alex Certify ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಣಂತಿಯರ ಸಾವು: ಐವಿ ದ್ರಾವಣ ಪೂರೈಸಿದ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಐವಿ ದ್ರಾವಣ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪಶ್ಚಿಮ Read more…

ಮತ್ತೆ ‘ಉದ್ಯೋಗ ಕಡಿತ’ಕ್ಕೆ ಮುಂದಾದ ತಂತ್ರಜ್ಞಾನ ಕಂಪನಿಗಳು: ಮೆಟಾದಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗಿಗಳಿಗೆ ‘ಪಿಂಕ್ ಸ್ಲಿಪ್’

ನ್ಯೂಯಾರ್ಕ್: ತಂತ್ರಜ್ಞಾನ ಕಂಪನಿಗಳು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲ ಕಂಪನಿ ಮೆಟಾ ದೊಡ್ಡಮಟ್ಟದಲ್ಲಿಯೇ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ರಿಯಾಲಿಟಿ Read more…

ಪಿಎಂ ಇಂಟರ್ನ್ ಶಿಪ್ ಯೋಜನೆಗೆ 193 ಕಂಪನಿ ನೋಂದಣಿ: 1.25 ಲಕ್ಷ ಯುವಕರಿಗೆ ವೃತ್ತಿ ತರಬೇತಿ ಗುರಿ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಪಿಎಂ ಇಂಟರ್ನ್ ಶಿಪ್ ಯೋಜನೆಯಡಿ ಶುಕ್ರವಾರದವರೆಗೆ 193 ಕಂಪನಿಗಳು ನೋಂದಣಿಯಾಗಿದ್ದು, 90,800 ಯುವಜನರಿಗೆ ವಿವಿಧ ವೃತ್ತಿ ತರಬೇತಿ ಸಿಗಲಿದೆ. ಜುಬಿಲೆಂಟ್ ಫುಡ್ ವರ್ಕ್ಸ್, Read more…

GOOD NEWS: ನೌಕರರಿಗೆ ಕಾರು ಹಾಗೂ ಬೈಕ್ ಗಿಫ್ಟ್ ನೀಡಿದ ಕಂಪನಿ

ಚೆನ್ನೈ: ನೌಕರರು ಉತ್ತಮವಾಗಿ ಕೆಲಸ ಮಾಡಿದರೆ ಕೆಲ ಕಂಪನಿಗಳು ಭಾರಿ ಉಡುಗೊರೆ, ಗಿಫ್ಟ್ ಗಳನ್ನು ನೀಡುವ ಮೂಲಕ ಇನ್ನಷ್ಟು ಪ್ರೋತ್ಸಾಹವನ್ನು ನೀಡುತ್ತವೆ. ಇಲ್ಲೊಂದು ಕಂಪನಿ ತನ್ನ ನೌಕರರಿಗೆ ಕಾರು Read more…

ಬೆಳೆ ವಿಮೆ ವಿಳಂಬವಾದಲ್ಲಿ ಕಂಪನಿಗಳಿಗೆ ಶೇ. 12ರಷ್ಟು ದಂಡ: ರೈತರ ಖಾತೆಗೆ ನೇರವಾಗಿ ಜಮಾ

ನವದೆಹಲಿ: ರೈತರ ಬೆಳೆ ವಿಮೆ ಪಾವತಿ ವಿಳಂಬವಾದಲ್ಲಿ ಸಂಬಂಧಿಸಿದ ಕಂಪನಿಗಳ ಮೇಲೆ ಶೇಕಡ 12ರಷ್ಟು ತೆರಿಗೆ ವಿಧಿಸಲಿದ್ದು, ಈ ದಂಡದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ Read more…

ಶುಭ ಸುದ್ದಿ: ಉದ್ಯೋಗ ಹೆಚ್ಚಳಕ್ಕೆ ಮೂರು ಹೊಸ ಯೋಜನೆ

ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ಉದ್ಯೋಗ ಹೆಚ್ಚಳಕ್ಕೆ ಮೂರು ಹೊಸ ಯೋಜನೆ ಘೋಷಿಸಲಾಗಿದೆ. ಕಂಪನಿಗಳು ಕೆಲಸ ನೀಡಿದರೆ ಮೊದಲ ಸಂಬಳ ಸರ್ಕಾರದಿಂದಲೇ ಪಾವತಿಸಲಾಗುವುದು. ಕೆಲಸ ನೀಡಿದ ಕಂಪನಿ, ಕೆಲಸ Read more…

ಮಲ ಮಾರಾಟ ಮಾಡಿ ಸಂಪಾದಿಸಬಹುದು ಹಣ; ಅಮೆರಿಕಾ ಕಂಪನಿಯಿಂದ ವಿಚಿತ್ರ ಆಫರ್‌…..!

ಜೀವನದಲ್ಲಿ ಯಾರೂ ಕಂಡು ಕೇಳರಿಯದಂತಹ ಆಫರ್‌ ಒಂದನ್ನು ಅಮೆರಿಕದ ಕಂಪನಿ ಕೊಟ್ಟಿದೆ. ತಮಾಷೆ ಎನಿಸಿದ್ರೂ ಇದು ಸತ್ಯ.  ಅಮೆರಿಕದ ‘ಹ್ಯೂಮನ್ ಮೈಕ್ರೋಬ್ಸ್’ ಎಂಬ ಕಂಪನಿ, ಜನರ ಮಲವನ್ನು ಖರೀದಿಸಿ Read more…

ರಜೆ ಕೊಡಲು ನಿರಾಕರಿಸಿದ ಬಾಸ್; ತನ್ನ ಬದಲಿಗೆ ಅವಳಿ ಸೋದರಿಯನ್ನು ಕಂಪನಿಗೆ ಕಳಿಸಿದ ಮಹಿಳೆ….!

ಸಾಮಾನ್ಯವಾಗಿ ಕಚೇರಿಗೆ ಹೋಗಲು ಇಷ್ಟವಿಲ್ಲದಿದ್ದಾಗ ಅಥವಾ ಹೊರಗಡೆ ಹೋಗಲು ಬಯಸಿದಾಗ ಬಹುತೇಕರು ಬೇರೆ ಬೇರೆ ಕಾರಣ ನೀಡಿ ರಜೆ ಪಡೆಯುತ್ತಾರೆ. ಇಂತಹ ವೇಳೆ ಎಲ್ಲರಿಗೂ ತುಂಬಾ ಸುಲಭವಾಗಿ ಸಿಗುವ Read more…

ʼರಿಲಯನ್ಸ್‌ ಇಂಡಸ್ಟ್ರೀಸ್‌ʼ ಕಂಪನಿಯ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್‌ ಕಹಾನಿ

ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಕಂಪನಿಯ ಹೆಸರಿನ ಅರ್ಥ ಬಹುತೇಕರಿಗೆ ತಿಳಿದಿಲ್ಲ.  ರಿಲಯನ್ಸ್‌ಗಿಂತ Read more…

ʼತಾರೆ ಜಮೀನ್ ಪರ್ʼ ನಂತರ 17 ವರ್ಷಗಳ ಬಳಿಕ ಅಮೀರ್‌ ಜೊತೆ ಮತ್ತೆ ತೆರೆ ಮೇಲೆ ಕಾಣಿಸಿಕೊಂಡ ದರ್ಶೀಲ್ ಸಫಾರಿ

ಕೋಕಾ-ಕೋಲಾ ಕಂಪನಿಯ ಹೊಸ ಪಾನೀಯ ಬ್ರ್ಯಾಂಡ್ ಆದ ಚಾರ್ಜ್ಡ್ ಥಮ್ಸ್ ಅಪ್ ಅಮೀರ್ ಖಾನ್ ಮತ್ತು ದರ್ಶೀಲ್ ಸಫಾರಿ ಅವರನ್ನು ಒಳಗೊಂಡಿರುವ “ಮೈಂಡ್ ಚಾರ್ಜ್ಡ್, ಬಾಡಿ ಚಾರ್ಜ್ಡ್” ಎಂಬ Read more…

ಕಚೇರಿಯಲ್ಲಿ ಹೆಚ್ಚಾಗ್ತಿದೆ ʼರಜೆʼ ಉಡುಗೊರೆಯಾಗಿ ನೀಡೋ ಪಾಲಿಸಿ….! ಇಲ್ಲಿದೆ ಈ ಕುರಿತ ಮಾಹಿತಿ

ಈಗ ಜನರ ಆಲೋಚನೆ, ಕೆಲಸ ಮಾಡುವ ವಿಧಾನ ಕೂಡ ಬದಲಾಗಿದೆ. ಕಂಪನಿಗಳು ಕೂಡ ಉದ್ಯೋಗಿಗಳ ಅಗತ್ಯಕ್ಕೆ ತಕ್ಕಂತೆ ತಮ್ಮ ಪಾಲಿಸಿಯನ್ನು ಬದಲಿಸುತ್ತಿವೆ. ಎಲ್ಲ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವರ್ಷಕ್ಕೆ ಒಂದಿಷ್ಟು Read more…

ಮೇಕ್ ಇನ್ ಇಂಡಿಯಾಗೆ ದೊಡ್ಡ ಉತ್ತೇಜನ: ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳಲು `ಟೆಸ್ಲಾ’ ಜೊತೆ ಒಪ್ಪಂದಕ್ಕೆ ಸರ್ಕಾರ ಸಿದ್ಧತೆ

ನವದೆಹಲಿ:  ಮುಂದಿನ ವರ್ಷದಿಂದ ಯುಎಸ್ ವಾಹನ ತಯಾರಕರಿಗೆ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ದೇಶಕ್ಕೆ ರವಾನಿಸಲು ಮತ್ತು ಎರಡು ವರ್ಷಗಳಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಟೆಸ್ಲಾ ಇಂಕ್ನೊಂದಿಗೆ ಭಾರತವು Read more…

BIGG NEWS : ಅನಿಲ್ ಅಂಬಾನಿ ಕಂಪನಿ `Hinduja Group’ಗೆ ಹಸ್ತಾಂತರಕ್ಕೆ `RBI’ ಗ್ರೀನ್ ಸಿಗ್ನಲ್

ನವದೆಹಲಿ : ಉದ್ಯಮಿ ಮತ್ತು ಮುಖೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಅವರ ಕಂಪನಿಯಾದ ರಿಲಯನ್ಸ್ ಕ್ಯಾಪಿಟಲ್ ಶೂನ್ಯ ನಿವ್ವಳ ಮೌಲ್ಯವನ್ನು ಹೊಂದಿರುವ ಬಗ್ಗೆ ದೊಡ್ಡ Read more…

ವರ್ಕ್ ಫ್ರಂ ಹೋಮ್ ನಿಂದ ಕಂಪನಿಗಳಿಗಾಗ್ತಿದೆ ಭರ್ಜರಿ ಲಾಭ….!

ಕೊರೊನಾ ನಂತ್ರ ಕೆಲಸ ಮಾಡುವ ವಿಧಾನ ಬದಲಾಗಿದೆ. ಹಿಂದೆ ಕಚೇರಿಗೆ ಬಂದು ಕೆಲಸ ಮಾಡೋದು ಕಡ್ಡಾಯವಾಗಿತ್ತು. ಕೊರೊನಾ ಹಾಗೂ ಲಾಕ್‌ ಡೌನ್‌ ಸಂದರ್ಭದಲ್ಲಿ ಕಂಪನಿಗಳು ವರ್ಕ್‌ ಫ್ರಂ ಹೋಮ್‌ Read more…

ಉದ್ಯೋಗಿಗಳಿಗೆ `ಅಮೆಜಾನ್’ ಬಿಗ್ ಶಾಕ್ : ಮತ್ತಷ್ಟು `ಉದ್ಯೋಗ ಕಡಿತ’ಕ್ಕೆ ಮುಂದಾದ ಕಂಪನಿ

ನವದೆಹಲಿ : ಅಮೆಜಾನ್  ಕಂಪನಿ ತನ್ನ ಸಂಗೀತ ವಿಭಾಗದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ ಎಂದು ದೃಢಪಡಿಸಿದೆ. ಕಳೆದ ಒಂದು ವರ್ಷದಲ್ಲಿ 27,000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ Read more…

Elon Musk xAI : ಇಂದು ಎಲೋನ್ ಮಸ್ಕ್ ಒಡೆತನದ ಕಂಪನಿ `xAI’ ಯಿಂದ ಮೊದಲ `ಎಐ ಚಾಟ್ಬಾಟ್’ ಬಿಡುಗಡೆ

ನವದೆಹಲಿ :  ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಇಂದು ತಮ್ಮ ಮೊದಲ ಎಐ ಉತ್ಪನ್ನವನ್ನು ಬಿಡುಗಡೆ ಮಾಡಲಿದ್ದಾರೆ. ಅವರು ಶುಕ್ರವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ Read more…

ದೇಶಿಯ ಮಾರುಕಟ್ಟೆಯಲ್ಲಿ ‘ಬುಲೆಟ್’ಗೆ ಏರಿದ ಬೇಡಿಕೆ; ಮಾರಾಟದಲ್ಲಿ ಶೇ.6 ರಷ್ಟು ಹೆಚ್ಚಳ

ರಾಯಲ್ ಎನ್‌ಫೀಲ್ಡ್ ಅಕ್ಟೋಬರ್ 2023 ರಲ್ಲಿ 84,435 ಮೋಟಾರ್‌ಸೈಕಲ್‌ಗಳ ಮಾರಾಟ ಮಾಡುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅದೇ ಅವಧಿಯಲ್ಲಿ ಮಾರಾಟವಾದ Read more…

BIGG NEWS : ಆನ್ ಲೈನ್ ನಕ್ಷೆಯಿಂದ `ಇಸ್ರೇಲ್’ ಹೆಸರು ತೆಗೆದು ಹಾಕಿದ ಚೀನಾದ ಬೈಡು, ಅಲಿಬಾಬಾ ಕಂಪನಿಗಳು!

ಚೀನಾದ ಎರಡು ದೊಡ್ಡ ಕಂಪನಿಗಳಾದ ಬೈಡು ಮತ್ತು ಅಲಿಬಾಬಾದ ಆನ್ಲೈನ್ ನಕ್ಷೆಯಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಈ ಚೀನೀ ಕಂಪನಿಗಳು ತಮ್ಮ Read more…

ಇದೇ ನೋಡಿ ವಿಶ್ವದ ಮೊದಲ `ಫ್ಲೈಯಿಂಗ್ ಟ್ಯಾಕ್ಸಿ’ : ಚೀನಾ ಕಂಪನಿಗೆ ಸಿಕ್ಕಿದೆ ಅನುಮತಿ

ಹಾರುವ ಟ್ಯಾಕ್ಸಿಗಳ ಬಗ್ಗೆ ನೀವು ಸಾಕಷ್ಟು ಕೇಳಿರಬೇಕು. ಆದರೆ ಈ ಕನಸು ಈಗ ನನಸಾಗಲಿದೆ. ಚೀನಾದ ಕಂಪನಿಯೊಂದು ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಅವರು ಪ್ರಮಾಣಪತ್ರವನ್ನು Read more…

ಈ ಕಂಪನಿಗಳ `ಫೋನ್’ ಇಟ್ಟುಕೊಂಡಿದ್ದೀರಾ? ಎಚ್ಚರ ಈ ಮಾರಕ ಕಾಯಿಲೆ ಬರಬಹುದು!

ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಗಳು ಜಗತ್ತಿಗೆ ಗಂಭೀರ ಕಾಯಿಲೆಯಾಗಿ ಮಾರ್ಪಟ್ಟಿವೆ. ಜನರು ತಮ್ಮ ಜೀವನದ ಬಹುಭಾಗವನ್ನು ಮೊಬೈಲ್ ನಲ್ಲೇ ಕಳೆಯುತ್ತಿದ್ದಾರೆ. ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುವ ಜನರು Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : 40,000 ಉದ್ಯೋಗಿಗಳ ನೇಮಕಕ್ಕೆ ಮುಂದಾದ `TCS’

ಬೆಂಗಳೂರು : ಐಟಿ ಪದವೀಧರರಿಗೆ ಭರ್ಜರಿ ಸಿಹಿಸುದ್ದಿ, ಟಿಸಿಎಸ್  ಕಂಪನಿಯು 2024 ರ 2024 ರ ಹಣಕಾಸು ವರ್ಷದಲ್ಲಿ 40,000 ವಿದ್ಯಾರ್ಥಿಗಳನ್ನು ನೇಮಕ ಮಾಡಲು ಪ್ರಾರಂಭಿಸಲಿದೆ ಎಂದು ಸಿಇಒ Read more…

ಕೆಲಸದ ನಿರೀಕ್ಷೆಯಲ್ಲಿದ್ದ ಯುವಕರು, ಯುವತಿಯರಿಗೆ ಗುಡ್ ನ್ಯೂಸ್

ದಾವಣಗೆರೆ: ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ನಗರದ ಮುನ್ಸಿಪಲ್ ಗ್ರೌಂಡ್ ಹತ್ತಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ Read more…

BIG NEWS: ಎಲ್ಲರಿಗೂ ಅನಿವಾರ್ಯವೆನ್ನುವಂತಾಗಿರುವ ಗೂಗಲ್ ಗೆ 25 ವರ್ಷಗಳ ಸಂಭ್ರಮ: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇತ್ತೀಚೆಗೆ ಎಲ್ಲರಿಗೂ ಅನಿವಾರ್ಯವೆನ್ನುವಂತಾಗಿರುವ ತಂತ್ರಜ್ಞಾನದ ದೈತ್ಯ ಗೂಗಲ್ ಇಂದು ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಸ್ಟ್ಯಾನ್‌ಫೋರ್ಡ್ ವಿದ್ಯಾರ್ಥಿಗಳು, 1998 Read more…

BIG NEWS: ತೆರಿಗೆ ವಂಚನೆ ಪ್ರಕರಣದಲ್ಲಿ ‘ಶೆಮೆರೂ’ ಸಿಇಓ ಅರೆಸ್ಟ್

ತೆರಿಗೆ ವಂಚನೆ ಪ್ರಕರಣದಲ್ಲಿ ಬಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ವಿಡಿಯೋ ಕಂಪನಿ ‘ಶೆಮೆರೂ’ ಕಾರ್ಯನಿರ್ವಾಹಕ ನಿರ್ದೇಶಕ ಹಿರೇನ್ ಗಡ ಅವರನ್ನು ಬಂಧಿಸಲಾಗಿದೆ. ಯಾವುದೇ ಸಾಮಾಗ್ರಿಗಳನ್ನು ಸರಬರಾಜು ಮಾಡದೆ Read more…

ನಿಮ್ಮ `PF’ ಖಾತೆಯಲ್ಲಿ ಹಣ ಜಮಾ ಆಗಿದೆಯೇ ,ಇಲ್ಲವೇ ಎಂದು ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ : ಭಾರತ ಸರ್ಕಾರದ ನಿಯಮಗಳ ಪ್ರಕಾರ, ಉದ್ಯೋಗಿಗಳ ಸಂಖ್ಯೆ 20 ಅಥವಾ ಅದಕ್ಕಿಂತ ಹೆಚ್ಚಿರುವ ಯಾವುದೇ ಕಂಪನಿಯಲ್ಲಿ, ಉದ್ಯೋಗದಾತರು ಉದ್ಯೋಗಿಗಳ ಪಿಎಫ್ ಖಾತೆಗೆ ಕೊಡುಗೆ ನೀಡಬೇಕು. ಉದ್ಯೋಗಿಯು Read more…

ಕಚೇರಿಯಿಂದ ವಸ್ತುಗಳನ್ನು ಕದಿಯುವ ಹವ್ಯಾಸ ಇದೆಯಾ ನಿಮಗೆ…..?

ಕಚೇರಿಯಲ್ಲಿರುವ ಕಾಗದ,‌ ಪೆನ್, ಕ್ಯಾಂಟೀನ್ ನಲ್ಲಿ ಚಮಚ ಕದಿಯುವ ಅಭ್ಯಾಸ ಅನೇಕರಿಗಿರುತ್ತದೆ. ಸಮೀಕ್ಷೆಯಲ್ಲಿ ಅನೇಕ ನೌಕರರು ಇದಕ್ಕೆ ಯಸ್ ಎಂದು ಉತ್ತರಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ ಶೇಕಡಾ 100ರಷ್ಟು ಮಂದಿ Read more…

ಇಂದಿಗೂ ಜನಪ್ರಿಯವಾಗಿವೆ ಸ್ವಾತಂತ್ರ್ಯ ಪೂರ್ವದಲ್ಲೇ ಮಾರುಕಟ್ಟೆಗೆ ಬಂದಿದ್ದ ಈ ಉತ್ಪನ್ನಗಳು…!

ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಗುವ ಮೊದಲೇ ಅನೇಕ ದೇಶೀಯ ಕಂಪನಿಗಳು ತಮ್ಮ ವಹಿವಾಟನ್ನು ಆರಂಭಿಸಿದ್ದವು. ಇವುಗಳಲ್ಲಿ ಹಲವು ಕಂಪನಿಗಳು ಈಗಲೂ ಸಹ ಜನಪ್ರಿಯವಾಗಿವೆ. ಆ ಕಂಪನಿಗಳ ಉತ್ಪನ್ನಗಳು Read more…

ಗುಡ್ ನ್ಯೂಸ್ : ರಾಜ್ಯದಲ್ಲಿ `ಫಾಕ್ಸ್ ಕಾನ್’ ಕಂಪನಿಯಿಂದ 5,000 ಕೋಟಿ ರೂ. ಹೂಡಿಕೆ : 13 ಸಾವಿರ ಹುದ್ದೆಗಳ ಸೃಷ್ಟಿ

ಬೆಂಗಳೂರು: ತೈವಾನ್ ನ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿ ಫಾಕ್ಸ್ ಕಾನ್ 5,000 ಕೋಟಿ ರೂ.ಗಳ ಅಂದಾಜು ಹೂಡಿಕೆಯ ಇನ್ನೂ ಎರಡು ಯೋಜನೆಗಳಿಗಾಗಿ ರಾಜ್ಯ ಸರ್ಕಾರಕ್ಕೆ ಉದ್ದೇಶ ಪತ್ರ (LOI) Read more…

SSLC, PUC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗಾವಕಾಶ

ಚಿತ್ರದುರ್ಗ: ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಇದೇ ಜುಲೈ 27 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ Read more…

ಟಾಟಾ ಗ್ರೂಪ್ ಗೆ ಭರ್ಜರಿ ಲಾಭ: TCS ಉದ್ಯೋಗಿಗಳ ಸಂಬಳ ಶೇ. 15 ರಷ್ಟು ಹೆಚ್ಚಳ ಘೋಷಣೆ

ನವದೆಹಲಿ: 2023-2024 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ನಂತರ, ಟಾಟಾ ಗ್ರೂಪ್‌ನ ಸಲಹಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರಮುಖ ಲಾಭವನ್ನು ವರದಿ ಮಾಡಿದೆ, ಕಂಪನಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...