alex Certify ಐಪಿಎಲ್ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ತರಬೇತಿಗೆ ಮೈದಾನಕ್ಕಿಳಿದ ಧೋನಿ ಟೀಂ

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಅಭ್ಯಾಸ ಶುರು ಮಾಡಿದ್ದಾರೆ. ಐಪಿಎಲ್ ಪಂದ್ಯಾವಳಿ ಸೆಪ್ಟೆಂಬರ್ 19 ರಿಂದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ Read more…

ಸುರೇಶ್‌ ರೈನಾಗೆ CSK ತಂಡದಿಂದ ‌ʼಬಿಗ್‌ ಶಾಕ್ʼ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭರವಸೆ ಆಟಗಾರನಾಗಿದ್ದ ಸುರೇಶ್ ರೈನಾ ಸಮಯ ಸರಿಯಾಗಿಲ್ಲ. ಸುರೇಶ್ ರೈನಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯೆ ಸಂಬಂಧ Read more…

ಬಿಗ್‌ ನ್ಯೂಸ್: CSK ತಂಡದಿಂದ ಹೊರ ಬೀಳ್ತಾರಾ ಈ ಕ್ರಿಕೆಟಿಗ…?

ವೈಯಕ್ತಿಕ ಕಾರಣದಿಂದಾಗಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನೊಬ್ಬ ಆಟಗಾರ ಐಪಿಎಲ್ ನಿಂದ Read more…

IPL: ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸುದ್ದಿ, ಇಲ್ಲಿದೆ ಮಾಹಿತಿ

 ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇವತ್ತು ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸೆಪ್ಟೆಂಬರ್ 19 ರಿಂದ ನವಂಬರ್ 10 ರವರೆಗೆ ಯುಎಇನಲ್ಲಿ ಐಪಿಎಲ್ Read more…

ಐಪಿಎಲ್ ಗೆ ಬೆನ್ ಸ್ಟೋಕ್ಸ್ ಬರುವುದು ‘ಡೌಟ್’

ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯಲಿದ್ದು, ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್ ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ Read more…

ಧೋನಿ ಮೇಲೆ ರೈನಾ ಆಯ್ಕೆ ಜವಾಬ್ದಾರಿ ಹಾಕಿದ ಶ್ರೀನಿವಾಸನ್

ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಮತ್ತೊಮ್ಮೆ ಸುರೇಶ್ ರೈನಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಸುರೇಶ್ ರೈನಾ ಖಂಡಿತವಾಗಿಯೂ ನನ್ನ ಮಗನಂತೆ. ಆದರೆ ಅವರ ಮೇಲೆ Read more…

ಪ್ರಾಂಚೈಸಿಗಳಿಗೆ ಶುರುವಾಗಿದೆ ಐಪಿಎಲ್ ರದ್ದಾಗುವ ಭಯ

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ Read more…

IPL: ಕೇನ್ ರಿಚರ್ಡ್ಸನ್ ಬದಲಿಗೆ ಆಡಮ್ ಝಂಪಾ ಸೇರ್ಪಡೆ

ಐಪಿಎಲ್ ಆರ್.ಸಿ.ಬಿ. ತಂಡದಲ್ಲಿರುವ ಆಸ್ಟ್ರೇಲಿಯಾದ ಕೇನ್ ರಿಚರ್ಡ್ ಸನ್ ತಂದೆಯಾಗುವ ಖುಷಿಯಲ್ಲಿದ್ದಾರೆ. ಹಾಗಾಗಿ ಅವರು ಪಂದ್ಯಕ್ಕೆ ಬರುವುದಿಲ್ಲ ಎಂದು ಹೇಳಲಾಗಿದೆ. ಇವರ ಬದಲು ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಝಂಪಾ Read more…

ಸುರೇಶ್ ರೈನಾ ಸಹೋದರ ಇನ್ನಿಲ್ಲ

ಐಪಿಎಲ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಿಟ್ಟು ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಭಾರತಕ್ಕೆ ವಾಪಸ್ ಆಗಲು ಕೌಟುಂಬಿಕ ಕಾರಣವಿದೆ ಎಂದು ತಂಡ ಹೇಳಿತ್ತು. ಆದ್ರೆ Read more…

IPL: RCB ಅಭಿಮಾನಿಗಳಿಗೆ ‘ಗುಡ್ ನ್ಯೂಸ್’

ದುಬೈ: ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ವಿರಾಟ್ ಕೊಹ್ಲಿ Read more…

ರೈನಾ ಮೇಲೆ ಅಸಮಾಧಾನಗೊಂಡ ಶ್ರೀನಿವಾಸನ್: 11 ಕೋಟಿ ಕಳೆದುಕೊಳ್ತಾರೆಂದ ಮಾಲೀಕ

ಸುರೇಶ್ ರೈನಾ ಐಪಿಎಲ್ ತೊರೆದು ಭಾರತಕ್ಕೆ ವಾಪಸ್ ಆಗಿರುವುದು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್ ಅಸಮಾಧಾನಕ್ಕೆ ಕಾರಣವಾಗಿದೆ. ಸುರೇಶ್ ರೈನಾ ಐಪಿಎಲ್ ತೊರೆದಿರುವುದು ಎಲ್ಲರಿಗೂ ಶಾಕ್ ನೀಡಿದೆ. Read more…

ಶಾಕಿಂಗ್: ದುಬೈ ಐಪಿಎಲ್ ಟೂರ್ನಿಯಿಂದ ಮರಳಿದ CSK ತಂಡದ ಸುರೇಶ್ ರೈನಾ – ಕಾರಣ ಮಾವನ ಹತ್ಯೆ

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಭ್ಯವಿರುವುದಿಲ್ಲ ಎಂದು ತಂಡದ ಸಿಇಒ ಕೆ.ಎಸ್. ವಿಶ್ವನಾಥ್ ಟ್ವೀಟ್ ಮಾಡಿದ್ದರು. ಅಂತೆಯೇ Read more…

ಐಪಿಎಲ್ ಪಂದ್ಯಗಳಿಗೆ ದುಬಾರಿಯಾಗಿದೆ ಯುಎಇ ನಿಯಮ

ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಪಂದ್ಯಾವಳಿಗಾಗಿ ಎಲ್ಲಾ ತಂಡಗಳು ಯುಎಇ ತಲುಪಿದೆ. ಆದ್ರೆ ಇಲ್ಲಿಯವರೆಗೆ  ಬಿಸಿಸಿಐ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ Read more…

BIG NEWS: ಯುಎಇಯಲ್ಲಿ ಕ್ವಾರಂಟೈನ್ ಮುಗಿಸಿದ ʼIPLʼನ ಎರಡು ತಂಡ

ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ನಡೆಯಲಿದೆ. ಈಗಾಗಲೇ ತಂಡದ ಆಟಗಾರರು ಯುಎಇ ತಲುಪಿದ್ದಾರೆ. ಸದ್ಯ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಇಂದು ಎರಡು ತಂಡದ ಆಟಗಾರರ ಕ್ವಾರಂಟೈನ್ ಸಮಯ Read more…

ಧೋನಿ ನಗುವಿಗೆ ಅಭಿಮಾನಿಗಳು ಫಿದಾ

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ಸಿದ್ಧವಾಗ್ತಿದ್ದಾರೆ. ಯುಎಇಯಲ್ಲಿ ನಡೆಯುವ ಐಪಿಎಲ್ ನಲ್ಲಿ ಧಮಾಲ್ ಮಾಡಲು ಕಾಯ್ತಿದ್ದಾರೆ. ಈ ಮಧ್ಯೆ ಚೆನ್ನೈ Read more…

RCB ಆಟಗಾರರಿಗೆ ಕೊಹ್ಲಿಯಿಂದ ಖಡಕ್ ಸಂದೇಶ

ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಮೂಲಕ ಸಭೆ ನಡೆಸಿದ ಕೊಹ್ಲಿ, ಯಾವುದೇ ಕಾರಣಕ್ಕೂ Read more…

ಇವರಿಬ್ಬರನ್ನು ಮಿಸ್ ಮಾಡಿಕೊಳ್ತಿದ್ದಾರೆ ಹಾರ್ದಿಕ್ ಪಾಂಡ್ಯ

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ಸದ್ಯ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಜೊತೆಗಿದ್ದಾರೆ. ಈ ಸಂದರ್ಭದಲ್ಲಿ ಪಾಂಡ್ಯ ಪತ್ನಿ ಹಾಗೂ ಮಗುವನ್ನು ಮಿಸ್ Read more…

ಐಪಿಎಲ್ ಪ್ರಾರಂಭದ ಪಂದ್ಯಗಳಲ್ಲಿ ಲಭ್ಯರಿಲ್ಲ ಲಸಿತ್ ಮಾಲಿಂಗ…!

ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಐಪಿಎಲ್ ನಲ್ಲಿ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಆರಂಭದ ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಲಸಿತ್ ಮಾಲಿಂಗ ಅವರ Read more…

ಯುಎಇಗೆ ಪ್ರಯಾಣ ಬೆಳೆಸಿದ ಧೋನಿ ಟೀಂ

ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ವರ್ಷದ ಐಪಿಎಲ್ ಗೆ ಸಿದ್ಧವಾಗಿದೆ.  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಶುಕ್ರವಾರ ಯುಎಇ Read more…

ಚರ್ಚೆಗೆ ಕಾರಣವಾಯ್ತು ʼಡ್ರೀಮ್‌ 11ʼ ಶೀರ್ಷಿಕೆ ಪ್ರಾಯೋಜಕತ್ವ

ಐಪಿಎಲ್ 2020ರ ಶೀರ್ಷಿಕೆ ಪಾಯೋಜಕತ್ವ ಡ್ರೀಮ್ 11 ಪಾಲಾಗಿದೆ. ಡ್ರೀಮ್ 11 ಶೀರ್ಷಿಕೆ ಪ್ರಾ‌ಯೋಜಕತ್ವದ ಹೊಣೆ ಹೊತ್ತುಕೊಂಡಿದೆ. ಡ್ರೀಮ್ 11 ಸಹ ಚೀನಾ ಕಂಪನಿಯ ಹೂಡಿಕೆ ಹೊಂದಿದ್ದು, ಇದು Read more…

IPL: ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ಇಲ್ಲಿದೆ ಮಾಹಿತಿ

ಮುಂಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಹಬ್ಬವೆಂದೇ ಹೇಳಲಾಗುವ ಐಪಿಎಲ್ ಶೀಘ್ರದಲ್ಲೇ ಶುರುವಾಗಲಿದೆ. ಐಪಿಎಲ್ ಕುರಿತಾಗಿ ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇದೇ ವೇಳೆ ಜಿಯೋ ರಿಚಾರ್ಜ್ ನಿಂದ ಉಚಿತವಾಗಿ Read more…

ಐಪಿಎಲ್ ಶೀರ್ಷಿಕೆ ಪಾಯೋಜಕತ್ವ ಡ್ರೀಮ್ 11 ಪಾಲು

ಚೀನಾ ಕಂಪನಿ ವಿವೊ ಜೊತೆಗಿನ ಒಪ್ಪಂದ ಮುಗಿದ ನಂತರ ಐಪಿಎಲ್ 2020 ರ ಶೀರ್ಷಿಕೆ ಪ್ರಾಯೋಜಕತ್ವ ಯಾರ ಪಾಲಾಗುತ್ತೆ ಎಂಬ ಪ್ರಶ್ನೆ ಎದ್ದಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. Read more…

ಸೆ.19 ರಂದು ಟಾಸ್ ವೇಳೆ ಭೇಟಿಯಾಗುವೆ: ವಿದಾಯ ಹೇಳಿದ ಧೋನಿಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ಆಟಗಾರ ರೋಹಿತ್ Read more…

ಐಪಿಎಲ್ ನಲ್ಲಿ ಸ್ಥಾನ ಸಿಗದ್ದಕ್ಕೆ ಯುವ ಕ್ರಿಕೆಟಿಗ ಸಾವಿಗೆ ಶರಣು

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ತನಗೆ ಸ್ಥಾನ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮುಂಬೈನ ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 27 ವರ್ಷದ Read more…

ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: ವರ್ಣರಂಜಿತ ಟೂರ್ನಿ ಐಪಿಎಲ್ ಆಯೋಜನೆಗೆ ಸಿದ್ಧತೆ

ದುಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಎಂದೇ ಹೇಳಲಾಗುವ ಐಪಿಎಲ್ ಆಯೋಜನೆ್ಎ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಐಪಿಎಲ್ ಟೂರ್ನಿಗಾಗಿ ಭಾರತ Read more…

ಐಪಿಎಲ್ ಗೆ ಸಜ್ಜಾಗುತ್ತಿದ್ದಾರೆ ಕೆ.ಎಲ್. ರಾಹುಲ್

ಈ ಬಾರಿಯ ಐಪಿಎಲ್ ಗೆ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಭಾರತದ ಕ್ರಿಕೆಟಿಗ ಕೆ.ಎಲ್. ರಾಹುಲ್ ನೆಟ್ ನಲ್ಲಿ Read more…

ಮಾಸ್ಕ್ ಧರಿಸದಿರುವುದನ್ನು ಪ್ರಶ್ನಿಸಿದ ಮಹಿಳಾ ಪೇದೆ ಮೇಲೆ ಕೋಪಗೊಂಡ ಜಡೇಜಾ

ಕೆಲವೇ ದಿನಗಳಲ್ಲಿ ಐಪಿಎಲ್ ಶುರುವಾಗಲಿದೆ. ಆಟಗಾರರು ಯುಎಇಗೆ ತೆರಳುವ ತಯಾರಿಯಲ್ಲಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಟೀಮ್ ಇಂಡಿಯಾ ಸ್ಟಾರ್ ಆಲ್ ‌ರೌಂಡರ್ ರವೀಂದ್ರ ಜಡೇಜಾ Read more…

ʼಚಿಯರ್ ಲೀಡರ್ಸ್ʼ ಇಲ್ಲದೇ ನಡೆಯುತ್ತಿದೆ ಐಪಿಎಲ್…!

ಈ ಬಾರಿಯ ಐಪಿಎಲ್ ಯುಎಇ ನಲ್ಲಿ ನಡೆಯಲಿದ್ದು, ಆಟಗಾರರು ಈಗಾಗಲೇ  ಅಭ್ಯಾಸ ಶುರು ಮಾಡಿದ್ದಾರೆ. ತಮ್ಮ ಆಟ ಪ್ರದರ್ಶಿಸಲು ಕಾತುರದಿಂದ ಕಾಯುತ್ತಿದ್ದಾರೆ. ಐಪಿಎಲ್ ನಲ್ಲಿ ಚಿಯರ್ ಲೀಡರ್ಸ್ ತಮ್ಮ Read more…

ಈ ಬಾರಿ ಕಪ್ ನಮ್ಮದೆ ಎನ್ನುತ್ತಿದ್ದಾರೆ ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ 13 ನೇ ಋತುವಿನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ನಡೆಯಲಿದೆ. ಆರ್ Read more…

ಐಪಿಎಲ್ ಗೆ ಅಭ್ಯಾಸ ಶುರು ಮಾಡಿದ ʼಕೂಲ್ ಕ್ಯಾಪ್ಟನ್ʼ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅನೇಕ ದಿನಗಳಿಂದ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ. ಆದ್ರೆ ಮೈದಾನಕ್ಕೆ ಮರಳುವ ಸಿದ್ಧತೆಯನ್ನು ಮಾತ್ರ ನಿರಂತರವಾಗಿ ಮಾಡ್ತಿದ್ದಾರೆ. ಸದ್ಯ ಧೋನಿ ಐಪಿಎಲ್‌ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kaip išsaugoti miltelius ir palaikyti švarią aplinką: kodėl verta Top 10 maisto produktų, kurie padeda Kenksmingos plaukų dažų sudėties pagrindinė 6 paprasti būdai, kaip išspręsti užsikimšusį klozetą per Kaip tinkamai dozuoti druską: patarimai dėl druskos kiekio ir Pagrindiniai žiedinių kopūstų privalumai: neįtikėtinos naudos