alex Certify ಕೂದಲು | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವಾಗ ಕೂದಲನ್ನು ಈ ರೀತಿಯಲ್ಲಿ ಆರೈಕೆ ಮಾಡಿ

ಹೆಚ್ಚಿನ ಮಹಿಳೆಯರು ರಾತ್ರಿ ಮಲಗುವಾಗ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ. ಹಾಗಾಗಿ ರಾತ್ರಿ ಮಲಗುವಾಗ ಕೂದಲಿನ ಆರೈಕೆ Read more…

ಕೂದಲಿಗೆ ಹಚ್ಚಿದ ಕಲರ್ ತೆಗೆಯಲು ಇದನ್ನು ಬಳಸಿ

ಮಹಿಳೆಯರು ಹೆಚ್ಚಾಗಿ ಸಮಾರಂಭಗಳಿಗೆ ಹೋಗುವಾಗ ಕೂದಲು ಆಕರ್ಷಕವಾಗಿ ಕಾಣಲು ಕೇಶ ವಿನ್ಯಾಸದ ಜೊತೆಗೆ ಹೇರ್ ಕಲರ್ ಮಾಡುತ್ತಾರೆ. ಆದರೆ ಕೆಲವೊಮ್ಮೆ  ಹಚ್ಚಿದ ಹೇರ್ ಕಲರ್ ಚೆನ್ನಾಗಿ ಕಾಣಿಸದಿದ್ದಾಗ ಅದನ್ನು Read more…

ವಿದ್ಯಾರ್ಥಿಗೆ ಕಟ್ಟಿಂಗ್‌ ಮಾಡಿದ ಪ್ರಾಂಶುಪಾಲ….!

ಎಂದಾದರೂ ನೀವು ಮಾಡಿಸಿಕೊಂಡ ಹೇರ್​ಕಟ್​ ಬಗ್ಗೆ ಪಶ್ಚಾತಾಪ ಪಟ್ಟಿದ್ದು ಇದೆಯೇ..? ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಂತೂ ಹೇಗೇಗೋ ಕೂದಲನ್ನ ಕತ್ತರಿಸಿದ್ರೆ ಶಿಕ್ಷೆಯ ಭಯ ಇರ್ತಾ ಇತ್ತು. ಇದೇ ಕಾರಣಕ್ಕೆ ಶಾಲೆಯಲ್ಲಿ ಟೊಪ್ಪಿ Read more…

ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಮುಕ್ತಿ

ಮಹಿಳೆಯರೇ, ನಿಮ್ಮ ನೆತ್ತಿಯ ಕೂದಲು ತೆಳುವಾಗುತ್ತಿದೆಯೇ, ಪುರುಷರಂತೆ ನಿಮ್ಮ ತಲೆಯೂ ಬೋಳಾಗುತ್ತದೆ ಎಂಬ ಭೀತಿ ಕಾಡುತ್ತಿದೆಯೇ. ಹಾಗಿದ್ದರೆ ಹೀಗೆ ಮಾಡಿ. ಮೊಟ್ಟೆ ಮತ್ತು ಹಾಲಿನ ಮಾಸ್ಕ್ ನಿಮ್ಮ ಸಮಸ್ಯೆಯನ್ನು Read more…

ಅಚ್ಚರಿ: ಈ ಜಿಂಕೆ ಕಣ್ಣುಗುಡ್ಡೆ ಮೇಲೆ ಬೆಳೆದಿದೆ ಕೂದಲು..!

ಅಮೆರಿಕದ ಟೆನ್ನೆಸ್ಸಿ ಎಂಬಲ್ಲಿರುವ ಜಿಂಕೆಯೊಂದರ ಕಣ್ಣಿನ ಗುಡ್ಡೆಯಲ್ಲಿ ಕೂದಲು ಬೆಳೆದ ವಿಚಿತ್ರ ಘಟನೆ ನಡೆದಿದೆ. ಇದೊಂದು ಅತ್ಯಂತ ಅಪರೂಪದ ಪ್ರಕರಣ ಆಗಿದೆ. ಪ್ರಾಣಿಗಳಲ್ಲಿ ಉಂಟಾಗುವ ವಿಚಿತ್ರ ಬೆಳವಣಿಗೆಯನ್ನ ಕಾರ್ನಿಯಲ್​ Read more…

ನಯವಾದ ಕೂದಲು ಪಡೆಯಲು ಇದನ್ನು ಅನುಸರಿಸಿ

ಉದ್ದವಾದ , ದಪ್ಪವಾದ ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೆಣ್ಣುಮಕ್ಕಳು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ಈ ಬೀಜಗಳಿಂದ Read more…

ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಮೆಂತ್ಯೆ ಎಣ್ಣೆ ತಯಾರಿಸಿ ಬಳಸಿ

ಕೂದಲ ರಕ್ಷಣೆಗೆ ಮೆಂತ್ಯೆ ಕಾಳನ್ನು ಬಳಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಈ ವಿಧಾನದಲ್ಲಿ ಮೆಂತ್ಯೆ Read more…

ಕೂದಲುದುರುವ ಸಮಸ್ಯೆ ನಿವಾರಣೆಗೆ ಕಪ್ಪು ಜೀರಿಗೆ ಎಣ್ಣೆ ಬಳಸಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಕಪ್ಪು ಬೀಜದ (ಕಪ್ಪು ಜೀರಿಗೆ)ಎಣ್ಣೆ ಪರಿಣಾಮಕಾರಿ ಮನೆ ಮದ್ದಾಗಿದೆ. Read more…

ಕೂದಲು ಮತ್ತು ಚರ್ಮದ ಆರೈಕೆಗೆ ಬಳಸಿ ಅಲೋವೆರಾ ಪೌಡರ್: ತಯಾರಿಸುವುದು ಹೇಗೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಕೂದಲು ಮತ್ತು ಚರ್ಮದ ರಕ್ಷಣೆಗೆ ಅಲೋವೆರಾವನ್ನು ಬಳಸುತ್ತಾರೆ. ಯಾಕೆಂದರೆ ಅದರಲ್ಲಿರುವ ಅಂಶಗಳು ಕೂದಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅಲೋವೆರಾ Read more…

ಮುಲ್ತಾನಿ ಮಿಟ್ಟಿಯ ಈ ಹೇರ್ ಪ್ಯಾಕ್ ಬಳಸಿ ನೋಡಿದ್ದೀರಾ…?

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಮುಖದ ಅಂದ ಹೆಚ್ಚಿಸಲು ಬಳಸುತ್ತಾರೆ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿದರೆ ತ್ವಚೆ ಹೊಳೆಯುತ್ತದೆ. ಹಾಗೇ ಇದನ್ನು ಕೂದಲಿನ ಆರೈಕೆಗೆ ಕೂಡ ಬಳಸಬಹುದು. ಎಣ್ಣೆಯುಕ್ತ Read more…

ಕೊಕೊ ಪೌಡರ್ ಬಳಸಿ ಕೂದಲನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಹೇಗೆ ಗೊತ್ತಾ…?

ಕೊಕೊ ಪೌಡರ್ ಅನ್ನು ಚಾಕೋಲೇಟ್, ಐಸ್ ಕ್ರೀಂ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಕೂದಲಿನ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ಕೊಕೊ ಪೌಡರ್ ಬಳಸಿ ಈ Read more…

ಉದ್ದವಾದ ಮತ್ತು ದಪ್ಪವಾದ ಕೂದಲು ನಿಮ್ಮದಾಗಬೇಕೆ…..?

ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಉದ್ದವಾದ ಮತ್ತು ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾಳೆ. ಆದಕಾರಣ ಕೂದಲಿಗೆ ಬೀಟ್ ರೂಟ್ ಅನ್ನು Read more…

ಕೂದಲಿಗೆ ಕಲರಿಂಗ್ ಮಾಡುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

ಕೂದಲು ಆಕರ್ಷಕವಾಗಿ ಕಾಣಲು ಕೂದಲಿಗೆ ಕಲರಿಂಗ್ ಮಾಡುತ್ತೇವೆ. ಆದರೆ ಕೆಲವರು ಕೂದಲಿಗೆ ಕಲರಿಂಗ್ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಾರೆ. ಆದರೆ ಇದೆಲ್ಲಾ ನಿಜವಲ್ಲ Read more…

ಈರುಳ್ಳಿ ಸಿಪ್ಪೆಯಲ್ಲೂ ಅಡಗಿದೆ ‘ಆರೋಗ್ಯ’ದ ಗುಟ್ಟು

ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ನಾವು ಅಡುಗೆಗೆ ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ನಾವು ಎಸೆಯುತ್ತೇವೆ. ಆದರೆ ಈ ಸಿಪ್ಪೆಗಳಿಂದಲೂ ಕೂಡ ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. Read more…

ನಟಿ ಶ್ರುತಿ ಹಾಸನ್ ‘ಸೌಂದರ್ಯ’ ರಹಸ್ಯ ಬಹಿರಂಗ

ಶ್ರುತಿ ಹಾಸನ್ ತೆಲುಗು ಹಾಗೂ ಹಿಂದಿ ಚಿತ್ರರಂಗದ ಖ್ಯಾತ ನಟಿ. ಇವರು ಇತ್ತೀಚೆಗೆ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೂ ಇನ್ನು 20 ವರ್ಷದವರಂತೆ ಕಾಣುತ್ತಿದ್ದಾರೆ. ಹಾಗೇ ಅವರ ಸೌಂದರ್ಯ Read more…

ಬೊಕ್ಕು ತಲೆ ಇರುವವರಿಗೆ ಗುಡ್‌ ನ್ಯೂಸ್: ಮತ್ತೆ ಕೂದಲು ಬೆಳೆಯುವ ಭರವಸೆ ನೀಡಿದ ಸಂಶೋಧಕರು

ಕೂದಲುದುರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದ್ರಲ್ಲೂ ಬೋಳು ತಲೆ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ನಿಧಾನವಾಗಿ ತಲೆ ಮೇಲಿನ ಕೂದಲೆಲ್ಲ ಉದುರಿ ಬೊಕ್ಕುತಲೆ ಸಮಸ್ಯೆ ಎದುರಾಗುತ್ತದೆ. ಬೊಕ್ಕು ತಲೆ Read more…

ಮೊಸರಿನಿಂದ ಸೌಂದರ್ಯ ವೃದ್ಧಿ….!

ಮೊಸರು ಹೆಚ್ಚಿನ ಪ್ರಮಾಣದ ಸತು ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಕೂದಲು ಮತ್ತು Read more…

ತಲೆ ಹೊಟ್ಟಿನ ಸಮಸ್ಯೆಗೆ ಈಗ ಹೇಳಿ ಗುಡ್‌ ಬೈ

ನೆತ್ತಿಯಲ್ಲಿ ತೇವಾಂಶ ಕಡಿಮೆಯಾದಾಗ ತಲೆಹೊಟ್ಟಿನ ಸಮಸ್ಯೆ ಕಾಡುತ್ತದೆ. ತಲೆಯಲ್ಲಿ ಹೊಟ್ಟು ಹೆಚ್ಚಾದಾಗ ಕೂದಲಿನ ಬುಡ ದುರ್ಬಲಗೊಂಡು ಕೂದಲು ಉದುರುತ್ತದೆ. ಇದು ಹೆಚ್ಚಾದರೆ ಬೊಕ್ಕ ತಲೆ ಸಮಸ್ಯೆ ಕಾಡಬಹುದು. ಹಾಗಾಗಿ Read more…

ಹೊಳೆಯುವ ಕೂದಲಿಗೆ ಮನೆಯಲ್ಲಿಯೇ ತಯಾರಿಸಿ ಈ ಜೆಲ್

ಕೂದಲು ಹೈಡ್ರೇಟ್ ಆಗಲು ಅಗಸೆ ಬೀಜ ಉತ್ತಮವಾಗಿದೆ. ಇದು ಕೂದಲಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಅಗಸೆ ಬೀಜಗಳಿಂದ ಜೆಲ್ ತಯಾರಿಸಿ ಬಳಸಿ, ಅದನ್ನು ತಯಾರಿಸುವ ವಿಧಾನ ಇಲ್ಲಿದೆ. Read more…

ಕೂದಲಿನ ಆರೋಗ್ಯ ಕಾಪಾಡಲು ಮನೆಯಲ್ಲಿಯೇ ತಯಾರಿಸಿ ಈ ಜೆಲ್

ಋತುಗಳು ಬದಲಾದಂತೆ ಆರೋಗ್ಯದ ಸಮಸ್ಯೆಗಳ ಜೊತೆಗೆ ಚರ್ಮ, ಕೂದಲಿನ ಸಮಸ್ಯೆಯು ಕಾಡುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿಯೇ ನೈಸರ್ಗಿಕವಾದ ಹೇರ್ ಜೆಲ್ ತಯಾರಿಸಿ ಬಳಸಿ. ಇದರಿಂದ ಕೂದಲಿನ ಸಮಸ್ಯೆಗಳು Read more…

ಕೂದಲ ಆರೋಗ್ಯಕ್ಕೆ ಅಗಸೆಬೀಜದ ಎಣ್ಣೆ

ಅಗಸೆ ಬೀಜ ಕೂದಲಿನ ಆರೈಕೆಗೆ ತುಂಬಾ ಉತ್ತಮ. ಇದು ಕೂದಲಿನ ಸಮಸ್ಯೆಗಳನ್ನು ನಿವಾರಣೆ ಮಾಡಿ ಕೂದಲನ್ನು ಆರೋಗ್ಯವಾಗಿಡುತ್ತದೆ. ಹಾಗಾಗಿ ಅಗಸೆ ಬೀಜದ ಎಣ್ಣೆಯನ್ನು ಕೂದಲಿಗೆ ಹೇಗೆ ಬಳಸಬಹುದು ಎಂಬುದನ್ನು Read more…

ತಮ್ಮ ಸೌಂದರ್ಯ ರಹಸ್ಯ ರಿವಿಲ್ ಮಾಡಿದ ಕರೀನಾ ಕಪೂರ್

ಕರೀನಾ ಕಪೂರ್ ಬಾಲಿವುಡ್ ನ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು. ಒಂದು ಮಗುವಿನ ತಾಯಿ ಎನಿಸಿಕೊಂಡರೂ ಅವರ ಸೌಂದರ್ಯ ಇನ್ನು ಕಡಿಮೆಯಾಗಿಲ್ಲ. ಇದೀಗ ಅವರು ಇನ್ ಸ್ಟಾಗ್ರಾಂನಲ್ಲಿ ತಮ್ಮ Read more…

ಅಣಬೆ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಅಣಬೆಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ವಿಟಮಿನ್ ಡಿ ಯ ಆಹಾರದ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ. *ಅಣಬೆಯಲ್ಲಿರುವ ವಿಟಮಿನ್ ಡಿ ಪೋಷಕಾಂಶ ಮೂಳೆಗಳನ್ನು Read more…

ಕತ್ರಿನಾ ಕೂದಲಿನ ರಹಸ್ಯ ಬಯಲು…!

ಅತಿ ಹೆಚ್ಚು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವುದರಲ್ಲಿ ಕತ್ರಿನಾ ಕೈಫ್ ಹೆಸರು ಮೊದಲಿಗಿದೆ. 37ರ ಹರೆಯದಲ್ಲೂ ಕತ್ರಿನಾ 25ರ ಯುವತಿಯಂತೆ ಕಾಣಿಸುತ್ತಾರೆ. ನನ್ನ ಕೂದಲೇ ನನ್ನ ನಿಜವಾದ ಆಸ್ತಿ Read more…

ಸನ್ನಿ ಲಿಯೋನ್ ಸೌಂದರ್ಯದ ರಹಸ್ಯ ಕೊನೆಗೂ ಬಹಿರಂಗ…!

ಬಾಲಿವುಡ್ ನಟಿ ಸನ್ನಿ ಲಿಯೋನ್ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಅವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಅಂತಹ ಸೌಂದರ್ಯ ಅವರದ್ದು. ನಟಿ ಸನ್ನಿ ಲಿಯೋನ್ ಇದೀಗ ತಮ್ಮ Read more…

ಮುಖದ ಅನವಶ್ಯಕ ಕೂದಲಿಗೆ ಹೇಳಿ ಗುಡ್ ಬೈ

ಇಂದಿನ ದಿನಗಳಲ್ಲಿ ಅನವಶ್ಯಕ ಕೂದಲು ಸಮಸ್ಯೆ ಮಹಿಳೆಯರಿಗೆ ಮಾಮೂಲಿಯಾಗಿದೆ. ಮುಖ ಹಾಗೂ ಕೈ, ಕಾಲಿನ ಮೇಲಿನ ಕೂದಲನ್ನು ತೆಗೆಯಲು ಮಹಿಳೆಯರು ಪ್ರತಿ ವಾರ ನೂರಾರು ರೂಪಾಯಿ ಖರ್ಚು ಮಾಡ್ತಾರೆ. Read more…

ದಪ್ಪವಾದ ಹೊಳೆಯುವ ಕೂದಲನ್ನು ಪಡೆಯಲು ಈ ಪದಾರ್ಥಗಳನ್ನು ಕೂದಲಿಗೆ ಹಚ್ಚಿ

ದಪ್ಪವಾದ ಹೊಳೆಯುವ ಕೂದಲು ಮಹಿಳೆಯರ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಧೂಳು, ಸೂರ್ಯನ ಬಿಸಿಲಿಗೆ ಕೆಲವರ ಕೂದಲು ಹೊಳಪನ್ನು ಕಳೆದುಕೊಂಡಿರುತ್ತದೆ. ಅಂತವರು ದಪ್ಪವಾದ ಹೊಳೆಯುವ ಕೂದಲನ್ನು ಪಡೆಯಲು ಈ ಪದಾರ್ಥಗಳನ್ನು Read more…

ಮಗುವಿನ ಕೂದಲು ಸೊಂಪಾಗಿ ಬೆಳೆಯಲು ಇದನ್ನು ಹಚ್ಚಿ

ಮಗುವಿನ ಕೂದಲು ಮುಂದೆ ಸೊಂಪಾಗಿ ಬೆಳೆಯಬೇಕೆಂದರೆ ಚಿಕ್ಕದಿರುವಾಗಲೇ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಗುವಿನ ಕೂದಲು ದಪ್ಪವಾಗಿ, ಸೊಂಪಾಗಿ , ಕಪ್ಪಾಗಿ ಬೆಳೆಯಲು ಈ ನೈಸರ್ಗಿಕ ವಿಧಾನಗಳನ್ನು Read more…

ನಟಿ ಬಿಪಾಶಾ ಬಸುವಿನ ಸುಂದರ ಕೂದಲಿನ ರಹಸ್ಯ ಇಲ್ಲಿದೆ ನೋಡಿ

ನಟಿಯರು ಹೇಗೆ ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಕುತೂಹಲ ಹಲವರಿಗಿದೆ. ಹಾಗೇ ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಬಾಲಿವುಡ್ ನಟಿ ಬಿಪಾಶಾ ಬಸು ಅವರು ತಮ್ಮ ಇನ್ Read more…

ಬಿಳಿ ಕೂದಲನ್ನು ಕಪ್ಪು ಮಾಡಬೇಕೇ…..? ಹಾಗಾದರೆ ಈ ಸುದ್ದಿ ಓದಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ…? ಇದನ್ನು ಸರಿಮಾಡಲು ನೆಲ್ಲಿಕಾಯಿಗಿಂತ ಅತ್ಯುತ್ತಮವಾದ ಮದ್ದು ಮತ್ತೊಂದಿಲ್ಲ. ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವ ನೆಲ್ಲಿಕಾಯಿಯನ್ನು ಹೇರ್ ಡೈಗಳಲ್ಲೂ ಬಳಸುತ್ತಾರೆ. ತೆಂಗಿನೆಣ್ಣೆ ಬಿಸಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...