alex Certify ಕೇಂದ್ರ ಸರ್ಕಾರ | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ಬ್ರೇಕಿಂಗ್: ಸುಪ್ರೀಂ ಕೋರ್ಟ್ ರಚಿಸುವ ಸಮಿತಿಯಲ್ಲಿ ಸೇರ್ಪಡೆಗೊಳ್ಳಲು ರೈತ ಮುಖಂಡರ ನಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೃಷಿ ಮಸೂದೆ ವಿರುದ್ಧ ಕೇಂದ್ರ ಹಾಗೂ ರೈತರ Read more…

ಕೊರೊನಾ ಲಸಿಕೆ ಪಡೆದ ಭಾರತದ ಮೊದಲ ಬಾಲಿವುಡ್​ ಸ್ಟಾರ್​..!

ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾ ಲಸಿಕೆ ಹಂಚಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬಾಲಿವುಡ್​ ಸ್ಟಾರ್​ ಶಿಲ್ಪಾ ಶಿರೋಡ್ಕರ್​​ ಕೊರೊನಾ ಲಸಿಕೆ ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ Read more…

BIG NEWS: ಕೊರೊನಾ ಲಸಿಕೆ ಕುರಿತ ನಕಲಿ ಅಪ್ಲಿಕೇಶನ್​ ಬಗ್ಗೆ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ

ಅಪರಿಚಿತರು ಸಿದ್ಧಪಡಿಸಿರುವ ಕೋ – ವಿನ್​ ಹೆಸರಿನ ಅಪ್ಲಿಕೇಶನ್​ನ್ನು ಡೌನ್ ಲೋಡ್​ ಮಾಡಿಕೊಂಡು ಅದರಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತಿರುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆಯನ್ನ ನೀಡಿದೆ. ಈ Read more…

ಸಿನಿಮಾ ಹಾಲ್ ಶೇ. 100 ರಷ್ಟು ಭರ್ತಿ ಮಾಡಲು ಹೊರಟಿದ್ದ ತಮಿಳುನಾಡಿಗೆ ಬಿಗ್ ಶಾಕ್

ನವದೆಹಲಿ: ಚಿತ್ರಮಂದಿರಗಳಲ್ಲಿ ಶೇಕಡ 100 ರಷ್ಟು ಸೀಟು ಭರ್ತಿಮಾಡಲು ತಮಿಳುನಾಡಿನಲ್ಲಿ ಅವಕಾಶ ನೀಡಲಾಗಿದೆ. ಇದಾದ ನಂತರ ಅನೇಕ ರಾಜ್ಯಗಳಲ್ಲಿಯೂ ಸಿನಿಮಾ ಥಿಯೇಟರ್ ಗಳಲ್ಲಿ ಶೇಕಡ 100 ರಷ್ಟು ಆಸನ Read more…

BREAKING: ಮತ್ತೊಂದು ತಿರುವು ಪಡೆದ ರೈತರ ಹೋರಾಟ –ಜ. 7 ರಂದೇ ದೆಹಲಿಗೆ ಟ್ರ್ಯಾಕ್ಟರ್ ಗಳ ಮುತ್ತಿಗೆ

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಹೋರಾಟ ಮುಂದುವರಿಸಿದ್ದು, ಜನವರಿ 7 ರಂದು ದೆಹಲಿ ಗಡಿಭಾಗದಲ್ಲಿ ಟ್ರ್ಯಾಕ್ಟರ್ ಗಳಿಂದ ಮುತ್ತಿಗೆ ಹಾಕಲಾಗುವುದು. ಕಳೆದ ತಿಂಗಳಿಂದ ದೆಹಲಿ ಗಡಿ Read more…

ನೌಕರರು, ಪಿಂಚಣಿದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಇಲ್ಲಿದೆ. 2021 ರ ಜನವರಿಯಲ್ಲಿ ನಿರೀಕ್ಷಿಸಲಾಗಿರುವ ಡಿಎ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶೇಕಡ 4 Read more…

BIG NEWS: 1300 ಕೋಟಿ ರೂ. ಮೊತ್ತದ ‘ಲಸಿಕೆ’ ಒಪ್ಪಂದಕ್ಕೆ ಕೇಂದ್ರ ಸರ್ಕಾರ –SII ಒಪ್ಪಂದ

ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕೋವಿಶೀಲ್ಡ್ ಲಸಿಕೆಯನ್ನು ಖರೀದಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಶೀಘ್ರವೇ ಲಸಿಕೆ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮತ್ತು Read more…

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಇಲ್ಲಿದೆ. 2021 ರ ಜನವರಿಯಲ್ಲಿ ನಿರೀಕ್ಷಿಸಲಾಗಿರುವ ಡಿಎ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶೇಕಡ 4 Read more…

BREAKING: ಪಟ್ಟುಬಿಡದ ರೈತರು – ಬೇಡಿಕೆ ಒಪ್ಪದ ಸರ್ಕಾರ, ಮತ್ತೆ ವಿಫಲವಾಯ್ತು ಸಂಧಾನ ಸಭೆ

ನವದೆಹಲಿ: ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಜನವರಿ 8 ರಂದು ಮತ್ತೊಮ್ಮೆ ಸಂಧಾನ ಸಭೆ Read more…

BIG NEWS: ತೀವ್ರ ಚಳಿ, ಮಳೆಯಲ್ಲೂ ರೈತರ ಹೋರಾಟ -40 ನೇ ದಿನಕ್ಕೆ ಪ್ರತಿಭಟನೆ; ಇಂದು ಮತ್ತೆ ಸಭೆ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ಕೈಗೊಂಡಿರುವ ಹೋರಾಟ 40ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮತ್ತೆ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರು ಸಭೆ Read more…

ಕೇಂದ್ರ ಸಚಿವ ಸದಾನಂದಗೌಡರಿಂದ ರೈತರಿಗೆ ಭರ್ಜರಿ ‘ಗುಡ್ ನ್ಯೂಸ್’

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಮಣ್ಣಿನ ಆರೋಗ್ಯ ಹೆಚ್ಚಿಸುವ ಹಾಗೂ ಉತ್ತಮ ಇಳುವರಿಗೆ ಕಾರಣವಾಗುವ Read more…

ಕೆಲಸದ ವೇಳೆ ಅಂಗವೈಕಲ್ಯ: ಎಲ್ಲಾ ನೌಕರರಿಗೂ ಪರಿಹಾರ – ಕೇಂದ್ರ ಸಚಿವ ಜಿತೇಂದ್ರ ಸಿಂಗ್

ನವದೆಹಲಿ: ಕೆಲಸದ ಸಂದರ್ಭದಲ್ಲಿ ಗಾಯಗೊಂಡು ಅಂಗವೈಕಲ್ಯಕ್ಕೆ ತುತ್ತಾಗುವ ಮತ್ತು ಸೇವೆಯಲ್ಲಿ ಮುಂದುವರಿದ ಎಲ್ಲಾ ನೌಕರರಿಗೆ ಅಂಗವೈಕಲ್ಯ ಪರಿಹಾರ ದೊರೆಯಲಿದೆ. ಸೇವೆ ವೇಳೆ ಅಂಗವೈಕಲ್ಯ ಉಂಟಾದಲ್ಲಿ ಕೇಂದ್ರ ಸರ್ಕಾರದ ಎಲ್ಲಾ Read more…

BIG NEWS: ಲಸಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೊಂದು ಮಹತ್ವದ ನಿರ್ಧಾರ – ಆಮದು, ರಫ್ತಿಗೆ ಮುಕ್ತ ಅವಕಾಶ

ನವದೆಹಲಿ: ಲಸಿಕೆ ಆಮದು, ರಫ್ತು ಮಾಡಲು ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ. ಲಸಿಕೆ ವಿತರಣೆ ಹಾಗೂ ದಾಸ್ತಾನು ಸಂಬಂಧ ಮಿತಿ ಇರುವುದಿಲ್ಲ ಎಂದು ಹೇಳಲಾಗಿದೆ. ಯಾವುದೇ ಮಿತಿ Read more…

ʼಆಯುಷ್ಮಾನ್​ ಭಾರತ್ʼ ಯೋಜನೆ ವಿಚಾರದಲ್ಲಿ ತೆಲಂಗಾಣ ಸಿಎಂ ಯು ಟರ್ನ್

ತೆಲಂಗಾಣ ಸರ್ಕಾರದ ಆರೋಗ್ಯ ಯೋಜನೆಯನ್ನ ಆಯುಷ್ಮಾನ್​ ಭಾರತ್​ ಜೊತೆ ವಿಲೀನ ಮಾಡುವ ನಿರ್ಧಾರದಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮತ್ತೊಮ್ಮೆ ಯೂ ಟರ್ನ್ ಹೊಡೆದಿದ್ದಾರೆ. ಪ್ರಧಾನಿ ಮಂತ್ರಿಗಳ ನೇತೃತ್ವದಲ್ಲಿ Read more…

BIG NEWS: ಸುಕನ್ಯಾ ಸಮೃದ್ಧಿ, PPF ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ

ನವದೆಹಲಿ: ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಾಲಯ ತಿಳಿಸಿದೆ. ಕೇಂದ್ರ ಸರ್ಕಾರ ಪಿಪಿಎಫ್, ಎನ್.ಎಸ್.ಸಿ. ಮೊದಲಾದ ಸಣ್ಣ Read more…

PUBG ಗೇಮ್ ನ್ನು ಹೀಗೂ ಆಡಬಹುದು ನೋಡಿ…!

ಜನಪ್ರಿಯ ಗೇಮ್ ಶೋಗಳಲ್ಲಿ ಒಂದಾಗಿದ್ದ ಪಬ್​ ಜಿಯನ್ನ ಭಾರತದಲ್ಲಿ ನಿಷೇಧಿಸಿ ಹಲವು ತಿಂಗಳುಗಳೇ ಕಳೆದಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ದೇಶದಲ್ಲಿದ್ದ ಅನೇಕ ಪಬ್​ ಜಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು Read more…

BIG BREAKING: ಮತ್ತೆ ಮುರಿದು ಬಿದ್ದ ಮಾತುಕತೆ, ರೈತರು –ಕೇಂದ್ರದ 7 ನೇ ಸಂಧಾನ ಸಭೆಯೂ ವಿಫಲ

ನವದೆಹಲಿ: ರೈತರು ಮತ್ತು ಕೇಂದ್ರ ಸರ್ಕಾರದೊಂದಿಗೆ ನಡೆದ 7 ನೇ ಸುತ್ತಿನ ಸಂಧಾನ ಸಭೆ ಕೂಡ ವಿಫಲವಾಗಿದೆ. ಜನವರಿ 4 ರಂದು ಮತ್ತೆ ಸಂಧಾನ ಸಭೆ ನಡೆಸಲು ತೀರ್ಮಾನಿಸಲಾಗಿದೆ. Read more…

ಬಿಗ್ ನ್ಯೂಸ್: FASTag ಗಡುವು ಮತ್ತೊಮ್ಮೆ ವಿಸ್ತರಣೆ..?

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆನ್​ಲೈನ್​ ಮೂಲಕ ಟೋಲ್​ ಶುಲ್ಕ ವಿಧಿಸುವ ಫಾಸ್ಟ್ಯಾಗ್ ಕಡ್ಡಾಯ​ ವ್ಯವಸ್ಥೆಯನ್ನ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ Read more…

‘ಫಸಲ್ ಬಿಮಾ’ ಯೋಜನೆ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅನಿರೀಕ್ಷಿತ ಘಟನೆಗಳಿಂದಾಗಿ ಆಗುವ ಬೆಳೆ ನಷ್ಟ / ಹಾನಿಗೆ ಪರಿಹಾರ ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ Read more…

BIG NEWS: ಮಾತುಕತೆಗೆ ಕರೆದ ಕೇಂದ್ರ ಸರ್ಕಾರದ ಮುಂದೆ 4 ಪ್ರಮುಖ ಬೇಡಿಕೆ ಇಟ್ಟ ರೈತರು

ನವದೆಹಲಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ಕಳೆದ ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಹಲವು ಸುತ್ತಿನ ಮಾತುಕತೆ ವಿಫಲವಾಗಿವೆ. ಧರಣಿ Read more…

ಕೇಂದ್ರ ಸರ್ಕಾರದ ಮುಂದಿನ ಬಜೆಟ್​​ನತ್ತ ಜನತೆಯ ಚಿತ್ತ…!

ಇನ್ನೊಂದು ತಿಂಗಳಲ್ಲಿ ದೇಶ ಹಿಂದೆಂದೂ ಕಂಡಿರದಂತಹ ಬಜೆಟ್​ನ್ನ ಕೇಂದ್ರ ಸರ್ಕಾರ ಮಂಡಿಸಲಿದೆ ಅಂತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಭವಿಷ್ಯ ನುಡಿದಿದ್ದಾರೆ. ಈ ಬಜೆಟ್​​ ಕೊರೊನಾ ವೈರಸ್​ನಿಂದ Read more…

ಈರುಳ್ಳಿ ಬೆಳೆಗಾರರಿಗೆ ಗುಡ್ ನ್ಯೂಸ್: ರಫ್ತು ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ: ಜನವರಿ 1 ರಿಂದ ಜಾರಿಗೆ ಬರುವಂತೆ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೆರಿದ ಕಾರಣ ಈರುಳ್ಳಿ ರಫ್ತು Read more…

ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಸಿಇಟಿ ಪರೀಕ್ಷೆ ನಡೆಸಲು ಕೇಂದ್ರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರನ್ನು ಆಯ್ಕೆ ಮಾಡಲು ಮುಂದಿನ ವರ್ಷದಿಂದ ಆನ್ಲೈನ್ ಮೂಲಕ ದೇಶಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. Read more…

BREAKING: ಬ್ರಿಟನ್ ನಿಂದ ಬಂದ 14 ಮಂದಿಗೆ ಸೋಂಕು: ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ವಿದೇಶದಿಂದ ಬಂದಿರುವ 14 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್ ನಿಂದ Read more…

BIG NEWS: ಪದವಿ ಪ್ರವೇಶಕ್ಕೂ ಸಿಇಟಿ, ಮುಂದಿನ ವರ್ಷದಿಂದಲೇ ಜಾರಿ ಸಾಧ್ಯತೆ

ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಪ್ರವೇಶಾತಿಗೆ ಉನ್ನತ ಗುಣಮಟ್ಟದ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪರೀಕ್ಷೆ ವಿಧಾನಗಳ ಕುರಿತಾಗಿ Read more…

ಪ್ರತಿಭಟನೆ ಬೇಡ, ಚರ್ಚೆಗೆ ಮುಂದಾಗಿ ಎಂದು ರೈತರಲ್ಲಿ ಅಮಿತ್​ ಶಾ ಮನವಿ

ನೂತನ ಕೃಷಿ ಮಸೂದೆ ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಯಲ್ಲಿ  ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ರೈತರೊಂದಿಗಿನ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, Read more…

BIG NEWS: ಹಣ ಕೊಡದೆ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ, ಮೋದಿಗೆ ದೀದಿ ತಿರುಗೇಟು

ನವದೆಹಲಿ: ಪಶ್ಚಿಮ ಬಂಗಾಳದ ರೈತರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸೌಲಭ್ಯ ತಲುಪುತ್ತಿಲ್ಲ. ಇದಕ್ಕೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡೆ ನೀಡಿದ್ದಾರೆ. ಅವರು Read more…

ಭರ್ಜರಿ ಗುಡ್ ನ್ಯೂಸ್: ಡಿಸೆಂಬರ್ 28, 29 ರಂದು ಲಸಿಕೆ ನೀಡಿಕೆ ತಾಲೀಮು ಶುರು

ನವದೆಹಲಿ: ಡಿಸೆಂಬರ್ 28, 29 ರಂದು 4 ರಾಜ್ಯಗಳಲ್ಲಿ ಲಸಿಕೆ ನೀಡಿಕೆ ತಾಲೀಮು ಆರಂಭವಾಗಲಿದೆ. ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್ ನಲ್ಲಿ ರಿಹರ್ಸಲ್ ನಡೆಯಲಿದೆ. ಈ ಸಂದರ್ಭದಲ್ಲಿ Read more…

ಗುಡ್ ನ್ಯೂಸ್: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಅತಿದೊಡ್ಡ ಶೈಕ್ಷಣಿಕ ಯೋಜನೆ

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಅತಿದೊಡ್ಡ ಶೈಕ್ಷಣಿಕ ಯೋಜನೆ ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್ ಶಿಪ್ ನಲ್ಲಿ ಪರಿವರ್ತನೆಯ ಬದಲಾವಣೆ ತರಲು ಕೇಂದ್ರ ಸಂಪುಟ ಸಭೆ Read more…

ವಾಹನ ಮಾಲೀಕರೇ ಗಮನಿಸಿ: ಮತ್ತೆ ಮುಂದೂಡಿಕೆಯಾಗಲ್ಲ ದಾಖಲೆ ನವೀಕರಿಸುವ ಗಡುವು

ಈ ವರ್ಷದ ಆರಂಭದಿಂದಲೇ ಕೊರೊನಾ ಸಂಕಷ್ಟ ಎದುರಾಗಿದ್ದರಿಂದ ಭಾರತ ಸರ್ಕಾರ ವಾಹನದ ದಾಖಲೆಗಳ ವಿಚಾರದಲ್ಲಿ ಅನೇಕ ಬದಲಾವಣೆಯನ್ನ ಮಾಡಬೇಕಾಗಿ ಬಂತು. ವಾಹನಾ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ವಾಹನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...