alex Certify ಕ್ರಿಕೆಟ್ | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತಿಯಾಗಿ 7 ವರ್ಷವಾದ್ರೂ ಕಡಿಮೆಯಾಗಿಲ್ಲ ಸಚಿನ್ ಗಳಿಕೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ 7 ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ದೊಡ್ಡ ಬ್ರಾಂಡ್‌ಗಳು ಇಂದಿಗೂ ಅವರಿಗೆ Read more…

ಚೆನ್ನೈ ವಿರುದ್ಧದ ಪಂದ್ಯದಲ್ಲಿ ’Go Green’ ಆಗ್ತಿದೆ ಆರ್‌ಸಿಬಿ

ಈ ವರ್ಷದ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿ, ಅಂಕಗಳ ಪಟ್ಟಿಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಭಾನುವಾರ ಆಡಲಿದೆ. ಈ Read more…

ಗಾಯಗೊಂಡಿದ್ದರೂ ಒಂದೇ ಸ್ಪೆಲ್ ‌ನಲ್ಲಿ 16.4 ಓವರ್‌ ಬೌಲ್ ಮಾಡಿ 5 ವಿಕೆಟ್‌ ಪಡೆದಿದ್ದ ಕಪಿಲ್‌

ಫಿಟ್ನೆಸ್ ಮತ್ತು ಆಟದ ಮೇಲಿನ ಬದ್ಧತೆಗೆ ಅನ್ವರ್ಥರಾಗಿದ್ದ ಕಪಿಲ್ ದೇವ್‌‌, ಈ ವಿಚಾರದಲ್ಲಿ ಇವತ್ತಿನ ಯೋ-ಯೋ ಟೆಸ್ಟ್‌ ಯುಗದ ಆಟಗಾರರನ್ನೂ ಮೀರಿಸುವಂಥ ಬಲಾಢ್ಯರು ಅಂದರೆ ಅತಿಶಯೋಕ್ತಿಯಲ್ಲ. 1980-81ರ ಆಸ್ಟ್ರೇಲಿಯಾ Read more…

ಕಪಿಲ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಯಶಸ್ವಿ: ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ ವಿಶ್ವಕಪ್ ವಿಜೇತ ನಾಯಕ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗು ಲೆಜೆಂಡರಿ ಆಲ್‌ರೌಂಡರ್‌ ಕಪಿಲ್ ದೇವ್‌ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಯನ್ನು ನವದೆಹಲಿಯ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಮುಗಿಸಿದ ಬಳಿಕ Read more…

BREAKING: ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತವಾಗಿದೆ. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವಿನ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ Read more…

ನಿಗೂಢವಾಗಿ ಸಾವನ್ನಪ್ಪಿದ ಮಾಜಿ ಕ್ರಿಕೆಟಿಗ…!

ಕೇರಳ ಮೂಲದ ಮಾಜಿ ಕ್ರಿಕೆಟಿಗರೊಬ್ಬರು ನಿಗೂಢವಾಗಿರುವ ಸಾವನ್ನಪ್ಪಿರುವ ಘಟನೆ ನಡೆದಿದೆ. 47 ವರ್ಷದ ಸುರೇಶ್ ಕುಮಾರ್ ತಮ್ಮ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತೆ Read more…

ಮತ್ತೊಮ್ಮೆ ಮಂಕಡಿಂಗ್‌ ನೆನಪಿಸಿದ ಆರ್. ಅಶ್ವಿನ್

ಕ್ರಿಕೆಟ್‌ ನಲ್ಲಿ ಬ್ಯಾಟ್ಸ್‌ ಮನ್ ಔಟ್‌ ಮಾಡಲು ಅನೇಕ ವಿಧಾನಗಳಿವೆ. ಅವುಗಳಲ್ಲಿ ಮಂಕಡಿಂಗ್ ಸಹ ಒಂದು. ಈ ಮಂಕಡಿಂಗ್ ಕ್ರಿಕೆಟ್‌ನಲ್ಲಿ ಹೊಸ ವಿಚಾರವಲ್ಲದೇ ಇದ್ದರೂ ಸಹ 2019ರ ಐಪಿಎಲ್‌ನಲ್ಲಿ Read more…

BIG NEWS: ‘IPL’ ಪಂದ್ಯದ ನಂತ್ರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ ಭಾರತ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಬೇಸರದಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಖುಷಿ ನೀಡಿದೆ. ಈಗ ಕ್ರಿಕೆಟ್ ಪ್ರೇಮಿಗಳು ಖುಷಿ ಪಡುವ ಇನ್ನೊಂದು Read more…

ಕ್ರೀಡಾ ವರದಿಗಾರನಿಗೆ ಖಡಕ್‌ ಉತ್ತರ ನೀಡಿದ ಮಹಿಳಾ ಕಾಮೆಂಟೇಟರ್

ಇಸ್ಲಾಮಾಬಾದ್: ಮಹಿಳೆಯರು ಕ್ರೀಡೆಯಲ್ಲಿ ಎಷ್ಟೇ ಪ್ರಸಿದ್ಧರು, ಪ್ರವೀಣರಾಗಿರಲಿ. ಅವರು ಪುರುಷರಿಗಿಂತ ಕಡಿಮೆಯೇ ಎಂದು ಭಾವಿಸುವ ಪರಿಪಾಠವಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಅವರಲ್ಲಿ ಕ್ರೀಡಾ Read more…

ಮ್ಯಾಚ್ ಪರಾಭವದ ಹಿಂದಿನ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವೆ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಸೋತರೆ, ಡೆಲ್ಲಿ ಕ್ಯಾಪಿಟಲ್ ಗೆಲುವು ಸಾಧಿಸಿತು. ಮೊದ ಮೊದಲು ಆರ್‌ಸಿಬಿಯೇ ವಿನ್ ಆಗುತ್ತೆ ಎಂದುಕೊಂಡಿದ್ದ ಆರ್‌ಸಿಬಿ Read more…

‘ಕಪ್ ನಮ್ದೇ’ ಎನ್ನುತ್ತಿದ್ದವರ ಕಂಗಳಲ್ಲಿ ಚಿಗುರಿದ ಕನಸು

ಪ್ರತಿಬಾರಿ ಐಪಿಎಲ್ ಪಂದ್ಯಾವಳಿಗಳು ನಡೆದಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಈ ಸಲ ‘ಕಪ್ ನಮ್ದೇ’ ಎನ್ನುತ್ತಿದ್ದರು. ಆದರೆ ಪ್ರತಿಬಾರಿಯೂ ಅವರಿಗೆ ನಿರಾಸೆ ಕಾದಿರುತ್ತಿತ್ತು. ಇದೀಗ ಕೊರೊನಾ ಕಾರಣದಿಂದ Read more…

ರೈನಾ, ಬಜ್ಜಿ ಒಪ್ಪಂದ ರದ್ದು ಮಾಡಲಿದೆ ಸಿಎಸ್ಕೆ

ಐಪಿಎಲ್‌ನಲ್ಲಿ 3 ಪಂದ್ಯಗಳಲ್ಲಿ 2 ಸೋಲುಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ಆತಂಕದಲ್ಲಿದೆ. ಧೋನಿಯ ತಂಡ ಪಾಯಿಂಟ್ಸ್ ಟೇಬಲ್‌ನ ಕೆಳ ಭಾಗದಲ್ಲಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ Read more…

ಚೆಂಡಿಗೆ ಉಗುಳು ಹಚ್ಚಿದ ರಾಬಿನ್ ಉತ್ತಪ್ಪ ವಿರುದ್ಧ ಕ್ರಿಕೆಟ್ ಪ್ರೇಮಿಗಳ ಸಿಟ್ಟು

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಚೆಂಡಿಗೆ ಎಂಜಲು ಹಚ್ಚಿದ ರಾಜಸ್ತಾನ್ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ವರ್ತನೆ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಪ್ಪನಿಂದ Read more…

ದಿಲ್ಲಿ ಗಲ್ಲಿಯಲ್ಲಿ ಶ್ವಾನಗಳ ಕ್ರಿಕೆಟ್‌ ವಿಡಿಯೋ ವೈರಲ್

ಸಾಕು ಪ್ರಾಣಿಗಳು ಏನು ಮಾಡಿದ್ರೂ ಒಂಥರಾ ಕ್ಯುಟ್ ಆಗಿ ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಮುದ್ದು ಪ್ರಾಣಿಗಳ ಸಾಕಷ್ಟು ವಿಡಿಯೋಗಳು ವೈರಲ್ ಆಗಿ ಹರಿದಾಡುವುದನ್ನುಸಾಕಷ್ಟು ನೋಡಿದ್ದೇವೆ. ಬೀದಿಯಲ್ಲಿ ಕ್ರಿಕೆಟ್ Read more…

ಚೋಲೆ ಭತೂರೆ ಮಿಸ್ ಮಾಡಿಕೊಂಡ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ದಿಲ್ಲಿಯ ಚೋಲೆ ಭತೂರೆ ಭಾರೀ ಇಷ್ಟ ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೊತ್ತಾಗಿದೆ. ಐಪಿಎಲ್ Read more…

ಐಪಿಎಲ್‌ ಮ್ಯಾಚ್‌ ವೇಳೆ ಫೇಕ್ ವಾಯ್ಸ್‌: ನೆಟ್ಟಿಗರಿಂದ ಭರ್ಜರಿ ಟ್ರೋಲ್

ಕೋವಿಡ್‌-19 ಸಾಂಕ್ರಮಿಕದ ಕಾರಣದಿಂದ ಈ ಬಾರಿ ತಡವಾಗಿ ಆರಂಭಗೊಂಡಿರುವ ಐಪಿಎಲ್‌ ‌ಅನ್ನು ಯುಎಇನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಫುಲ್ ಹೌಸ್ ಕ್ರೀಡಾಂಗಣಗಳಲ್ಲಿ ಆಡಿ ಅಭ್ಯಾಸ ಇರುವ ಕ್ರಿಕೆಟಿಗರಿಗೆ ಅಲ್ಲಿ ಖಾಲಿ Read more…

ʼಕೊರೊನಾʼ ನಡುವೆ ಶುರುವಾಗಿದೆ ಐಪಿಎಲ್ ಜ್ವರ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಕೊರೊನಾ ನಡುವೆ ಐಪಿಎಲ್ ಜ್ವರವೂ ಸೇರಿಕೊಂಡಿದೆ. ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಐಪಿಎಲ್ ಜ್ವರ ತಾರಕಕ್ಕೇರಿ ಆಗಿರುತ್ತಿತ್ತು. ಕ್ರಿಕೆಟ್ Read more…

ಕ್ರಿಕೆಟ್ ಪ್ರಿಯರಿಗೆ ಜಿಯೋ ನೀಡಿದೆ ಭರ್ಜರಿ ಖುಷಿ ಸುದ್ದಿ

ರಿಲಯನ್ಸ್ ಜಿಯೋ ಐಪಿಎಲ್‌ಗಾಗಿ 5 ಹೊಸ ಕ್ರಿಕೆಟ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ರೀಚಾರ್ಜ್ ಯೋಜನೆಗಳಲ್ಲಿ ಕ್ರಿಕೆಟ್ ಪ್ರಿಯರು ಮನೆಯಿಂದ ಐಪಿಎಲ್ ಉಚಿತವಾಗಿ ವೀಕ್ಷಿಸಬಹುದು. ಜಿಯೋ ಕ್ರಿಕೆಟ್ ಯೋಜನೆ ಡೇಟಾ Read more…

ಇಂಗ್ಲೀಷ್ ಮಾತನಾಡಲು ಭಯಪಡ್ತಾರೆ ಈ ನಟ-ನಟಿಯರು…!

ಈಗ ಇಂಗ್ಲೀಷ್ ಅನಿವಾರ್ಯ ಎನ್ನುವಂತಾಗಿದೆ. ಸರಿಯಾಗಿ ಇಂಗ್ಲೀಷ್ ಮಾತನಾಡಲು ಬರದವರು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಾರೆ. ಸರಿಯಾಗಿ ಇಂಗ್ಲೀಷ್ ಮಾತನಾಡುವ ವ್ಯಕ್ತಿ ಮುಂದಿದ್ರೆ, ಅಲ್ಪಸ್ವಲ್ಪ ಬರುವ ಇಂಗ್ಲೀಷ್ ಕೂಡ ಮರೆತು ಹೋಗುವುದುಂಟು. Read more…

ʼಟೀಂ ಇಂಡಿಯಾʼದ ಮುಂದಿನ ನಾಯಕನಾಗಲಿದ್ದರಾ ಈ ಕನ್ನಡಿಗ…?

ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿದ್ದ ಆಕಾಶ್ ಚೋಪ್ರಾ ಟೀಂ ಇಂಡಿಯಾದ ಮುಂದಿನ ನಾಯಕ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕೊಹ್ಲಿ ನಂತ್ರ ಈ ಸ್ಥಾನಕ್ಕೇರಲು ಯುವ ಆಟಗಾರನೊಬ್ಬ Read more…

ಮಡದಿ ಪೋಸ್ಟ್‌ ಗೆ ಕೊಹ್ಲಿ ಮಾಡಿದ ಕಮೆಂಟ್ ವೈರಲ್

ಈ ಸೆಲೆಬ್ರಿಟಿಗಳು ಕೂತರೂ/ನಿಂತರೂ ದೊಡ್ಡ ಸುದ್ದಿಯಾಗುವ ಸಂದರ್ಭದಲ್ಲಿ, ಕ್ರಿಕೆಟರ್‌-ನಟಿ ದಂಪತಿಗೆ ಮಗುವಾಗುತ್ತಿರುವ ಸುದ್ದಿ ವೈರಲ್ ಆಗಲೇಬೇಕಲ್ಲವೇ…? ಕಳೆದ ತಿಂಗಳು ಟೀಂ ಇಂಡಿಯಾ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ Read more…

ಅಂತೂ ನಿಷೇಧದಿಂದ ಮುಕ್ತರಾದ ಶ್ರೀಶಾಂತ್…!

ಸ್ಪಾಟ್ ಫಿಕ್ಸಿಂಗ್ ಆರೋಪದಡಿ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವೇಗಿ ಶ್ರೀಶಾಂತ್ ಅವರ ಶಿಕ್ಷೆ ಅಂತ್ಯಗೊಂಡಿದೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಇವರಿಗೆ ಬಿಸಿಸಿಐ Read more…

ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಬ್ಯಾನ್ ಆಗುವ ಭಯದಲ್ಲಿ `ಕ್ರಿಕೆಟ್ ದಕ್ಷಿಣ ಆಫ್ರಿಕಾ’

ಕ್ರಿಕೆಟ್ ದಕ್ಷಿಣ ಆಫ್ರಿಕಾ ಬಹಳ ಕಷ್ಟದಲ್ಲಿ ಸಿಲುಕಿಕೊಂಡಿದೆ. ಆರ್ಥಿಕ ತೊಂದರೆಗಳ ಆರೋಪದಡಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರ, ಮಂಡಳಿಯ ಎಲ್ಲ ದೊಡ್ಡ ಹುದ್ದೆಯಲ್ಲಿರುವವರು Read more…

ಧೋನಿಯ ಅತಿ ದೊಡ್ಡ ಫ್ಯಾನ್ ಈ ಪುಟ್ಟ ಪೋರಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿರ ಪುತ್ರಿ ಜೀವಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಕ್ಯೂಟ್‌ನೆಸ್‌ನಿಂದ ನೆಟ್ಟಿಗರ ಮುದ್ದಿನ ಪುಟ್ಟಿ ಆಗಿದ್ದಾಳೆ. ಧೋನಿ ಮಡದಿ Read more…

ಸುರೇಶ್‌ ರೈನಾಗೆ CSK ತಂಡದಿಂದ ‌ʼಬಿಗ್‌ ಶಾಕ್ʼ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭರವಸೆ ಆಟಗಾರನಾಗಿದ್ದ ಸುರೇಶ್ ರೈನಾ ಸಮಯ ಸರಿಯಾಗಿಲ್ಲ. ಸುರೇಶ್ ರೈನಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯೆ ಸಂಬಂಧ Read more…

`ರಸೋಯಿ ಮೇ ಕೌನ್ ಥಾ’ ಹಾಡಿಗೆ ಚಹಾಲ್ ನಟನೆ ನೋಡಿದ್ರೆ ಬಿದ್ದು ಬಿದ್ದು ನಗ್ತಿರಾ…!

ಧಾರಾವಾಹಿ ಡೈಲಾಗ್ ಒಂದಕ್ಕೆ ರಾಪರ್ ಗಾಯಕ ಯಶ್‌ರಾಜ್ ಮ್ಯೂಸಿಕ್ ನೀಡಿದ್ದಾರೆ. ಇದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ರಸೋಯಿ ಮೇ ಕೌನ್ ಥಾ ಹಾಡಿಗೆ ಅನೇಕರು ನಟಿಸಿದ್ದಾರೆ. ಈಗ Read more…

ಪ್ರಾಂಚೈಸಿಗಳಿಗೆ ಶುರುವಾಗಿದೆ ಐಪಿಎಲ್ ರದ್ದಾಗುವ ಭಯ

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ Read more…

ವಿದಾಯ ಹೇಳಿದ ಆಟಗಾರರಿಗೆ ಪಂದ್ಯ ಏರ್ಪಡಿಸಲು ಇರ್ಫಾನ್ ಪಠಾಣ್ ಸಲಹೆ

ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಕ್ರಿಕೆಟಿಗರು ವಿದಾಯ ಹೇಳಿದ್ದು, ಕೆಲ ಆಟಗಾರರು ವಿದಾಯ ಪಂದ್ಯ ಆಡದೇ ನಿವೃತ್ತಿ ಹೊಂದಿದ್ದಾರೆ. ಅಂತಹ ಆಟಗಾರರಿಗೆ ಪಂದ್ಯ ನಡೆಸಬೇಕು ಎಂದು ಮಾಜಿ ಕ್ರಿಕೆಟಿಗ Read more…

MSD ಈ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ ಗೌತಮ್ ಗಂಭೀರ್

ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಧೋನಿ ಕುರಿತು ಮಾತನಾಡಿರುವ Read more…

ಧೋನಿ ನಗುವಿಗೆ ಅಭಿಮಾನಿಗಳು ಫಿದಾ

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ಸಿದ್ಧವಾಗ್ತಿದ್ದಾರೆ. ಯುಎಇಯಲ್ಲಿ ನಡೆಯುವ ಐಪಿಎಲ್ ನಲ್ಲಿ ಧಮಾಲ್ ಮಾಡಲು ಕಾಯ್ತಿದ್ದಾರೆ. ಈ ಮಧ್ಯೆ ಚೆನ್ನೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...