alex Certify ಕುಸಿತ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ; ಆರಂಭದಲ್ಲೇ ಕುಸಿತ ಕಂಡ ಸೆನ್ಸೆಕ್ಸ್‌ ಹಾಗೂ ನಿಫ್ಟಿ

ಮುಂಬೈ ಷೇರು ಪೇಟೆಯಲ್ಲಿ ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆ ಅಲ್ಲೋಲ ಕಲ್ಲೋಲ ಶುರುವಾಗಿದೆ. ಸೆನ್ಸೆಕ್ಸ್‌ 500 ಪಾಯಿಂಟ್‌ ಕುಸಿತ ದಾಖಲಿಸಿದೆ. ನಿಫ್ಟಿ ಕೂಡ 18,200ಕ್ಕಿಂತಲೂ ಕೆಳಕ್ಕಿಳಿದಿದೆ. ಆಟೊಮೊಬೈಲ್‌, ಐಟಿ, ವಿದ್ಯುತ್‌, Read more…

BIG NEWS: ಮಂಚಿನಬೆಲೆ ಸೇತುವೆ ಕುಸಿತ; ಬದಲಿ ಮಾರ್ಗದಲ್ಲಿ ತೆರಳುವಂತೆ ಪೊಲೀಸರ ಮನವಿ

ರಾಮನಗರ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಭಾರಿ ಮಳೆಯಿಂದಾಗಿ ಮಂಚನಬೆಲೆ ಸೇತುವೆ ಕುಸಿದು ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿದೆ. ರಾಮನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಉಕ್ಕಿನ ದರ ಭಾರಿ ಕುಸಿತ, ಟನ್ ಗೆ 6 ತಿಂಗಳಲ್ಲಿ ಶೇ. 40 ರಷ್ಟು ಬೆಲೆ ಇಳಿಕೆ

ಉಕ್ಕಿನ ಬೆಲೆ ಕಳೆದ ಆರು ತಿಂಗಳಲ್ಲಿ ಟನ್‌ ಗೆ ಶೇ. 40 ರಷ್ಟು  57,000 ರೂ.ಗೆ  ಕುಸಿದಿದೆ. 2022 ರ ಆರಂಭದಲ್ಲಿ, ಹಾಟ್ ರೋಲ್ಡ್ ಕಾಯಿಲ್(HRC) ಬೆಲೆಗಳು ಏರುಮುಖ Read more…

Market Wrap: ದುರ್ಬಲ ಜಾಗತಿಕ ಸೂಚನೆಗಳ ನಡುವೆ ಎರಡನೇ ಅವಧಿಗೆ ನಷ್ಟ ವಿಸ್ತರಿಸಿದ ಸೆನ್ಸೆಕ್ಸ್, ನಿಫ್ಟಿ

US ಫೆಡ್‌ ನ ತೀಕ್ಷ್ಣ ದರ ಏರಿಕೆಯ ನಿರೀಕ್ಷೆಯ ನಡುವೆ ದುರ್ಬಲ ಜಾಗತಿಕ ಸೂಚನೆಗಳು ಮಾರುಕಟ್ಟೆಯ ಮೇಲೆ ತೂಗುವಿಕೆ ಮುಂದುವರೆಸಿದವು, ಏಕೆಂದರೆ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ Read more…

BIG NEWS: ಮನೆ ಕುಸಿದು ಬಿದ್ದು ವ್ಯಕ್ತಿ ದುರ್ಮರಣ

ಮೈಸೂರು: ರಾಜ್ಯಾದ್ಯಂತ ಮಳೆಯ ಅಬ್ಬರಕ್ಕೆ ಅನಾಹುತಗಳು ಸಂಭವಿಸಿದ್ದು, ಮನೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಹೆಬ್ಬಲಗುಪ್ಪೆಯಲ್ಲಿ ನಡೆದಿದೆ. ಶಿಥಿಲಗೊಂಡಿದ್ದ ಮನೆಯ ದುರಸ್ತಿ Read more…

ಖಾದ್ಯ ತೈಲದ ಬೆಲೆ ಕುಸಿತ, ಇಲ್ಲಿದೆ ದರ ಇಳಿಕೆ ಮಾಹಿತಿ

ನವದೆಹಲಿ: ಜನಸಾಮಾನ್ಯರಿಗೆ ಒಂದು ರಿಲೀಫ್ ನ್ಯೂಸ್ ಇಲ್ಲಿದೆ. ಕಳೆದ ವಾರ ವಿದೇಶಿ ಮಾರುಕಟ್ಟೆಗಳಲ್ಲಿ ಕಚ್ಚಾ ತಾಳೆ ಎಣ್ಣೆ(ಸಿಪಿಒ), ಪಾಮೋಲಿನ್ ಮತ್ತು ಸಾಸಿವೆ ತೈಲ ಬೆಲೆಗಳ ಸ್ಥಗಿತ ಕಾರಣ ದೇಶಾದ್ಯಂತ Read more…

BIG NEWS: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ, ದಿನದ ವಹಿವಾಟು ಅಂತ್ಯಕ್ಕೆ RIL ಷೇರುಗಳು ತಟಸ್ಥ…..!

ದುರ್ಬಲ ಜಾಗತಿಕ ಸೂಚನೆಗಳ ನಡುವೆಯೇ ಭಾರತೀಯ ಮಾರುಕಟ್ಟೆ ಕುಸಿತ ಕಂಡಿದೆ. ಸೆನ್ಸೆಕ್ಸ್ 861 ಅಂಕಗಳ ಕುಸಿತದೊಂದಿಗೆ 57,972ಕ್ಕೆ ಬಂದು ತಲುಪಿದೆ. ನಿಫ್ಟಿ 246 ಅಂಕ ಇಳಿಕೆಯಾಗಿ 17,312ಕ್ಕೆ ತಲುಪಿದೆ. Read more…

Market Wrap: ಸೆನ್ಸೆಕ್ಸ್ 310.71 ಪಾಯಿಂಟ್, ನಿಫ್ಟಿ 82.50 ಅಂಕ ಕುಸಿತ

ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 310.71 ಪಾಯಿಂಟ್ ಕುಸಿದು 58,774.72 ನಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ 82.50 ಅಂಕ ಕುಸಿದು 17,522.45 ಕ್ಕೆ ತಲುಪಿದೆ. ಮಾಸಿಕ ಉತ್ಪನ್ನಗಳ ಮುಕ್ತಾಯದ ನಡುವೆ Read more…

BREAKING NEWS: ಏಕಾಏಕಿ ಕುಸಿದು ಬಿದ್ದ ಮೂರಂತಸ್ತಿನ ಕಟ್ಟಡ

ವಾಣಿಜ್ಯ ನಗರಿ ಮುಂಬೈನಲ್ಲಿ ಮೂರಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದಿದೆ. ಇಂದು ಮಧ್ಯಾಹ್ನ 12.34 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೋರಿವಿಲಿ (ವೆಸ್ಟ್) ಯ ಸಾಯಿಬಾಬಾ ನಗರ ಸಮೀಪವಿರುವ Read more…

ನೋಡ ನೋಡುತ್ತಿದ್ದಂತೆಯೇ ಪ್ರವಾಹದಲ್ಲಿ ಕೊಚ್ಚಿಹೋದ ಅಂಗಡಿಗಳು…!

ದೇಶಾದ್ಯಂತ ಮಳೆಯ ಅಬ್ಬರ ವಿಪರೀತವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಮಾಚಲದ ಕುಲುವಿನಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಅಂಗಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ನದಿಯೊಂದರ ದಡದ ಮೇಲಿದ್ದ ಅಂಗಡಿ Read more…

ಶ್ರಾವಣಮಾಸದಲ್ಲಿ ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ

ನವದೆಹಲಿ: ದೆಹಲಿಯ ಶನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿತ ಕಂಡಿದೆ Read more…

ಶ್ರಾವಣ ಎಫೆಕ್ಟ್: ಮಾಂಸಾಹಾರದಿಂದ ದೂರ ಉಳಿದ ಜನ; ಮೊಟ್ಟೆ, ಚಿಕನ್ ದರ ಭಾರಿ ಇಳಿಕೆ

ಶ್ರಾವಣ ಮಾಸದ ಪರಿಣಾಮ ಮೊಟ್ಟೆ, ಚಿಕನ್ ದರ ಕುಸಿತವಾಗಿದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವನೆ ಮಾಡದ ಕಾರಣ ಚಿಕನ್ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 220 ರೂ. Read more…

BREAKING NEWS: ಡಾಲರ್‌ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ, ಇದೇ ಮೊದಲ ಬಾರಿಗೆ 1 ಡಾಲರ್‌ ಈಗ 80 ರೂ.

ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದೆ. ರೂಪಾಯಿ ಮೌಲ್ಯ ಈಗ 80 ಕ್ಕೆ ಬಂದು ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ ಮೌಲ್ಯವನ್ನು ರೂಪಾಯಿ Read more…

BIG NEWS: ಭಾರತದಲ್ಲಿ ಕುಂದುತ್ತಿದೆ ಯುವ ಶಕ್ತಿ, ಯುವಜನತೆಯನ್ನು ಮೀರಿಸಲಿದೆ ವಯಸ್ಸಾದವರ ಸಂಖ್ಯೆ….!

ಯುವಜನತೆಯೇ ಭಾರತದ ಶಕ್ತಿ ಅನ್ನೋ ಮಾತಿತ್ತು. ಆದ್ರೀಗ ಪರಿಸ್ಥಿತಿ ಸಂಪೂರ್ಣ ಬದಲಾಗ್ತಾ ಇದೆ. 2021-2036ರ ಅವಧಿಯಲ್ಲಿ ವಯಸ್ಸಾದವರ ಸಂಖ್ಯೆ ಯುವಜನತೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಯುವಕ, ಯುವತಿಯರ ಸಂಖ್ಯೆ Read more…

ಮದುವೆಯ ಡಾನ್ಸ್ ಫ್ಲೋರ್ ಏಕಾಏಕಿ ಕುಸಿತ, ನೆಲಕ್ಕುರುಳಿದ ಅತಿಥಿಗಳು

ಡ್ಯಾನ್ಸ್ ಫ್ಲೋರ್ ಕುಸಿದು ಮದುವೆ ಮನೆಯ ಸಂಭ್ರಮದಲ್ಲಿದ್ದವರೆಲ್ಲ‌ ನೆಲಕ್ಕುರುಳಿದ ಹೃದಯ ಝಲ್ಲೆನಿಸುವ ವಿಡಿಯೋ ವೈರಲ್ ಆಗಿದೆ. ಮದುವೆಗೆ ಬಂದಿದ್ದ ಡಜನ್‌ಗಟ್ಟಲೆ ಅತಿಥಿಗಳು ಖುಷಿಯಲ್ಲಿ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು‌. Read more…

ವಾರದ ಮೊದಲ ದಿನವೇ ಹೂಡಿಕೆದಾರರಿಗೆ ಶಾಕ್: ಸೆನ್ಸೆಕ್ಸ್ 1,300 ಅಂಕ ಕುಸಿತ

ಮುಂಬೈ: ವಾರದ ಮೊದಲ ದಿನವೇ ಸೆನ್ಸೆಕ್ಸ್ 1300 ಅಂಕ ಕುಸಿತ ಕಂಡಿದೆ. ನಿಫ್ಟಿ 15,900 ಗಿಂತ ಕೆಳಗೆ ಇಳಿದಿದೆ. ದುರ್ಬಲ ಜಾಗತಿಕ ಸೂಚನೆಗಳ ಪರಿನಾಮ ದೇಶೀಯ ಈಕ್ವಿಟಿ ಬೆಂಚ್‌ Read more…

BIG BREAKING: ವಿಶ್ವದಲ್ಲೇ 6 ನೇ ಒಂದು ಭಾಗ ಜನ ಇರುವ ಅತಿದೊಡ್ಡ ದೇಶ ಚೀನಾದಲ್ಲಿ ಜನಸಂಖ್ಯೆ 60 ವರ್ಷದಲ್ಲೇ ಮೊದಲ ಬಾರಿ ಕುಸಿತ

ಬೀಜಿಂಗ್: ಚೀನಾ ಜನಸಂಖ್ಯೆ 60 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆ ಹಾದಿಯಲ್ಲಿದೆ. ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಚೀನಾ ಹೊಂದಿದೆ. ವಿಶ್ವದ ಅತಿದೊಡ್ಡ ರಾಷ್ಟ್ರದ ಜನಸಂಖ್ಯೆ ಕುಗ್ಗಲಿದೆ Read more…

ಐಪಿಎಲ್: ಪಂದ್ಯ ಸೋತಿದ್ದಕ್ಕೆ ಆಟಗಾರನ ಕಣ್ಣೀರು

ಹಲವು ರೋಚಕತೆಯಿಂದ ಕೂಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಪ್ಲೇ ಆಫ್ ಹಂತ ತಲುಪುವುದರಲ್ಲಿದೆ. ಈ ನಡುವೆ ಪ್ಲೇ ಆಫ್‌ಗೆ ಹೋಗಲು ಸಾಧ್ಯವಾಗದೇ ಈ ಆವೃತಿಯಲ್ಲಿ ತನ್ನ ಪಯಣವನ್ನು Read more…

BIG NEWS: ಹುಸಿಯಾಯ್ತು ಎಲ್‌ಐಸಿ IPO ಮೇಲಿದ್ದ ನಿರೀಕ್ಷೆ, ಹೂಡಿಕೆದಾರರಿಗೆ ಭಾರೀ ನಷ್ಟ

ದೇಶದ ಅತಿ ದೊಡ್ಡ IPO ಗಾಗಿ ಎಲ್ಲರೂ ಬಹುನಿರೀಕ್ಷೆಯಿಂದಿದ್ದರು. ಆದರೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಐಪಿಒ ಮೊದಲ ದಿನವೇ ಹೂಡಿಕೆದಾರರಿಗೆ ದೊಡ್ಡ ಹೊಡೆತ ನೀಡಿದೆ. ಎಲ್‌ಐಸಿ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬಿಗ್ ಶಾಕ್: ಅಗತ್ಯ ವಸ್ತು ದರ ಮತ್ತೆ ಏರಿಕೆ

ಮುಂಬೈ: ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದುರ್ಬಲಗೊಂಡಿದೆ. ಇದರಿಂದಾಗಿ ಗ್ರಾಹಕ ಸರಕುಗಳ ಮಾರುಕಟ್ಟೆ Read more…

ಮುಂಬೈ ಷೇರುಪೇಟೆಯಲ್ಲಿ ಭಾರೀ ಕುಸಿತ: ಯಾವ್ಯಾವ ಕಂಪನಿಗಳಿಗಾಯ್ತು ಲಾಭ…? ಹಣ ಕಳೆದುಕೊಂಡವರ್ಯಾರು….? ಇಲ್ಲಿದೆ ವಿವರ

ಷೇರುಪೇಟೆಯಲ್ಲಿ ಇಂದು ಭಾರಿ ಕುಸಿತ ಕಂಡು ಬಂದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳ ಇಳಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಂಡಿದೆ. ಸೆನ್ಸೆಕ್ಸ್ 388.20 ಪಾಯಿಂಟ್ ಇಳಿಕೆಯೊಂದಿಗೆ 58,576.37ಕ್ಕೆ ಕೊನೆಗೊಂಡಿದೆ. Read more…

ಫುಟ್ಬಾಲ್ ಗ್ಯಾಲರಿ ಕುಸಿದ ಬೆನ್ನಲ್ಲೇ ಬಿತ್ತು ವಿದ್ಯುತ್ ಕಂಬ; 200 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

ಮಲಪ್ಪುರಂ: ಕೇರಳದ ಮಲಪ್ಪುರಂ ಸಮೀಪ ಪೂನ್ ಗಾಡ್ ನಲ್ಲಿ ಫುಟ್ಬಾಲ್ ಗ್ಯಾಲರಿ ಕುಸಿದುಬಿದ್ದು ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ವಿದ್ಯುತ್ ಕಂಬ ಬಿದ್ದು, ಐವರ ಸ್ಥಿತಿ Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ 1202 ರೂ. ಹೆಚ್ಚಳ

ನವದೆಹಲಿ: ರಷ್ಯಾ -ಉಕ್ರೇನ್ ಯುದ್ಧದ ನಂತರ ಏರಿಳಿತ ಕಾಣುತ್ತಿರುವ ಚಿನ್ನದ ದರ ಮತ್ತೆ ಏರಿಕೆ ಕಂಡಿದೆ. ಬುಧವಾರ 10 ಗ್ರಾಂ ಚಿನ್ನದ ದರ 1202 ರೂಪಾಯಿ ಹೆಚ್ಚಾಗಿದ್ದು, 51,889 Read more…

ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಭಾರಿ ಇಳಿಕೆ ಕಂಡ ಬೆಳ್ಳಿ, ಬಂಗಾರದ ದರ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 284 ರೂಪಾಯಿ ಕಡಿಮೆಯಾಗಿದ್ದು, ಬೆಳ್ಳಿ ಪ್ರತಿ Read more…

ನಿರ್ಮಾಣ ಹಂತದ ಸೇತುವೆ ಕುಸಿದು 27 ಮಂದಿ ಗಾಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಮೇಲಿನ ಕಬ್ಬಿಣದ ಶಟರ್ ಕುಸಿದು ಕನಿಷ್ಠ 27 ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಪ್ರಮುಖ ಸೇತುವೆಯನ್ನು Read more…

BIG NEWS: ಕೊರೋನಾ ಹೊಸ ತಳಿ ಏಟಿಗೆ ಇಂದು 7.45 ಲಕ್ಷ ಕೋಟಿ ಖಲ್ಲಾಸ್…!

ಹೂಡಿಕೆದಾರರಿಗೆ ಇವತ್ತು 7.45 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೋನಾ ಹೊಸ ತಳಿ ವೈರಸ್ ಆತಂಕ ಮೂಡಿಸಿದೆ. ಹೊಸ ಪ್ರಭೇದದ ಕೊರೋನಾ Read more…

ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ: ತುರ್ತು ಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ್ ಸೂಚನೆ

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಗೀಡಾಗಿರುವುದರಿಂದ ಅಲ್ಲಿ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಬೇಕು ಮತ್ತು ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು ದುರಸ್ತಿ ಕಾರ್ಯವನ್ನು Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಚಾಮುಂಡಿ ಬೆಟ್ಟದ ನಂದಿಬೆಟ್ಟ ಮಾರ್ಗದಲ್ಲಿ ಭೂಕುಸಿತ: ಮೈಸೂರು, ಮಂಡ್ಯದಲ್ಲಿ ಅವಾಂತರ ಸೃಷ್ಠಿಸಿದ ಮಳೆ, ಜನಜೀವನ ಅಸ್ತವ್ಯಸ್ತ

ಮೈಸೂರು: ಮೈಸೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಾಮುಂಡಿಬೆಟ್ಟದ ನಂದಿ ಬೆಟ್ಟದ ಬಳಿ ಭೂಕುಸಿತ ಉಂಟಾಗಿದೆ. ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿರುವುದರಿಂದ ವಾಹನ ಸಂಚಾರಕ್ಕೆ Read more…

ನಿರಂತರ ಮಳೆಗೆ ವಾಲಿದ ಕಟ್ಟಡ, ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ: ಸಚಿವ ಗೋಪಾಲಯ್ಯ ಭೇಟಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಆತಂಕ ಎದುರಾಗಿದೆ. ಭಾರಿ ಮಳೆಯ ಕಾರಣ ಕಮಲನಗರದಲ್ಲಿ ಮೂರು ಅಂತಸ್ತಿನ ಕಟ್ಟಡದ ಕೆಳಮಹಡಿ ಗೋಡೆ ಕುಸಿದಿದ್ದು, ವಾಲಿದ ಕಟ್ಟಡ ಯಾವುದೇ ಕ್ಷಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...