alex Certify ಕಾಫಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ತಿಂಗಳು ಚಹಾ ಮತ್ತು ಕಾಫಿಯನ್ನು ತ್ಯಜಿಸಿದರೆ ಹೀಗಿರುತ್ತೆ ಅದರ ಪರಿಣಾಮ….!

ಪ್ರಪಂಚದಾದ್ಯಂತ  ಶತಕೋಟಿ ಜನರು ಬೆಳಗ್ಗೆ ಒಂದು ಕಪ್‌ ಚಹಾ ಅಥವಾ ಕಾಫಿ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಬಿಸಿ ಪಾನೀಯಗಳ ಪ್ರಿಯರ ಕೊರತೆಯಿಲ್ಲ. ಕೆಲವರು  ದಿನಕ್ಕೆ ಹಲವಾರು ಬಾರಿ Read more…

ದಿನವನ್ನು ಹೀಗೆ ಪ್ರಾರಂಭಿಸಿದ್ರೆ ದಿನವಿಡೀ ಆಯಾಸಗೊಳ್ಳದೇ ಶಕ್ತಿಯುತವಾಗಿರಬಹುದು

ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ನಿಮ್ಮ Read more…

ಕಾಫಿಯಿಂದ ಆರೋಗ್ಯಕ್ಕೆ ಕಿರಿಕಿರಿಯೇ ಹೆಚ್ಚು

ನಿಮಗೂ ಬೆಳಿಗ್ಗೆ ಎದ್ದಾಕ್ಷಣ ಕಾಫಿ ಅಥವಾ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸವಿದೆಯೇ. ಹಾಗಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಕಾಫಿ ಸೇವನೆಯಿಂದ ಎಷ್ಟೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದು ನಿಮಗೆ Read more…

ಗ್ರಾಹಕನ ಮೇಲೆ ಕಾಫಿ ಎರಚಿದ ಮೆಕ್​ಡೊನಾಲ್ಡ್​ ಸಿಬ್ಬಂದಿ: ವಿಡಿಯೋ ವೈರಲ್​

ಸಿಡ್ನಿ: ಕೋಪಗೊಂಡ ಗ್ರಾಹಕನ ಮೇಲೆ ಸಿಬ್ಬಂದಿಯೊಬ್ಬರು ಬಿಸಿ ಕಾಫಿಯನ್ನು ಎರಚುವ ವಿಡಿಯೋ ಒಂದು ಸಿಡ್ವಿಯ ಮೆಕ್​ಡೊನಾಲ್ಡ್​ನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್​ ಆಗಿದೆ. ಗ್ರಾಹಕರ ಮೇಲೆ Read more…

ಚಹಾ ಮತ್ತು ಕಾಫಿ ಕುಡಿದರೆ ಮುಖ ಕಪ್ಪಾಗುತ್ತದೆಯೇ…..? ಇದು ನಿಜವೋ ಸುಳ್ಳೋ ತಿಳಿಯಿರಿ

ಚಿಕ್ಕ ಮಕ್ಕಳಿಗೆ ಚಹಾ ಮತ್ತು ಕಾಫಿ ಕುಡಿಯೋ ಆಸೆ. ಚಹಾ ಕಾಫಿ ಕೇಳಿದಾಗಲೆಲ್ಲ ಪೋಷಕರು ಅದನ್ನು ಕುಡಿದರೆ ಕಪ್ಪಗಾಗಿಬಿಡುತ್ತೀರಾ ಎಂದು ನಮ್ಮನ್ನು ಹೆದರಿಸುತ್ತಿದ್ದರು. ಈ ಭಯದಿಂದಾಗಿ ಅನೇಕ ಮಕ್ಕಳು Read more…

ಇಲ್ಲಿದೆ ʼಗರ್ಭಿಣಿʼಯರನ್ನು ಕಾಡುವ ಊತದ ಸಮಸ್ಯೆಗೆ ಪರಿಹಾರ

ಗರ್ಭಿಣಿಯರಿಗೆ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ. ಇದರಿಂದ ಅವರಿಗೆ ಕುಳಿತುಕೊಳ್ಳಲು, ನಡೆಯಲು ಕಷ್ಟವಾಗುತ್ತದೆ. ಈ ಊತವನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. -ಗರ್ಭಿಣಿಯರು ಹೆಚ್ಚು ಕಾಫಿ ಕುಡಿಯಬೇಡಿ. Read more…

ತಲೆ ಸ್ನಾನಕ್ಕೆ ವಾಷಿಂಗ್​ ಪೌಡರ್, ಟಾಯ್ಲೆಟ್​ ನೀರಿನಿಂದ ಕಾಫಿ: ನೋವಿನ ಕಥೆ ಬಿಚ್ಚಿಟ್ಟ ನಟಿ

ದುಬೈ: ಮಾದಕವಸ್ತು ಸಾಗಿಸಿದ ಆರೋಪದ ಮೇಲೆ ಏಪ್ರಿಲ್ 1 ರಿಂದ ಶಾರ್ಜಾದ ಜೈಲಿನಲ್ಲಿದ್ದ ನಟಿ ಕ್ರಿಸನ್ ಪಿರೇರಾ, ಜೈಲಿನಲ್ಲಿ ತನ್ನ ಕೂದಲನ್ನು ಲಾಂಡ್ರಿ ಡಿಟರ್ಜೆಂಟ್‌ನಿಂದ ತೊಳೆದು ಶೌಚಾಲಯದ ನೀರಿನಿಂದ Read more…

ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ಖ್ಯಾತ ನಟಿ: ಟಾಯ್ಲೆಟ್ ನೀರಿನಿಂದ ಕಾಫಿ ತಯಾರಿ

ಆಲಿಯಾ ಭಟ್ ಅವರೊಂದಿಗೆ ‘ಸಡಕ್ 2’ ಚಿತ್ರದಲ್ಲಿ ಪರದೆ ಹಂಚಿಕೊಂಡಿದ್ದ ನಟಿ ಕ್ರಿಸನ್ ಪಿರೇರಾ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಅವರು ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 26 ದಿನಗಳ Read more…

ಆರೋಗ್ಯಕ್ಕೆ ಉತ್ತಮ ಈ ʼಕಷಾಯ’

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

2 ವರ್ಷಗಳ ಬಳಿಕ ಕಾಫಿ ಪರಿಮಳ ಸವಿದು ಕಣ್ಣೀರಿಟ್ಟ ಮಹಿಳೆ; ಮನಕಲಕುತ್ತೆ ಇದರ ಹಿಂದಿನ ಕಾರಣ

ಹೆಚ್ಚಿನ ಜನರು ಸಾಂಕ್ರಾಮಿಕ ಕೋವಿಡ್​ ವೈರಸ್‌ನ ರೋಗಲಕ್ಷಣಗಳಿಂದ ಬಳಲಿ ವರ್ಷಗಟ್ಟಲೆ ಬಿಟ್ಟು ಚೇತರಿಸಿಕೊಳ್ಳುತ್ತಾರೆ. ಕೋವಿಡ್​ ಸಮಯದಲ್ಲಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಾರೆ. ಅಂಥದ್ದೇ ಓರ್ವ ಮಹಿಳೆಯ ವಿಷಯ ಇದೀಗ Read more…

ಕಾಫಿ ಕಪ್ ನಲ್ಲಿ ಸುಲಭವಾಗಿ ಬೆಳೆಸಿ ಇಂಡೋರ್‌ ಪ್ಲಾಂಟ್

ಮನೆಯಲ್ಲಿ ಕಾಫಿ ಅಥವಾ ಟೀ ಪ್ರಿಯರಿದ್ದರೆ ಕುಡಿಯುವುದಕ್ಕೆಂದು ಕಪ್ ಗಳನ್ನು ತಂದಿಟ್ಟಿಕೊಂಡಿರುತ್ತಾರೆ.‌ ಹಳೆಯದಾದ,  ಕೈ ಜಾರಿನೋ ಅಥವಾ ಮಕ್ಕಳ ಕಿತಾಪತಿಯಿಂದಲೋ ತುಸು ಒಡೆದು ಹೋಗಿರುತ್ತದೆ. ಅಥವಾ ಅದರ ಹಿಡಿ Read more…

ಹೃದಯ ಸಂಬಂಧಿ ಕಾಯಿಲೆಗೆ ಮದ್ದು ಮೆಂತೆಕಾಳು – ಬೆಳ್ಳುಳ್ಳಿ

ಮೆಂತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು. ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. Read more…

ಅತಿಯಾದ ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಿಮಗಿದೆಯಾ….? ಈ ಅಪಾಯಕಾರಿ ಕಾಯಿಲೆಗೆ ತುತ್ತಾಗಬಹುದು ಎಚ್ಚರ….!

ಸಾಮಾನ್ಯವಾಗಿ ಎಲ್ಲರೂ ಬಿಸಿಯಾದ ಕಾಫಿ, ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಕೆಲವರು ವಿಪರೀತಿ ಬಿಸಿ ಬಿಸಿ ಪಾನೀಯ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು. Read more…

ಕಾಫಿ ಕುಡಿಯುವುದು ಕೂದಲು ಮತ್ತು ಚರ್ಮಕ್ಕೆ ಹಾನಿಯಾಗುತ್ತಾ…?

ಎಲ್ಲರೂ ಪ್ರತಿದಿನವನ್ನು ಕಾಫಿಯಿಂದ ಪ್ರಾರಂಭಿಸುತ್ತಾರೆ. ಕಾಫಿ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ನೀವು ಇಷ್ಟಪಡುವಂತಹ ಕಾಫಿಯಿಂದ ನಿಮಗೆ ಕೂದಲು ಮತ್ತು ಚರ್ಮಕ್ಕೆ ಎಷ್ಟು ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. ಕಾಫಿಯಲ್ಲಿರುವ ಪೋಷಕಾಂಶ Read more…

ಸ್ಯಾನಿಟೈಸರ್‌ ಎಂದು ಭಾವಿಸಿ ಬಿಸಿ ಕಾಫಿ ಕೈಗೆ ಸುರವಿಕೊಂಡು ಫಜೀತಿ…!

ಈಗ ಹೋದಲ್ಲಿ, ಬಂದಲ್ಲಿ ಸ್ಯಾನಿಟೈಸರ್‌ ಅವಶ್ಯಕವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಹಲವರಿಗೆ ಇಂದಿಗೂ ಸ್ಯಾನಿಟೈಸರ್‌ ಅನ್ನು ಬಿಟ್ಟು ಬಿಡಲು ಆಗುತ್ತಿಲ್ಲ. ಎಲ್ಲಿಯಾದರೂ ಸ್ಯಾನಿಟೈಸರ್‌ ಬಾಟಲಿ ಕಂಡರೆ ಅದನ್ನು ಒತ್ತಿ ಕೈಗೆ Read more…

ಇಲ್ಲಿನ ಮಕ್ಕಳ ಹೆಸರನ್ನು ಕೇಳಿದ್ರೆ ಅಚ್ಚರಿಪಡ್ತೀರಾ…..!

ಮಗುವಿಗೆ ಹೆಸರಿಡುವುದು ಸವಾಲಿನ ಕೆಲಸ. ನೀವು ಆರಂಭಿಕ ಹೆಸರನ್ನು ಆಯ್ಕೆ ಮಾಡಬಹುದು, ಬೆಳೆದಂತೆ ಕೆಲವರು ಅವರಿಗೆ ಸೂಕ್ತವಾದ ಹೆಸರನ್ನು ಆರಿಸಿಕೊಳ್ಳುತ್ತಾರೆ. ಆದರೆ ನೀವು ಕರ್ನಾಟಕದ ಭದ್ರಾಪುರದವರಾಗಿದ್ದರೆ ಸಮಸ್ಯೆಯಾಗುವುದಿಲ್ಲ. ಏಕೆಂದರೆ Read more…

ದೇಹ ತೂಕ ಕಡಿಮೆ ಮಾಡುತ್ತವೆ ಈ ಪಾನೀಯ

ನಿಮ್ಮ ದೇಹ ತೂಕವನ್ನು ಇಳಿಸಿ ಆಕರ್ಷಕ ಲುಕ್ ಕೊಡುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ. ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕೊಬ್ಬನ್ನು ಕಡಿಮೆ ಮಾಡುತ್ತವೆ. ಇವು ಜೀರ್ಣಕ್ರಿಯೆಯನ್ನು Read more…

ಪ್ರಾಣಿ ಮಲದಿಂದ ತಯಾರಿಸಲಾಗುತ್ತೆ ವಿಶ್ವದ ಅತಿ ದುಬಾರಿ ಕಾಫಿ…! ಕಬರ್‌ ಬಿಜ್ಜು ಈಗ ಭಾರತದಲ್ಲೂ ಪತ್ತೆ

ಛತ್ತೀಸ್‌ಗಢ: ಇಲ್ಲಿಯ ಕೊರ್ಬಾ ಜಿಲ್ಲೆಯ ಕಟ್ಘೋರಾ ಪ್ರದೇಶದ ಸುತಾರ್ರಾ ಗ್ರಾಮದಲ್ಲಿ ಜನರು ವಿಚಿತ್ರ ಪ್ರಾಣಿಯನ್ನು ನೋಡಿದ್ದಾರೆ. ಈ ಗ್ರಾಮದ ಮನೆಯೊಂದರಲ್ಲಿ, ಪ್ರಾಣಿಯನ್ನು ರಕ್ಷಿಸಲು ತಂಡವೊಂದು ಆಗಮಿಸಿದ್ದು, ಜನರು ಅದನ್ನು Read more…

ಅಭ್ಯರ್ಥಿಗಳಿಗೆ ಕಾಫಿ ಕೊಟ್ಟು ಟ್ಯಾಲೆಂಟ್​ ಅಳೆಯುವ​ ಬಾಸ್….​!

ಆಸ್ಟ್ರೇಲಿಯನ್ ಸಂಸ್ಥೆಯೊಂದರ ಬಾಸ್ ಉದ್ಯೋಗಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ಅವರ ಬಯೋಡೇಟಾ ನೋಡುವ ಬದಲು ಕಾಫಿ ಕಪ್​ನೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂದು ಪರೀಕ್ಷೆ ಮಾಡಿದ್ದಾರೆ. ಇಂಥದ್ದೊಂದು Read more…

ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಡಾರ್ಕ್‌ ಚಾಕ್ಲೇಟ್‌ ಕಾಫಿ

ಚಾಕ್ಲೇಟ್‌ ಅಂದ್ರೆ ಸಾಕು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಸಿಹಿ ತಿನಿಸು. ಪ್ರತಿಯೊಬ್ಬರೂ ಚಾಕ್ಲೇಟ್‌ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ. ಇವುಗಳಲ್ಲೊಂದು ಡಾರ್ಕ್ ಚಾಕ್ಲೇಟ್‌ ಕಾಫಿ. ಇದು ಟೇಸ್ಟಿ ಮತ್ತು Read more…

ಸ್ನಾಯು ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತೆ ಅಧಿಕ ಕೆಫೀನ್ ಸೇವನೆ

ನಿರಂತರವಾಗಿ ಕೆಫೀನ್ ಅಂಶದ ಸೇವನೆಯಿಂದ ನಿಮ್ಮ ಮೆದುಳಿನಲ್ಲಿರುವ ಗ್ರೇ ಪದಾರ್ಥ ತಗ್ಗಿ, ನಮ್ಮ ಪ್ರತಿನಿತ್ಯದ ಕೆಲಸಕ್ಕೆ ಅಗತ್ಯವಾದ ಸ್ನಾಯು ನಿಯಂತ್ರಣ, ಇಂದ್ರೀಯ ಕಾರ್ಯ, ಭಾವನೆಗಳು, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು Read more…

ಋತು ಚಕ್ರದ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಹೆಣ್ಣಿಗೂ ಋತುಸ್ರಾವದ ಅವಧಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಬಹುತೇಕ ಸಹಜ. ಈ ನೋವು ಋತುಚಕ್ರ ಶುರುವಾಗುವ ಒಂದೆರಡು ದಿನದ ಮೊದಲೇ ಆರಂಭವಾಗಿ ಮತ್ತೆರಡು ದಿನ ಮುಂದುವರಿಯುವುದುಂಟು. ಈ Read more…

ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆ, ಕಾಫಿ ಸವಿದ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ ಹೇಳಿದ್ದೇನು…..?

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಈ ಸಮಯದಲ್ಲಿ ಇಲ್ಲಿಯ ಮಸಾಲೆ ದೋಸೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ Read more…

ಕೆನಡಾದ ಟಿಮ್ ಹಾರ್ಟನ್ಸ್ ಈಗ ಪಂಜಾಬ್​ನಲ್ಲಿ; ಕಾಫಿ ಪ್ರಿಯರು ಫುಲ್​ ಖುಷ್​ – ಭಾಂಗ್ರಾದೊಂದಿಗೆ ಸ್ವಾಗತ​

ಇತ್ತೀಚಿನ ದಿನಗಳಲ್ಲಿ ಪಂಜಾಬ್‌ ಮಂದಿ ಕೆನಡಾಕ್ಕೆ ಸ್ಥಳಾಂತರಗೊಂಡಂತೆ ತೋರುತ್ತಿದ್ದರೆ, ಈ ಬಾರಿ ಕೆನಡಾ ಪಂಜಾಬ್‌ಗೆ ಬಂದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಕೆನಡಾದ ಆಹಾರ ಪಾನೀಯಗಳಿಗೆ ಹೆಸರುವಾಸಿಯಾಗಿರುವ ಟಿಮ್ Read more…

ಸೋಫಾ ಮೇಲಿನ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್

ಮನೆಯ ಅಂದ ಹೆಚ್ಚಿಸಲು ಗೋಡೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೋಫಾ ತಂದಿದ್ದೀರಾ, ಮನೆಯ ಮಕ್ಕಳು ಅದರ ಮೇಲೆ ಚಹಾ\ಕಾಫಿಯ ಕಲೆ ಮಾಡಿಬಿಟ್ಟಿದ್ದಾರಾ. ಚಿಂತೆ ಬಿಡಿ. ಅದನ್ನು ತೆಗೆಯುವ ವಿಧ ತಿಳಿಯೋಣ. Read more…

ಕಾಫಿ ಪುಡಿಯಿಂದ ಮುಖದ ‘ಸೌಂದರ್ಯ’ ಹೇಗೆ ಹೆಚ್ಚಿಸಿಕೊಳ್ಳಬಹುದು ಗೊತ್ತಾ…?

ಬೆಳಿಗ್ಗೆ ಎದ್ದಾಕ್ಷಣ ಕೆಲವರಿಗೆ ಕಾಫಿ ಕುಡಿಯಲೇಬೇಕು. ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವವರು ಇದ್ದಾರೆ. ಇದೇ ಕಾಫಿ ಮುಖ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆಯಂತೆ. ಡಾರ್ಕ್ ಸರ್ಕಲ್, ಬ್ಲ್ಯಾಕ್ Read more…

ಮುಜುಗರಕ್ಕೀಡುಮಾಡುವ ಬಾಯಿಯ ದುರ್ವಾಸನೆಗೆ ನಿಜವಾದ ಕಾರಣ ಗೊತ್ತಾ?

ಬಾಯಿ ವಾಸನೆ ಬಹುತೇಕರನ್ನು ಕಾಡುವ ಸಮಸ್ಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಲ್ಲುಜ್ಜಿ, ಬಾಯಿಯನ್ನು ಶುಚಿಗೊಳಿಸುವ ಅಭ್ಯಾಸವಿಲ್ಲದಿದ್ದರಂತೂ ಬಾಯಿಯಿಂದ ದುರ್ವಾಸನೆ ಬಂದೇ ಬರುತ್ತದೆ. ಆದರೆ ಪ್ರತಿದಿನ ಚೆನ್ನಾಗಿ ಹಲ್ಲುಜ್ಜಿದ Read more…

ʼಟೀ – ಕಾಫಿʼ ಸೇವಿಸುವ ಮೊದಲು ಈ ಕೆಲಸ ಮಾಡಿ

ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ. ಹಲ್ಲು ಕೊಳೆಯಾಗಲ್ಲ ಕಡು Read more…

ನೀವೂ ಪ್ರತಿದಿನ ʼಬ್ಲಾಕ್ ಕಾಫಿʼ ಕುಡಿಯುತ್ತೀರಾ…?

ಬೆಳಿಗ್ಗೆ ಕಾಫಿ ಕುಡಿದರೆ ಅಷ್ಟೇ ಆ ದಿನ ಶುರುವಾಗುವುದು. ಕಾಫಿ ಕುಡಿಯದಿದ್ದರೆ ಯಾವ ಕೆಲಸ ಮಾಡುವುದಕ್ಕೂ ಕೆಲವರಿಗೆ ಮನಸ್ಸು ಬರುವುದಿಲ್ಲ. ಘಂ ಎಂದು ಕಾಫಿ ಪರಿಮಳ ಮೂಗಿಗೆ ಅಡರಿದರೆ Read more…

ಸೋಫಾದ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್

ಮನೆಯ ಅಂದ ಹೆಚ್ಚಿಸಲು ಗೋಡೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೋಫಾ ತಂದಿದ್ದೀರಾ, ಮನೆಯ ಮಕ್ಕಳು ಅದರ ಮೇಲೆ ಚಹಾ\ಕಾಫಿಯ ಕಲೆ ಮಾಡಿಬಿಟ್ಟಿದ್ದಾರಾ. ಚಿಂತೆ ಬಿಡಿ. ಅದನ್ನು ತೆಗೆಯುವ ವಿಧ ತಿಳಿಯೋಣ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...