alex Certify ಕಾಂತಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ‘ಕಾಂತಾರ’ ಕಲಾವಿದರು ತೆರಳುತ್ತಿದ್ದ ಬಸ್ ಪಲ್ಟಿ: ಅಪಘಾತದಲ್ಲಿ 6 ಮಂದಿಗೆ ಗಂಭೀರ ಗಾಯ

ಕೊಲ್ಲೂರು: ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತ್ಕಕೀಡಾಗಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ಕೊಲ್ಲೂರು Read more…

‘ಕಾಂತಾರ: ಅಧ್ಯಾಯ 1’ ರ ಕುರಿತು ಬಿಗ್‌ ಅಪ್ಡೇಟ್; 60 ದಿನಗಳ ಮ್ಯಾರಥಾನ್‌ ಶೂಟಿಂಗ್‌ ಆರಂಭಿಸಿದ ರಿಷಬ್

ʼಕಾಂತಾರ’ ದ ಭರ್ಜರಿ ಯಶಸ್ಸಿನ ನಂತರ, ಹೊಂಬಾಳೆ ಫಿಲಂಸ್‌ ನ ಬಹು ನಿರೀಕ್ಷಿತ ಪ್ರೀಕ್ವೆಲ್, ‘ಕಾಂತಾರ: ಅಧ್ಯಾಯ 1’, ನ್ನು ಅದ್ದೂರಿಯಾಗಿ ನಿರ್ಮಿಸಲು ಎಲ್ಲ ಸಿದ್ದತೆಗಳು ನಡೆದಿವೆ. ನಾಯಕ Read more…

ರಿಷಬ್ ಶೆಟ್ಟಿ ಅದ್ಭುತ ‘ಕಾಂತಾರ’ ಅವತಾರಕ್ಕೆ ಗೂಗಲ್ ‘ವೂಓಓಆಆಹ್’

ಗೂಗಲ್ ಇಂಡಿಯಾ ಮಂಗಳವಾರ ಮುಂಬರುವ ಕನ್ನಡದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ ಅಧ್ಯಾಯ 1’ ಅನ್ನು ಆಚರಿಸಿತು. ಸರ್ಚ್ ಇಂಜಿನ್ ದೈತ್ಯ ರಿಷಬ್ ಶೆಟ್ಟಿಯನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ Read more…

ದಾಖಲೆ ಬರೆದ ‘ಕಾಂತಾರ’ ಚಾಪ್ಟರ್-1 ಫಸ್ಟ್ ಲುಕ್ ಟೀಸರ್ : 24 ಗಂಟೆಯಲ್ಲಿ 12 ಮಿಲಿಯನ್ ವೀವ್ಸ್

ಪ್ರತಿಭಾನ್ವಿತ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್-1 ಫಸ್ಟ್ ಲುಕ್ ಟೀಸರ್ ಆಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಟೀಸರ್ ರಿಲೀಸ್ ಆದ 24 Read more…

‘ಕಾಂತಾರ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

ಕಳೆದ ವರ್ಷ ಸೆಪ್ಟಂಬರ್ 30ರಂದು ಬಿಡುಗಡೆಯಾಗಿದ್ದ ‘ಕಾಂತರಾ’ ಸಿನಿಮಾ ದೇಶದಲ್ಲೆಡೆ ಅಬ್ಬರಿಸಿ ದಾಖಲೆ ಬರೆದಿತ್ತು ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಈ ಚಿತ್ರ ಇಂದಿಗೆ ಒಂದು ವರ್ಷ ಪೂರೈಸಿದೆ, Read more…

BIG NEWS: ಇಲ್ಲಿದೆ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಸೋಮವಾರದಂದು ಮುಂಬೈನ ಪಂಚತಾರ ಹೋಟೆಲ್ ನಲ್ಲಿ 2023 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಕನ್ನಡಿಗ ರಿಷಬ್ ಶೆಟ್ಟಿ ‘ಕಾಂತಾರ’ ದಲ್ಲಿನ Read more…

‘ಕಾಂತಾರಾ’ ರಾಜನ ಅರಮನೆ ಜಾಗದಲ್ಲಿಯೇ ರಜನಿ ಚಿತ್ರದ ಶೂಟಿಂಗ್….!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರವೊಂದರ ಚಿತ್ರೀಕರಣ ಮಂಗಳೂರು ಸುತ್ತಮುತ್ತಲಿನ ಜಾಗಗಳಲ್ಲಿ ನಡೆಯುತ್ತಿದೆ. ‘ಜೈಲರ್’ ಹೆಸರಿನ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ Read more…

ʼಕಾಂತಾರʼ ನೋಡಿ ದಕ್ಷಿಣ ಕರ್ನಾಟಕದ ಸಂಸ್ಕೃತಿ ಆಚರಣೆ ತಿಳಿದುಕೊಂಡೆ ಅಂದ್ರು ಅಮಿತ್‌ ಶಾ

ಶನಿವಾರ ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರು ಕಾಂತಾರ ಸಿನಿಮಾ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ರು. ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆಯಲ್ಲಿ ಮಾತನಾಡಿದ ಅಮಿತ್‌ Read more…

ಸ್ಟಾರ್ ಸುವರ್ಣದಲ್ಲಿಂದು ‘ಕಾಂತಾರ’ ಪ್ರದರ್ಶನ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಲನಚಿತ್ರ ಇಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿರುವ ಈ Read more…

ʼಕಾಂತಾರʼ ವೀಕ್ಷಣೆಗೆ ಬಂದ ಮುಸ್ಲಿಂ ವಿದ್ಯಾರ್ಥಿ – ವಿದ್ಯಾರ್ಥಿನಿ; ಅದೇ ಕೋಮಿನ ಯುವಕರಿಂದ ಹಲ್ಲೆಗೆ ಯತ್ನ

ಕಾಂತಾರ ಸಿನಿಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿ – ವಿದ್ಯಾರ್ಥಿನಿ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದಲ್ಲಿ ಡಿಸೆಂಬರ್ 7 ರಂದು ಘಟನೆ ನಡೆದಿರೋ Read more…

BIG NEWS: ಮೈಮೇಲೆ ಕಾಂತಾರ ದೇವರು ಬರುತ್ತೆ ಎಂದು ವಂಚನೆ; ಮಹಿಳೆಯ ವಿರುದ್ಧ ದೂರು ದಾಖಲು

ಮಂಡ್ಯ: ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಪಡೆದಿದೆ. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ತಮ್ಮ ಮೇಲೆ ಕಾಂತಾರಾ ದೇವರು ಬರುತ್ತಾರೆ ಎಂದು ಜನರನ್ನು ನಂಬಿಸಿ Read more…

‌ʼಕಾಂತಾರʼ ವೀಕ್ಷಿಸಲು ಬಯಸಿದವರಿಗೆ ಇಲ್ಲಿದೆ ಮತ್ತೊಂದು ಗುಡ್‌ ನ್ಯೂಸ್

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದ್ರೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಚಿತ್ರ ಈವರೆಗೆ 400 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿ  ಹೊಸ Read more…

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೀತಿದೆ ರಿಷಭ್‌ ಶೆಟ್ಟಿ ಅವರ ʼಕಾಂತಾರʼ: 400 ಕೋಟಿ ದಾಟಿದೆ ಕಲೆಕ್ಷನ್‌

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದ್ರೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ‘ಕಾಂತಾರ’ ಚಿತ್ರ ಥಿಯೇಟರ್‌ಗಳಲ್ಲಿ ನಿರಂತರವಾಗಿ Read more…

50 ದಿನ ಪೂರೈಸಿದ ‘ಕಾಂತಾರ’

ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುವ ಮೂಲಕ ಈಗಾಗಲೇ 370 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದೀಗ 50 ದಿನಗಳನ್ನು ಪೂರೈಸಿದೆ. ಈ Read more…

ಪುಷ್ಪ ಚಿತ್ರವನ್ನು ಹಿಂದಿಕ್ಕಿದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ Read more…

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮತ್ತೊಂದು ದಾಖಲೆ ಬರೆದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಕ ‘ಕಾಂತಾರ’ ಹಲವು ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕಾಂತಾರ’ ಚಿತ್ರದ ಒಂದು ಕೋಟಿ ಟಿಕೆಟ್ Read more…

ಮತ್ತೊಂದು ದಾಖಲೆ ಮುರಿಯಲು ಸಜ್ಜಾಗಿದೆ ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಂತಾರ’ ಸಿನಿಮಾ ಭಾರತದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸುಕುಮಾರ್ ಹಾಗೂ ಸ್ಟೈಲಿಶ್* ಅಲ್ಲು ಅರ್ಜುನ್ ಕಾಂಬಿನೇಷನ್ Read more…

ಪಂಜುರ್ಲಿ ದೈವದ ವೇಷ ಧರಿಸಿ ರೀಲ್ಸ್‌ ಮಾಡಿದ್ದ ಯುವತಿ; ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆ ಯಾಚನೆ

ಮಂಗಳೂರು: ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡು ಸಿನಿಮಾದ ಹೈಲೈಟ್. ಹಾಡು ನೋಡಿದ ಎಲ್ಲರಿಗೂ ಒಂದು ಕ್ಷಣ ಮೈ ಜುಮ್ ಎನಿಸದೇ ಇರೋದಿಲ್ಲ. ಇದೀಗ ಪಂಜುರ್ಲಿ ದೈವದ ವೇಷವನ್ನು Read more…

ರಿಷಬ್ ಶೆಟ್ಟಿ ಜೊತೆ ಸೇರಿ ‘ಕಾಂತಾರ’ ಎಂದು ಹೇಳಿದ ಎಬಿ ಡಿವಿಲಿಯರ್ಸ್…!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಸಿದ್ದು, ಈಗಲೂ ಕೂಡ ಜನ ಮುಗಿಬಿದ್ದು ‘ಕಾಂತಾರ’ Read more…

ಮತ್ತೊಂದು ದಾಖಲೆ ಬರೆದ ‘ಕಾಂತಾರ’ ಸಿನಿಮಾ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಒಂದರ ಮೇಲೊಂದು ದಾಖಲೆ ಬರೆಯುತ್ತಿದೆ. ಈಗಾಗಲೇ ಕಲೆಕ್ಷನ್ ನಲ್ಲಿ ಕೆಜಿಎಫ್ ಮೊದಲನೆಯ ಭಾಗವನ್ನು ಇಂದಿಕ್ಕಿದ್ದು,ಕಾಂತಾರ Read more…

ಸಣ್ಣ ಹೂಡಿಕೆಯೊಂದಿಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಹೂಡಿಕೆದಾರರಿಗೆ ಮಾದರಿ: ಪಿಯುಷ್ ಗೋಯಲ್

ಬೆಂಗಳೂರು: ಕಡಿಮೆ ಹೂಡಿಕೆ ಮಾಡಿ ದೊಡ್ಡಮಟ್ಟದಲ್ಲಿ ಹಣ ಗಳಿಸಲು ‘ಕಾಂತಾರ’ ಚಿತ್ರ ಮಾದರಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಜಾಗತಿಕ ಹೂಡಿಕೆದಾರರ Read more…

ಇನ್ವೆಸ್ಟ್ ಕರ್ನಾಟಕ ಸಭೆಯಲ್ಲೂ ʼಕಾಂತಾರʼದ್ದೇ ಸದ್ದು..!

ಬೆಂಗಳೂರು- ಕಾಂತಾರ ಸಿನಿಮಾ ಸಕ್ಸಸ್ ಅಷ್ಟೆ ಅಲ್ಲ ಅನೇಕರಿಗೆ ಮಾದರಿಯಾಗಿದೆ. ಒಳ್ಳೊಳ್ಳೆ ಕೆಲಸಗಳಿಗೆ ಬುನಾದಿಯಾಗಿದೆ. ದೇಶ ವಿದೇಶಗಳಲ್ಲಿ ಈ ಸಿನಿಮಾ ಸಕ್ಸಸ್ ಕಾಣ್ತಾ ಇದೆ. ದಾಖಲೆ ಮೇಲೆ ದಾಖಲೆ Read more…

ವಿಮಾನ ಖರೀದಿ ಮಾಡಿದ್ರಾ ರಿಷಬ್ ಶೆಟ್ಟಿ ? ಇಲ್ಲಿದೆ ಅಸಲಿ ವಿಚಾರ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತರಾ’ ಭರ್ಜರಿ ಯಶಸ್ಸು ಸಾಧಿಸಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡ ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಸಿದೆ. ಅಲ್ಲದೆ Read more…

ಕೆಜಿಎಫ್ ಮೊದಲನೇ ಭಾಗದ ದಾಖಲೆ ಮುರಿಯುವ ಸಮೀಪದಲ್ಲಿ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಂತಾರ’ ಚಿತ್ರ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಕಾಂತಾರ Read more…

‘ಕಾಂತಾರ’ ಎಫೆಕ್ಟ್: ಆಟೋಗೆ ಕಾಡಿನಂತೆ ಅಲಂಕಾರ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, ಇನ್ನೂ ಕೂಡ ಹೌಸ್ Read more…

ತೆಲುಗು ರಾಜ್ಯಗಳಲ್ಲೂ ‘ಕಾಂತಾರ’ ಅಬ್ಬರ: ವಾರಾಂತ್ಯ ದೀಪಾವಳಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಸರ್ದಾರ್’, ‘ಗಾಡ್‌ ಫಾದರ್’ಗಿಂತಲೂ ಅಧಿಕ ಗಳಿಕೆ

ಹೈದರಾಬಾದ್: ದೀಪಾವಳಿ ವಾರಾಂತ್ಯದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಕ್ಸ್ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಕಾರ್ತಿ ಅವರ Read more…

ಭರ್ಜರಿ ಯಶಸ್ಸು ಕಂಡ ‘ಕಾಂತಾರ’ ಚಿತ್ರ ತಂಡಕ್ಕೆ ಶಾಕ್: ಈ ಕಾರಣಕ್ಕೆ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸಂಸ್ಥೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿರುವಾಗಲೇ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ Read more…

ಮತ್ತೊಂದು ದಾಖಲೆ ತನ್ನದಾಗಿಸಿಕೊಂಡ ಕಾಂತಾರ….!

ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ ನಿರ್ದೇಶನ ಮತ್ತ ನಟನೆಯ ಕಾಂತಾರ ಚಿತ್ರದ ನಾಗಾಲೋಟ ವಿಶ್ವದೆಲ್ಲೆಡೆ ಮುಂದುವರಿದಿದ್ದು, ಒಂದಾದ ಮೇಲೊಂದು ಹೊಸ ದಾಖಲೆಗಳನ್ನು ಬರೆಯುತ್ತಾ ಇನ್ನಷ್ಟು ಪ್ರೇಕ್ಷಕರನ್ನು Read more…

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಕಾಂತಾರ’ ಮತ್ತೊಂದು ಹೊಸ ದಾಖಲೆ

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ‘ಕಾಂತರ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಿ 25 ದಿನಗಳು ಪೂರೈಸಿದ್ದು, ಗಳಿಕೆಯಲ್ಲಿಯೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಈಗಾಗಲೇ ಹಲವು Read more…

‘ಕಾಂತಾರ’ ಮತ್ತು ಧರ್ಮ; ನಟ ಕಿಶೋರ್ ಅವರಿಂದ ಸುದೀರ್ಘ ಪೋಸ್ಟ್

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ನಟ ಚೇತನ್ ಅವರು ದೈವಗಳು ಕುರಿತು ನೀಡಿರುವ ಹೇಳಿಕೆಯೊಂದು ಪರ – ವಿರೋಧದ ಹೇಳಿಕೆಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...