alex Certify ಕರಾವಳಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಮತ್ತೆ ಭಾರಿ ಮಳೆ ಮುನ್ಸೂಚನೆ: 20 ಸೆ.ಮೀ.ವರೆಗೆ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 11.56 ಸೆ.ಮೀ. ನಿಂದ Read more…

ಸರಣಿ ಹತ್ಯೆಗಳ ಬೆನ್ನಲ್ಲೇ ಕುತೂಹಲಕ್ಕೆ ಕಾರಣವಾಗಿದೆ ಕೇಂದ್ರ ಗೃಹ ಸಚಿವರ ರಾಜ್ಯ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಅಭಿವೃದ್ಧಿ ಹೊಂದಿದ ಭಾರತ’ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸುತ್ತಿದ್ದು, ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ Read more…

BIG NEWS: ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮಳೆ; ಕರಾವಳಿ – ಮಲೆನಾಡಿನಲ್ಲಿ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಕೊಂಚ ಇಳಿಮುಖವಾಗಿದ್ದ ಮಳೆ ಮತ್ತೆ ಚುರುಕುಗೊಂಡಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಮಲೆನಾಡು, Read more…

ಗಮನಿಸಿ…! ಕರಾವಳಿ, ಮಲೆನಾಡು, ಉತ್ತರ –ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ; 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಕಡಿಮೆಯಾಗಿದ್ದ ಮುಂಗಾರು ಮಳೆಯ ಆರ್ಭಟ ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 29, 30 ರಂದು Read more…

ಗಮನಿಸಿ: ನಾಳೆಯಿಂದ ರಾಜ್ಯದ 13 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ನಾಳೆಯಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 27 ರಿಂದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು ಸೇರಿದಂತೆ ರಾಜ್ಯದ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿ ಸುದ್ದಿ: ಕುಚ್ಚಲಕ್ಕಿ ವಿತರಣೆ; ಉಡುಪಿ, ದಕ್ಷಿಣ ಕನ್ನಡದ ಪ್ರಮುಖ ಆಹಾರಧಾನ್ಯ ವಿತರಿಸಲು ಸರ್ಕಾರ ಕ್ರಮ

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ಆಹಾರ ಧಾನ್ಯವಾದ ಕುಚ್ಚಲಕ್ಕಿಯನ್ನು ಪಡಿತರದಲ್ಲಿ ವಿತರಿಸಲು Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ನೆಮ್ಮದಿ ಸುದ್ದಿ

ಬೆಂಗಳೂರು: ಜುಲೈ ಆರಂಭದಿಂದಲೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆರ್ಭಟಿಸಿದ್ದ ಮಳೆ ಗುರುವಾರದಿಂದ ಸ್ವಲ್ಪ ಕಡಿಮೆಯಾಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಭಾಗದ ಶಿವಮೊಗ್ಗ, Read more…

ಗಮನಿಸಿ: ಕರಾವಳಿ ಸೇರಿ ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಮೂರು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನಲ್ಲಿ 5 ದಿನ Read more…

ಇನ್ನೂ 5 ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್; ಕೊಲ್ಲೂರಿನಲ್ಲಿ 21 ಸೆ.ಮೀ. ಸೇರಿ ರಾಜ್ಯದ 22 ಕಡೆ ಭಾರಿ ವರ್ಷಧಾರೆ

ಬೆಂಗಳೂರು: ಕರಾವಳಿ ಪ್ರದೇಶದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಕರಾವಳಿ Read more…

ಗಮನಿಸಿ: ರಾಜ್ಯದಲ್ಲಿ ಮುಂದಿನ 48 ಗಂಟೆ ಕಾಲ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

ಭಾರೀ ಮಳೆ ಹಿನ್ನಲೆ ಅಂಗನವಾಡಿ, ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಣೆ

ಬೆಂಗಳೂರು: ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು Read more…

ಗಮನಿಸಿ: ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಮುಂದಿನ 5 ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಜೂ. 26 ರಿಂದ 30ರವರೆಗೆ ಕರಾವಳಿಯ ಉಡುಪಿ, ಉತ್ತರಕನ್ನಡ, ದಕ್ಷಿಣಕನ್ನಡ ಜಿಲ್ಲೆಗಳ Read more…

BIG NEWS: ಕರಾವಳಿ ಜಿಲ್ಲೆಗಳ ಅರಣ್ಯದಲ್ಲಿ ಮತ್ತೆ ಆಕ್ಟೀವ್ ಆದ ಸ್ಯಾಟಲೈಟ್ ಫೋನ್

ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಅರಣ್ಯ ಪ್ರದೇಶದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸಕ್ರಿಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಕೇವಲ 10 ದಿನಗಳ ಅಂತರದಲ್ಲಿ ಕರಾವಳಿಯ ನಾಲ್ಕು ಅರಣ್ಯಪ್ರದೇಶದಲ್ಲಿ ವ್ಯಕ್ತಿಗಳು Read more…

ಗಮನಿಸಿ: ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಮುನ್ಸೂಚನೆ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಬೆಂಗಳೂರು: ಮೇ 17 ಮತ್ತು 18ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ Read more…

ಗೂಗಲ್ ಮ್ಯಾಪ್‌ ಮುಖಾಂತರ ಪತ್ತೆಯಾಯ್ತಾ ದೈತ್ಯ ಹಾವಿನ ಅಸ್ಥಿಪಂಜರ….?

ಗೂಗಲ್ ಮ್ಯಾಪ್‌ನಲ್ಲಿ ಹಾವಿನ ದೈತ್ಯ ಅಸ್ಥಿಪಂಜರವನ್ನು ತೋರಿಸುವ ಫ್ರಾನ್ಸ್‌ನ ರಹಸ್ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾವಿನ ಅಸ್ಥಿಪಂಜರವು ಹ್ಯಾರಿ ಪಾಟರ್‌ನಲ್ಲಿ ಕಂಡುಬರುವ ಬೆಸಿಲಿಕ್ಸ್ ಅಸ್ಥಿಪಂಜರಕ್ಕಿಂತ ದೊಡ್ಡದಾಗಿ Read more…

ಗೂಡು ಕಟ್ಟಿ ಮೊಟ್ಟೆಯಿಡಲು ಸಮುದ್ರ ದಡಕ್ಕೆ ಬಂದ ರಾಶಿರಾಶಿ ಆಮೆಗಳು….!

ತಾಪಮಾನ ಏರಿಕೆಯಾಗುತ್ತಿದ್ದಂತೆ ಪರಿಸರದಲ್ಲಿ ಒಂದಷ್ಟು ಬದಲಾವಣೆ ತನ್ನಿಂತಾನೆ ಆರಂಭವಾಗುತ್ತದೆ. ಈಗ ತಾಪಮಾನ ಏರಿಕೆಯಾಗುವ ಹೊತ್ತಲ್ಲಿ ಆಮೆಗಳು ಸಾಮೂಹಿಕವಾಗಿ ಮರಳಿನ ಗೂಡುಕಟ್ಟುವ ವಿಶೇಷ ಸಂದರ್ಭವೊಂದು ಒಡಿಶಾ ಕರಾವಳಿಯಲ್ಲಿ ನಡೆದಿದೆ. ಇದರ Read more…

ಆಳ ಸಮುದ್ರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕತ್ತಿ ಮೀನು ಅಟ್ಯಾಕ್: ಭಯಾನಕ ವಿಡಿಯೋ ವೈರಲ್

ವ್ಯಕ್ತಿಯೊಬ್ಬರ ಮೇಲೆ ಕತ್ತಿ ಮೀನು ದಾಳಿ ಮಾಡಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ಕತ್ತಿಮೀನು ವ್ಯಕ್ತಿಯ ಮೇಲೆ ದಾಳಿ ಮಾಡಿದ ಭಯಾನಕ ಕ್ಷಣವು ಕ್ಯಾಮರಾದಲ್ಲಿ ಸೆರೆಯಾಗಿದೆ. ಆಳ ಸಮುದ್ರದ Read more…

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮೂರು ದಿನ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಉಂಟಾಗಿರುವ ಪರಿಣಾಮ ರಾಜ್ಯದ ವಿವಿಧೆಡೆ ಮಳೆಯಾಗಿದ್ದು, ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದೆ. ಮಾರ್ಚ್ 22 ರಿಂದ 24 ರವರೆಗೆ ಹಾಸನ, ಕೊಡಗು, Read more…

ಗಮನಿಸಿ: ಸೈಕ್ಲೋನ್ ಎಫೆಕ್ಟ್, ಇನ್ನೂ ಐದು ದಿನ ಅನೇಕ ಜಿಲ್ಲೆಗಳಲ್ಲಿ ಮಳೆ

ಬೆಂಗಳೂರು: ಅಸಾನಿ ಸೈಕ್ಲೋನ್ ಎಫೆಕ್ಟ್ ನಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಇನ್ನೂ ಐದು ದಿನ ಮಳೆಯಾಗುವ ಸಾಧ್ಯತೆ ಇದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗ್ನೇಯ ಬಂಗಾಳಕೊಲ್ಲಿ ಮತ್ತು Read more…

ಥಾಯ್ಲೆಂಡ್ ಕರಾವಳಿಯಲ್ಲಿ ಚೀನಾದ ‘ಪ್ರೇತ ಹಡಗು’ ಪತ್ತೆ..!

ಥಾಯ್ಲೆಂಡ್ ಕರಾವಳಿಯಲ್ಲಿ ತೈಲ ರಿಗ್ ಕಾರ್ಮಿಕರು ಮಧ್ಯರಾತ್ರಿಯಲ್ಲಿ ಚೀನಾದ ಪ್ರೇತ ಹಡಗು ತೇಲುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ವರದಿಗಳ ಪ್ರಕಾರ, ಚೀನಾ ಭಾಷೆಯಲ್ಲಿ ಜಿನ್ ಶೂಯಿ ಯುವಾನ್ 2 ಎಂದು Read more…

ಕಡಲ ತೀರದಲ್ಲಿ ಮರಗಳ ಮೇಲೆ ಮನೆ ನಿರ್ಮಾಣಕ್ಕೆ ಬಿಎಂಸಿ ಸಿದ್ಧತೆ

ಸಮುದ್ರದತ್ತ ಮುಖ ಮಾಡಿರುವ ಬಂಗಲೆಗಳು ಮುಂಬಯಿಯ ಶ್ರೀಮಂತರಿಗೆ ಭಾರೀ ಇಷ್ಟವಾಗುವ ಆಸ್ತಿಗಳು. ಇದೀಗ ಸಮುದ್ರದತ್ತ ಮುಖ ಮಾಡಿರುವ ಮರದ ಮೇಲಿನ ಮನೆಗಳನ್ನು ಬಾಂದ್ರಾದ ಉದ್ಯಾನವೊಂದರಲ್ಲಿ ನಿರ್ಮಾಣ ಮಾಡಲು ಬೃಹನ್ಮುಂಬಯಿ Read more…

ಮೀನುಗಾರರ ಬಲೆಗೆ ಬಿತ್ತು ಭಾರೀ ತಿಮಿಂಗಿಲ…! ಸಮುದ್ರಕ್ಕೆ ಮರಳಿ ಬಿಟ್ಟ ವನ್ಯಜೀವಿ ಸಂರಕ್ಷಕರು

ವಿಶಾಖಪಟ್ಟಣಂನ ಮೀನುಗಾರರ ಬಲೆಯೊಂದಕ್ಕೆ ಸಿಲುಕಿದ್ದ ಭಾರೀ ಗಾತ್ರದ ಶಾರ್ಕ್ ಒಂದನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಜಗತ್ತಿನ ಅತಿ ದೊಡ್ಡ ಮೀನು ಎಂದು ಈ ವೇಲ್ ಶಾರ್ಕ್‌‌ಗಳನ್ನು ಕರೆಯಲಾಗುತ್ತದೆ. “ನಗರದ Read more…

ಗಮನಿಸಿ…! ಡಿ. 3 ರ ವರೆಗೆ ರಾಜ್ಯದ ಹಲವೆಡೆ ಮಳೆ ಮುಂದುವರಿಕೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಡಿಸೆಂಬರ್ 3 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನವೆಂಬರ್ 30 ರಿಂದ ಡಿಸೆಂಬರ್ Read more…

ಮಹಾರಾಷ್ಟ್ರ: 9 ವರ್ಷಗಳ ಬಳಿಕ ಮೂಲಸ್ಥಾನಕ್ಕೆ ಮರಳಿದ ಸುವರ್ಣ ಗಣೇಶ

ಮಂಗಳವಾರ ಆಚರಿಸಲಾದ ಅಗ್ನಿ ಚತುರ್ಥಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ’ಚಿನ್ನದ ಗಣೇಶನ ದೇವಸ್ಥಾನ’ದಲ್ಲಿರುವ ದೇವರ ಮೂರ್ತಿಗೆ ಚಿನ್ನದ ಮುಕುಟವನ್ನು ಒಂಬತ್ತು ವರ್ಷಗಳ ಬಳಿಕ ಮರಳಿ ಅಳವಡಿಸಲಾಗಿದೆ. ಮಾರ್ಚ್ 2012ರಲ್ಲಿ ದೇವಸ್ಥಾನದ Read more…

2025ರ ವೇಳೆಗೆ ಪೂರ್ಣಗೊಳ್ಳಲಿದೆ ವಿಶ್ವದ ಮೊದಲ ತೇಲುವ ನಗರ: ಇಂಟ್ರಸ್ಟಿಂಗ್‌ ಆಗಿದೆ ಇದರ ವಿಶೇಷತೆ…!

ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊದಲ ತೇಲುವ ನಗರವು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ವಿಶ್ವಸಂಸ್ಥೆಯ ಬೆಂಬಲದೊಂದಿಗೆ ಸಮುದ್ರ ಮಟ್ಟದಲ್ಲಿನ ಹೆಚ್ಚಳದ ಸಮಸ್ಯೆಯನ್ನು ನಿಭಾಯಿಸಲು ನಗರವನ್ನು Read more…

ಭಾರಿ ಮಳೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ವಾಯುಭಾರ ಕುಸಿತದ ಪರಿಣಾಮ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು Read more…

ಅಪರೂಪದ ಕಾಟನ್ ಕ್ಯಾಂಡಿ ಬಣ್ಣದ ಚೇಳೇಡಿ ಪತ್ತೆ

ಪ್ರಾಕೃತಿಕ ಕೌತುಕ‌ ಆಗಿಂದಾಗ್ಗೆ ಬಹಿರಂಗ ಆಗುತ್ತಲೇ ಇರುತ್ತದೆ‌. ಇದೀಗ ಅಮೆರಿಕಾದ ಮೈನೆ ಕರಾವಳಿಯಲ್ಲಿ ‘ಹತ್ತಿ ಕ್ಯಾಂಡಿ’ ಬಣ್ಣದ ಚೇಳೇಡಿ (ಲಾಬ್‌ ಸ್ಟರ್) ಕಂಡುಬಂದಿದೆ. ಸಾಮಾನ್ಯವಾಗಿ ಲಾಬ್‌ ಸ್ಟರ್‌ ಕೆಂಪು Read more…

ಭಾರಿ ಮಳೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ವಾಯುಭಾರ ಕುಸಿತ ಕಾರಣ ಇನ್ನೂ 3 ದಿನ ಧಾರಾಕಾರ ಮಳೆ

ಬೆಂಗಳೂರು: ರಾಜ್ಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಎರಡು ದಿನ ಭಾರೀ ಮಳೆಯಾಗಲಿದೆ. Read more…

ಗಮನಿಸಿ…! 4 ದಿನ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರುಮಳೆ ಪೈಪೋಟಿ ನೀಡುವಂತೆ ಹಿಂಗಾರು ಮಳೆ ಕೂಡ ಆರ್ಭಟಿಸುತ್ತಿದ್ದು, ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

ಚಂಡಮಾರುತದಿಂದ ಗೋಡಂಬಿ ಬೆಳೆ ರಕ್ಷಿಸಲು ನೈಸರ್ಗಿಕ ವಿಧಾನ ಅಭಿವೃದ್ಧಿಪಡಿಸಿದ ಮಹಿಳೆ

ನಿರಂತರ ಚಂಡಮಾರುತಗಳ ಹಾವಳಿಯಿಂದ ಗೋಡಂಬಿ ಫಸಲನ್ನು ಕಾಪಾಡಿಕೊಳ್ಳಲು ಕೇರಳದ ಕಣ್ಣೂರು ಜಿಲ್ಲೆಯ ಮಹಿಳೆಯೊಬ್ಬರು ಆವಿಷ್ಕಾರೀ ಐಡಿಯಾವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಮಕ್ಕಳಿಗೆ ಚೀನಾ ಆಟಿಕೆ ಕೊಡಿಸುವ ಪೋಷಕರಿಗೆ ಮುಖ್ಯ ಮಾಹಿತಿ: Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...