Tag: ಕಳ್ಳತನ

16 ವರ್ಷದ ಅಪ್ರಾಪ್ತೆ ಮೇಲೆ ಶಾಲೆಯಲ್ಲೇ ಅತ್ಯಾಚಾರ; ಆರೋಪಿ ಸೆರೆಗೆ ಕಾರಣವಾಯ್ತು ಹಳದಿ ಶರ್ಟ್

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಘಾತಕಾರಿ ಕೃತ್ಯವೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಅತ್ಯಾಚಾರವೆಸಗಲಾಗಿದ್ದು,…

ಚರಂಡಿಯೊಳಗಿಂದ 10 ಅಡಿ ಸುರಂಗ ಕೊರೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಹತ್ತು ಅಡಿ ಸುರಂಗ ಕೊರೆದು ಆಭರಣದ ಅಂಗಡಿಯೊಂದರಲ್ಲಿ 15 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು…

Video | ಮಹಿಳೆ ಕೈನಿಂದ ಫೋನ್‌ ಕಿತ್ತುಕೊಂಡು ಹೋದ ಯುವಕ; ಮುಂದಾಗಿದ್ದೇನು ಅಂತ ನೋಡಿದ್ರೆ ಅಚ್ಚರಿಪಡ್ತೀರಾ…!

ರಸ್ತೆಯ ಸೈಡ್‌ ವಾಕ್ ಮೇಲೆ ನಿಂತಿದ್ದ ಮಹಿಳೆಯ ಸ್ಮಾರ್ಟ್‌ಫೋನನ್ನು ಕಸಿದ ಓಡಿ ಹೋಗುತ್ತಿದ್ದನ ಸೈಕಲ್ ಸವಾರನೊಬ್ಬನಿಗೆ…

ಖ್ಯಾತ ಗಾಯಕ ಸೋನು ನಿಗಮ್ ತಂದೆ ಮನೆಯಿಂದ 72 ಲಕ್ಷ ರೂ. ನಗದು ಕಳವು…!

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ತಂದೆ ಮನೆಯಿಂದ ಬರೋಬ್ಬರಿ 72 ಲಕ್ಷ ರೂಪಾಯಿ…

ರಜನಿ ಪುತ್ರಿಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮನೆಕೆಲಸದಾಕೆ ಅರೆಸ್ಟ್

ತಮ್ಮ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ತಮ್ಮ…

Video: ಬಿಎಂಡಬ್ಲ್ಯೂ ಕಾರಿನಲ್ಲಿ ಬಂದು ಹೂಕುಂಡ ಕದ್ದೊಯ್ದ ಕಳ್ಳರು

ಬಿಎಂಡಬ್ಲ್ಯೂ ಕಾರಿನಲ್ಲಿ ಬಂದ ಇಬ್ಬರು ಪುರುಷರು ಜಿ20 ಶೃಂಗದ ವಿಶೇಷ ಕಾರ್ಯಕ್ರಮಗಳಿಗೆ ಎಂದು ಅಲಂಕರಿಸಲಾಗಿದ್ದ ಹೂಕುಂಡಗಳನ್ನು…

ಮಾಜಿ ಪತಿಯೊಂದಿಗೆ ಹೋಗಲು ಸ್ವಂತ ಮನೆಯನ್ನೇ ದೋಚಿದ ಮಹಿಳೆ; 9 ತಿಂಗಳ ಬಳಿಕ ಅರೆಸ್ಟ್

ಮಹಿಳೆಯೊಬ್ಬಳು ತನ್ನ ಮಾಜಿ ಪತಿಯೊಂದಿಗೆ ಹೋಗುವ ಸಲುವಾಗಿ ತಾನು ವಾಸವಾಗಿದ್ದ ಎರಡನೇ ಪತಿಯ ಮನೆಯನ್ನೇ ದೋಚಿರುವ…

ನಿಲ್ದಾಣದಲ್ಲಿ ನಿಲ್ಲಿಸಿದ್ದ KSRTC ಬಸ್ಸನ್ನೂ ಬಿಡಲಿಲ್ಲ ಕಳ್ಳರು….!

ಇತ್ತೀಚೆಗಷ್ಟೇ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ ಅನ್ನು ವ್ಯಕ್ತಿಯೊಬ್ಬ ಅಪಹರಿಸಿಕೊಂಡು ಬಂದು ಅದನ್ನು…

ಮ್ಯಾಟ್ರಿಮೋನಿ ಸೈಟ್ ನಲ್ಲಿ ಪರಿಚಯವಾದಾಕೆಯೊಂದಿಗೆ ಮದುವೆ; ಆಕೆಗಿತ್ತು ಬೆಚ್ಚಿಬೀಳಿಸುವಂತಹ ಹಿನ್ನೆಲೆ

ಮದುವೆಯಾಗಬಯಸುವವರು ಸಮಾನ ಮನಸ್ಕರ ಹುಡುಕಾಟದಲ್ಲಿ ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಅಲ್ಲಿ ಪರಿಚಯವಾದರೆ…

ದೇವಾಲಯದ ಹುಂಡಿಯನ್ನೇ ಹೊತ್ತೊಯ್ದ ಕಳ್ಳರು…!

ಮೂವರು ಕಳ್ಳರಿದ್ದ ಗುಂಪು ದೇವಾಲಯಕ್ಕೆ ನುಗ್ಗಿ ಹುಂಡಿ ಪೆಟ್ಟಿಗೆಯನ್ನು ಹೊತ್ತೊಯ್ದಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ…