alex Certify ಒಡಿಶಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಟಕ ಪ್ರದರ್ಶನ ವೇಳೆಯಲ್ಲೇ ಅವಘಡ: ಪ್ರೇಕ್ಷಕರ ಮೇಲೆ ಕಬ್ಬಿಣದ ಗೇಟ್ ಬಿದ್ದು 30 ಮಂದಿಗೆ ಗಾಯ

ಕಟಕ್: ಒಡಿಶಾದ ಕಟಕ್‌ ನಲ್ಲಿ ಜಾನಪದ ನಾಟಕ ಪ್ರದರ್ಶನದ ವೇಳೆ ಪ್ರೇಕ್ಷಕರ ಮೇಲೆ ಕಬ್ಬಿಣದ ಗೇಟ್ ಕುಸಿದು ಮಕ್ಕಳು ಸೇರಿದಂತೆ 30 ಜನರು ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಸಾಲೇಪುರ Read more…

ನಾಟಕದಲ್ಲಿ ನೈಜತೆ ತರಲು ವೇದಿಕೆ ಮೇಲೆಯೇ ಜೀವಂತ ಹಂದಿ ಸೀಳಿದ ಕಲಾವಿದರು…!

ತಾವು ಮಾಡುತ್ತಿದ್ದ ನಾಟಕದ ವೇಳೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಕಲಾವಿದರು, ವೇದಿಕೆ ಮೇಲೆಯೇ ಜೀವಂತ ಹಂದಿಯನ್ನು ಕೊಂದಿದ್ದಾರೆ. ಈ ಘಟನೆ ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಂತೆಯೇ ಈಗ ಪೊಲೀಸರು ಸಂಬಂಧಪಟ್ಟವರ Read more…

ಭಾರತದ ಮೊದಲ ದೀರ್ಘ ಶ್ರೇಣಿಯ ಹೈಪರ್ ಸಾನಿಕ್ ಕ್ಷಿಪಣಿ ಹಾರಾಟ ಯಶಸ್ವಿ ಪ್ರಯೋಗ ನಡೆಸಿದ DRDO

ನವದೆಹಲಿ: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್- ಡಿಆರ್‌ಡಿಒ ನಿನ್ನೆ ಒಡಿಶಾದ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಭಾರತದ ಮೊದಲ ದೀರ್ಘ-ಶ್ರೇಣಿಯ ಹೈಪರ್‌ಸಾನಿಕ್ ಕ್ಷಿಪಣಿಯ ಯಶಸ್ವಿ Read more…

ಲಾಕರ್ ನಿಂದ ಹಣ ಕದ್ದು ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ ಕಳ್ಳ: 20 ಲಕ್ಷ ರೂಪಾಯಿ ವಶಕ್ಕೆ ಪಡೆದ ಪೊಲೀಸರು

ಹೈದರಾಬಾದ್ ಪೊಲೀಸರು ಹಾಗೂ ಒಡಿಶಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ 20 ಲಕ್ಷ ಹಣವನ್ನು ಜಪ್ತಿ ಮಾಡಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ Read more…

ಮಹಿಳಾ ನೌಕರರಿಗೆ ಪ್ರತಿ ತಿಂಗಳು ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದ ಒಡಿಶಾ ಸರ್ಕಾರ

ಭುವನೇಶ್ವರ: ಮಹಿಳಾ ನೌಕರರಿಗೆ ಪ್ರತಿ ತಿಂಗಳು ವೇತನ ಸಹಿತ ಮುಟ್ಟಿನ ರಜೆ ನೀಡಲಾಗುವುದು ಎಂದು ಒಡಿಶಾ ಸರ್ಕಾರ ಘೋಷಣೆ ಮಾಡಿದೆ. ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದರಂತೆ ವಾರ್ಷಿಕ Read more…

BIG NEWS: ಖ್ಯಾತ ಯುವ ಗಾಯಕಿ ರುಕ್ಸಾನಾ ವಿಧಿವಶ: ಜೀವನ್ಮರಣದ ನಡುವೆ ಹೋರಾಟ ನಡೆಸಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದ ಸಿಂಗರ್

ಭುವನೇಶ್ವರ: ಒಡಿಶಾದ ಜನಪ್ರಿಯ ಯುವ ಗಾಯಕಿ ರುಕ್ಸಾನಾ ವಿಧಿವಶರಾಗಿದ್ದಾರೆ. 27 ವರ್ಷದ ರುಕ್ಸಾನಾ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಗಲೇ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ರುಕ್ಸಾನಾ, Read more…

BREAKING: ಪುರಿ ವ್ಯಕ್ತಿಯಲ್ಲಿ ಶಂಕಿತ ಹಕ್ಕಿ ಜ್ವರ ಪತ್ತೆ, ಹೈ ಅಲರ್ಟ್

ಒಡಿಶಾದ ಪುರಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಏವಿಯನ್ ಇನ್ಫ್ಲುಯೆನ್ಸ(ಬರ್ಡ್ ಫ್ಲೂ) ಸೋಂಕಿನ ಶಂಕಿತ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಇದರ ಬೆನ್ನಲ್ಲೇ ಒಡಿಶಾದ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಒಡಿಶಾ Read more…

ಆಸ್ಪತ್ರೆಯಲ್ಲೇ ರೋಗಿಗಳ ಮೇಲೆ ವೈದ್ಯನಿಂದ ಲೈಂಗಿಕ ದೌರ್ಜನ್ಯ: ಸಂಬಂಧಿಕರಿಂದ ಥಳಿತಕ್ಕೊಳಗಾದ ಡಾಕ್ಟರ್ ಐಸಿಯುಗೆ ದಾಖಲು

ಕಟಕ್: ಒಡಿಶಾದ ಕಟಕ್‌ ನ ಆಸ್ಪತ್ರೆಯೊಂದರಲ್ಲಿ ವೈದ್ಯನೊಬ್ಬ ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸಂಬಂಧಿಕರು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 11 Read more…

ಕೋನಾರ್ಕದಲ್ಲಿದೆ ಆಕರ್ಷಕ ಸೂರ್ಯ ದೇವಾಲಯ

ಕೊನಾರ್ಕದ ಸೂರ್ಯ ದೇವಾಲಯ ಒಡಿಶಾ ರಾಜ್ಯದ ಕರಾವಳಿಯಲ್ಲಿರುವ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿಂದ “ವಿಶ್ವ ಪರಂಪರೆಯ ತಾಣ” ಎಂಬ ಮಾನ್ಯತೆ ಪಡೆದಿದೆ. ಕೋನಾರ್ಕ Read more…

BIG BREAKING: 46 ವರ್ಷಗಳ ನಂತರ ಪುರಿ ಜಗನ್ನಾಥ ದೇವಾಲಯ ರತ್ನ ಭಂಡಾರದ ರಹಸ್ಯ ಕೋಣೆ ಓಪನ್

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಓಪನ್ ಮಾಡಲಾಗಿದೆ. 46 ವರ್ಷಗಳ ನಂತರ ಅಧಿಕಾರಿಗಳು ರತ್ನ ಭಂಡಾರದ ರಹಸ್ಯ ಮನೆಯ ಬಾಗಿಲು ತೆರೆದಿದ್ದಾರೆ. ಜಸ್ಟೀಸ್ ಬಿಶ್ವನಾಥನ್ Read more…

‘ಓಹ್, ನೀವು ನನ್ನನ್ನು ಸೋಲಿಸಿದವರಲ್ವೇ?’: ಸದನದಲ್ಲಿ ಬಿಜೆಪಿ ಶಾಸಕನನ್ನು ಆತ್ಮೀಯವಾಗಿ ಮಾತಾಡಿಸಿದ ಮಾಜಿ ಸಿಎಂ ನವೀನ್ ಪಟ್ನಾಯಕ್ ಶುಭಾಶಯ

ಭುವನೇಶ್ವರ: ನೂತನವಾಗಿ ಚುನಾಯಿತರಾದ ಒಡಿಶಾ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಬಿಜೆಪಿ ಶಾಸಕ  ಹಾಗೂ ಸಚಿವ ಲಕ್ಷ್ಮಣ್ ಬಾಗ್ ಅವರು Read more…

ಒಡಿಶಾದಲ್ಲಿ ಬಿಜೆಡಿಗೆ ಸೋಲು ಹಿನ್ನಲೆ ಸಕ್ರಿಯ ರಾಜಕೀಯ ತೊರೆದ ಮಾಜಿ ಸಿಎಂ ನವೀನ್ ಪಟ್ನಾಯಕ್ ನಿಕಟವರ್ತಿ ವಿ.ಕೆ. ಪಾಂಡಿಯನ್

ಭುವನೇಶ್ವರ: ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ನಿಕಟವರ್ತಿ ವಿ.ಕೆ. ಪಾಂಡಿಯನ್ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳದ ಹೀನಾಯ ಸೋಲಿನ ನಂತರ ಸಕ್ರಿಯ Read more…

ಒಡಿಶಾ ಇತಿಹಾಸದಲ್ಲೇ ಮೊದಲ ಮುಸ್ಲಿಂ ಮಹಿಳಾ ಶಾಸಕಿಯಾಗಿ ಇತಿಹಾಸ ಬರೆದ IIM ಪದವೀಧರೆ ಸೋಫಿಯಾ ಫಿರ್ದೌಸ್

ಭುವನೇಶ್ವರ: ಕಾಂಗ್ರೆಸ್‌ನ ಸೋಫಿಯಾ ಫಿರ್ದೌಸ್ ಅವರು ಒಡಿಶಾದ ಇತಿಹಾಸದಲ್ಲಿ ಮೊದಲ ಮುಸ್ಲಿಂ ಮಹಿಳಾ ಶಾಸಕಿ ಎಂಬ ಇತಿಹಾಸ ಬರೆದಿದ್ದಾರೆ. ಮ್ಯಾನೇಜ್‌ಮೆಂಟ್ ಮತ್ತು ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ 32 Read more…

BIG BREAKING: ಸಂಪೂರ್ಣ ಫಲಿತಾಂಶಕ್ಕೂ ಮುನ್ನವೇ JDU – TDP ನಾಯಕರ ಜೊತೆ ಮಾತುಕತೆಗೆ ಮುಂದಾದ ಕಾಂಗ್ರೆಸ್

ಈ ಬಾರಿಯ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ ನೇತೃತ್ವದ ‘ಎನ್ ಡಿ ಎ’ ಹಾಗೂ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟದ ನಡುವೆ ಭಾರಿ Read more…

BREAKING: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿಗೆ ಭಾರಿ ಹಿನ್ನಡೆ

ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಶೋರಿಲಾಲ್ ತಮ್ಮ ಸಮೀಪದ ಪ್ರತಿಸ್ಪರ್ಧಿ Read more…

BREAKING: ಆಂಧ್ರಪ್ರದೇಶದಲ್ಲಿ ಟಿಡಿಪಿ, ಒಡಿಶಾದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

ನವದೆಹಲಿ: ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆಯ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯ ಮುಂದುವರಿದಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಲ್ಲಿ ತೆಲುಗು Read more…

ರೂರ್ಕೆಲಾ-ಭುವನೇಶ್ವರ ʻವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿಗೆ ಹಾನಿ

ನವದೆಹಲಿ: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಮತ್ತೊಂದು ಘಟನೆಯಲ್ಲಿ, ರೂರ್ಕೆಲಾ-ಭುವನೇಶ್ವರ (20835) ರೈಲನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಒಡಿಶಾದಲ್ಲಿ ಗುರಿಯಾಗಿಸಿಕೊಂಡಿದ್ದಾರೆ. ರಾಜ್ಯದ ಧೆಂಕನಲ್-ಅಂಗುಲ್ Read more…

ಪ್ರೀತಿಸಿದವನ ಮದುವೆಯಾದ ಹುಡುಗಿ: ಅಂತಿಮ ವಿಧಿವಿಧಾನ ನೆರವೇರಿಸಿದ ಮನೆಯವರು

ಒಡಿಶಾದ ಕಟಕ್‌ ನಲ್ಲಿ ಹುಡುಗಿಯೊಬ್ಬಳು ತಮ್ಮ ಇಚ್ಛೆಗೆ ವಿರುದ್ಧವಾಗಿ ತನ್ನ ಗೆಳೆಯನನ್ನು ಮದುವೆಯಾದ ಕಾರಣ ಆಕೆಯ ಕುಟುಂಬದವರು ಮೃತಪಟ್ಟಿದ್ದಾಳೆಂದು ಆಕೆಯ ಹೆಸರಿನಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಿದ್ದಾರೆ. ಕಟಕ್‌ ನ Read more…

Shocking : ಗಾಯಗೊಂಡ ತಂದೆಯನ್ನು ಸೈಕಲ್ ರಿಕ್ಷಾ ತುಳಿದುಕೊಂಡು 35 ಕಿ.ಮೀ ದೂರದ ಆಸ್ಪತ್ರೆಗೆ ಸಾಗಿಸಿದ ಅಪ್ರಾಪ್ತ ಬಾಲಕಿ!

ಒಡಿಶಾದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭದ್ರಾಕ್ ಜಿಲ್ಲೆಯಲ್ಲಿ, ಅಪ್ರಾಪ್ತ ಮಗಳು ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ತಲುಪಲು ಸುಮಾರು 35 ಕಿ.ಮೀ  ರಿಕ್ಷಾ ಟ್ರಾಲಿಯಲ್ಲಿ ತುಳಿದುಕೊಂಡು ಹೋಗಿದ್ದಾಳೆ. ಈ Read more…

ಸಿಎಂ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ 24 ಗಂಟೆಗಳಲ್ಲೇ ಐಎಎಸ್ ಅಧಿಕಾರಿಗೆ ಸಂಪುಟ ಸಚಿವ ದರ್ಜೆ ಸ್ಥಾನಮಾನ

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಸ್ವಯಂ ನಿವೃತ್ತಿ ಪಡೆದ 24 ಗಂಟೆಗಳಲ್ಲೇ ಮಾಜಿ ಐಎಎಸ್ ಅಧಿಕಾರಿ ವಿ.ಕೆ. ಪಾಂಡಿಯನ್ ಅವರನ್ನು 5 ಟಿ(ಪರಿವರ್ತನಾ Read more…

BIG NEWS: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹೋದರಿ ವಿಧಿವಶ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ ಗೀತಾ ಮೆಹತಾ ವಿಧಿವಶರಾಗಿದ್ದಾರೆ. ಖ್ಯಾತ ಲೇಖಕಿಯೂ ಆಗಿದ್ದ 80 ವರ್ಷದ ಅವರು ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಬಿಜು ಪಟ್ನಾಯಕ್ ಹಾಗೂ Read more…

BIG NEWS: ನಿಫಾ ವೈರಸ್ ಭೀತಿ ನಡುವೆಯೇ ಸ್ಕ್ರಬ್ ಟೈಫಸ್ ಸೋಂಕು ಹೆಚ್ಚಳ; ಐವರು ಸಾವು

ಭುವನೇಶ್ವರ್: ಕೇರಳದಲ್ಲಿ ನಿಫಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ನಿಫಾ ವೈರಸ್ ಭೀತಿ ಮಧ್ಯೆಯೇ ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ರೋಗ ಉಲ್ಬಣಗೊಂಡಿದ್ದು, ಈ ಕಾಯಿಲೆಗೆ Read more…

ಸಹೋದರಿ ಮೇಲೆ ಅತ್ಯಾಚಾರವೆಸಗಿ ಗರ್ಭ ಧರಿಸುವಂತೆ ಮಾಡಿದ್ದ ಸಹೋದರ; ರಕ್ಷಾ ಬಂಧನ ದಿನದಂದು ಮಹತ್ವದ ತೀರ್ಪು ಪ್ರಕಟ

ಭುವನೇಶ್ವರ: ಸಹೋದರಿಯನ್ನೇ ಅತ್ಯಾಚಾರ ಮಾಡಿದ್ದಲ್ಲದೆ, ಆಕೆ ಗರ್ಭ ಧರಿಸುವಂತೆ ಮಾಡಿದ ಸಹೋದರನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಒಡಿಶಾ ಹೈಕೋರ್ಟ್ ಬುಧವಾರದಂದು ಮಹತ್ತರ ತೀರ್ಪು ನೀಡಿದೆ. ವಿಚಾರಣಾ Read more…

ಜಿಲ್ಲಾಧಿಕಾರಿ ಮೇಲೆಯೇ ಮಸಿ ಎರಚಿದ ವ್ಯಕ್ತಿ

ಪುರಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿ ವಿ.ಕೆ. ಪಾಂಡಿಯನ್ ಮತ್ತು ಪುರಿ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಮೇಲೆ ವ್ಯಕ್ತಿಯೊಬ್ಬ ಶನಿವಾರ ಸತ್ಯಬಾದಿ ಪ್ರದೇಶದಲ್ಲಿ ಶಾಯಿ Read more…

ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಜೀವಂತವಾಗಿ ತಿಂದ ಮೊಸಳೆ; ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಬಿರುಪಾ: ನದಿಯಲ್ಲಿ ಮೊಸಳೆಯೊಂದು ಮಹಿಳೆಯೊಬ್ಬರನ್ನು ಜೀವಂತವಾಗಿ ತಿಂದ ಆಘಾತಕಾರಿ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಪಲತ್‌ಪುರ್ ಗ್ರಾಮದಲ್ಲಿ 35 ವರ್ಷದ ಮಹಿಳೆಯು ಬಟ್ಟೆ ತೊಳೆದ ನಂತರ Read more…

ಎರಡನೇ ಪತ್ನಿ ಮಾತು ಕೇಳಿ ಮೊದಲ ಪತ್ನಿ ಮಗನಿಗೆ ಬರೆ ಹಾಕಿದ ತಂದೆ ಅರೆಸ್ಟ್

ಒಡಿಶಾದ ಅಂಗುಲ್‌ ನಲ್ಲಿ ಶಾಲೆಗೆ ಹೋಗದ ಕಾರಣ ಮಗನಿಗೆ ಬಿಸಿ ಕಬ್ಬಿಣದಿಂದ ಬರೆ ಹಾಕಿದ ತಂದೆಯನ್ನು ಬಂಧಿಸಲಾಗಿದೆ. ಶಾಲೆಗೆ ಹೋಗಲಿಲ್ಲ ಎಂಬ ಕಾರಣಕ್ಕೆ ತಂದೆ ತನ್ನ 12 ವರ್ಷದ Read more…

ಒಡಿಶಾದಲ್ಲಿ ಕಣ್ಣಿಗೆ ಕಾಣಿಸಿದ ವಿಶೇಷ ಪ್ರಜಾತಿಯ ಹುಲಿ: ಮರ ಹತ್ತಲು ಪ್ರಯತ್ನ ಮಾಡಿದ ವಿಡಿಯೋ ವೈರಲ್

ಭಾರತದಲ್ಲಿ ಅನೇಕ ತಳಿಯ ಹುಲಿಗಳಿವೆ. ವಿಶ್ವದೆಲ್ಲೆಡೆ ನೋಡಲು ಸಿಗದಂತಹ ಅಪರೂಪದ ತಳಿಯ ಹುಲಿಗಳು ಕೂಡ ಇಲ್ಲಿ ನೋಡಬಹುದಾಗಿದೆ. ಅಂತಹ ಅಪರೂಪದ ಹುಲಿಗಳಲ್ಲಿ ಮೆಲನಿಸ್ಟಿಕ್ ಹುಲಿ ಕೂಡ ಒಂದು. ಇದು Read more…

ಇಬ್ಬರು ಮಕ್ಕಳನ್ನು ಅಡವಿಟ್ಟು `ಟೊಮೆಟೊ’ ಖರೀದಿಸಿದ ವ್ಯಕ್ತಿ! ಮೋಸ ಹೋಗಿದ್ದು ಮಾತ್ರ ವ್ಯಾಪಾರಿ!

ಒಡಿಶಾ : ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಈ ನಡುವೆ ಅಲ್ಲಲ್ಲಿ ಟೊಮೆಟೊ ಕಳ್ಳತನ ನಡೆಯುತ್ತಿವೆ. ಇದೀಗ ಒಡಿಶಾದಲ್ಲಿ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳನ್ನು ವ್ಯಾಪಾರಿ ಬಳಿ ಅಡವಿಟ್ಟು Read more…

ಹಾಸ್ಟೆಲ್ ನಲ್ಲಿ ವಿಷಪೂರಿತ ಹಾವು ಕಚ್ಚಿ ಮೂವರು ವಿದ್ಯಾರ್ಥಿಗಳ ಸಾವು

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಹಾಸ್ಟೆಲ್ ನಲ್ಲಿ ಮಲಗಿದ್ದ ಮಕ್ಕಳಿಗೆ ಹಾವು ಕಚ್ಚಿದೆ. ಇಬ್ಬರು ಬಾಲಕಿಯರು ಸೇರಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

BIGG NEWS : ಒಡಿಶಾ ರೈಲು ದುರಂತ : ಇನ್ನಿಬ್ಬರು ರೈಲ್ವೆ ಅಧಿಕಾರಿಗಳಿಗೆ `CBI’ ಸಮನ್ಸ್

ನವದೆಹಲಿ : ಬಾಲಸೋರ್ ರೈಲು ಅಪಘಾತ ಪ್ರಕರಣದ ಮೂವರು ಆರೋಪಿಗಳ ಕಸ್ಟಡಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. ಮೂವರು ಆರೋಪಿಗಳಾದ ಹಿರಿಯ ಸೆಕ್ಷನ್ ಎಂಜಿನಿಯರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...