ್ಕಳೂ ಇಷ್ಟಪಟ್ಟು Read more…

‘ಸೌಂದರ್ಯ’ವರ್ಧಕ ಖರ್ಜೂರ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು Read more…

ಆರೋಗ್ಯವನ್ನು ವೃದ್ಧಿಸುತ್ತೆ ಹಾಲಿನ ಜೊತೆ ಸೇವಿಸುವ ‘ಖರ್ಜೂರ’

ಹಾಲಿಗೆ ಖರ್ಜೂರ ಬೆರೆಸಿ ಕುಡಿಯುವುದರಿಂದ ಹತ್ತು ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಖರ್ಜೂರದಲ್ಲಿ ಮೊನೊಕ್ಲಾನಲ್ ಎಂಬ ವಿಧದ ಸಕ್ಕರೆ ಇದೆ. ಈ ಸಕ್ಕರೆ ನಮ್ಮ ರಕ್ತದಲ್ಲಿ ಬೆರೆಯಲು ಜೀರ್ಣಗೊಳ್ಳುವ Read more…

ಸವಿಯಾದ ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ ಬರ್ಫಿ ಮಾಡುವ ವಿಧಾನ

ಡ್ರೈ ಫ್ರೂಟ್ಸ್ ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಹಾಗಾದರೆ ಈ ಡ್ರೈ ಫ್ರೂಟ್ಸ್ ಬರ್ಫಿ Read more…

ಖರ್ಜೂರದ ಸೇವನೆ ಹೆಚ್ಚಿಸುತ್ತೆ ‘ಲೈಂಗಿಕ’ ಸಾಮರ್ಥ್ಯ

ಬಿಸಿಲ ಬೇಗೆಗೆ ಬೆಂದವರಿಗೆ ಆರೋಗ್ಯಕರ ಅಂಶವನ್ನು ನೀಡುವ ಖರ್ಜೂರ ಹಲವು ರೋಗಗಳಿಗೆ ರಾಮಬಾಣ. ಆರೋಗ್ಯಕರ ಖರ್ಜೂರದ ಬಗ್ಗೆ ಮಾಹಿತಿ ಇಲ್ಲಿದೆ. 1. ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಖರ್ಜೂರದ ಮಹತ್ವ Read more…

ತಾಜಾ ಅಥವಾ ಒಣ ಖರ್ಜೂರ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..?

ಖರ್ಜೂರ ರುಚಿ ಮತ್ತು ಆರೋಗ್ಯ ಎರಡಕ್ಕೂ ಸೈ ಎನಿಸಿಕೊಂಡಿರೋ ಹಣ್ಣು. ಸಿಹಿಭರಿತ ಪೋಷಕಾಂಶಗಳಿಂದ ತುಂಬಿರುವ ಖರ್ಜೂರವನ್ನು ಎಲ್ಲರೂ ಇಷ್ಟಪಡುತ್ತಾರೆ. ಕ್ಯಾಲೋರಿಭರಿತ ಸ್ನಾಕ್‌ ತಿನ್ನುವುದಕ್ಕಿಂತ ಖರ್ಜೂರವನ್ನು ಸೇವಿಸುವುದು ಬೆಸ್ಟ್‌. ಖರ್ಜೂರದಲ್ಲಿ Read more…

ಕಬ್ಬಿನ ಬೆಲ್ಲದ ಬದಲು ಈ ಸಿಹಿ ಪದಾರ್ಥದಿಂದ ತಯಾರಿಸಿದ ಬೆಲ್ಲವನ್ನು ಸೇವಿಸಿ; ಇದರಲ್ಲಿದೆ ಅದ್ಭುತ ಪ್ರಯೋಜನ…!

ಕಬ್ಬಿನಿಂದ ತಯಾರಿಸಿದ ಬೆಲ್ಲ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ರಾಸಾಯನಿಕ ಪ್ರಕ್ರಿಯೆಯ ಮೂಲಕ ಸಂಸ್ಕರಿಸುವ ಬಿಳಿ ಸಕ್ಕರೆಗಿಂತ ಬೆಲ್ಲ ಆರೋಗ್ಯಕರ. ಸಕ್ಕರೆಯನ್ನು ಸಂಸ್ಕರಿಸಲು ಸಲ್ಫರ್ ಡೈಆಕ್ಸೈಡ್, Read more…

ಖರ್ಜೂರದ ಚಹಾ ಸವಿದಿದ್ದೀರಾ…..? ಇದರಿಂದ ಆರೋಗ್ಯಕ್ಕೆ ಇದೆ ಪ್ರಯೋಜನ…..!

ಭಾರತೀಯರ ಜೀವನಶೈಲಿಯ ಪ್ರಮುಖ ಭಾಗವೆಂದರೆ ಚಹಾ. ನೀವು ಈವರೆಗೆ ಅನೇಕ ರೀತಿಯ ಚಹಾವನ್ನು ಕುಡಿದಿರಬೇಕು. ಗ್ರೀನ್ ಟೀ, ಬ್ಲ್ಯಾಕ್ ಟೀ, ದಾಸವಾಳ ಟೀ, ಹಾಲು ಬೆರೆಸಿದ ಚಹಾ ಹೀಗೆ Read more…

ಪ್ರತಿದಿನ ಡ್ರೈಫ್ರುಟ್ಸ್ ಎಷ್ಟು, ಹೇಗೆ ಸೇವಿಸಬೇಕು……?

ಡ್ರೈ ಫ್ರುಟ್ ಸೇವನೆಯಿಂದ ಅದರಲ್ಲೂ ಚಳಿಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಎಂಬುದೇನೋ ನಿಜ. ಆದರೆ ಇದರ ವಿಪರೀತ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡೀತು. ಖರ್ಜೂರ, ಬಾದಾಮಿಗಳನ್ನು Read more…

ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...