alex Certify ಕ್ಯಾಲಿಫೋರ್ನಿಯಾ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲಿಕಾಪ್ಟರ್‌ ಬಳಸಿ ಕುದುರೆ ರಕ್ಷಣೆ….! ವಿಡಿಯೋ ವೈರಲ್

ಹಳ್ಳವೊಂದರಿಂದ ಕುದುರೆಯೊಂದನ್ನು ಹೆಲಿಕಾಪ್ಟರ್‌ ಬಳಸಿ ಬಲು ನಾಜೂಕಾಗಿ ಮೇಲೆತ್ತಿದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಆರೆಂಜ್ ಕೌಂಟಿ ಅಗ್ನಿಶಾಮಕ ಇಲಾಖೆ ಈ ರಕ್ಷಣಾ ಕಾರ್ಯ ನಡೆಸಿದೆ. 3300 ಕ್ಕೂ Read more…

ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….!

ಸಲೂನ್​ಗೆ ಹೋಗಿ ಕೂದಲನ್ನ ಕತ್ತರಿಸಿ ಅದಕ್ಕೆ ಬಣ್ಣ ಹಚ್ಚಿಸಿಕೊಳ್ಳಲು ಅಬ್ಬಬ್ಬಾ ಅಂದರೆ ನೀವು ಎಷ್ಟು ಹಣವನ್ನ ವ್ಯಯಿಸೋಕೆ ತಯಾರಿದ್ದೀರಿ..? ದೊಡ್ಡ ದೊಡ್ಡ ಸಲೂನ್​ಗಳಲ್ಲಿ ಈ ಹಣ ಹೆಚ್ಚೇ ಇರುತ್ತದೆ. Read more…

ಕೇವಲ ಇಬ್ಬರನ್ನು ಹೊಂದಿರುವ ಈ ಪ್ರದೇಶ ವಿಶ್ವದ ಕೇಂದ್ರ ಸ್ಥಳ….!

ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರದೇಶವೊಂದರ ವಿಶೇಷತೆಯನ್ನ ಹೈಲೈಟ್​ ಮಾಡಿದ ಕಾರಣಕ್ಕಾಗಿ ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದ ಇತರೆ ವೇದಿಕೆಗಳಲ್ಲೂ ವೈರಲ್​ ಆಗ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ Read more…

ಅಬ್ಬಾ….! ಎದೆ ನಡುಗಿಸುವಂತಿದೆ ಸಹೋದರರು ಮಾಡಿರುವ ಸಾಹಸ

ಸ್ಯಾನ್‌ ಫ್ರಾನ್ಸಿಸ್ಕೋದ ಸಹೋದರರಿಬ್ಬರು 2,800 ಅಡಿ ಹೈವಾಕ್‌ ಮೇಲೆ ನಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ನೆಗೆಟಿವ್ ಬಂದರೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವೇನು…? ಮಹತ್ವದ ಸಂಗತಿ ಹೇಳಿದ್ರು Read more…

BIG NEWS: ಪೋರ್ನ್ ಹಬ್​ ವೆಬ್ ​ಸೈಟ್​ ವಿರುದ್ಧ 34 ಕ್ಕೂ ಅಧಿಕ ಮಹಿಳೆಯರಿಂದ ದೂರು

ಕ್ಯಾಲಿಫೋರ್ನಿಯಾದ ಸರಿ ಸುಮಾರು ಮೂರು ಡಜನ್​ಗೂ ಅಧಿಕ ಮಹಿಳೆಯರು ವಯಸ್ಕರ ವಿಡಿಯೋ ವೆಬ್​ಸೈಟ್​​ ಪೋರ್ನ್​ ಹಬ್​ ವಿರುದ್ಧ ದೂರನ್ನ ದಾಖಲು ಮಾಡಿದ್ದಾರೆ. ಇದರ ಮೂಲ ಕಂಪನಿಯು ಮಕ್ಕಳನ್ನೂ ಸೇರಿದಂತೆ Read more…

ಮೆದುಳು ಸೋಂಕಿನಿಂದ ನಡೆದಾಡುವುದನ್ನೇ ಮರೆತಿದ್ದ ಯುವಕ..! ಮನಕಲಕುತ್ತೆ ಈ ಸ್ಟೋರಿ

ಮೆದುಳಿನ ಸೋಂಕಿನಿಂದ ಬಳಲುತ್ತಿದ್ದ ಕ್ಯಾಲಿಫೋರ್ನಿಯಾದ 26 ವರ್ಷದ ವ್ಯಕ್ತಿಯೊಬ್ಬ ಸಂಪೂರ್ಣ ನೆನಪಿನ ಶಕ್ತಿಯನ್ನ ಕಳೆದುಕೊಂಡ ಬಳಿಕ ಮತ್ತೊಮ್ಮೆ ಹೇಗೆ ನಡೆಯಬೇಕು ಹಾಗೂ ಮಾತನಾಡಬೇಕು ಅನ್ನೋದನ್ನ ಕಲಿತಿದ್ದಾನೆ. ವೆಸ್ಲಿ ಪ್ರೊಸೆರ್​ Read more…

ಅಪರಿಚಿತರ ಮನೆಯಲ್ಲಿ ಸ್ನಾನ ಮಾಡೋಕೆ ಹೋಗಿ ಜೈಲುಪಾಲಾದ ಭೂಪ..!

ಕ್ಯಾಲಿಫೋರ್ನಿಯಾದ ಮೀಡೋ ವಿಸ್ಟಾದಲ್ಲಿ ದಂಪತಿ ವಾಸವಿದ್ದ ಮನೆಗೆ ನುಗ್ಗಿದ ದರೋಡಕೋರ ಸ್ನಾನ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ. ಸ್ನಾನ ಗೃಹದಿಂದ ಟವೆಲ್​ ಹೊದ್ದು ಹೊರಬರುತ್ತಿದ್ದಂತೆಯೇ ಮನೆ ಮಾಲೀಕನಿಗೆ ಮುಖಾಮುಖಿಯಾಗಿದ್ದಾನೆ. Read more…

ಟಿವಿಯಲ್ಲಿ ಲೈವ್​ ಪ್ರಸಾರವಾಗುತ್ತಿದ್ದಾಗಲೇ ಆಯತಪ್ಪಿ ಬಿದ್ದ ಯುವತಿ..! ವಿಡಿಯೋ ವೈರಲ್​

ಪತ್ರಕರ್ತರು ಲೈವ್​ ವರದಿ ನೀಡುತ್ತಿರುವಾಗಲೇ ಬ್ಯಾಕ್​ಗ್ರೌಂಡ್​ನಲ್ಲಿ ವಿಚಿತ್ರ ಘಟನೆಗಳು ನಡೆದಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದನ್ನ ಕಂಡಿದ್ದೇವೆ. ಇದೇ ರೀತಿ ಎಂಎಸ್​ಎನ್​​ಬಿಸಿ ಚಾನೆಲ್​ನಲ್ಲಿ ವರದಿಗಾರ ಸುದ್ದಿ Read more…

ಚಾಲಕನಿಲ್ಲದೇ ಸಂಚರಿಸಿದ ಕಾರು: ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

ನೂತನ ತಂತ್ರಜ್ಞಾನಗಳ ಮೂಲಕವೇ ಟೆಸ್ಲಾ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಲೇ ಇರುತ್ತವೆ. ಆಟೋಪೈಲಟ್ ಅಥವಾ ರಿಮೋಟ್​ ಡ್ರೈವಿಂಗ್​ ಸೌಲಭ್ಯಗಳಿಂದಾಗಿ ಟೆಸ್ಲಾ ಗ್ರಾಹಕರನ್ನ ಹೆಚ್ಚಾಗಿಯೇ ಸೆಳೆಯುತ್ತಿದೆ. ಇದೇ Read more…

ಮನೆಗೆ ನುಗ್ಗಿ ಲ್ಯಾಪ್​ ಟಾಪ್​ನಲ್ಲಿ ನೀಲಿಚಿತ್ರ ಡೌನ್​ಲೋಡ್​ ಮಾಡಿಕೊಂಡಿದ್ದಾತ ಜೈಲು ಪಾಲು

ಮೂವರು ವಿದ್ಯಾರ್ಥಿನಿಯರು ವಾಸವಿದ್ದ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಲ್ಯಾಪ್​ಟಾಪ್ ಬಳಸಿಕೊಂಡು ನೀಲಿ ಚಿತ್ರಗಳನ್ನ ಡೌನ್​ ಲೋಡ್​ ಮಾಡಿ ಸಿಕ್ಕಿಬಿದ್ದಿದ್ದು, ಆರೋಪಿಗೆ ಕ್ಯಾಲಿಫೋರ್ನಿಯಾದ ನ್ಯಾಯಾಲಯವೊಂದು 6 ವರ್ಷಗಳ ಜೈಲು ಶಿಕ್ಷೆ Read more…

ಆಕಾಶದಲ್ಲಿ ಜೀಪ್ ಓಡಿಸಿದ್ಲಾ ಯುವತಿ..? ವೈರಲ್​ ಆಯ್ತು ದೃಷ್ಟಿ ಭ್ರಮೆ ವಿಡಿಯೋ..!

ಆಪ್ಟಿಕಲ್​ ಇಲ್ಯೂಶನ್​ ಅಥವಾ ದೃಷ್ಟಿ ಭ್ರಮೆ ಅನ್ನೋದು ಸಾಕಷ್ಟು ಬಾರಿ ನಮ್ಮ ಮೆದುಳಿಗೆ ಭಾರೀ ಕೆಲಸವನ್ನ ಕೊಟ್ಟು ಬಿಡುತ್ತೆ. ಎಲ್ಲಾ ಆಯಾಮಗಳಲ್ಲಿ ದೃಶ್ಯವನ್ನ ನೋಡಿದ ಬಳಿಕವೇ ವಾಸ್ತವ ಚಿತ್ರಣ Read more…

ಟ್ಯಾಟೂ ಹಾಕಿಸಿಕೊಂಡವರಿಗೆ ವರ್ಷಪೂರ್ತಿ ಉಚಿತ ಬರ್ಗರ್ ನೀಡುತ್ತಿದೆ ಅಮೆರಿಕಾದ ಈ ರೆಸ್ಟೋರೆಂಟ್

ಟ್ಯಾಟೂಗಳು ಈ ಮನಿಲೇನಿಯಲ್‌ಗಳ ಪೈಕಿ ಬಲು ಕ್ರೇಜ್ ಆಗಿಬಿಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ ಮೈಮೇಲೆ ಟ್ಯಾಟೂ ಇಲ್ಲದೇ ಇರೋ ಟೀನೇಜರ್‌ ಇಲ್ಲವೇ ಇಲ್ಲ ಎನ್ನುವ ಮಟ್ಟದಲ್ಲಿದೆ ಟ್ಯಾಟೂ ಟ್ರೆಂಡ್. ಈ Read more…

ಕೂದಲೆಳೆಯಲ್ಲಿ ಡೆಡ್ಲಿ ಸ್ನೇಕ್‌ ಕಡಿತದಿಂದ ಬಚಾವಾದ ಉರಗ ತಜ್ಞ: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಕ್ಯಾಲಿಫೋರ್ನಿಯಾದಲ್ಲಿ ಸರಿಸೃಪಗಳ ಮೃಗಾಲಯ ನಡೆಸುತ್ತಿದ್ದ ಜೇಯ್​​ ಬ್ರೀವರ್​​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಾವಿನ ಜೊತೆಗಿರುವ ವಿಡಿಯೋವೊಂದನ್ನ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ಕೆಲ ದಿನಗಳ ಹಿಂದಷ್ಟೇ ಈ Read more…

ಶಸ್ತ್ರ ಚಿಕಿತ್ಸೆ ಮಾಡುತ್ತಲೇ ಕೋರ್ಟ್ ವಿಚಾರಣೆಗೆ ಹಾಜರಾದ ವೈದ್ಯ…!

ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ಆಪರೇಷನ್​ ಮಾಡುತ್ತಲೇ ವೈದ್ಯ ಜೂಮ್​ ಟ್ರಾಫಿಕ್​ ಟ್ರಯಲ್​ನಲ್ಲಿ ಭಾಗಿಯಾಗಿದ್ದನ್ನ ಕಂಡು ಶಾಕ್​ ಆಗಿದ್ದಾರೆ. ಸ್ಕಾಟ್​ ಗ್ರೀನ್​ ಎಂಬವರು ಸರ್ಜಿಕಲ್​ ಉಡುಪು ಹಾಗೂ ಮಾಸ್ಕ್​ಗಳನ್ನ ಧರಿಸಿಯೇ Read more…

ತನ್ನ DL ನಲ್ಲಿದ್ದ ಫೋಟೋ ಕಂಡ ಯುವತಿಗೆ ʼಶಾಕ್​ʼ

ಕ್ಯಾಲಿಫೋರ್ನಿಯಾದ 25 ವರ್ಷದ ಯುವತಿ ಲೆಸ್ಲೆ ಪಿಲ್​ಗ್ರಿಮ್​ ಎಂಬವರು ಕೆಲ ದಿನಗಳ ಹಿಂದಷ್ಟೇ ವಾಹನ ಪರವಾನಿಗಿ ನವೀಕರಣ ಮಾಡಲಿಕ್ಕೋಸ್ಕರ ಡಿಎಂವಿ ಕಚೇರಿಗೆ ಭೇಟಿ ನೀಡಿದ್ದರು. ಕೊರೊನಾದಿಂದಾಗಿ ಮಾಸ್ಕ್​ ಬಳಕೆ Read more…

ಮಾರಾಟಕ್ಕಿದೆ ಬರಿ ಗೊಂಬೆಗಳೇ ತುಂಬಿರುವ ಬಂಗಲೆ….!

ಕ್ಯಾಲಿಫೋರ್ನಿಯಾದ ಸೌತ್‌ ಲೇಕ್ ತಾಹೋನಲ್ಲಿರುವ ಈ ಬಂಗಲೆಯ ತುಂಬಾ ಬರೀ ಮನ್ನೆಕಿನ್ ಪ್ರತಿಮೆಗಳೇ ತುಂಬಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಥರಾವರಿ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಯುವತಿಯರ ಪ್ರತಿಮೆಗಳ ಸಂಗ್ರಹ ಇರುವ Read more…

ಕೊರೊನಾ ಸಂಕಷ್ಟದ ನಡುವೆ ಪೋಷಕರನ್ನ ʼಅಪಹಾಸ್ಯʼ ಮಾಡಲು ಹೋಗಿ ದುಬಾರಿ ದಂಡ ತೆತ್ತ ಶಾಲೆ…!

ಕಳೆದ 10 ತಿಂಗಳಲ್ಲಿ ಆನ್​ಲೈನ್ ಕ್ಲಾಸ್​ ಹಾಗೂ ಜೂಮ್​ ಮೀಟಿಂಗ್​​ನಲ್ಲಿ ರೆಕಾರ್ಡ್ ಆದ ಹಲವು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಕೊರೊನಾ ವೈರಸ್​​ನಿಂದಾಗಿ ಆನ್​​ಲೈನ್ ಮೀಟಿಂಗ್​ Read more…

ಜೈಲಿನಲ್ಲೇ ಅರ್ಧ ಜೀವನ ಕಳೆದರೂ ವೃದ್ಧಾಪ್ಯದಲ್ಲಿ ವಿಶೇಷ ಸಾಧನೆ….!

ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ನಿಮ್ಮಲ್ಲಿದ್ರೆ ಯಾವ ಸವಾಲು ಕೂಡ ನಿಮಗೆ ದೊಡ್ಡದು ಎಂದೆನಿಸಲ್ಲ. ಅಮೆರಿಕದ 62 ವರ್ಷದ ಜೊಸೆಫ್​ ವಾಲ್​ಡೇಜ್​ ಎಂಬಾತ ತೀರಾ ಇತ್ತೀಚೆಗೆ ಸಾಧನೆಯೊಂದನ್ನ ಮಾಡೋದ್ರ Read more…

ಲೈಂಗಿಕ ಕ್ರಿಯೆ ವೇಳೆ ಮಹಿಳೆ ಒಪ್ಪಿಗೆ ಇಲ್ಲದೆ ಕಾಂಡೋಮ್‌ ತೆಗೆದರೆ ಜೈಲು….!

ಲೈಂಗಿಕ ಕ್ರಿಯೆ ವೇಳೆ ಮಹಿಳೆಯ ಒಪ್ಪಿಗೆಯಿಲ್ಲದೇ ಕಾಂಡೋಮ್​ನ್ನು ತೆಗೆದು ಹಾಕಿದ್ರೆ ಅದನ್ನು ಅಪರಾಧ ಎಂದು ಪರಿಗಣಿಸುವ ಹೊಸ ಕಾನೂನನ್ನ ಜಾರಿಗೆ ತರಲು ಕ್ಯಾಲಿಫೋರ್ನಿಯಾ ಮುಂದಾಗಿದೆ. ಡೆಮಾಕ್ರಟಿಕ್​ ಅಸೆಂಬ್ಲಿ ಸದಸ್ಯೆ Read more…

ಕ್ಯಾಲಿಫೋರ್ನಿಯಾ ಫೋಟೋಗ್ರಾಫರ್​​ ಟ್ಯಾಲೆಂಟ್​​ಗೆ ನೆಟ್ಟಿಗರು ಫಿದಾ….!

ಕೆಲ ಫೊಟೋಗ್ರಾಫರ್​ಗಳ ಚಾಕಚಕ್ಯತೆ ಹೇಗಿರುತ್ತೆ ಅಂದ್ರೆ ನಮ್ಮ ಕಣ್ಣನ್ನೇ ನಮಗೆ ನಂಬೋಕೆ ಆಗಲ್ಲ. ಕೆಲ ಫೊಟೋಗಳೇ ಹಾಗೆ ಫೋಟೋ ಗ್ರಾಫರ್​ ಕಲೆ ಎಂತಾದ್ದು ಅನ್ನೋದನ್ನ ತೋರಿಸುತ್ತೆ. ಅದೇ ರೀತಿ Read more…

ಸಮುದ್ರದಲ್ಲಿ ಸರ್ಫಿಂಗ್ ಮಾಡಿದ ಮೇಕೆ…! ಫೋಟೋ ವೈರಲ್

ಸಾಮಾನ್ಯವಾಗಿ ಮೇಕೆ ಎಂಬ ಹೆಸರು ಕೇಳಿದ ಕೂಡಲೇ, ಹುಲ್ಲುಗಾವಲಿನಲ್ಲಿ ಆಡುಗಳು ಮೇಯುತ್ತಿರುವ ದೃಶ್ಯ ನಮ್ಮ ಕಣ್ಣುಗಳ ಮುಂದೆ ನಿಲ್ಲುತ್ತದೆ. ಆದರೆ ಸಮುದ್ರದಲ್ಲಿ ಸರ್ಫಿಂಗ್ ಮಾಡುವುದನ್ನು ಮೇಕೆಗಳು ಎಂಜಾಯ್ ಮಾಡುವುದನ್ನು Read more…

ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ….!

ಹಾವಿನ ಹೆಸರು ಕೇಳಿದ್ರೆ ಸಾಕು ಮೈ ಝುಂ ಎನ್ನುತ್ತೆ. ಅಂತದ್ರಲ್ಲಿ ಅದನ್ನ ಮೈಮೇಲೆ ಬಿಟ್ಕೋಳೋದು ಅಂದ್ರೆ ಗುಂಡಿಗೆ ಗಟ್ಟಿ ಇರಲೇಬೇಕು. ಆದರೆ ಇಲ್ಲೊಬ್ಬ ಭೂಪ ದೈತ್ಯಾಕಾರದ ರಾಶಿ ರಾಶಿ Read more…

ಬರೋಬ್ಬರಿ 53 ವರ್ಷಗಳ ಬಳಿಕ ಮಾಲೀಕನ ಕೈಗೆ ಸಿಕ್ಕ ಪರ್ಸ್..​..!

53 ವರ್ಷದ ಹಿಂದೆ ಕಳೆದು ಹೋಗಿದ್ದ ಪರ್ಸ್​ ಮಾಲೀಕನಿಗೆ ವಾಪಸ್​ ಸಿಕ್ಕಿದ ಆಶ್ಚರ್ಯಕರ ಘಟನೆ ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋದಲ್ಲಿ ನಡೆದಿದೆ. ಪರ್ಸ್​ ಮಾಲೀಕ 53 ವರ್ಷಗಳ ಹಿಂದೆ ಅಂಟಾರ್ಟಿಕಾದಲ್ಲಿ Read more…

ಆಂಟಿಬಾಡಿ ಥೆರಪಿ ಬಳಿಕ ಕೊರೊನಾ ಸೋಂಕಿನಿಂದ ಗೊರಿಲ್ಲಾ ಗುಣಮುಖ

ಕ್ಯಾಲಿಫೋರ್ನಿಯಾದ ಎಸ್ಕಾಂಡಿಡೋದಲ್ಲಿನ ಸ್ಯಾನ್​ ಡಿಯಾಗೋ ಸಫಾರಿ ಪಾರ್ಕ್​ನಲ್ಲಿರುವ ಗೋರಿಲ್ಲಾ ಒಂದು ಈ ತಿಂಗಳಲ್ಲಿ ಕೊರೊನಾ ಸೋಂಕಿಗೆ ಒಳಗಾಗಿತ್ತು. ಗೋರಿಲ್ಲಾದಲ್ಲಿ ತೀವ್ರ ಲಕ್ಷಣಗಳು ಗೋಚರಿಸಿದ ಹಿನ್ನೆಲೆಯಲ್ಲಿ ಅದಕ್ಕೆ ಮೊನೊಕ್ಲೋನಲ್​ ಆಂಟಿಬಾಡಿ Read more…

ಕೊರೊನಾಗೆ ಹೆದರಿ ಬರೋಬ್ಬರಿ 3 ತಿಂಗಳು ಏರ್​ಪೋರ್ಟ್​ನಲ್ಲೇ ಅವಿತಿದ್ದ ಭೂಪ..!

ಕ್ಯಾಲಿಫೋರ್ನಿಯಾದ 36 ವರ್ಷದ ವ್ಯಕ್ತಿಯೊಬ್ಬ ಕೊರೊನಾದ ಭಯದ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ವಿಮಾನ ನಿಲ್ದಾಣದಲ್ಲಿಯೇ ವಾಸ ಮಾಡುತ್ತಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ. ಆದಿತ್ಯ ಸಿಂಗ್​ ಅಕ್ಟೋಬರ್​​ 19ರಂದು Read more…

2020 ರಲ್ಲಿ ದಾಖಲಾಗಿದೆ ಹಿಂದೆಂದೂ ಕಂಡಿರದ ತಾಪಮಾನ

ಕ್ಯಾಲಿಫೋರ್ನಿಯಾದಿಂದ ಸೈಬೀರಿಯಾದವರೆಗೆ ಉಂಟಾದ ಭಯಾನಕ ಕಾಡ್ಗಿಚ್ಚು ಹಾಗೂ ಅಟ್ಲಾಂಟಿಕದಲ್ಲಿ ದಾಖಲೆಯ ಉಷ್ಣವಲಯದ ಚಂಡಮಾರುತಗಳನ್ನ ಕಂಡ 2020ರ ವರ್ಷವನ್ನ ಅತಿ ಹೆಚ್ಚು ತಾಪಮಾನದ ವರ್ಷ ಎಂದು ಪರಿಗಣಿಸಲಾಗಿದೆ ಎಂದು ಅನೇಕ Read more…

ಗೊರಿಲ್ಲಾಗಳಿಗೂ ವಕ್ಕರಿಸಿದ ಕೊರೊನಾ

ಕೊರೊನಾ ಸಾಂಕ್ರಾಮಿಕ ಕೇವಲ ಮನುಷ್ಯನಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಬರುತ್ತದೆ ಎಂಬ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋ ಮೃಗಾಲಯದಲ್ಲಿ 2 ಗೊರಿಲ್ಲಾಗಳು ಕೊರೊನಾ ಸೋಂಕಿಗೀಡಾಗಿವೆ. ಎರಡು ಗೊರಿಲ್ಲಾಗಳಿಗೆ Read more…

ಬರೋಬ್ಬರಿ $22 ದಶಲಕ್ಷಕ್ಕೆ ಮಾರಾಟವಾದ ಮೈಕೆಲ್ ಜಾಕ್ಸನ್ ಎಸ್ಟೇಟ್

ಜಗಮೆಚ್ಚಿನ ಡಾನ್ಸರ್‌ ಮೈಕೆಲ್ ಜಾಕ್ಸನ್‌ ಮೃತಪಟ್ಟು ಹತ್ತು ವರ್ಷಗಳ ಬಳಿಕ ಅವರ ಎಸ್ಟೇಟ್ ಒಂದನ್ನು ಮಾರಾಟ ಮಾಡಲಾಗಿದೆ. ಕ್ಯಾಲಿಫೋರ್ನಿಯಾದ ನೆವರ್ಲೆಂಡ್ ರಾಂಚ್‌ ಎಂಬಲ್ಲಿರುವ ಈ ಎಸ್ಟೇಟ್‌ನಲ್ಲಿ ಚಿಕ್ಕ ಹುಡುಗನಿಗೆ Read more…

ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನಿಗೆ ಧರಿಸಿದ್ದ ಪ್ಯಾಂಟನ್ನೇ ಕಳಚಿಕೊಟ್ಟ ಹೃದಯವಂತ

ವಿಪರೀತ ಚಳಿಯಿಂದ ನರಳುತ್ತಿದ್ದ ನಿರ್ಗತಿಕ ವ್ಯಕ್ತಿಯೊಬ್ಬರಿಗೆ ಸಹೃದಯಿಯೊಬ್ಬರು ತಾವು ಧರಿಸಿದ್ದ ಸ್ವೆಟ್ ಪ್ಯಾಂಟನ್ನೇ ಬಿಚ್ಚಿಕೊಟ್ಟ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...