alex Certify ಕಣ್ಣು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತೆ ಹತ್ಯೆ ನಂತ್ರ ಸೊಸೆ ಮಾಡಿದ್ದೇನು ಗೊತ್ತಾ…?

ಪಾಟ್ನಾದ ಗ್ರಾಮವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸೊಸೆಯೊಬ್ಬಳು ಅತ್ತೆ ಹತ್ಯೆ ಮಾಡಿ ಆಕೆ ಕಣ್ಣು ಕಿತ್ತಿದ್ದಾಳೆ. 55 ವರ್ಷದ ಅತ್ತೆ ಹತ್ಯೆ ಮಾಡಿದ ಸೊಸೆ ನಂತ್ರ ತಾನೂ ಆತ್ಮಹತ್ಯೆಗೆ Read more…

ಸ್ಟೈಲಿಶ್ ಲುಕ್ ನೀಡೋ ‘ಸನ್ ಗ್ಲಾಸ್’ ಗಳಿಗೆ ಮಾರು ಹೋಗುವ ಮುನ್ನ

ಹದಿಹರೆಯದವರಿಗೆ ಗಾಗಲ್ಸ್ ಎಂದರೆ ಅಚ್ಚುಮೆಚ್ಚು. ಗ್ಲಾಮರ್ ನೀಡುವ ಗಾಗಲ್ಸ್ ಧರಿಸಿ ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸನ್ ಗ್ಲಾಸ್ ಖರೀದಿಸುತ್ತಾರೆ. ಬಿಸಿಲಿನಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸೆಲೆಬ್ರಿಟಿಗಳನ್ನು ಅನುಕರಿಸಿ ಮಾರುಕಟ್ಟೆಯಲ್ಲಿ Read more…

ಮಕ್ಕಳ ಕಣ್ಣಿನ ಮೇಲಿರಲಿ ಪಾಲಕರ ಗಮನ

ಹಿಂದಿನ ಕಾಲದಲ್ಲಿ ವಯಸ್ಸಾಗುತ್ತಿದ್ದಂತೆ ಕಣ್ಣಿನ ಸಮಸ್ಯೆ ಕಾಡಲು ಶುರುವಾಗ್ತಿತ್ತು. ಆದ್ರೀಗ ಮಕ್ಕಳೂ ಗ್ಲಾಸ್ ಧರಿಸುವಂತಾಗಿದೆ. ಈಗಿನ ಜೀವನಶೈಲಿ ಇದಕ್ಕೆಲ್ಲ ಕಾರಣ. ಆಹಾರದ ಜೊತೆಗೆ ಟಿವಿ, ಮೊಬೈಲ್, ವಿಡಿಯೋ ಗೇಮ್ Read more…

ಶಾಕಿಂಗ್​: ಬರೋಬ್ಬರಿ 36 ವರ್ಷಗಳಿಂದ ಈತನ ಮುಖದ ಒಳಗಿತ್ತು ಗಾಜಿನ ಚೂರು…!

ಮುಖದಲ್ಲಿ ಊತ ಬಂದಿದೆ ಎಂಬ ಕಾರಣಕ್ಕೆ ಮೆಡಿಸಿನ್​ ಮಾಡುತ್ತಿದ್ದ ತಮಿಳುನಾಡಿನ ವ್ಯಕ್ತಿ ಡಾಕ್ಟರ್​ ನೀಡಿದ ಮಾಹಿತಿ ಕೇಳಿ ಶಾಕ್​ ಆಗಿದ್ದಾರೆ. ಮೆಡಿಕಲ್​ ಟೆಸ್ಟ್​ ವೇಳೆ ಈ ವ್ಯಕ್ತಿ 36 Read more…

ಈ ಕಾರಣಕ್ಕೆ ಕತ್ತಲೆಯಲ್ಲಿ ಟಿವಿ ನೋಡಲೇಬಾರದು…!

ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಸ್ವಲ್ಪ ಸಮಯದಲ್ಲಿಯೇ ಕಣ್ಣಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು. ಹೌದು, ಟಿವಿಯನ್ನು Read more…

ಶುಗರ್, ಬಿಪಿ ಪೇಷೆಂಟ್ ಗಳಿಗೆ ಶಾಕಿಂಗ್ ನ್ಯೂಸ್: ಕೊರೊನಾದಿಂದ ಪಾರ್ಶ್ವವಾಯು, ಕಣ್ಣು, ಮಿದುಳಿಗೂ ಹಾನಿ ಸಾಧ್ಯತೆ

ಬೆಂಗಳೂರು: ಕೊರೊನಾ ಸೋಂಕಿನಿಂದ ಶ್ವಾಸಕೋಶಕ್ಕೆ ಮಾತ್ರವಲ್ಲದೆ ಮಿದುಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೊರೊನಾ ಸೋಂಕು ತಗುಲಿದವರು ಬ್ರೈನ್ ಸ್ತ್ರೋಕ್ ಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೊರೋನಾ Read more…

ಕಣ್ಣಿನ ಸಮಸ್ಯೆ ಕುರಿತು ನಿರ್ಲಕ್ಷ್ಯ ವಹಿಸುವವರು ತಪ್ಪದೇ ಓದಿ ಈ ಸುದ್ದಿ

ಇಂಗ್ಲೆಂಡ್‌ ನಲ್ಲಿ ವ್ಯಕ್ತಿಯೊಬ್ಬನ ತಪ್ಪಾದ ತಿಳುವಳಿಕೆಯಿಂದ ಕಣ್ಣಲ್ಲಿ ಕೀಟವೊಂದು ಒಂದು ತಾಸು ಸಿಕ್ಕಿಕೊಂಡಿದ್ದು, ವೈದ್ಯರು ಬಳಿಕ ಅದನ್ನು ಹೊರ ತೆಗೆದಿದ್ದಾರೆ. ಲೀಸೆಸ್ಟರ್‌ನ ಮೈಕೆಲ್ ತ್ಸಿಕಯಾ ಸೈಕ್ಲಿಂಗ್ ಮಾಡುತ್ತಿದ್ದಾಗ ಅವನ Read more…

ಕಣ್ಣಿನ ಅಂದ ಹೆಚ್ಚಿಸುವ ʼಕಾಸ್ಮೆಟಿಕ್ʼ ಗಳಿಗೆ ಹೆಚ್ಚಿದೆ ಬೇಡಿಕೆ

ಮಾಸ್ಕ್ ಬಂದ ಬಳಿಕ ಫ್ಯಾಶನ್ ಲೋಕದಲ್ಲೂ ಹಲವು ಬದಲಾವಣೆಗಳಾಗಿವೆ. ಲಾಕ್ ಡೌನ್ ಮುಗಿದ ಬಳಿಕ ಜನ ನಿಧಾನಕ್ಕೆ ಮನೆಯಿಂದ ಹೊರಬರುತ್ತಿದ್ದಾರೆ. ಆದರೆ ಮಾಸ್ಕ್ ಕಡ್ಡಾಯವಾಗಿದೆ, ಪರಿಣಾಮ ಲಿಪ್ ಸ್ಟಿಕ್ Read more…

ಬಿಗ್‌ ನ್ಯೂಸ್: ಅಂಧರಿಗೆ ದೃಷ್ಟಿ ನೀಡಲು ಬರ್ತಿದೆ ಬಯೋನಿಕ್ ಕಣ್ಣು

ಅಂಧರು ಸವಾಲಿನ ಜೀವನ ಬದುಕುತ್ತಾರೆ.‌ ದೃಷ್ಟಿ ಇಲ್ಲದೆ ಹೋದ್ರೆ ಜೀವನ ನಡೆಸುವುದು ಕಠಿಣ. ಪ್ರಪಂಚದಾದ್ಯಂತ ಸಂಶೋಧಕರು ಇದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಯಾವುದೂ ಯಶಸ್ವಿಯಾಗಿ ಮಾರುಕಟ್ಟೆಗೆ Read more…

ಮರ ಕಣ್ಣು ಬಿಟ್ಟಂತಿರುವ ಫೋಟೋ ಹಿಂದಿನ ಕಾರಣ ತಿಳಿದ ನೆಟ್ಟಿಗರಿಗೆ ಅಚ್ಚರಿ…!

ಗಿಡ-ಮರಗಳಲ್ಲಿ ಹಣ್ಣು ಬಿಡುವುದು ಸಾಮಾನ್ಯ. ಆದರೆ, ಈ ಮರ ಕಣ್ಣು ಬಿಟ್ಟಂತೆ ಕಾಣುತ್ತಿದೆ. ಸ್ವಲ್ಪ ಕಣ್ಣು ಬಿಟ್ಟು ನೋಡಿ….. ಅರೆ, ಹೌದಲ್ವಾ ? ಇದೇನಿದು ? ಎಲ್ಲಿಯಾದರೂ ಮರ-ಗಿಡಗಳು Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕಣ್ಣು ಕಿತ್ತ ದುಷ್ಟರು

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಯಾನಕ ಘಟನೆ ನಡೆದಿದೆ. 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ದುಷ್ಟರು ಆಕೆ ಕಣ್ಣು ಕಿತ್ತಿದ್ದಾರೆ. ಕತ್ತು ಹಿಸುಕಿ, ನಾಲಿಗೆ ಕತ್ತರಿಸಿದ್ದಾರೆ. ಪ್ರಕರಣ Read more…

ಒಕ್ಕಣ್ಣ ಕುರಿಮರಿ ನೋಡಿ ಬೆಚ್ಚಿಬಿದ್ರು ಜನ…!

ಪಶ್ಚಿಮ ಬಂಗಾಳದ ರಣಘಾಟ್ ನಲ್ಲಿ ಕಳೆದ ವರ್ಷ ಒಂದು ಕಣ್ಣಿದ್ದ ಕರು ಜನಿಸಿತು. ಅದು ದೇವರ ಸ್ವರೂಪ ಎಂದು ಪ್ರಚಾರವೂ ಪಡೆದುಕೊಂಡಿತ್ತು. ಇದೀಗ ಅಂತದ್ದೇ ಒಂದು ಪ್ರಕರಣ ಇಂಡೋನೇಷ್ಯಾದಲ್ಲಿ Read more…

ಗಮನಿಸಿ: ಕೊರೊನಾ ಸೋಂಕಿಗೆ ಹೊಸ ರೋಗ ಲಕ್ಷಣ ಸೇರ್ಪಡೆ

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದೆ. ವಿಶ್ವದಲ್ಲಿ ಇದಕ್ಕೆ ಈಗಾಗಲೇ ಲಕ್ಷಾಂತರ ಮಂದಿ ಬಲಿಯಾಗಿದ್ದು, ಸೋಂಕು ಪೀಡಿತರ ಸಂಖ್ಯೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಿದೆ. ಕೊರೊನಾ Read more…

ಲಾಕ್‌ ಡೌನ್‌ ಟೈಮಲ್ಲಿ ಸ್ಮಾರ್ಟ್‌ ಫೋನ್‌ ಬಳಸುವವರು ಓದಲೇಬೇಕು ಈ ಸುದ್ದಿ

ಇದುವರೆಗೆ ಕಟ್ಟುನಿಟ್ಟಾದ ಲಾಕ್‌ ಡೌನ್‌ ಜಾರಿಯಲ್ಲಿದ್ದ ಕಾರಣ ಮನೆಯಲ್ಲೇ ಕುಳಿತಿದ್ದ ಸಾರ್ವಜನಿಕರು ಟಿವಿ ನೋಡುವ ಹಾಗೂ ಸ್ಮಾರ್ಟ್‌ ಫೋನ್‌ ಬಳಕೆ ಮೂಲಕ ಕಾಲ ಕಳೆದಿದ್ದರು. ಹೀಗೆ ಸ್ಮಾರ್ಟ್‌ ಫೋನ್‌ Read more…

9 ತಾಸು ಪುಟ್ಟ ಬಾಲಕಿಯ ಕಣ್ಣೊಳಗಿತ್ತು ಜೀವಂತ ಹುಳು

ಇದೊಂದು ಗಾಬರಿ ಹುಟ್ಟಿಸುವ ಸುದ್ದಿ. ಪುಟ್ಟ ಬಾಲಕಿಯ ಕಣ್ಣರೆಪ್ಪೆಯೊಳಗೆ ಕೀಟವೊಂದು ಒಂಬತ್ತು ತಾಸು ಕಾಡಿದೆ. ಸಾಮಾನ್ಯವಾಗಿ ಇಂತಹ ಘಟನೆಗಳನ್ನು ಚಲನಚಿತ್ರಗಳಲ್ಲಿ ಟಿವಿಗಳಲ್ಲಿ ಮಾತ್ರ ನೋಡಬಹುದಿತ್ತು, ಇದೊಂದು ಗಾಬರಿ ಹುಟ್ಟುವ Read more…

ಚಾಕೊಲೇಟ್ ಕೊಟ್ಟು ಕಾಮತೃಷೆ ತೀರಿಸಿಕೊಂಡ ಯುವಕನಿಂದ ಘೋರ ಕೃತ್ಯ

ಮಧ್ಯಪ್ರದೇಶದ ದಾಮೋಹ್ ನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಕಣ್ಣುಗಳನ್ನು ಕೀಳಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಏಪ್ರಿಲ್ 23 ರಂದು ಸಂಜೆ ಜಬೇರ ತಹಸಿಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...