HomeLatest NewsVideo | ’ಕಾಮ್ ಡೌನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ...

Video | ’ಕಾಮ್ ಡೌನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ದೇಶದೆಲ್ಲೆಡೆ ಐಪಿಎಲ್ ಜ್ವರ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕ್ರಿಕೆಟ್‌ ಮತ್ತು ಕ್ರಿಕೆಟರುಗಳದ್ದೇ ಸುದ್ದಿ ಎಂಬಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗೆ ಡೇವಿಡ್ ವಾರ್ನರ್‌, ಬಾಲಿವುಡ್‌ ಹಾಡುಗಳಿಗೆ ಸ್ಟೆಪ್‌ ಹಾಕುತ್ತಿರುವ ತಮ್ಮ ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೈಜೀರಿಯಾದ ಗಾಯಕ ರೆಮಾ ಹಾಗೂ ಅಮೆರಿಕನ್ ಗಾಯಕಿ ಸೆಲೆನಾ ಗೊಮೇಜ಼್‌ ದನಿಯಲ್ಲಿ ಮೂಡಿರುವ ’ಕಾಮ್ ಡೌನ್’ ಎನ್ನುವ ಟ್ರೆಂಡಿಂಗ್ ಹಾಡಿಗೆ ಸ್ಟೆಪ್ ಹಾಕುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ವಾರ್ನರ್‌, ತಮ್ಮ ಈ ಕ್ಯೂಟ್ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆರ್ಸಿಯಲ್ಲಿಯೇ ಈ ನೃತ್ಯ ಮಾಡಿರುವ ವಾರ್ನರ್‌, ಈ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.

https://youtu.be/9Xwk01RoyoI

For Latest News Updates, Join Our Whatsapp Community🚩
RELATED ARTICLES

Most Popular