alex Certify ಕಣ್ಣು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ ತಾಣ ಮುರ್ಡೇಶ್ವರ

ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಮುರ್ಡೇಶ್ವರವೂ ಒಂದು. ಬೀಚ್ ನ ಅಕರ್ಷಕ ಪರಿಸರದೊಂದಿಗೆ ಬೃಹತ್ ಈಶ್ವರನ ಮೂರ್ತಿ ಇಲ್ಲಿಗೆ ಆಧ್ಯಾತ್ಮಿಕ ಮಹತ್ವವನ್ನು ತಂದು ಕೊಟ್ಟಿದೆ. ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ Read more…

ಉಪಯೋಗಿಸಿದ ‘ಟೀ ಬ್ಯಾಗ್’ ಹೇಗೆಲ್ಲಾ ಉಪಯೋಗಕ್ಕೆ ಬರುತ್ತೆ ನೋಡಿ

ಟೀ ಬ್ಯಾಗ್ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಇರುತ್ತದೆ. 2 ನಿಮಿಷಗಳ ಕಾಲ ಬಿಸಿ ನೀರಿಗೆ ಈ ಟೀ ಬ್ಯಾಗ್ ಅನ್ನು ಅದ್ದಿ ನಂತರ ಇದನ್ನು ಕಸದ ಡಬ್ಬಿಗೆ ಎಸೆದು Read more…

ಹೆಣ್ಣು ಗೊಂಬೆಗಳ ಮೇಲೆ ಈಗ ತಾಲಿಬಾನಿಗಳ ಕಣ್ಣು: ಮುಖ ಮುಚ್ಚಲು ಆದೇಶ

ಕಾಬೂಲ್​: ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರದಿಂದ ಅಲ್ಲಿನ ಮಹಿಳೆಯರ ಪಾಡು ಹೇಳತೀರದು. ಮಹಿಳೆಯರನ್ನು ಹಿಂಸಿಸಿದ್ದು ಸಾಲದು ಎಂಬಂತೆ ಈಗ ತಾಲಿಬಾನಿಗಳ ದೃಷ್ಟಿ ಗೊಂಬೆಗಳತ್ತಲೂ ಬೀರಿದೆ. Read more…

SHOCKING: ಶವಾಗಾರದಲ್ಲಿ ಮೃತದೇಹದಿಂದ ಕಣ್ಣು ನಾಪತ್ತೆ; ಇಲಿಗಳು ಕಚ್ಚಿ ತಿಂದ ಶಂಕೆ

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಶವವೊಂದರ ಕಣ್ಣು ನಾಪತ್ತೆಯಾಗಿದ್ದು, ಇದಕ್ಕೆ ಇಲಿಗಳು ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಶವದ ಕಣ್ಣಿಗೆ ಇಲಿಗಳು ಕಚ್ಚಿರುವುದು Read more…

ಆಟೋ ಎಕ್ಸ್​ಪೋನಲ್ಲಿ ಎಲ್ಲರ ಕಣ್ಣು ಟೊಯೋಟಾದತ್ತ: ಇಲ್ಲಿದೆ ವಿವರ

ಮುಂಬರುವ ಆಟೋ ಎಕ್ಸ್‌ಪೋ 2023 ಕ್ಕೆ ಟೊಯೋಟಾ ದೊಡ್ಡ ಯೋಜನೆ ರೂಪಿಸುತ್ತಿದೆ ಮತ್ತು ಜಪಾನಿನ ಆಟೋ ದೈತ್ಯ ತನ್ನ ಕೆಲವು ಅಂತರರಾಷ್ಟ್ರೀಯ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇದಲ್ಲದೆ, ಮುಂಬರುವ Read more…

ಇಂಥಾ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿ ದುರಂತ ಸ್ಥಿತಿ ತಂದುಕೊಂಡ ಮಹಿಳೆ….!

ಟ್ಯಾಟೂಗಳ ಟ್ರೆಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅನೇಕರು ಉತ್ಸಾಹದಲ್ಲಿ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು ಬಿಡ್ತಾರೆ. ಇನ್ನು ಕೆಲವರು ಬೇಡವಾದ ಜಾಗದಲ್ಲಿ ಹಚ್ಚೆ ಹಾಕಿಸಿಕೊಂಡು ಅಂಗಾಂಗ ವೈಫಲ್ಯವನ್ನೂ ಅನುಭವಿಸ್ತಾರೆ. Read more…

ಮಹಿಳೆಯರ ಅಂದ ಹೆಚ್ಚಿಸುವ ಚಂದದ ‘ಬಿಂದಿ’

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ಕಣ್ಣಿನ ದೃಷ್ಟಿ ಚುರುಕಾಗಿಸಲು ಅನುಸರಿಸಿ ಈ ಟಿಪ್ಸ್

ತೀಕ್ಷ್ಣವಾದ ಕಣ್ಣಿನ ದೃಷ್ಟಿ ನಿಮ್ಮದಾಗಬೇಕೆಂದರೆ ಹೀಗೆ ಮಾಡಿ ಕರಿಬೇವನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ನಿತ್ಯ ಪುದೀನಾ ಸೊಪ್ಪಿನ ಕಷಾಯ ಮಾಡಿ ಕುಡಿಯುವುದರಿಂದ, ನುಗ್ಗೆ ಸೊಪ್ಪಿನ Read more…

ವಯಸ್ಸಾದಂತೆ ಕಡಿಮೆಯಾಗುವ ʼದೃಷ್ಟಿ ದೋಷʼ ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಸಂಶೋಧನೆಗಳು ಒಂದಿಲ್ಲೊಂದು ಹೊಸ ಮಾಹಿತಿಯನ್ನು ಆವಿಷ್ಕರಿಸುತ್ತಿರುತ್ತವೆ. ಸಂಶೋಧನೆಯೊಂದರ ಪ್ರಕಾರ ವಯಸ್ಸಾದಂತೆ ಕಡಿಮೆಯಾಗುವ ದೃಷ್ಟಿಯನ್ನು ಮರಳಿ ಪಡೆಯಲು ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡಬೇಕು ಎಂದಿದೆ. ಹೌದು, ಪ್ರತಿದಿನ Read more…

ದೇಗುಲದಲ್ಲಿ ಕಣ್ಣು ಬಿಟ್ಟ ಶಿವ…! ಪವಾಡ ನೋಡಲು ಮುಗಿಬಿದ್ದ ಜನ

ರಾಮನಗರ ಜಿಲ್ಲೆ, ಮಾಗಡಿ ಪಟ್ಟಣದ ದೇವಾಲಯ ಒಂದರಲ್ಲಿ ಶಿವ ಕಣ್ಣು ಬಿಟ್ಟಿದ್ದು ಈ ಪವಾಡ ನೋಡಲು ಜನ ಮುಗಿಬಿದ್ದಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, Read more…

ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಈ ರೀತಿ ಮಾಡಿ ರಿಲ್ಯಾಕ್ಸ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು  ಕಂಪ್ಯೂಟರ್ ಗಳ ಮುಂದೆ ಕುಳಿತು ಕಚೇರಿ ಕೆಲಸ ಮಾಡುತ್ತಾರೆ. ಇದರಿಂದ ಕಣ್ಣುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಗ ಕಣ್ಣಿನ ಸುತ್ತಲೂ ಕಪ್ಪುಕಲೆ ಮೂಡುತ್ತದೆ, Read more…

ಮೊಟ್ಟೆ ತಿನ್ನಿ ಆರೋಗ್ಯ ಪಡೆಯಿರಿ

ಮೊಟ್ಟೆ ಹಲವು ಪೋಷಕಾಂಶಗಳ ಆಗರ. ಸಸ್ಯಾಹಾರಿಗಳಿಗೂ ಮೊಟ್ಟೆ ಸೇವಿಸುವಂತೆ ವೈದ್ಯರು ಸೂಚಿಸುವುದೇ ಇದಕ್ಕೆ ಸಾಕ್ಷಿ. ಇದರಲ್ಲಿರುವ ಕೊಲೆಸ್ಟ್ರಾಲ್ ಅಂಶ ದೇಹಕ್ಕೆ ಅವಶ್ಯಕವಾದ ಕೊಬ್ಬನ್ನೇ ನೀಡುತ್ತದೆ. ಮೊಟ್ಟೆಯಲ್ಲಿರುವ ಆಂಟಿ ಆಕ್ಸಿಡೆಂಟ್ Read more…

ಕ್ಯಾನ್ಸರ್​ನಿಂದ ದೃಷ್ಟಿ ಕಳೆದುಕೊಂಡರೂ ಕುಗ್ಗದೇ ಕೃತಕ ಕಣ್ಣು ಸೃಷ್ಟಿ…! ಎಂಜಿನಿಯರ್​ಗೆ ಶ್ಲಾಘನೆಗಳ ಮಹಾಪೂರ

ಜೀವನದಲ್ಲಿ ಚಿಕ್ಕ ಸಮಸ್ಯೆ ಬಂದರೂ ಅದನ್ನು ಎದುರಿಸಲಾಗದೇ ಭಯಪಡುವವರು ಹಲವರು. ಅಂಥವರ ನಡುವೆ ಇಲ್ಲೊಬ್ಬ ಆಶಾವಾದಿ ಕಾಣುತ್ತಾನೆ. ಕ್ಯಾನ್ಸರ್​ನಿಂದಾಗಿ ಒಂದು ಕಣ್ಣು ಕಳೆದುಕೊಂಡಿದ್ದರೂ ಜೀವನೋತ್ಸಾಹ ಮೆರೆದು ಕೃತಕ ಕಣ್ಣನ್ನು Read more…

ನಗುವಂತೆ ಕಾಣುತ್ತಿರುವ ಈ ಮೀನುಗಳು ಬಲು ಡೇಂಜರಸ್…!

ಸಮುದ್ರದ ಅಡಿಯಲ್ಲಿ ವಿವಿಧ ಜಾತಿಯ ಮೀನುಗಳಿವೆ. ಅವುಗಳಲ್ಲಿ ಕೆಲವು ನಮಗೆ ತಿಳಿದಿದ್ದರೂ ಹೆಸರೇ ತಿಳಿದಿಲ್ಲದ ಹಲವು ಬಗೆಯವು ಇವೆ. ಇತ್ತೀಚೆಗೆ ನೆಟ್ಟಿಗರನ್ನು ರಂಜಿಸಿದ ವಿಡಿಯೊವೊಂದರಲ್ಲಿ ನಗುವಂತೆ ಕಾಣುವ ಮೀನು Read more…

ಕಣ್ಣಿನ ʼಆರೋಗ್ಯʼ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಇಂದಿನ ಜೀವನಶೈಲಿ ಹಾಗೂ ಕಂಪ್ಯೂಟರ್, ಟಿವಿ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ ಉರಿಯೂತ ಮತ್ತು Read more…

ಈ ಜ್ಯೂಸ್ ಹೆಚ್ಚಿಸುತ್ತೆ ರೋಗ ನಿರೋಧಕ ಶಕ್ತಿ

ಮಳೆಗಾಲದಲ್ಲಿ ಜನರು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಹೊರಗಿನ ಆಹಾರ ಸೇವನೆಯನ್ನು ಸಂಪೂರ್ಣ ನಿಷೇಧಿಸಬೇಕು. ಡೆಂಗ್ಯೂ ಹೆಚ್ಚಾಗಿ Read more…

ʼಆರೋಗ್ಯʼಕರವಾದ ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ ಇದನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದಲ್ಲದೇ ತ್ವಚೆಯೂ ಕೂಡ ನಳನಳಿಸುತ್ತದೆ. ಸುಲಭವಾಗಿ ಇದನ್ನು ಮಾಡಬಹುದು. ಇಲ್ಲಿದೆ ನೋಡಿ ಮಾಡುವ Read more…

ʼಎಲೆಕೋಸುʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…..?

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ. Read more…

ನಿಮಗೂ ಕಾಡ್ತಿದೆಯಾ ಕಣ್ಣು ನೋವು…? ಇಲ್ಲಿದೆ ‘ಪರಿಹಾರ’

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ. ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ Read more…

ಕಣ್ಣಿನ ಆರೋಗ್ಯಕ್ಕೆ ಈ ಯೋಗ ಬೆಸ್ಟ್

ನಮ್ಮ ಕಣ್ಣುಗಳು ಸೂಕ್ಷ್ಮವಾಗಿರುತ್ತವೆ. ಕಣ್ಣುಗಳ ವಿಶೇಷ ಆರೈಕೆ ಅಗತ್ಯವಿರುತ್ತದೆ. ಕಣ್ಣಿನ ಬಗ್ಗೆ ಒಂದು ಸಣ್ಣ ಉದಾಸೀನತೆ ಕೂಡ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಪರಿಸರ ಮಾಲಿನ್ಯ, ಕಾಂಟೆಕ್ಟ್ ಲೆನ್ಸ್ Read more…

ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳನ್ನು ತಪ್ಪದೇ ಸೇವಿಸಿ

ಕಣ್ಣು ಮನುಷ್ಯನ ಪ್ರಧಾನ ಅಂಗ. ಈ ನಿಟ್ಟಿನಲ್ಲಿ ವಯಸ್ಸಾಗುತ್ತಿದ್ದಂತೆ ಕಣ್ಣಿನ ಶಕ್ತಿಯಲ್ಲಿ ಕುಂಠಿತವಾಗಬಹುದು. ಇಂತಹ ಸಮಸ್ಯೆಗಳು ನಿಮ್ಮ ಬಳಿ ಬರಬಾರದು ಅಂದ್ರೆ ಕೆಲವೊಂದು ಆಹಾರ ಸೇವನೆಯನ್ನು ನೀವು ಅಳವಡಿಸಿಕೊಳ್ಳಬೇಕು. Read more…

ಕಣ್ಣಿನ ಆರೋಗ್ಯಕ್ಕೆ ಬೇಕು ʼಮೀನು-ಮೊಟ್ಟೆʼ

ಟಿವಿ, ಮೊಬೈಲ್, ಲ್ಯಾಪ್ಟಾಪ್ ಗಂಟೆಗಟ್ಟಲೆ ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಇದರಿಂದ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಕಣ್ಣುಗಳ ಆರೋಗ್ಯ ಕಾಪಾಡುವ ಆಹಾರ ತಿನ್ನುವುದು ಬಹು ಮುಖ್ಯ. ಮೀನು, Read more…

ʼಡಾರ್ಕ್ ಸರ್ಕಲ್ʼ ಸಮಸ್ಯೆಗೆ ಹೇಳಿ ಗುಡ್ ಬೈ

ವಿಪರೀತ ಆಯಾಸವಾದಾಗ, ನಿದ್ದೆ ಕಡಿಮೆಯಾದಾಗ, ದೇಹಕ್ಕೆ ವಿಟಮಿನ್ ಗಳ ಕೊರತೆ ಉಂಟಾದಾಗ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸುವ ಬಗೆ ಇಲ್ಲಿದೆ ಕೇಳಿ. ದಿನಕ್ಕೆ ಕನಿಷ್ಠ Read more…

ಈ ರೀತಿ ಮೇಕಪ್ ಮಾಡಿದರೆ ಹೆಚ್ಚು ವಯಸ್ಸಿನವರಂತೆ ಕಾಣುತ್ತೀರಾ ಎಚ್ಚರ…..!

ಮೇಕಪ್ ಮಾಡುವಾಗ ಕೆಲವರು ತಮ್ಮ ಉಡುಪಿನೊಂದಿಗೆ ಹೊಂದುವಂತಹ ಮೇಕಪ್ ನ್ನು ಬಳಸುತ್ತಾರೆ. ಆದರೆ ಕೆಲವೊಂದು ಮೇಕಪ್ ಗಳನ್ನು ಬಳಸುವಾಗ ಎಚ್ಚರದಿಂದಿರಬೇಕು. ಇಲ್ಲವಾದರೆ ನೀವು ಮೇಕಪ್ ಅತಿಯಾಗಿ ಬಳಸಿದರೆ ವಯಸ್ಸಾದವರಂತೆ Read more…

ವಯಸ್ಸಾಯಿತಾ….? ಮೇಕಪ್ ಕಡೆಗೂ ಕೊಡಿ ಗಮನ

ವಯಸ್ಸಾದಂತೆ ಮುಖದ ಕಾಂತಿ ಕಡಿಮೆಯಾಗುತ್ತದೆ. ಮುಖದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹಾಗಾಗಿ ನೀವು ಹೇಗೆ ಮೇಕಪ್ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸೌಂದರ್ಯದ ಗುಟ್ಟು ಅಡಗಿರುತ್ತದೆ. ವಯಸ್ಸಾಗುತ್ತಿದ್ದಂತೆ ನಿಮ್ಮ ತ್ವಚೆ Read more…

ಅಂದದ ಕಣ್ಣುಗಳಿಗಾಗಿ ಅನುಸರಿಸಿ ಸರಳ ʼಮೇಕಪ್ʼ

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. Read more…

ಕಣ್ಣಿನ ದೃಷ್ಟಿ ಚುರುಕಾಗಿಸಲು ಇಲ್ಲಿದೆ ʼಮನೆ ಮದ್ದುʼ

ನಿತ್ಯ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಆರೋಗ್ಯ ಸುಧಾರಣೆಗೆ ಉಪಕಾರಿ. ಅದರೊಂದಿಗೆ ಕರಿಬೇವಿನ ಕಷಾಯ ಮಾಡಿ ನಿತ್ಯ ಮಕ್ಕಳಿಗೆ ಕುಡಿಯಲು ಕೊಟ್ಟರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. Read more…

ಕೆಫೆಟೆರಿಯಾ ಸಿಬ್ಬಂದಿಗೆ ಸರ್ಪೈಸ್ ನೀಡಿದ ವಿದ್ಯಾರ್ಥಿನಿಯರು: ಹೃದಯಸ್ಪರ್ಶಿ ವಿಡಿಯೋ ವೈರಲ್

ಉಡುಗೊರೆ ಬಾಕ್ಸ್ ನೊಂದಿಗೆ ಕೆಫೆಟೇರಿಯಾದ ಸಿಬ್ಬಂದಿಯನ್ನು ವಿದ್ಯಾರ್ಥಿನಿಯರ ಗುಂಪೊಂದು ಅಚ್ಚರಿಗೊಳಿಸಿರುವ ಹೃದಯಸ್ಪರ್ಶಿ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬ್ರೆಜಿಲ್‌ನ ಶಾಲೆಯೊಂದರ ವಿದ್ಯಾರ್ಥಿಗಳ Read more…

ಕಂಪ್ಯೂಟರ್, ಮೊಬೈಲ್ ನಿಂದ ಬರುವ ನೀಲಿ ಬೆಳಕು ಅಪಾಯಕಾರಿ ಹೇಗೆ ಗೊತ್ತಾ…..?

ಮೊಬೈಲ್ ಹಾಗೂ ಕಂಪ್ಯೂಟರ್ ವೀಕ್ಷಣೆ ಈಗ ಮಾಮೂಲಿಯಾಗಿದೆ. ಕೆಲಸ ಮಾಡುವ ಜನರು ದಿನಕ್ಕೆ 8 ಗಂಟೆಗಳ ಕಾಲ ಕಂಪ್ಯೂಟರ್ ನೋಡಿದ್ರೆ, ಇನ್ನು ಕೆಲವರು 12 ಗಂಟೆಗೂ ಹೆಚ್ಚು ಕಾಲ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮೊದಲ ಬಾರಿಗೆ ಜಗತ್ತನ್ನು ಸ್ಪಷ್ಟವಾಗಿ ನೋಡಿದ ಎರಡು ವರ್ಷದ ಬಾಲಕಿಯ ಹೃದಯಸ್ಪರ್ಶಿ ವಿಡಿಯೋ

ಎರಡು ವರ್ಷದ ಬಾಲಕಿಯೊಬ್ಬಳಿಗೆ ದೃಷ್ಟಿ ಸಮಸ್ಯೆ ಇರುವುದರಿಂದ ಆಕೆಗೆ ಏನನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಆಕೆ ಕನ್ನಡಕ ಧರಿಸಿದಾಗ ಜಗತ್ತನ್ನು ಸ್ಪಷ್ಟವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...