alex Certify ಕೇರಳ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಕರ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮದ್ರಸಾ ಶಿಕ್ಷಕನಿಗೆ 67 ವರ್ಷ ಜೈಲು ಶಿಕ್ಷೆ

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮದ್ರಸಾ ಶಿಕ್ಷಕನಿಗೆ 67 ವರ್ಷ ಶಿಕ್ಷೆ ವಿಧಿಸಲಾಗಿದೆ. ಈ ಘಟನೆಯು ಜನವರಿ 19, Read more…

ಹಲ್ಲುಜ್ಜದೇ ಮಗುವಿಗೆ ಮುತ್ತು ಕೊಡಲು ಬಿಡದಿದ್ದಕ್ಕೆ ಪತ್ನಿಯನ್ನೇ ಕೊಂದ ಪಾಪಿ

ಬಹುತೇಕ ಕೊಲೆ ಸೇರಿದಂತೆ ಇನ್ನಿತರೆ ಅಪರಾಧ ಪ್ರಕರಣಗಳಿಗೆ ಇಂತಹದ್ದೇ ಕಾರಣಗಳು ಬೇಕಿಲ್ಲ. ಕ್ಷುಲ್ಲಕ ಕಾರಣಕ್ಕೆ ಆರಂಭವಾಗುವ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾಗುತ್ತವೆ. ಇಂತಹದ್ದೇ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಕೊಲೆಗೆ ಕಾರಣವಾಗಿದೆ. Read more…

10 ನೇ ಕ್ಲಾಸ್‌ನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿ ಎಲ್ಲರ ಗಮನ ಸೆಳೆಯಲು ಮಾಡಿದ್ದಾನೆ ಈ ಕೆಲಸ

ಕೇರಳದ ವಿದ್ಯಾರ್ಥಿಯೊಬ್ಬ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಕ್ಕಾಗಿ ತನ್ನನ್ನು ತಾನೇ ಡಿಫರೆಂಟ್‌ ಆಗಿ ಅಭಿನಂದಿಸಿಕೊಂಡಿದ್ದಾನೆ. ತನ್ನ ಮನೆಯ ಹೊರಗೆ ಫ್ಲೆಕ್ಸ್ ಬೋರ್ಡ್ ಅನ್ನು ಹಾಕಿದ್ದಾನೆ. ಇದು ಆ Read more…

10ನೇ ತರಗತಿ ಪಾಸ್ ಆದ ಖುಷಿ: ತನ್ನದೇ ಫ್ಲೆಕ್ಸ್ ಹಾಕಿ ಸಂಭ್ರಮಿಸಿದ ವಿದ್ಯಾರ್ಥಿ..!

ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಅಂದ್ರೆ ಅದು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಮೈಲಿಗಲ್ಲು ಅಂತಾನೇ ಪರಿಗಣಿಸಲಾಗುತ್ತದೆ. ಎಲ್ಲಾ ವಿಷಯಗಳಲ್ಲಿ ಎ-ಪ್ಲಸ್ ಗ್ರೇಡ್ ಪಡೆಯುವ ವಿದ್ಯಾರ್ಥಿಗಳು ಗಮನ ಸೆಳೆಯುತ್ತಾರೆ. Read more…

BIG BREAKING NEWS: ರಾಹುಲ್ ಗಾಂಧಿ ಕಚೇರಿ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ ಕಿಡಿಗೇಡಿಗಳು, SFI ಕೃತ್ಯವೆಂದು ಕಾಂಗ್ರೆಸ್ ಆರೋಪ

ವಯನಾಡ್: ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಕೇರಳ ಪೊಲೀಸರು ಶುಕ್ರವಾರ ಹೇಳಿದ್ದಾರೆ. ಈ ದಾಳಿಯಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‌ಎಫ್‌ಐ) Read more…

ಮಚ್ಚು ಬೀಸಿದರೂ ಅಂಜದೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸ್;‌ ವಿಡಿಯೋ ಫುಲ್‌ ವೈರಲ್

ಆರೋಪಿಯೊಬ್ಬನನ್ನು ಹಿಡಿಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತೋರಿಸಿದ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿ ಸ್ವಾತಿ ಲಾಕ್ರಾ ಈ ವಿಡಿಯೋವನ್ನು Read more…

ತಪ್ಪಿಸಿಕೊಂಡು ಬಂದ ಯುವತಿಯಿಂದ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ….!

ವಿದೇಶದಲ್ಲಿ ಮನೆ ಕೆಲಸಗಾರರಿಗೆ 60,000 ರೂಪಾಯಿಗಳಿಗೂ ಅಧಿಕ ವೇತನ ಸಿಗಲಿದೆ ಎಂಬ ಆಮಿಷ ಒಡ್ಡಿ ಯುವತಿಯರನ್ನು ಕರೆದುಕೊಂಡು ಹೋಗಿ ಬಳಿಕ ಅವರನ್ನು ಐಸಿಸ್ ಉಗ್ರರಿಗೆ ಮಾರಾಟ ಮಾಡಲಾಗುತ್ತಿತ್ತೆಂಬ ಆಘಾತಕಾರಿ Read more…

ದೇಶದ ಅತಿ ಶ್ರೀಮಂತ ದೇಗುಲಗಳ ಪೈಕಿ ಒಂದು ಕೇರಳದ ʼಅನಂತ ಪದ್ಮನಾಭʼ

ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ. ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನ ಹೊಂದಿದೆ. ಈ ದೇವಾಲಯ ವಿಷ್ಣುವನ್ನು ಆರಾಧಿಸುವ ಪ್ರಮುಖ ಕೇಂದ್ರ. Read more…

ವಯಸ್ಸು 64, ಆದರೆ ಫುಟ್ಬಾಲ್​ ಆಡೋ ಪರಿ ನೋಡ್ತಿದ್ರೆ ಯುವಕರೇ ಆಗ್ತಾರೆ ಥಂಡಾ..!

ವಯಸ್ಸು ಅನ್ನೊದು ಕೇವಲ ನಂಬರ್​ಗಳಿಗೆ ಸೀಮಿತವಾಗಿರಬೇಕೇ ಹೊರತು ಮನಸ್ಸಿಗೆ ಅಲ್ಲ. ಸಾಧಿಸುವ ಛಲ ಇದ್ದರೆ ವಯಸ್ಸು ಕೂಡಾ ಅಡ್ಡಿ ಬರೋಲ್ಲ ಅನ್ನೋದಕ್ಕೆ ಹತ್ತು ಹಲವಾರು ಉದಾಹರಣೆಗಳು ಸಿಗುತ್ತೆ. ಅಂತಹದ್ದೇ Read more…

ಇದು ಚಿನ್ನದ ಕೋಳಿ; 6 ಗಂಟೆಗಳಲ್ಲಿ 24 ಮೊಟ್ಟೆ ಇಟ್ಟು ಸ್ಟಾರ್ ಆದ ʼಚಿನ್ನುʼ

ʼಚಿನ್ನುʼ ಎಂಬ ಹೆಸರಿನ ಕೋಳಿಯು ಆಲಪ್ಪುಳ ಜಿಲ್ಲೆಯ ಪುನ್ನಪ್ರಾ ದಕ್ಷಿಣ ಪಂಚಾಯತ್‌ನಲ್ಲಿರುವ ಸಿಎನ್ ಬಿಜು ಕುಮಾರ್ ಎಂಬುವರಿಗೆ ಸೇರಿದ್ದು, ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30ರ ನಡುವೆ ಕೋಳಿ Read more…

ಸೀರೆಯುಟ್ಟ ನಾರಿಯ ಲಾಂಗ್ ಬೋರ್ಡ್ ಸಾಹಸ ಕಂಡು ಬೆರಗಾದ ನೆಟ್ಟಿಗರು

ಲಾಂಗ್ ಬೋರ್ಡ್ ನಲ್ಲಿ ನಿಂತು ರಸ್ತೆಯಲ್ಲಿ ಚಲಿಸುವುದೆಂದರೆ ಒಂದು ರೋಮಾಂಚನವೇ ಸರಿ. ಅದಕ್ಕೆ ಚಾಕಚಕ್ಯತೆಯೂ ಬೇಕು ಮತ್ತು ಬ್ಯಾಲೆನ್ಸ್ ಮಾಡಿ ಚಲಿಸುವ ಕಲೆಯೂ ಕರಗತವಾಗಿರಬೇಕು. ಇಲ್ಲವಾದರೆ, ಕೆಳಗೆ ಬಿದ್ದು Read more…

BIG NEWS: ಇಬ್ಬರು ಮಕ್ಕಳಲ್ಲಿ ನೊರೊವೈರಸ್ ದೃಢ; ಕೇರಳದಲ್ಲಿ ಮತ್ತೆ ಆರಂಭವಾಯ್ತು ಹೊಸ ಸಾಂಕ್ರಾಮಿಕ ರೋಗದ ಆತಂಕ

ತಿರುವನಂತಪುರಂ: ವಿಷಾಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೇರಳದ 8 ಮಕ್ಕಳ ಪೈಕಿ ಇದೀಗ ಇಬ್ಬರು ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ನೊರೊವೈರಸ್ ಪತ್ತೆಯಾಗಿದ್ದು, ಹೊಸ ಆತಂಕ ಸೃಷ್ಟಿಸಿದೆ. ಆಲಪ್ಪುಳ Read more…

ಕೊರೋನಾ ಕಡಿಮೆಯಾಯ್ತು ಎನ್ನುವಾಗಲೇ ಮತ್ತೊಂದು ಶಾಕ್: ಕೇರಳದ ಇಬ್ಬರು ಮಕ್ಕಳಲ್ಲಿ ನೂರೋ ವೈರಸ್ ದೃಢ

ತಿರುವನಂತಪುರಂ: ಕೇರಳದಲ್ಲಿ ಇಬ್ಬರು ಮಕ್ಕಳಿಗೆ ನೂರೋ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇರಳ ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೂರೋ Read more…

ಪ್ರವಾಸಿಗರ ಮನ ಸೆಳೆಯುವ ಕೇರಳದ ಕೋವಲಂ ಬೀಚ್

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು Read more…

ಕರ್ನಾಟಕದ ವಿಳಂಬ ನೀತಿ: ಕೈತಪ್ಪಿದ ಕ್ಯಾರವಾನ್ ಪ್ರವಾಸೋದ್ಯಮ ಹೂಡಿಕೆ

ಕರ್ನಾಟಕ ಪ್ರವಾಸೋದ್ಯಮದ ಮತ್ತೊಂದು ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದೆ. ಕ್ಯಾರವಾನ್ ಟೂರಿಸಂ ಅನ್ನು ಆರಂಭಿಸಲು ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಂತಹ ದೇಶಗಳು ಮುಂದೆ Read more…

ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಮುಂದಿನ 2-3 ದಿನಗಳಲ್ಲಿ ಕೇರಳಕ್ಕೆ ಮಾನ್ಸೂನ್

ನವದೆಹಲಿ: ನೈಋತ್ಯ ಮಾನ್ಸೂನ್ ಮುಂದಿನ ಎರಡು ಮೂರು ದಿನಗಳಲ್ಲಿ ಕೇರಳವನ್ನು ತಲುಪುವ ನಿರೀಕ್ಷೆಯಿದೆ. ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ಮಾನ್ಸೂನ್ ಬೇಗನೆ ಆಗಮಿಸುವ ಬಗ್ಗೆ ಹವಾಮಾನ ಇಲಾಖೆ Read more…

‘ಮುಂಗಾರು ಮಳೆ’ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇರಳದಲ್ಲಿ ಮೇ 27 ರಂದು ಮುಂಗಾರು ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಋತುಮಾನದ ಮಳೆಯು ಸಾಮಾನ್ಯವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಋತುಮಾನದ ಮಾನ್ಸೂನ್ Read more…

ವಾಡಿಕೆಗೆ ಮೊದಲೇ ಮುಂಗಾರು, ಕೇರಳದಲ್ಲಿ ಭಾರೀ ಮಳೆ, ರಾಜ್ಯದಲ್ಲೂ 5 ದಿನ ಭಾರಿ ವರ್ಷಧಾರೆ ಸಾಧ್ಯತೆ

ಬೆಂಗಳೂರು: ಆಂಧ್ರದ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ Read more…

ಕೊರೋನಾ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ…? ಶಂಕಿತ ಟೊಮ್ಯಾಟೊ ವೈರಸ್ ಪತ್ತೆ, ಕಟ್ಟೆಚ್ಚರ

ಬೆಂಗಳೂರು: ಕೊರೋನಾ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ಕೊಟ್ಟಿದ್ದು, ಕೇರಳದಲ್ಲಿ ಕಂಡುಬಂದ ಮಹಾಮಾರಿ ರಾಜ್ಯಕ್ಕೂ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ವರ್ಷದ ಮಗುವಿಗೆ ಶಂಕಿತ ಟೊಮ್ಯಾಟೊ ಜ್ವರ Read more…

75 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಅರೆಸ್ಟ್

ಕೇರಳದ ಮಲಪ್ಪುರಂ ಜಿಲ್ಲೆಯ ಶಾಲೆಯೊಂದರ ಶಿಕ್ಷಕ ತನ್ನ 30 ವರ್ಷಗಳ ಸೇವೆಯಲ್ಲಿ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. 58 ವರ್ಷದ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ವಾಡಿಕೆಗೆ ಮೊದಲೇ ಮುಂಗಾರು ಆಗಮನ

ನವದೆಹಲಿ: ನೈಋತ್ಯ ಮುಂಗಾರು ಈ ಬಾರಿ ವಾಡಿಕೆಗೆ ಮೊದಲೇ ಕೇರಳ ಪ್ರವೇಶಿಸಲಿದೆ. ಮೇ 27 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. Read more…

ʼಟೊಮೆಟೊ ಜ್ವರʼ ಅಂದರೇನು ? ಹೈ ಅಲರ್ಟ್ ಏಕೆ ? ಇಲ್ಲಿದೆ ಒಂದಷ್ಟು ಮಾಹಿತಿ

ಕೊರೋನ ವೈರಸ್ ಸಾಂಕ್ರಾಮಿಕದ ಸಂಭಾವ್ಯ ನಾಲ್ಕನೇ ಅಲೆಯ ಬಗ್ಗೆ ಊಹಾಪೋಹಗಳ‌ ನಡುವೆ ಮತ್ತೊಂದು ವೈರಲ್ ಜ್ವರ ಕೇರಳ ಪ್ರವೇಶಿಸಿದೆ. ಕೇರಳದಲ್ಲಿ ಟೊಮೆಟೊ ಜ್ವರದ ಅನೇಕ ಪ್ರಕರಣ ವರದಿಯಾಗಿದ್ದು, ಇದು Read more…

2 ರೂಪಾಯಿಗೆ ಇಡ್ಲಿ – ಸಾಂಬಾರ್ ವಿತರಣೆ

ತ್ರಿಶೂರ್: ಕೇರಳದ ತ್ರಿಶೂರ್ ಪ್ರದೇಶವು ಸಾಂಸ್ಕೃತಿಕ, ಧಾರ್ಮಿಕ ಸಾಮರಸ್ಯದ ಸಂಕೇತವಾಗಿದೆ. ಪೂರಂ ದಿನದಂದು ಕ್ರಿಶ್ಚಿಯನ್ ಪಾದ್ರಿ ಡೇವಿಸ್ ಚಿರಮ್ಮೆಲ್ ಅವರು ಕೇವಲ 2 ರೂ.ಗೆ ಇಡ್ಲಿ, ಸಾಂಬಾರ್ ವಿತರಿಸಿದ್ದಾರೆ. Read more…

ಒಳ ಉಡುಪಿನಲ್ಲಿತ್ತು 1 ಕೋಟಿ ರೂ. ಮೌಲ್ಯದ ಚಿನ್ನ….!

ಅವನು ಚಾಪೆಯೊಳಗೆ ತೂರಿದರೆ, ಇನ್ನೊಬ್ಬ ರಂಗೋಲೆ ಕೆಳಗೇ ತೂರುತ್ತಾನೆ ಎಂಬ ಗಾದೆಯೊಂದಿದೆ. ಈ ಕಳ್ಳರು ಚಾಪೆಯೊಳಗೆ ತೂರಿದರೆ, ಚಾಣಾಕ್ಷ ಪೊಲೀಸರು ರಂಗೋಲಿ ಕೆಳಗೇ ತೂರಿ ಕಳ್ಳರನ್ನು ಹಿಡಿಯುವ ಕೆಲಸ Read more…

ಹೋಟೆಲ್‌ನಿಂದ ಆರ್ಡರ್ ಮಾಡಲಾದ ಪರೋಟಾದಲ್ಲಿ ಹಾವಿನ ಚರ್ಮ ಕಂಡು ದಂಗಾದ ಗ್ರಾಹಕ..!

ತಿರುವನಂತಪುರಂ: ಕೆಲವೊಂದು ಹೋಟೆಲ್‍ಗಳ ಆಹಾರದಲ್ಲಿ ಜಿರಳೆ, ಹಲ್ಲಿ ಬಿದ್ದಿರುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ ಕೇರಳದ ನೆಡುಮಂಗಡದಲ್ಲಿರುವ ಹೋಟೆಲ್ ಒಂದರಿಂದ ಆರ್ಡರ್ ಮಾಡಲಾದ ಆಹಾರದಲ್ಲಿ ಹಾವಿನ ಚರ್ಮ ಪತ್ತೆಯಾಗಿದ್ದು, Read more…

Big shock: ಫುಡ್‌ ಪಾಯ್ಸನಿಂಗ್‌ನಿಂದ ದುರಂತ; ಬಾಲಕಿ ಸಾವು, 58 ಮಂದಿ ಅಸ್ವಸ್ಥ

ಕಾಸರಗೋಡಿನಲ್ಲಿ ಭಾರೀ ದುರಂತವೊಂದು ನಡೆದು ಹೋಗಿದೆ. ಇಲ್ಲಿನ ರೆಸ್ಟೋರೆಂಟ್‌ ಒಂದರಲ್ಲಿ ಶೋರ್ಮಾ ತಿಂದಿದ್ದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇನ್ನೂ 58 ಮಂದಿ ಅಸ್ವಸ್ಥರಾಗಿದ್ದಾರೆ. ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಫುಡ್‌ Read more…

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ವಶಕ್ಕೆ

ತಿರುವನಂತಪುರಂ: ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಸ್ಲಿಂ ಮಾಲೀಕತ್ವದ ರೆಸ್ಟೋರೆಂಟ್ ಗಳಲ್ಲಿ ಕೊಡುವ ಚಹಾದಲ್ಲಿ Read more…

ಎದೆ ನಡುಗಿಸುವಂತಿದೆ ಚಲಿಸುತ್ತಿದ್ದ ಬೈಕ್‌ ಮೇಲೆ ಬಂಡೆ ಉರುಳಿ ಬಿದ್ದ ವಿಡಿಯೋ

ಕೇರಳದ ತಾಮರಸ್ಸೇರಿಯಲ್ಲಿ ಮೈಜುಮ್ಮೆನ್ನುವ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಭಾರೀ ಗಾತ್ರದ ಬಂಡೆ ಗುಡ್ಡದಿಂದ ಉರುಳಿ ಬಿದ್ದು ಆತ ಸಾವನ್ನಪ್ಪಿದ್ದಾನೆ. ಬೈಕ್ ಹಿಂದೆ ಹೋಗುತ್ತಿದ್ದ Read more…

ಹೆಲ್ಮೆಟ್ ಧರಿಸದ್ದಕ್ಕೆ ಕಾರು ಚಾಲಕನಿಗೆ 500 ರೂ. ದಂಡ…!

ತಿರುವನಂತಪುರಂ: ಹೆಲ್ಮೆಟ್ ಧರಿಸದಿದ್ರೆ ಬೈಕ್ ಸವಾರರಿಗೆ ನೋಟಿಸ್, ದಂಡ ನೀಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಹೆಲ್ಮೆಟ್ ಧರಿಸಿಲ್ಲಾ ಅಂತಾ ಕಾರು ಚಾಲಕರಿಗೆ ದಂಡ ವಿಧಿಸಲಾಗಿರೋ ವಿಲಕ್ಷಣ ಘಟನೆ ನಡೆದಿದೆ. Read more…

ಇದು ಕೇರಳದ ತಾಯಿ-ಮಗನ ಯಶೋಗಾಥೆ: ಅಣಬೆ ಕೃಷಿಯಿಂದಲೇ ಗಳಿಸುತ್ತಾರೆ ದಿನಕ್ಕೆ 40,000 ರೂಪಾಯಿ..!

ಇಂದು ಬಹುತೇಕ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಪ್ರಗತಿಪರ ಕೃಷಿಕರು ಸಾಫ್ಟ್ ವೇರ್ ಇಂಜಿನಿಯರ್ ಗಳಿಗಿಂತ ಜಾಸ್ತಿ ಹಣ ಗಳಿಸುವವರಿದ್ದಾರೆ. ಇದಕ್ಕೆ ಪರಿಪೂರ್ಣ ಉದಾಹರಣೆ ಎಂಬಂತಿದ್ದಾರೆ ಕೇರಳದ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...