alex Certify ಕಲೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕಳುವಾಗಿದ್ದ ಪುರಾತನ ಪೇಂಟಿಂಗ್‌ ಪತ್ತೆ ಮಾಡಿದ ಇಟಾಲಿಯನ್ ಪೊಲೀಸ್

ಇಟಲಿಯ ನೇಪಲ್ಸ್ ಚರ್ಚ್‌ನಿಂದ ಕಳುವು ಮಾಡಲಾಗಿದ್ದ ಲಿಯನಾರ್ಡೋ ಡಾ ವಿಂಚಿಯ ಏಸು ಕ್ರಿಸ್ತನ ’ಸಲ್ವಾಟಾರ್‌ ಮುಂಡಿ’ ಪೇಂಟಿಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 16ನೇ ಶತಮಾನದ ಈ ಪೇಂಟಿಂಗ್ Read more…

ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ

ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ Read more…

ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡರೂ ಧೃತಿಗೆಟ್ಟಿಲ್ಲ ಈ ಪೋರ

ತೆಲಂಗಾಣದ ಮೇಡಕ್ ಜಿಲ್ಲೆಯ ಒಂಬತ್ತು ವರ್ಷದ ಬಾಲಕನೊಬ್ಬ ಅಪಘಾತವೊಂದರಲ್ಲಿ ತನ್ನೆರಡೂ ಕೈಗಳು ಹಾಗೂ ಕಾಲುಗಳನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಬಿಡದೇ ಮಾದರಿಯಾಗಿದ್ದಾನೆ. ಅಪಘಾತವಾದ ಆರೇ ತಿಂಗಳ ಅವಧಿಯಲ್ಲಿ ತನ್ನ ಬಾಯಿಯಿಂದ Read more…

12,500 ವರ್ಷಗಳ ಹಿಂದಿನ ಅಪರೂಪದ ಕಲಾಕೃತಿ ಪತ್ತೆ…!

ಎಂಟು ಮೈಲಿ ಉದ್ದದ ಗೋಡೆಯೊಂದನ್ನು ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಮಾಡಿದ್ದು, ಇದರಲ್ಲಿ ಪ್ರಾಣಿಗಳು ಹಾಗೂ ಮಾನವರ ಚಿತ್ರಗಳನ್ನು ನೋಡಬಹುದಾಗಿದೆ. ದಕ್ಷಿಣ ಅಮೆರಿಕಾದ ಅಮೇಜಾನ್ ಮಳೆಕಾಡಿನಲ್ಲಿ ಕಂಡು ಬಂದಿರುವ ಈ Read more…

ಕಾಫಿ ಪುಡಿಯಲ್ಲಿ ಗಿನ್ನೆಸ್ ದಾಖಲೆ ಕಲಾಕೃತಿ ರಚಿಸಿದ ಮಹಿಳೆ

ಜಗತ್ತಿನ ಅತಿ ದೊಡ್ಡ ಕಾಫಿ ಪೇಂಟಿಂಗ್‌ ಕಲಾಕೃತಿ ಸೃಷ್ಟಿಸಿರುವ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಪುಸ್ತಕ ಸೇರಿದ್ದಾರೆ. ಒಹುದ್ ಅಬ್ದುಲ್ಲಾ ಅಲ್ಮಾಲ್ಕೀ ಹೆಸರಿನ ಈ ಮಹಿಳೆ, ಬಳಕೆ Read more…

ಉಪ್ಪಿನಿಂದ ರಚಿಸಲಾಗುತ್ತೆ ಪ್ರಖ್ಯಾತರ ಚಿತ್ರ….!

ಬರೀ ಉಪ್ಪು ಬಳಸಿಕೊಂಡು ಜಗತ್ತಿನ ಪ್ರಖ್ಯಾತರ ಚಿತ್ರಗಳನ್ನು ಬಿಡಿಸುವ ಮೂಲಕ ಈಜಿಪ್ಟ್‌ನ ಕಲಾವಿದ ಹ್ಯಾನಿ ಗೆನೆಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ಪ್ರಖ್ಯಾತ ಲ್ಯಾಂಡ್‌ಮಾರ್ಕ್‌‌ಗಳು, ಕ್ರೀಡಾ Read more…

3 ಲಕ್ಷ ಬೆಂಕಿಕಡ್ಡಿ ಬಳಸಿ ತಾಜ್‌ ಮಹಲ್ ಸೃಷ್ಟಿಸಿದ ಯುವತಿ

ಪಶ್ಚಿಮ ಬಂಗಾಳದ 22 ವರ್ಷದ ಯುವತಿಯೊಬ್ಬರು ಮೂರು ಲಕ್ಷಕ್ಕಿಂತ ಹೆಚ್ಚು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ತಾಜ್‌ಮಹಲ್ ಚಿತ್ರವನ್ನು ಮರುಸೃಷ್ಟಿಸಿದ್ದಾರೆ. ನಾಡಿಯಾ ಜಿಲ್ಲೆಯ ಕೃಷ್ಣಾನಗರ ಜಿಲ್ಲೆಯ ಈ ಯುವತಿ 4×6 ಅಡಿ Read more…

ಹರಿದಿದ್ದಾಯ್ತು ಈಗ ಕೊಳಕು ಜೀನ್ಸ್‌ ಹಾಕುವುದು ಹೊಸ ಫ್ಯಾಶನ್…!

ಈ ಲಕ್ಸೂರಿ ಹಾಗೂ ಡಿಸೈನರ್‌ ಬ್ರಾಂಡ್‌ಗಳು ಸಾಕಷ್ಟು ಬಾರಿ ಎಂತೆಂಥಾ ವಿಚಿತ್ರ ಫ್ಯಾಶನ್‌ಗಳನ್ನು ಹುಟ್ಟುಹಾಕುತ್ತವೆ ಎಂದರೆ, ಕ್ರಿಯಾಶೀಲತೆಯ ಪರಾಕಾಷ್ಠೆ ಮೆರೆಯಲು ಹೋಗಿ ತೀರಾ ಹರಕಲು ಜೀನ್ಸ್ ‌ಅನ್ನೂ ಒಂದು Read more…

ಹೊಸ ಮನೆಯ ಪೇಟಿಂಗ್‌ ನಿಂದ ಬಾಡಿಗೆದಾರ ಫುಲ್ ಖುಷ್‌….!

ಬ್ರಿಟನ್‌ನ ಬ್ರೈಟನ್‌ನ ನಿವಾಸಿಯೊಬ್ಬರು ತಮ್ಮ ಹೊಸ ಮನೆಗೆ ಬರುತ್ತಲೇ ಅಲ್ಲಿನ ಗೋಡೆಗಳ ಮೇಲೆ ಇದ್ದ ದೊಡ್ಡ ಪೇಂಟಿಂಗ್‌ಗಳು ಹಾಗೂ ಗೋಡೆಗಳ ಕಲಾಕೃತಿಗಳನ್ನು ಕಂಡು ಖುಷಿ ಪಟ್ಟಿದ್ದಾರೆ. ಅಮೆರಿಕದ ಖ್ಯಾತ Read more…

ದೃಶ್ಯ ಕಾವ್ಯಗಳು ಈತನ ‘ಛಾಯಾ ಚಿತ್ರ’ಗಳು

ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ‌ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ Read more…

ಮಧುಬನಿ ಮಾಸ್ಕ್ ಗಳಿಗೀಗ ಫುಲ್‌ ಡಿಮ್ಯಾಂಡ್

ಕೊರೊನಾ ಬಂದ ಬಳಿಕ ವಿಶ್ವವೇ ತತ್ತರಿಸಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ. ಲಕ್ಷಾಂತರ ಜನರಿಗೆ ಸೋಂಕು ತಗುಲಿ, ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಅದರ ನಡುವೆಯೇ ಬದುಕು ಕಟ್ಟಿಕೊಳ್ಳುವ ಸವಾಲನ್ನೂ ಎದುರಿಸುತ್ತಿದ್ದೇವೆ. Read more…

ಅರೆಬೆತ್ತಲೆಯಾಗಿ ಪೇಂಟಿಂಗ್‌ ಮಾಡಿಸಿಕೊಂಡಿದ್ದ ರೆಹಾನಾ ಫಾತಿಮಾಗೆ ಹರಿದುಬರುತ್ತಿದೆ ಬೆಂಬಲ

ತನ್ನ ಅರೆ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಗೆ ಪೇಂಟಿಂಗ್ ಮಾಡಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದು, ಈ ವಿಚಾರವಾಗಿ ಸಾಮಾಜಿಕ Read more…

ಟ್ರಫಲ್ಗಾರ್‌ ಚೌಕದ ಬಳಿ ತಲೆಯೆತ್ತಿದ ಐಸ್ ‌ಕ್ರೀಂ ಕಲಾಕೃತಿ

ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ವಿನೂತನ ಕಲೆಯೊಂದರ ಕೆತ್ತನೆಯೊಂದು ಜನರ ಗಮನ ಸೆಳೆಯುತ್ತಿದೆ. ಈ ಕಲಾಕೃತಿ ಯಾರೋ ಫೇಮಸ್ ವ್ಯಕ್ತಿಯ ಪ್ರತಿಮೆಯೂ ಅಲ್ಲ. ಮೇಲೆ ಚೆರ‍್ರಿ ಹಣ್ಣು ಇರುವ ಐಸ್‌ Read more…

OMG: ಸಿಲಿಂಡರ್‌ ಗೂ ಮಾಡಲಾಗಿದೆ ಅಲಂಕಾರ….!

ಸಾಮಾಜಿಕ ಜಾಲತಾಣಗಳಲ್ಲಿ ಫನ್ನಿ ಚಿತ್ರಗಳು/ವಿಡಿಯೋಗಳಿಗೆ ಯಾವತ್ತೂ ಬರ ಇರುವುದಿಲ್ಲ. ಚೆನ್ನಾಗಿ ಡ್ರೆಸ್ ಮಾಡಲಾದ ಗ್ಯಾಸ್ ಸಿಲಿಂಡರ್‌ ಒಂದನ್ನು ‘Rajasaurus’ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಒಂದರಲ್ಲಿ ಪೋಸ್ಟ್‌ ಮಾಡಲಾಗಿದ್ದು, ಅದೀಗ Read more…

85ನೇ ವಯಸ್ಸಿನಲ್ಲೂ ಸಮರಕಲೆ ಮೂಲಕ ಜನಮನ ಗೆದ್ದ ’ಆಜ್ಜಿ’

ತಮ್ಮ ಸಮರಕಲೆಯನ್ನು ಪ್ರದರ್ಶಿಸುವ ಮೂಲಕ ಹೊಟ್ಟೆಪಾಡಿಗೆ ನಾಲ್ಕು ಕಾಸು ಸಂಪಾದನೆ ಮಾಡಲು ಬಿಸಿಲಿನಲ್ಲಿ ದಣಿಯುತ್ತಿದ್ದ 85 ವರ್ಷದ ವೃದ್ಧೆಯೊಬ್ಬರ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮುಖಕ್ಕೆ Read more…

ನೋಡಲು ಥೇಟ್ ತರಕಾರಿಯಂತಿದ್ದರೂ ಕತ್ತರಿಸಿದರೆ ಬಾಯಲ್ಲಿ ನೀರೂರಿಸುತ್ತೆ…!

ನೋಡಲು ಥೇಟ್ ತರಕಾರಿಯಂತಿದೆ, ಕತ್ತರಿಸಿದರೆ ಬಾಯಲ್ಲಿ ನೀರೂರಿಸುತ್ತದೆ. ಇಂಥಾ ಚಿತ್ರ-ವಿಚಿತ್ರಗಳನ್ನು ಹೆಕ್ಕಿ ತೆಗೆಯುವಲ್ಲಿ ನೆಟ್ಟಿಗರೂ ಎತ್ತಿದ ಕೈ. ಕಲಾವಿದ ಬಾಣಸಿಗನೊಬ್ಬ ಕೇಕ್ ನ್ನು ಬದನೆಕಾಯಿ, ಕೋಸು, ಈರುಳ್ಳಿ, ಸೇಬು, Read more…

ಸುದ್ದಿ ಪತ್ರಿಕೆ ಬಳಸಿ ರೈಲಿನ ಮಾಡೆಲ್ ರಚಿಸಿದ 7ನೇ ಕ್ಲಾಸ್ ಹುಡುಗ

ಸುದ್ದಿಪತ್ರಿಕೆಗಳ ಹಾಳೆಗಳನ್ನು ಬಳಸಿಕೊಂಡು ಸ್ಟೀಮ್ ಇಂಜಿನ್ ಚಾಲಿತ ಲೋಕೋಮೋಟಿವ್‌ನ ಪ್ರತಿರೂಪವನ್ನು ರಚಿಸಿರುವ ಕೇರಳದ ತ್ರಿಶ್ಶುರಿನ 12 ವರ್ಷದ ಬಾಲಕನೊಬ್ಬ ತನ್ನ ಕ್ರಿಯಾಶೀಲತೆಯಿಂದ ನೆಟ್ಟಿಗರ ಮನಸೂರೆಗೊಂಡಿದ್ದಾನೆ. ಅದ್ವೈತ್‌ ಕೃಷ್ಣ ಹೆಸರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...