alex Certify ಕೊಡಗು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NIEWS: ವಾಕ್ ಮಾಡುತ್ತಿದ್ದ ಮಹಿಳೆ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ

ಮಡಿಕೇರಿ: ಮುಂಜಾನೆ ವಾಕಿಂಗ್ ಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಲಾರಿಯೊಂದು ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘೋರ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗದ್ದೆಹಳ್ಳ Read more…

ಗೂಟದ ಕಾರಿನ ಆಸೆಯಿಂದ ಸಿದ್ದರಾಮಯ್ಯ ಹೀಗೆಲ್ಲ ಮಾಡಿಬಿಟ್ರು….! ಸದಾನಂದ ಗೌಡ ಹೊಸ ಬಾಂಬ್​

ಬಿಜೆಪಿ ಸರ್ಕಾರದ ಆಡಳಿತವು ಹೆಚ್ಚು ದಿನಗಳ ಕಾಲ ನಡೆಯೋದಿಲ್ಲ ಎಂದಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದ ಗೌಡ Read more…

ಕೊಡಗಿನ ಬೆಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿದೆ ʼನೀಲಕುರಂಜಿʼ ಪುಷ್ಪ

ಐದರಿಂದ 12 ವರ್ಷಗಳಿಗೊಮ್ಮೆ ಅರಳುವ ನೀಲಕುರಂಜಿ ಹೂವುಗಳನ್ನು ನೋಡಲು ಪ್ರಕೃತಿ ಪ್ರಿಯರು ಪಶ್ಚಿಮ ಘಟ್ಟಗಳ ಆಯ್ದ ಧಾಮಗಳಿಗೆ ದೂರದೂರುಗಳಿಂದ ಹೋಗುತ್ತಾರೆ. ಕೊಡಗಿನ ಘಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿರುವ ಈ Read more…

BIG NEWS: ಕೊಡಗು-ಕೇರಳ ಬಸ್ ಸಂಚಾರ ರದ್ದು

ಕೊಡಗು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದ್ದು, ಸೋಂಕು ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮವಾಗಿ ಕೊಡಗು ಹಾಗೂ ಕೇರಳ ನಡುವಿನ Read more…

BIG NEWS: ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್; ಇನ್ಮುಂದೆ ಕೋವಿಡ್ ರಿಪೋರ್ಟ್, 2ಡೋಸ್ ವ್ಯಾಕ್ಸಿನ್ ಕಡ್ಡಾಯ

ಬೆಂಗಳೂರು: ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಆತಂಕ ಎದುರಾಗಿದೆ. ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ Read more…

ಟೋಕಿಯೋ ಒಲಿಂಪಿಕ್ಸ್ 2020: ದಶಕಗಳ ಬಳಿಕ ಹಾಕಿ ತಂಡದಿಂದ ಕರ್ನಾಟಕ ಸ್ಥಾನ ವಂಚಿತ…..!

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಆಗಿದ್ದರೂ ಸಹ ಹಾಕಿಯ ತವರೂರು ಅಂದ ಕೂಡಲೇ ನೆನಪಾಗೋದೇ ನಮ್ಮ ರಾಜ್ಯದ ಕೊಡಗು. ಈ ಬಾರಿಯ ಟೋಕಿಯೋ ಒಲಿಂಪಿಕ್​ನಲ್ಲೂ ಸಹ ಚಿನ್ನದ ಪದಕವನ್ನ Read more…

ಪ್ರವಾಸಿಗರು ಮನಸೋಲುವ ಮಲ್ಲಳ್ಳಿ ಫಾಲ್ಸ್

ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಕಣ್ಮನ ಸೆಳೆಯುವ ಜಲಪಾತಗಳಿವೆ. ಮಳೆಗಾಲದಲ್ಲಿ ಹೊಸ ಕಳೆಯನ್ನು ಪಡೆಯುವ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ಆಹ್ಲಾದಕರ ವಾತಾವರಣಕ್ಕಾಗಿ Read more…

ಹುಡುಕಿಕೊಂಡು ಮನೆಗೆ ಬಂದ ಅಭಿಮಾನಿಗೆ ನಟಿ ರಶ್ಮಿಕಾ ಹೇಳಿದ್ದೇನು….?

ತಮ್ಮನ್ನು ಮನೆಯಲ್ಲಿ ಕಾಣಲು 900 ಕಿಮೀ ಪ್ರಯಾಣಿಸಿ ಕೊಡಗಿಗೆ ಬಂದಿದ್ದ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂಥ Read more…

BIG NEWS: ಸೇತುವೆ ಮೇಲಿಂದ ನದಿಗೆ ಬಿದ್ದ ಜೀಪ್; ಕ್ಷಣಾರ್ಧದಲ್ಲಿ ಬಚಾವಾದ ಚಾಲಕ

ಮಡಿಕೇರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ನದಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಭೂ ಕುಸಿತದಂತಹ ಅವಘಡಗಳು ಸಂಭವಿಸುತ್ತಿವೆ. ಈ ನಡುವೆ ಜೀಪ್ ಒಂದು Read more…

SHOCKING NEWS: ಪೈಲಟ್ ತರಬೇತಿ ನೀಡುತ್ತಿದ್ದ ಯುವಕ ನೇಣಿಗೆ ಶರಣು

ಅಹಮದಾಬಾದ್: ಪೈಲಟ್ ತರಬೇತಿ ನೀಡುತ್ತಿದ್ದ ಕೊಡಗು ಮೂಲದ ಯುವಕ ಗುಜರಾತ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ನಿವಾಸಿ ಶಿಬು Read more…

ಲಾಕ್ ಡೌನ್ ನಿಯಮದಲ್ಲಿ ಬದಲಾವಣೆ: ವಾರದಲ್ಲಿ 3 ದಿನ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ ಕೊಡಗು ಡಿಸಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಲಾಕ್ಡೌನ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ವಾರದಲ್ಲಿ ಮೂರು ದಿನಗಳ ಕಾಲ ಅಗತ್ಯವಸ್ತುಗಳ ಅವಕಾಶ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ Read more…

ಇನ್ಮುಂದೆ ವಾರದಲ್ಲಿ 5 ದಿನ ಕಂಪ್ಲೀಟ್ ಲಾಕ್ಡೌನ್, 2 ದಿನ ಅಗತ್ಯ ವಸ್ತು ಖರೀದಿಗೆ ಅವಕಾಶ -ಕೊಡಗು ಜಿಲ್ಲಾಡಳಿತ ಆದೇಶ

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾರದಲ್ಲಿ 5 ದಿನ ಕಂಪ್ಲೀಟ್ ಲಾಕ್ಡೌನ್ ಮಾಡಲಾಗುವುದು. ಎರಡು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು Read more…

ಪ್ರವಾಸಿಗರಿಗೆ ಬಿಗ್ ಶಾಕ್: ಏಪ್ರಿಲ್ 20 ರ ವರೆಗೆ ಪ್ರವಾಸಿ ತಾಣಗಳು ಬಂದ್, ಕೊಡಗು ಡಿಸಿ ಆದೇಶ

ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಏಪ್ರಿಲ್ 20 ರ ವರೆಗೆ ಬಂದ್ ಮಾಡಲಾಗಿದೆ. ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. Read more…

BREAKING NEWS: ಮನೆಗೆ ಬೆಂಕಿ ಹಚ್ಚಿ 6 ಜನರ ಸಜೀವ ದಹನ; ಪಾನಮತ್ತ ವ್ಯಕ್ತಿಯಿಂದ ಘೋರ ಕೃತ್ಯ

ಕೊಡಗು: ಕಂಠಪೂರ್ತಿ ಕುಡಿದು ಬಂದ ವ್ಯಕ್ತಿಯೊಬ್ಬ ಹೊರಗೆ ಬಾಗಿಲು ಹಾಕಿ ಮನೆಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾನೆ. ಪರಿಣಾಮ ಮನೆಯಲ್ಲಿದ್ದ 6 ಜನರು ಸಜೀವದಹನಗೊಂಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ Read more…

SHOCKING: ಮನೆಗೆ ಬೆಂಕಿ, ಮೂವರ ಸಜೀವ ದಹನ

ಕಾನೂರು ಗ್ರಾಮದಲ್ಲಿ ಬೆಂಕಿಹಚ್ಚಿ ಮೂವರ ಸಜೀವ ದಹನ ಮಾಡಲಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಪಾನಮತ್ತ ವ್ಯಕ್ತಿಯೊಬ್ಬ ಹೊರಗೆ ಬಾಗಿಲು ಹಾಕಿ ಮನೆಗೆ Read more…

ಗುಡ್ ನ್ಯೂಸ್: ಪೊಲೀಸ್, ಮಹಿಳಾ ಪೊಲೀಸ್, ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ; ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಪೊಲೀಸ್, ಮಹಿಳಾ ಪೊಲೀಸ್, ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ; ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ Read more…

ಶಾಕಿಂಗ್: ಅಮ್ಮನ ಪ್ರಿಯಕರನ ಹೊಡೆತಕ್ಕೆ ಜೀವಬಿಟ್ಟ ಕಂದಮ್ಮ

ಕೊಡಗು: ತಾಯಿಯ ಪ್ರಿಯಕರನ ಹೊಡೆತದಿಂದ ಎರಡು ವರ್ಷದ ಮಗು ಮೃತಪಟ್ಟ ಘಟನೆ ಗೋಣಿಕೊಪ್ಪ ಶ್ರೀಮಂಗಲ ಸಮೀಪದ ಕಾಕೂರು ಕಾಲೋನಿಯಲ್ಲಿ ನಡೆದಿದೆ. ಬೂದಿತಿಟ್ಟು ಮೂಲದ ಸುಬ್ರಮಣಿ ಮತ್ತು ಗೀತಾ ದಂಪತಿಯ Read more…

ಬಯಲಾಯ್ತು ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ಕಾರಣ

ಕೊಡಗು ಜಿಲ್ಲೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಬೆಟ್ಟದಲ್ಲಿ ಇಂಗುಗುಂಡಿ ನಿರ್ಮಿಸಿದ್ದರಿಂದ ಮಣ್ಣು ಕುಸಿತವಾಗಿದೆ. Read more…

ಹುಲಿ ವಿಡಿಯೋ ಕಂಡು ಬಾಲ್ಯದ ದಿನಗಳನ್ನ ನೆನೆದ ಆನಂದ ಮಹೀಂದ್ರಾ

ಕಾಂಗ್ರೆಸ್​ ಮುಖಂಡ ಜೈರಾಮ್​ ರಮೇಶ್​ ಕೆಲ ದಿನಗಳ ಹಿಂದಷ್ಟೇ ಹುಲಿಯೊಂದು ನೀರಿನಲ್ಲಿ ಎಂಜಾಯ್​ ಮಾಡುತ್ತಿರುವ ವಿಡಿಯೋವನ್ನ ಶೇರ್​ ಮಾಡಿದ್ದರು. ಈ ವಿಡಿಯೋವನ್ನ ನೋಡಿದ ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ Read more…

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಕೃಷಿ ಸಚಿವ

ಕೊಡಗು: ಹೇಡಿ ಕೆಲಸಗಳಿಗೆ ರೈತರು ಮುಂದಾಗಬಾರದು. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೆಳಿದ್ದಾರೆ. ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಹೆಂಡತಿ Read more…

’ನ್ಯಾಷನಲ್ ಕ್ರಶ್’ ಪಟ್ಟದ ಕುರಿತು ರಶ್ಮಿಕಾ ಮಂದಣ್ಣ ಹೇಳಿದ್ದೇನು…?

ಕಳೆದೆರಡು ದಿನಗಳಿಂದ ನ್ಯಾಷನಲ್ ಕ್ರಶ್‌ ಎಂಬ ಬಿರುದಾಂಕಿತೆಯಾಗಿರುವ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಲಾತಾಣಗಳಲ್ಲಿ ಸಖತ್‌ ಸುದ್ದಿ ಮಾಡುತ್ತಿದ್ದಾರೆ. ಖುದ್ದು ಗೂಗಲ್‌ ರಶ್ಮಿಕಾಳನ್ನು ’ನ್ಯಾಷನಲ್ ಕ್ರಶ್’ Read more…

ತಲಕಾವೇರಿಯಲ್ಲಿ ಯುವಕರ ದುಷ್ಕೃತ್ಯ; ಭಕ್ತನ ಬೆರಳನ್ನೇ ಮುರಿದ ಕಿರಾತಕರು

ಕೊಡಗು: ಪವಿತ್ರ ಯಾತ್ರಾ ಸ್ಥಳ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕೇರಳ ಮೂಲದ ಯುವಕರು ಪುಂಡಾಟ ಮೆರೆದಿದ್ದಾರೆ. ಮಾಸ್ಕ್ ಹಾಕುವಂತೆ ಹೇಳಿದಕ್ಕೆ ಯುವಕರ ಗುಂಪು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ Read more…

BIG NEWS: ಕೊರೋನಾ ಔಷಧ ಸಿಗುವವರೆಗೆ ಶಾಲೆ ತೆರೆಯದಿರಲು ತೀರ್ಮಾನ

ಕೋವಿಡ್ ತಡೆ ಲಸಿಕೆ ಲಭ್ಯವಾಗುವವರೆಗೆ ಶಾಲೆಗಳನ್ನು ತೆರೆಯದಿರುವ ಕುರಿತು ಕೊಡಗು ಜಿಲ್ಲಾ ಪಂಚಾಯಿತಿ ನಿರ್ಣಯ ಕೈಗೊಂಡಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ Read more…

ಕೇಂದ್ರ ಸರ್ಕಾರದ ಮಹತ್ವದ ಹುದ್ದೆಗೆ ನೇಮಕಗೊಂಡ ಕನ್ನಡಿಗ

ಹಿರಿಯ ಐಪಿಎಸ್ ಅಧಿಕಾರಿ ಕರ್ನಾಟಕ ಮೂಲದ ಮನೆಯಪಂಡ ಅಪ್ಪಯ್ಯ ಗಣಪತಿ ಅವರನ್ನು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆಯ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ Read more…

ತಲಕಾವೇರಿ ಅರ್ಚಕನ ಪುತ್ರಿಯರಿಗೆ ಬದಲಾದ ಹೆಸರಿನಲ್ಲಿಯೇ ‘ಚೆಕ್’

ಕೊಡಗಿನ ತಲಕಾವೇರಿಯಲ್ಲಿ ಅರ್ಚಕರಾಗಿದ್ದ ನಾರಾಯಣಾಚಾರ್ ಅವರು ಬೆಟ್ಟ ಕುಸಿತದಿಂದಾಗಿ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ವಿದೇಶದಲ್ಲಿದ್ದ ಅವರ ಪುತ್ರಿಯರು ಭಾರತಕ್ಕೆ ಆಗಮಿಸಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದ್ದರು. ನಾರಾಯಣಾಚಾರ್ ಕುಟುಂಬಕ್ಕೆ ಸರ್ಕಾರ Read more…

BIG NEWS: 10 ಸಾವಿರ ಕೋಟಿ ರೂ. ವಿಶೇಷ ಪರಿಹಾರ ಪ್ಯಾಕೇಜ್ ಗೆ ಆಗ್ರಹ

ಬೆಂಗಳೂರು: ರಾಜ್ಯಕ್ಕೆ ಶಾಶ್ವತ ಪರಿಹಾರವಾಗಿ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ: ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ Read more…

‘ಕೊರೊನಾ’ ಸಂಕಷ್ಟದ ನಡುವೆ ರಾಜ್ಯವನ್ನು ಕಾಡುತ್ತಿದೆ ಮತ್ತೊಂದು ಆತಂಕ

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಒಂದು ವಾರದಿಂದ ಪ್ರತಿನಿತ್ಯವೂ 5000ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ವರುಣನ ಅಬ್ಬರವೂ ಜೋರಾಗಿದ್ದು, ಮತ್ತೊಂದು Read more…

‘ಕೊರೊನಾ’ದಿಂದ ಆಸ್ಪತ್ರೆ ಸೇರಿದ್ದ ಕುಟುಂಬ ಮರಳಿ ಬಂದಾಗ ಕಾದಿತ್ತು ಅಚ್ಚರಿ…!

ಸಾಂಕ್ರಾಮಿಕ ರೋಗ ಕೊರೊನಾ ಸೋಂಕು ಯಾರಿಗಾದರೂ ತಗಲಿದ ವೇಳೆ ಅವರ ನಿಕಟ ಸಂಪರ್ಕಕ್ಕೆ ಬಂದವರೆಲ್ಲರಿಗೂ ವ್ಯಾಪಿಸುತ್ತದೆ. ಅದರಲ್ಲೂ ಕುಟುಂಬದ ಒಬ್ಬ ಸದಸ್ಯರು ಸೋಂಕು ಪೀಡಿತರಾದರೆ ಇತರೆಯವರೂ ಕೂಡ ಬಹುಬೇಗ Read more…

ಕಾಫಿ ತೋಟದಲ್ಲಿ ಗುಂಡಿಗೆ ಬಿದ್ದ ಕಾಡಾನೆ ಮರಿ, ತಾಯಿ ಆನೆ ಅವಾಂತರ

ಕೊಡಗು ಜಿಲ್ಲೆಯ ಶ್ರೀಮಂಗಲ ಸಮೀಪ ಕಾಡಾನೆಯೊಂದು ಅವಾಂತರ ಸೃಷ್ಟಿಸಿದೆ. ಕಾಯಿಮನೆ ಗ್ರಾಮದ ತೈಲ ಎಂಬಲ್ಲಿ ತಾಯಿಯಿಂದ ಬೇರ್ಪಟ್ಟ ನವಜಾತ ಮರಿ ಆನೆ ತೋಟದಲ್ಲಿದ್ದ ಗುಂಡಿಗೆ ಬಿದ್ದಿದೆ. ಇದರಿಂದಾಗಿ ಗಾಬರಿಗೊಂಡ Read more…

ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ, ಕೊಡಗಿನಲ್ಲಿ ‘ರೆಡ್ ಅಲರ್ಟ್’ ಘೋಷಣೆ

ಬೆಂಗಳೂರು: ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...