alex Certify ಕಳ್ಳ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಕಳ್ಳನನ್ನು ಚಲಿಸುವ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಯಾಣಿಕರು…! ಶಾಕಿಂಗ್‌ ದೃಶ್ಯ ಕ್ಯಾಮರಾದಲ್ಲಿ ಸೆರೆ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೊಬೈಲ್ ಕಳ್ಳನನ್ನು ಹಿಡಿದು 5 ಕಿಲೋಮೀಟರ್‌ಗಳವರೆಗೆ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಸಂಗ ನಡೆದಿದೆ. ವೇಗವಾಗಿ ಚಲಿಸುತ್ತಿರುವ ರೈಲಿನ ಕಿಟಕಿಯ ಹೊರಗೆ ಕಳ್ಳನು ನೇತಾಡುತ್ತಿದ್ದಾಗ, Read more…

ತಾಯಿ ಅಗಲಿಕೆ ನಡುವೆಯೂ ಕರ್ತವ್ಯ ಮರೆಯದ ಪೊಲೀಸ್….!‌

ಹುಬ್ಬಳ್ಳಿ: ಆ ಕಳ್ಳನ ಕೈ ಚಳಕದಿಂದ ಅವಳಿ ನಗರಗಳು ಬೆಚ್ಚಿ ಬಿದ್ದದ್ದವು. ಕಳ್ಳನಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ, ಹೌದು ನಿರಂತರವಾಗಿ ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ Read more…

ಕಿಟಕಿ ಮೂಲಕ ರೈಲು ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋದವನದ್ದು ಬೇಡ ಫಜೀತಿ….!

ಮೊಬೈಲ್ ಕಳವು ಮಾಡಲು ಕಳ್ಳರು ಹಲವು ತಂತ್ರಗಳನ್ನು ಅನುಸರಿಸುತ್ತಾರೆ. ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಎಗರಿಸುವುದು ಒಂದು ತಂತ್ರವಾದರೆ, ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವಾಗ ಬೈಕ್ ನಲ್ಲಿ ಬಂದು ಕಿತ್ತುಕೊಂಡು Read more…

ಧೂಳು ಒರೆಸುವ ಬಟ್ಟೆಯಿಂದಲೇ ಕಳ್ಳನ ವಿರುದ್ಧ ಹೋರಾಟ; ಮಹಿಳೆ ಹೊಡೆತ ತಾಳಲಾರದೆ ಪರಾರಿ

ಧೂಳು ಒರೆಸುವ ಬಟ್ಟೆಯನ್ನೇ ಅಸ್ತ್ರ ಮಾಡಿಕೊಂಡ ಮಹಿಳೆಯೊಬ್ಬಳು ತನ್ನ ಅಂಗಡಿಯನ್ನು ದೋಚಲು ಬಂದ ಕಳ್ಳನನ್ನು ಹಿಮ್ಮೆಟ್ಟಿಸಿರುವ ಪ್ರಸಂಗ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆದರ್​ಲ್ಯಾಂಡ್ಸ್​ನಲ್ಲಿ ಬೇಕರಿ ಹೊಂದಿರುವ ಮಹಿಳೆಯು Read more…

ಕಳ್ಳತನ ಮಾಡುವ ಮುನ್ನ ಸಿಕ್ಕಿ ಬೀಳಬಾರದೆಂದು ಪೂಜೆ ಮಾಡುತ್ತಿದ್ದ ಭೂಪ….!

ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಈ ಕೆಲಸ ಮಾಡುವ ಮುನ್ನ ಪ್ರತಿ ಬಾರಿಯೂ ತಪ್ಪದೇ ಪೂಜೆ ಮಾಡುತ್ತಿದ್ದ. ಆದರೆ ಈ ಬಾರಿ ಆತನ ನಸೀಬು ಕೈ ಕೊಟ್ಟಂತೆ Read more…

ಬಂಧನದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಕಳ್ಳ…!

ಬಂಧನದಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ನಾಲ್ಕನೇ ಮಹಡಿಯಿಂದ ಜಿಗಿದ ಪರಿಣಾಮ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ಸಂಭವಿಸಿದೆ. ರೋಹಿತ್​ ಎಂದು ಗುರುತಿಸಲಾದ ಕಳ್ಳನು ಮುಂಬೈನ ಮರೈನ್ ಲೈನ್ಸ್​ನಲ್ಲಿರುವ ಕಟ್ಟಡಕ್ಕೆ ಕಳ್ಳತನ ಮಾಡಲೆಂದು Read more…

ಕಳವು ಮಾಡಿದ ಚಿನ್ನಾಭರಣವನ್ನು ಮರುದಿನವೇ ತಂದಿಟ್ಟು ಹೋದ ಕಳ್ಳ…!

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ ಕಳ್ಳನೊಬ್ಬ ಮರುದಿನವೇ ಅದನ್ನು ವಾಪಸ್ ಮಾಡಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ವಿವರ: ಬಾಗಲೂರಿನ ಭರತ್ Read more…

ದೇಗುಲದಲ್ಲಿ ಹಣ ಕದ್ದು ನೆಮ್ಮದಿ ಕಳೆದುಕೊಂಡ ಕಳ್ಳ…! ಮಾಡಿದ ತಪ್ಪಿಗೆ ಕ್ಷಮಾಪಣಾ ಪತ್ರದೊಂದಿಗೆ ಮರಳಿ ಬಂತು ಕಾಣಿಕೆ

ವಾರದ ಹಿಂದೆ ತಮಿಳುನಾಡಿನ ರಾಣಿಪೇಟ್ ಸಮೀಪದ ಲಾಲಾಪೇಟ್‌ನಲ್ಲಿರುವ ಶಿವ ದೇವಾಲಯದ ಹುಂಡಿಯಿಂದ ಹಣವನ್ನು ಕದ್ದ ಕಳ್ಳನೊಬ್ಬ, ಅಚ್ಚರಿ ಎಂಬಂತೆ ಹಿಂದಿರುಗಿಸಿದ್ದಾನೆ. ಜೊತೆಗೆ ತನ್ನ ಕೃತ್ಯಕ್ಕೆ ಕ್ಷಮೆ ಕೋರಿ ಕ್ಷಮಾಪಣಾ Read more…

ಮೊಬೈಲ್‌ ಎಗರಿಸಿದ ಕಳ್ಳನ ಕೈಚಳಕ ಕಂಡು ದಂಗಾದ ಜನ…!

ಪಟನಾ: ಚಲಿಸೋ ರೈಲಿನಲ್ಲಿರುವ ಪ್ರಯಾಣಿಕರ ಮೊಬೈಲ್‌ ಅನ್ನು ಹೊರಗಿಂದ ಸುಲಭವಾಗಿ ಕಸಿಯೋದು ಅಂದ್ರೇನು?! ಆತ ಕಳ್ಳನೋ ಅಥವಾ ಸ್ಪೈಡರ್‌ ಮ್ಯಾನಾ ಹೇಗೆ?! ಹೀಗೊಂದು ಪ್ರಶ್ನೆ ಈ ವಿಡಿಯೋ ನೋಡಿದ್ರೆ Read more…

ತಂದೆ – ಮಗನಿಂದ ಬರೋಬ್ಬರಿ 5 ಕೋಟಿ ರೂ. ಮೌಲ್ಯದ ವಿದ್ಯುತ್‌ ಕಳ್ಳತನ

ಇದೊಂದು ವಿಚಿತ್ರ ಘಟನೆ. ಕಳ್ಳರು ಹಣ, ಬಂಗಾರ, ಬೆಲೆ ಬಾಳುವ ವಸ್ತುವನ್ನ ಕದಿಯೋದು ನೋಡಿದ್ದೇವೆ. ಆದರೆ ಇಲ್ಲಿ ಇಬ್ಬರು ಕಳ್ಳರಿದ್ದಾರೆ, ಅವರು ಕದ್ದಿದ್ದು. ಒಂದಲ್ಲ ಎರಡಲ್ಲ ಬರೋಬ್ಬರಿ 5 Read more…

‘ಕಳ್ಳ, ಕಳ್ಳ, ಕಳ್ಳ’: ಪಾಕ್ ಪ್ರಧಾನಿ ನೇತೃತ್ವದ ನಿಯೋಗ ನೋಡಿ ಯಾತ್ರಿಕರ ಘೋಷಣೆ

ಸೌದಿಯ ಮದೀನಾದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವನ್ನು ‘ಚೋರ್-ಚೋರ್’ ಘೋಷಣೆಗಳೊಂದಿಗೆ ಸ್ವಾಗತಿಸಿದ ವಿಡಿಯೋ ವೈರಲ್ ಆಗಿದೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮದೀನಾದ ಮಸ್ಜಿದ್-ಎ-ನಬವಿಯನ್ನು Read more…

ದೇವಾಲಯದಿಂದ ಆಭರಣ ಕದ್ದ ಕಳ್ಳನಿಗೆ ದೇವರೇ ಶಿಕ್ಷೆ ಕೊಟ್ಟಿದ್ದು ಹೀಗೆ..!

ಮಾಡಿದ್ದುಣ್ಣೋ ಮಹರಾಯ ಅನ್ನೋ ಮಾತಿದೆ. ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬನಿಗೆ ಇದರ ನೈಜ ಅನುಭವವಾಗಿದೆ. ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇವನಿಗೆ ತಕ್ಕ ದೇವರೇ ಪಾಠ ಕಲಿಸಿದಂತಿದೆ. ಆರ್‌ ಪಾಪ ರಾವ್‌ ಎಂಬಾತ Read more…

ತಡರಾತ್ರಿ ಕಳ್ಳತನಕ್ಕೆ ಬಂದವನಿಂದ ನೀಚ ಕೃತ್ಯ: ಮದ್ಯ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರ

ಬೆಳಗಾವಿ: ತಡರಾತ್ರಿ ಮನೆಯಲ್ಲಿ ಕಳವಿಗೆ ಬಂದಿದ್ದ ಕಿಡಿಗೇಡಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅನಿಲ್(31) Read more…

ಬೀಗ ಮುರಿದು ಶಾಲೆ ನುಗ್ಗಿದ ಕಳ್ಳ ಏನೂ ಸಿಗದ ಬೇಸರದಲ್ಲಿ ಕತೆ ಬರೆದ…!

ಕಳ್ಳತನ ಪ್ರಕರಣಗಳಲ್ಲಿ ಒಮ್ಮೊಮ್ಮೆ ವಿಲಕ್ಷಣ ಘಟನೆಗಳು ವರದಿಯಾಗುತ್ತಿರುತ್ತವೆ. ಮನೆಗೆ ನುಗ್ಗಿದ ಕಳ್ಳರು ಸ್ವತಃ ಅಡುಗೆ ತಯಾರಿಸಿಕೊಂಡು ಅಲ್ಲಿಯೇ ಊಟ ಮಾಡಿದ ಹಲವು ಪ್ರಕರಣಗಳ ಕುರಿತು ಕೇಳಿರುತ್ತೀರಿ. ಆದರೆ ಇಲ್ಲೊಂದು Read more…

ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಮಧ್ಯರಾತ್ರಿ ಬೆಳಕು ಕಂಡು ಬೆಚ್ಚಿಬಿದ್ದ ಜನ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯಲ್ಲಿ ಕಾಣಿಸಿಕೊಂಡ ಬೆಳಕು ಸ್ಥಳೀಯರಲ್ಲಿ ಆತಂಕ ತಂದ ಘಟನೆ Read more…

ಕಳ್ಳತನ ಮಾಡೋಕೆ ಬಂದವನು ದೇವರ ದರ್ಶನವಾಗುತ್ತಿದ್ದಂತೆ ಕೈ ಮುಗಿದು ವಾಪಾಸ್….!

  ಕಳ್ಳತನಕ್ಕೆ ಬಂದರೆ ಒಂದು ಸಣ್ಣ ಸುಳಿವು ಕೊಡದೆ ಸಲೀಸಾಗಿ ಕೆಲಸ ಮುಗಿಸೋ ಮಂದಿ ಇರೋ ಈ ಕಾಲದಲ್ಲಿ ಇಲ್ಲೊಬ್ಬ ಕಳ್ಳ, ಕಳ್ಳತನ ಮಾಡೋಕೆ ದೇವಸ್ಥಾನದ ಬಾಗಿಲೊಡೆದು, ದೇವರ Read more…

200 ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕಳ್ಳ ಕೊನೆಗೂ ಅಂದರ್..!

ಹೈದರಾಬಾದ್: ಕಳ್ಳನೊಬ್ಬ ನಗರದೊಳಗೆ ನುಗ್ಗಿ ನಾಜೂಕಾಗಿ ಚಿನ್ನ ಎಗರಿಸಿ ಅಷ್ಟೇ ಸಲೀಸಲಾಗಿ ಪರಾರಿಯಾಗುತ್ತಿದ್ದ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದರೂ ಅವರ ಕೈಗೆ ಸಿಕ್ಕಿರಲಿಲ್ಲ. ಹೀಗಾಗಿ ಇಲ್ಲಿಯ ಕಮೀಷನರೇಟ್ ವ್ಯಾಪ್ತಿಯಲ್ಲಿ Read more…

ಹೈದರಾಬಾದ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ ಈ ಖತರ್ನಾಕ್ ಕಳ್ಳ

ಹೈದರಾಬಾದ್ ಪೊಲೀಸರಿಗೆ ಖತರ್ನಾಕ್ ಕಳ್ಳನೊಬ್ಬ ತಲೆನೋವಾಗಿ ಪರಿಣಮಿಸಿದ್ದಾನೆ. ಈತನನ್ನು ಹಿಡಿಯಲು ಪೊಲೀಸರು ಹಗಲು – ರಾತ್ರಿ ಎನ್ನದೆ ಮೈಯೆಲ್ಲ ಕಣ್ಣಾಗಿಸಿಕೊಂಡರೂ ಈ ಕಳ್ಳ ಮಾತ್ರ ಬಲೆಗೆ ಬೀಳುತ್ತಿಲ್ಲ. ಈ Read more…

ಕನ್ನ ಹಾಕಿದ ಮನೆಯಲ್ಲೆ ಖಿಚಡಿ ಬೇಯಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ..!

ಬೆಲೆಬಾಳುವ ವಸ್ತುಗಳನ್ನು ಕದಿಯಲು ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಕಳ್ಳತನದ ನಡುವೆಯೇ ಖಿಚಡಿ ಬೇಯಿಸಿ ತಿನ್ನಲು ಹೋಗಿ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಅಸ್ಸಾಂನ ಗುವಾಹಟಿಯಲ್ಲಿ ಸೋಮವಾರ ರಾತ್ರಿ Read more…

ಬಡ ಕಡಲೆಕಾಯಿ ವ್ಯಾಪಾರಿಗೆ ಮೋಸ ಮಾಡಲು ಹೋಗಿ ಬೇಸ್ತುಬಿದ್ದ ಗ್ರಾಹಕ

ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆ ಮಾತಿದೆ. ಹಾಗೆಯೇ ಮೋಸಕ್ಕೆ ಮೋಸದಿಂದಲೇ ಉತ್ತರ ಕೊಡಬೇಕೆಂದು ಕೆಲವು ಜನರ ನಂಬಿಕೆಯಾಗಿದೆ. ಇಂಥದ್ದೆ ಒಂದು ವಿಡಿಯೋ ಸಾಮಾಜಿಕ Read more…

ಕಳ್ಳನನ್ನು ಬೆಂಬತ್ತಿ ಪೊಲೀಸರಿಗೊಪ್ಪಿಸಿದ ಯುವಕನಿಗೆ ನಾಗರಿಕ ಪ್ರಶಸ್ತಿ ಗೌರವ..!

ಯಾವುದೇ ವ್ಯಕ್ತಿಗಳ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ಮಾಡಿದಾಗ ಅಥವಾ ವಸ್ತುಗಳನ್ನು ಕಳ್ಳತನ ಮಾಡಿದಾಗ ನೀವು ಅಲ್ಲಿ ಸಾಕ್ಷಿಯಾದ್ರೂ ಕೂಡ ನಿಮ್ಮಿಂದ ಆ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. Read more…

ಸ್ಮಶಾನದಲ್ಲಿತ್ತು ಬರೋಬ್ಬರಿ 16 ಕೆಜಿ ಚಿನ್ನ….!

ಚೆನ್ನೈ : ಖದೀಮನೊಬ್ಬ ತಾನು ಕದ್ದಿದ್ದ ಬರೋಬ್ಬರಿ 16 ಕೆಜಿಯಷ್ಟು ಚಿನ್ನವನ್ನು ಸ್ಮಶಾನದಲ್ಲಿ ಹೂತಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ. ವೆಲ್ಲೂರಿನಲ್ಲಿ ಇತ್ತೀಚೆಗೆ ಖದೀಮನೊಬ್ಬ ಮುಸುಕು ವೇಷದಲ್ಲಿ ಬಂದು ಚಿನ್ನದಂಗಡಿ Read more…

ಮಾಲೀಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಖದೀಮ….!

ರಾಮನಗರ : ಕಳ್ಳನೊಬ್ಬ ಮನೆಯ ಮಾಲೀಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ. ಕಳ್ಳನೊಬ್ಬ ಸತೀಶ್ Read more…

ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ

ಬೈಸಿಕಲ್ ಕದಿಯಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬನ ಯತ್ನ ವಿಫಲವಾದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ನೆಟ್‌ನಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್‌ Read more…

ಕಳ್ಳತನ ಮಾಡಲು 10 ಕೆ.ಜಿ. ತೂಕ ಇಳಿಸಿಕೊಂಡ ಭೂಪ..! ಇದಕ್ಕಾಗಿ ಮೂರು ತಿಂಗಳು ಕಾಲ ಒಂದೇ ಹೊತ್ತು ಊಟ

ಅಹಮದಾಬಾದ್: ತುಂಬಾ ದಪ್ಪ ಇರೋರಿಗೆ ಸಣ್ಣ ಆಗುವ ಚಿಂತೆ. ಇದಕ್ಕಾಗಿ ಡಯೆಟ್ ಮಾಡುತ್ತಿರುತ್ತಾರೆ. ಆದರೆ, ಕಳ್ಳತನ ಮಾಡಲು ಸಣ್ಣ ಆಗಿರೋರ ಬಗ್ಗೆ ಎಂದಾದ್ರೂ ಕೇಳಿದ್ರಾ..? ಹೌದು, ಇಲ್ಲೊಬ್ಬ ಐನಾತಿ Read more…

ದೇವಾಲಯದ ಕಾಣಿಕೆ ಡಬ್ಬಿ ಕದಿಯುವ ಮುನ್ನ ಹನುಮಂತನ ಪಾದ ಮುಟ್ಟಿ ಆಶೀರ್ವಾದ ಬೇಡಿದ ಕಳ್ಳ..!

ಥಾಣೆ: ಈ ವಾರದ ಆರಂಭದಲ್ಲಿ ಥಾಣೆಯ ಹನುಮಂತನ ದೇವಾಲಯದಿಂದ ಕಾಣಿಕೆ ಪೆಟ್ಟಿಗೆಯನ್ನು ಕದಿಯಲಾಗಿತ್ತು. ದೇಣಿಗೆ ಪೆಟ್ಟಿಗೆಯನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ. ಈ ಸಂಬಂಧ ಘಟನೆಯ Read more…

ದುಡ್ಡಿಲ್ಲದ ಮನೆಗೆ ಬೀಗ ಹಾಕಬೇಕೇ…? ಕನ್ನ ಕೊರೆದ ಮನೆಯಲ್ಲಿ ಏನೂ ಸಿಗದ ಹತಾಶೆಯಲ್ಲಿ ಪತ್ರ ಬರೆದಿಟ್ಟ ಹೋದ ಕಳ್ಳ…!

ಮಧ್ಯ ಪ್ರದೇಶದ ದೇವಾಸ್‌ನಲ್ಲಿರುವ ಸರ್ಕಾರಿ ಅಧಿಕಾರಿಯ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳನೊಬ್ಬ ತನಗೆ ಬಂಪರ್‌ ಲಾಟರಿಯೇ ಹೊಡೆದಿದೆ ಎಂದು ಭಾವಿಸಿದ್ದ. ಆದರೆ ಮನೆಯಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ನಗದು ಹಾಗೂ Read more…

ಕಳ್ಳನೆಂದು ಆಕ್ರೋಶಗೊಂಡ ಜನ ಆತನನ್ನು ಟ್ರಕ್‍ಗೆ ಕಟ್ಟಿ ಎಳೆದು ಕೊಂದರು….!

ಕಳ್ಳತನ ಮಾಡಿದ್ದಾನೆಂದು 45 ವರ್ಷದ ವ್ಯಕ್ತಿಯೊಬ್ಬನ ಮೇಲೆ ಎರಗಿದ ಗ್ರಾಮಸ್ಥರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಕಾಲುಗಳನ್ನು ಹಗ್ಗದಿಂದ ಟ್ರಕ್‍ವೊಂದಕ್ಕೆ ಕಟ್ಟಿ ರಸ್ತೆ ಮೇಲೆಯೇ ಎಳೆದುಕೊಂಡು Read more…

ವಿಚಿತ್ರ ರೀತಿಯಲ್ಲಿ ಸಿಕ್ಕಿಬಿದ್ದ ಎಟಿಎಂ ಕಳ್ಳ….!

ಕುಡಿತದ ಅಮಲಿನಲ್ಲಿದ್ದ ಕಳ್ಳನೊಬ್ಬ ಎಟಿಎಂನಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಹಾಗೂ ಅದರ ಹಿಂದೆ ಇದ್ದ ಗೋಡೆಯ ನಡುವೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ನಾಮಕ್ಕಲ್ ಜಿಲ್ಲೆಯ ಅನಿಯಾಪುರಂನಲ್ಲಿ Read more…

ಕಳ್ಳನಿಗೆ ಪತಿಯಿಂದ ಗೂಸಾ…! ವಿಡಿಯೋ ರೆಕಾರ್ಡ್ ಮಾಡಿ ಶೇರ್‌ ಮಾಡಿಕೊಂಡ ಪತ್ನಿ

ಸರ‍್ರೆ ಕೌಂಟಿಯ ಬೀದಿಯೊಂದರಲ್ಲಿ ಪರ್ಸ್ ಕಳ್ಳನೊಬ್ಬನಿಗೆ ಗೂಸಾ ಕೊಡುತ್ತಿರುವ ತನ್ನ ಪತಿಯ ವಿಡಿಯೋ ಸೆರೆ ಹಿಡಿದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ ಘಟನೆಯನ್ನು ಶೇರ್‌ ಮಾಡಿಕೊಂಡಿದ್ದಾರೆ. ನಿಕೋಲ್ ಹೆಸರಿನ ಈ ಮಹಿಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...